Розмір відео: 1280 X 720853 X 480640 X 360
Показувати елементи керування програвачем
Автоматичне відтворення
Автоповтор
ಎಂಥಾ ಭಜನೆ ಸರ್ ಎಂಥಾ ಭಜನೆ ಶ್ರೀ ಹರಿಯನ್ನು ತೊರೆದು ನಾವು ಹೇಗೆ ಜೀವಿಸುವುದು ಮನಸಿಗೆ ಮುಟ್ಟುವಂತ ದಾಸರ ಪದ 🙏🙏🙏
A VERY RARE SINGER WITH RICH VOICE, A GEM OF KARNATAKA 🙏🙏🙏
ಎಷ್ಟು ಸಾರಿ ಕೇಳಿದರೂ ಮತ್ತೆ ಕೇಳಬೇಕೆನಿಸುವ ಹಾಡು
Nice
Supr song
Soulful singing by Shankar Ji and touching lyrics by Kanakadasaru - joyful to listen and stay in a state of silence - God bless
ನನ್ನ ಇಷ್ಟದ ಹಾಡು 🙏🏻🙏🏻
In this fastworld everyone is behind money to have peace of mind....... everyone should return to ShriKrishna.....very nice singing Shanbhagji......
Karunamayi shree krishna .
❤😅SUPER SONG SIR NAMASKAR SIR
Hare Krishna hare rama
ತೊರೆದು ಜೀವಿಸಬಹುದೆ : Toredu Jivisabahudeತೊರೆದು ಜೀವಿಸಬಹುದೆ ಕೀರ್ತನಕಾರರು : ಕನಕದಾಸರುರಾಗ : ಮುಖಾರಿತಾಳ : ಏಕತೊರೆದು ಜೀವಿಸಬಹುದೆ ಹರಿ ನಿನ್ನ ಚರಣವತೊರೆದು ಜೀವಿಸಬಹುದೆ ||ಪ||ಬರಿದೆ ಮಾತೇಕಿನ್ನು ಅರಿತು ಪೇಳುವೆನಯ್ಯಕರಪಿಡಿದೆನ್ನನು ಕಾಯೊ ಕರುಣಾನಿಧಿ ||ಅ.ಪ||ತಾಯಿ ತಂದೆಯ ಬಿಟ್ಟು ತಪವ ಮಾಡಲು ಬಹುದುದಾಯಾದಿ ಬಂಧುಗಳ ಬಿಡಲು ಬಹುದುರಾಯ ಮುನಿದರೆ ರಾಜ್ಯವ ಬಿಡಬಹುದುಕಾಯಜಪಿತ ನಿನ್ನಡಿಯ ಬಿಡಲಾಗದು ||೧||ಒಡಲು ಹಸಿದರೆ ಅನ್ನವ ಬಿಡಬಹುದುಪಡೆದ ಕ್ಷೇತ್ರವ ಬಿಟ್ಟು ಹೊರಡಲು ಬಹುದುಮಡದಿ ಮಕ್ಕಳ ಕಡೆಗೆ ತೊಲಗಿಸಿಬಿಡಬಹುದುಕಡಲೊಡೆಯ ನಿಮ್ಮಡಿಯ ಘಳಿಗೆ ಬಿಡಲಾಗದು ||೨||ಪ್ರಾಣವ ಪರರಿಗೆ ಬೇಡಿದರೆ ಕೊಡಬಹುದುಮಾನಾಭಿಮಾನವ ತಗ್ಗಿಸಬಹುದುಪ್ರಾಣದಾಯಕನಾದ ಆದಿಕೇಶವರಾಯಜಾಣ ಶ್ರೀಕೃಷ್ಣ ನಿನ್ನಡಿಯ ಬಿಡಲಾಗದು ||೩||
unique finacial super
unique finacia
Srihari ya.nambiketavarilla
unique finacial i
ಅವನಿಗಾಗಿ
🙏🙏🙏
Super
Worthy lyric and beautiful singing
Good singing by Shankar Guruji God bless him always ananda
Very meaning full song...
Thoredu jeevisa bahude hari ninna charanagala
Hari ....ninna...charana ....bidalagadu
@iskconbangaloretv If it is purandaradasa song then why it is Kaginele adikeshava at the end....??
Please don't mislead the audience. It is a composition of the great composer Sri. Kanadasaru
No body is misleading..HE is extremely an HONEST man with HIGHEST SINGING capabilities 🙏HE IS BLESSED 👍🙏
It is written by Kanaka dasara
👏👏👏👏🤩🤩
This is not the composition of pursndaradaasa but kanakadaasa
Nijavaddu
Nimbiketavarilla.srihariya
kanakadasau
Jeevanada phaata
Yardo dislikes : missionaries or mullah?
🙏🙏
ಎಂಥಾ ಭಜನೆ ಸರ್ ಎಂಥಾ ಭಜನೆ ಶ್ರೀ ಹರಿಯನ್ನು ತೊರೆದು ನಾವು ಹೇಗೆ ಜೀವಿಸುವುದು ಮನಸಿಗೆ ಮುಟ್ಟುವಂತ ದಾಸರ ಪದ 🙏🙏🙏
A VERY RARE SINGER WITH RICH VOICE, A GEM OF KARNATAKA 🙏🙏🙏
ಎಷ್ಟು ಸಾರಿ ಕೇಳಿದರೂ ಮತ್ತೆ ಕೇಳಬೇಕೆನಿಸುವ ಹಾಡು
Nice
Supr song
Soulful singing by Shankar Ji and touching lyrics by Kanakadasaru - joyful to listen and stay in a state of silence - God bless
ನನ್ನ ಇಷ್ಟದ ಹಾಡು 🙏🏻🙏🏻
In this fastworld everyone is behind money to have peace of mind....... everyone should return to ShriKrishna.....very nice singing Shanbhagji......
Karunamayi shree krishna .
❤😅SUPER SONG SIR NAMASKAR SIR
Hare Krishna hare rama
ತೊರೆದು ಜೀವಿಸಬಹುದೆ : Toredu Jivisabahude
ತೊರೆದು ಜೀವಿಸಬಹುದೆ
ಕೀರ್ತನಕಾರರು : ಕನಕದಾಸರು
ರಾಗ : ಮುಖಾರಿ
ತಾಳ : ಏಕ
ತೊರೆದು ಜೀವಿಸಬಹುದೆ ಹರಿ ನಿನ್ನ ಚರಣವ
ತೊರೆದು ಜೀವಿಸಬಹುದೆ ||ಪ||
ಬರಿದೆ ಮಾತೇಕಿನ್ನು ಅರಿತು ಪೇಳುವೆನಯ್ಯ
ಕರಪಿಡಿದೆನ್ನನು ಕಾಯೊ ಕರುಣಾನಿಧಿ ||ಅ.ಪ||
ತಾಯಿ ತಂದೆಯ ಬಿಟ್ಟು ತಪವ ಮಾಡಲು ಬಹುದು
ದಾಯಾದಿ ಬಂಧುಗಳ ಬಿಡಲು ಬಹುದು
ರಾಯ ಮುನಿದರೆ ರಾಜ್ಯವ ಬಿಡಬಹುದು
ಕಾಯಜಪಿತ ನಿನ್ನಡಿಯ ಬಿಡಲಾಗದು ||೧||
ಒಡಲು ಹಸಿದರೆ ಅನ್ನವ ಬಿಡಬಹುದು
ಪಡೆದ ಕ್ಷೇತ್ರವ ಬಿಟ್ಟು ಹೊರಡಲು ಬಹುದು
ಮಡದಿ ಮಕ್ಕಳ ಕಡೆಗೆ ತೊಲಗಿಸಿಬಿಡಬಹುದು
ಕಡಲೊಡೆಯ ನಿಮ್ಮಡಿಯ ಘಳಿಗೆ ಬಿಡಲಾಗದು ||೨||
ಪ್ರಾಣವ ಪರರಿಗೆ ಬೇಡಿದರೆ ಕೊಡಬಹುದು
ಮಾನಾಭಿಮಾನವ ತಗ್ಗಿಸಬಹುದು
ಪ್ರಾಣದಾಯಕನಾದ ಆದಿಕೇಶವರಾಯ
ಜಾಣ ಶ್ರೀಕೃಷ್ಣ ನಿನ್ನಡಿಯ ಬಿಡಲಾಗದು ||೩||
unique finacial super
unique finacia
Srihari ya.nambiketavarilla
unique finacial i
ಅವನಿಗಾಗಿ
🙏🙏🙏
Super
Worthy lyric and beautiful singing
Good singing by Shankar Guruji God bless him always
ananda