ಗೋಕೃಪಾಮೃತ ಜಲ ರೈತನ ತೋಟಕ್ಕೆ ಜೀವಾಳ | ಅಸಂಖ್ಯಾತ ಎರೆಹುಳುಗಳು | go krupa anrutam kannada | organic farming

Поділитися
Вставка
  • Опубліковано 10 вер 2024
  • ಗೋಕೃಪಾಮೃತ ಜಲ ರೈತನ ತೋಟಕ್ಕೆ ಜೀವಾಳ | ಅಸಂಖ್ಯಾತ ಎರೆಹುಳುಗಳು | go krupa anrutam kannada | organic farming
    #rangukasturi #organicfarming #gokrupaamrut #gokrupaamrutam #juvamrut #organicjaggery #rajivdixit #sugarcsnefarming #vegetablefarming #desiseeds #naturalfarming #ಗೋಕೃಪಾಮೃತಜಲ #ಎರೆಹುಳು #ಸಾವಯವಕೃಷಿ
    ಸುನೀಲ್ ಈಶ್ವರ್ ನಾರಾಯಣ್ಕರ್
    ಆಲಮೇಲ
    ಜಿ. ವಿಜಯಪುರ
    ಮೊ. 80738 68097

КОМЕНТАРІ • 41

  • @natarajugs3480
    @natarajugs3480 2 місяці тому +2

    ನಿಮ್ಮ ಕೃಷಿ ನೋಡಿ ತುಂಬಾ ಸಂತೋಷವಾಯಿತು ಸರ್

  • @wisesan123
    @wisesan123 27 днів тому +1

    Swamy most beautiful and loved video 🎉🎉🎉🎉🎉

  • @hiremathshivalingayya3555
    @hiremathshivalingayya3555 6 місяців тому +5

    ಇವರ ಆತ್ಮ ವಿಶ್ವಾಸ ಮೆಚ್ಚುವಂತಹದು. ಇಂದಿನ ಯುವಕರು ನೋಡಿ ಕಲಿಯುವಂತಹದು. 🙏

  • @JeetendraSuryavanshi
    @JeetendraSuryavanshi Місяць тому +2

    ಸರ್ ನಿಮ್ಮ ತೋಟಕ್ ಬಂದು ಹೋಗ್ತೀವಿ

  • @basanagoudampatil4038
    @basanagoudampatil4038 6 місяців тому +1

    ಒಳ್ಳೆಯ ಕೃಷಿ ಅನುಭವದ ಮಾತುಗಳು ಸರ್ 🌱🌿🌳

  • @hanumanthsangappamajage6880
    @hanumanthsangappamajage6880 6 місяців тому +1

    Super sir

  • @manjugubbi106
    @manjugubbi106 Місяць тому +1

    ತುಮಕೂರ್ ಗುಬ್ಬಿ ಗೆ ಬೇಕು ಸರ್

  • @user-ky6zy8uo2y
    @user-ky6zy8uo2y 6 місяців тому +1

    👌👌👌👌👌

  • @Kartik.harakamaniHarakam-sm7ot
    @Kartik.harakamaniHarakam-sm7ot 6 місяців тому +1

    Sugarcane veriety yavadu

  • @sunithamagalada236
    @sunithamagalada236 6 місяців тому +1

    Bella beku Coulter beku number Kodi sir.Huvinahadagali near

    • @Rangukasturi
      @Rangukasturi  6 місяців тому

      ವೀಡಿಯೋದಲ್ಲಿ ಇರುವ ನಂಬರ್ ಗೆ ಕರೆ ಮಾಡಿ ವಿಚಾರಿಸಿ ಮಾಹಿತಿ ನೀಡುತ್ತಾರೆ

  • @AnilKochi-w4x
    @AnilKochi-w4x Місяць тому +2

    sir nimma mahiti beku ನಿಮ್ಮ namber

    • @Rangukasturi
      @Rangukasturi  Місяць тому

      ವೀಡಿಯೊದಲ್ಲಿ ನಂಬರ್ ಇದೆ ಸಂಪರ್ಕಿಸಿ

  • @yogeeshbp1701
    @yogeeshbp1701 6 місяців тому +1

    Nangu beku culture yalli sigutte namdu tumakuru

  • @munikrishnacm
    @munikrishnacm 4 дні тому +1

    😂

  • @ganeshkumarganesh2138
    @ganeshkumarganesh2138 6 місяців тому +1

    ಬೆಲ್ಲ ಬೇಕು ಸರ್

  • @maheshmc5445
    @maheshmc5445 6 місяців тому +1

    I wanted culture in mysore. Any contact no.

  • @bharatkhavatakoppa9414
    @bharatkhavatakoppa9414 6 місяців тому +1

    U planted CO 86032 good variety for jaggery..

  • @nikhildoddamani2914
    @nikhildoddamani2914 6 місяців тому +1

    Sir farmer contact number share madri

    • @Rangukasturi
      @Rangukasturi  6 місяців тому

      ಪೂರ್ತಿ ವಿಡಿಯೋ ನೋಡಿ

  • @ಹೃದಯಗಳವಿಷಯ-ಣ2ಪ
    @ಹೃದಯಗಳವಿಷಯ-ಣ2ಪ 6 місяців тому +2

    ನಮ್ ಕಡೆ ನಾಟಿ ಆಕಳು ಇಲ್ಲ ಎಮ್ಮೆ ಮಜ್ಜಿಗೆ use ಮಾಡಿದ್ರೆ ಪ್ರಯೋಜನ ಇಲ್ಲ ಅಂತೀರಾ ಸರ್

    • @Rangukasturi
      @Rangukasturi  6 місяців тому

      ಇಲ್ಲ ಸರ್

    • @ಹೃದಯಗಳವಿಷಯ-ಣ2ಪ
      @ಹೃದಯಗಳವಿಷಯ-ಣ2ಪ 6 місяців тому +1

      @@Rangukasturi ಆಕಳು ಮಜ್ಜಿಗೆ ಹಳೇದು ಆದ್ರೂ use ಆಗುತ್ತಾ ಸರ್ ಯಾಕೆ ಅಂದ್ರೆ ಒಮ್ಮೆ ಮಜ್ಜಿಗೆ ಮಾಡ್ಕೊಂಡು 2 3 ತಿಂಗಳು ಇಟ್ಕೊಂಡು ರೆಡಿ ಮಾಡ್ಕೊಳ್ಳಿಕೆ

    • @ಹೃದಯಗಳವಿಷಯ-ಣ2ಪ
      @ಹೃದಯಗಳವಿಷಯ-ಣ2ಪ 6 місяців тому +1

      @@Rangukasturi ಒಂದೇ ಸಾರಿ ಮಜ್ಜಿಗೆ ಮಾಡ್ಕೊಂಡು 3 4 ತಿಂಗಳು ಅದೇ ಮಜ್ಜಿಗೆ ಮಾಡಬಹುದಾ ಸರ್

    • @Rangukasturi
      @Rangukasturi  6 місяців тому

      ತಾಜಾ ಬೇಕಂತೆ ಸರ್

    • @ಹೃದಯಗಳವಿಷಯ-ಣ2ಪ
      @ಹೃದಯಗಳವಿಷಯ-ಣ2ಪ 6 місяців тому +1

      @@Rangukasturi ಓಕೆ ಸರ್ thq ನಮ್ ಕಡೆ ಆಕಳು ಹಾಲು ಸಿಗೋದಿಲ್ಲ ಅದಕ್ಕೆ ಕೇಳಿದೆ ಕ್ಷಮೆ ಇರಲಿ

  • @murgeshpatil2479
    @murgeshpatil2479 6 місяців тому +1

    Avrr na heng contact madudu

    • @Rangukasturi
      @Rangukasturi  6 місяців тому

      ಸರ್ ವಿಡಿಯೋ ಪೂರ್ತಿ ನೋಡಿದರೆ ನಂಬರ್ ಸಿಗುತ್ತೆ ಸಂಪರ್ಕಿಸಿ