ಮೇಡಂ ನಮಸ್ತೆ ನೀವು ತುಂಬಾ ತುಂಬಾ ಚೆನ್ನಾಗಿ ಹಾಡಿರುವಿರಿ ಅದ್ಭುತ ಅತ್ಯದ್ಭುತ ವಾಗಿದೆ .ಸಾಹಿತ್ಯ ಕೂಡಾ ಅಷ್ಟೇ ಚೆನ್ನಾಗಿ ಇರುತ್ತದೆ ಭಗವಂತನ ಆಶೀರ್ವಾದ ಸದಾ ನಿಮ್ಮ ಮೇಲೆ ಇರಲಿ ನಿಮ್ಮ ಗಾಯನ ಅದ್ಧೂರಿಯ ಹಾದಿಯಲ್ಲಿ ಯಶಸ್ವಿಯಾಗಿ ತಲುಪಲಿ ಅಂತ ಭಗವಂತನ ಲ್ಲಿ ನನ್ನ ಪ್ರಾರ್ಥನೆ ನಿಮಗೆ ನನ್ನ ಹೃತ್ಪೂರ್ವಕ ನಮನಗಳು 🙏🙏🙏👌👌👌👏👏👏
ಈ ಹಾಡನ್ನು ಅಬ್ಬಬ್ಬಾ ಅಂದರೂ ಎರಡು ವರ್ಷಗಳಿಂದ ಹುಡುಕುತಿದ್ದೆ. ಒಬ್ಬರು ಅಮ್ಮ ಕೇಳಿದ್ದಕ್ಕೆ ಪುನಃ ಇವತ್ತು ಹುಡುಕಿದಾಗ ಸಿಕ್ಕಿ, ಅವರಿಗೂ ಕಳಿಸಿದೆ. ಧನ್ಯವಾದಗಳು ಅಮ್ಮ, ಹಂಚಿಕೊಂಡಿದ್ದಕ್ಕೆ.
Sir, Pl add the lyrics of this kolu Krishna Sagara shayana in telugu & English, and with its meanings. Very beautiful and nice song. Regards. Vivekananda.
Very well sung, melodious and soothing voice, thank you 👌🙏 Lyrics in kannada for song lovers 😄
ಕೋಲು ಕೃಷ್ಣ ಸಾಗರ ಶಯನ Kolu Krishna sagara shayana
[ ಕೋಲು ಕೃಷ್ಣ ಸಾಗರ ಶಯನ, ಕೋಲಣ್ಣ ಕೋಲಾ …
ಸಾಲಿಗ್ರಾಮಕೆ ಹಾಲಭಿಷೇಕ, ಕೋಲಣ್ಣ ಕೋಲಾ …, ಕೋಲಣ್ಣ ಕೋಲಾ … ]2
[ಅಟ್ಟದ ಮೇಲಿನ ನೆಲವಲ್ಲಾಡಿಸಿ, ಸಕ್ಕರೆಗಳ ಸವಿದಾ… …
ಕೃಷ್ಣಾ ಕೃಷ್ಣೆಂದರೆ ನಾನಲ್ಲ, ಬೆಕ್ಕೇನೊ ಎಂದಾ.. ]2
ಬೆಕ್ಕೆಂದೋಡುತ ಊರೊಳಗಿದ್ದ ಹಕ್ಕಿಗಳೋಡಿಸಿದ …
ಮಕ್ಕಳು ಮಲಗ್ಯಾರೆಬ್ಬಿಸ ಬ್ಯಾಡೆನೆ, ಬಟ್ಟಲು ಬಾರಿಸಿದಾ …
ಬಟ್ಟಲು ಬಾರಿಸಿದಾ … || ೧ ||
[ ಕೋಲು ಕೃಷ್ಣ ಸಾಗರ ಶಯನ, ಕೋಲಣ್ಣ ಕೋಲಾ …
ಸಾಲಿಗ್ರಾಮಕೆ ಹಾಲಭಿಷೇಕ, ಕೋಲಣ್ಣ ಕೋಲಾ …,]2
[ಹಪ್ಪಳ ಸಂಡಿಗೆ ಹರವಿದ ಮನೆಯಲಿ, ತಪ್ಪದೆ ತಾ ಹೋದ …
ಮುಚ್ಚಿಡಬ್ಯಾಡಿ ಮುಟ್ಟುವನಲ್ಲ ಅಪ್ಪಂತವನಲ್ಲ…]2
ಸಾರಿದ ಮನೆಯಲಿ ಸುಣ್ಣವ ಚೆಲ್ಲಿ, ದೂಳ್ ತಂದು ಹರವಿದಾ …
ಕಾಲಲಿ ರಂಗೋಲಿ ಆಗಿದೆ ಯಶೋದೆ, ನೋಡು ಬಾ ಎಂದು ಕರೆದಾ …
ನೋಡು ಬಾ ಎಂದು ಕರೆದಾ .. || ೨ ||
[ ಕೋಲು ಕೃಷ್ಣ ಸಾಗರ ಶಯನ, ಕೋಲಣ್ಣ ಕೋಲಾ …
ಸಾಲಿಗ್ರಾಮಕೆ ಹಾಲಭಿಷೇಕ, ಕೋಲಣ್ಣ ಕೋಲಾ …,]2
[ಅಭಿಷೇಕಕೆಂದು ಅಘ್ರ್ಯೋದಕ ತಂದರೆ, ಆಚಮನ ಮಾಡಿದಾ
ಪ್ರೀತಿಯಿಂದ ಗಂಧಾ…ಕ್ಷತೆ ಇಟ್ಟರೆ, ಶ್ರೀ ತುಳಸಿಯ ತಾ ಮುಡಿದ]
ನೈವೇದ್ಯಕೆಂದು ಅಮ್ರತಾನ್ನ ಮಾಡಲು, ಬಾಯ್ತೆರೆದೆ ಎಂದಾ
ನೈವೇದ್ಯಕೆಲ್ಲಣಿಯಾಗಿದೆ ಯಶೋದೆ, ನೋಡು ಬಾ ಎಂದು ಕರೆದಾ …
ನೋಡು ಬಾ ಎಂದು ಕರೆದಾ … || ೩ ||
[ ಕೋಲು ಕೃಷ್ಣ ಸಾಗರ ಶಯನ, ಕೋಲಣ್ಣ ಕೋಲಾ …
ಸಾಲಿಗ್ರಾಮಕೆ ಹಾಲಭಿಷೇಕ, ಕೋಲಣ್ಣ ಕೋಲಾ …,]2
[ಕಜ್ಜಾಯ ಮಾಡುವ ಅಲ್ಲಿಗೆ ಹೋಗಿ, ಒಬ್ಬಂತೆ ತಾ ನಿಂತ
ಜಜ್ಜಿಡೆ ತಿಂದು ದೂರ ಹೋಗಿ ನಿಂತು, ಹಬ್ಬವು ಏನೆಂದ ]2 ||
ಒಬ್ಬನೆ ತಿಂದು ಒಳಗಿದ್ದವರಿಗೆ, ಜಿಬ್ಬನು ತೋರಿಸಿದ
ಮಜ್ಜಿಗೆ ಕಳ್ಳನು ಹಿಡಿಹಿಡಿ ಎಂದರೆ, ಅಜ್ಜನ ಮಗನೆಂದಾ
ನಿಮ್ಮಜ್ಜನ ಮಗನೆಂದಾ || ೪ ||
[ ಕೋಲು ಕೃಷ್ಣ ಸಾಗರ ಶಯನ, ಕೋಲಣ್ಣ ಕೋಲಾ …
ಸಾಲಿಗ್ರಾಮಕೆ ಹಾಲಭಿಷೇಕ, ಕೋಲಣ್ಣ ಕೋಲಾ …,]2
[ಉಪ್ಪು ಸಾಕು ಸಾಲದು ನೋಡೆನೆ, ಅಪ್ಪಟವನೆ ಮೆದ್ದಾ …
ತುಪ್ಪದ ಕಳ್ಳನ ಹಿಡಿಹಿಡಿ ಎಂದರೆ, ನಿಮ್ಮಪ್ಪನ ಮಗನೆಂದಾ]2 |
ಧಿಮಿ ಧಿಮಿ ಮಲ್ಲಿಗೆ, ಧಿಮಾಕು ಜಾಜಿಗೆ, ಕೋಲಣ್ಣ ಕೋಲಾ …
ರಾಮನ ನೆಂಟ ಭೀಮೇಶ ಕೃಷ್ಣ, ಕೋಲಣ್ಣ ಕೋಲಾ …
ಕೋಲಣ್ಣ ಕೋಲಾ …
[ ಕೋಲು ಕೃಷ್ಣ ಸಾಗರ ಶಯನ, ಕೋಲಣ್ಣ ಕೋಲಾ …
ಸಾಲಿಗ್ರಾಮಕೆ ಹಾಲಭಿಷೇಕ, ಕೋಲಣ್ಣ ಕೋಲಾ …
ಕೋಲಣ್ಣ ಕೋಲಾ … ]2
🙏🙏🙏
ಮೇಡಂ ನಮಸ್ತೆ ನೀವು ತುಂಬಾ ತುಂಬಾ ಚೆನ್ನಾಗಿ ಹಾಡಿರುವಿರಿ ಅದ್ಭುತ ಅತ್ಯದ್ಭುತ ವಾಗಿದೆ .ಸಾಹಿತ್ಯ ಕೂಡಾ ಅಷ್ಟೇ ಚೆನ್ನಾಗಿ ಇರುತ್ತದೆ ಭಗವಂತನ ಆಶೀರ್ವಾದ ಸದಾ ನಿಮ್ಮ ಮೇಲೆ ಇರಲಿ ನಿಮ್ಮ ಗಾಯನ ಅದ್ಧೂರಿಯ ಹಾದಿಯಲ್ಲಿ ಯಶಸ್ವಿಯಾಗಿ ತಲುಪಲಿ ಅಂತ ಭಗವಂತನ ಲ್ಲಿ ನನ್ನ ಪ್ರಾರ್ಥನೆ ನಿಮಗೆ ನನ್ನ ಹೃತ್ಪೂರ್ವಕ ನಮನಗಳು 🙏🙏🙏👌👌👌👏👏👏
Dhanyavadagalu
ಈ ಹಾಡನ್ನು ಅಬ್ಬಬ್ಬಾ ಅಂದರೂ ಎರಡು ವರ್ಷಗಳಿಂದ ಹುಡುಕುತಿದ್ದೆ. ಒಬ್ಬರು ಅಮ್ಮ ಕೇಳಿದ್ದಕ್ಕೆ ಪುನಃ ಇವತ್ತು ಹುಡುಕಿದಾಗ ಸಿಕ್ಕಿ, ಅವರಿಗೂ ಕಳಿಸಿದೆ. ಧನ್ಯವಾದಗಳು ಅಮ್ಮ, ಹಂಚಿಕೊಂಡಿದ್ದಕ್ಕೆ.
Super singing
ತುಂಬಾ ಚೆನ್ನಾಗಿ ಇದೆ ಮೇಡಂ. ಜನ ಮೆಚ್ಚಿದ ಹಾಡು 🙏🙏🙏🙏🙏
ఎంత వినసొంపుగా, ఎంతో మధురమైన కర్ణాటక గాత్రం.supper
What a beautiful song! Who is the music composer? Who is the singer?
My self. Iam parimalavyasarao singer of this song.
@@parimalavyasarao9928 great to know mam .. did you also compose the tune?
Yes. I composed tunes for so many songs.All Songs in my channel are composed by my self😊
@@parimalavyasarao9928 Truly amazing ... Devaru nimminda innuu hecchu hecchu seva madisikollali!🙏🙏
Kolatta dance aaduvadakke e hadu apt aahi ithe.Thumba chennahi helidiri.danyavadahalu mam.
Madam hadu bahala chennagidhe. Thank you madam. Hare Srinivasa. 🙏🏿🙏🏿🙏🏿🙏🏿
Devaranama thumba chennigeda.danyavadagalu🙏
Nimma I hadina jothege navu kolata Adona annisuthade astu chennagi hadidiri.
What a keertane ❤ dasa sahitya ❤
Super.by latha.
I'm not a Kannadiga yet I enjoy the melody of Madamji's voice .Superb , a Devine voice, very melodious.I'm blessed to hear Madamji's voice...GVGR.
Thank u sir
🙏🙏🙏 కృష్ణుని గురించి చక్కని పాట. USA కోలాటం. మీ పాట అద్భుతం.🙏🙏🙏🙏
Haadu tumbaa channagide madam
Thank you mafam
Very nice song 👌👌 melodious voice 🙏🙏🌹🌹🙏🙏 jai shree krishna 🌺🌺🙏 🙏
Haadu tumba chennagide.
Excellent keerthana madam And entire india each and every village familiar this keerthana
Haadu thumba chennagithe
Devine , Very nice Song Parimala.Thank you so much for the lyrics 😌🙏🙏
Parimala so sweet your Voice and Song
Thankyou madam beautiful song
🙏🙏🙏🙏💐
Hare Krishna
Very very Devine song.Thanks
Chalarojuluga nenu ee pata eduruchusanu thankyou madam
Excellent singing Madam🙏 so beautifully sung.. Very melodius Thank you Mam.
Super haadu and super raaga. Nice singing.
Superb Madam 🙏🙏🙏
Bheemanavaru olle olle composition maadiddare. Elli siguthe e haadugalu nimage madam. Book availability ideya market nalli.
Dhanyavadagalu.
Super song and nice voice
Flawless, mesmerizing song. I hear this daily at 04 and evening 06 without fail.
Thank you
ua-cam.com/video/aUJmG-O8JrI/v-deo.html .... U will even love this kolata
Beautiful song madam 👌🏼👌🏼
Nice🙏
Beautiful song. Beautifully rendered. Is there a Telugu version of this song.
Sir, Pl add the lyrics of this kolu Krishna Sagara shayana in telugu & English, and with its meanings. Very beautiful and nice song. Regards. Vivekananda.
Very good Sweet song. Feast to ears. Lyrics please.
For English lyrics, please refer to Radhika Rao 's comment
ಕೋಲು ಕೃಷ್ಣ ಸಾಗರ ಶಯನ ಕೋಲಣ್ಣ ಕೋಲ
ಸಾಲಿಗ್ರಾಮಕೆ ಹಾಲಭಿಷೇಕ
ಕೋಲಣ್ಣ ಕೋಲ, ಕೋಲಣ್ಣ ಕೋಲ
||ಕೋಲು||
ಅಟ್ಟದ ಮೇಲಿನ ನೆಲವಲ್ಲಾಡಿಸಿ ಸಕ್ಕರೆಗಳ ಸವಿದಾ
ಕೃಷ್ಣಾ ಕೃಷ್ಣೆಂದರೆ ನಾನಲ್ಲ ಬೆಕ್ಕೇನೊ ಎಂದಾ ||
ಬೆಕ್ಕೆಂದೋಡುತ ಊರೊಳಗಿದ್ದ ಹಕ್ಕಿಗಳೋಡಿಸಿದ
ಮಕ್ಕಳು ಮಲಗ್ಯಾರೆಬ್ಬಿಸಬೇಡೆನೆ ಬಟ್ಟಲು ಬಾರಿಸಿದಾ ||
||ಕೋಲು||
ಹಪ್ಪಳ ಸಂಡಿಗೆ ಹರವಿದ ಮನೆಯಲಿ
ತಪ್ಪದೆ ತಾ ಪೋದ ಮುಚ್ಚಿಡಬ್ಯಾಡಿ ಮುಟ್ಟುವನಲ್ಲ ಅಪ್ಪಂತವನಲ್ಲ ||
ಸಾರಿದ ಮನೆಯಲಿ ಸುಣ್ಣವ ಚೆಲ್ಲಿ ಧೂಳನು ಹರವಿದಾ
ಕಾಲಲಿ ರಂಗೋಲಿ ಹಾಕಿದೆ ಯಶೋದೆ
ನೋಡು ಬಾ ಎಂದು ಕರೆದಾ ||2||
||ಕೋಲು||
ಅಭಿಷೇಕಕೆಂದು ಅಘ್ರ್ಯೋದಕ ತಂದರೆ
ಅಚಮನ ಮಾಡಿದಾ
ಪ್ರೀತಿಯಿಂದ ಗಂಧಾಕ್ಷತೆ ಇಟ್ಟರೆ ಶ್ರೀತುಳಸಿಯ ತಾ ಮುಡಿದ ||
ನೈವೇದ್ಯಕೆಂದು ಅಮ್ರತಾನ್ನಮಾಡಲು ಬಾಯ್ತೆರೆದೆ ಎಂದಾ
ನೈವೇದ್ಯಕೆಲ್ಲಣಿಯಾಗಿದೆ ಯಶೋದೆ
ನೋಡು ಬಾ ಎಂದು ಕರೆದ ||
||ಕೋಲು||
ಕಜ್ಜಾಯ ಮಾಡುವ ಅಲ್ಲಿಗೆ ಹೋಗಿ ಒಬ್ಬಂತೆ ತಾ ನಿಂತ
ಜಜ್ಜಿಡೆರೆ ತಿಂದು ದೂರ ಹೋಗಿ ನಿಂತು ಹಬ್ಬವು ಏನೆಂದ ||
ಒಬ್ಬನೆ ತಿಂದು ಒಳಗಿದ್ದವರಿಗೆ ಜಿಬ್ಬನು ತೋರಿಸಿದ
ಮಜ್ಜಿಗೆ ಕಳ್ಳನು ಹಿಡಿಹಿಡಿ ಎಂದರೆ
ಅಜ್ಜನ ಮಗನೆಂದಾ ||
||ಕೋಲು||
ಉಪ್ಪು ಸಾಕು ಸಾಲದು ನೋಡೆನೆ ಅಪ್ಪಟವನೆ ಮೆದ್ದ
ತುಪ್ಪದ ಕಳ್ಳನ ಹಿಡಿಹಿಡಿ ಎಂದರೆ
ನಿಮ್ಮಪ್ಪನ ಮಗನೆಂದಾ ||
ಧಿಮಿ ಧಿಮಿ ಮಳ್ಳಿಗೆ ,ಧಿಮಾಕು ಜಾಜಿಗೆ ಕೋಲಣ್ಣಾ ಕೋಲ
ರಾಮನ ನೆಂಟ ಭೀಮೇಶ ಕ್ರಷ್ಣ
ಕೋಲಣ್ಣ ಕೋಲ ಕೋಲಣ್ಣ ಕೋಲ
||ಕೋಲು||
Thanks Athai for sharing.Namaskarakalu
Super
Excellent tune..
Very nice tq mom
Purandara dasaru 🔥
Beautiful , melodious, soothing song 👏👏
very nice singing..
Super song🙏🙏🙏🙏🙇🙇
Thanks madam 🙏🙏
Very nice song🙏🙏
Voice very nice👍
Telugu lirics plz
🙏🏻🙏🏻🙏🏻🌹🌺🌻🌼🌷💐
Yaara voice? Beautiful!!
Its my voice. Parimala vyasarao
👌song
🙏🙏👌👌
🙏Amma
Excellent song
👌👌👌🙏🙏🙏🙏🙏🙏
Is there telugu dubbing for this song
No
Beautiful song and excellent meaning. Superb song on Krishna Leela.Thank you so much madam. God bless you and your family.
Thanks for the beautiful song Madam . My favorite song . I listen to it all the time .🙏
Beautiful song 🙏🙏your voice is Superb 👍
Very nice
🙏🙏🙏🙏🙏👏👏👏👏
Thanks for uploading this song Madam.
Music is very soothing especially when listened in the morning.
Hare Srinivasa 👏 Madam
ಅದ್ಬುತವಾದ ಹಾಡು 👍👍👍👌🏼👌🏼👌🏼🙏🏾🙏🏾🙏🏾🌹🌹🙇♀️🙇♀️🙏🏾🙏🏾
Beautiful song. Excellent rendering madam. Very soothing to the ears.
Beautiful song and soothing voice ❤️😍
Thank you madam for your great effort .This is a rare rachane
Thanks for uploading this song, I was waiting for this from long time .🙏
Thank you mam. Wonderful song . Our namaskaragalu to you🙏🙏
please lyrics amma🎉🎉🎉
Beautiful song. One of my favorites
👌👌👌🙏🏻🙏🏻🙏🏻
Raga yavdu amma
Mohana
@@parimalavyasarao9928
English lo lyrics provide chestara madam please
ಹಾಡಿನ ಜೊತೆಗೆ ಸಾಹಿತ್ಯವನ್ನು ಹಾಕಿ
Lyrics in Kannada pls