Bidugade | ಬಿಡುಗಡೆ | Kannada Full Movie | Dr Rajkumar | Bharathi | Rajesh | Thriller and Suspense

Поділитися
Вставка
  • Опубліковано 26 гру 2024

КОМЕНТАРІ • 456

  • @dsnagarajudsn5734
    @dsnagarajudsn5734 4 роки тому +30

    ಎಂತ ಉತ್ತಮ ಚಿತ್ರ. ನನ್ನ 18 ನೇ ವಯ ಸ್ಸಿನಲ್ಲಿ ಮೊದಲ ಬಾರಿಗೆ ನೋಡಿದ್ದೇ. ನಂತರ 2-3 ಬಾರಿ ನೋಡಿದ್ದೇ. ಈಗ ನನಗೆ 65 ವರ್ಷ 43 ವರ್ಷದ ನಂತರ ಈ ದಿನ ಮತ್ತೊಮ್ಮೆ ನೋಡಿದೆ. ಹಾಡುಗಳು, ಸಂಬಾಷಣೆ, ಛಾಯಾಗ್ರಹಣ, ಅಭಿನಯ, ನಿರ್ದೇಶನ ಪ್ರತಿಯೊಂದು ಉತ್ತಮ. ಥ್ಯಾಂಕ್ಸ್ ಟು ಯು ಟ್ಯೂಬ್.

    • @aeebescom8095
      @aeebescom8095 4 роки тому +4

      ಡಾ"ರಾಜ್.ಭಾರತಿ.ಕಲ್ಪನ.ರಾಜೇಶ್,ಸಂಪತ್,ಮುಂತಾದ ಮಹಾನಟರಿಂದ ಕೂಡಿದ ಚಿತ್ರ ಅಧ್ಬುತ ಸಿನಿಮಾದ ಪ್ರತಿ ಉತ್ತಮ ಗುಣಮಟ್ಟದ್ದಾಗಿದೆ ಅಭಿನಂದನೆಗಳು ಎಸ್ಆರ್ ಎಸ್ ಸ್ಟುಡಿಯೋ

  • @sunilmobiles9995
    @sunilmobiles9995 2 роки тому +146

    ಈಗಿನ ಕಾಲದ ಹುಡುಗರು ಈ ತರಹದ ಮೂವಿ ನೋಡಲ್ಲ ಅಂದುಕೊಂಡಿದ್ದಾರೆ ಆದರೆ ನಾವು ನೋಡುತ್ತೇವೆ.
    90s kids 😀✌

    • @bharathmaneer2988
      @bharathmaneer2988 2 роки тому +14

      ನಾನು 20 kids 2001 ರಲ್ಲಿ ಹುಟ್ಟಿದವನು ಅಣ್ಣಾವ್ರ ಎಲ್ಲಾ ಸಿನಿಮಾ ನೊಡುತ್ತಿದ್ದೇನೆ

    • @sunilmobiles9995
      @sunilmobiles9995 2 роки тому +2

      @@bharathmaneer2988 👌 tamma

    • @manikantaambig6834
      @manikantaambig6834 Рік тому +2

      Me also bro

    • @srinivasashree0000
      @srinivasashree0000 Рік тому +2

      ನಾನು 2000 ದಲ್ಲಿ ಹುಟ್ಟಿದ್ದು

    • @Contentkashyapa
      @Contentkashyapa 10 місяців тому +2

      same anna 2000 Feb ali huttidu annavru movie onthara open university tara.

  • @manjegowda4811
    @manjegowda4811 3 роки тому +24

    ಎಷ್ಟು ಸಲ ನೋಡಿದರೂ ‌ಮತ್ತೆ ಮತ್ತೆ ನೋಡಬೇಕು ಅನ್ನಿಸುವ, ಮನಸ್ಸಿಗೆ ಉಲ್ಲಾಸ ಮತ್ತು ಮನೋರಂಜನೆ ಕೂಡುವ ಮನೋಜ್ಞ ಅಭಿನಯ

  • @rajendrabadiger9753
    @rajendrabadiger9753 5 років тому +44

    ಅಣ್ಣಾವ್ರ ಸಿನಿಮಾ ತುಂಬಾ ಚೆನ್ನಾಗಿದೆ, ಈ ಚಿತ್ರವನ್ನು ನೋಡುವ ಸೌಭಾಗ್ಯ ನನಗೆ ಈಗ ದೊರಕಿತು. ಧನ್ಯವಾದಗಳು ಯೂಟ್ಯೂಬ್

  • @cvrmani7019
    @cvrmani7019 4 роки тому +149

    Even those I am gujarathi I understand little kannada but when I watched this movie really I don't hve word to express really wt a movie today's movie maker hve to learn hw to mk movie really I like dr.rajkumar acting very much now I understand y Karnataka people adore him very much a great singer and angreat humanity really Karnataka are very lucky

  • @dmswamygowda5371
    @dmswamygowda5371 4 роки тому +25

    ಇಂತಿ ಸಿನಿಮಾವನ್ನು ನಾನು ನೋಡಿರಲಿಲ್ಲ ತುಂಬಾ ಚೆನ್ನಾಗಿದೆ 🙏ಧನ್ಯವಾದಗಳು SRS media

  • @vanias6473
    @vanias6473 3 роки тому +17

    ಈ ಸಿನಿಮಾ ಅಣ್ಣಾವ್ರ ಸೂಪರ್ ಸಿನಿಮಾಗಳಲ್ಲಿ ಒಂದು. ಎಂತಹ ಅದ್ಬುತ ನಟನೆ . ಭಾರತಿ. ಕಲ್ಪನಾ. ಅಶ್ವಥ್, ರಾಜೇಶ್. ವಜ್ರಮುನಿ ಮುಂತಾದ ಅಪ್ರತಿಮ ಕಲಾವಿದರು, Upload ಮಾಡಿದ್ದಕ್ಕೆ ಧನ್ಯವಾದಗಳು,

  • @narayananayaka8801
    @narayananayaka8801 Рік тому +8

    26-03-2023 ಐವತ್ತು ವರ್ಷಗಳ ಹಳೆಯ ಸಿನಿಮಾ ಇವಾಗ ನೋಡುತ್ತಿದ್ದೆನೆ 1973 ಸಿನಿಮಾಗಳು ಎವರ್ಗ್ರೀನ್ old is gold

  • @Shankar-kr7gy
    @Shankar-kr7gy 4 роки тому +14

    ಉತ್ತಮ ಚಿತ್ರ ಅಣ್ಣಾವ್ರ ಭಾರತಿ ಸೂಪರ್ ಅಭಿನಯ ಬಾಲಕೃಷ್ಣ ನರಸಿಂಹ ರಾಜು ರಾಜೇಶ್ ಅಶ್ವತ್ ಸಂಪತ್ ದಿನೇಶ್ ವಜ್ರ ಮುನಿ ಸೂಪರ್ ಅಭಿನಯ ಸಾಹಿತ್ಯ ಸಂಭಾಷಣೆ ಸಂಗೀತ ಪಿ ಬಿ ಶ್ರೀನಿವಾಸ್ ಎಸ್ ಜಾನಕಿ ಪಿ ಸುಶೀಲ ಕಂಠದಲ್ಲಿ ಮೂಡಿಬಂದ ಅತ್ಯುತ್ತಮ ಸೂಪರ್ ಹಾಡುಗಳು

  • @rushilksuvin7484
    @rushilksuvin7484 3 роки тому +15

    ರಾಜ್ ಬಾರ ತಿ ಕಲ್ಪನಾ ಅಭಿನಯದ ಸುಂದರವಾದ ಹಾಡು ನೋಡಲೇ ಬೇಕಾದ ಅತೀ ಉತ್ತಮ ಚಿತ್ರ ಎಷ್ಟು ಸಾರಿ ನೋಡಿದರೂ ಮತ್ತೆ ಮತ್ತೆ ನೋಡಬೇಕು ಅಂತ ಸುಂದರ ಚಿತ್ರ ದನ್ಯವಾದಗಳು ನಿಮಗೆ

  • @yashodam9729
    @yashodam9729 3 місяці тому +4

    ರಾಜ್ ಕುಮಾರ್ ಸಿನಿಮಾಗಳು ಸರ್ವ ಕಾಲಕ್ಕೂ ಶ್ರೇಷ್ಠ. ಎಷ್ಟು ಬಾರಿ ನೋಡಿದರೂ ಮತ್ತೆ ಮತ್ತೆ ನೋಡಬೇಕೆನಿಸುತ್ತದೆ. ವರನಟ ರಾಜಕುಮಾರ್ ಸಿನಿಮಾಗಳು ಸಾರ್ವಕಾಲಿಕ. ಹಿಂದೆಯೂ, ಇಂದಿಗೂ ಮುಂದೆಯೂ evergreen.

  • @ranganathackcrrss9403
    @ranganathackcrrss9403 3 роки тому +42

    ಅಣ್ಣಾವ್ರ ಸಿನಿಮಾಗಳು ಎಷ್ಟು ಸಾರಿ ನೋಡಿದರೂ ನೋಡಬೇಕು ಅನ್ನಿಸುತ್ತದೆ,, ಅಣ್ಣಾವ್ರ ಅಭಿನಯಕ್ಕೆ ಸರಿಸಾಟಿ ಯಾರು ಇಲ್ಲ,,,ಐ ಲವ್ ಯೂ ರಾಜಣ್ಣ

  • @vijayaac238
    @vijayaac238 Рік тому +7

    ಎಂದಿಗೂ ಮರೆಯಲಾಗದ ಅದ್ಭುತವಾದ ನಟ ಅತ್ಯುತ್ತಮ ಚಿತ್ರ

  • @gururaj6969
    @gururaj6969 2 роки тому +13

    Just watch it for Rajkumar acting. Such a restrained performance Soo dignified. Rajkumar is the best in South India. Decent dress, decent acting... excellent physique... no one like him...

  • @deepunr4654
    @deepunr4654 3 роки тому +14

    Dr.Rajkumar ,appaji, king of action, king of Karnataka annavaru ,kala kantirava, king of king. Call so many names very small our king of King.acting super. I am speechless super acting.

  • @krirakayarthaya6846
    @krirakayarthaya6846 2 роки тому +9

    ೧೧:೪೫ ರಿಂದ ೧೧:೫೫ ಅಣ್ಣಾವ್ರ ಡೈಲಾಗ್ ಇವತ್ತಿನ (೮ಮೇ೨೦೨೨) ಭಾರತ ದೇಶಕ್ಕೆ ಬಹಳ ಪ್ರಸ್ತುತ.

  • @krishnamurthymurthy6774
    @krishnamurthymurthy6774 2 роки тому +5

    ಅದ್ಭುತ
    ಬದುಕನ್ನ ಅರ್ಥ ಮಾಡಿಕೊಳ್ಳಲು ಇಂತಹ ಸಿನಿಮಾ ಗಳು
    ನಮಗೆ ಸಹಕಾರಿ.

  • @mullayas9582
    @mullayas9582 2 роки тому +5

    ಅದ್ಭುತ ಮೂವಿ ಭಾರತೀಯ ಚಿತ್ರರಂಗಕ್ಕೆ ನಟಸಾರ್ವಭೌಮ ಡಾಕ್ಟರ್ ರಾಜಕುಮಾರ್

  • @diwakarram6678
    @diwakarram6678 5 років тому +76

    Never knew there is a awesome movie like this What an Amazing movie there is no reason to unlike this movie my god . Now a days movie makers has to see n learn from this movie. Dr.Rajkumar is a boon for our industry hats off to this entire movie team n crew

    • @SudarshanKannadiga
      @SudarshanKannadiga 4 роки тому +4

      Correct... Well said

    • @lalithanagaraj5166
      @lalithanagaraj5166 2 роки тому +3

      This movie depicts values, ideology, great moral and thought provoking story!! Direction and story writing at its best. Actors have done justice to all roles. Ashwath’s role and acting is absolutely flawless. Hats off to the people who were a part of this movie. Outdoor shooting and songs are commendable. We fall short of words to describe the positives for this movie. Thank you 🙏

    • @kusumahm9230
      @kusumahm9230 3 місяці тому

      ⁰⁰⁰

  • @rakeshmn1270
    @rakeshmn1270 3 роки тому +24

    One of the last movies of Dr.Rajkumar-Bharthi, Dr.Rajkumar-Kalpana,Dr.Rajkumar-Narasimharaju truly miss those golden era

  • @kotreshirayanna4768
    @kotreshirayanna4768 4 роки тому +27

    ಅದ್ಬುತ ಚಿತ್ರ
    ಅಣ್ಣಾವ್ರ ಅಮೋಘ ಅಭಿನಯ ಸೂಪರ್ sir
    Thank you SRS media

  • @anandpujeri1037
    @anandpujeri1037 4 роки тому +52

    ಆ ಕಾಲದಲ್ಲಿ ಸೂಪರ್ ಮೂವೀ ಮಾಡಿದರು ಬಿಡುಗಡೆ //
    ಈ ಕಾಲದಲ್ಲಿ ಹಿಂತಾ ಮೂವೀ ಬರತಾನೇ ಇಲ್ಲಾ ಹೊರಗಡೆ //😍😘✊ಅಣ್ಣಾವರ ಆಶಿರ್ವಾದ್ 💕🙏🏻

  • @wasiqmk
    @wasiqmk 3 роки тому +12

    Kalpana and Raj Kumar wonderful combination
    ❤️❤️❤️

  • @aaradhyac6805
    @aaradhyac6805 3 роки тому +43

    A movie I think was 20 years ahead of its time.. Story is excellent..As usual, the master has done his job neatly.. Probably one of the best movies of Rajkumar..!!!

  • @krishnamona518
    @krishnamona518 3 роки тому +46

    See the talent of Dr Rajkumar in abundance. Have anybody seen this type of multi talented actor anywhere in the world. How handsome, physically well structured, articulate. Bharathi Madam makes great pair. Kannada kulaputra Dr Rajkumar. We miss you a lot. Kannada may not get great personality like him again.

  • @gayathri1759
    @gayathri1759 5 років тому +19

    ಬಿಡುಗಡೆ ಈ ಚಲನಚಿತ್ರ ಬಹಳ ಚೆನ್ನಾಗಿದೆ. ಚಿತ್ರಕಥೆ ತುಂಬಾ ಚೆನ್ನಾಗಿದೆ. ಬಿಡುಗಡೆ ಅಂದರೆ ಸತ್ಯ ಧರ್ಮ ನ್ಯಾಯವನ್ನು ಈ ಲೋಕದಿಂದಲೇ ಬಿಡುಗಡೆಯಾಗುವುದು ಅನ್ನಿಸುತ್ತದೆ. ಫಾಸಿ ಎನ್ನುವುದನ್ನು ತಪ್ಪಿಸಲು ಶ್ರಮಿಸುವ ಒಬ್ಬ ಪತ್ರಕರ್ತ ನ ಕಥೆ, ನಾಯಕನ ತಂದೆಯೇ ಫಾಸಿ ಶಿಕ್ಷೆ ಗೆ ಒಳಗಾಗುವುದು, ಅದರಿಂದ ತಂದೆ ಯನ್ನು ಬಿಡುಗಡೆ ಮಾಡುವುದು, ಚಿತ್ರ ಕಥೆ ತುಂಬಾ ಚೆನ್ನಾಗಿ ತೆಗೆದುಕೊಂಡು ಹೋಗಿ ದ್ದಾರೆ. ಚಿತ್ರ ದ ಸಂಭಾಷಣೆ ಬಹಳ ಚೆನ್ನಾಗಿದೆ. ಹಾಡು ಗಳು ತುಂಬಾ ಚೆನ್ನಾಗಿವೆ. ರಾಜ್ ಸೇರಿದಂತೆ ಎಲ್ಲಾ ನಟರೂ ತುಂಬಾ ಚೆನ್ನಾಗಿ ಅಭಿನಯಿಸಿದ್ದಾರೆ. ತಪ್ಪದೇ ಚಿತ್ರವನ್ನು ನೋಡಿ ಆನಂದಿಸಿ. ಮೀಡಿಯಾ ಗೆ ಧನ್ಯವಾದಗಳು.

  • @veerajukariputtaiah5429
    @veerajukariputtaiah5429 4 роки тому +31

    Best film given by YR Swamy and excellent acting done by King of all actors Dr Rajkumar and Bharathi,SAmpath, ASwath etc, very good music by M Rangaraoand and photography by annaiah unforgettable good movie

    • @gopimc4048
      @gopimc4048 3 роки тому

      Best film and excellent acting done by Dr Rajkumar

  • @yoganandagr9793
    @yoganandagr9793 5 років тому +23

    What a movie...supper... Dr Rajkumar acting extraordinary

  • @faizkhatib1208
    @faizkhatib1208 2 роки тому +7

    Best movie. Rajkumar's acting is superb. Good to see Vajrmuni in this role. It's very rare to see him in protagonist's role.

  • @kumarswamykumarswamy2957
    @kumarswamykumarswamy2957 4 роки тому +37

    Unbeatable legend of Karnataka Dr Raj

  • @pbelavadi
    @pbelavadi 4 роки тому +13

    ಅಣ್ಣಾವ್ರ ಅಭಿನಯ ಅದ್ಭುತ. ಹಾಗೆಯೇ ಸಂಪತ್, ರಾಜೇಶ್ ಪೂರಕವಾಗಿದ್ದಾರೆ. ಭಾರತಿ, ಮತ್ತಿತರ ಪಾತ್ರಗಳು ತೀರ ಸಪ್ಪೆ.

  • @gayathri1759
    @gayathri1759 5 років тому +11

    ಬಿಡುಗಡೆ ಈ ಚಲನಚಿತ್ರ ಬಹಳ ಚೆನ್ನಾಗಿದೆ. ನಾನು ಈಗ ಐದು ಆರು ಬಾರಿ ನೋಡಿದ್ದೇನೆ. ಫಾಸಿ ಬಗ್ಗೆ ಇರುವ ತಪ್ಪು ಅಭಿಪ್ರಾಯವನ್ನು ತೆಗೆಯಬೇಕು ಎನ್ನುವುದು ನಾಯಕ ನಟನ ಚಿತ್ರ ದ ಅಭಿಪ್ರಾಯ.ಅದಕ್ಕಾಗಿ ಹೋರಾಡುವ ನಾಯಕ , ಫಾಸಿ ತಪ್ಪಿಸಲು ತೆಗೆದು ಕೊಳ್ಳವ ಪ್ರತಿಙೆ ಎಲ್ಲವೂ ಚೆನ್ನಾಗಿ ದೆ. ಚಿತ್ರ ನೋಡಿ ಆನಂದಿಸಿ. ಮೀಡಿಯಾ ಗೆ ಧನ್ಯವಾದಗಳು.

  • @tsstss7529
    @tsstss7529 4 роки тому +38

    ನಾನು ಮದುವೆಯಾಗಿ ನಾಲ್ಕನೇ ದಿನ ನಾನು ನನ್ನ ಹೆಂಡತಿ ಜೋತೆಯಲ್ಲಿ ,7 ಕೀಲೋ ಮಿಸ್ಟರ್ ನಡೆದುಕೊಂಡು ಹೋಗಿ ನೋಡಿದ ಚಿತ್ರ ಬಹಳ ಸುಂದರ ಚಿತ್ರ.

    • @anniyappaa8083
      @anniyappaa8083 4 роки тому

      ;ex. Quite sad g.
      Bu
      L I don'tt I'm-ti I'm

    • @niranjangowda2515
      @niranjangowda2515 3 роки тому +2

      ಸರ್ ಈ ಸಿನಿಮಾ ಆ ಕಾಲದಲ್ಲಿ ಎಷ್ಟು ದಿನ ಓಡಿತ್ತು ದಯವಿಟ್ಟು ನಿಮಗೆ ನೆನಪಿದ್ರೆ ತಿಳಿಸಿ

    • @Rek454
      @Rek454 2 роки тому +1

      @@niranjangowda2515 ನೂರೈವತ್ತು ದಿನಗಳು

  • @bhavanishankar9944
    @bhavanishankar9944 7 років тому +74

    ಅಭಿನಂದನೆಗಳು
    ಈ ಅಧ್ಭುತ ಚಿತ್ರವನ್ನು upload ಮಾಡಿದಕ್ಕೆ
    ಪ್ರಿಂಟ್ ತುಂಬಾ ಚೆನ್ನಾಗಿದೆ
    ಮತ್ತೊಮ್ಮೆ ಧನ್ಯವಾದಗಳು‌...

  • @udhaykrishna1057
    @udhaykrishna1057 4 роки тому +26

    What a beautiful thriller!!!! Great picture quality . Nostalgic. Great acting by all. Bharati madam looks ravishing in those plain embroidered sarees🌹🌈

  • @madhushree9126
    @madhushree9126 6 років тому +46

    What a movie! I am dumbstruck at the way the detective story is intricately woven. ಬಿಡಿಸಿಕೊಂಡು ಆದಾಗದೇ ಹೋಗುವ ಕಥಾಹಂದರ. Excellent picture quality makes it even better. I'm amazed literally.

  • @anandpujeri1037
    @anandpujeri1037 4 роки тому +39

    ನಾ ನೋಡಿದ ಮೊದಲು ಮೂರೂ ಗಂಟೆಯ ಚಿತ್ರ ಬಿಡುಗಡೆ 🙏🏻💕😍😘😘

  • @chandrashekarganapathi4452
    @chandrashekarganapathi4452 3 роки тому +7

    Made for Each Other Very Beautiful Pair Dr. Rajkumar And Miss Bharathi Super melody songsGood LyricsBy Chi. Udayashankar music by M. Bangalore Very Good Direction Y. R. Seamy Good print Thanks To Upload utube

  • @nishchithanayak2297
    @nishchithanayak2297 3 роки тому +9

    Legend actor DR Rajakumar sir 🙏🙏🙏🙏🙏

    • @9a2b
      @9a2b 2 роки тому

      Hai madum dr rajkumaar acting super

  • @arunkumarbarki4607
    @arunkumarbarki4607 3 роки тому +5

    ಅದ್ಭುತ ಚಿತ್ರ 👍🏻

  • @sathyaprasad.sgowda4230
    @sathyaprasad.sgowda4230 4 роки тому +20

    Being a gentle man dr Raj Kumar perform a wonderful acting....thank you

  • @manjuv7046
    @manjuv7046 4 роки тому +23

    ನನ್ನ ದೇವರ ಈ ಸಿನಿಮಾ ವನ್ನು ಟಾಕೀಸ್ ನಲ್ಲಿ10ಬಾರಿ ನೋಡಿದೇನೇ..ಆದರೆ.. ನನಗೆ ತೃಪ್ತಿ ಯಿಲ಼..ಕಾರಣ ಇಂತಹ ಚಿತ್ರ. ಬೆಳಿ಼ತೆರಯಮೇಲೆಬರುವುದಿಲ.

    • @dhanuthanu7973
      @dhanuthanu7973 4 роки тому +2

      ಬೆಳ್ಳಿ ತೆರೆ ಅಂದ್ರೇನು ಟಾಕೀಸ್ ಅಂದ್ರೇನು ಸ್ವಾಮಿ 😀

    • @ರಾಮಕೃಷ್ಣಯ್ಯಆರ್
      @ರಾಮಕೃಷ್ಣಯ್ಯಆರ್ 3 роки тому +3

      @@dhanuthanu7973 ಬೆಳ್ಳಿ ತೆರೆ ಅಂದರೆ silver screen
      ಆಗಿನ ಕಾಲದಲ್ಲಿ ಟೆನ್ಟ್ ಗಳಲ್ಲಿ
      ಪ್ರದರ್ಶನ ಇರುತ್ತಿತ್ತು.

  • @praveensuvarna7300
    @praveensuvarna7300 3 роки тому +6

    Made for each other very very beautiful pair.Dr Raj and Miss.Bharathi.

  • @jyothikaranam7179
    @jyothikaranam7179 2 роки тому +10

    I could see G. Udayashankar in a scene getting down from bus and wishing Dr. Rajkumar at 12.50. Most of the acquaintance of Dr Rajkumar are played such guest appearances in many of his films!

    • @jyothikaranam7179
      @jyothikaranam7179 2 роки тому +1

      And the trio of rajanna, balanna, and narasimha raju always entertains the audience and a great combination 👍

    • @shivaramashetty9590
      @shivaramashetty9590 Рік тому

      Llq111qq1

    • @nithin4289
      @nithin4289 11 місяців тому +2

      Nice observation...

    • @Naveen-zs6gp
      @Naveen-zs6gp 6 місяців тому

      ಚಿ ಉದಯಶಂಕರ್

  • @shivakumar8656
    @shivakumar8656 4 роки тому +10

    Evergreen Romantic Pair
    Dr. Rajkumar & Bharathi

  • @vichankumar1905
    @vichankumar1905 Місяць тому +1

    ಕನ್ನಡದ ಹಳೆಯ ಚಿತ್ರಗಳೆಂದರೆ ನನಗೂ ತುಂಬಾ ಇಷ್ಟ ಸಮಯ ಸಿಕ್ಕಾಗಲೆಲ್ಲ ಎಲ್ಲಾ ಚಿತ್ರವನ್ನು ನೋಡುತ್ತೇನೆ

  • @renukadevijm4794
    @renukadevijm4794 4 роки тому +6

    Hattsoff to bharathi, kalpana, rajkumar costume designers
    No 1 quality video movie

  • @basavarajteju5250
    @basavarajteju5250 3 роки тому +6

    Well concept movie with good message... Rajanna acting is 👌👌👌👌

  • @prakashys139
    @prakashys139 3 роки тому +4

    evergreen good movie Excellent music,songs,story direction,photography, Rajkumar extrodinary awesome

  • @rajmg2311
    @rajmg2311 4 роки тому +10

    Very good curious detective film.Dr.Raj was always great actor.Good print it is.Tq.

  • @SriramSrinivasan1710
    @SriramSrinivasan1710 2 роки тому +7

    Pure Class and Dignified is how I describe Bidugade. Wonderful star cast, super songs. Really miss these types of films today. A complete family entertainer. Our Kannada language is so nice and sweet to hear.

  • @abdulmulla2593
    @abdulmulla2593 2 роки тому +10

    Very descent actor Dr. Rajkumar. He will always be missed...

  • @rajsekharkarur37
    @rajsekharkarur37 4 роки тому +17

    Amazing movie,super acting by Dr.Raj,sampth and all,super story,nice direction. Thanks for uploading this movie

  • @bharathbhat9763
    @bharathbhat9763 4 роки тому +13

    ಒಂದು ಅದ್ಭುತ ಚಲನಚಿತ್ರ

  • @mirlechithra1162
    @mirlechithra1162 20 днів тому

    ರಾಜ್ ಕುಮಾರ್ ನಟಿಸಿರುವ ಎಲ್ಲಾ ಚಿತ್ರಗಳು ತುಂಬಾ ಚೆನ್ನಾಗಿವೆ ಅದರಲ್ಲಿ ಈ ಸಿನಿಮೆ ಅಚ್ಚುಮೆಚ್ಚು!

  • @sheshadrics443
    @sheshadrics443 6 років тому +24

    Very good print. Would like to watch this movie repeatedly. Thanks UA-cam

  • @dogood9149
    @dogood9149 3 роки тому +7

    Beautiful movie. Rich production. Amazing costumes.

  • @keertidoddmanikeerti3071
    @keertidoddmanikeerti3071 5 років тому +19

    One of the best movie in dd Rajkumar directed by yr Swamy what a curiosity suspense thriller and who had done the murder ossam movie the person dr Raj by a press editor he done well at last he saved his father great movie

  • @BRMediaHouse
    @BRMediaHouse 4 роки тому +5

    kannadada hemme kannada Kanteerava Dr.Rajkumar
    annavru haagu Bharathi madam avara jodi best jodi...
    super super super
    vajramuni avara kanchina kanta adhbutha

  • @varunvaruna2163
    @varunvaruna2163 4 роки тому +8

    Wow great film and great messagefull story and this story good subject to Print media

  • @venkateshmuttaia9474
    @venkateshmuttaia9474 4 роки тому +24

    Natural acting by all acters. Super work by director and nam annavru.

  • @nithin4289
    @nithin4289 11 місяців тому +1

    At 01:41:12- Kalpana points out to river saying its Rangeet river which is our country's border after which you will get Sikkim "country".. This is true... Sikkim became part of India only in 1975.. This Movie is made in 1973... Rangeet river is the border between Sikkim and Darjeeling...

  • @AbdulHamid-gs8vx
    @AbdulHamid-gs8vx 4 роки тому +4

    *** K.S.Ashwath...ranthaha..class.1..nata kanndachitrarangadalli hindeyou iralilla mundenu barolla.......👌👌👌💚💛💜***

  • @lakshmimkumar2772
    @lakshmimkumar2772 3 роки тому +3

    One more Super movie of Raj & Bharati fantastic pair. Very nice dress of Raj, Bhrati & Kalpana

  • @kavithasridhar1563
    @kavithasridhar1563 3 роки тому +4

    Such a meaningful and educational movie ,why so many people disliked I don't understand, very pity situation

  • @dhanuthanu7973
    @dhanuthanu7973 4 роки тому +15

    ಯಾಕೋ ಗೊತ್ತಿಲ್ಲ ಈ ಚಿತ್ರದ ಹಾಡು ಬಾನಿಗೆ ನೀಲಿಯ ಗೀತೆ ಕಿರು ತೆರೆ ಯಲ್ಲಿ ಪ್ರಸಾರವಾಗುತ್ತಿಲ್ಲ ಏನು ಕಾರಣ ಗೊತ್ತಿಲ್ಲ 😀

    • @nithin4289
      @nithin4289 3 роки тому +1

      Ee cinemanu prasara aagtilla...

  • @vijaykumarsiddaramaiah6372
    @vijaykumarsiddaramaiah6372 3 роки тому +3

    Very Sharp and precision movie

  • @sriamin3831
    @sriamin3831 2 роки тому +16

    Rajkumaar-Bharathi is the finest combination ever happened to Kannada film industry. Miss u Rajanna 😪🙏

  • @lakshmammam702
    @lakshmammam702 4 роки тому +9

    Wow d Raj and bharath Jodi is super Jodi legend Jodi Raj action in pentastic acts like a romantic love act

  • @shivanandbiradar9484
    @shivanandbiradar9484 2 роки тому +5

    Awesome acting by legend Dr Rajakumar

  • @KUniverse-ce4lk
    @KUniverse-ce4lk Рік тому +1

    Amezing movie any film industry in india not even Bollywood didn't made such movies in that time dr rajkumar great performance as usual

  • @kumarnaik8699
    @kumarnaik8699 2 роки тому +2

    ಸೂಪರ್ ಮೂವಿ ಜೈ ರಾಜ್ ಕುಮಾರ್ ಸರ್ 🙏🏻🙏🏻🙏🏻🙏🏻

  • @guruprabhu_39915
    @guruprabhu_39915 4 роки тому +9

    People protested after this movie release since in climax Rajkumar was killed by hanging.. so due to people protest they reshoot and change the climax.. that was craze of Dr.Rajkumar.. my father told this to me...

    • @nithin4289
      @nithin4289 3 роки тому +6

      Not Rajkumar.. His father played by Ashwath.. People protested because in spite of hero's efforts, his father is hanged.. People wanted the hero to get justice for his efforts....

    • @guruprabhu_39915
      @guruprabhu_39915 3 роки тому +3

      @@nithin4289 yes correct, I wrongly wrote.. thanks sir correction.. such a craze for movies in those days..

    • @mnckumar
      @mnckumar 2 роки тому +2

      @@guruprabhu_39915 It's not craze, I think an actor can move masses by his acting, and people like happy ending. Dr.Rajkumar had such influence on his fans and that's the reason people would have protested seeing his efforts go vain and cannot take that even as a story. Movies are powerful

    • @MeenakshiB-y5f
      @MeenakshiB-y5f 4 місяці тому

      😊

  • @raghavendrat7902
    @raghavendrat7902 5 років тому +13

    ಸೂಪರ್ ಮೂವಿ... ಜೈ ರಾಜಣ್ಣ

  • @prakashys139
    @prakashys139 3 роки тому +7

    I watched so many thriller movies in Several Languages but this movie extrodinary and un expected turning points i never see

  • @bhavanih8279
    @bhavanih8279 3 роки тому +1

    dr anna avara abhimanigalige nannadonndu thanks friends olle moovi idu allawa frnds

  • @fitnessbeauty5877
    @fitnessbeauty5877 2 дні тому

    ಅಣ್ಣಾವ್ರ ಸಿನೆಮಾ ನೋಡುವುದೇ ಒಂದು ಹವ್ಯಾಸ ಒಂದು ಸಿನೆಮಾ ಇಷ್ಟ ಆದರೆ ಅದನ್ನು ಮನಸ್ಸಿಗೆ ಸಮಾದಾನ ಆಗುವಷ್ಟು ನೋಡೋದು ಯಾಕಂದ್ರೆ ಕಥೆಯಲ್ಲಿರುವ ವಿಚಾರ ನಮ್ಮನ್ನು ಕಾಡುತ್ತವೆ ಇದನ್ನು ಎಷ್ಟೋ ಸಮಯದ ನಂತರ ಮೊದಲ ಬಾರಿ ನೋಡಿ ಖುಷಿಯಾಯ್ತು ಅದ್ಬುತ ಸಿನೆಮಾಗಳು ಡಾ ರಾಜ್ ಕುಮಾರ್ ನಟನೆಯಲ್ಲಿವೆ ಅನಿಸ್ತು ಇವರೊಬ್ಬ ಪ್ರಪಂಚದ ಶ್ರೇಷ್ಟ ನಟಸಾರ್ವಭೌಮ ಹೇಳಬಹುದು ಅಣ್ಣಾವ್ರ ಸಿನೆಮಾ ವ್ಯಕ್ತಿ ತ್ವ ಹೋರಾಟ ಜನಪ್ರೀಯತೆ ಬಗ್ಗೆ ಹೆಮ್ಮೆ ಎನಿಸಿತು

  • @nsrmmurthy9794
    @nsrmmurthy9794 5 років тому +9

    Excellent movies for ever. Superb acting by Dr. Raj and others. Handsome hero of all times

  • @jeevandarpoojary4160
    @jeevandarpoojary4160 4 роки тому +16

    What a wonderful movie, Rajkumar great actor 🙏

  • @manjunathv640
    @manjunathv640 4 роки тому +15

    Raj name is brand

  • @RahulSharma-ln7sv
    @RahulSharma-ln7sv 7 місяців тому +1

    Seeing Annavru and Bharati in Eastman colour is a treat to watch.

  • @archanaarchana6387
    @archanaarchana6387 6 років тому +8

    Nice movie, good songs, superb sarees of bharathi and kalpana

  • @balabadrunipushpalatha7720
    @balabadrunipushpalatha7720 Рік тому +2

    Raj sir voice sooooooo sweet we miss you Raj anna🙏🙏💞🌷🙏🙏🌷

  • @pavankalya7010
    @pavankalya7010 Рік тому +1

    ಈಗಿನ ಕಾಲದ ಜನ ನೋಡಲೇಬೇಕಾದ ಚಿತ್ರವಿದು.....🙂

  • @maheshgupta8583
    @maheshgupta8583 3 роки тому +6

    Raj... Ashwath.... Sampath
    Gems of kannada film industry

  • @chandanchandu1147
    @chandanchandu1147 5 років тому +14

    Old movies is always good to watch, movie quality is good..

  • @pranishakurumbilav7531
    @pranishakurumbilav7531 5 років тому +8

    Great movies and great artist Dr Rajkumar,

  • @shananthkumar2502
    @shananthkumar2502 6 місяців тому +1

    should introduced to rajkumar maovies like this , bangarada manushya, mayura, ...children will learn the ethics

  • @AbdulHamid-gs8vx
    @AbdulHamid-gs8vx 4 роки тому +3

    *** kannda chithrarangadalli navilina nade ge holike aaguva yekaika nati yendare namma ** Barathi Vishnuvardan** maathra.....👌👌👌💚💛💜***

  • @v.a.pvlogger781
    @v.a.pvlogger781 7 років тому +35

    best movie forever .we miss you DR Rajanna R.I.P .such a great actor

  • @ramamurthyn7840
    @ramamurthyn7840 2 роки тому +1

    Excellent and wonderful movie music lirics acting picturisation direction everything . No words to express

  • @nithin4289
    @nithin4289 3 роки тому +6

    Most under rated Rajkumar movie among his colour films... Probably because it hasn't been aired on TV for a long time...

  • @bgraghunatharao6185
    @bgraghunatharao6185 5 років тому +17

    A movie on Capital punishment at that time itself. Kannada film land was ahead of others.

  • @pavithrabaipavithrabai8913
    @pavithrabaipavithrabai8913 4 роки тому +5

    Superb quality and very lengthy movie!!

  • @revapparathod5959
    @revapparathod5959 3 роки тому +12

    बिना बकरी खाई पेड़ नहीं राजकुमार के बिना अभिनय का सिनेमा सिनीमा ही नहीं ।

  • @sujathak985
    @sujathak985 4 роки тому +7

    👌 good movie ♥️ all teams 🌹

  • @anillnaik9542
    @anillnaik9542 4 роки тому +5

    E sinimana nodila nodak avakasa madikotta ytob danyavada

  • @pravetwork4094
    @pravetwork4094 Рік тому

    Radhagabeku Marana Dhandane super Jai Dr. Rajkumar Appaji Yavarige.

  • @santhruanto6635
    @santhruanto6635 4 роки тому +7

    Super chalanachitra I watched many times

  • @ravibiradar18
    @ravibiradar18 3 роки тому +5

    I admire & adore Raj & Bharati pair.