Advocate Angry With Police Near Central Jail | ಪೊಲೀಸ್ ಮೇಲೆ ಏಕಾಏಕಿ ಸಿಡಿದಿದ್ಯಾಕೆ ಲಾಯರ್? | N18V

Поділитися
Вставка
  • Опубліковано 25 лис 2024

КОМЕНТАРІ • 924

  • @sachingowda8402
    @sachingowda8402 5 місяців тому +360

    ಕಾನೂನು ಗೊತ್ತಿದ್ರೆ ಅವನೇ ಕಿಂಗ್ ಈ ಕಾಲದಲ್ಲಿ 😂

  • @aaseefkhalifa1393
    @aaseefkhalifa1393 5 місяців тому +228

    ಅದಕ್ಕೆ ಕಾನೂನ್ ಅರಿತ್ರೆ ಒಳ್ಳೆಯದು

  • @prabhunagappa6285
    @prabhunagappa6285 5 місяців тому +59

    Police ಆಟ ಸಾಮಾನ್ಯ ಜನರ ಹತ್ತಿರ ಮಾತ್ರ 😂😂😂

    • @Madhugottala
      @Madhugottala 3 місяці тому +1

      Yes because they will come puc based education.. That much

  • @ಪ್ರಗತಿಪರರೈತ
    @ಪ್ರಗತಿಪರರೈತ 5 місяців тому +176

    ಸಾಮಾನ್ಯ ಜನರಿಗೆ ಒಂದು ನ್ಯಾಯ ಉಳ್ಳವರಿಗೆ ಒಂದು ನ್ಯಾಯ

  • @venkobachavanivenkobachava3341
    @venkobachavanivenkobachava3341 5 місяців тому +273

    ... ಕ್ಯಾಮೆರಾ ಮುಂದೆ ಫುಲ್ ಓವರ್ ಮಾಡುತ್ತಾ ಇದಾರೆ ಲಾಯರ್ ಸಾಹೇಬ್ರು...

    • @namithanayakvlogs
      @namithanayakvlogs 5 місяців тому +1

      😂

    • @syedejazezone
      @syedejazezone 5 місяців тому +11

      ಲಾಯರ್ ಸಾಹೇಬರಿಗೆ ಪಾಪ್ಯುಲರ್ಆಗೂ ಆಸೆ ಇರಬೇಕು. ಮಿಡಿಯಾ ನೋಡಿ ಇಡೀ ಸರಿಯಾದ ಸಮಯ ಅಂತ ಎಗರಾಡ್ತಿದ್ದಾರೆ. ಪಾಪ ಅವರ ಪರಿವಾರದವರಿಗೆ ಇಂಥ ಮುಜುಗರ ಮಾರಾಯ್ರೆ😂

    • @SureshaMrKkr
      @SureshaMrKkr 4 місяці тому

      Ninu enadaaru tappu madu gothagute yaru sari yardu tappu antha 😂😂😂😂

    • @prabhakaraprabha
      @prabhakaraprabha 3 місяці тому

      ಅಡ್ವೋಕೇಟ್ is ರೈಟ್. ಇವರಿಗೆ ಬಿಡಲು ಆಗಲ್ಲ ಅಂದ್ರೆ ರೈಟಿಂಗ್ ನಲ್ಲಿ ಕೊಡ್ಲಿ

    • @ದಯವಿಟ್ಟುಸಹಾಯಮಾಡಿ
      @ದಯವಿಟ್ಟುಸಹಾಯಮಾಡಿ 2 місяці тому

      ತಪ್ರು ತುಲ್ಲೇ ಕ್ಯಾಮೆರಾ ನೋಡಿ ಪೊಲೀಸ್ over acting ಮಾಡೋದು example Acp ಚಂದನ್ 😂😂

  • @RamaKrishna-ne5tx
    @RamaKrishna-ne5tx 5 місяців тому +326

    ಈ ವ್ಯಕ್ತಿ ನೇರವಾಗಿ ಆಕಾಶದಿಂದನೇ ಬಂದಿರೋದು ಭೂಮಿ ಮೇಲೆ ನಡೆದೇ ಇಲ್ಲ ಅಂತ ಕಾಣುತ್ತೆ

    • @nseniftybankniftytrader4086
      @nseniftybankniftytrader4086 5 місяців тому

      u r useless if u do not know your basic rights and fundamentals ,also many comments bellow they are good for slavery

    • @sujathasanjana1637
      @sujathasanjana1637 5 місяців тому +16

      E advocate court ankondu vaada maadthidane. Evne dodda kalla edane. 😀😀🙏🚩🇮🇳👍

    • @RamaKrishna-ne5tx
      @RamaKrishna-ne5tx 5 місяців тому +1

      @@sujathasanjana1637 👌👍

    • @anjanmurthy2921
      @anjanmurthy2921 5 місяців тому +17

      ಲಾಯರ್ ಗೆ ಇರೋ ತಾಕತ್ ರಿ ಇದು.ಒಬ್ಬ ವಕೀಲನಿಗೆ ಎಷ್ಟು ಪವರ್ ಇದೆ ಅಂತ ನೋಡಿ.

    • @RamaKrishna-ne5tx
      @RamaKrishna-ne5tx 5 місяців тому

      @@anjanmurthy2921 ನಾನೇ ಅಂದವರು ಯಾರು ಈ ಭೂಮಿ ಮೇಲೆ ಉಳಿದಿಲ್ಲ ಉಳಿಯೋದಿಲ್ಲ ಎಲ್ಲದಕ್ಕಿಂತ ದೇವರು ದೊಡ್ಡವರು,ಕಾನೂನಿಗೆ ಇರೋ ತಾಕತ್ತು ಯಾವುದಕ್ಕೂ ಇಲ್ಲಾ ಬಿಡಿ ತಾಕತ್ತು ಅದೆಲ್ಲಾ ತಾತ್ಕಾಲಿಕ ಅದು ಮೈಂಡ್ ಲ್ಲಿ ಇಟ್ಕೋಬೇಕು

  • @LionKing-gk9hl
    @LionKing-gk9hl 5 місяців тому +82

    ಸತ್ಯವನ್ನು ಸುಳ್ಳು ಮಾಡುವ ಸುಳ್ಳನ್ನು ಸತ್ಯ ಮಾಡುವ ನಾಲಯಕರು

    • @BasavarajuAgathuru
      @BasavarajuAgathuru Місяць тому

      ಹೌದ ಭೋಳಿ ಮಗನೆ ಸರಿಯಾಗಿ ತಿಳಿದುಕೊಂಡು ಮಾತಾಡು

  • @dhananjayabgsirs3619
    @dhananjayabgsirs3619 5 місяців тому +210

    ಏನೂ ಇವಾ ಧರ್ಮಕಾರ್ಯ ಮಾಡಲು ಹೊರಟಿದ್ದಾನೆ...

    • @fayaz125
      @fayaz125 5 місяців тому

      Uneducated Advocate..

    • @namithanayakvlogs
      @namithanayakvlogs 5 місяців тому +5

      😂

    • @sunilmamaguli9921
      @sunilmamaguli9921 5 місяців тому

      ​@@namithanayakvlogsತಾನೇ ಯೂಸ್ ಲೆಸ್ ಅದಕ್ಕೆ ಆಯಾ ಪದ ಬಳಕೆ ಮಾಡಿದನೆ🕵️‍♀️.
      ಆರಕ್ಷಕರಿಗೆ ಯೂಸ್ಲೆಸ್ ಅನ್ನುವ ಈ ಕಿರಾತಕ ವಕೀಲ ಇವನೇನು ಸ್ಪೆಷಲ್.

    • @dhananjayabgsirs3619
      @dhananjayabgsirs3619 5 місяців тому +4

      @@namithanayakvlogs madam I'm dhananjaya from mysoure big fan u r youtube channel please reply

    • @Siddukn-w8v
      @Siddukn-w8v 5 місяців тому

      Hi madam iom subscriber ur you tube channel ​@@namithanayakvlogs

  • @sidduveena4249
    @sidduveena4249 5 місяців тому +129

    ಈ ಮುದ್ದಿ ಲಾಯರ್ ತುಣ್ಣೆ ಆಕಾಶದಿಂದ ಇಳಿದು ಬಂದವನೇ ಫಸ್ಟ್ ಅವನನ ಬಿಟ್ಬಿಡಿ, ಕೊಲೆಗಾರನಿಗೆ ಸಪೋರ್ಟ್ ಮಾಡೋದಿಕ್ಕೆ ಹೋಗ್ಲಿ, ಬಾಂಡ್ಲಿ,😅😅

  • @lokeshbhat7367
    @lokeshbhat7367 5 місяців тому +25

    ಶೆಡ್ ನಿಂದ ನೇರವಾಗಿ ಜೈಲ್ ಹತ್ತಿರ ಬಂದ ಹಾಗೆ ಅನಿಸುತ್ತದೆ ಸಾಹೇಬರು.

  • @LakshmanMaravanthe
    @LakshmanMaravanthe 5 місяців тому +113

    ವಕೀಲರು ಅಂದ್ರೆ ಎರಡು ಕೊಂಬು ಇರಲ್ಲ ಕಾನೂನುನನ್ನು ಎಲ್ಲರೂ ಪಾಲನೆ ಮಾಡ್ಲೆ ಬೇಕು ಅಲ್ವಾ ಸರ್
    ಯಾಕೆ ಅನಾವಶ್ಯಕವಾಗಿ ಪೊಲೀಸ್ ಅಧಿಕಾರಿಗಳ ಮೇಲೆ ರೇಗಾಡ್ತೀರಾ ಅವರು ಕೂಡ ಕಾನೂನು ಪಾಲಕರೇ
    ಕರ್ತವ್ಯ ಪ್ರಜ್ಞೆ ಇಟ್ಕೊಂಡೇ ನಿಮ್ಮ ವಾಹನವನ್ನು ಒಳಗೆ ಬಿಟ್ಟಿಲ್ಲ ಅಷ್ಟೇ ನಿಮ್ಮ ಮೇಲೆ ಅವರಿಗೆ ಯಾವ ದ್ವೇಷನೂ ಇಲ್ಲ . ಅವರು ನಿಮಗೆ ಗೌರವ ಕೊಟ್ಟೇ ಮಾತಾಡಿದ್ದಾರೆ .
    ಅವರನ್ನು ಕೂಡ ಗೌರವಿಸಿ .

    • @harshavardhanacv7812
      @harshavardhanacv7812 5 місяців тому +2

      Rule ede sir advocate ge visit madoke jail na accused meet madodide

    • @harshavardhanacv7812
      @harshavardhanacv7812 5 місяців тому +1

      Police station nali avru padabalke nodidira rule advocate enide avrige gotilva

    • @nagarathna8728
      @nagarathna8728 5 місяців тому +2

      ಈ ಲಾಯರ್ ಗೆ ಒಂದು ತಿಂಗಳು ಜೈಲಲ್ಲಿ ಇಡ್ರಿ ಯಾವಾಗ ಗೊತ್ತಾಗುತ್ತೆ

    • @prathap258
      @prathap258 5 місяців тому

      Loo chappar , first kanunu thilko . Chuutch thara mathadbeda. Lawyer andree summne alla.

    • @jayanthjay8511
      @jayanthjay8511 5 місяців тому +1

      Konege aa car olage bitralla. andmele nyaya lawyer kade ne ide😊.
      Incase obba samanya vyakthi agiddidre return kalsiroru

  • @basavaraj.m7936
    @basavaraj.m7936 5 місяців тому +112

    He can't say "useless fellow" to polics .

    • @nishashetty8319
      @nishashetty8319 5 місяців тому +6

      right

    • @droptzbliss9652
      @droptzbliss9652 3 місяці тому +9

      Right to free speech he can say it.

    • @ATI4850
      @ATI4850 3 місяці тому +1

      ​@@droptzbliss9652Absolutely correct

  • @shivg7484
    @shivg7484 5 місяців тому +58

    Useless fellow to police
    Not acceptable, police must act against this nonsense lawyer

    • @chameli-lh8to
      @chameli-lh8to 5 місяців тому +3

      He is sulemaga lawyer he in first is only useless

    • @ayyappaayyuumashankara7886
      @ayyappaayyuumashankara7886 5 місяців тому

      ಒಬ್ಬರಿಗಿಂತ ಒಬ್ಬರು. ನನ್ನ ಸ್ನೇಹಿತನಿಗೆ ಪೊಲೀಸರಿಂದ ಅವಮಾನವಾದ ಕಾರಣಕ್ಕೆ ಆತ LLB ಪಾಸ್ ಮಾಡಿ ಈಗ ಲಾಯರ್ ಆಗಿದ್ದಾರೆ. ಪೊಲೀಸರನ್ನು ಎದುರಿಸುವ ತಾಕತ್ತು ಲಾಯರ್ ಗಳಿಗಿದೆ

  • @kotturjagadeesha6157
    @kotturjagadeesha6157 5 місяців тому +78

    ಸ್ವಾಮಿ ಎಲ್ರಿಗೂ ಒಂದೇ ರೂಲ್ಸ್

  • @lekhagangadhar
    @lekhagangadhar 5 місяців тому +35

    ಹೇಳೋದನ್ನೇ ಸಮಾಧಾನವಾಗಿ ಹೇಳ್ಬೇಕು ಅದಕ್ಕೆ ಜೋರು ಮಾಡೋದು ಯಾಕೆ

  • @Abhishek-yp8mz
    @Abhishek-yp8mz 5 місяців тому +75

    ಅಜ್ಜನ ಶೆಡ್ ಹಾಕಿ ಸ್ವಲ್ಪ charge ಮಾಡಿ

  • @mp6674
    @mp6674 5 місяців тому +43

    ಸ್ವಲ್ಪ ನಡಿದಿದ್ರೆ ವ್ಯಾಯಾಮನು ಆಗೋದು ಅಂಗೆ ಇಸ್ಟ್ ಬಿಪಿ ರೈಸ್ ಆಗ್ತಾ ಇರ್ಲಿಕ್ಕಿಲ್ಲ .. ಆದ್ರೂ ಲಾಯರ್ ಅಂದ್ರೆ ಇಸ್ಟ್ ಇರ್ಬೇಕು ಬಿಡ್ರಿ 😂😂

  • @mallikarjuna2300
    @mallikarjuna2300 5 місяців тому +60

    ಲೇ ಬಾಂಡ್ಲಿ ಲಾಯರ್ ಸಮಾಧಾನ ಮಾಡಿಕೋ

    • @Shrav-sj2cv
      @Shrav-sj2cv 5 місяців тому +3

      Police galu een sacha na? Avrdu adhe thuthu

    • @rajeevk495
      @rajeevk495 5 місяців тому

      Idhethara iva hendthi mundhe yegaraadli?baandli scope thokotbavne.Evella idkobardu.

    • @Bhavibhavi
      @Bhavibhavi 4 місяці тому

      😂😂

    • @yogeshac3640
      @yogeshac3640 4 місяці тому

      ನೀನು ವಿಗ್ ಕೊಡಿಸು

  • @drsudarshanreddy8983
    @drsudarshanreddy8983 5 місяців тому +30

    ವಕೀಲ, ಕರೆಕ್ಟ್ ಆಗಿ ಕೇಳು, ನಿನ್ ಕ್ಲೈಂಟ್ ಹೆಸರು , ಪರ್ಮಿಶನ್ ಕೇಳು, ನೀನು ಏನ್ ಮೇಲಿಂದ ಬಿಡ್ಡಿಡಿಯ. ನಿನ್ ಕ್ಲೈಂಟ್ ಇರೋದು ಮರ್ಡರ್ ಕೇಸ್ ಮೇಲೆ

    • @SagarKHSagarKH
      @SagarKHSagarKH 5 місяців тому

      ನೆಟ್ಟುಗೆ ಕನ್ನಡ ಬರಿಯೋದು ಕಲಿ ಕಂದ

    • @drsudarshanreddy8983
      @drsudarshanreddy8983 5 місяців тому +4

      @@SagarKHSagarKH ಓಕೆ ನಾನು ಕಲಿತಿನಿ ಕಂದ, ಅವನಿಗೆ ಸರಿಯಾಗಿ ಬಿಹೇವ್ ಮಾಡೋಕೆ ಹೇಳು.

    • @EnjoytheClips-bv7ro
      @EnjoytheClips-bv7ro 5 місяців тому

      Murder madironu niraparadi agidre avrna kapadore lawyers, police janasamnyara atra mado darpakke lawyers avratra madtare thilko

    • @yogidarling9195
      @yogidarling9195 5 місяців тому

      Duddina hasege police navaru hako sullu casu

    • @मृत्युंजयविजयनगर
      @मृत्युंजयविजयनगर 5 місяців тому

      @@SagarKHSagarKH ನೆಟ್ಟಗೆ 😂ಕಂದಾ ನೆಟ್ಟಗೇ 😂

  • @PrakashAchar-sv3nx
    @PrakashAchar-sv3nx 5 місяців тому +40

    Hats off to our Karnataka police

  • @ganeshamc6249
    @ganeshamc6249 5 місяців тому +160

    60 ವರ್ಷ ಆಗಿದೆ ಮನೇಲಿ ಇರು

    • @Niranjansatish99
      @Niranjansatish99 5 місяців тому +18

      Tell your father, your father may be unfit but not all.

    • @mahaanindia.176
      @mahaanindia.176 5 місяців тому +10

      Modi ge helu

    • @Vijayapurandmigrant
      @Vijayapurandmigrant 5 місяців тому +7

      ನಾಚಿಕೆ ಆಗಬೇಕು ನಿಂಗೆ

    • @kkumar-xr3dz
      @kkumar-xr3dz 5 місяців тому +7

      @@Niranjansatish99nim appa idara ila ???😂😂😂😂

    • @kkumar-xr3dz
      @kkumar-xr3dz 5 місяців тому +4

      @@mahaanindia.176Yake nim appa ge helo beeja ilva ninge ??😂😂😂

  • @Shivaraddi-p6q
    @Shivaraddi-p6q 5 місяців тому +66

    ನಮಗೆ ಸಂಘ ಇಲ್ಲ ಸ್ವಾಮಿ useless fellow ಅಂದ್ರೂ ಅನಿಸಿಕೊಳ್ಳಬೇಕು. ಇದು ನಮ್ಮ ಹೆಮ್ಮೆಯ ಇಲಾಖೆ.

    • @sunilmamaguli9921
      @sunilmamaguli9921 5 місяців тому

      ಆರಕ್ಷಕರೇ ನೋವಿನ ಸಂಗತಿ.ಇರ್ಲಿ ಹೋರಾಟಗಾರರಿಗೆ ವಿವೇಚನೆ ಇದ್ದರೆ ಸುಮ್ನೆ ಇರ್ತಿರಲಿಲ್ಲ.I ಕಾನೂನಿನ ದುರಂತವೇ ಸರಿ ಈ ಘಟನೆ.🕵️‍♀️🤦‍♀️🙆‍♀️

  • @prasadbhat7879
    @prasadbhat7879 5 місяців тому +10

    Corect sir

  • @kashinathga4982
    @kashinathga4982 5 місяців тому +77

    ಪೊಲೀಸ್ ಕೆಲಸ ಮಾಡಲು ಬಿಡಿ

    • @pcdgovernance5494
      @pcdgovernance5494 4 місяці тому

      ಆದ್ರೆ ಲಯೆರ್ ಅವ್ರ ಕೆಲಸನು ಮಾಡಬೇಕು ತಾನೇ ಗುರು?

    • @mohdjawad7030
      @mohdjawad7030 4 місяці тому

      Alli lanch sigalla

  • @kirancs6217
    @kirancs6217 5 місяців тому +52

    Dear Police Sir, you are so kind and patience .Hats Off and all respects to you and your service and sensitiveness.

    • @raghavantvntv3087
      @raghavantvntv3087 4 місяці тому +7

      Their kindness came out because in front there's highcourt lawyer,,, if he is common man... You also know

    • @kirancs6217
      @kirancs6217 2 місяці тому +1

      Yes, but we cannot generalize human nature, they are also human beings like us.However your argument is valid

  • @mallikarjunshetty6194
    @mallikarjunshetty6194 5 місяців тому +38

    Good sir

  • @muthum906
    @muthum906 5 місяців тому +15

    First respect to police bald lawyer... Don't use useless words to police...

  • @shivakumars562
    @shivakumars562 5 місяців тому +6

    ಇದೆ ನಮ್ಮ ಸಂವಿಧಾನದ ತಾಕತ್ತು ✊

  • @prasankumar2279
    @prasankumar2279 5 місяців тому +57

    60 ವರ್ಷ ಆದ್ಮೇಲೆ ಮನೆಯಲ್ಲಿರುವ 70 ವರ್ಷ ಆಯ್ತು ನಿನಗೆ ಗೊತ್ತಿಲ್ಲ

  • @vasanthnaik8956
    @vasanthnaik8956 5 місяців тому +5

    ಲಾಯರ್ ಗುಣವಂತ. 😂 ನಮ್ಮ ಚಿ ತು ಸಂಘದ ಪರವಾಗಿ ಉಗ್ರ ಹೋರಾಟ ಮಾಡೋಕೆ ಬಂದಿದ್ದಾರೆ.

  • @khazikhadir1939
    @khazikhadir1939 5 місяців тому +28

    Advocate is right
    Its his constitutional duty to give legal assistance

    • @sanjivaprabhu232
      @sanjivaprabhu232 5 місяців тому

      But he could be polite , there no price for that ! Police are also human, I have met many very polite police men !

    • @khazikhadir1939
      @khazikhadir1939 5 місяців тому

      @@sanjivaprabhu232
      I agree with your point he could be more patient

  • @Pppr315
    @Pppr315 5 місяців тому +21

    ಎಂತ police ಗುರು ಅವ್ರು ಅಂದಿದ ಎಲ್ಲ ಅನಿಸಿಕೊಳ್ಳುತಿದಾರೆ. ಆ police ಜಾಗದಲ್ಲಿ ನಾನ ಇದ್ರೆ ಆ ಲಾಯರ್ನ್ ಕತೆನೆ ಬೇರೆ ಇತ್ತು

    • @shashikala.rashmigowdaRashmigo
      @shashikala.rashmigowdaRashmigo 5 місяців тому +1

      Case hakbitre antha baya erbeku 😂

    • @manjunathp8861
      @manjunathp8861 5 місяців тому

      ಪೊಲೀಸ್ ಗೆ ಕಾನೂನು ಮತ್ತೆ ಅಧಿಕಾರಿಗಳ ಸಹಕಾರ ಇರೋದಿಲ್ಲ ಅವ್ರಿಗೂ ಫ್ಯಾಮಿಲಿ ಇರುತ್ತೆ ಅದ್ಕೆ ಪಾಪ ಪೊಲೀಸನವ್ರು ಸುಮ್ನೆ ಇರ್ತರೆ

    • @PRASHISPB
      @PRASHISPB 5 місяців тому +2

      ನೀವು ಸುಮ್ನೆ ಇರ್ತ ಇದ್ರಿ ಪೊಲೀಸ್ ಆಗಿದ್ರೆ

    • @pradeepkumarkoot5622
      @pradeepkumarkoot5622 5 місяців тому

      ಕಾನೂನು ತಿಳಿದುಕೋ ಗುರು, ಭಾರತದ ಸಂವಿಧಾನ, ಆರೋಪಿತರನ್ನು ಭೇಟಿಯಾಗಲು, ಆರೋಪಿ ನಿಗದಿಪಡಿಸಿದ ವಕೀಲರಿಗೆ ಅನುಮತಿ ನೀಡಿದೆ, ಅದು ಜೈಲಾಗಿರಲಿ, ಆಸ್ಪತ್ರೆ ಆಗಿರಲಿ, ಪೋಲಿಸ್ ಸ್ಟೇಷನ್ ಆಗಿರಲಿ, ಪೋಲಿಸರೇನು ಸಂವಿಧಾನಕ್ಕಿಂತ ದೊಡ್ಡವರಲ್ಲ

  • @maheshm.m6398
    @maheshm.m6398 5 місяців тому +15

    ಕಾನೂನು ಗೊತ್ತಿದ್ದರೆ ಮಾತ್ರ ಬೆಲೆ ಲಾಯರ್ ಅಲ್ಲಿ ಈ ರೀತಿ ಇರಬೇಕು ಸೂಪರ್ ಕೃಷ್ಣ ಅಯ್ಯರ್ ಲಾಯರ್ ಸಾಹೇಬ

  • @ashishkumarjainashishpokar7396
    @ashishkumarjainashishpokar7396 5 місяців тому +5

    This is the power of education ...

  • @rudreshkapu4278
    @rudreshkapu4278 5 місяців тому +37

    Lawyer Rock🤘

  • @ShivKumar-rg2tx
    @ShivKumar-rg2tx 5 місяців тому +17

    ಇದು ನ್ಯಾಯವಾದಿಗಳ ಗಂಟ್ಸ್ ಅಂದ್ರೆ ..‌. Appreciated . .

  • @ajitsindhe9742
    @ajitsindhe9742 5 місяців тому +39

    Power of law... 😂😂😂

  • @hktk127
    @hktk127 5 місяців тому +5

    Power of advocate good work sir

  • @ChanduJai-ku3cs
    @ChanduJai-ku3cs 5 місяців тому +8

    Hats off police

  • @premarajkinialevoor9270
    @premarajkinialevoor9270 5 місяців тому +12

    Advocate is right ..he has every right to visit jail ..no one can stop him

  • @Kr1974ch
    @Kr1974ch 5 місяців тому +35

    Mostly papa after long time ondu case sikkira bekku😂 senior citizen bittu biddi

  • @Pakkireshbellary
    @Pakkireshbellary 5 місяців тому +52

    ಲಾಯರ್ ಆದ್ರೆ ಕಾವಿ.ಕಾಕಿ.ಕಾದಿ ಎಲ್ಲವನ್ನೂ ಕಂಟ್ರೋಲ್ ನಲ್ಲಿ ಇಡಬಹುದು

  • @AbdulRahman-uk4vg
    @AbdulRahman-uk4vg 5 місяців тому +20

    Mr Lawyer respect the rules first all

  • @kiransuvarna2683
    @kiransuvarna2683 5 місяців тому +32

    Good point advocate sir

  • @sundareshrk4591
    @sundareshrk4591 5 місяців тому +3

    ಸೂಪರ್ ಸರ್

  • @yadvikram4346
    @yadvikram4346 5 місяців тому +11

    Use less fellow ಇವರ ಅಪ್ಪನ

  • @user-gh2ls8wo9p
    @user-gh2ls8wo9p 5 місяців тому +17

    SUPER.. 🔥🔥

  • @kotturjagadeesha6157
    @kotturjagadeesha6157 5 місяців тому +28

    ಬೂಟಾಟಿಕ್ಸ್ ಲಾಯೆರ್

    • @rajeevk495
      @rajeevk495 5 місяців тому

      He is unfit to be a lawyer.

  • @kempaasdboss5177
    @kempaasdboss5177 5 місяців тому +30

    ಪವರ್ ಆಫ್ ಲಾ 🔥🔥🔥

    • @Santoshpatil-kj9fg
      @Santoshpatil-kj9fg 5 місяців тому

      😂😂😂

    • @kempaasdboss5177
      @kempaasdboss5177 5 місяців тому

      ನಿನ್ನ ಅಂತ ಅಯೋಗ್ಯ ಏನ್ ಗೊತ್ತು, ಕಿರಿ ಹಲ್ಲು

  • @sunandasuni-wg6xx
    @sunandasuni-wg6xx 5 місяців тому +5

    Good sir 👏🏻

  • @rmb8435
    @rmb8435 5 місяців тому +4

    ಸೂಪರ್🔥🔥🔥🔥🔥🔥🔥

  • @VenuGowda1985
    @VenuGowda1985 5 місяців тому +2

    Super sir 🙏 this how they should respect people also 👏

  • @JairamJ-zp9lp
    @JairamJ-zp9lp 5 місяців тому +8

    Super polise sir,good

  • @Sambasivanvel667
    @Sambasivanvel667 5 місяців тому +9

    First lawyer should respect law not behaving rowdy and calling police useless.

  • @VikasRathod-z7k
    @VikasRathod-z7k 5 місяців тому +5

    Good speech sir

  • @RajiMahadesha
    @RajiMahadesha 5 місяців тому +14

    Hatt sof to lawyer ❤❤❤❤

  • @KLochanaDa25
    @KLochanaDa25 5 місяців тому +23

    ಎಲ್ಲರು ಇದೆ ರೀತಿ ಪ್ರಶ್ನೆ ಮಾಡಬೇಕು ಇಲದಿದ್ದರೆ ಈ ಪೊಲೀಸರ ವರ್ತನೆ ಮಿತಿಮೀರುತದೆ

  • @iamyourfather1604
    @iamyourfather1604 5 місяців тому +21

    Durahankarada paramaavadi Lawyer du😂😂😂

  • @swaroop760
    @swaroop760 5 місяців тому +28

    Super lawyer 🙏🙌🙌🙌👏👏👏👏

  • @umeshhsurvey402
    @umeshhsurvey402 5 місяців тому +3

    Power of law....❤❤❤❤❤

  • @nemeshkumar341
    @nemeshkumar341 Місяць тому +1

    SUPER

  • @abdulpasha6205
    @abdulpasha6205 5 місяців тому +8

    As educated lawyer.. He can not tell our police useless fellow.. They are doing their duty it's really bad behavior on our police..

  • @santoshpawar-mk6nc
    @santoshpawar-mk6nc 5 місяців тому +13

    Super sar

  • @sharathkumaras6618
    @sharathkumaras6618 5 місяців тому +41

    Advocate sir super sir

  • @harishkl4276
    @harishkl4276 5 місяців тому +3

    🎉 power of law

  • @Rajraj-bw7
    @Rajraj-bw7 5 місяців тому +2

    Point ☝️👍

  • @akashjamabagi8118
    @akashjamabagi8118 5 місяців тому +5

    Super ☝️

  • @chanduvlogs6718
    @chanduvlogs6718 5 місяців тому +47

    Great lawyer..his words are very respectful 👍👍🙏🙏

    • @devilfordevil
      @devilfordevil 5 місяців тому +5

      I know you too lawyer 😂😂😂

    • @RobinRobi-qi3cq
      @RobinRobi-qi3cq 5 місяців тому

      ​@@devilfordevilhoooo so what

    • @rajeevk495
      @rajeevk495 5 місяців тому

      ​@@RobinRobi-qi3cqBe kind,Give respect to all.Lawyer adhre yenu?

  • @ManikDumsapur
    @ManikDumsapur 5 місяців тому +26

    Super advocate sir 🔥🔥🔥🔥🔥 brand

  • @syedsameersameer6108
    @syedsameersameer6108 5 місяців тому +2

    Great sir🎉🎉

  • @vikrama859
    @vikrama859 5 місяців тому +4

    Over acting for becoming popular 😂😅 show your talent in court rescue your client 😂

  • @madeshgbplayamadeshv4941
    @madeshgbplayamadeshv4941 5 місяців тому +7

    ಇನ್ನೂ ಮುಂದೆ ಯಲ್ಲರು ಕಾನೂನು ತಜ್ಞರೇ 😂😂😂😂

  • @meathesham3364
    @meathesham3364 5 місяців тому +2

    Super argument lawyer sir,.

  • @mychoice5195
    @mychoice5195 5 місяців тому +6

    ಇದು ನಮ್ಮ ಮಂಗಳೂರು ನಾ ಅರವಿಂದ ಬೋಳಾರ್ ತರ ಇದರೆ 😳🧐🤭🤣😂👌

    • @Danydhan12
      @Danydhan12 5 місяців тому

      Hawdu haage ne eddare manglore a idhu??

    • @Danydhan12
      @Danydhan12 5 місяців тому

      Namma aravind bolar tharane eddare

  • @muralidharahoney
    @muralidharahoney 4 місяці тому +2

    Hatsoff layer sir❤

  • @kkumar-xr3dz
    @kkumar-xr3dz 5 місяців тому +20

    E lawyer Yake istond trigger agtidane 😂😂😂😂😂, Supreme Court lawyer helidru, lawyers andre yen devlokhadinda bandidara ? Awnu obha samanya prajey 😂😂😂😂

    • @yogidarling9195
      @yogidarling9195 5 місяців тому +1

      Police agbitre devalokadinda elidu bandavara

  • @rajuawate4184
    @rajuawate4184 4 місяці тому

    ನೀವು ವಕೀಲರು ನಿಜ.ಸ್ವಲ್ಪ ತಾಳ್ಮೆ ಇರಲಿ.ಪೋಲಿಸರೂ ಮನುಷ್ಯರು ನಮ್ಮ ರಕ್ಷಕರು

  • @RoshanYsr
    @RoshanYsr 5 місяців тому +27

    Hattsoff to lawyer

  • @publicinterestcontents7109
    @publicinterestcontents7109 5 місяців тому +16

    very good advocate sir

  • @darshantalkies...6159
    @darshantalkies...6159 4 місяці тому +4

    That's the Power of Advocacy and Power of Constitution

  • @chandrashekargouda7970
    @chandrashekargouda7970 4 місяці тому

    ಈ ವಕೀಲರು ಮೇಲಿಂದ ಇಳಿದು ಬಂದಿಲ್ಲ ನಾಲಾಯಕ್

  • @pushpalatha3450
    @pushpalatha3450 5 місяців тому +3

    Respect you are police 🎉

  • @Prasadsalian397
    @Prasadsalian397 4 місяці тому +1

    Superrrrrrr advocate power advocate 👌

  • @rajasabnadaf8780
    @rajasabnadaf8780 5 місяців тому +6

    ಉತ್ತರ ಕರ್ನಾಟಕ ಹುಲಿ

  • @daasaniranjanniranjan
    @daasaniranjanniranjan 2 місяці тому

    Yes 👍

  • @pratapfeelinggood
    @pratapfeelinggood 5 місяців тому +5

    Lawyer is at correct.. ava police ena nadkond hoktana???

  • @bhimareddy9442
    @bhimareddy9442 5 місяців тому +1

    That's power of law and advocate

  • @sheelamonteiro6767
    @sheelamonteiro6767 5 місяців тому +6

    Don't leave this man. He don't have any manners

  • @aswathaiahaswath7705
    @aswathaiahaswath7705 5 місяців тому

    ಸೂಪರ್ sir

  • @maheshamahesha906
    @maheshamahesha906 4 місяці тому +5

    Very good lawyer

  • @rockybhaisunil1000
    @rockybhaisunil1000 5 місяців тому +2

    👌👌

  • @456owda7
    @456owda7 5 місяців тому +8

    Why cant he walk 200 meter

  • @krprasad1128
    @krprasad1128 6 днів тому

    ಒಬ್ಬ ಅಧಿಕಾರಿನೋ ಅಥವ ರಾಜಕಾರಣಿಗು ಹೀಗೆ ತಡೆ ಹಾಕ್ತರಾ? ಹೀಗಿದೆ ನಮ್ಮ ದೇಶದ ವ್ಯವಸ್ಥೆ.. ನಮ್ಮ ಕರ್ಮ

  • @preethamab1156
    @preethamab1156 5 місяців тому +7

    Police officer reply 🔥👌👌

  • @rakshithgowda3012
    @rakshithgowda3012 2 місяці тому

    Right sir ..gud

  • @ningappash4485
    @ningappash4485 5 місяців тому +2

    The power of education 😊

  • @mbhimappadalawai280
    @mbhimappadalawai280 5 місяців тому

    ಲಾಯರ್ ಅದರೆ ಕೊಂಬು ಬಂದಾವ, ಏಷ್ಟು ತುಂಗಾದನ ಕೇಳಿ, police Sir super

  • @lingarajuh.l9015
    @lingarajuh.l9015 5 місяців тому +4

    ಅಡ್ವಾಕೇಟ್ಸ್ ಕಾನೂನು ಪಾಲಿಸಿ.

  • @janujanuu3219
    @janujanuu3219 5 місяців тому +3

    Yellara melu. Case haki sir

  • @AbhiGowda-m3x
    @AbhiGowda-m3x 4 місяці тому

    Super ri