Gicchi Giligili | ಗಿಚ್ಚಿ ಗಿಲಿಗಿಲಿ | ಎಲ್ಲರ ಕಣ್ಣನ್ನು ಒದ್ದೆ ಮಾಡಿದ ವಂಶಿಕಾ!
Вставка
- Опубліковано 28 лют 2023
- ಬಡತನ, ಸಿರಿತನ ಏನೇ ಇದ್ದರೂ ಅಮ್ಮನ ಪ್ರೀತಿಯ ಮುಂದೆ ಸರಿಸಾಟಿ ಯಾವುದೂ ಇರಲ್ಲ. ಕಿತ್ತುತಿನ್ನುವ ಬಡತನ ಎಂದು ತನ್ನ ಮಗಳನ್ನು ಮಕ್ಕಳಿಲ್ಲದ ಶ್ರೀಮಂತ ದಂಪತಿಗಳಿಗೆ ದತ್ತು ಕೊಡುತ್ತಾರೆ. ಆ ಮಗು ಅವರನ್ನು ತನ್ನ ತಾಯಿ ಎಂದು ಒಪ್ಪಿಕೊಳ್ಳುತ್ತದಾ? ಭಾವನಾತ್ಮಕವಾದಂತಹ ಈ ಸ್ಕಿಟ್ ಎಲ್ಲರ ಕಣ್ಣನ್ನು ಒದ್ದೆ ಮಾಡಿತು.
To download the Voot app please click on the link :
vootapp.onelink.me/YSo4/b7b23194
To subscribe this channel go to:ua-cam.com/users/subscription_c...
#ColorsKannada #GicchiGiligili
A reality show with a twist, Gicchi Giligili pairs talented actors with popular faces who have no acting experience, 12 such pairs compete to prove their acting prowess. This whacky combo sure makes for fun, challenging & hilarious entertainment. Your weekend will never be the same again!
Watch more videos - • Gicchi Giligili | Hig...
Follow us on:
/ colorskannada
/ colorskannadaofficial
The accuracy, completeness, currency and/or suitability of the above video description is not endorsed by its licensor or broadcaster or the Channel. They shall not be liable for loss and/or damage arising from the video description. - Розваги
ನನ್ನ ಕಣ್ಣಾಗ ಕಣ್ಣೀರು ತಾವ್ ಹೊಂಟಾವ, ಯವ್ವಾ ಸವದತ್ತಿ ಯಲ್ಲವ್ವಾ ವಂಶಿಕಾನ ನೂರು ಕಾಲ ಚೆನ್ನಾಗಿ ಇಡ, ಎಲ್ಲರ acting ನನ್ನ ಮನಸಿಗೆ ಭಾಳ ಹಿಡಸ್ತು ಲಾಟ್ಸ್ ಆಫ್ ಲವ್ ಫ್ರಮ್ ಧಾರವಾಡ ❤️😭
ನನಗೆ ನನ್ ತಾಯಿ &ತಂದೆನೆ ನೆನಪಾದ್ರೂ... ❤ಲವ್ you ಮಾ
Neja brother same fell nangu
ಸ್ಕ್ರೀಪ್ಟ್ ಸೂಪರ್ 🔥💥👌👌
ನಮಗೂ ಕೂಡ ಕಣ್ಣೀರು barakattavu 🙏🙏😭😭👍👍
ಅಪ್ಪ ನೊಡಕಾಯಿಲ್ಲ 😢😢😢
ಸೂಪರ್ ಶಿವು ಅಣ್ಣ🙏🙏🙏🙏🙏
ಕಾರಣಗಳ ಬೀದಿಯಲ್ಲಿ
ಅಲೆದಾಡುವ ಪರದೇಸಿ ನಾನು...
ಸಾಂತ್ವನದ ಕೈಗಳ ಹುಡುಕಿ...👏
ಮೌನವೀ ಹೃದಯ.🫂
Shivu acting awesome♥♥♥💝
Good episode. Good and emotional.
ಅಮ್ಮ ನಾನ್ ಹೋಗಿ 3 ಜನಕ್ಕೂ ಊಟ ತರತೀನಿ ಅಂತಳಲ್ಲಾ.... ಯಪ್ಪssss.... ಕಣ್ಣಲ್ಲ ನೀರು ಹoಗೆ ಬಂದು ಬಿಡುತ್... 😥... N she did it... Superb acting👏👏👏
ಗಟ್ಟಿಮನಸಿನವರನ್ನೂ ಕಣ್ಣೀರು ಜಾರಿಸು ವಂತಹ ದೃಶ್ಯ 🥺🥺
ಅಧ್ಭುತ ಅಭಿನಯ ❤️
ಕಲಾವಿದರಿಗೆ ನಮನಗಳು 🙏🏻🙏🏻
❤❤😮😅😊
Super vamshika🥺🥺😔♥️♥️♥️♥️😔
ನಾನು ಕಣ್ಣು ನೀರು ಹಾಕಿಕೊಂಡು ನೋಡಿದೇ
😢😢😢😢 now i loved vansh roll this is how the act should be given to her not like big lady God bless you team
i watch from canada
❤❤❤ ಸೂಪರ್ ಮಾಗಳೆ ನಿನ ಆಕ್ಟಿಂಗ್ ಅತೂ ಅಥು ಸಾಕಿ ಐತು .
ಶಿವು 🔥🔥
🙏🙏🙏🙏🙏 God bless you putti
ಮನುಷ್ಯನ ಜೀವನದಲ್ಲಿ ಯಾರಿಗೂ ಇಂತಹ ಕಷ್ಟ ಕೊಡಬೇಡಪ್ಪ ದೇವರೇ ಗುರು ರಾಘವೇಂದ್ರಾಯ
Very super ವಂಸಿಕ ಮೇಡಂ
Sorrema mom ❤️ I miss you mom
Nijvaglu nan kannali need bantu God bless this little Angel
Super guru ji Maharaj
❤️🔥❤️🔥❤️🔥❤️🔥🙏
ನಮ್ಮ ಸುತ್ತ ಮುತ್ತಲಿನ ಅಕ್ಕ ಪಕ್ಕದ ಮನೆಯಲ್ಲಿ ಇಂತಹ ಕಷ್ಟ ಇರುತ್ತೇ😢
ನಾವುಗಳು ನಮ್ಮ ಕೈಲಾದ ಸಹಾಯ ಮಾಡಬೇಕು ..🙏 ಎಷ್ಟೋ ಜನರು ಊರು ಬಿಟ್ಟು ಬಂದು. ಅಪಾರ್ಟ್ಮೆಂಟ್ ಕಟ್ಟುವ ಕೆಲಸದಲ್ಲಿರುತ್ತಾರೆ .ಅವರ ಮಕ್ಕಳು ರಸ್ತೆಯಲ್ಲಿ ಕಾಲಿಗೆ ಚಪ್ಪಲಿ ಇಲ್ಲದೆ .ಮೈ ತುಂಬ ಬಟ್ಟೆ ಇಲ್ಲದೆ ಆಟ ಆಡುತ್ತಿರುತ್ತಾರೆ ಅಂತವರು ನಮ್ಮ ಕಣ್ಣ ಮುಂದೆ ಸಿಕ್ಕಾಗ ನಮ್ಮ ಕೈಯಿಂದ ಆಗುವ ಸಹಾಯ ಮಾಡಬೇಕು😢🙏
ಬಂಗಾರದ ಪಂಜರ ರಾಜಕುಮಾರ್ movie ದು ಇದು ನನ್ನ fvt film ❤️🥰😍
ನೋಡಿದ ನಮಗೂ ಸಹ ನಮಗೆ ಗೊತ್ತಿಲ್ಲದಂತೆ ಕಣ್ಣಲ್ಲಿ ನೀರು ಹರಿಯು ತ್ತಿದೆ ಇದನ್ನು ಮಾಡಿದ ತಂಡಕ್ಕೆ ಧನ್ಯವಾದಗಳು
Super ❤️ ಕಣ್ಣು ಅಲಿ ನೀರು ಬರುತ ಇತು
ಈ ದೃಶ್ಯ ಮೊದಲಿನಿಂದಲೂ ಕಣ್ಣೀರು ತರಿಸುತ್ತದೆ ಅಳುತ್ತಲೇ ಬರೆಯುತ್ತಾ ಇದ್ದೇನೆ.ಕರಳು ಹಿಂಡುವ ಕಥಾ ಹಂದರ ಹಾಗೂ ಪ್ರತಿಯೊಬ್ಬರು ಪಾತ್ರಕ್ಕೆ ಜೀವ ತುಂಬಿದ್ದಾರೆ. 🙏
Super acting 🥰🥰🥰
Everyone have acted very well, shivu, Mansa, and muddu vanshi
I am 60 plus, I know the attachment is very sacred, no wealth can be compromised for it. I started to weep, my dear Shivu, Manasa, Vanshika, Rohit, Chillar, Ananya, nice message to the humanity. God bless you all. 💯❤🙏
Super acting love you amma
ಸೂಪರ್ ಆಕ್ಟಿಂಗ್ 💞💞
Super 😭😭😭😭😭😭😭
Iove you amma
Shivu manas acting super
ಅದ್ಭುತವಾದ ನಟನೆ ಸೂಪರ್ ಡೂಪರ್
World biggest wonderful appa amma
God bless you all teams
❤️❤️❤️❤️❤️🔥🔥🔥🙏🙏🙏🙏🙏
ಸೂಪರ್❤️❤️❤️🌼👌💛💐🌸🌺
😢😢😢😢😢❤🎉Vanshika Shivappa Manasa super
Thumbaaaa Andre sikapapateeeeeeeeee belitiya putta🎉🎉🎉 Best of luck for your future 🎉🎉🎉,
🙏🙏🙏🙏🙏🙏🙏🙏🙏🙏🙏🙏
Super👌
ಎಲ್ಲರೂ ನೂರ್ಕಾಲ ಸುಖವಾಗಿ ಬಾಳಿ.....ಬಹುಶಃ ಇದು 'ಗಿಚ್ಚಿ ಗಿಲಿಗಿಲಿ'ಯಲ್ಲಿ ನಾನು ನೋಡಿದ ಅತ್ಯದ್ಬುತ ಸ್ಕಿಟ್!!
O God I faced like this worst part in my life😭😭😭😭😭😭😭😭 miss u papa
Vanshika very talented kid ✨✨✨✨✨😍😍😍😍😍😍😘😘😘😘😘😘
👌♥️♥️👍
😢😢😢😢best acting team 👏
ಸೂಪರ್ ಅಣ್ಣ ನನ್ನ ಕಣ್ಣಗ ನೀರು ಬಂತು 😢😢❤❤
Super 🥺🥺🥺🥺
Yakro alstira 😭yapppa jana monde kothkond nodta ne alta idini 💔
Superb🙌
Lovely acting nodta edre kanali neru barute.
ತಂದೆ ತಾಯಿ ಚೆನ್ನಾಗಿ ಇಢು ದೆವರೆ
❤❤❤❤❤
Super super acting👌👌👌👌👌👏👏👏👏👏
❤❤
My happiness is my doughter teju...❤
Kanner pitten eetharaa madakke yage manasu paruthe pedaa devare,,
💕💕
ಗಿಚ್ಚ್ ಗಿಲಿ ಗಿಲಿ ಗೇ ಗಿಚ್ಚ್ ಗಿಲಿ ಗಿಲಿ ನೇ ಸಾಟಿ
Great vamshika
Manasa acting super🎉🎉❤
Excellent 😌
😢😢😢
ಅದ್ಭುವಾಗಿದೆ 🙏🙏🙏
😪😪😥😢
Super❤❤❤❤❤❤❤❤
Shivu super
Jai savadatti yellamma
😢😢😢😢what a what a acting no no really really speech less😢😢😂😂❤
♥️♥️ಅಮ್ಮ
Ee episode na esht sala nodidru ashtu barinu kooda kannalli neeru tarisuvantaha thayi magala sentiment adbhuthavagi torisida nimagellarigu anantha dhanyavadagalu...
Super vanvsik
👌👌👏👏🤗
Vamshika awesome acting❤❤❤
🙏
Super super 👌👌🌹
Namma amma super star❤
Super shiv Anna 🙏🏼🙏🏼🙏🏼😔
Amma
I love u putta
Love you vanshika
ತಂಗಿ ಮನೆಗೆ ಸರ್ವಸ್ವ
Script 👌
👌👌👏👏👏
❤
🎉🎉🎉
😔😔😒
🥰
Lovely
❤❤❤
Super 👌👌👌
Acting is next level...... &
There is no need of DNA test for Vamshika anand.
ಏನ್ ಕಥೆಅಮ್ಮ ವಂಸಿಕ ತುಂಬಾ ಚನ್ನಾಗಿದೆ.
😭😭😭😭
❤❤❤❤❤😊😊😊
Super apap ❤❤
Hi,🙏🏻🙏🏻🙏🏻🙏🏻🙏🏻🙏🏻💐💐💐👍
Thenks for raitor
Kanniru bntu