Розмір відео: 1280 X 720853 X 480640 X 360
Показувати елементи керування програвачем
Автоматичне відтворення
Автоповтор
.Beautiful rendition. ಮನೋಜ್ಞವಾಗಿದೆ. 🙏🙏🙏
Nicely sung. This song is tuned by pt. Madhav gudi. Very nice and thanks for uploading.
Dhanyavadagalu. Hari Om Tatsa. Om Namo Narayanaya Namaha.
Wonderful. JAI SRIKRISHNA🙏🙏 🙏🙏
ನಿರ್ಮಥ್ಯೋಗ್ರ ಭವಾರ್ಣವೇ ನಿಜಮನೋಭೀಷ್ಟಂ ದಿಶಾಮೀತಿ ಯಹ:, ಸಮ್ಯಜ್ಞಾಪಯಿತುಂ ಕರೇಣ ವಿಲಸಂಮಂಥಾನಂ ಅನ್ಯೇನಚ | ರಮ್ಯಂ ದಾಮ ದಧಂ ಮಹೇಶ ರಜತಗ್ರಾಮಶ್ರೀಯೋಲಂಕೃತಿ:, ಕರ್ಮಂದೀಶ್ವರ ಭಕ್ತಿ ಬಂಧನ ವಶ:, ಪ್ರೀತೋಸ್ತು ಕೃಷ್ಣ ಪ್ರಭು:,ಪ್ರೀತೋಸ್ತು ಕೃಷ್ಣ ಪ್ರಭು: || ದೃಷ್ಟಿ ನಿನ್ನ ಪಾದದಲ್ಲಿ ನೆಡೋ ಹಾಂಗೆ ಕೃಷ್ಣದುಷ್ಟಜನ ಸಂಗವನ್ನು ಬಿಡೋ ಹಾಂಗೆ || ಪ || ಕೆಟ್ಟ ಮಾತು ಕಿವಿಗೆ ಕೇಳಿಸದ್ಹಾಂಗೆಮನ ಕಟ್ಟಿಸಯ್ಯಾ ನಿನ್ನ ಪಾದ ಬಿಡದ್ಹಾಂಗೆ || ಅ.ಪ. || ದಿಟ್ಟನಾಗಿ ಕೈಯನ್ನೆತ್ತಿ ಕೊಡೋ ಹಾಂಗೆಕೃಷ್ಣ ನಿನ್ನ ಪೂಜೆಯನ್ನು ನಾ ಮಾಡೋ ಹಾಂಗೆಭ್ರಷ್ಟನಾಗಿ ನಾಲ್ವರೊಳು ತಿರುಗದ್ಹಾಂಗೆಶಿಷ್ಟಜನ ಸೇವೆಯನ್ನು ಮಾಡೋ ಹಾಂಗೆ || 1 || ಹುಟ್ಟಿಸಿದ ತಾಯಿ ತಂದೆಯಲ್ಲೋ ನೀನುಹೊಟ್ಟೆಗಾಗಿ ದೈನ್ಯ ಪಡಲಾರೆ ನಾನುಪಟ್ಟೆ ಪಟ್ಟಾವಳಿ ಬೇಡಲಿಲ್ಲ ನಾನುಗುಟ್ಟು ಅಭಿಮಾನಗಳ ಕಾಯೋ ನೀನು || 2 || ನಟ್ಟ ನಡು ನೀರೊಳಗೆ ಈಸಲಾರೆ ನಾನುಕಟ್ಟೆ ಸೇರಿಸಬೇಕಯ್ಯಾ ನೀನುಬೆಟ್ಟದಂಥ ಪಾಪಗಳ ಹೊತ್ತಿರುವೆ ನಾನುಸುಟ್ಟುಬಿಡು ಪುರಂದರ ವಿಠ್ಠಲ ನೀನು || 3 ||
Super voice beautiful bhajan 🙏🙏🙏
Harihi,om,rakshabhanda,habbada,praukta,nimage,shubhashayagalu,sir,🙏💐🙏
ತುಂಬಾ ಚೆನ್ನಾಗಿದೆ.
Ugaa bhoga is rendered with devotion...v.nice...🥀
Harihi Om sir nimage navaratri Habbada saluvagi shubhashayagalu 🌷🌹🌷💐🌷🌹🌷
Jai Shree RadheKrishna ❤️
Krishna kanna munde bandanthide
Very useful and Devotional event thanks to the organisers
very nice jai shree krishna
bala channagi hadididra Shanbhogue sahibrey !
Congratulations
Wow amazing lovely voice very nice song
Very nice singing
Very beautiful song
Wow!!!! Very melodies and powerful voice... Nicely sang...
Super
🙏🙏🙏👏👏
Amazing, mind, blowing, beautifullthankusomuch
PURE MUSIC....ṀIND CLEANSEḌ....
Drishtininnapaadadalliidohangekrishnahageneninnaswalpapreetiyan
All senses aathma cleaned çompletly
🙏❤🙏❤🙏❤🙏
Beautiful song.......
vasundara acharya has
Supersong
nice song
Vasanth Bangera f. cg
💐💐💐👌👌👌
👋🙏👋👌😍👋👌🙏
Hangeninnapreetiyannunammameleidohange
nijavagiyuanshrikrsnaparamathanimmanaligetudiyallieddane
Please quote lyrics here in English
Looks like Tabla hasn't been tuned correctly. Nice song otherwise
Don't tell like that for God 😇
.Beautiful rendition.
ಮನೋಜ್ಞವಾಗಿದೆ. 🙏🙏🙏
Nicely sung. This song is tuned by pt. Madhav gudi. Very nice and thanks for uploading.
Dhanyavadagalu. Hari Om Tatsa. Om Namo Narayanaya Namaha.
Wonderful. JAI SRIKRISHNA🙏🙏 🙏🙏
ನಿರ್ಮಥ್ಯೋಗ್ರ ಭವಾರ್ಣವೇ ನಿಜಮನೋಭೀಷ್ಟಂ ದಿಶಾಮೀತಿ ಯಹ:, ಸಮ್ಯಜ್ಞಾಪಯಿತುಂ ಕರೇಣ ವಿಲಸಂಮಂಥಾನಂ ಅನ್ಯೇನಚ | ರಮ್ಯಂ ದಾಮ ದಧಂ ಮಹೇಶ ರಜತಗ್ರಾಮಶ್ರೀಯೋಲಂಕೃತಿ:, ಕರ್ಮಂದೀಶ್ವರ ಭಕ್ತಿ ಬಂಧನ ವಶ:, ಪ್ರೀತೋಸ್ತು ಕೃಷ್ಣ ಪ್ರಭು:,ಪ್ರೀತೋಸ್ತು ಕೃಷ್ಣ ಪ್ರಭು: ||
ದೃಷ್ಟಿ ನಿನ್ನ ಪಾದದಲ್ಲಿ ನೆಡೋ ಹಾಂಗೆ ಕೃಷ್ಣ
ದುಷ್ಟಜನ ಸಂಗವನ್ನು ಬಿಡೋ ಹಾಂಗೆ || ಪ ||
ಕೆಟ್ಟ ಮಾತು ಕಿವಿಗೆ ಕೇಳಿಸದ್ಹಾಂಗೆ
ಮನ ಕಟ್ಟಿಸಯ್ಯಾ ನಿನ್ನ ಪಾದ ಬಿಡದ್ಹಾಂಗೆ || ಅ.ಪ. ||
ದಿಟ್ಟನಾಗಿ ಕೈಯನ್ನೆತ್ತಿ ಕೊಡೋ ಹಾಂಗೆ
ಕೃಷ್ಣ ನಿನ್ನ ಪೂಜೆಯನ್ನು ನಾ ಮಾಡೋ ಹಾಂಗೆ
ಭ್ರಷ್ಟನಾಗಿ ನಾಲ್ವರೊಳು ತಿರುಗದ್ಹಾಂಗೆ
ಶಿಷ್ಟಜನ ಸೇವೆಯನ್ನು ಮಾಡೋ ಹಾಂಗೆ || 1 ||
ಹುಟ್ಟಿಸಿದ ತಾಯಿ ತಂದೆಯಲ್ಲೋ ನೀನು
ಹೊಟ್ಟೆಗಾಗಿ ದೈನ್ಯ ಪಡಲಾರೆ ನಾನು
ಪಟ್ಟೆ ಪಟ್ಟಾವಳಿ ಬೇಡಲಿಲ್ಲ ನಾನು
ಗುಟ್ಟು ಅಭಿಮಾನಗಳ ಕಾಯೋ ನೀನು || 2 ||
ನಟ್ಟ ನಡು ನೀರೊಳಗೆ ಈಸಲಾರೆ ನಾನು
ಕಟ್ಟೆ ಸೇರಿಸಬೇಕಯ್ಯಾ ನೀನು
ಬೆಟ್ಟದಂಥ ಪಾಪಗಳ ಹೊತ್ತಿರುವೆ ನಾನು
ಸುಟ್ಟುಬಿಡು ಪುರಂದರ ವಿಠ್ಠಲ ನೀನು || 3 ||