Mauryas Tombs | ಮೌರ್ಯರ ಸಮಾಧಿಗಳು | Samrat Ashoka | Mauryas | Bramha Giri | ಮೌರ್ಯ ಸಮಾಜ
Вставка
- Опубліковано 16 вер 2021
- Brahmagiri is an Archaeological site located in the Chitradurga District Molkakalmuru Taluk State of Karnataka, India. #Ashoka samrat #bramhagiri #molakalmuru #chitradurga #Mourya #Mouryas thombs
🙏 ಬರಿಯಲ್ಲೇ ಮುಗಿಸಿದ್ದೀರಿ ದಯಮಾಡಿ ಮುಖ್ಯ ವಾದದ್ದು ತೋರಿಸಿ 🙏
ಉತ್ತಮ ಮಾಹಿತಿಯನ್ನು ನೀಡಿದ್ದೀರಿ ವಂದನೆಗಳು.
Bro nadaprabhu kempegowda ruling video madi bro
Very good information bro. I waiting for your next video.
ನೀವು ಒಳ್ಳೆಯದನ್ನು ತಿಳಿಸಿದ್ದೀರಾ ok, ಆದರೆ ತಾವು ದಾರಿಯಲ್ಲೇ ಸಮಯ ಕಳೆದಿರಿ,, ಇನ್ನೂ ಹೆಚ್ಚಿನ ಸ್ಮಾರಕ ತೋರಿಸಬಹುದಿತ್ತು, or ತೋರಿಸಿ
ಆತ್ಮೀಯರೆ, ನಮ್ಮ ಪ್ರಾಚೀನ ಕಥೆಗಳು-Prachina Kathegalu ವಿಡಿಯೋಗಳು ನಿಮಗೆ ಇಷ್ಟ ಆಗಿದೆ ಎಂದು ಭಾವಿಸುತ್ತೇವೆ. ಹಾಗೆಯೆ ನಮ್ಮ ಚಾನೆಲ್ಅನ್ನು ಸಬ್ಸ್ಕ್ರೈಬ್ ಮಾಡಿ. ಧನ್ಯವಾದಗಳು.
ನಮಗೆ ಮೊದ್ಲು ಬಾದಾಮಿ ಚಾಲುಕ್ಯರ ವಂಶದ ಅರಸರ ಮತ್ತು ಕುಟುಂಬದ
ಸಮಾಧಿ ಬಗ್ಗೆ ತಿಳಿಸಿ ಕೊಡಿ.
ವಿಳಾಸ ತಿಳಿಸಿ ಸ್ವಾಮಿ
Ashoka Siddapura Village, Molakalmuru Taluk, Chitradurga District.
VERY VERY GOOD MATTER SIR ❤❤❤❤❤.
Kaviraja marga kaavyadalli hellirodu Nija
Kaaveri ienda godavari vara mirapa
Pale kannadam Nudi Nadu
Kaaveri to godavari to River central Land and to River outside ancient old pale kannadam Nudiya Naagarikathe civilization
ancient old pale kannadam Language classical heritage civilization of india and world
👌👌
Super 😍
super bro
🙏🙏🙏🙏🙏
❤️❤️❤️❤️❤️
ಒಂದಾದರೂ ಸಮಾಧಿ ಅಗೆದು ನೋಡಿ FS L ಟೆಸ್ಟ್ ಮಾಡಬಹುದಲ್ಲ? ನಂತರ ಮೊದಲಿನ ಹಾಗೆ ಮರುಸ್ಪೃಷ್ಟಿ ಮಾಡಬಹುದಲಾ?
ನಿಮ್ಮ ಭಾಷೆಯ ಬಳಕೆ ಸರಿಯಿದೆ ,ವಿಷಯ ಸುತ್ತಿ ಬಳಸದೆ ಸೂಕ್ತವಾಗಿ ಮಾತನಾಡುತ್ತಿರಾ ಸರ್ ತುಂಬಾ ಸಂತೋಷ ಆಯ್ತು ನಿಮ್ಮ ಮಾತುಗಾರಿಕೆ ಕೇಳಿ
Chanakya and Chandragupta Maurya ruled Magadha from 1534 BCE
🎉
Intha ithihaasika jaaga, sarkaara idannu sariyagi abhiuvrudhi maadabeku, pravasi anukoola aagabeku.
Nija Sir.
Namma vamshajaru
Bro nang ond doubt ide hindu galu sudtha idru alwa samadhi yavaga madudru in case madidru illi yak madthare
ಭಾರತದಲ್ಲೆ ಅತ್ಯಂತ ಹಳೆಯ ಸಾಮ್ರಾಜ್ಯ ಅಂದರೆ ಅದು ಮೌರ್ಯ ಸಾಮ್ರಾಜ್ಯ. ಹಾಗಾಗಿ ಆಗ ಇನ್ನೂ ಶಿಲಾಯುಗ ಮಾನವರು(Ancient people) ಈ ಪ್ರದೇಶದಲ್ಲಿ ವಾಸವಿದ್ದ ಕಾರಣ. ಈ ಪದ್ಧತಿಯಲ್ಲಿ ಶವಸಂಸ್ಕಾರ ಮಾಡಿರುವ ಸಾಧತ್ಯ ಇದೆ ಬ್ರೊ.
Ok
You have not shown anything other than reads.
Definitely I will make another detailed information video.
ಇದು ಮೌರ್ಯ ರದ್ದು ಎನ್ನುವದಕ್ಕೆ ಐತಿಹಾಸಿಕ ದಾಖಲೆ ಏನು ಇದೆ?
ಈ ಸ್ಥಳದಲ್ಲಿ ಭಾರತೀಯ ಪುರಾತತ್ವ ಇಲಾಖೆಯವರು ನೆಟ್ಟ ನಾಮಫಲಕದಲ್ಲಿ ಇದೆ.
I couldn't found any useful information bro except road shows / incomplete dialouge 🙏🙏👎
I Will make another video Next week Bro. Pls watch.