ನಾಡಗೀತೆಯ ತೈಲಪ..! ರನ್ನನ ಗದಾಯುದ್ಧದ ನಾಯಕನ ಬಗ್ಗೆ ನಿಮಗೆ ಗೊತ್ತಾ..? History of Tailapa :The Chalukya King

Поділитися
Вставка
  • Опубліковано 23 сер 2024
  • Media Masters is a unique UA-cam channel in Kannada. Unveil the hidden secrets, Indian and world history, easy and traditional health tips, and the science behind Indian practices.
    Please subscribe to get instant updates on unknown facts.

КОМЕНТАРІ • 163

  • @anilinfokannada7588
    @anilinfokannada7588 2 роки тому +93

    ಕರ್ನಾಟಕ ಇತಿಹಾಸ ಮತ್ತೆ ಶುರು ಮಾಡಿದ್ದಕ್ಕೆ ಧನ್ಯವಾದಗಳು

  • @raaghugowda2353
    @raaghugowda2353 2 роки тому +38

    ಇತಿಹಾಸವನ್ನ ಮರೆತವ , ಎಂದಿಗೂ ಇತಿಹಾಸವನ್ನ ಸೃಷ್ಟಿಸಲಾರ

  • @gangadharagouleru7345
    @gangadharagouleru7345 2 роки тому +8

    ತೈಲಪನ ಬಗ್ಗೆ ವಿಸ್ತಾರವಾಗಿ ತಿಳಿಸಿದಕ್ಕೆ ಧನ್ಯವಾದಗಳು

  • @imamsabimam9502
    @imamsabimam9502 2 роки тому +15

    ಸರ್ ನಿಮ್ಮ ವಾಯ್ಸ್ ತುಂಬಾ ಚನ್ನಾಗಿದೆ
    ಏನಾದರೂ ಒಂದು ಹೊಸ ವಿಷಯ ತಿಳಿಸುತ್ತೀರಾ 👌👌
    ನಿಮಗೆ ಒಂದು ವಿನಂತಿ.
    ಕನ್ನಡ ನಾಡಿನ ಇತಿಹಾಸದ ಬಗ್ಗೆ ಒಂದು ವಿಡಿಯೋ ಮಾಡಿ ಸರ್ 🙏🙏🙏🙏🙏🙏

  • @MAHIMS-ni4lt
    @MAHIMS-ni4lt 2 роки тому +5

    ಇಂತಹ ಅದ್ಭುತ ಮಾಹಿತಿ ನೀಡಿದ್ದಕ್ಕೆ ಧನ್ಯವಾದಗಳು ಸರ್🇮🇳🇮🇳🇮🇳ಜೈ ಹಿಂದ್ 🇮🇳🇮🇳🇮🇳

  • @dr.renukrajmedegarpp7603
    @dr.renukrajmedegarpp7603 2 роки тому +6

    ಕರ್ನಾಟಕದ ಇತಿಹಾಸ ಮನೋಹರವಾಗಿ ತಿಳಿಸಿದ್ದಕ್ಕೆ ಧನ್ಯವಾದಗಳು.

  • @siddu7564
    @siddu7564 2 роки тому +51

    ನಿಮ್ಮಾ ಎಲ್ಲಾ ವೀಡಿಯೊಗಳು ಅರ್ಥಪೂರ್ಣವಾಗಿರುತ್ತವೇ ಧನ್ಯವಾದಗಳು🙏😍😘

  • @prakashkonnur825
    @prakashkonnur825 2 роки тому +7

    ಕರ್ನಾಟಕ ದ ಇತಿಹಾಸ ವನ್ನು ಜನಸಾಮಾನ್ಯರಿಗೆ ತಿಳಿಸಿಕೊಡುವ ದೊಡ್ಡ ಕೆಲಸ ಮಾಡುತ್ತಿದ್ದೀರಿ. ಧನ್ಯವಾದಗಳು.

  • @arjunprabugol
    @arjunprabugol 2 роки тому +36

    💐💐💐ಮರೆತ ನೆನಪಾದೆಯ ಮಾತೆ💐💐💐ಮಾತಾ ಮಾಣಿಕೇಶ್ವರಿ ಮತ್ತೆ ಹುಟ್ಟಿ ಬಾ ಕನ್ನಡ ನಾಡಲ್ಲಿ
    ಸರ್ ಕಲಬುರ್ಗಿ ಜಿಲ್ಲೆಯ ಸೇಡಂ ತಾಲ್ಲೂಕಿನ ಯಾನಾಗುಂದಿ ಶ್ರೀ ಮಾತಾ ಮಾಣಿಕೇಶ್ವರಿ ಅಮ್ಮನವರ ಬಗ್ಗೆ ಒಂದು ಸಂಕ್ಷಿಪ್ತ ವಿಡಿಯೋ ಮಾಡಿ ಧನ್ಯವಾದಗಳು ಜೈ ಹಿಂದ್ ಜೈ ಕರ್ನಾಟಕ🛕🛕🛕🛕🛕🛕🛕

  • @gurushantappabiradar475
    @gurushantappabiradar475 2 роки тому +31

    ಸರ್ , ಈ ಕಲಚೂರಿ ವಂಶಸ್ಥರ ಬಗ್ಗೆ ಹಾಗೂ ಅಲ್ಲಿ ನಡೆದ ಶರಣರ ಹೋರಾಟದ ಬಗ್ಗೆ ತಿಳಿಸಿ..

  • @appu_msd1454
    @appu_msd1454 2 роки тому +6

    6 ನೇ ವಿಕ್ರಮಾದಿತ್ಯನ ಬಗ್ಗೆ ಒಂದು ವಿಡಿಯೋ ಮಾಡಿ ಸರ್🙏🏻

  • @govindrajubdgovindrajubd8942
    @govindrajubdgovindrajubd8942 2 роки тому +5

    ಸರ್... ಮದಕರಿ, ಸಂಗೊಳ್ಳಿ, ಚೆನ್ನಮ್ಮ, ಹಲಗಲಿ ಬೇಡರು, ಸಿಂಧೂರ ಲಕ್ಷಮ್ಮನ, ಕನ್ನಡ ದ ವೀರ ಯೋಧರು ಬಗ್ಗೆ ವಿಡಿಯೋ ಮಾಡಿ ..

  • @yallukondikar4484
    @yallukondikar4484 2 роки тому +37

    Sir 6 ನೆ ವಿಕ್ರಮಾದಿತ್ಯನ ಕುರಿತು ತಿಳಿಸಿ

  • @devarajkyadawad9580
    @devarajkyadawad9580 2 роки тому +5

    I am science student but I love history

  • @amareshnagalikar9256
    @amareshnagalikar9256 2 роки тому +9

    ಅದ್ಬುತಾ ಕನ್ನಡಿಗರು.....🙏🙏🙏

  • @prakashbeerapur1805
    @prakashbeerapur1805 2 роки тому +8

    ಗುರುಗಳೆ ಕಾಕತೀಯ ರಾಜವಂಶದ ಬಗ್ಗೆ ಮಾಹಿತಿ ನೀಡಿ 🙏🙏

  • @klnsjsangeetapaathashala2356
    @klnsjsangeetapaathashala2356 2 роки тому +3

    Tailapa veerara bagge tilisiddakke dhanyavaadagalu sir🙏🙏🙏👌👌👌⚘⚘⚘

  • @vinaychigri8031
    @vinaychigri8031 2 роки тому +14

    ಈ ಮಾಹಿತಿ ನಮ್ಮ ಸ್ಪರ್ಧಾತ್ಮಕ ಪರೀಕ್ಷೆಗಳಿಗೆ ಉಪಯುಕ್ತ

  • @premparit1826
    @premparit1826 2 роки тому +5

    12 ನೇ ಶತಮಾನ ದ ಬಸವಾದಿ ಶರಣರ ಹೋರಾಟದ ಬಗ್ಗೆ ಮಾಹಿತಿ ನೀಡಿ ಸಿರ್🙏🙏

  • @rangaswamyd7660
    @rangaswamyd7660 2 роки тому +2

    ಧನ್ಯವಾದಗಳು ಗುರುಗಳೇ ಈ ಮಾಯಿತಿ ನನಗೆ ಗೊತ್ತು ಮಾಡಿದಕ್ಕೆ 🙏

  • @nagarajhamsasenam7561
    @nagarajhamsasenam7561 2 роки тому +17

    ಕನ್ನಡಿಗ🧡❤

  • @ramarajukl685
    @ramarajukl685 2 роки тому +4

    ಇತಿಹಾಸದ ಉತ್ತಮ ವಿವರಣೆ 🙏

  • @user-tn7bq4ki1h
    @user-tn7bq4ki1h 2 роки тому +5

    ಸರ್ ಗೋಕಾಕ್ ಚಳುವಳಿ ಯ ಬಗ್ಗೆ ಮಾಹಿತಿ ನೀಡಿ, ನಿಮ್ಮಿಂದ ಈ ಮಾಹಿತಿ ತಿಳಿಯಲು ಕಾತರನಾಗಿದ್ದೇನೆ.

  • @user-nw8px2ce9q
    @user-nw8px2ce9q 2 роки тому +15

    Not love from Chikkaballapur love from entire Karnataka.........

  • @jacksparrowrto9939
    @jacksparrowrto9939 2 роки тому +13

    Bijapur 🔥🔥🔥 Namma district 🔥

  • @lakshmicabs4560
    @lakshmicabs4560 2 роки тому +1

    This No1msg media master

  • @praveenbhat5207
    @praveenbhat5207 2 роки тому +5

    Raghavendra Sir::Please tell us more abuot King's and queen's of Karntaka.We all kanndagiga's knows very less about Great Kannda Culture and History,Litrature

  • @mr.captaincool968
    @mr.captaincool968 2 роки тому +2

    Sir ಆಯುರ್ವೇದ ವೈದ್ಯಕೀಯ ದೇವರು ಆಯುರ್ವೇದ ದ ಅಧಿದೇವರೂ ಮತ್ತು ಪಿತಾಮಹ ಧನ್ವಿತ್ರಿ ಬಗ್ಗೆ ಒಂದು ವಿಡಿಯೋ ಮಾಡಿ sir 🙏🙏💓🙏🙏💓🙏🙏💓🙏🙏💓🙏🙏💓🙏🙏💓🙏🙏💓🙏🙏💓🙏🙏💓🙏🙏💓🙏🙏💓🙏🙏💓🙏🙏💓🙏🙏💓🙏🙏💓🙏🙏💓🙏🙏💓🙏🙏💓🙏🙏💓🙏🙏💓🙏🙏💓🙏🙏💓🙏🙏💓🙏🙏💓🙏🙏💓🙏🙏💓🙏🙏💓🙏🙏💓🙏🙏💓🙏🙏💓🙏🙏💓🙏🙏💓🙏🙏💓🙏🙏💓🙏🙏💓🙏🙏💓🙏🙏💓🙏🙏💓🙏🙏💓🙏🙏💓🙏🙏💓🙏🙏💓🙏🙏💓🙏🙏💓🙏💓🙏🙏💓🙏🙏💓🙏🙏💓🙏🙏💓🙏🙏💓🙏🙏💓🙏🙏💓🙏🙏💓🙏🙏💓🙏🙏💓🙏🙏💓🙏🙏💓🙏🙏💓🙏🙏💓🙏🙏💓🙏🙏💓🙏🙏💓🙏🙏💓🙏🙏💓🙏🙏💓🙏🙏💓🙏🙏💓🙏🙏💓🙏🙏💓🙏🙏💓🙏🙏💓🙏🙏💓🙏🙏💓🙏🙏💓🙏🙏💓🙏🙏💓🙏🙏💓🙏🙏💓

  • @kantheshkumar4663
    @kantheshkumar4663 2 роки тому +7

    Namaskara Guru gale,
    """"Kalabhra Dynasty"""" mele ondu video madi please.😊😊😊😊😊😊😊😊

  • @sarojinihiremath494
    @sarojinihiremath494 2 роки тому +1

    ಒಳ್ಳೆಯ ಮಾಹಿತಿ ಕೊಟ್ಟಿದ್ದಕ್ಕೆ ಧನ್ಯವಾದಗಳು 👌👍

  • @raju_shettar7970
    @raju_shettar7970 2 роки тому +3

    Thank you sir for adding my village temple image

  • @kashappakarigar9483
    @kashappakarigar9483 2 роки тому +7

    ನಮ್ಮ ಮುಧೋಳ ❤️ ರನ್ನ ❤️❤️

  • @somashekharyadavg5147
    @somashekharyadavg5147 2 роки тому +3

    ಧನ್ಯವಾದಗಳು ಸರ್ ಆದರೇ ಐತಿಹಾಸಿಕ ಹಿನ್ನಲೆ ಬೇರೇ ಇದೇ ಸೋಮೇಶ್ವರ ಪೆರಮಾರ್ದಿ ದೇವಾ ಇವರು ಒಟ್ಟು 4ಅಣ್ಣಾ ತಮ್ಮಂದಿರು ಒಬ್ಬ ತಂಗಿ ಅವಳೇ ಮೈಳಲಾ ಮಹಾದೇವಿ (ಅತ್ತಿಮಬ್ಬೆ ) ಪರಮಾರ ಮುಂಜ (ಕದಂಬ ಜಯಕೇಶಿ )ನಾಗವರ್ಮ ಜಯಕೇಶಿ ತಮ್ಮ ವಿಜಯಾದಿತ್ಯ ಮಕ್ಕಳು ಎಂದು ಹೇಳುತ್ತಾರೆ ದೇವಗಿರಿ ಯಾದವ ಭಿಲ್ಲಮ ಮಂಜನ ಮಗಳನ್ನ ವಿವಾಹ ವಾಗಿದ್ದು ಭಿಲ್ಲಮ ಮೋಸ ಮಾಡಿದ ಎಂದು ಇವತ್ತಿಗೂ ಇತಿಹಾಸ ಹೇಳುತ್ತದೆ ಸಿಯಾಕ (ಶೀಲಾದಿತ್ಯ, ಶ್ರೀ ಹರ್ಷ ) ಕಲ್ಯಾಣ ಚಾಲುಕ್ಯರು ಛತ್ತೀಸ್ಗಡ ದಿಂದ ರಾಜ್ಯ ಆಡಳಿತ ಮಾಡಿದ್ದು ಭೋಗವತಿ ಪುರಾಧೀಶ್ವರರು ಎಂದು ಹೇಳಿಕೊಂಡಿದ್ದಾರೆ ಅದು ಒಂದು ಕೊಲ್ಲಾಪುರದ ಹತ್ತಿರ ಇರುವ ಭೋಗವತಿ ಇನ್ನೊಂದು ಉಜ್ಜಯಿನಿ ಆ ಮಹಾದೇವಿ ನಾರಾಯಣ ಪಾಲ್ ಛತ್ತೀಸ್ಗಡ ದಲ್ಲಿ ವಿಷ್ಣು ದೇವಾಲಯ ಕಟ್ಟಿಸುತ್ತಾಳೆ ಇಲ್ಲಿ ಇನ್ನು ಅನೇಕ ತಿರುವುಗಳು ಉಂಟು ಈ ಯುದ್ಧದಲ್ಲಿ ರಾಜೇಂದ್ರ ಚೋಳ ನನ್ನು ಕೊಳ್ಳಲಾಗುತ್ತದೆ ಇನ್ನೊಬ್ಬ ರಾಜನನ್ನು ಸೆರೆ hidiyalaguttade,

  • @manjupgowda105
    @manjupgowda105 2 роки тому +1

    ರಾಣಿ ಚೆನ್ನಾಭೈರಾದೇವಿ pepper Queen ಬಗ್ಗೆ 1 video ಮಾಡಿ

  • @prasadgacharya7667
    @prasadgacharya7667 2 роки тому +2

    Ee month full karnatakada olle itihasa tilsikodi sir

  • @kalmanisiddu7772
    @kalmanisiddu7772 2 роки тому +1

    History continueee madi please

  • @dhareppachougala2699
    @dhareppachougala2699 2 роки тому +1

    ಭಾರತದ ಸಂವಿಧಾನದ ಬಗ್ಗೆ ಮಾಹಿತಿ ನೀಡಿ ಸರ್

  • @rajuyh4515
    @rajuyh4515 2 роки тому +2

    Sir, pls give a detail story of emmadi pulakeshi

  • @kumar..1780
    @kumar..1780 2 роки тому +1

    ಅದ್ಬುತ ಗುರು ಗಳೇ ......

  • @lakshmicabs4560
    @lakshmicabs4560 2 роки тому +1

    This msg 1no sir

  • @shilpasayurhealthtips3752
    @shilpasayurhealthtips3752 2 роки тому +6

    sir bappa rawal abou1video madi

  • @ahambrahmasmi1142
    @ahambrahmasmi1142 2 роки тому +1

    Hasanamba devastanda history bagge ond video madi

  • @arungowda187
    @arungowda187 2 роки тому +5

    ಗಂಗರಸರ ಬಗ್ಗೆ ತಿಳಿ ಸರ್

  • @nageshswamy7957
    @nageshswamy7957 2 роки тому +1

    ನಮಗೆ ಗೊತ್ತಿಲ್ಲದ ಎಷ್ಟು ವಿಚಾರವನ್ನು ನೀವು ತುಂಬಾ ಅರ್ಥಪೂರ್ಣವಾಗಿ ತಿಳಿಸಿ ಕೊಡ್ತಾ ಇದ್ದೀರಾ ಸರ್ ತುಂಬಾ ಧನ್ಯವಾದಗಳು 🙏🙏🙏

  • @rudragoud5861
    @rudragoud5861 2 роки тому +3

    Sir Indian constitution bhage episode madi pls saradar vallabhai Patel avra kanikke bhage tillisikodi

  • @theajayshow653
    @theajayshow653 2 роки тому +1

    Sir plz medieval , ancient , modern history tara vedio madi....tumba help agutte

  • @bgvn4911
    @bgvn4911 2 роки тому

    ಧನ್ಯವಾದಗಳು ಗುರುಗಳೇ ವಿವರಣೆಗೆ.

  • @devrajdev3647
    @devrajdev3647 2 роки тому +3

    ಜೈ ಭುವನೇಶ್ವರಿ.... 🙏❤️❤️❤️❤️🙏🔥🔥🔥🔥

  • @parameshapadavibhavi2990
    @parameshapadavibhavi2990 2 роки тому +1

    First views first comment sir

  • @PrabhuPrabhu-uw4sd
    @PrabhuPrabhu-uw4sd 2 роки тому +1

    ಸರ್ ಇತ್ತಹ ಮಾಹಿತಿಗಾಗಿ ಥ್ಯಾಂಕ್ಸ್ ಸರ್

  • @venkatappanarasimhaiah6987
    @venkatappanarasimhaiah6987 2 роки тому +1

    🌹🙏🏼🙏🏼🙏🏼🌹😂ಜೈ ಕರ್ನಾಟಕ 🌹ಜೈ ಕನ್ನಡಾಂಬೆ ನಮೋನಮಃ 🌹🙏🏼🌹🌷

  • @basavkiranhosallimath6450
    @basavkiranhosallimath6450 2 роки тому +2

    Supper explained sir it is wonderful topics ❤

  • @arunaanand7494
    @arunaanand7494 2 роки тому +2

    Wow namma media master 1.92 subscribes 👏👏👏👏👏

  • @djchiru9634
    @djchiru9634 2 роки тому +1

    ಸರ್ ವಿಶ್ವ ಗುರು ಬಸವಣ್ಣನವರ ಬಗ್ಗೆ ವಿಡಿಯೋ ಮಾಡಿ 🙏 ಕರ್ನಾಟಕದ ಶರಣ ಸಂಸ್ಕೃತಿ ಬಗ್ಗೆ ಎಲ್ಲರಿಗೂ ಗೊತ್ತಾಗಲಿ ಸರ್

  • @rangaswamypoojar9369
    @rangaswamypoojar9369 2 роки тому +1

    ಅದ್ಭುತ

  • @Arunkumar-cr8wp
    @Arunkumar-cr8wp 2 роки тому +1

    Sir Naanu Nimma Abhimaani 1 sarii Bheti agbekittu

  • @missmedia7833
    @missmedia7833 2 роки тому +3

    Sir krishna sudhama story please please please link haaki please

  • @mallikarjunaarjun5429
    @mallikarjunaarjun5429 2 роки тому

    Nimma E tharahada mahitigalige tilisiddakke nimage dhanyavaadagalu sir

  • @PrabhuPrabhu-uw4sd
    @PrabhuPrabhu-uw4sd 2 роки тому +1

    ಸರ್ ನಮ್ಮ ಕರ್ನಾಟಕದ ಬಗ್ಗೆ ಇನ್ನು ತಿಳಿಸಿ ಸರ್ ಪ್ಲೀಸ್ ಪ್ಲೀಸ್ ಪ್ಲೀಸ್

  • @bhoomeshbt
    @bhoomeshbt 2 роки тому +1

    Thanks sir...

  • @devaramanirevaneppa6251
    @devaramanirevaneppa6251 2 роки тому

    Happy Deepavali Guruji Shree Ram Jai Ram Jai Jai Ram Jai Hanuman Om namah shivaya Hara Hara Mahadev

  • @sushmas743
    @sushmas743 2 роки тому +1

    Thank you so much Sir

  • @ipsvittalkabbur
    @ipsvittalkabbur 2 роки тому +1

    ಮುಮ್ಮಡಿ ಕೃಷ್ಣ ನ ಬಗ್ಗೆ ತಿಳಿಸಿ

  • @InfoSonith
    @InfoSonith 2 роки тому +4

    Sir Bappa Rawal about ondu madi

  • @santhudachhu1839
    @santhudachhu1839 2 роки тому +2

    ದುರ್ಗಾ ಸಿಂಹ ನ ಬಗ್ಗೆ ಪಂಚತಂತ್ರ ಬಗ್ಗೆ ಹೇಳಿ ಪಂಚತಂತ್ರ ಪೈಚಚಿಕ ಬಾಷೆ ಲಿ ಅಲ್ವಾ ಸಾರ್

  • @user-et5xm6xu8x
    @user-et5xm6xu8x 2 роки тому

    ಹರಿಃ ಓಂ. ಧನ್ಯವಾದಗಳು ಗುರುಗಳೇ.

  • @rameshreddy5118
    @rameshreddy5118 2 роки тому +1

    Sir pls make a video about Paramara king Raja prithvi vallabh

  • @renukahugar2512
    @renukahugar2512 2 роки тому

    ನಿಮ್ಮ ಎಲ್ಲ ವಿಡಿಯೋ ನನಿಗೆ ತುಂಬಾ ಇಷ್ಟ ಸರ್ ಧನ್ಯವಾದಗಳು ಸರ್ ಸರ್ ದೇವಾಲಯಗಳ ಚಕ್ರವರ್ತಿ ಎನಿಸಿಕೊಂಡ ಕೊಪ್ಪಳ ಜಿಲ್ಲೆ ಯಲಬುರ್ಗಾ ಇತ್ತೀಚೆಗೆ ಕುಕನೂರ್ ತಾಲೂಕಿಗೆ ಸೇರಿದ ಇಟಗಿ ಮಹಾದೇವ ದೇವಾಲಯದ ಬಗ್ಗೆ ವಿಡಿಯೋ madi ಸರ್ plz ಕಲ್ಯಾಣಿ ಚಾಲುಕ್ಯರ ದೇವಾಲಯ ಸರ್ ಇದು ಇದರ ಪೂರ್ತಿ ವಿವರ ತಿಳಿಸಿ ಕೊಡಿ ಸರ್ plz

  • @mohankumarjp8193
    @mohankumarjp8193 2 роки тому +6

    ಸ್ವಲ್ಪ ಲೇಟಾಗಿ ಕಾಮೆಂಟ್ ಮಾಡೋಣ್ಣ ಆಂತ ಅನ್ಕೊಂಡೆ ಯಾಕೆಅಂದ್ರೆ ಎಷ್ಟು ಜನ ಡಿಸ್ ಲೈಕ್ ಮಾಡ್ತಾರೆ ಅಂತ ನೋಡೋಣಅಂತ ಒಂದುಪ್ರಶ್ನೆ ಯಾಕೆಅಂದ್ರೆ ಇದು ಕನ್ನಡದ ಸುದ್ದಿ. ಇದಕುಇದರಲ್ಲಿ ಏನ್ ಉಳುಕು ಇದೆ ಏನ್ ತಪ್ಪು ಮಾಹಿತಿ ಇದೆ ಅದನ ಕಾಮೆಂಟ್ ಮೂಲಕ ತಿಳಿಸಿದ್ರೆ ಅವರಿಗೂ ಸರಿ ದಾರಿ ತೋರಿಸಿದಗೆ ಆಗುತ್ತೆ ಅದು ಬಿಟ್ಟು ಇದೆಲ್ಲ ಬೇಕಾ ತು ನಿಮ್ಮ

  • @vinayshankara5775
    @vinayshankara5775 2 роки тому +2

    ಅರಿಕೇಸರಿಯ ಬಗ್ಗೆಯೂ ತಿಳಿಸಿಕೊಡಿ🙏

  • @MaheshnavicomMaheshnavicom
    @MaheshnavicomMaheshnavicom 2 роки тому +2

    Kalachuri raj vamshada bagge mahithi needi sir

  • @raghubanada6379
    @raghubanada6379 2 роки тому +1

    Sir bana ಇದೆ ಅದು ಊರು ಹೆಸರೋ ಇಲ್ಲ ರಾಜ್ಯ ಅಥವಾ ಮನೆತನದ ಹೆಸರೋ plz ಹೇಳಿ ಸರ್

  • @nagarajm8394
    @nagarajm8394 2 роки тому

    ಧನ್ಯವಾದಗಳು ಸರ್ 🙏

  • @abhilashaabhilasha8304
    @abhilashaabhilasha8304 2 роки тому +2

    Anna namaskaara 🙏🙏🙏

  • @arunkumarae513
    @arunkumarae513 2 роки тому +1

    ಶುಭಸಂಜೆ ಗುರುಗಳೇ.........

  • @vijaytarge5152
    @vijaytarge5152 2 роки тому

    Spr nima yala video tumba change sir 🙏🙏

  • @manteshpirashetty4977
    @manteshpirashetty4977 2 роки тому +3

    *May this Diwali Light up New Dreams, Fresh Hopes, Undiscovered Avenues, And Fill Your Days with Pleasant Surprises & Moments.
    ✨ Wishing you all a very delightful Happy Diwali✨ 🙂

  • @nakhilesh6434
    @nakhilesh6434 2 роки тому

    Sir appu sir avara kannugalannu nalku janarige hege jodisidaru adara bagge tilisi sir. Netra danada bagge tilisi sir.

  • @shadaksharigoudrg5262
    @shadaksharigoudrg5262 2 роки тому

    Super informative article

  • @keshavamurthyk2883
    @keshavamurthyk2883 2 роки тому +1

    Sir Vijayanagar samrajyada bagge video maadi

  • @DevarajDevaraj-oi8ii
    @DevarajDevaraj-oi8ii 2 роки тому

    Heads of great message thank you

  • @yjmovies8735
    @yjmovies8735 2 роки тому +1

    Gol gumbaz bage ondhu video madi sir

  • @ravimath5364
    @ravimath5364 2 роки тому

    Sir basavannan baghe heli sir

  • @dhananjayacp4143
    @dhananjayacp4143 2 роки тому

    Sir maagadi kempegodara. Bagge .detaile heli haage Mysore samstanada bagge heli

  • @akash_marathe_5889
    @akash_marathe_5889 2 роки тому

    Super sir Nim video and Nim voice

  • @anandak4491
    @anandak4491 2 роки тому

    Nice information sir

  • @basavarajabasavarajagouda4033
    @basavarajabasavarajagouda4033 2 роки тому

    Hanagalla kumarayogigala bagge heli sir

  • @yalluyash6379
    @yalluyash6379 2 роки тому

    ಸಂಪೂರ್ಣ ಕರ್ನಾಟಕ ಇತಿಹಾಸದ ಬಗ್ಗೆ ತಿಳಿಸಿ🙏

  • @PrabhuPrabhu-uw4sd
    @PrabhuPrabhu-uw4sd 2 роки тому

    ಥ್ಯಾಂಕ್ಸ್ ಸರ್

  • @savirakaigalu5076
    @savirakaigalu5076 2 роки тому +1

    Hi good evening sir

  • @user-yo4nx1pk4s
    @user-yo4nx1pk4s 2 роки тому

    ಸೆಂಟ್ರಲ್ ವಿಸ್ಟಾ ಬಗ್ಗೆ ವಿಡಿಯೋ ಮಾಡಿ ಸರ್

  • @harishmysore6666
    @harishmysore6666 2 роки тому

    Hari Om

  • @sancharisanjaya757
    @sancharisanjaya757 2 роки тому

    ಸರ್ ಚೀನೀ ಯಾಂತ್ರಿಕ ಹುಯೆನ್ ತ್ಸಾoಗ್ ಬಗ್ಗೆ ವಿಡಿಯೋ ಮಾಡಿ...🙏

  • @srajansrajan6584
    @srajansrajan6584 2 роки тому

    ಸಲ್ಲೇಖನ ವ್ರತ ದ ಬಗ್ಗೆ ವಿಡಿಯೋ ಮಾಡಿ

  • @sathyanarayana5447
    @sathyanarayana5447 2 роки тому

    Kalachuri rajara bagge thilisi

  • @manjumj8421
    @manjumj8421 2 роки тому +1

    💐👌👌💐

  • @sagarm8567
    @sagarm8567 2 роки тому

    Sir ganga dynasty bage video madi

  • @viruviru6480
    @viruviru6480 2 роки тому

    Sir veerappan video madi

  • @sachincreationvedio5153
    @sachincreationvedio5153 2 роки тому

    Deepavali habbada bagge vedio maadi

  • @srikanths5831
    @srikanths5831 2 роки тому

    ಸರ್ ಭರತ ಮತ್ತು ಬಾಹುಬಲಿ ಬಗ್ಗೆ ತಿಳಿಸಿ..