ಮನೆಯಲ್ಲಿಯೇ ಬಂಗಾರ ಇಟ್ಟುಕೊಂಡು. ತಗಡಿಗೆ ಸಿಂಗಾರ ಮಾಡೋಕೆ ಹೊರಡೋ ಜನಾ ನಾವು( ಹಿಂದೂಗಳು) ಅರ್ಥ ನಮ್ಮ ಧರ್ಮದಲ್ಲಿಯೇ ಸಾಕಷ್ಟು ಜ್ಞಾನ ಇದೆ. ಇದನ್ನು ಬಿಟ್ಟು ನಾವು ಮತ್ತೊಬ್ಬರಲ್ಲಿ ಕಲಿಯಲು ಹೋಗುತ್ತಿದ್ದೇವೆ
ಅದ್ಭುತವಾದ ವಿಷಯ ಮತ್ತು ಹೊರಗಿನ ವಾತಾವರಣದಲ್ಲಿಟ್ಟಿರು ಕೆಡದೆ ಇರುವುದಕ್ಕೆ ನಮ್ಮ ಪೂರ್ವಜರ ವಿಜ್ಞಾನ ಮತ್ತು ತಂತ್ರಜ್ಞಾನ ವರ್ಣಿಸಲು ಸಾದ್ಯವಿಲ್ಲ ನಮಗೆ ಈ ವಿಷಯ ತಿಳಿದಿರಲಿಲ್ಲ ತಿಳಿಸಿದ್ದಕ್ಕೆ ತುಂಬಾ ಧನ್ಯವಾದಗಳು ಗುರೂಜಿ ಇಂತಹ ದೇಶದಲ್ಲಿ ಹುಟ್ಟಿದ ನಾವೆ ಧನ್ಯರು ಸನಾತನ ಧರ್ಮ ಜಗತ್ತಿಗೆ ವಿಜ್ಞಾನ ಮತ್ತು ತಂತ್ರಜ್ಞಾನ ನೀಡಿದ ದೇಶ ಎಲ್ಲ ಸಂಸ್ಕೃತ ಭಾಷೆಯಲ್ಲಿನ ವಿಜ್ಞಾನದ ಅಡಕವನ್ನು ಇಂಗ್ಲಿಷ್ಗೆ ತರ್ಜುಮೆ ಮಾಡಿ ನಾವೆ ಅನ್ವೇಷಣೆ ಮಾಡಿದ್ದೇವೆ ಎಂದು ಹೇಳಿಕೊಳ್ಳುತ್ತಿವೆ ಇಲ್ಲಿನ ಜ್ಯಾತ್ಯಾತೀತರು ಕೂಡಾ ಇಲ್ಲೆ ಹುಟ್ಟಿ ಅದು ಸನಾತನ ಧರ್ಮದಲ್ಲಿ ಹುಟ್ಟಿ ಸನಾತನ ಧರ್ಮದ ಕುರುಹುಗಳನ್ನು ಅಲ್ಲಗಳೆಯಲು ಹೊಗುತ್ತಾರೆ...
"ಶ್ರೀಮತೇ ರಾಮಾನುಜಾಯ ನಮಃ" 🙏🙏 ಸತ್ಯವಾದ ಮಾತು ಗುರುಗಳೇ, ನಮಲ್ಲಿ ಕೆಲವರಿಗೆ ನಮ್ಮ ದೇಶದ, ನಮ್ಮ ಪೂರ್ವಜರ ಆಚಾರ ವಿಚಾರ, ಕಲೆ, ಸಂಸ್ಕೃತಿ, ವಿಜ್ಞಾನ, ಇತಿಹಾಸ... ಬಗ್ಗೆ ಸ್ವಲ್ಪವು ಅಭಿಮಾನವಾಗಲಿ, ಗೌರವವಾಗಲಿ ಇಲ್ಲ. ಅಂತವರಿಗೆ ಕೇವಲ ವಿದೇಶಿಯರೇ ಹೆಚ್ಚು ಪ್ರಿಯ ಮತ್ತು ಅವರನ್ನೇ ಅನುಕರಣೆ ಮಾಡುತ್ತ, ನಮ್ಮ ತನವನ್ನು ಮರೆತು ಜೀವನ ಸಾಗಿಸುತ್ತಿದ್ದಾರೆ. ಈ ಹಿಂದೆ ನಮ್ಮ ದೇಶದಲ್ಲಿ ನಡೆದ ಮತ್ತು ನಡೆಯುತ್ತಿರುವ ಸಂಶೋಧನೆಯಲ್ಲಿ ನಂಬಿಕೆಹಿರದೆ ಕೇವಲ ಕೀಳುಹಿರಿಮೆಹಿಂದ ನೋಡುತ್ತಾ, ತೆಗಳುತ್ತ ವಿದೇಶಿಯರ ಬಗ್ಗೆ ಹೆಮ್ಮೆ ಪಡುತ್ತಾರೆ. ಇವರಿಗೆ ಕೇವಲ ವಿದೇಶಿಯರ ಸರ್ಟಿಫಿಕೇಟ್, ಅವರ ಮಾತಿನ ಮೇಲೆಯೇ ನಂಬಿಕೆ ಹೊರೆತು!, ನಮ್ಮವರ ಮೇಲೆ ಅಲ್ಲ.. ಗುರುಗಳೇ ಹೊಸ ಪ್ರಾಥನೆಯೊಂದಿಗೆ ಈ ಹಿಂದೆ ಕೇಳಿರುವ ಸರ್ಕಾರಿ ಶಾಲೆ (ಕನ್ನಡ ಮೀಡಿಯಂ) ಮತ್ತು ಪ್ರೈವೇಟ್ ಶಾಲೆ (ಇಂಗ್ಲಿಷ್) ಮೀಡಿಯಂ ನ ಬಗ್ಗೆ ವಿವರದ ಬಗ್ಗೆ ಒಂದು ಎಪಿಸೋಡ್ ಮಾಡಿ, ಕಾರಣ ಮದ್ಯಮವರ್ಗದ ಜನರಿಗೆ ಯಾವ ಮೀಡಿಯಂಗೆ ಸೇರಿಸಬೇಕು ಎಂಬ ಗೊಂದಲಗೂಡಾಗಿದೆ. ತಂದೆತಾಯಂದಿರು ಮಕ್ಕಳ್ಳಿಗೆ ಒಳ್ಳೆ ವಿದ್ಯಾಭ್ಯಾಸ ಕೊಡಬೇಕು ಎಂದು ಪ್ರೈವೆಟ್ ಶಾಲೆಗಳಿಗೆ (ಇಂಗ್ಲಿಷ್ ಮೀಡಿಯಂ)ಕಳುಹಿಸಿ ಸಾಲಗಳನ್ನು ಮಾಡಿಕೊಂಡು ಜೀವನ ನಡೆಸಲುಆಗದೆ ಜೀವನ ಸಾಗಿಸುತ್ತಿದರೆ, ಸಾಮಾನ್ಯವಾಗಿ ಜನರು ಕೊಡುವ ಉತ್ತರ, ಕನ್ನಡ ಮೀಡಿಯಂನಲ್ಲಿ ಓದಿದರೆ ಮುಂದೆ ಉನ್ನತ ವ್ಯಾಸಂಗಕ್ಕೆ, ಇಂಗ್ಲೀಷ್ನಲ್ಲಿ ಮಾತನಾಡಲು ತೊಂದರೆಗಳು ಆಗುತ್ತೆ ಅಂತ. ನೀವೇ ಹೇಳಿ ಯಾವ ಮೀಡಿಯಂಗೆ ಸೇರಿಸಬೇಕು ಅಂತ
I had been to Shrirangam. Temple left us speechless But unfortunately I was not knowing this fact. And the last lines very true. ನಮ್ಮಲ್ಲಿ ಅಚ್ಚರಿಗಳಿಗೇನು ಕಮ್ಮಿ ಇಲ್ಲ. ಆದರೆ ಅದನ್ನ ಅಭಿಮಾನದಿಂದ ನೋಡುವುದು ಕಡಿಮೆ.
ಇದು Tirchy ತಿರುವನಯಿಕವಲ್ ನಾವು 1ವಾರ ಇದೇ ರಂಗನಾಥ ಸ್ವಾಮಿ ದೇವಾಲಯ ದ ಪಕ್ಕದಲ್ಲಿ ರೂಮ್ ಮಾಡಿಕೊಂಡಿದ್ವಿ ನಮ್ ಟ್ರೈನಿಂಗ್ ಅಲ್ಲೇ ನಡೀತು 2018ಲಿ ಪ್ರತಿದಿನ ರಾತ್ರಿ 7:30ಗೆ ರಾಮಾನುಜ ದೇವಸ್ಥಾನ close ಮಾಡ್ತಾರೆ ಅಲ್ಲಿ ಕೂತು ಧ್ಯಾನ ಮಾಡಿದರೆ ಸಿಗುವ ಅನುಭವವೇ ಬೇರೆ
Wowwwwwwwwwwwwwwww I believe most of us who has visited Sri Rangam wouldn't be aware of this fact. Thanks Gurugale Gnana darshanakkagi.. I look for such Wonders of Hindu templs sculptures monuments..
Dwaitha, Advaitha, vishishtadvaitha bagge heli sir.... Sir, nam jannage iga devasthana just positiveness(bakthi anno hesaru) ag ogidhe..... Edu bahala oledhe,,, eshto devsthanada scientific technologies bagge gotthe irodhilla.... Naavgalu hege andre namale iro knowledgena bittu, bere (putkosi)knowledgege hudkta idive....
ಮನೆಯಲ್ಲಿಯೇ ಬಂಗಾರ ಇಟ್ಟುಕೊಂಡು. ತಗಡಿಗೆ ಸಿಂಗಾರ ಮಾಡೋಕೆ ಹೊರಡೋ ಜನಾ ನಾವು( ಹಿಂದೂಗಳು) ಅರ್ಥ ನಮ್ಮ ಧರ್ಮದಲ್ಲಿಯೇ ಸಾಕಷ್ಟು ಜ್ಞಾನ ಇದೆ. ಇದನ್ನು ಬಿಟ್ಟು ನಾವು ಮತ್ತೊಬ್ಬರಲ್ಲಿ ಕಲಿಯಲು ಹೋಗುತ್ತಿದ್ದೇವೆ
ಅದು ಪುರಾತನ ಭಾರತದ ತಂತ್ರಜ್ಞಾನ. ಧನ್ಯಾ ಈ ಪುಣ್ಯ ಭೂಮಿಯಲ್ಲಿ ಜನಿಸಿದಕ್ಕೆ
ರಾಮಾನುಜಾಚಾರ್ಯರು ಆದಿಶೇಷನ ಅವತಾರ ಮತ್ತು ಬಲರಾಮನ ಪುನರ್ಜನ್ಮ ಎನ್ನಲಾಗಿದೆ.... 💐💐🙏🚩🚩
ಧನ್ಯವಾದಗಳು ಸರ್, ಈ ವೀಡಿಯೋ ನೋಡಿದ ನಂತರ ರಾಮಾನುಜರನ್ನು ನೋಡುವ ವಾಂಛೆ ಹೆಚ್ಚಾಗುತ್ತಿದೆ, ಈ ವಿಷಯ ತಿಳಿಸಿದಕ್ಕೆ ಮತ್ತೊಮ್ಮೆ ಧನ್ಯವಾದಗಳು
Miracle voice sir. Teachers voice ಕೂಡ ಈಗೆ ಇದ್ರೆ ಯಾವ್ ನನ್ ಮಗ ಕಲಿಯಲ್ಲ heli..... ನಂಗಂತೂ ತುಂಬ ಈಸ್ಟ್ ಆಯಿತು sir........
🙏🙏 ಮಾತಾ ಮಾಣಿಕೇಶ್ವರಿ 🙏🙏
🌄🌄ಅಹಿಂಸೋ ಪರಮೋ ದರ್ಮಹ 🌄🌄
ಅದ್ಭುತವಾದ ವಿಷಯ ಮತ್ತು ಹೊರಗಿನ ವಾತಾವರಣದಲ್ಲಿಟ್ಟಿರು ಕೆಡದೆ ಇರುವುದಕ್ಕೆ ನಮ್ಮ ಪೂರ್ವಜರ ವಿಜ್ಞಾನ ಮತ್ತು ತಂತ್ರಜ್ಞಾನ ವರ್ಣಿಸಲು ಸಾದ್ಯವಿಲ್ಲ ನಮಗೆ ಈ ವಿಷಯ ತಿಳಿದಿರಲಿಲ್ಲ ತಿಳಿಸಿದ್ದಕ್ಕೆ ತುಂಬಾ ಧನ್ಯವಾದಗಳು ಗುರೂಜಿ ಇಂತಹ ದೇಶದಲ್ಲಿ ಹುಟ್ಟಿದ ನಾವೆ ಧನ್ಯರು ಸನಾತನ ಧರ್ಮ ಜಗತ್ತಿಗೆ ವಿಜ್ಞಾನ ಮತ್ತು ತಂತ್ರಜ್ಞಾನ ನೀಡಿದ ದೇಶ ಎಲ್ಲ ಸಂಸ್ಕೃತ ಭಾಷೆಯಲ್ಲಿನ ವಿಜ್ಞಾನದ ಅಡಕವನ್ನು ಇಂಗ್ಲಿಷ್ಗೆ ತರ್ಜುಮೆ ಮಾಡಿ ನಾವೆ ಅನ್ವೇಷಣೆ ಮಾಡಿದ್ದೇವೆ ಎಂದು ಹೇಳಿಕೊಳ್ಳುತ್ತಿವೆ ಇಲ್ಲಿನ ಜ್ಯಾತ್ಯಾತೀತರು ಕೂಡಾ ಇಲ್ಲೆ ಹುಟ್ಟಿ ಅದು ಸನಾತನ ಧರ್ಮದಲ್ಲಿ ಹುಟ್ಟಿ ಸನಾತನ ಧರ್ಮದ ಕುರುಹುಗಳನ್ನು ಅಲ್ಲಗಳೆಯಲು ಹೊಗುತ್ತಾರೆ...
ಸರ್ ನಮ್ಮದು ಮಂಡ್ಯ ಜಿಲ್ಲೆಯ ಪಾಂಡವಪುರ ಮೇಲುಕೋಟೆ ಮತ್ತು ಕೆರೆತಣ್ಣೂರುನಲ್ಲಿ ರಾಮಾನುಜಾಚಾರ್ಯ ಇತಿಹಾಸದ ಬಗ್ಗೆ ತಿಳಿಸಿ ಕೊಡಿ ಸರ್
"ಶ್ರೀಮತೇ ರಾಮಾನುಜಾಯ ನಮಃ" 🙏🙏
ಸತ್ಯವಾದ ಮಾತು ಗುರುಗಳೇ, ನಮಲ್ಲಿ ಕೆಲವರಿಗೆ ನಮ್ಮ ದೇಶದ, ನಮ್ಮ ಪೂರ್ವಜರ ಆಚಾರ ವಿಚಾರ, ಕಲೆ, ಸಂಸ್ಕೃತಿ, ವಿಜ್ಞಾನ, ಇತಿಹಾಸ... ಬಗ್ಗೆ ಸ್ವಲ್ಪವು ಅಭಿಮಾನವಾಗಲಿ, ಗೌರವವಾಗಲಿ ಇಲ್ಲ. ಅಂತವರಿಗೆ ಕೇವಲ ವಿದೇಶಿಯರೇ ಹೆಚ್ಚು ಪ್ರಿಯ ಮತ್ತು ಅವರನ್ನೇ ಅನುಕರಣೆ ಮಾಡುತ್ತ, ನಮ್ಮ ತನವನ್ನು ಮರೆತು ಜೀವನ ಸಾಗಿಸುತ್ತಿದ್ದಾರೆ. ಈ ಹಿಂದೆ ನಮ್ಮ ದೇಶದಲ್ಲಿ ನಡೆದ ಮತ್ತು ನಡೆಯುತ್ತಿರುವ ಸಂಶೋಧನೆಯಲ್ಲಿ ನಂಬಿಕೆಹಿರದೆ ಕೇವಲ ಕೀಳುಹಿರಿಮೆಹಿಂದ ನೋಡುತ್ತಾ, ತೆಗಳುತ್ತ ವಿದೇಶಿಯರ ಬಗ್ಗೆ ಹೆಮ್ಮೆ ಪಡುತ್ತಾರೆ. ಇವರಿಗೆ ಕೇವಲ ವಿದೇಶಿಯರ ಸರ್ಟಿಫಿಕೇಟ್, ಅವರ ಮಾತಿನ ಮೇಲೆಯೇ ನಂಬಿಕೆ ಹೊರೆತು!, ನಮ್ಮವರ ಮೇಲೆ ಅಲ್ಲ..
ಗುರುಗಳೇ ಹೊಸ ಪ್ರಾಥನೆಯೊಂದಿಗೆ ಈ ಹಿಂದೆ ಕೇಳಿರುವ ಸರ್ಕಾರಿ ಶಾಲೆ (ಕನ್ನಡ ಮೀಡಿಯಂ) ಮತ್ತು ಪ್ರೈವೇಟ್ ಶಾಲೆ (ಇಂಗ್ಲಿಷ್) ಮೀಡಿಯಂ ನ ಬಗ್ಗೆ ವಿವರದ ಬಗ್ಗೆ ಒಂದು ಎಪಿಸೋಡ್ ಮಾಡಿ, ಕಾರಣ ಮದ್ಯಮವರ್ಗದ ಜನರಿಗೆ ಯಾವ ಮೀಡಿಯಂಗೆ ಸೇರಿಸಬೇಕು ಎಂಬ ಗೊಂದಲಗೂಡಾಗಿದೆ. ತಂದೆತಾಯಂದಿರು ಮಕ್ಕಳ್ಳಿಗೆ ಒಳ್ಳೆ ವಿದ್ಯಾಭ್ಯಾಸ ಕೊಡಬೇಕು ಎಂದು ಪ್ರೈವೆಟ್ ಶಾಲೆಗಳಿಗೆ (ಇಂಗ್ಲಿಷ್ ಮೀಡಿಯಂ)ಕಳುಹಿಸಿ ಸಾಲಗಳನ್ನು ಮಾಡಿಕೊಂಡು ಜೀವನ ನಡೆಸಲುಆಗದೆ ಜೀವನ ಸಾಗಿಸುತ್ತಿದರೆ, ಸಾಮಾನ್ಯವಾಗಿ ಜನರು ಕೊಡುವ ಉತ್ತರ, ಕನ್ನಡ ಮೀಡಿಯಂನಲ್ಲಿ ಓದಿದರೆ ಮುಂದೆ ಉನ್ನತ ವ್ಯಾಸಂಗಕ್ಕೆ, ಇಂಗ್ಲೀಷ್ನಲ್ಲಿ ಮಾತನಾಡಲು ತೊಂದರೆಗಳು ಆಗುತ್ತೆ ಅಂತ. ನೀವೇ ಹೇಳಿ ಯಾವ ಮೀಡಿಯಂಗೆ ಸೇರಿಸಬೇಕು ಅಂತ
You are a mirror to our sanathana dharma. God bless you sir
ತುಂಬಾ ತುಂಬಾ ತುಂಬಾ... ಧನ್ಯವಾದಗಳು ಸರ್ ಈ ವಿಚಾರಗಳನ್ನ ತಿಳಿಸಿದ್ದಕ್ಕಾಗಿ
ನಿಜಕ್ಕೂ ಇದು ಅದ್ಭುತವಾದ ಮಾಹಿತಿ ಸರ್ ಧನ್ಯವಾದಗಳು
I had been to Shrirangam. Temple left us speechless But unfortunately I was not knowing this fact.
And the last lines very true. ನಮ್ಮಲ್ಲಿ ಅಚ್ಚರಿಗಳಿಗೇನು ಕಮ್ಮಿ ಇಲ್ಲ. ಆದರೆ ಅದನ್ನ ಅಭಿಮಾನದಿಂದ ನೋಡುವುದು ಕಡಿಮೆ.
One of the best news
ಗುರುಗಳೇ ದಯವಿಟ್ಟು ಚಾಣಕ್ಯನ ಬಗ್ಗೆ ಮಾಹಿತಿ ನೀಡಿ 🇮🇳🇮🇳🇮🇳🙏🙏🙏
I just love the history of our amazing India
Sir ನೀವು ಕೊನೆಯಲ್ಲಿ ಸ್ವಾಭಿಮಾನ ಸ್ವರಾಜ್ಯ ಸ್ವಧರ್ಮದ ವಾಕ್ಯಗಳು ಹೇಳಿದ್ರಿ ಸೂಪರ್
Dhanyoshmi gurugale🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏
Yes sir , I also visited to Srirangam temple in February but I think I missed to see this wonder
Thanks for information sir
ಸೂಪರ್ ಸೂಪರ್ ನಮ್ಮ ದೇಶ ಭಾರತ 🇮🇮🇳🙏💛
ಇದು Tirchy ತಿರುವನಯಿಕವಲ್ ನಾವು 1ವಾರ ಇದೇ ರಂಗನಾಥ ಸ್ವಾಮಿ ದೇವಾಲಯ ದ ಪಕ್ಕದಲ್ಲಿ ರೂಮ್ ಮಾಡಿಕೊಂಡಿದ್ವಿ ನಮ್ ಟ್ರೈನಿಂಗ್ ಅಲ್ಲೇ ನಡೀತು 2018ಲಿ ಪ್ರತಿದಿನ ರಾತ್ರಿ 7:30ಗೆ ರಾಮಾನುಜ ದೇವಸ್ಥಾನ close ಮಾಡ್ತಾರೆ ಅಲ್ಲಿ ಕೂತು ಧ್ಯಾನ ಮಾಡಿದರೆ ಸಿಗುವ ಅನುಭವವೇ ಬೇರೆ
ಶಂಕರಾಚಾರ್ಯ and ಮಧ್ವಾಚಾರ್ಯ ಮಹಾ ಜಾತಿವಾದಿ ಮನುವಾದಿಗಳು...!
ಆದರೆ... ಬಸವಣ್ಣ & ರಾಮಾನುಜಾಚಾರ್ಯರು ಪ್ರಗತಿ ಪರರು...
ಒಳ್ಳೆಯ ಮಾಹಿತಿ
well explained sir....Thank you very much for such a wealth of information......
Wowwwwwwwwwwwwwwww I believe most of us who has visited Sri Rangam wouldn't be aware of this fact. Thanks Gurugale Gnana darshanakkagi.. I look for such Wonders of Hindu templs sculptures monuments..
💐Shri Ramanujaya Namaha.. Vaishnava Jayatho💐
ತುಂಬಾ ಧನ್ಯವಾದಗಳು ಸರ್ ಈ ವಿಷಯ ನೀವು ಹೇಳಿದ ಮೇಲೆ ನನಗೆ ಗೊತ್ತಾಗಿದ್ದು .ಇನ್ನಷ್ಟು ಮಾಹಿತಿ ಕೊಡಿ ...sir....👏👏👏👏👏
Our India's culture history it's just ossam
The best information sir
Thank you very much sir
ಜೈ ಹಿಂದ್ ಜೈ ಸನಾತನ ಧರ್ಮ
Very true. We have to learn to appreciate our culture and history only then people gets interest to restore and respect
ಸಾರ್ ಮಹಾಭಾರತದಲ್ಲಿ ಬರುವ ಯವನರು ಮತ್ತು ಮ್ಲೇಚ್ಛರು ಅಂದರೆ ಯಾರು
Your voice is like magic sir 🙏🙏🙏
This is called SOLID PUNCH
ALWAYS SOLID INFORMATIONS
PRESENTED IN
PUNCHING VOICE 🙏🙏🙏
Thank so much for ur information sir.. 🌷
ಪುರಾಣ ಭಗವಂತ ಪರುಶುರಾಮ ಅವರ video madi sir
The great information 👍🙏💕
Wow sir nijvaglu neevu tilstirodu Namma itihasa best news🔥🔥🔥❤️🎉
EXCELLENT INFORMATION
Good information sir
Adbhuta vichara :yestondu rasavattaagi niroopisidiri gurudeva nimagu nimma teamgu. Hrudayadinda vandanegau
Wow just amazing superb Sri gurubbyo namh
Sir thanks for information 🙏🙏
Well said sir....super.
ಅದ್ಭುತ
Good quality information
ಯು.ಪಿ ಯಲ್ಲಿ ನಡೆದ ಗ್ಯಾಂಗ್ ರೆಪ್ ಬಗ್ಗೆ ತಿಳಿಸಿ
Best ನ್ಯೂಸ್ ಸರ್
Really very Good information Sir .
ಸರ್, ಪುರಿ ಜಗನ್ನಾಥ ದೇವಾಸ್ಥಾನದ ಬಗ್ಗೆ ಒಂದು ವಿಡಿಯೋ ಮಾಡಿ.🙏
Best of the best news..
Wonderful excellent
Wonderful thought at the last sir
One of the knowledge news
ಸೂಪರ್ ಸಾರ್ 🙏🙏🙏
Hari Om namasthe anantha savira koti namanagalu nimage gurugale madhyannada vandanegalu.
Dwaitha, Advaitha, vishishtadvaitha bagge heli sir....
Sir, nam jannage iga devasthana just positiveness(bakthi anno hesaru) ag ogidhe..... Edu bahala oledhe,,, eshto devsthanada scientific technologies bagge gotthe irodhilla....
Naavgalu hege andre namale iro knowledgena bittu, bere (putkosi)knowledgege hudkta idive....
Thnx for grt info.🌷
Sir super INFORMATION about us
💖💖💖Very very Good Sir💖💖💖
Excellent. Thanks
Mahabharata dalli balasalada Astra gala bagge video Madi ....sir....
Good topic 👍
Thanks sir...
Ultimate
Supero anna super nenage nanna danda pranamagalu
Great sir
India is world leader in culture
Thanks sir this information
Super
Raghavendra sir
Good one ,
Thank you ser 🙏
Super Anna.. Thanks
Good msg boss good msg
First like and comment
Pls ramanjucharayara purthi details kodi sir
East or west india culture is best❤️, i🇮🇳🇮🇳🇮🇳🇮🇳🇮🇳🇮🇳
ನಮಸ್ಕಾರ ಸಾರ್ ನಾನು ಒಂದು ಪುಸ್ತಕ ಓದುವಾಗ ಅಗಸ್ತ್ಯ ಮುನಿಗಳು ವಿದ್ಯುತ್ ತಯಾರಿಸಿದ ಬಗ್ಗೆ ಓದಿದೆ ಅದರ ಬಗ್ಗೆ ಹೆಚ್ಚು ಮಾಹಿತಿ ತಿಳಿಸುವಿರಾ
ಈ ದಕ್ಷಿಣ ಭಾರತದ ಧಾರ್ಮಿಕ ಆಚರಣೆಗಳನ್ನು ಬಗ್ಗೆ ಮಾಹಿತಿ ನೀಡಿ ಸರ್
Good offer noon gurugale
Proud to be Indian 💪😍
The culture and science is fastest in past day's the proud to fell Hinduism 😃😃😃
Super
Sir horgade niu helidu hachirbahudu but dehad olgade Hal agalva atva aduke mele hachirode sak agutha
First view..
Spr sr. 👌💐💐
Namaskara Gurugale,
Dayavittu Sri Jagadguru Adi Shankaracharya avara baggenu vedio madi davittu.
Thank you for the information 🙏 plz give information about Sanatana Dharma..
Punya madiddeveNammaNadu Namaskara
VVIP 1 AIR INDIA AEROPLANE begge information kodi....
Supper sir
Sir ramayana mahabharat kaladalli bere desha galu yenagiddavu swalpa tilisi
Nice information
Namaste gurugale
Nam gurugallu adeyan Ramanujan
Super Anna
Sir please explain about bananthi kamba..... Sedam taluku
Gurugale nimma prati video prati maatu appata sathya. naanu nimma videos nodade edre dina kaliyode illa.
India is a great in the world 👍👍👍
Sir 🙏🏻🙏🏻🙏🏻🙏🏻
ನಾಲ್ಕು ವೇದಗಳ ಬಗ್ಗೆ ತಿಳಿಸಿ ಗುರುಗಳೇ