ಕೋಟೆ ಕಟ್ಟಿ ಮೆರೆದೋರೆಲ್ಲಾ ಏನಾದರು..?ಇದು ಎರಡು ಸಾವಿರ ವರ್ಷಗಳ ಇತಿಹಾಸ..! The history of India..!

Поділитися
Вставка
  • Опубліковано 23 сер 2024
  • • ಭಾರತದ ನೆಲದಲ್ಲಿ ಅತಿ ಹೆಚ... Indian Kings History of India Part 2
    Media Masters is a unique UA-cam channel in Kannada. Unveil the hidden secrets, Indian and world history, easy and traditional health tips and the science behind Indian practices.
    Please subscribe to get instant updates of unknown facts.

КОМЕНТАРІ • 362

  • @MediaMastersKannada
    @MediaMastersKannada  5 років тому +28

    ua-cam.com/video/ONKBPAQcziM/v-deo.html Indian Kings History of India Part 2

  • @pradyumnahebbar2496
    @pradyumnahebbar2496 5 років тому +45

    ನಮ್ಮ ಭಾರತದ ಇತಿಹಾಸದಷ್ಟು ಚಂದ ಬೇರಲ್ಲು ಇಲ್ಲ!😍🙏😊 ಜನನಿ ಜನ್ಮಭೂಮಿ.

  • @chandanchandu9184
    @chandanchandu9184 5 років тому +12

    ಸರ್ ಇಮಡಿ ಪುಲಿಕೇಶೀ ಬಗ್ಗೆ ಒಂದು ವಿಡಿಯೋ ಮಾಡಿ

  • @kotruusk117
    @kotruusk117 5 років тому +32

    ಸರ್ ಬಾಂಗ್ಲಾದೇಶ ಮತ್ತು ಪಾಕಿಸ್ತಾನದಲ್ಲಿನ ಹಿಂದೂಗಳ ಪರಿಸ್ಥಿತಿಯ ಬಗ್ಗೆಯೂ ಒಂದು ವಿಡಿಯೋ ಮಾಡಿಸರ್

  • @manjunathaitagi3199
    @manjunathaitagi3199 5 років тому +2

    ತುಂಬಾ ಧನ್ಯವಾದಗಳು ಸರ್
    ಸಾಕಷ್ಟು ಸಲ ಇಂಥ ವಿಡಿಯೋಗಳ ಬಗ್ಗೆ ಕೇಳಿದ್ದೆ ತುಂಬಾ ಥ್ಯಾಂಕ್ಸ ಸರ್
    ನಾನು ಶಾಲಾ ಶಿಕ್ಷಕ ಇತಿಹಾಸದ ನಿಮ್ಮ ವಿಡಿಯೋಗಳನ್ನ ಬಳಿಸಿದ್ದೇನೆ. ಮಕ್ಕಳು ಕೂಡ ನಿಮ್ಮ ಧ್ವನಿಯನ್ನ ಇಷ್ಟ ಪಡುತ್ತಿವೆ ಸರ್
    ಒಂದು ಸಲ ನಮ್ಮ ಶಾಲೆಗೆ ಬರಬೇಕು ಸರ್ ಪ್ಲೀಸ್

  • @jayaramglgl981
    @jayaramglgl981 5 років тому +3

    ನಿಮ್ಮ ಜ್ಞಾನ ಸಂಪತಿನಿಂದ ನಮ್ಮ ಜ್ಞಾನ ಹೆಚ್ಚಾಗುತಿದೆ

  • @prathampoonacha9108
    @prathampoonacha9108 5 років тому +19

    ಧನ್ಯವಾದಗಳು ನಿಮಗೆ, ನಮ್ಮ ಕನ್ನಡ ನಾಡಿನ ಹೆಮ್ಮೆ ನಿವು❤️

  • @manjunatha.mgs55
    @manjunatha.mgs55 5 років тому +3

    ಏಕತೆ ಅನ್ನುವುದು ನಮ್ಮ ರಾಜರಲ್ಲಿ ಇದ್ದಿದ್ದರೆ ವಿಶ್ವವೇ ನಮ್ಮ ಸಾಮ್ರಾಜ್ಯವಾಗಿರುತ್ತಿತ್ತು.......

  • @vishakhl5375
    @vishakhl5375 5 років тому +3

    ನಿಮ್ಮ ಧ್ವನಿಯೇ ಅದ್ಭುತ ಸರ್, ತುಂಬಾ ಒಳ್ಳೆ ವಿಷಯಗಳನ್ನು ನೀಡಿದ್ದೀರಿ .ಕಾಶ್ಮೀರಿ ಪಂಡಿತರ ಈಗಿನ ಪರಿಸ್ಥಿತಿ ಬಗ್ಗೆ ಕೆಲವು ಮಾಹಿತಿಗಳನ್ನು ನೀಡಿ ಸರ್ .

  • @amargowda9497
    @amargowda9497 5 років тому +56

    ಸಾರ್ ಛತ್ರಪತಿ ಶಿವಾಜಿ ಅವರ ಬಗ್ಗೆ ಒಂದು ವೀಡಿಯೋ ಮಾಡಿ 🙏🙏🙏

    • @pavannaik6570
      @pavannaik6570 5 років тому +3

      Yes , bega maadi sir

    • @dcgovindgovind8818
      @dcgovindgovind8818 5 років тому +3

      ಛತ್ರಪತಿ ಶಿವಾಜಿ ಮಹಾರಾಜರ ಬಗ್ಗೆ ಒಂದು ಸ್ಟೋರಿ ಮಾಡಿ. ಸರ್.

  • @vijaymanta7425
    @vijaymanta7425 5 років тому +31

    Sir i got many questions in kpsc exam from ur videos I answered correctly... Thanks for ur help God bless to ur team

  • @brahulrahul265
    @brahulrahul265 5 років тому +1

    ವಿಡಿಯೋ ತುಂಬಾ ಚೆನ್ನಾಗಿದೆ ಸರ್...ಸಿಯಾಚಿನ್ ಪ್ರದೇಶದ ಮೇಲಿರುವ Shaksgam Valley (Territory Ceded By Pak to China) ಇದರ ಬಗ್ಗೆ ಮಾಹಿತಿ ಕೊಡಿ ದಯವಿಟ್ಟು... ತುಂಬಾ ಹಿಂದಿನಿಂದ ಕೇಳುತ್ತಿದ್ದೇನೆ ಸರ್..

  • @badesabp9628
    @badesabp9628 5 років тому +1

    ಈ ಮಾಹಿತಿ ಕೊಟ್ಟಿದ್ದಕ್ಕೆ ತುಂಬಾ ಧನ್ಯವಾದಗಳು 🙏🙏🙏

  • @srinidhi7140
    @srinidhi7140 5 років тому +2

    ಬಹಳ ಉಪಯುಕ್ತವಾದ ಮಾಹಿತಿ ನಮಸ್ಕಾರ 🙏

  • @girishbastal15
    @girishbastal15 5 років тому +1

    ಮೆಡಿಯ್ ಮಾಸ್ಟರ್ ... ಚಾನೆಲ್ ನಲ್ಲಿ ಬರುವ ಎಲ್ಲ ಸ್ಟೋರಿಗಳು ಸೂಪರ್.

  • @krishnamurthys9074
    @krishnamurthys9074 5 років тому +10

    ಮುಂದಿನ ಸಂಚಿಕೆ ಗೆ ಕಾಯ್ತಾ ಇರ್ತೀವಿ ಆದಷ್ಟು ಬೇಗ ಪ್ರಸಾರಮಾಡಿ.....🙏🏻🙏🏻

  • @Manu_Rockz
    @Manu_Rockz 5 років тому +8

    ಸರ್, ಇಸ್ರೇಲ್ 6 day war ಬಗ್ಗೆ ಒಂದು ವಿಡಿಯೋ ಮಾಡಿ ಪ್ಲೀಸ್..😊

  • @sandeeppatil8155
    @sandeeppatil8155 5 років тому +1

    ಸರ್ ಸ್ಪರ್ಧಾತ್ಮಕ ಪರೀಕ್ಷೆಗಳಿಗೆ ಅನುಕೂಲವಾದ ಮಾಹಿತಿಗಳ ಒಂದಿಷ್ಟು ವಿಡಿಯೋ ಮಾಡಿದ್ರೆ ವಿದ್ಯಾರ್ಥಿ ಗಳಿಗೆ ತುಂಬಾ ಅನುಕೂಲ ಆಗುತ್ತೆ...

  • @vishwanathganmukhi4184
    @vishwanathganmukhi4184 5 років тому +1

    ಇತಿಹಾಸದ ಅಮೋಘ ಮಾಹಿತಿ ಮತ್ತು ಸ್ಪಷ್ಟವಾದ ವಿವರಣೆ ಕೇಳುಗರ ಮನಸ್ಸು, ಹೀಡಿದಿಡ್ಡುವ ನಿಮ್ಮ ವಾಘಜ್ಜರಿಗೆ ನಮನಗಳು,

  • @8111umesh
    @8111umesh 5 років тому +4

    Hindu kings never fight other countrys. It's great

  • @girishmadiwal7864
    @girishmadiwal7864 5 років тому +1

    Nimge koti koti dhanyavadagalu sir......yakandre nange history andre tumba ista.......

  • @sampathkumarhs6946
    @sampathkumarhs6946 5 років тому

    ತಮ್ಮ ಅಮೂಲ್ಯವಾದ ಮಾಹಿತಿಗೆ ಧನ್ಯವಾದಗಳು ಸರ್

  • @pampangouda621
    @pampangouda621 5 років тому +2

    Thank you brother

  • @suneeltalawar4386
    @suneeltalawar4386 5 років тому +1

    ತುಂಬಾ ಚೆನ್ನಾಗಿ ವಿವರಿಸಿದ್ದೀರಿ ಸರ್👌🏼

  • @mohanhegde757
    @mohanhegde757 5 років тому +10

    ಇಂದಿರಾ ಗಾಂಧಿಯವರ ಕಾಲದ ಆಡಳಿತ ಮತ್ತು ಮುಖ್ಯವಾಗಿ ಇಂದಿರಾ ಗಾಂಧಿಯವರ ತುರ್ತು ಪರಿಸ್ತಿತಿಯ ಬಗ್ಗೆ ಒಂದು ವಿಡಿಯೋ ಮಾಡಿ ಸರ್ ಪ್ಲೀಜ್..

  • @ravikanthkamath
    @ravikanthkamath 5 років тому +5

    Thank you for the video! I sincerely appreciate your hard work towards this!!

  • @Travellover96
    @Travellover96 5 років тому +2

    Super voice... super BGM... super pictures... This all are take us to real history ...🙏🙏🙏

  • @niranjanmurthy3134
    @niranjanmurthy3134 5 років тому +4

    Superb Info sir.. nice to hear and I have seen all your videos media masters.. keep up the work sir

  • @raghavendranaidu9409
    @raghavendranaidu9409 5 років тому +3

    ಸರ್ ನೀವು ತುಂಬಾ ಪ್ರತಿಭಾವಂತರು ಇಸ್ರೇಲ ದೇಶದ ಲೇಸರ್ ಬಾರ್ಡರ್ ಮತ್ತು ಅದರ ಅಧುನಿಕ ಶಶ್ತ್ರಾಸ್ತ್ರ ಬಗ್ಗೆ ತಿಳಿಸಿ 🙏🙏🙏🙏🙏🙏🙏

  • @yogeshmysteriousnaturelove8001
    @yogeshmysteriousnaturelove8001 5 років тому

    WOw
    Wow
    ಸರ್....….......!

  • @mjtecknewz5358
    @mjtecknewz5358 5 років тому +1

    Thanku sir
    ಒಳ್ಳೆ ವಿಷಯ ನೀಡಿದ್ದಕ್ಕೆ

  • @prabhakargowda7678
    @prabhakargowda7678 5 років тому +1

    Thanks sir.. nam Indian history na. nim vocie li kelode ondu chenda.. 🙏🙏

  • @srinivasappu9040
    @srinivasappu9040 5 років тому +1

    Vijaya nagara empire bagge video ಮಾಡಿ sir

  • @PraveenKumar-ef7te
    @PraveenKumar-ef7te 5 років тому

    ಹಲೋ sir ನಿಮ್ಮ ವೀಡಿಯೋ ನೋಡಲು ನಮಗೆ ತುಂಬಾ ಇಸ್ಟ ನಿಮ್ಮ ತುಂಬಾ ಕಸ್ಟ ಪಟ್ಟು ಪ್ರೋಗ್ರಾಮ ಕೊಡ್ತೀರಾ ನಾನು ಇದುವರೆಗೂ ಯಾವ ವೀಡಿಯೋನು ಪೂರ್ತಿಯಾಗಿ ನೋಡೋದಿಲ್ಲ ಆದರೆ ನಿಮ್ಮ ವೀಡಿಯೋ ಮಾತ್ರಾ ನೋಡೋದಕ್ಕೆ ಕಾಯ್ತ ಇರ್ತೀನಿ best of luke sir
    this is praveen kumar shetty from udupi

  • @sharanappabk473
    @sharanappabk473 5 років тому +2

    Sir give a Briefly information about #SangolliRayanna

  • @harishmanjunath9415
    @harishmanjunath9415 5 років тому

    ಮುಂದಿನ ವಿಡಿಯೋಗಾಗಿ ಕಾಯುತ್ತಿರುತ್ತೇನೆ........ ಧನ್ಯವಾದಗಳು ಸರ್ 🙏

  • @VenkateshVenkatesh-sd2gm
    @VenkateshVenkatesh-sd2gm 5 років тому +1

    ಸರ್ ನಿಮ್ಮ ಇತಿಹಾಸ ವಿವರಣೆ ಅದ್ಭುತ

  • @shrikrishnachakrachannel73
    @shrikrishnachakrachannel73 5 років тому +1

    Sir your explanation is superb

  • @jadeppab.5204
    @jadeppab.5204 5 років тому +1

    Sir nimmalli ond manavi science technology bagge video s kuda maadi...

  • @abhirock5818
    @abhirock5818 5 років тому +1

    Tumba chanagide

  • @vinaykarna6358
    @vinaykarna6358 5 років тому +3

    Bhagath singh, Rajguru, Sukdev e mahan vyakthigal bagge heli sir plz..

  • @praveenshetty3416
    @praveenshetty3416 5 років тому +1

    Sir navu irodhu MANDYA. Vichara enandhre Namma Halligala kade 10rs coin,'s chalavane agtailla.idhara bagge ondh video madi

  • @santoshchougala6772
    @santoshchougala6772 5 років тому +2

    Thanks for making interesting videos sir..
    Can u make one video of continental drift sir.. How it happened.. wt was the condition of continents during that period.. N supporting facts etc..

  • @prasadprasi4168
    @prasadprasi4168 5 років тому +3

    Namaskaara
    Raaghu anna 🙏🙏🙏🙏🙏🙏🙏
    Anna nanage 'pranesh sir' 'krishnegowdru' haagu nimma dwani kelode ondu adrushta

  • @prasadpatil16
    @prasadpatil16 4 роки тому +2

    South India rulers ruled more then North India .....
    That's why still we believe our ancestors .....who ruled us.....we are following them....
    Ganga, Kadamba, chalukyas,cheras,Cholas, pandyas,rastrakutas.
    We didn't bowed our head to N.Indian rulers........
    So being to be a South Indian im....proud.....
    & that to of Karnataka

  • @pratapshetty3714
    @pratapshetty3714 5 років тому

    Nice..sir please tell about Belgaum district division..ಬೆಳಗಾವಿ ಜಿಲ್ಲೆ ವಿಭಜನೆ

  • @dineshpatgar1072
    @dineshpatgar1072 5 років тому +2

    Thank you Sir.
    Mahammad gajni bagge mahithi nidi

  • @ramakrishnagrampurohit5576
    @ramakrishnagrampurohit5576 5 років тому

    Evattina Bharata (India) savira varshadkinta jasti mereyali anta ashisona. Jai hind 🙏Jai Karnataka 🙏

  • @muthuraj5939
    @muthuraj5939 5 років тому

    Super.. Thumba chennaagi explains madidira...

  • @ravikumarkr3651
    @ravikumarkr3651 5 років тому

    Nim video ge wait madta irtini sir... Super amazing 💕😍... Nimmanna hogloke maatugalu salavu sir raghavendra sir i like ur voice and information also super

  • @ashoks9647
    @ashoks9647 5 років тому

    Good information sir. And thanks for the all indian empires history information thank you so much.

  • @krishnaj8737
    @krishnaj8737 5 років тому

    One of the best Kannada UA-cam channel

  • @ramesh1700
    @ramesh1700 5 років тому +1

    Nice collection of history dear sir.

  • @mysurusanchari8265
    @mysurusanchari8265 5 років тому

    ಸೂಪರ್ ಸರ್ ಓಳ್ಳೆಯ ಮಾಹಿತಿ

  • @krishnashanbhag5205
    @krishnashanbhag5205 5 років тому +3

    Sir, Nimge History favorite subject anta kansatte☺️

  • @virupakshireddyvirupakshir4343
    @virupakshireddyvirupakshir4343 5 років тому +3

    Waiting for your videos sir please many more videos upload sir your all student God sir 🙏🙏🙏🙏🙏🙏🙏👏🏻👏🏻👏🏻👏🏻👏🏻👏🏻👌👌👌👌👍

  • @manstargaming3895
    @manstargaming3895 5 років тому +1

    ರತನ್ ಟಾಟಾ ಸರ್ ಅವರ ಬಗ್ಗೆ ಒಂದು ವೀಡಿಯೋ ಮಾಡಿ ದಯವಿಟ್ಟು

  • @Chetuchetuchetu1
    @Chetuchetuchetu1 5 років тому +4

    Swalpa confuse adru, Chennagide..😍🥰😘

  • @basavarajar6025
    @basavarajar6025 5 років тому +1

    1St like & 1st comment

  • @RamyaRamya-nq1eo
    @RamyaRamya-nq1eo 5 років тому +1

    sir give information about kempegowda

  • @kashinathhadagal7000
    @kashinathhadagal7000 5 років тому

    Indian history super sir

  • @varunpujari8710
    @varunpujari8710 5 років тому +1

    Chalukyas and Vijayanagara were the greatest

  • @rshivaraj4870
    @rshivaraj4870 5 років тому +1

    SIR I AM PROUD OF YOUR KANNADA LANGUAGE I AM YOUR GREAT FAN OF YOUR VOICE SUPER HORRIBLE ANY LAZY FELLOW ASLO CAN UNDERSTAND ABOUT KANNADA YOUR KANNADA IS SIMPLY SUPER 👌👌 I WAS LISTENING KANNADA I CAN TALK LIKE ACHA KANNADA MUCH BETTER BUT THEN I CAN'T TALK LIKE YOU SIR I AM GREAT FAN SIR ABOUT KANNADA LANGUAGE SIR BUT PLEASE YOU CAN MAKE VIDEO ABOUT TAJ MAHAL BEHIND HISTORY THIS IS SMALL REQUEST FORM ME PLEASE CAN DO IT PLEASE SUPER KANNADA LANGUAGE GREAT 🌟🌟🌟🌟🌟🌟🌟🌟🌟

  • @sashidar5649
    @sashidar5649 5 років тому

    First comment first like

  • @Alliluseve
    @Alliluseve 5 років тому

    ಅಣ್ಣಾರ ನಿಮ್ಮ ಧ್ವನಿ ಕೇಳುತ್ತಾ ಇದ್ರೆ ...... ಏನೂ ಹೇಳಬೇಕು ಅಂತಾನೆ ಗೊತ್ತಾಗುತ್ತಿಲ್ಲಾ !!!!!!!

  • @BRaz-xv5rt
    @BRaz-xv5rt 4 роки тому

    Very interesting the Great Indian history narrated beautifully. Jaihind

  • @ArunKumar-um5cx
    @ArunKumar-um5cx 5 років тому

    Parisara snehi ganapa na bhaghe ond video madi plzz. ಜನಗಳಲ್ಲಿ ಅರಿವು ಮೂಡಲಿ

  • @madhumeghala7402
    @madhumeghala7402 5 років тому +2

    Sir you are my Guru🙏

  • @MaheshKumar-mf1rz
    @MaheshKumar-mf1rz 5 років тому

    Great news sir.

  • @accountsonlinesuites7408
    @accountsonlinesuites7408 5 років тому

    Prasthutha vishayada bagge video maadidre chennagoruthe sir

  • @mohanindyt2310
    @mohanindyt2310 5 років тому +2

    Raja Raja cholan army bhagge video madi

  • @rajahb8891
    @rajahb8891 5 років тому

    Sir kaladnany veerabramhendragaru bagge thilisi...

  • @arungowda9509
    @arungowda9509 5 років тому +1

    Sir Raw bagge hechu vishya Helli sir pls

  • @vasupatil2075
    @vasupatil2075 5 років тому

    ಧನ್ಯವಾದಗಳು ಸರ್.

  • @shruthidoddegowda
    @shruthidoddegowda 5 років тому

    ಸುಫೇರ್ಬ್ ಸರ್

  • @SureshM-kl8gn
    @SureshM-kl8gn 5 років тому +1

    ಹೂಣರು ಭಾರತ ಆಳಿದ ಬಗ್ಗೆ ಪೂರ್ಣ ಮಾಹಿತಿ ನೀಡಿ ಸರ್

  • @ashokanayaka917
    @ashokanayaka917 5 років тому +1

    ಸರ್ ಕುಮ್ಮಟದುರ್ಗದ ದೊರೆ ಗಂಡುಗಲಿ ಕುಮಾರ ರಾಮನ ಬಗ್ಗೆ ಮಾಹಿತಿ ಕೊಡಿ ಸರ್

  • @gouthamraj1798
    @gouthamraj1798 5 років тому +1

    thanks for this information sir..

  • @user-cl8qy7tu2c
    @user-cl8qy7tu2c 5 років тому

    ಸರ್ ಗಣೇಶಚತ್ರುಥಿ ಶುಭಾಶಯಗಳು

  • @Kumar_b16
    @Kumar_b16 5 років тому

    ಸರ್ ಬಸವಣ್ಣನ ಮರಣದ ಕುರಿತು ಒಂದು ವಿಡಿಯೊ ಮಾಡಿ plz....

  • @ALLINONE-em8lo
    @ALLINONE-em8lo 5 років тому

    You are one of the best sir...

  • @anushree958
    @anushree958 5 років тому +1

    Thank you sir easy explanation

  • @zainabmakandar3467
    @zainabmakandar3467 5 років тому +2

    Ur a one of the best sir

  • @kk-ui1iy
    @kk-ui1iy 5 років тому

    Prachina bhashegala bagge video madi

  • @divyagowri3269
    @divyagowri3269 5 років тому +1

    Good information thank you. sir

  • @gouthamb71
    @gouthamb71 5 років тому +4

    Super information...thank you
    Waiting for the next video

  • @nagarajao1090
    @nagarajao1090 5 років тому

    Superb Sir.. Fantastic information.. Thanks a lot.

  • @anvithk.n4157
    @anvithk.n4157 5 років тому

    Sir please make vedio of Mysore Yadu Vamsha

  • @SureshM-kl8gn
    @SureshM-kl8gn 5 років тому

    ಹಿಟ್ಲರನ ಬಗ್ಗೆ ಹೆಚ್ಚಿನ ಮಾಹಿತಿ ನೀಡಿ ಸರ್

  • @SatishKumar-rv1lm
    @SatishKumar-rv1lm 5 років тому +1

    Super sir

  • @shreeshailjambagi6794
    @shreeshailjambagi6794 5 років тому +1

    1st coment🙏🙏

  • @madhusudhanrk5827
    @madhusudhanrk5827 5 років тому

    Hello Sir,
    Can you tell us about war between Cholas and Padiyan. Y where they so enemies.

  • @meenakshidesai4581
    @meenakshidesai4581 5 років тому

    Good information sir,,,,Thank you anna

  • @Yogish0312
    @Yogish0312 5 років тому

    Those who have disliked this video probably doesn't understand hw much time it takes to gather these information..
    Super sir

  • @vivekraj978
    @vivekraj978 5 років тому

    ಧನ್ಯವಾದಗಳು ಸರ್

  • @vijaykumarpatil4907
    @vijaykumarpatil4907 5 років тому

    Can u able to provide this in written form about chronology of empires and dynasties

  • @sunilg617
    @sunilg617 5 років тому

    Sir nivu kodo mahithigalu channagide. Please neevu karthaveeryarjuna rajana bagge video madi sir.

  • @sangamesh...2620
    @sangamesh...2620 5 років тому +7

    Life is just memory in mind e jivana 00000..🤔🤔🤔🤔🤔

  • @UmeshfkgmailUmesh
    @UmeshfkgmailUmesh 5 років тому +1

    Good sir 🙏🙏🙏🙏🙏

  • @belikebro5691
    @belikebro5691 5 років тому +1

    Super
    knowledge earned