ಅತ್ಯದ್ಭುತ ಕಲಾವಿದರಲ್ಲಿ ಇವರೂ ಒಬ್ಬರು ಆದರೆ ಇವರ ತರ ನಟನೆ ಇನ್ನೊಬ್ಬರು ಮಾಡಲಾರರು ನಾವು ನಮ್ಮ ಬದುಕಿನಲ್ಲಿ ಬರುವಂತಹ ಚಿಕ್ಕಪುಟ್ಟ ಸಮಸ್ಯೆಗಳಿಗೆ ತುಂಬಾ ಭಯಪಡುತ್ತೇವೆ ಅದರಲ್ಲಿ ಬಾಲಣ್ಣನವರ ಜೀವನದ ಘಟನೆ ಎಲ್ಲರಿಗೂ ಮಾರ್ಗದರ್ಶನವಾಗಲಿ🙏🙏🙏🙏
ನನ್ನ ಕೈಲಿ ಆಗಲ್ಲಾ ಅದು ಸರಿ ಇಲ್ಲ ಇದು ಸರಿ ಇಲ್ಲ ಅನ್ನೋರು ಒಂದು ಸಲ ನೋಡಲಿ. ತುಂಬಾ ಗ್ರೇಟ್ ಬಾಲಣ್ಣ. ಕೈಲಾಗು ಎಂದು ಕೈ ಕಟ್ಟಿ ಕುಳಿತರೆ ಸಾಗದು ಕೆಲಸವೂ ಮುಂದೆ. ಗ್ರೇಟ್ ಬಾಲಣ್ಣ ಗ್ರೇಟ್
ಜೀವನದಲ್ಲಿ ಎಷ್ಟೇ ದುಃಖ ಇದ್ದರೂ ತೆರೆ ಮೇಲೆ ಎಲ್ಲರನ್ನೂ ನಗಿಸೋನೆ ನಿಜವಾದ ಕಲಾವಿದ,
ಈ ವಿಷಯದಲ್ಲಿ ಬಾಲಕ್ರಿಷ್ಣ ಅವರು ಗ್ರೇಟ್!
"ಇವರ ವಿಶೇಷ ಧ್ವನಿ ಕೇಳದವರು ಯಾರು ಇಲ್ಲ, ಅನ್ನೋರು ಲೈಕ್ ಮಾಡಿ..
ನಾನು ಇಷ್ಟು ದಿನ ಕಾಯುತ್ತಿದ್ದಾಧೂ ಈ ವಿಡಿಯೋ ಗಾಗಿ tq sir
ಇವರ ಧ್ವನಿ ತುಂಬಾ ಚೆನ್ನಾಗಿತ್ತು ಧನ್ಯವಾದಗಳು ಇವರನ್ನ ಸ್ಮರಿಸಿದ್ದಕ್ಕಾಗಿ🙂
ಬಾಲಣ್ಣ ಅದ್ಭುತ ಕಲಾವಿದರು
ಒಳ್ಳೆ ನಿರೂಪಣೆ ಸರ್ ನಿಮ್ಮ ಈ ಅದ್ಭುತ ಕೆಲಸಕ್ಕೆ ಶುಭವಾಗಲಿ 🙏👌
ಅತ್ಯದ್ಭುತ ಕಲಾವಿದರಲ್ಲಿ ಇವರೂ ಒಬ್ಬರು ಆದರೆ ಇವರ ತರ ನಟನೆ ಇನ್ನೊಬ್ಬರು ಮಾಡಲಾರರು ನಾವು ನಮ್ಮ ಬದುಕಿನಲ್ಲಿ ಬರುವಂತಹ ಚಿಕ್ಕಪುಟ್ಟ ಸಮಸ್ಯೆಗಳಿಗೆ ತುಂಬಾ ಭಯಪಡುತ್ತೇವೆ ಅದರಲ್ಲಿ ಬಾಲಣ್ಣನವರ ಜೀವನದ ಘಟನೆ ಎಲ್ಲರಿಗೂ ಮಾರ್ಗದರ್ಶನವಾಗಲಿ🙏🙏🙏🙏
ನಮ್ ಅರಸೀಕೆರೆ ಬಾಲಣ್ಣ ಅವ್ರ್ ಬಗ್ಗೆ ತಿಳಿಸಿದಕ್ಕೆ ಧನ್ಯವಾದಗಳು ❤
ಇ ವಿಡಿಯೋ ನೋಡಲು ಕಾರಣ... ಇವರು ನಮ್ಮನ್ನು ಸದಾ ನಗಿಸುತಿದ್ದರು ♥️
ನನ್ನ ಕೈಲಿ ಆಗಲ್ಲಾ ಅದು ಸರಿ ಇಲ್ಲ ಇದು ಸರಿ ಇಲ್ಲ ಅನ್ನೋರು ಒಂದು ಸಲ ನೋಡಲಿ.
ತುಂಬಾ ಗ್ರೇಟ್ ಬಾಲಣ್ಣ.
ಕೈಲಾಗು ಎಂದು ಕೈ ಕಟ್ಟಿ ಕುಳಿತರೆ ಸಾಗದು ಕೆಲಸವೂ ಮುಂದೆ.
ಗ್ರೇಟ್ ಬಾಲಣ್ಣ ಗ್ರೇಟ್
Great acter Kannada cinima 🙏🙏🙏🙏🙏🙏👌👌👌👌👌
ಒಂದೊಳ್ಳೆ ವಿಡಿಯೋ ಸರ್ ಬಾಲಣ್ಣ ಅವರ ಬಗ್ಗೆ 🙏🙏 ಕಲೆ ಎನ್ನುವುದು ಬಾಲಣ್ಣ ಅವರಿಗೆ ಕರತಲಾಮಲಕ ವಾಗಿತ್ತು 🙏
ಹೌದು ಖುಷಿ ಮೇಡಂ ಸರಿಯಾಗಿ ಹೇಳಿದಿರಿ👍
@@ugramveeram9551 😀🥰
@@SavikshanaR rii khushi aa z series li nim photo hakbitiddaralri !!😱
@@ugramveeram9551 hey yelli🙊🙊
@@SavikshanaR ade z series antha channel ideyalla adaralli !!🙂
ಅದ್ಬುತ ಅನನ್ಯ ಅಪಾರ ಅವಿಸ್ಮರಣೀಯ ಅತ್ಯಂತ ಅನವರತ ಅಭೂತಪೂರ್ವ ಅಭಿಮಾನದಿಂದ ಚಿತ್ರಿಸಿರುವ ದಾಖಲೆ ಇದಾಗಿದೆ 🙌🙏🙏
ಬಾಲಣ್ಣ ಅವರು ಒಬ್ಬ ಅತ್ಯುತ್ತಮ ಹಾಸ್ಯ ನಟ ರೂ .
ಇವರ ಬಗ್ಗೆ ವಿಡಿಯೋ ಮಾಡಿ ತೋರಿಸಿ ಕೊಟ್ಟ ನಿಮಗೆ ಕೋಟಿ ಕೋಟಿ ಧನ್ಯವಾದಗಳು 🙏
ಈ ದಿನದ ಹೀರೊಗಳು ಅರ್ಥವಿಲ್ಲದ ಸಿನೆಮಾ ಮಾಡಿ ವೇರ್ಥ ಕಾಲಹರಣ ಮಾಡುತಿದ್ದರೆ.
ಹಿರಿಯ ಮಾರ್ಗದರ್ಶನ ಎಲ್ಲರಿಗು. ತುಂಬ ಅವಶ್ಯಕ.
ಜೈ ಕರ್ನಾಟಕ ಮಾತೆ
ಜೈ ಕನ್ನಡ
ತುಂಬಾ ಜನಕ್ಕೆ ಪುಟ್ಟಣ್ಣ ಕಣಗಾಲ್ ಬಗ್ಗೆ ಗೊತ್ತಿಲ್ಲ ಸರ್ ಅವರ ಬಗ್ಗೆ ಒಂದು ವಿಡಿಯೋ ಮಾಡಿ
ನಿಜ ಸರ್ ಎಷ್ಟೊ ಅದ್ಭುತ ಕಲಾವಿದರಿಗೆ ಜೀವನ ಕೊಟ್ಟ ಆ ಧೀಮಂತ ನಿರ್ದೇಶಕನ ಬಗೆ ಒಂದು ವಿಡಿಯೋ ಮಾಡಿ ಸರ್ plz 🙏🙏🙏🙏
Howdu sir please video madri
ಈ legendary ಲೋಕ ವಿಕ್ಯಾತ ನಟರ ಜೊತೆ ವಿಷ್ಣು ದಾದ ಹೆಸರು ಕೇಳಿದ್ದು ನಮಿಗೆ ತುಂಬಾ ಕುಶಿ ತಂದಿದೆ
ನಮ್ಮ ದಾದ legendary actor ❤❤❤❤❤❤❤
ನನ್ನ ನೆಚ್ಚಿನ ಅದ್ಭುತವಾದ ನಟ.🙏
ಅತ್ಯಂತ ಹಿರಿಯ ಕಲಾವಿದರು. 1913 ಇವರು ಹುಟ್ಟಿದ ವರ್ಷ
ನನಗೆ ಬಾಲಣ್ಣ ಅಂದರೆ ತುಂಬಾ ತುಂಬಾ ಇಷ್ಟ.
Legendary actor i selute him
Houdu sir kivine kelisada avru nijavaglu Ee mattake act madthara annodanna nange Innu namboke agtha Illa, really great person,
I am big big fan of ಬಾಲಕೃಷ್ಣ ಸರ್ ನಿಮ್ಮ ಜೀವನದಲ್ಲಿ ಸಹ ಈ ರೀತಿಯ ನೋವು ಆಗಿರುವುದು ನಿಜಾಕೂ ದುರಂತ 😔😔😔
one of the legendary actor 🙏❤️
ನಿಮ್ಮ ಸ್ಪಷ್ಟ ಧ್ವನಿ ಮತ್ತು ನಿರೂಪಣೆಗೆ ಮನ ಸೋಲದವರೇ ಇಲ್ಲಾ ನಿಮಗೆ ತುಂಬು ಹೃದಯದ ಧನ್ಯವಾದಗಳು ಬ್ರದರ್ ❤️🙏
"ದೇವ ಕಲಾವಿದ"
When I was studying 10th std we had a chapter about Balanna in English subject. Great and legendary actor..♥️🔥💕💖😍
In which year
@@shoukatali-sw7jt 2009
@@rajukrishna7441 k
👏👏👏👏👏
Which chapter bro ??? I don't remember his name
We want its life story as a movie sir great legendary actor 😥😣😣
ಬಾಲಣ್ಣ ನಮ್ಮ ಕನ್ನಡಕ್ಕೆ ಸಿಕ್ಕ ಅಪರೂಪದ ಮಾಣಿಕ್ಯ ಇವರ ನಟನೆಗೋಸ್ಕ ಹುಟ್ಟಿರುವ ಲೆಜೆಂಡ್ actor....🙏🙏🙏❤
First time I like the video..bcz balanna ..😍😍😍😘😘
ಕನ್ನಡದ ಅದ್ಬುತವಾದ ಕಲಾವಿದರು ಬಾಲಕೃಷ್ಣ ಸರ್ ನೈಜನಟನೆಗೆ ಹೆಸರುವಾಸಿ
🙏🙏🙏
ಗ್ರೇಟ್ ಮ್ಯಾನ್
ತುಂಬಾ ಒಳ್ಳೆ ವಿಡಿಯೋ ಥ್ಯಾಂಕ್ಸ್ ಸರ್.....
ಕನ್ನಡ ಚಿತ್ರರಂಗದ ಮಹಾನ್ ಕಲಾವಿದ,, ಲೆಜೆಂಡ್ ಗಳ ಲೆಜೆಂಡ್ ಬಾಲಕೃಷ್ಣ ಸಾರ್,,,,
One of the best actor 💯 in Kannada industry
Big Fan Balan Sir Hats off .... Plz Share
Balanna sir namage dorekiro ondu adhubhutha kannmani ❤
Great man Balakrishna sir proud of you sir 🙏🙏🙏
Unlike ಕೊಟ್ಟಿರೋ ಅಷ್ಟು ಜನ ಕೂಡ ಮೋಸ್ಟ್ಲಿ ಕನ್ನಡಿಗರ ಮಧ್ಯ ಇರುವ ಹುಳಗಳು🙏🙏🙏
ಜೀವನದಲ್ಲಿ ಸ್ಟೂಡಿಯೋ ಕಟ್ಟಿ ಮೋಸ ಹೋದವರು
ಪಾಪ...ತುಂಬಾ ಒಳ್ಳೆಯ ಕಲಾವಿದ... ಬಾಲಣ್ಣ ಅವರು
Always the great legend 🙏❤️
Thank u.. Really inspiring
ಸರ್ ನಿಮಗೆ ಕೈ ಮುಗಿಯುತ್ತೆನೆ ಹಾಸ್ಯ ಚಕ್ರವರ್ತಿ ನರಸಿಂಹರಾಜು ಸರ್ ರವರ ಬಗ್ಗೆ ಒಂದು ವೀಡಿಯೋ ಮಾಡಿ
Inta adbutha kalavidhanigu dislikes....ayyo devre
One of the greatest actor of sandal wood
Thank you sir
Nanna fevaret actar 🙏🙏🙏
Really great actor ❤️
ಧನ್ಯವಾದಗಳು ಸರ್❤
ಸೂಪರ್
Super baalanna sir
Super information
ನಮ್ಮ Arasikere
Legend actor Balkrishna sir 👏👏❤️❤️
Super ❤
ನಿಮ್ಮ ಮಾತು ತುಂಬ ಚೆನ್ನಾಗಿದೆ
ರಾಹುಲ್ ದ್ರಾವಿಡ್ ಅನಿಲ್ ಕುಂಬ್ಳೆ ಬಗ್ಗೆ ಹೇಳಿ
Annavru films alli Balanna ,Ashwath , thoogudeepa Srinivas erbeku antha heli avarige pathra kodusuthidaru adhke Rajanna na jotheli Aathi hecchu film madiroru evre
Hands off the LEGEND
Tq 😍😘😘😘😘😘
Sir Dr.Rajkumar bagge video madi dayabittu
Very very talented actor
Nice viedo sir
Nice sir
ananthnag 🎉🎉🎉👌👌👌 rajkumar ande alwa guru😳😳🤭🤭🤭😖
Super video sir 🌷
Heart touching story, sir
Super.actar balan
Sir Nam Gadag Jilleya bhimsen Joshi and puttaraj kavi gavayigal bagge video Madi🙏🙏🙏🙏
Good Actor 💙🔥
ಲೆಜೆಂಡ್ 🙏🙏🙏
Thumba olle meru kalavida ballanna
Super
Karate king Shankar nag sir hesranna helilla neevu,😔.
Hu bro😣😣
Yes avaru dodda star
🙏🙏🙏🙏 💐💐💐💐💐
🙏❤️👌
Super sir 🙏🏽🙏🏽🙏🏽🙏🏽🌺💐💐💐👍🏽👍🏽👍🏽
Challenging star Darshan
👌👌👌
ಅಣ್ಣ ಕಾಮಿಡಿ ಕಿಂಗ್ ರಂಗಾಯಣ ರಘು ಬಗೆ ಒಂದು ವಿಡಿಯೊ ಮಾಡಿ
Super acting
ಸರ್ ದಯವಿಟ್ಟು ಶೋಭರಾಜ್ ಬಗ್ಗೆ thilis
Fvrt💞💞😍
He is a legend
*0:11** and also SHANKAR NAG*
Thankful to u sir🙏
ಕಲ್ಯಾಣ್ ಕುಮಾರ್ ಬಗ್ಗೆ ವಿಡಿಯೋ ಮಾಡಿ ಸರ್
ಸರ್ ನರಸಿಂಹರಾಜು ಅವರ ಬಗ್ಗೆ ತಿಳಿಸಿ
Great balanna
😊😊♥️
👌
Sir pls Shivarajkumar bagge ondu video madi
Sir namma Kannada Hemme Dr.Rajkumar bagge video madi dayabittu 🙏🙏🙏🙏
Shankar nag sir bagge ondu video madi
Ha madi
👏 super
🙏🙏
🌹🙏🌹
Legend♥️😍
LEGEND❤️
Legend 🙏
Hassan🔥
Nice bgm ❤️
I am about to ask you thank you so much