ದುರ್ಗಾಸಪ್ತಶತಿ ಭಾಗ1

Поділитися
Вставка
  • Опубліковано 4 січ 2025

КОМЕНТАРІ •

  • @parashurampk3595
    @parashurampk3595 2 роки тому +12

    ಭಾರತ ಹೇಮೆಯ ಪುತ್ರನಾದ ಸುಲಿ ಬೇಲಿ ಯವರಿಗೆ ಆ ನವ ದುರ್ಗಾ ದೇವಿಯವರು ನಿಮಗೆ ಹಾಗು ನಿಮ್ಮ ಕುಟುಂಬ ದವರಿಗೂ ಆಯಸು ಆರೋಗ್ಯ ಕೋಟ್ಟು ಕಾಪ್ಪಾಡಲಿ ನಮ ಕರ್ನಾಟಕ ರತ್ನ ನೀವು ನಿಮಗೆ ನನ್ನ ವಂದನೆಗಳು 👌👌❤❤🙏🙏🙏🌹🌹🇮🇳🇮🇳

  • @vadongre
    @vadongre 2 роки тому +22

    ನಿಮ್ಮ ಅದ್ಭುತ ಕಂಠ,ಭಕ್ತಿ ಪೂರ್ವಕವಾಗಿ ಪಠಿಸುತ್ತಿರುವುದು ಮನ ಮುಟ್ಟುವಂತಿದೆ. ನಿಮ್ಮ ನಿರಂತರ ಈ ಸೇವೆ ನಮ್ಮಂತವರಿಗೆ ದ ದಾರಿದೀಪ. ದೇವರ ದಯೆ ಸದಾ ನಿಮ್ಮ ಮೇಲಿರಲಿ

  • @venugopalt.a.5799
    @venugopalt.a.5799 2 роки тому +4

    ಎಲ್ಲವೂ ಸುಸ್ಪಷ್ಟ ಉಚ್ಚಾರಣೆ ದೇವರು ನಿಮಗೆ ಒಳ್ಳೆಯದು ಮಾಡಲಿ

  • @ambujaganiger9300
    @ambujaganiger9300 2 роки тому +62

    🙏ನನ್ನ ಭಾರತದ ಹೆಮ್ಮೆಯ ಪುತ್ರನಾದ ಸೂಲಿಬೆಲೆ ಅವರಿಗೆ ನನ್ನ ಹೃದಯ ಪೂರಕ 🙏🙏 ನಿಮಗೆ ಆ ದೇವಿ ನಿಮಗೆ ಆಯುಷ್ ಆರೋಗ್ಯ್ ಕೊಡಲಿ 🙏👍

    • @sowbhagyas8796
      @sowbhagyas8796 2 роки тому +1

      chakravarthisulibele
      speachabout durgaastotara please

    • @nagarathnakb1773
      @nagarathnakb1773 Рік тому +2

      ದೇವಿಯ ಸಪ್ತಶತಿ ಪಾರಾಯಣ ತುಂಬಾ ಚೆನ್ನಾಗಿ ಮಾಡಿದ್ದೀರಾ ಧನ್ಯವಾದಗಳು ಸಾರ್

    • @sheshaiahb486
      @sheshaiahb486 Рік тому

      9

    • @sudhabai4675
      @sudhabai4675 Рік тому

      , ,. .

    • @sudhabai4675
      @sudhabai4675 Рік тому

      , ,. .

  • @kathyayiniprasad4202
    @kathyayiniprasad4202 2 роки тому +30

    ನಿಮಗೆ ಸರಸ್ವತಿ ತಾಯಿ ಅನುಗ್ರಹ ಪೂರ್ಣವಾಗಿ ಇದೆ, Stay Blessed my dear brother 🙌

  • @aneeshkarthikrajaramhebbar1500
    @aneeshkarthikrajaramhebbar1500 2 роки тому +2

    ನಮಸ್ತೆ ಶರಣ್ಯೆ ಶಿವೆ ಸಾನುಕಂಪೆ
    ನಮಸ್ತೆ ಜಗದ್ವ್ಯಪಿಕೆ ವಿಶ್ವರೂಪೆ
    ನಮಸ್ತೆ ಜಗದ್ವಂದ್ಯ ಪಾದಾರವಿಂದೆ
    ನಮಸ್ತೆ ಜಗತ್ತಾರಿಣಿ ತ್ರಾಹಿ ದುರ್ಗೆ
    ಶ್ರೀ ದುರ್ಗಾಪರಮೇಶ್ವರಿ ನಮಃ
    ಶ್ರೀ ಕಟೀಲು ದುರ್ಗಾಪರಮೇಶ್ವರಿ ನಮಃ
    ಶ್ರೀ ಸೌಕೂರು ದುರ್ಗಾಪರಮೇಶ್ವರಿ ನಮಃ
    ಶ್ರೀ ಮಂದಾರ್ತಿ ದುರ್ಗಾಪರಮೇಶ್ವರಿ ನಮಃ
    ಶ್ರೀ ದುರ್ಗಾ ಮಾತೆ ನಮ:

  • @mvbhaktha
    @mvbhaktha 3 роки тому +14

    ಶ್ರೀ ದುರ್ಗಾ ದೇವಿಗೆ ಸಾಷ್ಟಾಂಗ ಪ್ರಣಾಮಗಳು 🙏🏼🙏🏼🙏🏼

  • @sujananittur6655
    @sujananittur6655 4 роки тому +18

    ಹರಿ ಓಂ! ನಮಸ್ತೆ ತಮ್ಮಾ! ಈ ಪಾರಾಯಣ ಕಾರ್ಯಕ್ರಮಕ್ಕೆ ಹೃತ್ಪೂರ್ವಕ ಧನ್ಯವಾದಗಳು. ಹೆಚ್ಚು ಹೆಚ್ಚು ಜನರು ಒಟ್ಟಾಗಿ ಶ್ರದ್ಧೆಯಿಂದ ಇದರಲ್ಲಿ ಭಾಗಿಯಾಗೋಣ, ಶ್ರವಣ / ಪಾರಾಯಣ ಹೇಗಾದರೂ ಸರಿ , ಎಲ್ಲರ ಒಕ್ಕೊರಲ ಪ್ರಾರ್ಥನೆ ಖಂಡಿತವಾಗಿ ಜಗನ್ಮಾತೆಗೆ ತಲುಪಿ ಪ್ರಪಂಚದ ಸರ್ವ ರಕ್ಷಣೆ ಮಾಡುತ್ತಾಳೆ ....ತುಂಬಾ ತುಂಬಾ ಜನ ಇದರಲ್ಲಿ ತೊಡಗಿಸಿ ಕೊಂಡರೆ ಬೇಗ ನಮ್ಮ ಸಂಕಲ್ಪ ನೆರವೇರಿ ಒಳಿತಾಗುತ್ತದೆ (ಇದು ಸ್ವಾನುಭವ)...ಇದನ್ನು ಕೇಳಿದವರು ದಯಮಾಡಿ ಹೆಚ್ಚು ಜನರಿಗೆ ತಲುಪಿಸಿ...

    • @vasudhagurudutt4950
      @vasudhagurudutt4950 4 роки тому

      Sarve janaaha sukhino bhavantu. Sarve santu niraamayaha. ..🙏🌷🙏

  • @vinodamma4565
    @vinodamma4565 Рік тому +2

    🙏🙏🌹💐🙏🙏👌👌👌😑🤔Jai Shree KRUSHNA JAI Shree Ram BAKUTHI PURVAKA Kotti Kotti kotti namuskaraglu 🙏🙏🙏👌👌👌👌🙏🙏

  • @keshavamurthykl4273
    @keshavamurthykl4273 4 роки тому +19

    'ತಾಯಿ ದುರ್ಗೆಯ ನಿಜವನರಿಯುವ ಧೀರ ರಾರೋ ಜಗದಲಿ' ಚಕ್ರವರ್ತಿ ಯವರೆ ತಮಗೆ ಅನಂತ ಧನ್ಯವಾದಗಳು🙏🙏🙏

  • @sridharahullumane4558
    @sridharahullumane4558 4 роки тому +59

    🕉️🌻🙏
    ಅಸ್ಖಲಿತವಾಗಿ ಸ್ಪಷ್ಟ ಉಚ್ಚಾರಣೆಯಿಂದ ಇರುವ ನಿಮ್ಮ ಓದುವ ಪರಿಣತಿಯನ್ನು ಕೊಂಡಾಡಲೇ ಬೇಕು....ಸಾಧು, ಸಾಧು. ಚಕ್ರವರ್ತಿಗಳಿಗೆ ಅನಂತ ಧನ್ಯವಾದಗಳು. 💐🙏🌻

  • @subhashinimanjunath9403
    @subhashinimanjunath9403 3 роки тому +14

    ದುರ್ಗಾ ಸಪ್ತಶತಿ ಪಾರಾಯಣಕ್ಕೆ ಇದು ಸಕಾಲ
    ನಮ್ಮ ಮನಸ್ಸಿಗೆಒಂದುಧೈರ್ಯವನ್ನು ತಂದುಕೊಟ್ಟ ಪಾರಾಯಣವಿದು.ಚಕ್ರವರ್ತಿ ಸೂಲಿಬೆಲೆ ಅವರಿಗೆ ಅನಂತ ಧನ್ಯವಾದಗಳು.
    🙏

  • @padmanabhabhat6217
    @padmanabhabhat6217 4 роки тому +46

    ಅಂತರ್ಯಾಗ ಕ್ರಮಸ್ಚೈವ ಬಹಿರ್ಯಾಗ ಕ್ರಮಸ್ಥಥಾ....!👌💐| ಅಂತರ್ಮುಖ ಸಮಾರಾಧ್ಯಾ ಬಹಿರ್ಮುಖ ಸುದುರ್ಲಭಾ!👌💐🙏🕊

  • @kalavatihemnur5607
    @kalavatihemnur5607 Рік тому +5

    ತಾಯಿ ಜಗನ್ಮಾತೆ ಸರ್ವ ರಿಗೂ ಶಕ್ತಿ ಕೊಟ್ಟು ಕಾಪಾಡಲಿ.ಧನ್ಯವಾದಗಳು

  • @kindiluRise
    @kindiluRise 2 місяці тому

    Dear Sir,
    Thank you for this playlist. It made our Navarathri celebration divineful.
    Dhanyosmi

  • @indirashamanna3296
    @indirashamanna3296 2 роки тому

    ಶ್ರೀ ದುರ್ಗಾಪರಮೇಶ್ವರೀಯ್ಯೆ ನಮಃ🙏🙏

  • @krishnamurthy4920
    @krishnamurthy4920 3 місяці тому +2

    ಸೂಲಿಬೆಲೆ ಯವರ ಈ ಪ್ರಯತ್ನ ಸಾರ್ಥಕತೆ ಪಡೆಯಲಿ. 🎉 ಜೈ ದುರ್ಗಾ ಮಾತಾ.

  • @sumagireesh5166
    @sumagireesh5166 2 роки тому +2

    ಓಂ ಐಂ ಹ್ರೀಂ ಕ್ಲೀಂ ಚಾಮುಂಡಾಯ್ಯೈ ವಿಛ್ಛೈ‌ 💐

  • @mvs149
    @mvs149 4 роки тому +11

    ಅದ್ಭುತ ಮಾಹಿತಿ ಅಣ್ಣಾ. ತಾಯಿ ಜಗನ್ಮಾತೆ ಸರ್ವರಿಗೂ ಶಕ್ತಿ ಕೊಟ್ಟು ಕಾಪಾಡಲಿ ನಾವು ಧನ್ಯರು ಕೇಳತಿರೋದಕ್ಕೆ ಧನ್ಯವಾದಗಳು ಅಣ್ಣಾ..

  • @padmanabhabhat6217
    @padmanabhabhat6217 4 роки тому +7

    ನಿಮ್ಮ ಪ್ರಯತ್ನಕೆ. ಶತ ಸಹಸ್ರ ನಮಸ್ಕಾರಗಳು🙏🙏🙏🙏🙏 ದುಂ ದುರ್ಗಾಯೈ ನಮ:👍👍👌💐

  • @ashokermunja5721
    @ashokermunja5721 2 роки тому +1

    Om durgaparmeshwari namaha 🙏 🙏
    Om namaha shivaya 🙏
    Om namo narayanaya 🙏

  • @nagarathnakb1773
    @nagarathnakb1773 4 роки тому +2

    ಸಾರ್ ನಿಮ್ಮ ಸಪ್ತಶತಿ ಪಾರಾಯಣ ತುಂಬಾ ಚೆನ್ನಾಗಿ ಮೂಡಿ ಬಂದಿದೆ. ನಮ್ಮ ಮನೆ ಯಲ್ಲಿ ದಿನಾ ಕೇಳುತ್ತೇವೆ. ನಿಮಗೆ ಧನ್ಯವಾದಗಳು ಸಾರ್.

  • @harishk1571
    @harishk1571 3 роки тому +1

    ಮನಮುಟ್ಟುವ ಹಾಗೆ ವಣಿ೯ಸಿದ್ದಿರಿ ಧನ್ಯಾವಾದ ಸರ್abhimani

  • @prafullabhat5729
    @prafullabhat5729 3 роки тому +4

    ನಿಮ್ಮ ಮುಖದಲ್ಲಿ ಎಂತಹ ಕಾಂತಿ ಕಾಣ್ತಾ ಇದೆ.
    ಓಂ ಹ್ರೀಂ ಪರಾಶಕ್ತೈ ನಮ:
    ಧನ್ಯವಾದಗಳು ಮಗಾ‌.

  • @achinthyamediacreations-2
    @achinthyamediacreations-2 2 роки тому

    Jai bhavaani 🙏🌸, chakravarthi sir nimage aa thaayi jaganmaathe ayur Aarogya aishwarya shakthi needali 🙏

  • @veerabhadrayyahiremath8475
    @veerabhadrayyahiremath8475 Рік тому

    Om Namaha Shivay maha Durga taige sharanu Guruji Namaskargalu

  • @CA_Shravani
    @CA_Shravani Рік тому

    Dear sir, For this Navaratri, I got the information about Durga saptashati book when I visited Shankar mutt. After buying the book in the fare, I read it at home first 2-3 pages as a preface, where it says, we should not read this book without a guru. But in the busy life, finding a guru and taking classes will be very difficult.
    Seriously I'm so thankful for your playlist sir. I'm very happy that Devi has only showed this path to me.
    Hope that I will learn atleast few stances within next Navaratri 2024.
    Dhanyosmi 🙏

  • @lbatti2750
    @lbatti2750 2 роки тому

    Very Good morning mr.solibele Chakravarthy you are Really Saraswati putra May God bless you and your family members

  • @SAM46838
    @SAM46838 2 роки тому

    Durga sapta pathi kele Thumbha Kushi kottithu danyavadhagalu

  • @akkammaak773
    @akkammaak773 4 роки тому +4

    ಸರ್ ನಮಸ್ತೆ,. ದುರ್ಗಸಪ್ತಶತಿ ಶ್ಲೋಕ ಕಾರ್ಯಕ್ರಮ ಉತ್ತಮವಾಗಿದೆ.ಧನ್ಯವಾದಗಳು ಸರ್.

  • @sudhaprasad7188
    @sudhaprasad7188 2 роки тому +1

    ಜೈ ಶ್ರೀ ರಾಮಕೃಷ್ಣ,ಜೈ ಶ್ರೀ ಶಾರದಾದೇವಿ ಜೈ ಸ್ವಾಮೀಜಿ🙏🌹🙏

  • @hemavathikc7439
    @hemavathikc7439 4 роки тому +10

    ಅದ್ಬುತವಾದ ಸಂದೇಶವನ್ನು ಈ ಸಂದರ್ಭದಲ್ಲಿ ನಮಗೆ ಇದನ್ನು ನೆನಪು ಮಾಡಿದ್ದೀರಾ ಪ್ರತಿದಿನ ನಿಮ್ಮೊಂದಿಗೆ ನಾನಾನು ಪಾರಾಯಣ ಮಾಡುತ್ತೇನೆ🙏🙏
    ಭಗವಂತ ನಿಮಗೆ ಒಳ್ಳೆಯದನ್ನು ಮಾಡಲಿ

    • @lakrat9961
      @lakrat9961 5 місяців тому

      Stayblssedmydearson

  • @tharadattatreya7861
    @tharadattatreya7861 Рік тому

    May goddess Durga shower her blessings on all🙏🕉

  • @mala8367
    @mala8367 2 роки тому +2

    Rama, Krishna , Shiva, Shakti all are one . It is the creative energy which creates, maintains and destroys the universe . God is nirakar ,nirguna swarupa 🙏🙏

  • @venkateshamurthy2568
    @venkateshamurthy2568 3 роки тому +5

    May Durga Maata grant wisdom to all sanaatanees to protect their families and our dear nation BHAARAT. Jai Hind, Jai Sanaatan Dharma.

  • @KirtanaS-qt8ld
    @KirtanaS-qt8ld Рік тому +2

    Om him rim klem chamundaye viche.

  • @jayalakshmic3363
    @jayalakshmic3363 2 роки тому

    🙏🙏🙏saralavagi artha madisiddakke dhanyavadagalu

  • @leelavathiar2222
    @leelavathiar2222 Рік тому

    Koti koti namaskara galu.artha aguva hage helthira..

  • @vidyasatya4861
    @vidyasatya4861 2 роки тому +2

    I pray Durga ma to Bless my country.
    Thank you sir.

  • @suvichara
    @suvichara 2 роки тому

    #ಸುವಿಚಾರSUVICHARA Subscribe ಮಾಡಿ,
    Durga ಸಪ್ತಶತಿಯ ಆಂದೋಲನದ ವಿಡಿಯೋಗಳಿಗೆ ಬೇಟಿ ನೀಡಿ

  • @mangalaudupa3190
    @mangalaudupa3190 4 роки тому +3

    ಒಳ್ಳೆಯ time nalli ಹೇಳಿದ್ದಿರ .ಧನ್ಯ ವಾದಗಳು

  • @sugunabhat3945
    @sugunabhat3945 2 роки тому +3

    ಜೈ ದುರ್ಗಾಮಾತಾ🙏🙏🙏🌺🌺

  • @badrinathbadri6037
    @badrinathbadri6037 2 роки тому +1

    UNIVERSAL GODS BLESS & SHOWER GIVE MORE STRENGTH TO YOU FOR THE FUTURE OF THE LISTNERS UNDER YOUR BEST GUIDANCE.

  • @jyotis2990
    @jyotis2990 Рік тому

    Chanagi helee kottidira dhanavaad nimge sir 🙏

  • @sabhashri
    @sabhashri 4 роки тому +1

    Dhanyavadagalu🙏adre jotege artavannu vivarisidre bahala upakaravagtittu

  • @padmapadma2258
    @padmapadma2258 4 роки тому +1

    Gurugale eega gothaak tha edhe ,, edhe Kavacha namma doreyannu kaayuthirodhu
    JAI DURGE

  • @krishnakini6263
    @krishnakini6263 4 роки тому +7

    I request pple to chant /hear this and pray for India health and world as well.thnaks you anna

  • @renukappah6094
    @renukappah6094 Рік тому

    ಸೂಲಿಬೆಲೆ ನಮ್ಮ ದೇಶದ ಸೌಭಾಗ್ಯ

  • @ananthalakshmimysore2767
    @ananthalakshmimysore2767 9 місяців тому

    Thanks so much.. I will listen to everyday for 9 days. Nicely said

  • @paraashakti287
    @paraashakti287 Рік тому

    ಜಗನ್ಮಾತೆಯ ಉಪಾಸನೆಯಿಂದ ಇಹ ಪರಗಳೆರಡರಲ್ಲೂ ಶ್ರೇಯಸ್ಸು ಲಭಿಸುತ್ತದೆ

  • @rajeswarisimhadri9679
    @rajeswarisimhadri9679 3 роки тому +2

    Thank you very much . Fantastic explanation. Om Dum Durgaya namaha.

  • @sujathanataraj3200
    @sujathanataraj3200 3 місяці тому

    Very very nice 👌 very well🙏🙏🙏 explained

  • @nagrajavs3802
    @nagrajavs3802 2 роки тому

    Dhanyavadagalu nimmannu karnatakada vivekanandarennale

  • @chandrashekar-gu2ed
    @chandrashekar-gu2ed 7 місяців тому

    Really u r very great sir. Pronounciation is so nice.,

  • @gayathrinh5445
    @gayathrinh5445 4 роки тому

    Nimmamele tumba abhimana idhe Great Soul !!!

  • @sg6bhat331
    @sg6bhat331 2 роки тому

    ಮಗನೇ ಸುಖವಾಗಿ ಬಾಳು ಕಂದಾ. ಧನ್ಯವಾದಗಳು.

  • @nandanm3826
    @nandanm3826 2 роки тому

    Jai gurudev, shri shakti mathe!

  • @sumaeswarappa8327
    @sumaeswarappa8327 4 роки тому +2

    I liked it. I am also doing navratri simple pooja with fasting. I hope Maa Shakti receive my love 💖

  • @anandakumarguptha7612
    @anandakumarguptha7612 4 роки тому +2

    Very good tone very good recording .sulibele chkravarthi avare sandarbakke takka adyathmica vishya takolli .dayavittu .

  • @sharadasharada4225
    @sharadasharada4225 3 роки тому +1

    Jai Shreemataa 👏👏👏🌻🌺🍀🌸🌺🔥🔥🔥💐🌸🍀🌺🌻🌲😷😊🍏

  • @sanjeevdeshpande3704
    @sanjeevdeshpande3704 2 роки тому

    Dhanyosmi 🙏 🙏 🙏

  • @TSS928
    @TSS928 3 роки тому +1

    Very well explained.thank you so much.god give you long life with good health

  • @artlightofkavitharavinda9249
    @artlightofkavitharavinda9249 4 роки тому +1

    ನಮೋ ನಮಃ!

  • @rashu4raaga
    @rashu4raaga 4 роки тому +1

    Nimma swardinda keluvudu andre ade namage dodda bhagya ....om Shakti parashakti

  • @vasudevamurthyms1930
    @vasudevamurthyms1930 Рік тому

    Great son of our Karnataka &India

  • @premalathas2887
    @premalathas2887 Рік тому

    Chakravarti sulibele yavara Durga sapta shathi paaraayana keli manassu thumbi banthu 😊

  • @laxmipai5321
    @laxmipai5321 Рік тому +1

    Namaskar guruji 🙏🏻

  • @TSS928
    @TSS928 2 роки тому

    Very well explained.thank you.devi blessings will always be with you

  • @druvakumariac7116
    @druvakumariac7116 4 роки тому +3

    namaskara sir nijavagiyu durga sapathashathiya bagge nimminda keli bahala santhoshavayitu idaralli baruva durga kavachavannu nanu dinanitya parayana madutiddene, idu dehada 1008 bhagagalige rakshane odagisute i am chanting this twice daily and greatly benefitted though i am very old i dont have any bp sugar or any ailments and no spectalces keep the good work going god bless you and thank for taking the roght initiative

  • @cvhiremathcvhiremath7264
    @cvhiremathcvhiremath7264 8 місяців тому

    ಹರಿ ಓಂ

  • @champakanagabhushanarao7124
    @champakanagabhushanarao7124 4 роки тому

    ಧನ್ಯವಾದಗಳು.
    ಜೈ ಶ್ರೀ ರಾಮಕೃಷ್ಣ.
    🙏🙏🙏🙏🙏

  • @magicalvibes528
    @magicalvibes528 10 місяців тому

    Wonderful thank you 🙌🙌🙏

  • @guruprasad8468
    @guruprasad8468 Рік тому

    🙏🏻🙏🏻🙏🏻🙏🏻🙏🏻🙏🏻🙏🏻🙏🏻🙏🏻🙏🏻🙏🏻

  • @padmanabhabhat6217
    @padmanabhabhat6217 4 роки тому +3

    ಅತಿ ಮಧುರ ಚಾಪ ಹಸ್ತ.......🙏🙏 ಮುದ್ದಿನ ಗಣಪತಿಗೇನಣಾ🤔😷🙏🙏🙏🙏👨‍👩‍👦‍👦🤘👌👍💎

  • @shanthabai4108
    @shanthabai4108 4 роки тому +1

    Sarva mangala maangalye shive sarvaartha saadhike Saharanye thrayambike gowri naaraayani namosthuthe.

  • @priyakabs666
    @priyakabs666 4 роки тому +6

    Great job sir 🙏
    I am also spending half en hour for this.

  • @padmanabhabhat6217
    @padmanabhabhat6217 4 роки тому +1

    ಪಾವನ ಮಾನಸ. ಭಕ್ತಮುದೆ 🌕🌠🍌🐂☔🙏🙏🙏🙏🙏🙏🙏🙏👌👍💐 ಕಕಾರ ರೂಪಾ ಕಲ್ಯಾಣಿ...........🌾🙏🌎🙏🙏

  • @ganeshsoresh932
    @ganeshsoresh932 2 місяці тому

    🙏Nice 👌

  • @willagewillage9867
    @willagewillage9867 4 роки тому

    GURU MAHARAJ....SRI RAMAKRISHNA......JAI JAGANMAATHAA.....JAI KALI MAA....

  • @laxmipai5321
    @laxmipai5321 Рік тому +1

    Namaskar 🙏🏻

  • @basavarajmanakwad6649
    @basavarajmanakwad6649 2 роки тому

    Thanks Chakravarti ji for presenting Durgasapta shruti in very clear pronunciation. God Bless you and our best wishes

  • @somiatmaram5775
    @somiatmaram5775 4 роки тому +1

    ☺️ Thanks Chakravarti👍for this nice Presentation👌May Bhagavati bless you my dear & near💐💐💐

  • @manjulanagaraj2619
    @manjulanagaraj2619 Рік тому

    Jai matha

  • @rameshprabhu9953
    @rameshprabhu9953 Рік тому

    ದುರ್ಗಾ ದುರ್ಗತಿ ಹಾರಿನಿ..

  • @gundammamathapati383
    @gundammamathapati383 3 роки тому

    E maha maariyannu odisi jagattannu arogyavanta vagi madu tayi🙏🙏🙏

  • @ganeshhegde7514
    @ganeshhegde7514 Рік тому +1

    Shbhavagali

  • @prabhakarhegde1694
    @prabhakarhegde1694 Рік тому

    Shaking mantra🎉🙏🙏

  • @sreepadrajpurohith6111
    @sreepadrajpurohith6111 2 роки тому

    Good informative message dhanyvaad.

  • @ushadeepak1501
    @ushadeepak1501 3 місяці тому

    Namaste 🎉🎉

  • @manjulanarayanrao207
    @manjulanarayanrao207 4 роки тому +1

    Really you are Chakravarty. I felt Happy about your knowledge.

  • @swapnag1833
    @swapnag1833 2 роки тому +1

    🙏🙏🙏
    Very nice explaination
    Thank you sir

  • @seethalakshmi2262
    @seethalakshmi2262 2 роки тому

    Om dum durgayai namaha

  • @sharavatipp1794
    @sharavatipp1794 3 роки тому

    🙏🙏 ಜೈ ಶ್ರೀ ಮಾತಾ 🙏🙏

  • @shantappabiradar6424
    @shantappabiradar6424 3 роки тому +1

    Very good information sir

  • @lellavathi3744
    @lellavathi3744 2 роки тому +1

    Leela

  • @seshachalan9376
    @seshachalan9376 8 місяців тому

    Danyavadagalu

  • @Ashanadiger
    @Ashanadiger 2 роки тому

    Koti koti dhanyawadgalu.

  • @sheshgiriraoparvathi6691
    @sheshgiriraoparvathi6691 4 роки тому

    Tumba Dhanyavaadagalu 🙏🙏🙏

  • @willagewillage9867
    @willagewillage9867 4 роки тому

    JAI AMBE JAI JAGADAMBE...OM....JAI MAA..

  • @willagewillage9867
    @willagewillage9867 4 роки тому +1

    JAI DURGE . DURGA MAATHA....