"ಇದು ಮೊದಲನೇ ಮದುವೆ.!! ಇನ್ನೆಷ್ಟು ಮದುವೆ ಆಗ್ತಾಳೋ ಅಂತ ಹೀಯಾಳಿಸಿದ್ದುಂಟು" --- ನಟಿ ಮಾಧುರಿ (ಭಾಗ 11)

Поділитися
Вставка
  • Опубліковано 29 вер 2024
  • "ಇದು ಮೊದಲನೇ ಮದುವೆ.!! ಇನ್ನೆಷ್ಟು ಮದುವೆ ಆಗ್ತಾಳೋ ಅಂತ ಹೀಯಾಳಿಸಿದ್ದುಂಟು""--- ನಟಿ ಮಾಧುರಿ ಅವರ ನೂರೊಂದು ನೆನಪು.. (ಭಾಗ-11)
    Film and Television Artist Madhuri's interview (Part 11)
    #noorondunenapu #RaghuRam #rrkanasugalakarkhane #Madhuri
    Kannada cinema, Kannada interview, Cinema of Karnataka, Kannada Interview Actress,Kannada Interesting Real story,Kannada Interview Actors, Kannada language film industry, Kannada (Sandalwood),Kannada film history, Kannada actors, Kannada film actresses, Kannada Entertainment, Kannada industry, Raghuram D P, Raghuram Director Kannada, RR Kanasugala Karkhane, RR Dream factory,ರಘುರಾಮ್ ಕನಸುಗಳ ಕಾರ್ಖಾನೆ,
    EDITOR : Venkatesh.S
    BGM : Gautham Srivatsaa
    NOORONDU NENAPU MUSIC : Abhiman Roy
    NOORONDU NENAPU LYRICS : Raghuram
    CONTACT US THROUGH WHATSAPP:- +916363821739
    FOLLOW US ON :
    Our Official Website : raghuramblogs....
    Podcast on Anchor : anchor.fm/ragh...
    Podcast on Spotify : open.spotify.c...
    Facebook : / raghuramoffl
    Twitter : ra...
    Instagram : ...
    Share Chat : sharechat.com/...
    ----------------------------------------------
    Enjoy & stay connected with us!
    ► Subscribe us : bit.ly/3uBqwmt

КОМЕНТАРІ • 240

  • @chandrammachandramma3023
    @chandrammachandramma3023 Рік тому +40

    ರಘು ಸರ್ ನೀವು ಸಿನಿಮಾ ಕಲಾವಿದರನ್ನ ತುಂಬಾ ಚನ್ನಾಗಿ ಸಂದರ್ಶನ ಮಾಡ್ತೀರಾ 🙏

    • @raghuramdp
      @raghuramdp  Рік тому +1

      ತುಂಬು ಹೃದಯದ ಧನ್ಯವಾದಗಳು ಮ ನಿಮ್ಮ ಪ್ರೀತಿಯ ಪ್ರತಿಕ್ರಿಯೆಗೆ 🙏

  • @sumasudhir5050
    @sumasudhir5050 Рік тому +7

    She speaks ao clearly..certainly very nice interview...

    • @raghuramdp
      @raghuramdp  Рік тому

      Thanku Vry much for your comment ma🤝

  • @maheshuh
    @maheshuh Рік тому +6

    'ನಮ್ಮೂರ ಮಂದಾರ ಹೂವೆ' ಚಿತ್ರದಲ್ಲಿ ಹಾಲಕ್ಕಿ ಗೌಡತಿ ಪಾತ್ರ ಮಾಡಿದ್ದ ಕವನಾ (?) ಎಲ್ಲಿದ್ದಾರೆ? ಅವರ ಸಂದರ್ಶನ ಮಾಡಿ.

    • @raghuramdp
      @raghuramdp  Рік тому +1

      ಖಂಡಿತ ಪ್ರಯತ್ನ ಮಾಡ್ತೀನಿ ದಯಮಾಡಿ ಈಗ ಮಾಡಿರುವ ವಿಡಿಯೋ ಬಗ್ಗೆ ಮೊದಲು ಪ್ರತಿಕ್ರಿಯೆ ಕೊಡಿ

    • @maheshuh
      @maheshuh Рік тому +1

      ಖಂಡಿತ. ನೀವು ಮಾಡುತ್ತಿರುವ ಕೆಲಸ ಸ್ತುತ್ಯಾರ್ಹ. ಮುಂದುವರೆಸಿ. ಧನ್ಯವಾದಗಳು.

  • @subrahmanyabhat8361
    @subrahmanyabhat8361 Рік тому +2

    Nice interview I told know sir previously do interview of Maduri madam. Very interesting sir

  • @rajappamr1159
    @rajappamr1159 Рік тому +2

    Very Super you tube channel episode great Raghu Sir, Smt Madavi

    • @raghuramdp
      @raghuramdp  Рік тому

      Thanku Vry much for your kind words 🤝🙏

  • @venkateshy7418
    @venkateshy7418 Рік тому +2

    Very interesting episode

  • @premajayaram1408
    @premajayaram1408 Рік тому +4

    Hi sir next episode waiting🙏❤️🙏

  • @savitharamaiah8411
    @savitharamaiah8411 Рік тому +3

    Very intresting 👍

    • @raghuramdp
      @raghuramdp  Рік тому +1

      Glad you think so! Thanku ma

  • @mvishwanath4782
    @mvishwanath4782 Рік тому +2

    Worlds best marriage in compared to corona(time) generation.

  • @ravinprasad2918
    @ravinprasad2918 Рік тому +1

    Good interview

  • @girishachargiliyar2254
    @girishachargiliyar2254 Рік тому +13

    ಸಿನಿಮಾ ಪ್ರಪಂಚ ನೋಡೋಕೆ ಚೆಂದ ಆದ್ರೆ ಅದ್ರ ಒಳಗಡೆ ಇಷ್ಟು ತ್ಯಾಗ ಇರುತ್ತೆ ಅಲ್ವಾ.. ತಾಳಿ ಕಟ್ಟಿದ ದಿನವೇ ಬಿಚ್ಚಿ ಇಟ್ರು ಅಂತೆ ನೋಡಿ , ಆಗ್ಲೇ ಮೇಡಮ್ ಅವ್ರು ಎಷ್ಟು ಸ್ಟ್ರಾಂಗ್ ಇದ್ದಾರೆ ಅಲ್ವಾ.. ಗ್ರೇಟ್ 🙏ಅವ್ರ ಮಾತು short ಆಗಿ ಸಕ್ಕತ್ ತೂಕ ಇದೆ

    • @raghuramdp
      @raghuramdp  Рік тому +1

      ತುಂಬು ಹೃದಯದ ಧನ್ಯವಾದಗಳು ನಿಮ್ಮ ಪ್ರೀತಿಯ ಪ್ರತಿಕ್ರಿಯೆಗೆ 🙏

  • @anandfilters3617
    @anandfilters3617 Рік тому +25

    Maduri is clear-cut in her talk and anyone can make out she is honest and transparent. The words rollout fluently without effort .Great personality

    • @raghuramdp
      @raghuramdp  Рік тому +1

      Thanku Vry much for your wonderful comment 🤝🙏

  • @nandinivamshinandini5610
    @nandinivamshinandini5610 Рік тому +14

    ರಘು ಬ್ರದರ್ ನಿಮ್ಮ ಸಂದರ್ಶನ ತುಂಬಾ ಚೆನ್ನಾಗಿ ಮೂಡಿ ಬಂದಿದೆ ಹೀಗೆ ಹಲವು ಕಲಾವಿದರನ್ನು ಗುರುತಿಸಿ ಅವರನ್ನು ಸಂದರ್ಶನ ಮಾಡಿ ಬ್ರದರ್

    • @raghuramdp
      @raghuramdp  Рік тому

      ತುಂಬು ಹೃದಯದ ಧನ್ಯವಾದಗಳು ನಿಮ್ಮ ಪ್ರೀತಿಯ ಪ್ರತಿಕ್ರಿಯೆಗೆ 🙏ಖಂಡಿತ ಪ್ರಯತ್ನ ಮಾಡ್ತೀನಿ ಮ

  • @chandusworldkannada8721
    @chandusworldkannada8721 Рік тому +11

    ರಘು ಸರ್ ನಿಮ್ಮ ಮೇಲೆ ಇದ್ದ ಗೌರವ ಇನ್ನು ಜಾಸ್ತಿ ಆಯ್ತು ಎಷ್ಟು ಸಹನೆಯಿಂದ ಸಂದರ್ಶನ ಮಾಡ್ತಿರಾ ❤️ ಕಲಾವಿದರನ್ನು ನೀವೂ ನಡೆಸಿಕೊಳ್ಳುವ ರೀತಿ... ಒಳ್ಳೆದಾಗಲಿ ಸಾರ್

    • @raghuramdp
      @raghuramdp  Рік тому +1

      ನಮಸ್ತೆ ತುಂಬು ಹೃದಯದ ಧನ್ಯವಾದಗಳು ನಿಮ್ಮ ಪ್ರೀತಿಯ ಪ್ರತಿಕ್ರಿಯೆಗೆ ಹಾಗು ಮಾತುಗಳಿಗೆ 🙏

  • @Manjuks1
    @Manjuks1 Рік тому +11

    ಅರ್ಪಿತಾ ಅನ್ನೋದು ಚಿತ್ರಾ ಶೆಣೈ ಅವರ ಮೊದಲ ಹೆಸರು

  • @sukanyasuki623
    @sukanyasuki623 Рік тому +13

    ಸೂಪರ್ ಮೇಡಂ. ನಿಮ್ಮ ಮದುವೆ ದಿನನೇ ಶೂಟಿಂಗ್ ಹೋಗಿದ್ದು. ಕುತೂಹಲ ಜಾಸ್ತಿಯಿದೆ. ಧನ್ಯವಾದಗಳು ಸರ್ 🙏🙏.

    • @raghuramdp
      @raghuramdp  Рік тому

      ತುಂಬು ಹೃದಯದ ಧನ್ಯವಾದಗಳು ನಿಮ್ಮ ಪ್ರೀತಿಯ ಪ್ರತಿಕ್ರಿಯೆಗೆ 🙏Ma

  • @manjulagowda1156
    @manjulagowda1156 Рік тому +10

    Madhuri avare madve hege agtivi anodu mukya alla allava naavu jeevana hege madtivi anodu mukya neevu jeevanadalli channagidira alla adu Saku Raghu avare thumba thumba channadada episode 😊 thank u so much 💐

    • @raghuramdp
      @raghuramdp  Рік тому

      Tumbu Hrudayada Dhanyavadagalu Ma nimma prethiya abhimanada mathugalige🙏

  • @parvathiparvathigowda7360
    @parvathiparvathigowda7360 Рік тому +7

    Raghu Ram ninu nakkare halu sakkare movie heroin chandhrika interview madi please🙏👌👏sir

    • @parvathiparvathigowda7360
      @parvathiparvathigowda7360 Рік тому +1

      Sir nanaghu kuda replay chat cement madi

    • @raghuramdp
      @raghuramdp  Рік тому

      @Parvathigowda Nama ma Kanditha prayatna madthini 👍Dayavittu modalu ega madiruva kalavidara karyakramada bagge nimma abhipraya thilisi 🙏

  • @janavi24
    @janavi24 Рік тому +23

    This shows its not important how one gets married.... important is how they lead life....hats off to her cool mentality

  • @nagashreerbhat648
    @nagashreerbhat648 Рік тому +7

    Sir ನಿಮ್ಮ ತಾಳ್ಮೆ, ಮಾತಿನ ರೀತಿ ತುಂಬಾ ಚನ್ನಾಗಿದೆ. ಈ ಸಂದರ್ಶನದ ಹಿಂದಿರುವ ನಿಮ್ಮ ಪ್ರಯತ್ನಕ್ಕೆ ನನ್ನ ನಮನ.🙏😍

    • @raghuramdp
      @raghuramdp  Рік тому

      ನಮಸ್ತೆ Ma ತುಂಬು ಹೃದಯದ ಧನ್ಯವಾದಗಳು ನಿಮ್ಮ ಪ್ರೀತಿಯ ಪ್ರತಿಕ್ರಿಯೆಗೆ ಹಾಗು ಮಾತುಗಳಿಗೆ 🙏

  • @janavi24
    @janavi24 Рік тому +15

    Though she struggled in initial days....nice happy days at end...she is very dignified person..

  • @sumaprasad2875
    @sumaprasad2875 Рік тому +19

    Madhuri mam is very practical n kadak.... Very nice to watch this series Raghu sir.... Tq for sharing

    • @raghuramdp
      @raghuramdp  Рік тому

      So nice of you ma pls keep watching 🙏

  • @manjunath7837
    @manjunath7837 Рік тому +6

    ಆದ್ರು ತುಂಬಾ ಚೆನ್ನಾಗಿದ್ದೀರಾ ಮೇಡಂ

    • @raghuramdp
      @raghuramdp  Рік тому

      ಧನ್ಯವಾದಗಳು 🙏

    • @sumac9325
      @sumac9325 Рік тому

      ಸರ್ ತುಂಬಾ ಚೆನ್ನಾಗಿ program nadesi kodtira, hats of sir

  • @SRINIHDAA
    @SRINIHDAA Рік тому +3

    ತುಂಬಾ ಚನ್ನಾಗಿದೆ ನಿಮ್ಮ ಸಂದರ್ಶನ ಆದರೆ ನಿಮ್ಮ ವಿಡಿಯೋ time ತುಂಬಾ ಶಾರ್ಟ್ ಆಗಿ ಬರ್ತಾ ಇದೆ ಎಪಿಸೋಡ್ ಮುಗಿಯೋಕೆ ಒಂದು ತಿಂಗಳು ಬೇಕಾ?

    • @raghuramdp
      @raghuramdp  Рік тому

      ಧನ್ಯವಾದಗಳು ಶ್ರೀನಿವಾಸ್ ಸರ್ ನಿಮ್ಮ ಪ್ರತಿಕ್ರಿಯೆಗೆ 🙏ಇನ್ನೊಂದು 5 to 6 episodes ನಲ್ಲಿ ಸರಣಿ ಮುಕ್ತಾಯವಾಗತ್ತೆ ಖಂಡಿತ ಒಂದು ತಿಂಗಳು ಆಗೋಲ್ಲ

  • @nirmalabr8156
    @nirmalabr8156 Рік тому +6

    Nijavagalu nimma husband great

  • @vidyalokesh5926
    @vidyalokesh5926 Рік тому +10

    Wow episode❤️ಸೂಪರ್ ರಘು ಅಣ್ಣ ನಿಮ್ಮ ಸಂದರ್ಶನದ ವೈಖರಿ🌹👍🏻

    • @raghuramdp
      @raghuramdp  Рік тому +1

      ತುಂಬು ಹೃದಯದ ಧನ್ಯವಾದಗಳು ನಿಮ್ಮ ಪ್ರೀತಿಯ ಪ್ರತಿಕ್ರಿಯೆಗೆ 🙏ತಮಗೂ ಹಾಗು ನಿಮ್ಮ ಕುಟುಂಬಕ್ಕೂ ಹೊಸ ವರ್ಷದ ಶುಭಾಶಯಗಳು 🙏

    • @vidyalokesh5926
      @vidyalokesh5926 Рік тому +1

      @@raghuramdp so kind of u Anna ❤️

  • @prathibhahr2676
    @prathibhahr2676 Рік тому +4

    ಸರ್ ನೀವು ಜೀ ಕನ್ನಡ ವಾಹಿನಿಯ ಶ್ರೀ ರುಸ್ತು ಶುಭಾ ಮಸ್ತು ಧಾರಾವಾಹಿಯ ದತ್ತಾತ್ರೇಯ ಪಾತ್ರಾಧಾರಿಯ ಸಂದರ್ಶನ ಮಾಡಿ ದಯವಿಟ್ಟು 🙏🙏🙏🙏🙏

    • @raghuramdp
      @raghuramdp  Рік тому

      ಮ ಖಂಡಿತ ಪ್ರಯತ್ನ ಮಾಡ್ತೀನಿ 👍ದಯಮಾಡಿ ಈಗ ಮಾಡಿರುವ ಕಾರ್ಯಕ್ರಮದ ಬಗ್ಗೆ ಪ್ರತಿಕ್ರಿಯೆ ತಿಳಿಸಿ 🙏

    • @prathibhahr2676
      @prathibhahr2676 Рік тому

      ❤️👍🙏

  • @bhagyan9220
    @bhagyan9220 Рік тому +6

    Arpitha..andre egina chitra shanai avaru.. Super Raghu sir Eee episode 👌👏🙏

    • @raghuramdp
      @raghuramdp  Рік тому

      Thanku ma Dhanyavadagalu nimma prethiya abhimanada mathugalige 🙏

    • @girijal9785
      @girijal9785 Рік тому

      ಅರ್ಪಿತಾ ಅಂದ್ರೆ ಈಗಿನ ಚಿತ್ರಾಶೆಣೈ.
      ಒಳ್ಳೆ ಕಲಾವಿದೆ

  • @pavithrapavithra1611
    @pavithrapavithra1611 Рік тому +10

    Iam waiting for the next episode and the best interview ever raghuram sir 🌹🧡🤍💚

  • @shettysfamilyvlog8964
    @shettysfamilyvlog8964 Рік тому +7

    ಮಾಧುರಿ ಯವರು ನಮ್ಮ ಕಡೆಯವರು ಅಂತ ಕೇಳಿ ಖುಷಿ ಆಯ್ತು....ಮುಂದಿನ ವೀಡಿಯೋ ಗೆ ಕಾಯ್ತಾ ಇರ್ತೀವಿ ರಘು sir

    • @raghuramdp
      @raghuramdp  Рік тому +1

      ತುಂಬು ಹೃದಯದ ಧನ್ಯವಾದಗಳು ನಿಮ್ಮ ಪ್ರೀತಿಯ ಪ್ರತಿಕ್ರಿಯೆಗೆ 🙏ತಮಗೂ ಹಾಗು ನಿಮ್ಮ ಕುಟುಂಬಕ್ಕೂ ಹೊಸ ವರ್ಷದ ಶುಭಾಶಯಗಳು 🙏

    • @shettysfamilyvlog8964
      @shettysfamilyvlog8964 Рік тому

      @@raghuramdp ಧನ್ಯವಾದಗಳು🙏

  • @aparnaramdas2095
    @aparnaramdas2095 Рік тому +3

    madam family life alli chennagere medam, 👌👌👍👍🙏🙏🌹🌹

  • @rajath6090
    @rajath6090 Рік тому +4

    Thumbha gambeervagi maathadthare maduri madam.strong woman.

    • @raghuramdp
      @raghuramdp  Рік тому +1

      true words Rajath avare 👍

  • @vanitanaik4009
    @vanitanaik4009 Рік тому +3

    Maduri mem neevu tumba buddivante. Nangantu tumba ista agidira. Nim husband kuda tumba valleyavru. Sanvsara tumba chennagi nibhayisidira. Great neevu. Raghu sir thank you sir🌹 love you mam and sir❤

    • @raghuramdp
      @raghuramdp  Рік тому

      Thnx a lot ma for ur kind & encouraging words 🤝🙏

  • @basavakirana5296
    @basavakirana5296 Рік тому +7

    ಸರ್, ನಿಮ್ಮ ಮಿಸ್ಸಿಂಗ್ ಬಾಯ್ ಸಿನಿಮಾ ನೋಡಿದೆ. ಕ್ಲೈಮಾಕ್ಸ್ ಬಹಳ ಇಷ್ಟ ಆಯಿತು. 👌👌🙏🙏

    • @raghuramdp
      @raghuramdp  Рік тому +1

      Thanku sir 🤝ಧನ್ಯವಾದಗಳು ಬಿಡುವು ಮಾಡಿಕೊಂಡು ನನ್ನ ಮಿಸ್ಸಿಂಗ್ ಬಾಯ್ ಸಿನಿಮಾ ನೋಡಿ ನಿಮ್ಮ ಪ್ರೀತಿಯ ಮಾತುಗಳನ್ನ ತಿಳಿಸಿದಕ್ಕೆ 🙏ಸಾದ್ಯವಾದರೆ ನನ್ನ ಚೆಲುವೆಯೇ ನಿನ್ನೇ ನೋಡಲು ಹಾಗು ಫೇರ್ & ಲವ್ಲೀ ಚಿತ್ರವನ್ನು ನೋಡಿ 🙏

    • @basavakirana5296
      @basavakirana5296 Рік тому +2

      @@raghuramdp
      ಖಂಡಿತಾ ನೋಡುತ್ತೇನೆ. 🙏 ಮಿಸ್ಸಿಂಗ್ ಬಾಯ್ ನ ತಾಯಿಯ ಪಾತ್ರಕ್ಕೆ ಭಾಗೀರಥಿ ಬಾಯಿಯವರ ಆಯ್ಕೆಯಂತೂ perfect . climax ಹೃದಯಸ್ಪರ್ಶಿ 😭😭😭

    • @shubhanarayan7035
      @shubhanarayan7035 Рік тому +1

      @@raghuramdp ಎಲ್ಲಿ ಸಿಗುತ್ತೆ ಸರ್

    • @mycountryisheavenhumanityi4134
      @mycountryisheavenhumanityi4134 Рік тому +2

      @@raghuramdpmissing boy superb movie sir Thankyou for takin UK part in movie m glad siddarod ajjar olledu madtare

    • @basavakirana5296
      @basavakirana5296 Рік тому +1

      @@shubhanarayan7035
      ಯೂಟ್ಯೂಬ್ ನಲ್ಲಿ ಇದೆ.

  • @girishm9510
    @girishm9510 Рік тому +3

    RR ಕನಸುಗಳ ಕಾರ್ಖಾನೆ ಅಲ್ಲ
    ಎಲ್ಲಾ ಸಿನಿ ರಸಿಕರ ಕಂಗಳ ಮುಂದೆ ಚಿತ್ರರಂಗದ ನಿರೂಪಣೆ
    ನಿಮ್ಮ ಈ ಕೆಲಸಕ್ಕೆ ನನ್ನ 🙏

    • @raghuramdp
      @raghuramdp  Рік тому

      ನಮಸ್ತೆ ಗಿರೀಶ್ ಸರ್ 🙏ತುಂಬು ಹೃದಯದ ಧನ್ಯವಾದಗಳು ನಿಮ್ಮ ಪ್ರೀತಿಯ ಪ್ರತಿಕ್ರಿಯೆಗೆ ಹಾಗು ಮಾತುಗಳಿಗೆ 🤝

  • @vinayakakashikar7925
    @vinayakakashikar7925 Рік тому +2

    ಮಾಧುರಿ ಮೇಡಂ ನೀವು ಅಂದ್ರೆ ನಮಗೆ ತುಂಬಾ ಇಷ್ಟ ನನ್ನ ಹೆಸರು ವಿದ್ಯಾ ಸವಿತಾ ಕುಲಕರ್ಣಿ ಅವರ ಅಕ್ಕ ಪೊಲೀಸ್ ಕ್ವಾರ್ಟರ್ಸ್ ಅಲ್ಲಿ ಇದ್ದೆ ನಾನು ನಿಮ್ಮನ್ನು ನೋಡಿ ತುಂಬಾ ಸಂತೋಷವಾಯಿತು😊 ದೇವರು ನಿಮ್ಮನ್ನು ಸದಾ ಸುಖವಾಗಿ ಇಟ್ಟಿರಲಿ ರಘುರಾಮ್ ಸರ್ ಇದನ್ನು ಮೇಡಂ ಗೆ ತಿಳಿಸಿ ರಘುರಾಮ್ ಸರ್ ತುಂಬಾ ಒಳ್ಳೆಯ ಕೆಲಸ ಮಾಡುತ್ತೀರಿ ನಿಮಗೆ ಧನ್ಯವಾದಗಳು ನಿಮ್ಮ ಫ್ಯಾಮಿಲಿಗೂ ಮೇಡಂ ಫ್ಯಾಮಿಲಿಗೂ ಹೊಸ ವರ್ಷದ ಶುಭಾಶಯಗಳು🙏🙏🙏

    • @raghuramdp
      @raghuramdp  Рік тому

      ತುಂಬು ಹೃದಯದ ಧನ್ಯವಾದಗಳು ನಿಮ್ಮ ಪ್ರೀತಿಯ ಪ್ರತಿಕ್ರಿಯೆಗೆ 🙏ತಮಗೂ ಹಾಗು ನಿಮ್ಮ ಕುಟುಂಬಕ್ಕೂ ಹೊಸ ವರ್ಷದ ಶುಭಾಶಯಗಳು 🙏

  • @mamathagowda1587
    @mamathagowda1587 Рік тому +4

    Nimma maathu ennu ennu kelbeku antha ansuthe.... Nim staly super Medam...

    • @raghuramdp
      @raghuramdp  Рік тому

      Thanku ma Dhanyavadagalu 🤝🙏

  • @manjunathr887
    @manjunathr887 Рік тому +2

    😎😎😎😎 DOOSHISUVAVARU "" HALAVARU "" 😎😎😎😎😎😎😎
    PREMA 🌹🌹 VAASTALYA THORISUVAVARU "" ANEKARU ""🌹🌹🌹🌹🌹 KARUNNE THORUVAVARU "" SRI GURU RAAYARU "" 🧜‍♂️🧜‍♂️🧜‍♂️🧜‍♂️🧜‍♂️🧜‍♂️🧜‍♂️🧜‍♂️🧜‍♂️🧜‍♂️🧜‍♂️🧜‍♂️🧜‍♂️👣👣👣🙏.

    • @raghuramdp
      @raghuramdp  Рік тому +1

      Nija nimma mathugalu Manjunath sir🤝

  • @rpnrjm2622
    @rpnrjm2622 Рік тому

    Raghu sir.....niv jeevanadalli thumba kasta pattidira....yaragu novu kodal anta gottaithu.hagene..ravikrushna sir interview madu vaga nanu kannir hakibitte sir.rajkumar tabbikondru andaga......

  • @SantoshKumar-jh4tc
    @SantoshKumar-jh4tc 5 місяців тому

    Your interview better than kalamadhyama Param. He always over excited and fake , false thumbnails only to get more views without morals!!!

  • @geethahs5636
    @geethahs5636 Рік тому +4

    Kanasina karkane ...
    Annodu kanditha sukthavadha hesaru
    Adbuthavada interview
    Tq raghuram sir.....

    • @raghuramdp
      @raghuramdp  Рік тому

      ತುಂಬು ಹೃದಯದ ಧನ್ಯವಾದಗಳು ನಿಮ್ಮ ಪ್ರೀತಿಯ ಪ್ರತಿಕ್ರಿಯೆಗೆ 🙏ತಮಗೂ ಹಾಗು ನಿಮ್ಮ ಕುಟುಂಬಕ್ಕೂ ಹೊಸ ವರ್ಷದ ಶುಭಾಶಯಗಳು 🙏

    • @geethahs5636
      @geethahs5636 Рік тому +1

      @@raghuramdp happy new year to u ur family
      Stay happie b healthy always sir

  • @shivuprema4056
    @shivuprema4056 Рік тому +3

    Hats off you Raghu brother nim program super madhuri madam ge nam dganyavadagalanu tilisi

    • @raghuramdp
      @raghuramdp  Рік тому

      Thanku shivu avare nimma prethiya abhimanada mathugalige 🙏

  • @vasanthay1611
    @vasanthay1611 Рік тому +2

    ನಮಸ್ತೆ ರಘು ಸರ್... ಮಾಧುರಿ ಅವರ ಮದುವೆ ಹಿನ್ನೆಲೆ ಬಹಳ ಚಂದ ಇತ್ತು ಕೇಳಲಿಕ್ಕೆ..... ಮತೆ ಅವರ ಹಬ್ಬಿ ಕುಟುಂಬದ ಬಗ್ಗೆ ಕೇಳಿನು ಸಂತೋಷ ಆಯ್ತ... ಒಳ್ಳೇದಾಗಲಿ ಅವರ ಕುಟುಂಬಕ್ಕೆ...🌺🌺🌿🌿🌺🌺

    • @raghuramdp
      @raghuramdp  Рік тому +1

      ನಮಸ್ತೆ Ma ತುಂಬು ಹೃದಯದ ಧನ್ಯವಾದಗಳು ನಿಮ್ಮ ಪ್ರೀತಿಯ ಪ್ರತಿಕ್ರಿಯೆಗೆ ಹಾಗು ಮಾತುಗಳಿಗೆ 🙏

  • @lathashivaji7039
    @lathashivaji7039 Рік тому +5

    Very very transparent character supper cool mam

  • @ranjanaramesh2240
    @ranjanaramesh2240 Рік тому +4

    Hello Raghu sir. I have instantly become your fan when it comes down to how you interact with all the celebrities like how any common man does and make us feel we are at home. Please make a podcast for shruthi and sudharani ma'am.This is my humble request 🙏

    • @raghuramdp
      @raghuramdp  Рік тому +2

      Ma Namaskara 🙏Thanku sooo much for ur kind & encouraging words 🤝🙏Really it means a lot..Will definitely try to do Shruthi & Sudharani Madam’s Interview ASAP 👍

  • @veenam9949
    @veenam9949 Рік тому +3

    Raghu bro U recalled Maadhuri madam
    I hVe seen her she acted with Shashi kumar
    U have done a good job 👍 👌 🙌

  • @shilpishilpi2491
    @shilpishilpi2491 Рік тому +1

    We people Judge Film heroines based on their screen character and form wrong assumptions on them .when see them as they are we get to know how good ,dignified and matured they are

  • @malinirao3474
    @malinirao3474 Рік тому +2

    Ur very lucky to have husband like that 🙏😍

  • @girishbhandary7528
    @girishbhandary7528 Рік тому +2

    Raghu sir episode thumba chennagi barta ide dhayavadagalu sir old actor dubbing artist Shyamala avra interview madi

    • @raghuramdp
      @raghuramdp  Рік тому

      Dhanyavadagalu Girish avare kanditha praytna madthini 👍

  • @geetha899
    @geetha899 Рік тому

    ಅರ್ಪಿತಾ ಅವರ ತೆರೆಯ ಮೇಲಿನ ಹೆಸರು ಚಿತ್ರಾ ಶೆಣೈ

  • @lalitha1154
    @lalitha1154 Рік тому +2

    Madhuri interview is so lively,even though it seems long,suits this nenapugala karkhane very well.bold lady.

  • @nareshuppi..juniorupendra5197
    @nareshuppi..juniorupendra5197 Рік тому +1

    Mouna horata guru kiran avra modhala Kannada cinema...avru film industry GE badhukonji kabithe tulu film nalli hero aago moolaka entry kotru...aadhre adhu cinema makade malagithu...guru sir Mangalore GE hemme

    • @raghuramdp
      @raghuramdp  Рік тому

      Dhanyavadagalu Naresh sir nimma prathikriye ge🙏

  • @yashodhaprabhu8227
    @yashodhaprabhu8227 Рік тому +2

    Raghu sír neevu umashree medum,spars Rekha,aprna, raxita Prem evara interveiw madtira

    • @raghuramdp
      @raghuramdp  Рік тому

      Ma kanditha praytna madthini 👍

  • @rajarajeshwari1943
    @rajarajeshwari1943 Рік тому +5

    Episode super sir.. 👏👏👏
    That struggles 🙏

  • @ahobalayoganandapradeepbha532
    @ahobalayoganandapradeepbha532 Рік тому +2

    ದೊಡ್ಡಣ್ಣರವರ, ಸಾಧು ಮಹಾರಾಜ್‌ರವರ ಸಂದರ್ಶನ ಮಾಡಿ ರಘು ಅಣ್ಣಾ...

    • @raghuramdp
      @raghuramdp  Рік тому +1

      ಖಂಡಿತ ಪ್ರಯತ್ನ ಮಾಡ್ತೀನಿ ದಯಮಾಡಿ ಈಗ ಮಾಡಿರುವ ಕಾರ್ಯಕ್ರಮದ ಬಗ್ಗೆ ಪ್ರತಿಕ್ರಿಯಿಸಿ 🙏

  • @lalitha1154
    @lalitha1154 Рік тому +2

    I don't understand why? But i loved this programme

  • @savithrisavithri8030
    @savithrisavithri8030 Рік тому +1

    Super videos bro ❤️❤️❤️❤️❤️❤️ sory vedios bega nodoke haglila bro nenni yekadashe so upavsa poje ittu adkke a krishna vashudeva na Ashervada sada nemge eralli bro super videos ❤️

    • @raghuramdp
      @raghuramdp  Рік тому

      Ma Namaskara Dhanyavadagalu nimma prathikriye 🙏Paravagilla Ma samaya madikondu karyakrama nodidakke Tumbu Hrudayada Dhanyavadagalu 🙏

  • @naomibabu8041
    @naomibabu8041 Рік тому +1

    Maaduri ma'am nimage girinagar friend Latha alias lalitha vijaykumar antha idru avara nenapu unta.. Avaru once nanna hatira helidru... Nivu avarige thumba close friend idri antha.... A latha akka iga illa... 8 yrs aithu

  • @nareshuppi..juniorupendra5197
    @nareshuppi..juniorupendra5197 Рік тому +1

    Arasikere Raju avrannu...haage director Kumar (mari kannu hori myage...gavipura) interview maadi sir

    • @raghuramdp
      @raghuramdp  Рік тому

      Prayatna padthini Naresh avare👍Dayavittu modalu ega madiruva kalavidara karyakramada bagge comment madi🙏

  • @sachidanandamurthyks5932
    @sachidanandamurthyks5932 Рік тому +1

    Sir madem get yedu Fourth Interview Adre Madem sari yake change madilla Neve heli yella hosa sari kodisi

    • @raghuramdp
      @raghuramdp  Рік тому

      Dhanyavadagalu nimma prathikriye ge 🙏

  • @naomibabu8041
    @naomibabu8041 Рік тому +1

    Raghu sir.. Nivu Ganjam hall na nenapu maadidri.. Nanna maduve a hallnali agbeku antha ittu but aglilla.. Bere hallnali aithu.. Nice interview... Nimma ella interview... Namma childhood memories barate thnx

    • @raghuramdp
      @raghuramdp  Рік тому

      Dhanyavadagalu Ma nimma prethiya nenapugalanna hanchikondidakke 🙏

  • @manjularamappa2524
    @manjularamappa2524 Рік тому +1

    ಮಾಧುರಿ ಯವರೇ ತುಂಬಾ ಚೆನ್ನಾಗಿ ಮಾತಾಡು ತ್ತೀರಿ ನನಗೇ ಇಷ್ಟ ವಾದ ನಟಿ ನೀವ್

    • @raghuramdp
      @raghuramdp  Рік тому

      ನಮಸ್ತೆ ಮ 🙏ತುಂಬು ಹೃದಯದ ಧನ್ಯವಾದಗಳು ನಿಮ್ಮ ಪ್ರೀತಿಯ ಮಾತುಗಳಿಗೆ ಹಾಗು ಪ್ರತಿಕ್ರಿಯೆಗೆ 🙏

  • @kusmakusma5939
    @kusmakusma5939 Рік тому +2

    Arpita vinaayaak__chitra shenoy

  • @puttagangammagt9297
    @puttagangammagt9297 Рік тому +3

    Sir,eating,for next, episode

  • @triveniyoutubechannel881
    @triveniyoutubechannel881 Рік тому +4

    Best one👌

  • @monumonu2517
    @monumonu2517 Рік тому +2

    super interview tqsm sir 💐💐💐

  • @roopammuthyagaturu8764
    @roopammuthyagaturu8764 Рік тому +2

    👏👏👏👌👌👌👌🙂🙂🙂🙂 🕉️💐

  • @lakshmisathyan5229
    @lakshmisathyan5229 Рік тому +1

    Madhuri ma'am is very practical....her body language says how disciplined she is!!!Raghu sir thanks again fr this interview 🙏mosthly this is the 10 th time am thanking you in these series but really sir you are succha nice human being...nimma patience ...the way u give space to express themselves is🙏🙏

    • @raghuramdp
      @raghuramdp  Рік тому +1

      Namaskara Ma Dhanyavadagalu nimma prethiya abhimanada mathugalige 🤝🙏Really it means a lot🤝🙏

  • @MaliniarusArus
    @MaliniarusArus Рік тому +1

    Madhuri mam and manju sir very cute pair.mam .good character,and nice person you are very lucky.

    • @raghuramdp
      @raghuramdp  Рік тому

      Nija vry true words about both of them 👍

  • @vinodkumar-xg3wv
    @vinodkumar-xg3wv Рік тому +4

    Waiting for 630

  • @deepakulkarni890
    @deepakulkarni890 Рік тому +1

    Madhuri avara vyaktiva tumba doddadu... beautiful lady

  • @malathimalathi5512
    @malathimalathi5512 Рік тому +3

    Super journey madhuri mam hands of u🙏

  • @dhanucharithya4156
    @dhanucharithya4156 Рік тому +1

    Tumba kushi aytu sir matthu keli

  • @raghudg9767
    @raghudg9767 Рік тому +2

    🥰🥰🥰🌹🌹👌👌👌🙏ಸೂಪರ್

  • @jeevanbellamane1113
    @jeevanbellamane1113 Рік тому +2

    Good .shudha kannada

  • @monumonu2517
    @monumonu2517 Рік тому +2

    super interview tqsm sir 💐💐💐

    • @raghuramdp
      @raghuramdp  Рік тому +1

      My pleasure 😇 Monu avare Thanku Vry much🤝

  • @rajeshwaris6010
    @rajeshwaris6010 Рік тому +3

    Super episode

  • @karthikmchavan
    @karthikmchavan Рік тому

    Adhikke balege bheeskondlu,...ivl bagge ondhu mukha thorsidhira, innondhu mukha thorsi, raghu avre...adhikke success aglilla,..ashte udaharane...

    • @raghuramdp
      @raghuramdp  Рік тому

      Namaskara karthik sir 🙏sir thamage aa innondu mukada paricha iddare dayamadi thilisi sir👍nanna what’s app number 6363821739 illavacadare thappu agatte yara mele navu ಏನೇ ಆಪಾದನೆ ಮಾಡಬೇಕಾದರೂ ಸೂಕ್ತ ದಾಖಲೆ ಇಟ್ಟು ಕೊಂಡು ಮಾತಾಡಬೇಕು ಸರ್ ಪ್ರತ್ಯಕ್ಷವಾಗಿ ಕಂಡರೂ ಪ್ರಮಾಣಿಸಿ ನೋಡ ಬೇಕು 🙏

  • @rmanjeshamanjeshraj2630
    @rmanjeshamanjeshraj2630 Рік тому +2

    ಅರ್ಪಿತ ಅಂದರೆ ಚಿತ್ರಶೆಣೈ ಅವರು

  • @renukakoorse3895
    @renukakoorse3895 Рік тому +2

    Dear Raghu u r great n honest

    • @raghuramdp
      @raghuramdp  Рік тому

      ನಮಸ್ತೆ Ma ತುಂಬು ಹೃದಯದ ಧನ್ಯವಾದಗಳು ನಿಮ್ಮ ಪ್ರೀತಿಯ ಪ್ರತಿಕ್ರಿಯೆಗೆ ಹಾಗು ಮಾತುಗಳಿಗೆ 🤝

  • @Yatharv250
    @Yatharv250 Рік тому +3

    Hi

  • @renukakoorse3895
    @renukakoorse3895 Рік тому +2

    God bless you

  • @savithas9821
    @savithas9821 Рік тому +1

    Hi Raghu sir super interview of Madhuri mam always ur great sir

  • @Kitchenonwheels25
    @Kitchenonwheels25 Рік тому +1

    Arpita is no one other than Chitra Shenoy.

  • @manojjoshi3675
    @manojjoshi3675 Рік тому +1

    Ramesh arvind avra interview maadi

    • @raghuramdp
      @raghuramdp  Рік тому +1

      Kanditha praytna madthini 👍

  • @raginigini1499
    @raginigini1499 Рік тому +2

    But Leading Lady PARVEEN BHANJ HAS TOLD NO ONE IS VEGIN ON FILM INDUSTRY

    • @raghuramdp
      @raghuramdp  Рік тому

      Bidi ma let us not discuss about that topic in this platform

  • @shreeramachannel291
    @shreeramachannel291 Рік тому

    Direct Natural talk,yaavaaglu esta aagutte 🙏🙏🎉

  • @hsv8997
    @hsv8997 Рік тому +1

    ನಮ್ಮ ತುರುವೇಕೆರೆ 🥰

  • @nirmalasanjiv7624
    @nirmalasanjiv7624 Рік тому +1

    Decent interview esta aithu

  • @naveenadhanu3700
    @naveenadhanu3700 Рік тому +2

    Nice

  • @Yatharv250
    @Yatharv250 Рік тому +3

    Great interview sir

  • @chaithraS888
    @chaithraS888 Рік тому +1

    raghu sir u r so gud

  • @kanakappapatil8427
    @kanakappapatil8427 Рік тому +2

    👍👌👌👌🙏

  • @cheluvarajuts6789
    @cheluvarajuts6789 Рік тому +1

    Chitra Shenai avaru

  • @ManjunathManju-zg4yp
    @ManjunathManju-zg4yp Рік тому

    Super episode 👍👍👍👍👍👍👍👍👍👍🙏🙏👍👍👍👍

  • @yogibm2144
    @yogibm2144 Рік тому

    Wonderful and excellent episodes, thanks for both Madhuri mam and Raghu Sir💐🙏🙏👍👍👍

  • @hemahegde8904
    @hemahegde8904 Рік тому

    Oho ರಾಮಕೃಷ್ಣ ಹೆಗಡೆಯವರೂ ..ನಮ್ಮ ಸಂಬಂಧಿಕರೇ ..ತುಂಬಾ ಸಂತೋಷ..

  • @bheemanakone25
    @bheemanakone25 Рік тому

    Very nice interview.... ☺️

  • @VenkateshVenkatesh-tf1uj
    @VenkateshVenkatesh-tf1uj Рік тому +2

    Very nice

  • @Zaharafatima
    @Zaharafatima Рік тому

    Very nice interview sir 👍Happy New year to u and to your family 🎉

    • @raghuramdp
      @raghuramdp  Рік тому

      Same to you 👍Wishing u & ur family also Hapoy & Prosperous New year 👍🤝