ನಮ್ಮ ಭಾಷೆ ಕೇಳೋದು ಚೆಂದ, 👌👌 ನಿಮ್ಮ ಎಲ್ಲಾ ವಿಡಿಯೋಗಳು ಚೆನ್ನಾಗಿ ಮೂಡಿಬಂದಿವೆ, ನಂಗೂ e ರೀತಿ ಕನ್ನಡದಲ್ಲಿ channel ಮಾಡೋ ಆಸೆ ಇತ್ತು ಹೊಂದಾಣಿಕೆ, ಯಾರ ಸಪೋರ್ಟ್ ಇಲ್ಲ ಹಾಗಾಗಿ ಆಗಲಿಲ್ಲ, ನಂದು cooking channel ಇದೆ,but ನಿಮ್ಮ ವಿಡಿಯೋ ತಪ್ಪದೇ ನೋಡ್ತಿನಿ, ನಾನು ತುಂಬಾ ಕಡೆ Sher ಮಾಡಿದ್ದೀನಿ, ತುಂಬಾ ಖುಷಿ ಆಗುತ್ತೆ ನೋಡಲು🙌 ಬೇಗನೆ 10 lakh reach ಆಗಲಿ 👍
ಹೇಳೋ Style swalpa change ಮಾಡ್ಬೇಕಿತ್ತು ಯಾಕಂದ್ರೆ nonveg ಮಾಡೋ ತಮಿಳ್ ಚಾನಲ್ ಒಂದ್ ಇದೆ ವಿಕ್ರಂ ಮೂವೀನಲ್ಲಿ ತಗೊಂಡಿದರೆ ನೋಡಿ ಹಾಗೆ ಇದೆ, ನನ್ ಕಡೆಯಿಂದ ಒಂದ್ suggestion kotte , super combination" ಮುದ್ದೆ ಬಸ್ಸಾರು "
Nim kade bari jolad rotti sompu nam kade hale mysore kade mathra ragi munde sompu.. 👌 Nim kade jolal rotti chatni pudi, namde munde bassaru, nati koli saru sompu Somp andre sompu. Sompureee sompu..
May be uppusaaru thinnod vidhana nim style bere erbodu , goddu karda na jasthi akondu sambar kammi akobeku avaga automatic agi gatti agathe avaga mudde dip madak chanag irathe ruchi jasthi irathe ❤ Adge but madirodu chanag ide good luck
Ragi mudde hesarukalu bassaru very easy super tast brothers nimma yella resipes delicious nimagella olledagali
Thank you madam 🙏🙏🙏
ಕರ್ನಾಟಕ ಸ್ಪೆಷಲ್ ರಾಗಿ ಮುದ್ದೆ ಬಸ್ಸಾರು... ಎಲ್ಲರಿಗೂ ಚಿತ್ರದುರ್ಗದ ಕಡೆಯಿಂದ ❤
Only South Karnataka..
ಉಪ್ಪು ಕಡಿಮೆ ಪ್ರಮಾಣದಲ್ಲಿ ಹಾಕಿ. ನೀವು ಉಪ್ಪು ಹಾಕಿದ ನೋಡಿ ನನಗೆ ಬೀಪಿ ಹೆಚ್ಚಾಗಿದೆ.
Correct 😅😅
😂😂😂
😂
Avara taste alva
Watching regularly hesaru kal saaru super
ನಮ್ಮ ಹೆಮ್ಮೆಯ ಕನ್ನಡ ಸೊಬಗಿನ ಊಟ. 👌👌👌
Hula bhaari beautiful
👌🏻👌🏻👌🏻👌🏻👌🏻👌🏻👌🏻👌🏻ನೀವು ಮಾಡುವ ಎಲ್ಲ ಅಡುಗೆ ಚನ್ನಾಗಿ ಇರುತ್ತೆ ಅಣ್ಣ ಹೀಗೆ ಮುಂದುವರಿಯಲಿ ಯಾರ್ ಮಾತಿಗೂ ತಲೆ ಕೆಡಿಸ್ಕೊಬೇಡಿ
Excellent video nice recipe will try it thank you
ಸೂಪರ್ ತುಂಬಾ ಚೆನ್ನಾಗಿ ತಿಳಿಸಿ ಕೊಟ್ಟಿದ್ದೀರ ನಿಮಗೆ ಧನ್ಯವಾದಗಳು ☘🙏☘
🙏🙏🙏🙏🙏🙏
Tq☘🙏☘
Thank you for your kindly information ❤❤❤
ರಾಗಿ ಹಿಟ್ಟು ಸ್ವಲ್ಪ ಕಡಿಮೆ ಹಾಕಬೇಕಿತ್ತು ಟಮೊಟನು ಸ್ವಲ್ಪನೆ ಹಾಕಬೇಕಿತ್ತು ನಮ್ ಕಡೆ ಬಸ್ಸಾರು ಮುದ್ದೆ ಸೂಪರ್
nam kade hege uduka antidvo bassaru badalu uduka andidre chanagittu ...overall manjappa kakka super
Thank you
Navu uduka antivi
I loved the recipe . Will make it tomorrow.
Upsaar Maadi bassaru antiralro
ಕಾಕಾ ತುಂಬಾ ಚೆನ್ನಾಗಿ ಇತು
ಹೆಸರು ಕಾಳು ತುಂಬಾ ಬೆಂದೋತು, ಕಾಳಿಗೆ ಹಸಿ ಮೆಣಸಿನಕಾಯಿ, ಕಾಯಿ, ಕೊತಂಬರಿಸೊಪ್ಪು ರುಬ್ಬಿ ಹಾಕಿದ್ರೆ, ಬಲು ಸೊಗಸಾಗಿರತಿತ್ತು,
Super oota anna raagi mudde bassaaru mandyada oota super ❤️❤️❤️👌👌👌👌👌👌👌👌👌😋😋😋😋😋😋💐💐💐💐💐👍👍👍👍👍👍👍👍👏👏👏👏👏👌👌👌👌👌👌👌👌❤️❤️❤️❤️❤️❤️❤️
ನಮ್ಮ ಭಾಷೆ ಕೇಳೋದು ಚೆಂದ, 👌👌 ನಿಮ್ಮ ಎಲ್ಲಾ ವಿಡಿಯೋಗಳು ಚೆನ್ನಾಗಿ ಮೂಡಿಬಂದಿವೆ, ನಂಗೂ e ರೀತಿ ಕನ್ನಡದಲ್ಲಿ channel ಮಾಡೋ ಆಸೆ ಇತ್ತು ಹೊಂದಾಣಿಕೆ, ಯಾರ ಸಪೋರ್ಟ್ ಇಲ್ಲ ಹಾಗಾಗಿ ಆಗಲಿಲ್ಲ, ನಂದು cooking channel ಇದೆ,but ನಿಮ್ಮ ವಿಡಿಯೋ ತಪ್ಪದೇ ನೋಡ್ತಿನಿ, ನಾನು ತುಂಬಾ ಕಡೆ Sher ಮಾಡಿದ್ದೀನಿ, ತುಂಬಾ ಖುಷಿ ಆಗುತ್ತೆ ನೋಡಲು🙌 ಬೇಗನೆ 10 lakh reach ಆಗಲಿ 👍
Suuuuuuuuper annavre.
It looks too tasty 😋🤤, I will try in my home
ಹೇಳೋ Style swalpa change ಮಾಡ್ಬೇಕಿತ್ತು ಯಾಕಂದ್ರೆ nonveg ಮಾಡೋ ತಮಿಳ್ ಚಾನಲ್ ಒಂದ್ ಇದೆ ವಿಕ್ರಂ ಮೂವೀನಲ್ಲಿ ತಗೊಂಡಿದರೆ ನೋಡಿ ಹಾಗೆ ಇದೆ, ನನ್ ಕಡೆಯಿಂದ ಒಂದ್ suggestion kotte , super combination" ಮುದ್ದೆ ಬಸ್ಸಾರು "
ನೀವು ತಿನ್ನೋದು ನೋಡಿದ್ರೆ ಬಾಯಲ್ಲಿ ನೀರು ಬರ್ತದೆ 😋😋
Super....mouth watering
Thank you 🙏
So mouthwatering 👌👌
Ragi mudde 🤤🥰🥰🥰. ❤ Mysore.
VERY GOOD FOOD 👍
ಊಟ ಸೂಪರ್ 👌
Ma relatives badhravathi lo vunnaru muddha bassaru chesary super
Thumba chanagide
Thank you
ಸೂಪರ್ 🌸🌸👌👌..
Thank you
Tqs for the recipe ❤
ಬಸ್ಸಾರು ಹೋಗಿ ಉಪ್ಪಿನ ಸಾಂಬಾರ್ ಆಗಿರುತ್ತೆ ಅಣ್ಣಂದಿರ. ಸ್ವಲ್ಪ ಹುಷಾರು 😄😄
Ella ri ಬರೋಬ್ಬರಿ ಅದ
Cooking master manjappa kaka your cooking style super mouth watering dishes all the best your team love from mangalore ❤❤
Thank you so much 🙂
I like very much muddhe bus saru
Hasi menasu suttiddhu chennaagidhe...haage tomato,onion kooda suttu tayaari Maadi👍
Nim kade bari jolad rotti sompu nam kade hale mysore kade mathra ragi munde sompu.. 👌
Nim kade jolal rotti chatni pudi, namde munde bassaru, nati koli saru sompu
Somp andre sompu. Sompureee sompu..
ಶರಣ್ ರಿ ಯಪ್ಪ 🙏🙏🙏🙏💐💐💐
ಸೂಪರ್ ಬ್ರದರ್ 🎉
Thank you 🙏
Yaradu kayii use ಮಾಡ್ತೀರಾ
Supper anna
Thank you
ಸೂಪರ್ ರಾಗಿ ಮುದ್ದೆ ಬಸ್ಸಾರ್
ಧನ್ಯವಾದಗಳು
👌👌,
ಉದಕ, ಸೊಪ್ಪಿನ ಪಲ್ಲೆ ಬಿಳಿ ಜೋಳದ ಮುದ್ದೆ, ಮಾಡ್ರಿ ನಮ್ಮ dhavangere & ದುರ್ಗ ದ ಜನರ favorite ಊಟ ri brothers.
Ok madam thank you 🙏🙏
@@KiladiCooking ಧನ್ಯವಾದಗಳು 🙏
Super yummy 😢addare uppu hecha aethu
ಬಸ್ಸಾರು ನೀರಾಗಿದೆ ಸ್ವಲ್ಪ ದಪ್ಪ ಇದ್ದರೆ ತುಂಬಾ ಚೆಂದಾಗಿತ್ತು
May be uppusaaru thinnod vidhana nim style bere erbodu , goddu karda na jasthi akondu sambar kammi akobeku avaga automatic agi gatti agathe avaga mudde dip madak chanag irathe ruchi jasthi irathe ❤
Adge but madirodu chanag ide good luck
ನಮ್ಮ ದಾವಣಗೆರೆ ಬೆಣ್ಣೆ ದೋಸೆ ಮಾಡಿತೋರಿಸಿ ಒಂದುಸಾರಿ
Nice video🎉
Thank you
👌
Neevu mudde kattodu super ri siraa👍 Nanu yavdo innondu video nodide avnu innu adaa ne agirlilla avagle kattutiida...Ella kesru kesru tara ittu
Avnu mandya kade avnu 😂😂😂 Kale yarapanna swattu alla ri 😂😂😂😂
Super
ಸೂಪರ್ 👍👍👍
Thank you
Wow yummy 😋
♥️♥️♥️♥️♥️
ಅಡುಗೆ ಮಾಡಲು ಮತ್ತು ಮಾರ್ಗದರ್ಶನ ಮಾಡಲು ಯಾರಾದರು9 ಒಬ್ಬ ಅನುಭವಿಯನ್ನು ಜೊತೆಗೆ ಸೇರಿಸಿ ಕೊಳ್ಳಿ.
ಅಡುಗೆ ಚೆನ್ನಾಗಿ ಸಿದ್ಧವಾಗತ್ತೆ.
ನೋಡಲು ಚೆನ್ನಾಗಿ ಇರುತ್ತದೆ.
Wow😊.ರಾಗಿ ಮುದ್ದೆ ಬಸ್ಸಾರು ಸೂಪರ್
ಧನ್ಯವಾದಗಳು
👌👌👌🙋♂️
Wow super
Thank you so much
Supernatural video 🙏🙏🙏👌 😊
🙏🙏🙏🙏🙏🙏🙏
Tasty Ragi mudde missing alot😢
,ಸೂಪರ್....ಅಣ್ಣ. ..
ಧನ್ಯವಾದಗಳು
ಹಾಹ್ಹಾ ಕಾಕಾ ಬಾಯಲ್ಲಿ ನೀರ್ ಬರ್ತಿದೆ ಕಾಕಾ ಸೂಪರ್ ಕಾಂಬನೇಷನ್ 😋😊
ಧನ್ಯವಾದಗಳು
Super sir
Thank you
Mouth watering 👍🏻
Thank you 😋
Awesome vlog guys 😊😊😊😊
Thank you so much 🙏🙏🙏🙏
👌👌
healthy food ❤
❤️👌👌👌👌👌👌
ಸೂಪರ್ ಕಾಕಾ ಅವರೇ ಶಿವು ಅವರೇ ಮಸ್ತು ಆಗಿ ಮಾಡಿ ಇದ್ದೀರಾ. ರಾಗಿ ಮುದ್ದೆ ಬಸ್ಸಾರು. ಜೈ ರಾಣಿ ಬೆನ್ನೂರ್ ಬಾಯ್ಸ್ 🌹♥️🌹👌👌👌
ಧನ್ಯವಾದಗಳು ಸರ್
Super super 👌👌
Thank you
ಸೂಪರ್ 👍💐
Super🎉
Thank you
Bro my friend also kannadigas I love kannadigas food like from tamilnadu
Thank you
Raagi muddhe bassar super
Thank you
ಸೂಪರ ಅಣ್ಣ ನಿಮ್ಮ ವಿಡಿಯೋ ಸೂಪರ್ ಎಲ್ಲಾ ವಿಡಿಯೋ ಸೂಪರ್
ಧನ್ಯವಾದಗಳು
Ragi mudde Basar 👌👌💐💐
3 3 sari uppu hakodalla kaalanna swalpa bendamele uppu haki beyiskobeku. Amele utakke kammi adre swalpa hakkobahudu. Chennagide nim aduge
Idakintha innondh uta illa sir, nam maneli dina ratri ragi mudde thinthivi🤤
Superb Anna. Very nice. From Bangalore
Thank you so much 🙂
healthy food
Verry taste full
Thank you
Super 👍
Thank you 👍
👌🏿😋
Super special evatthu
ಧನ್ಯವಾದಗಳು
Super oooooooooo super
Awesome. 🎉🎉
Thanks 🤗
ಉಪ್ಪು ಜಾಸ್ತಿ ಆಗಿದೆ
Same thinking 😂
Super Manjappa kaka.
Thank you
Uppu swlpa kammimadi
❤
ಕಾಕರ ಒಂದುಸಲ ಬೆಳ್ಳುಳ್ಳಿ ಕಬಾಬ್ ಟ್ರೈ ಮಾಡಿ
👍👍👍👍👍👍
Supr ❤
Thank you
Super super siper super siper
Thank you so much
dry fish ರೆಸಿಪಿ ಮಾಡಿ ಬ್ರದರ್ಸ್ ...🎉
Anna super
Thanks ri madam
🙏🏾🙏🏾🙏🏾🙏🏾👌👌👌
Raagi mudde ge uppu hakilla.enanna?.
❤❤❤
😋😋😋
Super 👌👌👌👌👌👌
Thank you
Worewow my fevaret 😘😘😘😘😘😘😘😘😘👌👌👌👌👌👌
♥️♥️♥️♥️😍😍😍😍
Super raagimudde bassaru😊
THANK YOU
❤❤❤❤💯👌🏻
Very good
❤ brother happy ❤
Thanks ✌️