Vanshika, the scam doctor | Gicchi Giligili | ಗಿಚ್ಚಿ ಗಿಲಿಗಿಲಿ | Episode 28 | Highlights

Поділитися
Вставка
  • Опубліковано 20 лип 2022
  • Watch Durand Cup on VOOT
    vootapp.onelink.me/YSo4/md8nrfy1
    To subscribe this channel go to:ua-cam.com/users/subscription_c...
    ಖಾಸಗಿ ಆಸ್ಪತ್ರೆಯ ವೈದ್ಯೆ ವಂಶಿಕಾ, ರೋಗಿಯೊಬ್ಬರಿಂದ ಹಣ ಕೀಳಲು ಕಾಯುತ್ತಿರುತ್ತಾಳೆ. ಆಸ್ಪತ್ರೆಗೆ ಚಿಲ್ಲರ್ ಮಂಜ ಭೇಟಿ ನೀಡಿದಾಗ, ವಂಶಿಕಾ ಮತ್ತು ಅವರ ತಂಡವು ನಕಲಿ ರೋಗನಿರ್ಣಯವನ್ನು ಮಾಡುತ್ತಾರೆ ಮತ್ತು ಅವನನ್ನು ಆಸ್ಪತ್ರೆಗೆ ದಾಖಲಿಸಿಕೊಳ್ಳುತ್ತಾರೆ. ಮುಂದೇನಾಗುತ್ತದೆ?
    Vanshika, the doctor at a private hospital, waits for a patient to mint money. When Chillar Manja visits the hospital, Vanshika and her team make a fake diagnosis and get him admitted.
    #ColorsKannada #GicchiGiligili
    A reality show with a twist, Gicchi Giligili pairs talented actors with popular faces who have no acting experience, 12 such pairs compete to prove their acting prowess. This whacky combo sure makes for fun, challenging & hilarious entertainment. Your weekend will never be the same again!
    Watch more videos -
    Follow us on:
    / colorskannada
    / colorskannadaofficial
    The accuracy, completeness, currency and/or suitability of the above video description is not endorsed by its licensor or broadcaster or the Channel. They shall not be liable for loss and/or damage arising from the video description.
  • Розваги

КОМЕНТАРІ • 328

  • @chiranthgowda277
    @chiranthgowda277 Рік тому +175

    ನನ್ನ ಜೀವನದಲ್ಲಿ ನಡೆದ ನೈಜ ಘಟನೆ ಇದು ನನ್ನ ತಂದೆ ಬೈದಾಗ ತಿರುಗಿ ಮಾತಾಡಿ ಮನೆ ಬಿಟ್ಟು ಬಂದೆ ಹಾಗೂ ಅದೇ ಚಲದಲ್ಲಿ ಬದುಕಿದೆ ಅದನ್ನು ನೋಡಿ ನನ್ನ ತಂದೆ ತುಂಬ ಖುಷಿ ಪಟ್ಟರು ಇವತ್ತು ಅಡಕಿಂತ ಚನ್ನಾಗಿ ಬದುಕ್ತಾ ಇದ್ದೀನಿ ಆದ್ರೆ ಅದುನ್ನ ನೋಡಿ ಖುಷಿ ಪಡೋಕೆ ನನ್ನ ತಂದೆ ಇಲ್ಲ ಪ್ರತಿ ಕ್ಷಣ ಕೂಡ ನಾನು ಕೊರಗುತ್ತಾ ಇದ್ದೀನಿ ಇವತ್ತು .ಅವತ್ತು ನೀವಿದ್ದಗ ನಿಮ್ಮ ಬೆಲೆ ಗೊತ್ತಿರಲಿಲ್ಲ ಅಪ್ಪಾಜಿ ಇವತ್ತು ನಿಮ್ಮ ಜಾಗದಲ್ಲಿ ನಾನಿದ್ದೇನೆ ನಿಮ್ಮ ಬೆಲೆ ಏನೆಂದು ಇವತ್ತು ಗೊತ್ತಾಗ್ತಾ ಇದೆ.ನನಗೆ ಇನ್ನೊಂದು ಜನ್ಮ ಅಂತ ಇದ್ರೆ ನೀವೇ ನನ್ನ ತಂದೆ ಆಗಲಿ ಎಂದು ತಾಯಿ ಚಾಮುಂಡೇಶ್ವರಿ ಅಲ್ಲಿ ಕೇಳಿಕೊಳ್ಳುತ್ತೇನೆ ಮಿಸ್ ಯು ಲಾಟ್ ಅಪ್ಪಾಜಿ😢😰😥

  • @ratimember4105
    @ratimember4105 Рік тому +59

    ನಿಜವಾಗಿ ಯೂ ನನ್ನ ಪರಿವರ್ತನೆ ಒಂದು ಭಾಗ ಇದು ಅನಿಸಿತು... Great writing

  • @basavarajabtbujjibt4136
    @basavarajabtbujjibt4136 Рік тому +85

    ತಂದೆ ಪಾತ್ರ ತುಂಬಾ ಚೆನ್ನಾಗಿ ಇದೆ

  • @ravikoppal8985
    @ravikoppal8985 Рік тому +39

    ಯುವ ಪೀಳಿಗೆಗೆ ಸಂದೇಶ ಅದ್ಬುತ ಕಣೋ ನೀನು ಕಾರ್ತೀಕ. 👌👌

  • @maheshmourya8241
    @maheshmourya8241 Рік тому +216

    ಗಿಚಿಗಿಲಿ ಕಾರ್ಯಕ್ರಮಕ್ಕೆ ಇವಾಗ ಒಂದ ಅರ್ಥ ಬಂದಿದೆ......... ಸೂಪರ್ ತುಂಬಾನೇ ಒಳ್ಳೆಯ ವಿಷಯ ಸರ್........ ಗೊತ್ತು ಗೊತ್ತಿಲ್ಲದೆ ಕಣ್ಣಲ್ಲಿ ನೀರು ಹಾಗೆ ಜಾರಿದೆ ಸರ್ ಹುಲಿ ಕಾರ್ತಿಕ್ ರವರೆ.

    • @bharathimanju281
      @bharathimanju281 Рік тому +4

      S

    • @ravibidadi
      @ravibidadi Рік тому +8

      ಸರಿಯಾಗಿ ಹೇಳಿದ್ದೀರಾ...ಇನ್ಮುಂದಾದರೂ ಡಬ್ಬಲ್ ಮೀನಿಂಗ್ ಸ್ಕಿಟ್ ಬಿಟ್ಟು ಈತರ ಸ್ಕಿಟ್ ಮಾಡಲಿ👍

    • @user-ot6xy6hc7v
      @user-ot6xy6hc7v Рік тому +1

      ಕಣ್ಣುನಿ ಕಥೆ ಸೂಪರ್

    • @kuderappatthlavar2228
      @kuderappatthlavar2228 Рік тому

      @@bharathimanju281ططط حخظغ . ط

    • @shwethameti7208
      @shwethameti7208 Рік тому +1

      @@ravibidadi 99 plplpllp0lpl0

  • @Nagantr504
    @Nagantr504 Рік тому +31

    ಈ ಸಮಾಜಕ್ಕೆ ಒಳ್ಳೆಯ ಸಂದೇಶದ ಒಂದು ಚಿಕ್ಕ ವಿಡಿಯೋವನ್ನು ಕೊಟ್ಟಿರುವುದಕ್ಕೆ ಧನ್ಯವಾದಗಳು ಇದೇ ತರಹ ಈ ಸಮಾಜಕ್ಕೆ ಒಳ್ಳೆ ಒಳ್ಳೆಯ ಸಂದೇಶಗಳನ್ನು ಕೊಡಬೇಕೆಂದು ತಮ್ಮಲ್ಲಿ ನನ್ನದೊಂದು ಚಿಕ್ಕ ವಿನಂತಿ ಇಂತಿ ನಿಮ್ಮ ಪ್ರೀತಿಯ ಅಪ್ಪು ಅಭಿಮಾನಿ naga ntr

  • @VeereshVeeresh-vs9iu
    @VeereshVeeresh-vs9iu Рік тому +14

    ಈ ತರ ಬೈದೇಳುವ ತಂದೆ ಇದ್ದರೇನೆ .. ನಮ್ಮಂತ ನಾಲಾಯಕ್ ನನ್ನ ಮಕ್ಕಳು ಜೀವನದಲ್ಲಿ ಉದ್ದಾರ ಆಗಬಹುದು...😔😭 Sorry Dad and mom🙏❤️😔😭

  • @Ramachari_Yash
    @Ramachari_Yash Рік тому +14

    ಉತ್ತಮವಾದ ಸಂದೇಶವನ್ನು ಕೊಟ್ಟಿದ್ದೀರಿ ಸರ್ 👌🙏🏻

  • @user-ot6xy6hc7v
    @user-ot6xy6hc7v Рік тому +20

    ಸೂಪರ್ ಕಣ್ಣೀರನ ಕಥೆ ತುಂಬಾ ಚನ್ನಾಗಿದೆ.
    ಅಪ್ಪ ಐ ಲವ್ ಯು ❤️

  • @rathnayashu9267
    @rathnayashu9267 Рік тому +38

    ಎಲ್ಲಾರ ನಟನೆ ತುಂಬಾ ಅದ್ಬುತವಾಗಿದೆ 👏👏👏👏

  • @shreeshailbyakodshreeshail8945
    @shreeshailbyakodshreeshail8945 Рік тому +10

    Dad is always hero in my life🖤

  • @divakarc.m.2896
    @divakarc.m.2896 Рік тому +11

    ತುಂಬಾ ಅರ್ಥ ಗರ್ಭಿತ ಕಂಡ್ರಿ 🙏🙏🙏🙏🙏

  • @MasthMusicMaja
    @MasthMusicMaja Рік тому +99

    ಎಲ್ಲರ ಅಭಿನಯ ತುಂಬಾ ಚೆನ್ನಾಗಿತ್ತು ಇದೇ ರೀತಿ skitನ ಮಾಡಿ ಸಮಾಜಕ್ಕೆ ಒಂದು ಒಳ್ಳೆ ಸಂದೇಶ 👌👌👌👌

  • @shivakumar-uq4dv
    @shivakumar-uq4dv Рік тому +10

    ಸೂಪರ್ ಸ್ಟೋರಿ, ಈಗ ಗಿಚ್ಚಿ ಗಿಲಿ ಗಿಲಿ top ನಲ್ಲಿ ಇದೆ ಅನಿಸ್ತು

  • @ningaraj_b1623
    @ningaraj_b1623 Рік тому +19

    ಹುಲಿ ಯಾವತಿದ್ರು ಹುಲಿನೆ

  • @sureshraj3842
    @sureshraj3842 Рік тому +5

    ಕಾರ್ತಿಕ್ ಮುಂದೆ ಒಬ್ಬ ಒಳ್ಳೆ ದೊಡ್ಡ ಕಲಾವಿದ ಹಾಗ್ತಿರ ನಿಮ್ಮ ಅಭಿನಯೆ ಮನ ಮುಟ್ಟುವಂತಿದೆ ರಾಫವೇಂದ್ರೆ ಅವರು ಕೂಡ,,💐💕🙏🥰

  • @vittal9000
    @vittal9000 Рік тому +8

    ಜೀವಾನದಲ್ಲಿ ಮುನ್ನಡಿಯಲಿಕ್ಕೆ ಒಂದು ಅರ್ಥವಾದ ಕಥೆ

  • @user-go6xy3lx5r
    @user-go6xy3lx5r Рік тому +25

    ಸೂಪರ್ ಸರ್ ಎಲ್ಲರ ಅಭಿನಯ ಅದ್ಭುತ ಒಳ್ಳೆಯ ಕಾನ್ಸೆಪ್ಟ್ ಅದರಲ್ಲೂ ನಮ್ ಹುಲಿ ಕಾರ್ತಿಕ್ 😥

  • @jagujagu2834
    @jagujagu2834 Рік тому +3

    I love you appa so much ❤️❤️❤️ my best friend my hero 🙏🏾🙏🏾🙏🏾❣️❣️😇😇

  • @Santoshvani143
    @Santoshvani143 Рік тому +13

    ಏ ತುಕಾಲಿಗಳಾ ಅಂತಾ ಅದ್ಬುತ ಕಲಾವಿದರ ವಿಡಿಯೋ ಪೂರ್ತಿಯಾಗಿ ಅಪ್ಲೋಡ್ ಮಾಡ್ರೋ ಅಬ್ಬೇಪಾರಿಗಳಾ ನಾವು ಆ ಎಲ್ಲಾ ಕಲಾವಿದರ ಅಭಿಮಾನಿ ಮದ್ಯದಲ್ಲಿ ಕಟ್ಟು ಮಾಡಿದರೆ ಟೆನ್ಷನ್ ಆಗುತ್ತೆ

    • @kaleshk7754
      @kaleshk7754 Рік тому

      Nija bro off cut madtare tumbha kopa barute

  • @ganeshms6089
    @ganeshms6089 Рік тому +11

    ಈ ಕಾನ್ಸೆಪ್ಟ್ ತುಂಬಾ ಚನ್ನಾಗಿದೆ..... ❤

  • @lingarajgama9150
    @lingarajgama9150 Рік тому +10

    ಏನ್ ಆಕ್ಟಿಂಗ್ ಗುರು ಸೂಪರ್ ಕಲಾ ತಂಡ

  • @matrushritrucktransport5698
    @matrushritrucktransport5698 Рік тому +6

    ಕಾರ್ತಿಕ್ ಬ್ರೋ superrr 🙏🙏🙏

  • @venakybadiger9627
    @venakybadiger9627 Рік тому +2

    Super Kartik &Ragvendar m Gicchi Giligili super show

  • @krupathrinesh642
    @krupathrinesh642 Рік тому +5

    ಅತ್ಯುತ್ತಮವಾದಂತಹ ಒಳ್ಳೆಯ ಮಾಹಿತಿ, ಇರುವಂತಹ ಸಮಾಜಕ್ಕೆ ಒಳ್ಳೆಯ ವಿಷಯ ನೀಡುವಂತಹ

    • @krupathrinesh642
      @krupathrinesh642 Рік тому

      ಸ್ಕಿಟ್ಟನ್ನು ಕೊಟ್ಟಿರುವಿರಿ ಹೀಗೆಯೇ ಸಮಾಜದಲ್ಲಿ ಎಲ್ಲರೂ ನೋಡುವಂತಹ ವಿಷಯಗಳನ್ನು ಹಾಕಿ.

  • @vijayanagarayoutubechannel
    @vijayanagarayoutubechannel Рік тому +12

    Heart touching ಕಾನ್ಸೆಪ್ಟ್

  • @kalasipalya_ka_bhai_jaan1002
    @kalasipalya_ka_bhai_jaan1002 Рік тому +59

    ಅರ್ಥ ಬರಿತವಾದ ಒಂದು ಕಥೆ 🔥🔥 ತುಂಬಾ ಖುಷಿ ಆಯಿತು 🔥🔥

  • @naveentutorialofcommerce2661
    @naveentutorialofcommerce2661 Рік тому +4

    ಸಾಕಷ್ಟು ಅರ್ಥ ಇದೆ ಆದರೆ ಇವತ್ತಿನ ಮಕ್ಕಳಲ್ಲಿ ತಂದೆ ತಾಯಿ ಅಭಿಮಾನ ಮೇಲೆ ಶಿಕ್ಷಕರ ಮೇಲೆ ಗೌರವ ಇಲ.

  • @SunithamahadevaSunithama-gl9ze

    👌👌👌❤️ಸೂಪರ್ ಸ್ಟೋರಿ ಒಳ್ಳೆ ಸಂದೇಶ ಸಮಾಜಕೆ 🙏🙏🙏❤️😘👌👌💯💯💯

  • @user-cr7op5bn4k
    @user-cr7op5bn4k Рік тому +9

    ಮನ ಮುಟ್ಟುವ ದೃಶ್ಯ

  • @varxhit_18
    @varxhit_18 Рік тому +20

    This type of skit we need 💔💔😕🔥🔥

  • @hanamanthalli1078
    @hanamanthalli1078 Рік тому +2

    ಒಂದು ಒಳ್ಳೆಯ ಮೆಸ್ಸೇಜ್ sir ಯಲ್ಲರಿಗೂ 👌👌

  • @user-dc5lk4bb6m
    @user-dc5lk4bb6m Рік тому +5

    ಮಿಸ್ ಯು ಅಪ್ಪ ❤️❤️❤️

  • @chandrusidaganti86
    @chandrusidaganti86 Рік тому +4

    Heart touching video ಅಣ್ಣ ❤️

  • @nandanandan1599
    @nandanandan1599 Рік тому +12

    Heart touching script writter'acters so super well performed

  • @parashuramchannadasar1452
    @parashuramchannadasar1452 Рік тому +2

    ಸೂಪರ್ ಅಣ್ಣ 🙏🙏🙏

  • @manjuapd
    @manjuapd Рік тому +4

    Very nice....ಕಣ್ಣಲ್ಲಿ ನೀರು ತುಂಬಿ ಬಂತು

  • @sathyasathya.l1101
    @sathyasathya.l1101 Рік тому +2

    ನನ್ನ ಅಪ್ಪ miss ಮಾಡ್ಕೋತೀನಿ i love u ಅಪ್ಪ 😭

  • @kasheenathmudodagi8269
    @kasheenathmudodagi8269 Рік тому +9

    Superb acting kartik bro

  • @ravikiran7693
    @ravikiran7693 Рік тому +7

    Wt a performance to all... 🙏 aa kalasaraswatini nim jothe idareno anstide... Really great👍

  • @gangammagangammap8945
    @gangammagangammap8945 Рік тому +14

    Super skit & heart touching performance 👌

  • @ambreshrathod873
    @ambreshrathod873 Рік тому +3

    ಗಿಲ್ಲಿ ಮೂವಿ ಕ್ಲಿಪ್ ಸುಪರ್😍

  • @subramanyasubramanyagk6404
    @subramanyasubramanyagk6404 Рік тому +8

    Karthik sir super part of father

  • @santhu34
    @santhu34 Рік тому +12

    Raghavendra acting mind blowing huduga hudugi 2 acting superb

  • @kavyagowda7676
    @kavyagowda7676 Рік тому +37

    Huli karthik 👌 wt a talent man 🥰

  • @user-ub7cg1bf9z
    @user-ub7cg1bf9z Місяць тому

    ❤ ಅಮೋಘ ಅಭಿನಯ. ಅದ್ಬುತ ❤

  • @muhammed-2729
    @muhammed-2729 Рік тому +16

    rly natural acting😭

  • @user-kitty358
    @user-kitty358 Рік тому +2

    One of best my favourite skit

  • @nanunane2499
    @nanunane2499 Місяць тому

    Karthik en guru nin acting 🔥🔥🔥🔥

  • @balrajbali6117
    @balrajbali6117 Рік тому +13

    Awesome....no words to describe
    huli karthik ur acting was mind blowing...all the best

  • @jaganmohini1140
    @jaganmohini1140 Рік тому +1

    ಯುವ ಪೀಳಿಗೆಗೆ ಸಂದೇಶ. 👌👌👌

  • @harishm5324
    @harishm5324 Рік тому +6

    huli karthik ❤❤❤❤❤❤‍🩹 super sir

  • @umeshrajhelavar3398
    @umeshrajhelavar3398 2 місяці тому

    This episode is one of the best episodes I've seen..ಅದ್ಬುತ ನಟನೆ ಎಲ್ಲರದು ಕಣ್ಣಲ್ಲಿ ನೀರು ಬರಿಸಿದರಿ. ಒಳ್ಳೇದಾಗ್ಲಿ 🙌.

  • @filmy3467
    @filmy3467 Рік тому +17

    BEST EMOTIONAL SKIT 👌

  • @pandupalthi835
    @pandupalthi835 Рік тому +11

    Wow excellent...😍😘🤩

  • @dagarrashmika9687
    @dagarrashmika9687 Рік тому +3

    1:48 Same situation Ellru manelu🤭☺️😭

  • @shirazkhan5265
    @shirazkhan5265 4 місяці тому +1

    Really guys heats off 🎉🎉

  • @preetipatil7811
    @preetipatil7811 Рік тому +2

    Super episode 😘😘

  • @panduteli4188
    @panduteli4188 Рік тому +2

    Super👌 kartik sir

  • @ravikumarking1994
    @ravikumarking1994 Рік тому +3

    ತಾರ್ತಿಕ್ ತಂದೆಯ ಪಾತ್ರಕ್ಕೆ ತಂದೆಯಾಗಿಯೇ ಪರಕಾಯ ಪ್ರವೇಶ ಮಾಡಿದಂತಿದೆ

  • @ravias2408
    @ravias2408 Рік тому +7

    We want skit like this ❤️

  • @manjunatha.hmanju4535
    @manjunatha.hmanju4535 Рік тому +1

    ಹುಲಿ ಕಾರ್ತಿಕ ಆಕ್ಟಿಂಗ್ 👌👌👌👌

  • @veerubadri8295
    @veerubadri8295 2 місяці тому

    super... good message to socity

  • @kannadacarvlogs4709
    @kannadacarvlogs4709 Рік тому +2

    🙇🏻‍♂️🙇🏻‍♂️🙇🏻‍♂️🙏🙏🙏🔥🔥🔥

  • @somashekhargodi4959
    @somashekhargodi4959 Рік тому +8

    Nc concept really heart touching

  • @pawarlynznave3499
    @pawarlynznave3499 Рік тому +8

    Karthik superb acting

  • @user-go6xy3lx5r
    @user-go6xy3lx5r Рік тому +6

    ಒಂದು ಕ್ಷಣ ನೀರವ ಮೌನ ಮಾತು ಹೋರಗೆ ಬರಲಿಲ್ಲ. ಕಣ್ಣಂಚಿನಲ್ಲಿ ನೀರು ಹಾಗೆ ಬಂತು ಯಾಕೆ ಅಂತ ಗೊತ್ತಾಗಿಲ್ಲ. ಕಾರ್ತಿಕ್ ಸರ್ ನೀವು ಶಬ್ದ. ಇಲ್ಲ

  • @prabhuchiraladinni9392
    @prabhuchiraladinni9392 Рік тому +5

    Super huli anna👌👌👌👌👌👌👌👌👌👌👌👌👌👌👌👌👌👌

  • @RaghuRaghu-nr4yg
    @RaghuRaghu-nr4yg Місяць тому

    ವಾವ್ ಜೀವನದ ಅದ್ಬುತಾನ ನೋಡಿದೆ, ದೇವರೇ ನನ್ನ ಮನಸನ್ನ ಜಸ್ಟ್ ಈಗ ಹೇಗಿದೆಯೋ ಹಾಗೆ ಈಡಪ್ಪಾ

  • @jyothimn92jyothi80
    @jyothimn92jyothi80 Місяць тому

    Heart' touching scene

  • @shivanandpujari8538
    @shivanandpujari8538 Місяць тому

    ಕಣ್ಣಲ್ಲಿ ನೀರು ಬಂತಲ್ಲ ಗುರು 😢🥰

  • @vasanthic7688
    @vasanthic7688 Рік тому +8

    Super concept and excellent acting

  • @chandrakalae2922
    @chandrakalae2922 Рік тому +6

    I like this story 👍

  • @harishg416
    @harishg416 2 місяці тому +1

    ❤🎉❤

  • @rr0754
    @rr0754 Рік тому +16

    We need more dis type skits.... Keep it up... 🥰

  • @basukoppalbasukoppal5492
    @basukoppalbasukoppal5492 Рік тому +1

    Super story

  • @sureshaak4052
    @sureshaak4052 Рік тому

    ತುಂಬಾ ಚೆನ್ನಾಗಿದೆ heart touching story hands up

  • @prakashhprakashh9221
    @prakashhprakashh9221 Рік тому +16

    ❤❤❤ಅತ್ಯುತ್ವಾದ ನಟನೆ ಸೂಪರ್ ತಂದೆ ಮಗನ ಸೆಂಟಿಮೆಂಟ್ ಅದ್ಭುತ 👌👌 ತಾಳ್ಮೆ ಇರುವ ತಾಯಿ ಮಹಾ ತಾಯಿ ಇನ್ನೂ ಅದ್ಭುತ 🙏🏻🙏🏻🙏🏻

  • @akashbandagar7657
    @akashbandagar7657 Рік тому +13

    Seeing chikkan cry, i also cried😭... Really natural acting..

  • @shridharashri3550
    @shridharashri3550 Рік тому

    Super snna👌🏻👌🏻👌🏻👌🏻
    I miss you my Appaji😭😭

  • @raghunayakaraghunayaka5887
    @raghunayakaraghunayaka5887 Рік тому +11

    Huli karthik anna acting very natural

  • @rakheshbs7008
    @rakheshbs7008 Рік тому +1

    Super stores sir

  • @maheshmegha3238
    @maheshmegha3238 Рік тому +7

    Super acting🙏

  • @CalmDancers-tp4gz
    @CalmDancers-tp4gz 2 місяці тому

    ❤❤❤Super

  • @bharathcreations7630
    @bharathcreations7630 Рік тому +1

    Nijavaglu nimkaaryakramakke ond bele bandide ❤️ heege munduvareyali
    Ellaru nodo taraha irali

  • @darmats4729
    @darmats4729 Рік тому +1

    Karthik acting extraordinary

  • @siddarajusiddu4591
    @siddarajusiddu4591 Рік тому +1

    ಸೂಪರ್ ಸಾರ್ ಅದ್ಬುವಾದ ಸ್ಟೋರಿ

  • @sudhapatil3052
    @sudhapatil3052 Рік тому +1

    Karatik super

  • @muttu_official
    @muttu_official 4 місяці тому

    Heart touching seen

  • @deepaaditi3158
    @deepaaditi3158 Рік тому +4

    Heart touching ♥ 💓

  • @bld47bro
    @bld47bro Рік тому +1

    Super guru same middle class.. life bro😭😭😭😭😭😭😭😭😭😭😭😭😭😭😭😭😭😭😭😭😭😭😭😭😭😭😭😭😭😭 please full video hakiii... Super acting . Family sentiment

  • @ALEXANDER-vj3nk
    @ALEXANDER-vj3nk Рік тому +1

    There is no word to explain

  • @amithkumarmysore
    @amithkumarmysore 2 місяці тому

    Yen acting guru❤❤❤

  • @star-9930
    @star-9930 Рік тому +2

    Super

  • @prakashchekkera6635
    @prakashchekkera6635 Рік тому +8

    Marvellous message and lively acting., keep it up. 🙏👍❤💯

  • @manjunathsinghnath4645
    @manjunathsinghnath4645 Рік тому +1

    Kanna tumbi bantu 😭😭

  • @nagarajanaga4652
    @nagarajanaga4652 4 місяці тому

    ತುಂಬಾ ಚೆನ್ನಾಗಿದೆ ಸ್ಕಿಟ್....🎉

  • @muttuchikkamatha3649
    @muttuchikkamatha3649 Рік тому +1

    ❤❤❤❤❤

  • @user-ry9cr4ci6l
    @user-ry9cr4ci6l Рік тому +1

    🔥🔥🔥🔥

  • @hh-um2bj
    @hh-um2bj Рік тому +1

    Anaya, super,edu nama maniyalli reyalli hagedi Ana nanathammanigi evaga vali jabsekidina ,anadaru, Appa is a God anaya