ಅದ್ಭುತ ಮೇಡಂ... ಹೆಮ್ಮೆಯ ತಾಯಿ ಹೆಮ್ಮೆಯ ಮಗ... ನಿಮ್ಮಿಬ್ಬರಾಗಿ ನಿಮ್ಮ ಜೀವನದ ಭೂಪ... ಅವರೀಗೂ ಒಂದು ಪ್ರಣಾಮಗಳು... ನಿಮ್ಮ ಕಿರುಟೆರೇಯಲ್ಲಿ ನೋಡಿದ್ದೇ ಇಷ್ಟ ಪಟ್ಟಿದ್ವಿ... ಮತ್ತೆ ಬನ್ನಿ ಕಿರುತೆರೆಗೆ... ನಾವೇಗ ಸಿನಿಮಾ ನೋಡೋದು ನಿಲ್ಲಿಸಿಯಾಯ್ತು... ಕುಟುಂಬಕ್ಕೆ ಶುಭವಾಗಲಿ
ಒಳ್ಳೆದಾಗ್ಲಿ ಪ್ರಜ್ವಲ್🌺🌺 ಮೂರು ಜನರ ಮಾತನ್ನು ಕೇಳಿದಾಗ ಸಂಸ್ಕೃತ ಕುಟುಂಬ ಅನಿಸಿತು ❤ ಭಾರತಾಂಬೆಯ ಸುಪುತ್ರನಾಗಿ ಜೀವಿಸಲು ಹೊರಟಿರುವ ನಿನಗೆ ಭಗವಂತನ ಆಶೀರ್ವಾದ ಸದಾ ನಿನ್ನ ಮೇಲೆ ಇರಲಿ 😇😇😇😇😇🧁
ನಿಮ್ಮ ಮಗ already army person ತರ ಕಾಣ್ತಾ ಇದಾನೆ ಮೇಡಂ. Can feel the vibes. He will definitely make his parents and country proud. Born to join army👏. ನಿಮ್ಮ husband ತುಂಬಾ genuine ವ್ಯಕ್ತಿ ಚೆನ್ನಾಗಿ ಮಾತಾಡಿದ್ರು. ನೀವಂತೂ ತುಂಬಾ ದಿಟ್ಟ ಮಹಿಳೆ. ಹೀಗೇ ಧೈರ್ಯವಂತೆ ಆಗಿರಬೇಕು ಹೆಣ್ಣುಮಕ್ಕಳು ಈಗಿನ ಕಾಲದಲ್ಲಿ. Series ತುಂಬಾ ಚೆನ್ನಾಗಿ ಬಂತು. Last ಅಲ್ಲಿ ಇಬ್ಬರೂ ಒಬ್ಬರ family ಬಗ್ಗೆ ಇನ್ನೊಬ್ಬರು ಮಾತಾಡಿದ್ದು ಚೆನ್ನಾಗಿತ್ತು.
ಮೇಡಂ ನಮಸ್ಕಾರ.ಅವರವರ ಭಾವಕ್ಕೆ ಅವರವರ ಬಕುತಿಗೆ ಎಂಬ ಗಾದೆ ಮಾತೆ ಇದೆ ಅಲ್ವಾ. ನಿಮ್ಮ ಇಷ್ಟು ದಿನದ ಸಿನಿಮಾ ಪಯಣದ ಅನುಭವ ತುಂಬಾ ನೇರವಾಗಿ ಹಂಚಿಕೊಡಿದ್ದೀರಿ. ರಘುರಾಮ್ ಸರ್ ನೀವು ಅಷ್ಟೇ ತುಂಬಾ ನೇರವಾಗಿ ಪ್ರಶ್ನೆ ಗಳನ್ನು ಕೇಳಿದ್ದೀರಿ. ನನಗಂತ್ತು ಈ ಸಂದರ್ಶನ ತುಂಬಾ ಇಷ್ಟವಾಯಿತು. ಇಬ್ಬರಿಗೂ ಧನ್ಯವಾದಗಳು 🙏🙏💐.
ನಿಮ್ಮ ಎಲ್ಲಾ ಸಂಚಿಕೆಗಳು ನಾನು ನೋಡಿದ್ದೇನೆ ಮನದಾರದ ಮಾತುಗಳು ವೀಕ್ಷಕರ ಹಂಚಿಕೊಂಡಿದ್ದೀರ ಅಕ್ಕ ತುಂಬಾ ಧನ್ಯವಾದಗಳು ನಿಮ್ಮ ಸಾಹಸ ಎಷ್ಟೋ ಹೆಣ್ಣು ಮಕ್ಕಳಿಗೆ ಹೆಮ್ಮೆ ಮಾತಾಗಿದೆ ಕಿವಿಮಾತು ಹೃದಯದ ಮಾತು ಪ್ರತಿಯೊಂದು ಸೀರಿಯಲ್ ನಾನು ನೋಡುತ್ತಿದ್ದೆ ಸ್ಕೂಲಿಗೆ ಹೋಗುವಾಗ ತುಂಬಾ ಚೆನ್ನಾಗಿ ಮೂಡಿ ಬರುತ್ತಿತ್ತು ನಿಮ್ಮ
ಮೊಸರಲ್ಲೂ ಸಹ ಕಲ್ಲು ಹುಡುಕುವ ಜನ ನಮ್ಮ ಸುತ್ತ ಮುತ್ತ ತುಂಬಾ ಇರುತ್ತಾರೆ ಮಾಧುರಿಯವರೆ.... ನಿಮ್ಮ ಎಲ್ಲಾ ಎಪಿಸೋಡ್ ಗಳನ್ನು ಒಂದೂ ಮಿಸ್ ಮಾಡ್ದೆ ನಾನು ನೋಡಿದೆ. ತುಂಬಾ ಸುಂದರವಾಗಿ ಮೂಡಿ ಬಂದಿದೆ ಮತ್ತು ನಿಮ್ಮ ಮನದಾಳದ ಮಾತುಗಳು ನಮ್ಮ ಮನ ಮುಟ್ಟುತ್ತವೆ. ನಿಮ್ಮ ಪುಟ್ಟ ಸಂಸಾರಕ್ಕೆ ತುಂಬು ಹೃದಯದ ಶುಭಾಶಯಗಳು...💐 And all the very best prajwal for your future..👍
Like 👍 ಈ ಸಂಚಿಕೆಗೆ ಹೈಲೈಟ್ ಪ್ರಜ್ವಲ್ ಮಾತುಗಳು..ಎಂಥ ಒಳ್ಳೇ ಸಂಸ್ಕಾರ ಆ ಮಗನದು ♥️.. ಇಂಥಾ ಒಳ್ಳೇ ಸಂಸ್ಕಾರ ಕೊಟ್ಟು ಬೆಳೆಸಿದ ಪ್ರೌಡ್ ಪೇರೆಂಟ್ಸ್ ಗೆ ತುಂಬು ಹೃದಯದ ಧನ್ಯವಾದಗಳು 🥰🙏
ಎಲ್ಲಾ ಸಂಚಿಕೆಗಳು ತುಂಬಾ ಚೆನ್ನಾಗಿ ಮೂಡಿಬಂದಿದೆ ಈ ಸಂಚಿಕೆಯ ಕೊನೆಯಲ್ಲಿ ಅವರ ಗಂಡ ಮತ್ತು ಮಗನು ತುಂಬಾ ಚೆನ್ನಾಗಿ ಮಾತಾಡಿದರು ಈ ಕಾರ್ಯಕ್ರಮ ನಿರೂಪಿಸಿದ ರಘು ಸರ್ ಅವರಿಗೆ ಧನ್ಯವಾದಗಳು.
👌👌👌👍👍👍. ಮತ್ತೊಂದು ಅದ್ಭುತವಾದ ಸಂಚಿಕೆ ನೀಡಿದಕ್ಕೆ ನಿಮಗೆ ಹೃತ್ಪೂರ್ವಕ ಧನ್ಯವಾದಗಳು ಸರ್ 🙏. ಮಾಧುರಿ ಮೇಡಂ ಮತ್ತು ಅವರ ಕುಟುಂಬದವರಿಗೆ ಒಳ್ಳೆಯದಾಗಲಿ. ನಿಮಗೂ ಶುಭವಾಗಲಿ. ಮುಂದಿನ ಸಂಚಿಕೆಗಳಿಗೆ ಕಾತುರನಾಗಿದ್ದೇನೆ
ರಘು ಅಣ್ಣ.. ನೀವು ಸಂದರ್ಶನ ಮಾಡಿರುವ ಪ್ರತಿಯೊಬ್ಬರ ಎಲ್ಲಾ ಸಂಚಿಕೆಗಳು ತುಂಬಾ ಅಂದ್ರೆ ತುಂಬಾನೆ ಚೆನ್ನಾಗಿ ಬರ್ತಾ ಇದೆ...ಶ್ವೇತ..ತ್ರಿವೇಣಿ..ಶ್ರೀದೇವಿ.. ಪ್ರಥಮ... ಸುಮಂಗಳ..ಹೀಗೆ ಎಲ್ಲಾ ಕಲಾವಿದರ ಸಂದರ್ಶನ ಅತ್ಯದ್ಭುತ.. ಅದರಲ್ಲೂ ಈ ಮಾಧುರಿ ಮೇಡಂ ರವರ ಸಂದರ್ಶನ ಹೃದಯ ಮುಟ್ಟಿತು.... ಮಾಧುರಿ ಮೇಡಂಗೆ ನನ್ನ ಹೃದಯಪೂರ್ವಕ ನಮಸ್ಕಾರ ತಿಳಿಸಿ.. ಯಾಕೋ ಏನೋ ಗೊತ್ತಿಲ್ಲ ಇವರ ಸಂದರ್ಶನ ಮುಗಿಯುತ್ತದೆ ಅಂದ್ರೆ ತುಂಬಾನೆ ಬೇಸರವಾಗುತ್ತಿದೆ..... ಮಾಧುರಿ ಮೇಡಂ ರವರ ಜೀವನ ಯಾವಾಗಲೂ ಚೆನ್ನಾಗಿರಲಿ... ಒಬ್ಬರ ಸಂದರ್ಶನ ಮುಗಿದ ನಂತರ ಮುಂದಿನ ಸಂದರ್ಶನ ಯಾರದು???. ಎಂದು ಅತ್ಯಂತ ಕಾತುರ.ಕುತೂಹಲದಿಂದ ಕಾಯ್ತಾ ಇರ್ತೀನಿ... ಮತ್ತೊಂದು ದಿವ್ಯ ಚೇತನದೊಂದಿಗೆ ಮತ್ತೆ ಬನ್ನಿ.....
ಮಾ ನಮಸ್ಕಾರ.. ತುಂಬು ಹೃದಯದ ಧನ್ಯವಾದಗಳು ಕಾರ್ಯಕ್ರಮ ನೋಡಿ ನಿಮ್ಮ ಅಭಿಪ್ರಾಯ ತಿಳಿಸಿದ್ದಕ್ಕೆ.. ಖಂಡಿತ ನಿಮ್ಮ ನಿರೀಕ್ಷೆಗಳು ನಂಬಿಕೆಗಳು ಸುಳ್ಳಾಗಲ್ಲ.. ಮುಂದಿನ ಅತಿಥಿಯನ್ನು ನೋಡಿ ಖಂಡಿತ ನೀವು ಖುಷಿ ಪಡ್ತೀರಾ.. Keep supporting ma.. 🙏
ಅಮ್ಮ ನಿಮಗೆ ಮೊದಲನೆಯದಾಗಿ 🙏, ನಿಮ್ಮ ಜೀವನ ನಿಮ್ಮ ಬದುಕು ನೀವ್ ನೋಡಿರೋ ಕಷ್ಟ ಅದ್ರಲ್ಲಿ ಅದನ್ನ ನಡುಸ್ಕೊಂಡ್ ಬಂದಿರೋ ನಿಮಗೆ ಗೊತ್ತಿರುತ್ತೆ, ಮತ್ತೆ ಕಷ್ಟ nodirorige ನಿಮ್ಮೆಲ್ಲ ಮಾತು ನೀವ್ ಹೇಳಿದ ರೀತಿಯಲ್ಲೇ ಅರ್ಥ aguthe . ಬೇರೆ ರೀತೀಲಿ ಯೋಚ್ನೆ mathe ಮಾತನ್ನ ಬಿಟ್ಟಾಕಿ ಮೇಡಂ ಹೇಳೋರು ಯಾರು ಬಂದು ಹೆಗ್ ಬದುಕ್ತಿದಿರ ಅಂತ ಬಂದು ಕೇಳಲ್ಲ ಅವರ ಯೋಚನೆಗಳೇ ಹಾಗೆ ಇಂತವರೆಲ್ಲ ಇನ್ನೂ ಬದ್ಕಿ ದಾರೆ ಅನ್ನೋದೇ ವಿಷಾದ leave mam , nimma interview ನ episode wise nodthini namma balyada ಅಚ್ಚಳಿಯದ ತಾರೆಯರು ನೀವೆಲ್ಲ nimmele ನೀವ್ಯಾರು ಗೊತ್ತಿಲ್ದೆ ಇರೋ ಟೈಂ ನಲ್ಲೇ ಪ್ರೀತಿ ಆಗಿತ್ತು ಈಗಂತೂ ಇನ್ನೂ, ಒಳ್ಳೆ ವ್ಯಕ್ತಿ ಹಾಗೂ ವ್ಯಕ್ತಿತ್ವ ಬಾಳ ಸಂಗಾತಿ ಹಾಗೂ ಮಗನಾಗಿ ಸಿಕ್ಕಿದರೆ ನಿಮಗೆ ಇದಕ್ಕಿಂತ ಬೇಕ ನಿಮ್ಮ ಒಳ್ಳೆತನಕ್ಕೆ ಉದಾಹರಣೆ 🥰😍💖💝
ನಮಸ್ತೆ ಸರ್... ನೀವು ಮಾಡಿರುವ interview ಎಲ್ಲಾದು ಚೆನ್ನಾಗಿ ಇತ್ತು ಸರ್.. But ಇದು ತುಂಬಾನೇ ತುಂಬಾನೇ ಚೆನ್ನಾಗಿ ಇತ್ತು.. Thank you so much ಸರ್.. ಅವ್ರ ಮಗನ ಬಗ್ಗೆ ತುಂಬಾ ಹೆಮ್ಮೆ ಅನಿಸಿತು.. ಒಳ್ಳೇದು ಆಗ್ಲಿ ನಿಮ್ಮ family ge.. 🙏🙏🙏
ಮಾಧುರಿ ಅವರೇ ನೀವು ಹೆಣ್ಣು ಮಕ್ಕಳಿಗೆ ಸ್ಪೂರ್ತಿ... You are Bold Beautiful Dear...ಎಲ್ಲಾ ಕಡೆ ಹೊಲಗೇರಿ ಇದ್ದೇ ಇರುತ್ತೆ .. ನಿಮ್ಮ ಮಾತುಗಳಲ್ಲೇ ವಾಸ್ತವ ಅರಿವಾಗುತ್ತೆ .you are My favorite 😍😍😍😍🙏🙏🙏🙏
Hat's of to you sir...for the wonderful interviews u make.... Happy to see Madhuri mam on screen...such a lovely interview...she is a human with pure heart... eagerly waiting to see you on screen mam ...No words to explain for such a fantastic job you are doing....God bless you all with good health and happiness forever 🎊😊
ಅಮ್ಮ ನೀವು ನಂಗೆ ಮೊದಲಿನಿಂದಲೂ ಇಷ್ಟ ಈಗ ತುಂಬಾ ತುಂಬಾ ಇಷ್ಟ ಹಾಗೋದ್ರಿ.. ದೇಶ ಭಕ್ತನಿಗೆ ಜನ್ಮ ನೀಡಿದಿರಾ 🙏🏻🙏🏻🙏🏻🙏🏻.. ನಿಮ್ಮ ಮಗ ಈಗಲೇ ಆರ್ಮಿಯವರ ಹಾಗೆ ಕಾಣುತಿದಾರೆ.. ನಿಮ್ಮ ಕುಟುಂಬ ಯಾವಾಗಲು ಖುಷಿಯಾಗಿ ಇರಲಿ.. ನಿಮ್ಮ ಸಂದರ್ಶನ ನೋಡಿ ತುಂಬಾ ಖುಷಿ ಆಯ್ತು
ಮಾಧುರಿಯವರೆ ಸ್ಪೇಸ್ ಬಗ್ಗೆ ಮಾತಾಡಿದವರಿಗೆ ಗೊತ್ತಿಲ್ಲ ಅನ್ನಿಸುತ್ತದೆ ಮಧುವೆ ಆದಮೇಲೆ ಗಂಡನಮನೆಯವರ ಜೊತೆ ಇರಬೇಕು ಯoದು ನಿಮ್ಮ ಮನೆಯವರು,ನಿಮ್ಮ ಮಗ ಮಾತಾಡಿದ್ದು ನನಗೆ ತುಂಬಾ ಇಷ್ಟವಾಯಿತು,R R ರವರಿಗೆ ನಮ್ಮ ಅಭಿನಂದನೆಗಳು
ಮಾಧುರಿಯವರ ಪತಿ ಮಂಜು ಸರ್ ನಿಜಕ್ಕೂ ವಿಶಾಲ ಮನೋಭಾವವಿರುವ ಅತ್ಯಂತ ಒಳ್ಳೆಯ ಸುಸಂಸ್ಕೃತ ವ್ಯಕ್ತಿತ್ವ ಇರುವ ವ್ಯಕ್ತಿ 🙏🙏🌹🌹🙏🙏 ಅವರಿಗೂಂದು ಸಲಾಂ ಮಗನ ಭವಿಷ್ಯ ಉಜ್ವಲವಾಗಲಿ ನಿಮಗೂ ನಿಮ್ಮ ಕುಟುಂಬಕ್ಕೆ ಆ ದೇವರು ಒಳ್ಳೆಯದು ಮಾಡಲಿ ಆ ಭಗವಂತನ ಆಶೀರ್ವಾದ ಸದಾ ಇರಲಿ 🌹🌹💚🌹🌹
Hi Raghuram sir.Even we are living alone in india.My son rajath is studying 5th standard.My husband is in USA from 2015.I went to USA 2 times and lived 2years.Now just because of my son studies we are in india.I am in Same situation of madurimadam.Good that she cleared the doubts of worst people.Great maduri madam👍
🙏🏼ತುಂಬಾ ಚನ್ನಾಗಿ ಸಂಭಾಷಣೆ ಬಂದಿದೆ. ಜೀವನದಲ್ಲಿ ಬರುವ ಕಷ್ಟಗಳಿಗೆ ದೈರ್ಯದಿಂದ ಎದುರಿಸಿ ಮುಂದೆ ಸಾಗುತ್ತಿರುವ ಮಾಧುರಿ ಅಮ್ಮನಿಗೆ ಹೆಮ್ಮೆಯ, ಪ್ರೀತಿಯ ಅಭಿನಂದನೆಗಳು. ಸರ್ ನೀವು ಒಳ್ಳೆಯ ಕಾರ್ಯ ಮಾಡತಾ ಇದ್ದೀರಿ. ಹಳೆಯ ಪ್ರತಿಭೆಗಳನ್ನಾ ಹೊಸ ಫ್ರೇಮ್ ನಲ್ಲಿ ರೂಪ ಕೊಟ್ಟಿದ್ದೀರಿ. ಧನ್ಯವಾದಗಳು. 🙏🏼👌👍
Sir, ಬೆಳದಿಂಗಳ ಬಾಲೆ ಖ್ಯಾತಿಯ ಸುಮನ್ ನಗರಕರ್, interview maadi and waiting to see Balraj sir v soon .. For 100k plz mk Bloopers episode sir it's request... 🙏👍
Raghuram sir and madhuri madam ibrigu namaskara🙏 Naanu madhuri madam episodes nanage gottillada hage ella episodes na nodidini... Madhuri madam jeevanadalli tumba kasta pattidare , her husband is nice person , I felt very proud that her son told that I want to do something for my country....God Bless you madam to you and your family....
ಮಾಧುರಿಯವರೆ ನಿಮ್ಮ ನೇರ ನುಡಿ ತುಂಬಾ ಇಷ್ಟವಾಯ್ತು. ರಾಯರ ಆಶೀರ್ವಾದ ಸದಾ ಇರಲಿ ಅಂತ ಆಶಿಸುತ್ತೇನೆ. ರಘು ಅವರೇ ನಿಮ್ಮ ಮಾತು ಕೇಳುತ್ತಾ ಇದ್ದರೆ ನಮ್ಮ ಅಣ್ಣ ತಮ್ಮ ಜೊತೆ ಮಾತನಾಡಿದ ಹಾಗೇ ಅನ್ನಿಸಿತು. ನಿಮಗೂ ಕೂಡ ದೇವರು ಆರೋಗ್ಯ ಆಯಸ್ಸು ಸಂಪತ್ತು ಕೊಟ್ಟು ಕಾಪಾಡಲಿ. ತುಂಬಾ ತುಂಬಾ ಚೆನ್ನಾಗಿ ಮೂಡಿ ಬಂದಿದೆ ಈ episode. ಮುಂದೆ ಏನಾಗುತ್ತದೆ ಅನ್ನೋ ಕುತೂಹಲದಿಂದ ಕಾಯುವ ಹಾಗೇ ಆಯಿತು. ಧನ್ಯವಾದಗಳು
Not only UA-cam channel. Madam should give motivational speeches at institutions. The way she has analysed the society is marvellous. Her son is so matured for his age.
ರಘುರಾಮ್ ರವರಿಗೆ ಹೃತ್ಪೂರ್ವಕ ಧನ್ಯವಾದಗಳು🙏🙏 ಶ್ರೀಮತಿ ಶ್ರೀ ಮಾಧುರಿ ಮಂಜುನಾಥ್ ಕುಟುಂಬಕ್ಕೆ ಅಭಿನಂದನೆಗಳು ಮತ್ತು ಶುಭಾಶಯಗಳು ದೇಶ ರಕ್ಷಣೆ ತನ್ನ ಉಸಿರು ಅನ್ನೋ ಮಗನನ್ನು ಕೊಟ್ಟ ನಿಮ್ಮಿಬ್ಬರಿಗು ಧನ್ಯವಾದಗಳು🙏🙏
ಬೇಗ ಬನ್ನಿ ಮಾಧುರಿ ಅವರೇ ಸೀರಿಯಲ್ ಅಲ್ಲಿ ಅಭಿನಯ ಚನ್ನಾಗಿ ಇರುತ್ತೆ ಪ್ರತಿ ದಿನ ನಮ್ಮ ಮನೆಗೆ ಬರ್ತೀರಾ ನಾನು ಕಾಯ್ತಾ ಇದ್ದೀನಿ ನಿಮ್ಮನ್ನು ಸೀರಿಯಲ್ ಅಲ್ಲಿ ನೋಡ್ಬೇಕು ಈ ಸಂದರ್ಶನ ತುಂಬಾ ಇಷ್ಟ ಆಯ್ತು ರಘು ರಾಮ್ ಸರ್ 🙏🙏❤❤ಮಾಧುರಿ ಮೇಡಂ ❤❤🌹🌹💐💐
This is the first ever interview, I have waited each day for 18 days to see this interview…amazing in every way…congratulations Madhuri mam and Raghu sir …keep rocking 🎉
Madam Nim interview nodidha mele thumb ista adhri ❤️..nimna Dina nodtini thumba simple madm nivu...nivu celebrity adru yestu simple gi eratira .. 🙏❤️ really great..Nim maga kooda aste simple yelara jothe aste chanagi matadtare .. 🙏
Im feeling very sad to end of this particular series.. she is damn good lady n i have grown up watching all her serials.. dignified lady on n off screen.. beautiful in n out.. miss u madhuri maam.. raghu ram suggestion is really good u pls start a channel of ur own so that we can see u often
ನಿಮ್ಮ ಯಲ್ಲ ಸಂಚಿಕೆಗಳು ನಾನು ನೋಡಿದ್ದೇನೆ ತುಂಬಾ ಖುಷಿ ಆಯ್ತು ನಿಮ್ಮ ಜೀವನದ ರೀತಿನೇ ನಮ್ಮ ಕಥೆನು ಕೊಡ ನಿಮ್ಮ ಯಲ್ಲ ಯಾಪಿಸೋಡ್ ತುಂಬಾ ಚನ್ನಾಗಿತು. ನೆಗೆಟಿವ್ ಮಾತಿಗೆ ತಲೆ ಕೆಡೆಸಿಕೊಳ್ಳಬೇಡಿ ಮ್ಯಾಮ್. ಮತ್ತೆ ನಟನೆ ಮಾಡಿ ನಮಗೆ ನಿಮ್ಮ ಕಥೆ, ಮಾತಿನಿ ರೀತಿ ಯಲ್ಲ ಇಷ್ಟ ಆಯ್ತು ಒಳ್ಳೆವರಿಗೆ ಯಾವಾಗಲೂ ಓಳ್ಳೆದೇ ಆಗೋದು 👌👌👌👌👏👏👏👏👏👏🙏🙏🙏🌹🌹
Family support is important for every human being. Mayuri maam, is truly blessed to have a wonderful mother, husband and son. Maam, is so confident, bold and beautiful especially by heart. One who are with spirituality, experiences life beautifully. Animal lover💚 Stay blessed, ಯಾವ ಕೆಟ್ಟ ಕಣ್ಣು ಭೀಲಾಧೀರಲಿ, ನಾನೇ ದೃಷ್ಟಿ ತಗಿತಿನಿ. ಮಾಮ್, ಇಗ್ನೋರ್ ನೆಗೆಟಿವ್ ಪೀಪಲ್. ಆಲ್ ದಿ ಬೆಸ್ಟ್ ಫಾರ್ ಯುವರ್ ಅಪ್ ಕಮಿಂಗ್ ಚಾನೆಲ್ 💚
Maganige olle margadharshana kottiddiraa... Nimma maganna nodi tumbaa tumbaa kushi aythu The movement when he said he is inspired by our Sandeep Unnikrishnan my eyes loaded with tears
ಪ್ರೀತಿಯ ಮಾಧುರಿ ಮೇಡಮ್ ಗೆ ನಮಸ್ಕಾರ 😊🙏...ಇದುವರೆಗೂ ನಿಮ್ಮ ಎಲ್ಲಾ 18 episode ಗಳನ್ನೂ ವೀಕ್ಷಿಸಿದೆ. (ಕೆಲವೊಂದನ್ನು ಎರಡೆರಡು ಬಾರಿ). ಬಹಳ ಇಷ್ಟವಾಗಿ ಈ comment ಬರೆಯುತ್ತಿದ್ದೇನೆ. ಬಹಳಷ್ಟು ಸಂದರ್ಭಗಳಲ್ಲಿ celebrities ಅಂದ ತಕ್ಷಣ ವಿಶೇಷ ಹಾವಭಾವಗಳು, ಮುಖವಾಡಗಳು ಕಾಣುವುದೇ ಹೆಚ್ಚು. ಅಂಥದ್ದರಲ್ಲಿ ಬಹಳ ಸರಳವಾಗಿ ಬಿಚ್ಚುಮನಸ್ಸಿನಿಂದ ಮುಕ್ತವಾಗಿ ನಿಮ್ಮ ಕಷ್ಟದ ದಿನಗಳನ್ನು ಹಂಚಿಕೊಳ್ಳುತ್ತ, ಜೊತೆಜೊತೆಗೇ ಈಗಿನ ಹುಡುಗ ಹುಡುಗಿಯರಿಗೆ ತಿಳುವಳಿಕೆಯ ಮಾತುಗಳನ್ನು ಹೇಳುತ್ತಾ ನಮ್ಮ ಮನೆಯ ಹುಡುಗಿಯೇನೋ ಅನ್ನುವಷ್ಟು ಆತ್ಮೀಯರಾಗಿ ಬಿಟ್ಟಿರಿ. ಕಡೆಯ episode ನಲ್ಲಿ emotional ಆದರೂ ತಡೆದುಕೊಂಡು ದಿಟ್ಟ ಉತ್ತರ ನೀಡಿದ್ದೀರಿ. ಒಂದಂತೂ ನಿಜ ಮಾಧುರಿಯವರೇ...ಕೆಲವರು ನೋಯಿಸಲೆಂದೇ ಮಾತಾಡುತ್ತಾರೆ. ಅಂತಹವರು ನೀವು ನಿಮ್ಮ ಆಸೆಯಂತೆ IAS ಮಾಡಿದ್ದರೂ ಆಗಲೂ ಹುಳುಕು ಹುಡುಕುತ್ತಿದ್ದರು. ಹಾಗಾಗಿ ನೀವು ಇಷ್ಟೆಲ್ಲ ವಿವರಣೆ ಕೊಡುವ ಅಗತ್ಯ ಕೂಡ ಇರಲಿಲ್ಲವೇನೋ. Anyways ನಿಮ್ಮ ಎಲ್ಲ ಆಶಯಗಳೂ ಕೈಗೂಡಲಿ. ನಿಮ್ಮ ಮಗನ ಭವಿಷ್ಯ ಉಜ್ವಲವಾಗಲಿ ಎಂದು ಹಾರೈಸುತ್ತೇನೆ. All the best 👍 😊 ಮತ್ತು Raghuram ಹಾಗೂ ತಂಡಕ್ಕೆ ಅನಂತಾನಂತ ಧನ್ಯವಾದಗಳು. All the best sir...🙏👍
Very very matured talk madam🙏🏻🙏🏻🙏🏻. Very respectable behaviour brother. Hats off to both of you🙏. Neglect bad comments. Inthavra mathu avra yogyathe thorsuthe. Holasu nalige galu hegella mathadthare. God bless you madhuri madam and raghu sir🙏🏻🙏🏻🙏🏻. Waiting for another nice vlog.
Raghu ji,,,, Interview modalu,,neevu thagolo feedback/collection of Background Details/Telicost Timeings/Dedication on your work/Patience on Bad comments /quality of Timeings, content,,,,,etc,,,,,ALL ARE EXCELLENT, AMEZING, MARVELOUS,,,,, "HAT'S OFF RAGHU JI",,,,🙏🙏🙏🙏🙏👍👍👍
ಒಳ್ಳೆಯ ಸಂಸಾರದ ಪರಿಚಯವಾಯಿತು.ಮಾಧುರಿ ಮೇಡಂ ನ ಆಕ್ಟಿಂಗ್ ಇಷ್ಟ ವಾಗುತ್ತಿತ್ತು ಆದ್ರೆ ಇಷ್ಟೊಂದು ಅದ್ಭುತ ವಾಗಿ ಮಾತನಾಡ್ತಾರೆ ಇಷ್ಟೊಂದು ಮೇಧಾವಿ ಅಲ್ಲದೆ ಒಳ್ಳೆ ಯ ಸ್ವರ ನಂಗಂತೂ ತುಂಬಾ ಇಷ್ಟವಾಯ್ತು.ಇಂಟರ್ವೂ ಮುಗಿದೇ ಹೋಯ್ತು ಅಂತ ಬೇಜಾರಾಯಿತು.ಸಂಸಾರ ಅಂದ್ರೆ ಮಾಧುರಿ ಮೇಡಂ ನ ಸಂಸಾರದ ಹಾಗೆ ಇರಬೇಕು.ಜೀವನ ಪೂರ್ತಿ ಆಯುರಾರೋಗ್ಯ ಭಾಗ್ಯ ವನ್ನು ಈ ಕುಟುಂಬ ಕ್ಕೆ ದಯಪಾಲಿಸು ಭಗವಂತ.....,
Such a wonderful series..thank you so much Raghu sir, it's an unforgettable interview.. 🙏Madhuri ma'am and entire family...be happy ever be together. All the best to Prajwal's ambition to join Indian army!👍
Wow..eshtu prabhudda huduga..eshtu olle samskara kottidaare..Guru Rayara anugraha ninna mele irali putta...being mother of 2 kids, i want to bring up my children to be like Prajwal..hats off Maduri avre..and Raghuram Anna nimamagantu helode beda, what a wonderful series🙏
Such a wonderful series..thank you so much sir, it's an unforgettable interview..lv u Madhuri ma'am and entire family...be happy ever.. be together..❣️
Namaste madum Nanu ondu MNC marketing feildalli work madtidini marketing feildalli ಹೆಣ್ಮಕ್ಳು ಕೆಲ್ಸ ಮಾಡ್ತಾ ಇರೋದು ತುಂಬಾ ಕಡಿಮೆ ನಾನು ಪ್ರತಿನಿತ್ಯ ನೆಗೆಟಿವ್ ಆಗಿ ಮಠೋಡೋ ವ್ಯಕ್ತಿಗಳು jyothe ಕೆಲ್ಸ ಮಾಡ್ತಾ ಇದೀನಿ ಎಷ್ಟೋ ಸಾರಿ ಈ ಕೆಲ್ಸ ಬೇಡ ಅನ್ಸಿದೆ but nimma episode ನೋಡ್ತಿದ್ರೆ ನಾನು ತುಂಬಾ strong agtidini thank you Raghu sir Madhuri avra episodes tumba ista ayitu
ರಘು ರಾಮ್ ತುಂಬ ತುಂಬಾ ಧನ್ಯವಾದಗಳು ❤️🙏 ನಿಮ್ಮ ಸಂಚಿಕೆಗಳು ಬಹಳಷ್ಟು ಸರಳ ಉತ್ತಮ ಅತ್ಯುತ್ತಮ ಮಟ್ಟದ ಇಂಟರ್ವ್ಯೂ ಆಗಿರುತ್ತದೆ ಒಂದು ರೀತಿಯಲ್ಲಿ ನಾವು ಸಹ ಆರಾಮವಾಗಿ ಉಸಿರಾಡುತ್ತಾ ನೋಡುತ್ತೇವೆ ಹೃದಯಪೂರ್ವಕ ವಂದನೆಗಳು ಶುಭ ಹಾರೈಕೆಗಳು ❤️🤗💕👍
Great manju sir, ಎಷ್ಟೊಂದು ಒಳ್ಳೆಯವರು.. He is educated..person.. ಎಷ್ಟೊಂದು diplomatic.. Seems to be gem of a man. Madhuri is lucky to have a good husband... God bless the couple
Madhuri madam...nimma kutumba da yellara baalu "bangaravaagali" Raghu sir..please show my comments to Madhuri ..am her fan.. wow..it's amazing journey of her life... finally.. happy ending... superb Madhuri madam.we love you.
ಪ್ರಜ್ವಲ್ ನ ಅಚ್ಚ ಕನ್ನಡದ, ಮನಸ್ಸಿನಾಳದ, ದೇಶಪ್ರೇಮದ ಮಾತುಗಳನ್ನು ಕೇಳಿ ಬಹಳ ಸಂತೋಷವಾಯಿತು. ಹೆಮ್ಮೆಯಾಯಿತು. ಈ ಸಂಸ್ಕಾರವನ್ನು ಕೊಟ್ಟ ತಂದೆತಾಯಿಯರಿಗೆ ಅಭಿನಂದನೆಗಳು. ಈ ಹುಡುಗನ ನಡೆ ನುಡಿ ಎಲ್ಲರಿಗೂ ಸರಿಯಾದ ಉತ್ತರವನ್ನು ಕೊಟ್ಟೇಬಿಟ್ಟಿದೆ. ನಾನು ಹಿಂದೆ ಚಿಕ್ಕಂದಿನಲ್ಲಿ ಕಂಡಿದ್ದ ಪುಟ್ಟ ಹುಡುಗಿ ಛಾಯಾ ಇಂದು ಇಷ್ಟು ಪ್ರಬುದ್ಧ ಹೆಣ್ಣುಮಗಳಾಗಿ ಬೆಳೆದಿರುವುದನ್ನು ಕಂಡು ಅತ್ಯಂತ ಸಂತೋಷವಾಯಿತು. ನಾನು ಯಾವ ಸಿನೆಮಾ ತಾರೆಯರ ವಿಡಿಯೋಗಳನ್ನೂ ಇಷ್ಟು ವಿವರವಾಗಿ ನೋಡಿರಲಿಲ್ಲ. ಅಭಿನಂದನೆಗಳು ಛಾಯಾ. ದೇವರ ಅನುಗ್ರಹ ಸದಾ ಹೀಗೇ ಇರಲಿ. 😊🌹
Hello madhuri ma'am, i really liked your straightforwardness in giving clear answers. Ur hardwork and dedication will be an inspiration to many beings. Its a humble request maam once again i like to see you in upcoming serials. May god shower blessings to u and ur family.
Madhuri madam nimma serial gallannu tappade nodtidde, matte banni screen munde, gattigitti neevu, ಮಗನಿಗೆ ದೇಶಪ್ರೇಮ ತುಂಬಿದ್ದಿರಿ, ಭಾರತ ಮಾತೆಯ ಸೇವೆ ಮಾಡಲು ಹೊರಟ ನಿಮ್ಮ ಮಗನಿಗೆ ಶುಭ ಹಾರೈಕೆಗಳು, ನೀವು ಒಬ್ಬ ಹೆಮ್ಮೆಯ ತಾಯಿ ಕೂಡ, ನಿಮ್ಮಿಂದ ಇನ್ನಷ್ಟು ಜನ ಸ್ಪೂರ್ತಿಗೊಳ್ಳಲಿ,ನ ನೀಮ್ ಸಂಸಾರ ಚೆನ್ನಾಗಿರಲಿ, sir ಬೇಗ ಇಂಡಿಯಾ ಬಂದು ನಿಮ್ಮ ಜೊತೆ ಇರುವಂತಾಗಲಿ 💐🙏
Never watched any of your movies madam, but loved all the episodes of this interview. You are an awesome narrator! You could make audiobooks for Kannada novels for all the ppl overseas.,🌸🙏🌸 Life is a lesson, there are bad ppl in all our lives..we should ignore, believe in God, Strength, faith and move on. Your talks are very empowering:) i love your family. You all stay blessed always 🌸❤️ Best wishes from 30,000miles away💗
Hello Madhuri avrige nanna Namaskaragalu nimma interview thumba channagittu we lived in U S A Last 16 Years so nimma yella episode na nodhde thumba channagittu Nimma Maga prajval army ge hogbeku annodu keli thumba santosha aytu Namma maga kuda US army nalli idane Matte yaro kelavru nimma bagge comment madudru anta bejar aagbedi eethara janagalu yella kade irtare once again thank you .
ಮಾತು ಅನ್ನೊ ಮುತ್ತನ್ನ ಹಾದು ಇಟ್ಟಂತೆ ಮಾತನಾಡಿದ ಅವರ ಪತಿಯವರಿಗೆ ಧನ್ಯವಾದಗಳು 💗💗👌 ಅವರ ಮಾತಲ್ಲೆ ಗೊತ್ತಾಗುತ್ತೆ ಅವರ ಒಳ್ಳೆಯತನ ಸೂಪರ್ ಸರ್
ಅದ್ಭುತ ಮೇಡಂ... ಹೆಮ್ಮೆಯ ತಾಯಿ ಹೆಮ್ಮೆಯ ಮಗ... ನಿಮ್ಮಿಬ್ಬರಾಗಿ ನಿಮ್ಮ ಜೀವನದ ಭೂಪ... ಅವರೀಗೂ ಒಂದು ಪ್ರಣಾಮಗಳು... ನಿಮ್ಮ ಕಿರುಟೆರೇಯಲ್ಲಿ ನೋಡಿದ್ದೇ ಇಷ್ಟ ಪಟ್ಟಿದ್ವಿ... ಮತ್ತೆ ಬನ್ನಿ ಕಿರುತೆರೆಗೆ... ನಾವೇಗ ಸಿನಿಮಾ ನೋಡೋದು ನಿಲ್ಲಿಸಿಯಾಯ್ತು... ಕುಟುಂಬಕ್ಕೆ ಶುಭವಾಗಲಿ
ಒಳ್ಳೆದಾಗ್ಲಿ ಪ್ರಜ್ವಲ್🌺🌺 ಮೂರು ಜನರ ಮಾತನ್ನು ಕೇಳಿದಾಗ ಸಂಸ್ಕೃತ ಕುಟುಂಬ ಅನಿಸಿತು ❤ ಭಾರತಾಂಬೆಯ ಸುಪುತ್ರನಾಗಿ ಜೀವಿಸಲು ಹೊರಟಿರುವ ನಿನಗೆ ಭಗವಂತನ ಆಶೀರ್ವಾದ ಸದಾ ನಿನ್ನ ಮೇಲೆ ಇರಲಿ 😇😇😇😇😇🧁
ಅತ್ಯುತ್ತಮವಾದ ಸಂದರ್ಶನ. ಮೇರು ನಟಿ ಮಾಧುರಿಯವರ ಮಾತುಗಳು ಹೃದಯಸ್ಪರ್ಶಿ ಯಾಗಿದ್ದವು. ಅವರ ಕುಟುಂಬಕ್ಕೆ ದೇವರು ಒಳ್ಳೆಯದು ಮಾಡಲಿ. ರಘುರಾಮ್ ರವರೆ ಧನ್ಯವಾದಗಳು.
A
Mom
ಪ್ರಜ್ವಲ್ ಪುಟ್ಟ ನಿನಗೆ ಒಳ್ಳೆಯದಾಗಲಿ. ನಿನ್ನನ್ನು ಪಡೆದ ಭಾರತಮಾತೆಯೇ ಧನ್ಯ. ನಿನ್ನ ಹೆಸರಿನಂತೆಯೇ ನೀನು ಪ್ರಜ್ವಲಿಸುವಂತನಾಗು.
ನಿಮ್ಮ ಮಗ already army person ತರ ಕಾಣ್ತಾ ಇದಾನೆ ಮೇಡಂ. Can feel the vibes. He will definitely make his parents and country proud. Born to join army👏. ನಿಮ್ಮ husband ತುಂಬಾ genuine ವ್ಯಕ್ತಿ ಚೆನ್ನಾಗಿ ಮಾತಾಡಿದ್ರು. ನೀವಂತೂ ತುಂಬಾ ದಿಟ್ಟ ಮಹಿಳೆ. ಹೀಗೇ ಧೈರ್ಯವಂತೆ ಆಗಿರಬೇಕು ಹೆಣ್ಣುಮಕ್ಕಳು ಈಗಿನ ಕಾಲದಲ್ಲಿ.
Series ತುಂಬಾ ಚೆನ್ನಾಗಿ ಬಂತು. Last ಅಲ್ಲಿ ಇಬ್ಬರೂ ಒಬ್ಬರ family ಬಗ್ಗೆ ಇನ್ನೊಬ್ಬರು ಮಾತಾಡಿದ್ದು ಚೆನ್ನಾಗಿತ್ತು.
ಮೇಡಂ ನಮಸ್ಕಾರ.ಅವರವರ ಭಾವಕ್ಕೆ ಅವರವರ ಬಕುತಿಗೆ ಎಂಬ ಗಾದೆ ಮಾತೆ ಇದೆ ಅಲ್ವಾ. ನಿಮ್ಮ ಇಷ್ಟು ದಿನದ ಸಿನಿಮಾ ಪಯಣದ ಅನುಭವ ತುಂಬಾ ನೇರವಾಗಿ ಹಂಚಿಕೊಡಿದ್ದೀರಿ. ರಘುರಾಮ್ ಸರ್ ನೀವು ಅಷ್ಟೇ ತುಂಬಾ ನೇರವಾಗಿ ಪ್ರಶ್ನೆ ಗಳನ್ನು ಕೇಳಿದ್ದೀರಿ. ನನಗಂತ್ತು ಈ ಸಂದರ್ಶನ ತುಂಬಾ ಇಷ್ಟವಾಯಿತು. ಇಬ್ಬರಿಗೂ ಧನ್ಯವಾದಗಳು 🙏🙏💐.
ಗಂಡ ಮತ್ತು ಹೆಂಡತಿ ಇಬ್ಬರ ಮಾತುಗಳನ್ನು ಕೇಳಿ ಸಂತೋಷವಾಯಿತು. ದೇವರ ಕೃಪೆ ನಿಮ್ಮ ಮೇಲಿದೆ ಮಾಧುರಿಯವರೇ. ದೇವರು ಒಳ್ಳೆಯದು ಮಾಡಲಿ. 🙏🙏🙏🇮🇳
Nimma mogu na nivu BGS school ge .bedoke bartidri Alva mamdam
ಬಹಳ ಸರಳ,ಸಭ್ಯ ನಟಿಯ ಸಂದರ್ಶನ,ಹಾಗೂ ಸಭ್ಯತೆಯಿಂದ ಸಂದರ್ಶನ ಮಾಡಿದ ರಘು ಅವರಿಗೂ ಅಭಿನಂದನೆಗಳು. ಭಗವಂತ ನಿಮ್ಮನ್ನು ಹಾಗೂ ನಿಮ್ಮ ಕುಟುಂಬವನ್ನು ಸಕಲಸಂಪತ್ತು ಕೊಟ್ಟು ಕಾಪಾಡಲಿ.
ನಿಮ್ಮ ಎಲ್ಲಾ ಸಂಚಿಕೆಗಳು ನಾನು ನೋಡಿದ್ದೇನೆ ಮನದಾರದ ಮಾತುಗಳು ವೀಕ್ಷಕರ ಹಂಚಿಕೊಂಡಿದ್ದೀರ ಅಕ್ಕ ತುಂಬಾ ಧನ್ಯವಾದಗಳು ನಿಮ್ಮ ಸಾಹಸ ಎಷ್ಟೋ ಹೆಣ್ಣು ಮಕ್ಕಳಿಗೆ ಹೆಮ್ಮೆ ಮಾತಾಗಿದೆ ಕಿವಿಮಾತು ಹೃದಯದ ಮಾತು ಪ್ರತಿಯೊಂದು ಸೀರಿಯಲ್ ನಾನು ನೋಡುತ್ತಿದ್ದೆ ಸ್ಕೂಲಿಗೆ ಹೋಗುವಾಗ ತುಂಬಾ ಚೆನ್ನಾಗಿ ಮೂಡಿ ಬರುತ್ತಿತ್ತು ನಿಮ್ಮ
Super. OK.
ದೇಶ ಭಕ್ತ ನಿಗೆ ಜನ್ಮ ನೀಡಿದ ಮಾದುರಿ ಅಮ್ಮ ನವರಿಗೆ ತುಂಬು ಹೃದಯದ ಅಭಿನಂದನೆಗಳು 🙏🙏💐
Super ❤️🙏🏿🙏🏿🙏🏿🙏🏿🙏🏿
Madhuri medam all the best nemgau kutubakku oleyadagalie
👌🏻 magu olledaagali nimma filige.
ಮೊಸರಲ್ಲೂ ಸಹ ಕಲ್ಲು ಹುಡುಕುವ ಜನ ನಮ್ಮ ಸುತ್ತ ಮುತ್ತ ತುಂಬಾ ಇರುತ್ತಾರೆ ಮಾಧುರಿಯವರೆ....
ನಿಮ್ಮ ಎಲ್ಲಾ ಎಪಿಸೋಡ್ ಗಳನ್ನು ಒಂದೂ ಮಿಸ್ ಮಾಡ್ದೆ ನಾನು ನೋಡಿದೆ. ತುಂಬಾ ಸುಂದರವಾಗಿ ಮೂಡಿ ಬಂದಿದೆ ಮತ್ತು ನಿಮ್ಮ ಮನದಾಳದ ಮಾತುಗಳು ನಮ್ಮ ಮನ ಮುಟ್ಟುತ್ತವೆ.
ನಿಮ್ಮ ಪುಟ್ಟ ಸಂಸಾರಕ್ಕೆ ತುಂಬು ಹೃದಯದ ಶುಭಾಶಯಗಳು...💐
And all the very best prajwal for your future..👍
ತುಂಬಾ ಕುತೂಹಲ ಮೂಡಿಸಿದ ಇಂಟರ್ವ್ಯೂ ಇದು....ಹೊಸ ಸಂಚಿಕೆಗಳಿಗಾಗಿ ಕಾಯುವಿಕೆ ಹೆಚ್ಚಾಗಿತ್ತು....
Houdu nanagu kooda haage anusthu
Like 👍 ಈ ಸಂಚಿಕೆಗೆ ಹೈಲೈಟ್ ಪ್ರಜ್ವಲ್ ಮಾತುಗಳು..ಎಂಥ ಒಳ್ಳೇ ಸಂಸ್ಕಾರ ಆ ಮಗನದು ♥️.. ಇಂಥಾ ಒಳ್ಳೇ ಸಂಸ್ಕಾರ ಕೊಟ್ಟು ಬೆಳೆಸಿದ ಪ್ರೌಡ್ ಪೇರೆಂಟ್ಸ್
ಗೆ ತುಂಬು ಹೃದಯದ ಧನ್ಯವಾದಗಳು 🥰🙏
ನಿಮ್ಮ ಯಜಮಾನ್ರು ತುಂಬಾ ಒಳ್ಳೆಯವರು, ಎಲ್ಲಾ ಹೆಣ್ಣುಮಕ್ಕಳಿಗೂ ಇಂಥಾ ಸಂಗಾತಿನೇ ಸಿಗಬೇಕು ಎಂದು ಭಗವಂತನ ಹತ್ತಿರ ಬೇಡಿಕೊಳ್ಳುವಂಥ ವ್ಯಕ್ತಿ, ವ್ಯಕ್ತಿತ್ವ...👍👍
"ಎಂತಾ ಮಾತು ಪ್ರಜ್ವಲ್ ಹೇಳಿದ್ದು ನೀವು ದೇಶದ ಉದ್ದಾರ ಮಾಡಿ ನಾನು ದೇಶದ ರಕ್ಷಣೆ ಮಾಡ್ತೀನಿ"👌🙏❤🤴
ಮೇಡಂ ನೀವಂತೂ ತುಂಬಾ ಇಷ್ಟ ಆಗ್ಬಿಟ್ರಿ ಹೆಣ್ಣು ಮಕ್ಕಳು ನಿಮ್ಮ ಥರಾನೇ ಇರ್ಬೇಕು 🙏🙏🙏
ಎಲ್ಲಾ ಸಂಚಿಕೆಗಳು ತುಂಬಾ ಚೆನ್ನಾಗಿ ಮೂಡಿಬಂದಿದೆ ಈ ಸಂಚಿಕೆಯ ಕೊನೆಯಲ್ಲಿ ಅವರ ಗಂಡ ಮತ್ತು ಮಗನು ತುಂಬಾ ಚೆನ್ನಾಗಿ ಮಾತಾಡಿದರು ಈ ಕಾರ್ಯಕ್ರಮ ನಿರೂಪಿಸಿದ ರಘು ಸರ್ ಅವರಿಗೆ ಧನ್ಯವಾದಗಳು.
ಮಾಧುರಿಯವರ ಸಂದರ್ಶನದ ಎಲ್ಲ ಸಂಚಿಕೆಗಳೂ ಬಹಳ ಇಷ್ಟವಾಯಿತು.
ಧನ್ಯವಾದಗಳು ರಘುರಾಮ ಸರ್ 🙏🙏 ಪ್ರಜ್ವಲ್ ಪುಟ್ಟಾ, ನಿನ್ನ ಭವಿಷ್ಯ ಉಜ್ವಲವಾಗಲಿ. Love you ಚಿನ್ನು ❤❤
Hats off Madhuri madam nimma pathi, magana nodi hrudaya thumbi banthu adastu bega banni belli therege waiting for you mam love you
👌👌👌👍👍👍.
ಮತ್ತೊಂದು ಅದ್ಭುತವಾದ ಸಂಚಿಕೆ ನೀಡಿದಕ್ಕೆ ನಿಮಗೆ ಹೃತ್ಪೂರ್ವಕ ಧನ್ಯವಾದಗಳು ಸರ್ 🙏. ಮಾಧುರಿ ಮೇಡಂ ಮತ್ತು ಅವರ ಕುಟುಂಬದವರಿಗೆ ಒಳ್ಳೆಯದಾಗಲಿ. ನಿಮಗೂ ಶುಭವಾಗಲಿ. ಮುಂದಿನ ಸಂಚಿಕೆಗಳಿಗೆ ಕಾತುರನಾಗಿದ್ದೇನೆ
ನಿಜ ಜೀವನದ ಹೀರೋ ಮಾಧುರಿ ಮೇಡಂ ರವರ ಪತಿ. ನಿಮ್ಮ ಒಳ್ಳೆಯತನಕ್ಕೆ ಧನ್ಯವಾದಗಳು. ಮಂಜು ಸರ್ ಅಂತವರು ಬೇಕು ಸಮಾಜಕ್ಕೆ. ನನ್ನ ಮನ್ಹ ಪೂರ್ವಕ ಧನ್ಯವಾದಗಳು.
ರಘು ಅಣ್ಣ..
ನೀವು ಸಂದರ್ಶನ ಮಾಡಿರುವ ಪ್ರತಿಯೊಬ್ಬರ ಎಲ್ಲಾ ಸಂಚಿಕೆಗಳು ತುಂಬಾ ಅಂದ್ರೆ ತುಂಬಾನೆ ಚೆನ್ನಾಗಿ ಬರ್ತಾ ಇದೆ...ಶ್ವೇತ..ತ್ರಿವೇಣಿ..ಶ್ರೀದೇವಿ.. ಪ್ರಥಮ... ಸುಮಂಗಳ..ಹೀಗೆ ಎಲ್ಲಾ ಕಲಾವಿದರ ಸಂದರ್ಶನ ಅತ್ಯದ್ಭುತ..
ಅದರಲ್ಲೂ ಈ ಮಾಧುರಿ ಮೇಡಂ ರವರ ಸಂದರ್ಶನ ಹೃದಯ ಮುಟ್ಟಿತು....
ಮಾಧುರಿ ಮೇಡಂಗೆ ನನ್ನ ಹೃದಯಪೂರ್ವಕ ನಮಸ್ಕಾರ ತಿಳಿಸಿ.. ಯಾಕೋ ಏನೋ ಗೊತ್ತಿಲ್ಲ ಇವರ ಸಂದರ್ಶನ ಮುಗಿಯುತ್ತದೆ ಅಂದ್ರೆ ತುಂಬಾನೆ ಬೇಸರವಾಗುತ್ತಿದೆ..... ಮಾಧುರಿ ಮೇಡಂ ರವರ ಜೀವನ ಯಾವಾಗಲೂ ಚೆನ್ನಾಗಿರಲಿ...
ಒಬ್ಬರ ಸಂದರ್ಶನ ಮುಗಿದ ನಂತರ ಮುಂದಿನ ಸಂದರ್ಶನ ಯಾರದು???. ಎಂದು ಅತ್ಯಂತ ಕಾತುರ.ಕುತೂಹಲದಿಂದ ಕಾಯ್ತಾ ಇರ್ತೀನಿ...
ಮತ್ತೊಂದು ದಿವ್ಯ ಚೇತನದೊಂದಿಗೆ ಮತ್ತೆ ಬನ್ನಿ.....
ಮಾ ನಮಸ್ಕಾರ.. ತುಂಬು ಹೃದಯದ ಧನ್ಯವಾದಗಳು ಕಾರ್ಯಕ್ರಮ ನೋಡಿ ನಿಮ್ಮ ಅಭಿಪ್ರಾಯ ತಿಳಿಸಿದ್ದಕ್ಕೆ.. ಖಂಡಿತ ನಿಮ್ಮ ನಿರೀಕ್ಷೆಗಳು ನಂಬಿಕೆಗಳು ಸುಳ್ಳಾಗಲ್ಲ.. ಮುಂದಿನ ಅತಿಥಿಯನ್ನು ನೋಡಿ ಖಂಡಿತ ನೀವು ಖುಷಿ ಪಡ್ತೀರಾ.. Keep supporting ma.. 🙏
ಅಮ್ಮ ನಿಮಗೆ ಮೊದಲನೆಯದಾಗಿ 🙏, ನಿಮ್ಮ ಜೀವನ ನಿಮ್ಮ ಬದುಕು ನೀವ್ ನೋಡಿರೋ ಕಷ್ಟ ಅದ್ರಲ್ಲಿ ಅದನ್ನ ನಡುಸ್ಕೊಂಡ್ ಬಂದಿರೋ ನಿಮಗೆ ಗೊತ್ತಿರುತ್ತೆ, ಮತ್ತೆ ಕಷ್ಟ nodirorige ನಿಮ್ಮೆಲ್ಲ ಮಾತು ನೀವ್ ಹೇಳಿದ ರೀತಿಯಲ್ಲೇ ಅರ್ಥ aguthe . ಬೇರೆ ರೀತೀಲಿ ಯೋಚ್ನೆ mathe ಮಾತನ್ನ ಬಿಟ್ಟಾಕಿ ಮೇಡಂ ಹೇಳೋರು ಯಾರು ಬಂದು ಹೆಗ್ ಬದುಕ್ತಿದಿರ ಅಂತ ಬಂದು ಕೇಳಲ್ಲ ಅವರ ಯೋಚನೆಗಳೇ ಹಾಗೆ ಇಂತವರೆಲ್ಲ ಇನ್ನೂ ಬದ್ಕಿ ದಾರೆ ಅನ್ನೋದೇ ವಿಷಾದ leave mam , nimma interview ನ episode wise nodthini namma balyada ಅಚ್ಚಳಿಯದ ತಾರೆಯರು ನೀವೆಲ್ಲ nimmele ನೀವ್ಯಾರು ಗೊತ್ತಿಲ್ದೆ ಇರೋ ಟೈಂ ನಲ್ಲೇ ಪ್ರೀತಿ ಆಗಿತ್ತು ಈಗಂತೂ ಇನ್ನೂ, ಒಳ್ಳೆ ವ್ಯಕ್ತಿ ಹಾಗೂ ವ್ಯಕ್ತಿತ್ವ ಬಾಳ ಸಂಗಾತಿ ಹಾಗೂ ಮಗನಾಗಿ ಸಿಕ್ಕಿದರೆ ನಿಮಗೆ ಇದಕ್ಕಿಂತ ಬೇಕ ನಿಮ್ಮ ಒಳ್ಳೆತನಕ್ಕೆ ಉದಾಹರಣೆ 🥰😍💖💝
ನಮಸ್ತೆ ಸರ್... ನೀವು ಮಾಡಿರುವ interview ಎಲ್ಲಾದು ಚೆನ್ನಾಗಿ ಇತ್ತು ಸರ್.. But ಇದು ತುಂಬಾನೇ ತುಂಬಾನೇ ಚೆನ್ನಾಗಿ ಇತ್ತು.. Thank you so much ಸರ್.. ಅವ್ರ ಮಗನ ಬಗ್ಗೆ ತುಂಬಾ ಹೆಮ್ಮೆ ಅನಿಸಿತು.. ಒಳ್ಳೇದು ಆಗ್ಲಿ ನಿಮ್ಮ family ge.. 🙏🙏🙏
Yes, wishing prajwal all the very best proud son to proud parents! ಆ ಮಗುವಿಗೆ ದೇವರು ಒಳ್ಳೆಯದು ಮಾಡಲಿ 👌👏👍🙏
Really RaghuRam sir you are great ಅವರದೇ you tube channel ಮಾಡಲು ಸಹಕಾರ ಕೊಡಬೇಕು ಅಂದರೆ ನಿಮ್ಮ ಮನಸ್ಸಿನ ವಿಶಾಲತೆ ತಿಳಿಯಲು ಅಸಾದ್ಯ 🙏🙏🙏🙏🙏🙏🙏
ಅದ್ಭುತವಾದ ಸರಣಿ ಕೊಟ್ಟ ರಘುರಾಮ್ ರಿಗೆ ಮತ್ತು ಮಾಧುರಿ ಮೇಡಂ ರಿಗೇ ಅನಂತ ಧನ್ಯವಾದಗಳು 🙏🙏🙏
ಮಾಧುರಿ ಅವರೇ ನೀವು ಹೆಣ್ಣು ಮಕ್ಕಳಿಗೆ ಸ್ಪೂರ್ತಿ... You are Bold Beautiful Dear...ಎಲ್ಲಾ ಕಡೆ ಹೊಲಗೇರಿ ಇದ್ದೇ ಇರುತ್ತೆ .. ನಿಮ್ಮ ಮಾತುಗಳಲ್ಲೇ ವಾಸ್ತವ ಅರಿವಾಗುತ್ತೆ .you are My favorite 😍😍😍😍🙏🙏🙏🙏
ನಿಮ್ಮ ಕನ್ನಡ ಉಚ್ಚಾರಣೆ ಭಾಳ ಅದ್ಭುತವಾಗಿ ಮೂಡಿ ಬಂದಿದೆ
Hat's of to you sir...for the wonderful interviews u make.... Happy to see Madhuri mam on screen...such a lovely interview...she is a human with pure heart... eagerly waiting to see you on screen mam ...No words to explain for such a fantastic job you are doing....God bless you all with good health and happiness forever 🎊😊
ಮೇಡಂ ನಿಮ್ಮ ಸಂದಶನ ನಿಜವಾಗ್ಲೂ ಹಾರ್ಟಿಗೆ ಟಚ್ ಆಯ್ತು ರಘು sir ನಿಮಗೂ ಧನ್ಯವಾದಗಳು
ಅಕ್ಕ ನಾ ನಿಮ್ಮ ಅಭಿಮಾನಿ......
ಬಹಳ ಪರಿಪಕ್ವ ವ್ಯಕ್ತಿತ್ವ .. ಆತ್ಮ ವಿಶ್ವಾಸ, ಖಡಾಖಂಡಿತತೆ ಹಾಗೂ ವಿಧೇಯತೆ ಗಳ ಸುಂದರ ಸಮಾಗಮ 👍👍👍👏👏🤲🤲🙏🙏
ಅಮ್ಮ ನೀವು ನಂಗೆ ಮೊದಲಿನಿಂದಲೂ ಇಷ್ಟ ಈಗ ತುಂಬಾ ತುಂಬಾ ಇಷ್ಟ ಹಾಗೋದ್ರಿ.. ದೇಶ ಭಕ್ತನಿಗೆ ಜನ್ಮ ನೀಡಿದಿರಾ 🙏🏻🙏🏻🙏🏻🙏🏻.. ನಿಮ್ಮ ಮಗ ಈಗಲೇ ಆರ್ಮಿಯವರ ಹಾಗೆ ಕಾಣುತಿದಾರೆ.. ನಿಮ್ಮ ಕುಟುಂಬ ಯಾವಾಗಲು ಖುಷಿಯಾಗಿ ಇರಲಿ.. ನಿಮ್ಮ ಸಂದರ್ಶನ ನೋಡಿ ತುಂಬಾ ಖುಷಿ ಆಯ್ತು
ಅದ್ಬುತ ನಟಿ ಮಾಧುರಿ ಅವರ ಸಂದರ್ಶನ ನೋಡಿ ತುಂಬಾ ಖುಷಿ ಆಯ್ತು ರಘು ಅವರೆ.ನಿಮ್ಮ ಈ ಒಳ್ಳೆಯ ಕೆಲಸ ಹೀಗೆ ಮುಂದುವರೆಯಲಿ ಧನ್ಯವಾದಗಳು ರಘು ಅವರೆ.
ಗ್ರೇಟ್ ಫ್ಯಾಮಿಲಿ... 🎉🎊👌👏👏👏 all the best ಸೈನಿಕ.... 🎉🎊
ಮಾಧುರಿಯವರೆ ಸ್ಪೇಸ್ ಬಗ್ಗೆ ಮಾತಾಡಿದವರಿಗೆ ಗೊತ್ತಿಲ್ಲ ಅನ್ನಿಸುತ್ತದೆ ಮಧುವೆ ಆದಮೇಲೆ ಗಂಡನಮನೆಯವರ ಜೊತೆ ಇರಬೇಕು ಯoದು ನಿಮ್ಮ ಮನೆಯವರು,ನಿಮ್ಮ ಮಗ ಮಾತಾಡಿದ್ದು ನನಗೆ ತುಂಬಾ ಇಷ್ಟವಾಯಿತು,R R ರವರಿಗೆ ನಮ್ಮ ಅಭಿನಂದನೆಗಳು
Prajwal when you spoke I got happy tears in my eyes😊you spoke well about your parents as well as our country, god bless you and your family my child🥰
ಮಾಧುರಿಯವರ ಪತಿ ಮಂಜು ಸರ್ ನಿಜಕ್ಕೂ ವಿಶಾಲ ಮನೋಭಾವವಿರುವ ಅತ್ಯಂತ ಒಳ್ಳೆಯ ಸುಸಂಸ್ಕೃತ ವ್ಯಕ್ತಿತ್ವ ಇರುವ ವ್ಯಕ್ತಿ 🙏🙏🌹🌹🙏🙏
ಅವರಿಗೂಂದು ಸಲಾಂ
ಮಗನ ಭವಿಷ್ಯ ಉಜ್ವಲವಾಗಲಿ ನಿಮಗೂ ನಿಮ್ಮ ಕುಟುಂಬಕ್ಕೆ ಆ ದೇವರು ಒಳ್ಳೆಯದು ಮಾಡಲಿ ಆ ಭಗವಂತನ ಆಶೀರ್ವಾದ ಸದಾ ಇರಲಿ 🌹🌹💚🌹🌹
Sir bagge tumba ಗೌರವ ಹೆಚ್ಚಾಗುತ್ತದೆ.realy great sir Ella ಹೆಣ್ಣು ಮಕ್ಕಳಿಗೆ ನಿಮ್ಮಂತೆ ಒಳ್ಳೆ ಗಂಡ ಸಿಕ್ಕರೆ ಎಲ್ಲರೂ ಸಂತೋಷ ವಾಗಿರುತ್ತಾರೆ ನಮಸ್ತೆ ಸರ್ 🙏🙏🙏🙏🙏🙏🙏🙏🙏
ಯಾವಾಗಲು ನಿಮ್ಮ ನೊಡಬೇಕೆಂಬ ಆಶೆ ಇತ್ತು ಅದು ಈಗ ನೂರೊಂದು ನೆನಪಿನ ಮೂಲಕ ಸಾಧ್ಯವಾಯಿತು ಧನ್ಯವಾದ ಸರ್ ನಿಮಗೆ
Hi Raghuram sir.Even we are living alone in india.My son rajath is studying 5th standard.My husband is in USA from 2015.I went to USA 2 times and lived 2years.Now just because of my son studies we are in india.I am in Same situation of madurimadam.Good that she cleared the doubts of worst people.Great maduri madam👍
🙏🏼ತುಂಬಾ ಚನ್ನಾಗಿ ಸಂಭಾಷಣೆ ಬಂದಿದೆ. ಜೀವನದಲ್ಲಿ ಬರುವ ಕಷ್ಟಗಳಿಗೆ ದೈರ್ಯದಿಂದ ಎದುರಿಸಿ ಮುಂದೆ ಸಾಗುತ್ತಿರುವ ಮಾಧುರಿ ಅಮ್ಮನಿಗೆ ಹೆಮ್ಮೆಯ, ಪ್ರೀತಿಯ ಅಭಿನಂದನೆಗಳು. ಸರ್ ನೀವು ಒಳ್ಳೆಯ ಕಾರ್ಯ ಮಾಡತಾ ಇದ್ದೀರಿ. ಹಳೆಯ ಪ್ರತಿಭೆಗಳನ್ನಾ ಹೊಸ ಫ್ರೇಮ್ ನಲ್ಲಿ ರೂಪ ಕೊಟ್ಟಿದ್ದೀರಿ. ಧನ್ಯವಾದಗಳು. 🙏🏼👌👍
Sir,
ಬೆಳದಿಂಗಳ ಬಾಲೆ ಖ್ಯಾತಿಯ ಸುಮನ್ ನಗರಕರ್, interview maadi and waiting to see Balraj sir v soon ..
For 100k plz mk Bloopers episode sir it's request... 🙏👍
Super mam, 🙏ಇಂತ ಜನಗಳಿಗೆ ಈಗೆ ಮಾತನಾಡಬೇಕು ಅವಾಗ ಸುಮ್ನಿರ್ತಾರೆ,
Raghuram sir and madhuri madam ibrigu namaskara🙏
Naanu madhuri madam episodes nanage gottillada hage ella episodes na nodidini... Madhuri madam jeevanadalli tumba kasta pattidare , her husband is nice person , I felt very proud that her son told that I want to do something for my country....God Bless you madam to you and your family....
ಮಾಧುರಿಯವರೆ ನಿಮ್ಮ ನೇರ ನುಡಿ ತುಂಬಾ ಇಷ್ಟವಾಯ್ತು. ರಾಯರ ಆಶೀರ್ವಾದ ಸದಾ ಇರಲಿ ಅಂತ ಆಶಿಸುತ್ತೇನೆ. ರಘು ಅವರೇ ನಿಮ್ಮ ಮಾತು ಕೇಳುತ್ತಾ ಇದ್ದರೆ ನಮ್ಮ ಅಣ್ಣ ತಮ್ಮ ಜೊತೆ ಮಾತನಾಡಿದ ಹಾಗೇ ಅನ್ನಿಸಿತು. ನಿಮಗೂ ಕೂಡ ದೇವರು ಆರೋಗ್ಯ ಆಯಸ್ಸು ಸಂಪತ್ತು ಕೊಟ್ಟು ಕಾಪಾಡಲಿ. ತುಂಬಾ ತುಂಬಾ ಚೆನ್ನಾಗಿ ಮೂಡಿ ಬಂದಿದೆ ಈ episode. ಮುಂದೆ ಏನಾಗುತ್ತದೆ ಅನ್ನೋ ಕುತೂಹಲದಿಂದ ಕಾಯುವ ಹಾಗೇ ಆಯಿತು. ಧನ್ಯವಾದಗಳು
ತುಂಬು ಹೃದಯದ ಧನ್ಯವಾದಗಳು ಸರ್.. ಇದು ಮಾಧುರಿ ಮೇಡಮ್ ಅವರ ಕೊನೆಯ ಎಪಿಸೋಡ್.. ನಾಳೆಯಿಂದ ಹೊಸ ಅತ್ತಿಯೊಂದಿಗೆ ಸೀರೀಸ್ ನ ಪ್ರಾರಂಭ ಮಾಡ್ತೀನಿ..
Not only UA-cam channel. Madam should give motivational speeches at institutions. The way she has analysed the society is marvellous. Her son is so matured for his age.
ಸಂದರ್ಶನ ತುಂಬಾ ಸಂತೋಷ ಆಯ್ತು ರಘು ಸರ್. ಮಾಧುರಿ ಮೆಡಮ್ ಧನ್ಯವಾದಗಳು 🙏🏻
ತುಂಬಾ ಖುಷಿಕೊಟ್ಟ ಇಂಟರ್ವ್ಯೂ. ನಿಮ್ಮ ಮಗನನ್ನು ಒಳ್ಳೆ ಸಂಸ್ಕಾರ ರೀತಿಯಲ್ಲಿ ಬೆಳೆಸಿದ್ದೀರಿ ತುಂಬಾ ಖುಷಿಯಾಯಿತು. ನಿಮ್ಮನ್ನು ಮತ್ತೆ ಪರದೆಯ ಮೇಲೆ ನೋಡುವ ಆಸೆ. ಬನ್ನಿ
ರಘುರಾಮ್ ರವರಿಗೆ ಹೃತ್ಪೂರ್ವಕ ಧನ್ಯವಾದಗಳು🙏🙏 ಶ್ರೀಮತಿ ಶ್ರೀ ಮಾಧುರಿ ಮಂಜುನಾಥ್ ಕುಟುಂಬಕ್ಕೆ ಅಭಿನಂದನೆಗಳು ಮತ್ತು ಶುಭಾಶಯಗಳು ದೇಶ ರಕ್ಷಣೆ ತನ್ನ ಉಸಿರು ಅನ್ನೋ ಮಗನನ್ನು ಕೊಟ್ಟ ನಿಮ್ಮಿಬ್ಬರಿಗು ಧನ್ಯವಾದಗಳು🙏🙏
ಮಾಧುರಿ ಮೇಡಂ...... ಕೆಟ್ಟ ಕಾಮೆಂಟ್‌ಗಳಿಗೆ ...ಸರಿಯದ ಉತ್ತರ ಕೊಟ್ಟಿದ್ದು....ಶಬ್ಬಾಶ್ ಮೇಡಂ
ತುಂಬಾ ಚೆನ್ನಾಗಿ ಮಾತಾಡ್ತೀರ ತುಂಬಾ ಒಳ್ಳೆ ಮನಸ್ಸಿದೆ ನಿಮಗೆ ದೇವರು ಒಳ್ಳೆಯದು ಮಾಡಲಿ
Madhuri madam your husband is really great person, he removed all your negative thoughts about your father and he gave respect to him. 🙏👌
ಮಾಧುರಿ, ನಿಮ್ಮ ದಿಟ್ಟತನ, ನಿಮ್ಮ ಅನುಭವದ ಮಾತುಗಳು, maturity, ಶುದ್ಧ ಭಾಷೆ, ನಿಮ್ಮ ಪತಿಯ ಪ್ರಾಮಾಣಿಕ ಮಾತುಗಳು ಎಲ್ಲವೂ ಇಷ್ಟವಾಯಿತು. God bless..
What a maturity speak of a 16 year old Prajwal…very proud of you…God bless you🎉
ಬೇಗ ಬನ್ನಿ ಮಾಧುರಿ ಅವರೇ ಸೀರಿಯಲ್ ಅಲ್ಲಿ ಅಭಿನಯ ಚನ್ನಾಗಿ ಇರುತ್ತೆ ಪ್ರತಿ ದಿನ ನಮ್ಮ ಮನೆಗೆ ಬರ್ತೀರಾ ನಾನು ಕಾಯ್ತಾ ಇದ್ದೀನಿ ನಿಮ್ಮನ್ನು ಸೀರಿಯಲ್ ಅಲ್ಲಿ ನೋಡ್ಬೇಕು ಈ ಸಂದರ್ಶನ ತುಂಬಾ ಇಷ್ಟ ಆಯ್ತು ರಘು ರಾಮ್ ಸರ್ 🙏🙏❤❤ಮಾಧುರಿ ಮೇಡಂ ❤❤🌹🌹💐💐
This is the first ever interview, I have waited each day for 18 days to see this interview…amazing in every way…congratulations Madhuri mam and Raghu sir …keep rocking 🎉
Madam Nim interview nodidha mele thumb ista adhri ❤️..nimna Dina nodtini thumba simple madm nivu...nivu celebrity adru yestu simple gi eratira .. 🙏❤️ really great..Nim maga kooda aste simple yelara jothe aste chanagi matadtare .. 🙏
Being teacher i always wish our students the bright future... Really feels proud to have one such child like Prajwal ❤️all the best putta🌹
Good to hear that you are a proud teacher of prajwal🙏🙏
@@rajath6090 🙏🌹thanks sir... It's our duty also.... 👍🏻
@@vidyalokesh5926 🙏🙏
Thank you raguram Sir Madurai medam interview madidake evara Ella episodes nodidivi thumba chanige Modi bandide Maduri medam avara nera nudi beludu bandha Hadi yellavu namantha hennu makkalige sporthi aytu matte avara magha desha sevai madthini antha heldhaga thumbha kushi aytu avara samskara maganali kanthide thank you once again sir
Im feeling very sad to end of this particular series.. she is damn good lady n i have grown up watching all her serials.. dignified lady on n off screen.. beautiful in n out.. miss u madhuri maam.. raghu ram suggestion is really good u pls start a channel of ur own so that we can see u often
ನಿಮ್ಮ ಯಲ್ಲ ಸಂಚಿಕೆಗಳು ನಾನು ನೋಡಿದ್ದೇನೆ ತುಂಬಾ ಖುಷಿ ಆಯ್ತು ನಿಮ್ಮ ಜೀವನದ ರೀತಿನೇ ನಮ್ಮ ಕಥೆನು ಕೊಡ ನಿಮ್ಮ ಯಲ್ಲ ಯಾಪಿಸೋಡ್ ತುಂಬಾ ಚನ್ನಾಗಿತು. ನೆಗೆಟಿವ್ ಮಾತಿಗೆ ತಲೆ ಕೆಡೆಸಿಕೊಳ್ಳಬೇಡಿ ಮ್ಯಾಮ್. ಮತ್ತೆ ನಟನೆ ಮಾಡಿ ನಮಗೆ ನಿಮ್ಮ ಕಥೆ, ಮಾತಿನಿ ರೀತಿ ಯಲ್ಲ ಇಷ್ಟ ಆಯ್ತು ಒಳ್ಳೆವರಿಗೆ ಯಾವಾಗಲೂ ಓಳ್ಳೆದೇ ಆಗೋದು 👌👌👌👌👏👏👏👏👏👏🙏🙏🙏🌹🌹
Family support is important for every human being. Mayuri maam, is truly blessed to have a wonderful mother, husband and son. Maam, is so confident, bold and beautiful especially by heart. One who are with spirituality, experiences life beautifully. Animal lover💚
Stay blessed, ಯಾವ ಕೆಟ್ಟ ಕಣ್ಣು ಭೀಲಾಧೀರಲಿ, ನಾನೇ ದೃಷ್ಟಿ ತಗಿತಿನಿ.
ಮಾಮ್, ಇಗ್ನೋರ್ ನೆಗೆಟಿವ್ ಪೀಪಲ್.
ಆಲ್ ದಿ ಬೆಸ್ಟ್ ಫಾರ್ ಯುವರ್ ಅಪ್ ಕಮಿಂಗ್ ಚಾನೆಲ್ 💚
Maganige olle margadharshana kottiddiraa...
Nimma maganna nodi tumbaa tumbaa kushi aythu
The movement when he said he is inspired by our Sandeep Unnikrishnan my eyes loaded with tears
ಪ್ರೀತಿಯ ಮಾಧುರಿ ಮೇಡಮ್ ಗೆ ನಮಸ್ಕಾರ 😊🙏...ಇದುವರೆಗೂ ನಿಮ್ಮ ಎಲ್ಲಾ 18 episode ಗಳನ್ನೂ ವೀಕ್ಷಿಸಿದೆ. (ಕೆಲವೊಂದನ್ನು ಎರಡೆರಡು ಬಾರಿ). ಬಹಳ ಇಷ್ಟವಾಗಿ ಈ comment ಬರೆಯುತ್ತಿದ್ದೇನೆ. ಬಹಳಷ್ಟು ಸಂದರ್ಭಗಳಲ್ಲಿ celebrities ಅಂದ ತಕ್ಷಣ ವಿಶೇಷ ಹಾವಭಾವಗಳು, ಮುಖವಾಡಗಳು ಕಾಣುವುದೇ ಹೆಚ್ಚು. ಅಂಥದ್ದರಲ್ಲಿ ಬಹಳ ಸರಳವಾಗಿ ಬಿಚ್ಚುಮನಸ್ಸಿನಿಂದ ಮುಕ್ತವಾಗಿ ನಿಮ್ಮ ಕಷ್ಟದ ದಿನಗಳನ್ನು ಹಂಚಿಕೊಳ್ಳುತ್ತ, ಜೊತೆಜೊತೆಗೇ ಈಗಿನ ಹುಡುಗ ಹುಡುಗಿಯರಿಗೆ ತಿಳುವಳಿಕೆಯ ಮಾತುಗಳನ್ನು ಹೇಳುತ್ತಾ ನಮ್ಮ ಮನೆಯ ಹುಡುಗಿಯೇನೋ ಅನ್ನುವಷ್ಟು ಆತ್ಮೀಯರಾಗಿ ಬಿಟ್ಟಿರಿ. ಕಡೆಯ episode ನಲ್ಲಿ emotional ಆದರೂ ತಡೆದುಕೊಂಡು ದಿಟ್ಟ ಉತ್ತರ ನೀಡಿದ್ದೀರಿ. ಒಂದಂತೂ ನಿಜ ಮಾಧುರಿಯವರೇ...ಕೆಲವರು ನೋಯಿಸಲೆಂದೇ ಮಾತಾಡುತ್ತಾರೆ. ಅಂತಹವರು ನೀವು ನಿಮ್ಮ ಆಸೆಯಂತೆ IAS ಮಾಡಿದ್ದರೂ ಆಗಲೂ ಹುಳುಕು ಹುಡುಕುತ್ತಿದ್ದರು. ಹಾಗಾಗಿ ನೀವು ಇಷ್ಟೆಲ್ಲ ವಿವರಣೆ ಕೊಡುವ ಅಗತ್ಯ ಕೂಡ ಇರಲಿಲ್ಲವೇನೋ. Anyways ನಿಮ್ಮ ಎಲ್ಲ ಆಶಯಗಳೂ ಕೈಗೂಡಲಿ. ನಿಮ್ಮ ಮಗನ ಭವಿಷ್ಯ ಉಜ್ವಲವಾಗಲಿ ಎಂದು ಹಾರೈಸುತ್ತೇನೆ. All the best 👍 😊
ಮತ್ತು Raghuram ಹಾಗೂ ತಂಡಕ್ಕೆ ಅನಂತಾನಂತ ಧನ್ಯವಾದಗಳು.
All the best sir...🙏👍
ತುಂಬಾ ಇಷ್ಟವಾಯಿತು ಮಾಧುರಿಯವರ ಈ ಸಂದರ್ಶನ , ಧನ್ಯವಾದಗಳು.
Thank you Raghram Sir for this interview. Very cultured family. Prajwal spoke very well. It shows his upbringing. Thanks to Madhuri Ma'am.
ಇಂಥ ಒಂದು ಒಳ್ಳೆಯ ಸಂದರ್ಶನ ನಿರೂಪಿಸದ ರಘುರಾಮ್ ಅವರಿಗೆ ಧನ್ಯವಾದಗಳು
Very very matured talk madam🙏🏻🙏🏻🙏🏻.
Very respectable behaviour brother. Hats off to both of you🙏. Neglect bad comments. Inthavra mathu avra yogyathe thorsuthe. Holasu nalige galu hegella mathadthare. God bless you madhuri madam and raghu sir🙏🏻🙏🏻🙏🏻. Waiting for another nice vlog.
ತುಂಬಾ ಚೆನ್ನಾಗಿತ್ತು ಸಂದರ್ಶನ ಮಾಧರಿ ಮೇಡಮ್ ಮತ್ತೆ ಧಾರಾವಾಹಿ ಗಳಲ್ಲಿ ಅಭಿನಯಿಸಲಿ
Dear Madhuri mam,
Really you are true inspiration. God bless you mam.
Naayi boglidre devaloka halagalla, so just ignore that kind of comments.
🙏 ಮಾಧುರಿ ಅವರೇ ನಿಮ್ಮ ಎಲ್ಲಾ ಸಿನಿಮಾಗಳು ಧಾರಾವಾಹಿಗಳು ನೋಡಿದಿನಿ ತುಂಬಾ ಚೆನ್ನಾಗಿ ಮೂಡಿಬಂದಿದೆ ಹಾಗೆ ಎಲ್ಲ ಎಪಿಸೋಡ್ ನೋಡಿದಿನಿ ತುಂಬಾ ಸಂತೋಷವಾಯಿತು ❤️😊
Raghu ji,,,,
Interview modalu,,neevu thagolo feedback/collection of Background Details/Telicost Timeings/Dedication on your work/Patience on Bad comments /quality of Timeings, content,,,,,etc,,,,,ALL ARE EXCELLENT, AMEZING, MARVELOUS,,,,,
"HAT'S OFF RAGHU JI",,,,🙏🙏🙏🙏🙏👍👍👍
Amogha sanchike, Ellu nodilla ishtu beautiful interview, naatakiyada maathugalu illa, swachha sundara interview. Madam u tube channel open madidre, naane first subscriber. Raghu sir, neevanthu super human being, devru nimmanna chennagittirli.
Very matured talk by Prajwal, all the best for your future, god bless you Prajwal 👍
ಒಳ್ಳೆಯ ಸಂಸಾರದ ಪರಿಚಯವಾಯಿತು.ಮಾಧುರಿ ಮೇಡಂ ನ ಆಕ್ಟಿಂಗ್ ಇಷ್ಟ ವಾಗುತ್ತಿತ್ತು ಆದ್ರೆ ಇಷ್ಟೊಂದು ಅದ್ಭುತ ವಾಗಿ ಮಾತನಾಡ್ತಾರೆ ಇಷ್ಟೊಂದು ಮೇಧಾವಿ ಅಲ್ಲದೆ ಒಳ್ಳೆ ಯ ಸ್ವರ ನಂಗಂತೂ ತುಂಬಾ ಇಷ್ಟವಾಯ್ತು.ಇಂಟರ್ವೂ ಮುಗಿದೇ ಹೋಯ್ತು ಅಂತ ಬೇಜಾರಾಯಿತು.ಸಂಸಾರ ಅಂದ್ರೆ ಮಾಧುರಿ ಮೇಡಂ ನ ಸಂಸಾರದ ಹಾಗೆ ಇರಬೇಕು.ಜೀವನ ಪೂರ್ತಿ ಆಯುರಾರೋಗ್ಯ ಭಾಗ್ಯ ವನ್ನು ಈ ಕುಟುಂಬ ಕ್ಕೆ ದಯಪಾಲಿಸು ಭಗವಂತ.....,
Such a wonderful series..thank you so much Raghu sir, it's an unforgettable interview.. 🙏Madhuri ma'am and entire family...be happy ever be together. All the best to Prajwal's ambition to join Indian army!👍
Wow..eshtu prabhudda huduga..eshtu olle samskara kottidaare..Guru Rayara anugraha ninna mele irali putta...being mother of 2 kids, i want to bring up my children to be like Prajwal..hats off Maduri avre..and Raghuram Anna nimamagantu helode beda, what a wonderful series🙏
Such a wonderful series..thank you so much sir, it's an unforgettable interview..lv u Madhuri ma'am and entire family...be happy ever.. be together..❣️
Namaste madum Nanu ondu MNC marketing feildalli work madtidini marketing feildalli ಹೆಣ್ಮಕ್ಳು ಕೆಲ್ಸ ಮಾಡ್ತಾ ಇರೋದು ತುಂಬಾ ಕಡಿಮೆ ನಾನು ಪ್ರತಿನಿತ್ಯ ನೆಗೆಟಿವ್ ಆಗಿ ಮಠೋಡೋ ವ್ಯಕ್ತಿಗಳು jyothe ಕೆಲ್ಸ ಮಾಡ್ತಾ ಇದೀನಿ ಎಷ್ಟೋ ಸಾರಿ ಈ ಕೆಲ್ಸ ಬೇಡ ಅನ್ಸಿದೆ but nimma episode ನೋಡ್ತಿದ್ರೆ ನಾನು ತುಂಬಾ strong agtidini thank you Raghu sir Madhuri avra episodes tumba ista ayitu
ಮೇಡಂ ಎಸ್ಟ್ಟ ಚೆನ್ನಾಗಿ ಅವರ ಜೀವನ ಕಥೆ ಹೇಳ್ತಿದ್ದಾರೆ ಆದರೆ ಯಾರೋ ಅಡಿರೋ ಕೆಟ್ಟ ಕಮೆಂಟ್ ಗೆ ನೀವು ಉತ್ತರ ಕೊಡೋ ಅವಶ್ಯಕತೆ ಇಲ್ಲ
ರಘು ರಾಮ್ ತುಂಬ ತುಂಬಾ ಧನ್ಯವಾದಗಳು ❤️🙏 ನಿಮ್ಮ ಸಂಚಿಕೆಗಳು ಬಹಳಷ್ಟು ಸರಳ ಉತ್ತಮ ಅತ್ಯುತ್ತಮ ಮಟ್ಟದ ಇಂಟರ್ವ್ಯೂ ಆಗಿರುತ್ತದೆ ಒಂದು ರೀತಿಯಲ್ಲಿ ನಾವು ಸಹ ಆರಾಮವಾಗಿ ಉಸಿರಾಡುತ್ತಾ ನೋಡುತ್ತೇವೆ ಹೃದಯಪೂರ್ವಕ ವಂದನೆಗಳು ಶುಭ ಹಾರೈಕೆಗಳು ❤️🤗💕👍
It's one n only,,,non other than "HI BANGALORE",,,, Ravi Belagere
Great manju sir, ಎಷ್ಟೊಂದು ಒಳ್ಳೆಯವರು.. He is educated..person..
ಎಷ್ಟೊಂದು diplomatic.. Seems to be gem of a man.
Madhuri is lucky to have a good husband... God bless the couple
Sweet and lovely family( touchwood)❤️
Thank u so much Raghuram for this beautyful interview 🙏❤️
Madhuri madam...nimma kutumba da yellara baalu "bangaravaagali" Raghu sir..please show my comments to Madhuri ..am her fan.. wow..it's amazing journey of her life... finally.. happy ending... superb Madhuri madam.we love you.
ಇಷ್ಟು ಚಿಕ್ಕ ವಯಸ್ಸಿನಲ್ಲೇ ನಿಮ್ಮ ಮಗ ಎಷ್ಟು ಪ್ರಭುದ್ದವಾಗಿ ಮಾತನಾಡಿದರು, ಬಹಳ ಸುಸಂಸ್ಕೃತವಾಗಿ ಬೆಳೆಸಿದ್ದೀರಾ.
ಪ್ರಜ್ವಲ್ ನ ಅಚ್ಚ ಕನ್ನಡದ, ಮನಸ್ಸಿನಾಳದ, ದೇಶಪ್ರೇಮದ ಮಾತುಗಳನ್ನು ಕೇಳಿ ಬಹಳ ಸಂತೋಷವಾಯಿತು. ಹೆಮ್ಮೆಯಾಯಿತು. ಈ ಸಂಸ್ಕಾರವನ್ನು ಕೊಟ್ಟ ತಂದೆತಾಯಿಯರಿಗೆ ಅಭಿನಂದನೆಗಳು. ಈ ಹುಡುಗನ ನಡೆ ನುಡಿ ಎಲ್ಲರಿಗೂ ಸರಿಯಾದ ಉತ್ತರವನ್ನು ಕೊಟ್ಟೇಬಿಟ್ಟಿದೆ.
ನಾನು ಹಿಂದೆ ಚಿಕ್ಕಂದಿನಲ್ಲಿ ಕಂಡಿದ್ದ ಪುಟ್ಟ ಹುಡುಗಿ ಛಾಯಾ ಇಂದು ಇಷ್ಟು ಪ್ರಬುದ್ಧ ಹೆಣ್ಣುಮಗಳಾಗಿ ಬೆಳೆದಿರುವುದನ್ನು ಕಂಡು ಅತ್ಯಂತ ಸಂತೋಷವಾಯಿತು. ನಾನು ಯಾವ ಸಿನೆಮಾ ತಾರೆಯರ ವಿಡಿಯೋಗಳನ್ನೂ ಇಷ್ಟು ವಿವರವಾಗಿ ನೋಡಿರಲಿಲ್ಲ. ಅಭಿನಂದನೆಗಳು ಛಾಯಾ. ದೇವರ ಅನುಗ್ರಹ ಸದಾ ಹೀಗೇ ಇರಲಿ. 😊🌹
Hello madhuri ma'am, i really liked your straightforwardness in giving clear answers. Ur hardwork and dedication will be an inspiration to many beings. Its a humble request maam once again i like to see you in upcoming serials. May god shower blessings to u and ur family.
ವಿದೇಶದಲ್ಲಿ ಇದ್ರೂ ತಮ್ಮ ಸ್ಪಷ್ಟ ಕನ್ನಡಕ್ಕೆ ಧನ್ಯವಾದಗಳು.. 🙏🏻🙏🏻
Passion and profession should match. Go ahead Prajwal. Arise Awake Stop not till the goal is reached. Blessings to the child.
Madhuri madam nimma serial gallannu tappade nodtidde, matte banni screen munde, gattigitti neevu, ಮಗನಿಗೆ ದೇಶಪ್ರೇಮ ತುಂಬಿದ್ದಿರಿ, ಭಾರತ ಮಾತೆಯ ಸೇವೆ ಮಾಡಲು ಹೊರಟ ನಿಮ್ಮ ಮಗನಿಗೆ ಶುಭ ಹಾರೈಕೆಗಳು, ನೀವು ಒಬ್ಬ ಹೆಮ್ಮೆಯ ತಾಯಿ ಕೂಡ, ನಿಮ್ಮಿಂದ ಇನ್ನಷ್ಟು ಜನ ಸ್ಪೂರ್ತಿಗೊಳ್ಳಲಿ,ನ ನೀಮ್ ಸಂಸಾರ ಚೆನ್ನಾಗಿರಲಿ, sir ಬೇಗ ಇಂಡಿಯಾ ಬಂದು ನಿಮ್ಮ ಜೊತೆ ಇರುವಂತಾಗಲಿ 💐🙏
Prajwal has all the qualities of becoming a good army officer
Wish him all the good luck 👍👍
ನಿಮ್ಮನ್ನ ನೋಡ್ತಾ ನೋಡ್ತಾ ನಮ್ಮ ಬಾಲ್ಯ ಕಳೆದಿದಿವಿ.....ತುಂಬಾ ಇಷ್ಟ ಮಾಧುರಿ ಅವ್ರು.....Very sweet person 🥰
Never watched any of your movies madam, but loved all the episodes of this interview. You are an awesome narrator! You could make audiobooks for Kannada novels for all the ppl overseas.,🌸🙏🌸 Life is a lesson, there are bad ppl in all our lives..we should ignore, believe in God, Strength, faith and move on. Your talks are very empowering:) i love your family. You all stay blessed always 🌸❤️ Best wishes from 30,000miles away💗
👌. Beauty
Lovely putta prajwal. You are looking like future hero, but your decision it's good and lovely words about your parents..keep it up.maduri thank you .
Manjunath sir 🙏🙏🙏grate madam you are so lucky ❤❤
Hello Madhuri avrige nanna Namaskaragalu nimma interview thumba channagittu we lived in U S A Last 16 Years so nimma yella episode na nodhde thumba channagittu Nimma Maga prajval army ge hogbeku annodu keli thumba santosha aytu Namma maga kuda US army nalli idane
Matte yaro kelavru nimma bagge comment madudru anta bejar aagbedi eethara janagalu yella kade irtare once again thank you .
I was mesmerized by Prajwal. What a matured talking at his age..
ನಿಮ್ಮ ಎಲ್ಲಾ ಸಂಚಿಕೆ ನೋಡಿದೀನಿ ತುಂಬಾ ಇಷ್ಟವಾಯಿತು, ನಿಮ್ಮ ಪುಟ್ಟ ಸಂಸಾರ ನೋಡಿ ಖುಷಿಯಾಯ್ತು ಧನ್ಯವಾದಗಳು ಮೇಡಂ