K.S Narasimhaswamy Documentary | ಕೆ.ಎಸ್ ನರಸಿಂಹಸ್ವಾಮಿ ವ್ಯಕ್ತಿಚಿತ್ರ | Kalamadhyam | KS Parameshwar

Поділитися
Вставка
  • Опубліковано 15 січ 2025

КОМЕНТАРІ • 146

  • @KalamadhyamaYouTube
    @KalamadhyamaYouTube  4 роки тому +10

    ಧನ್ಯವಾದ ಗೆಳೆಯರೇ, ಈ ವಿಡಿಯೋ ಶೇರ್ ಮಾಡುವುದು ಹಾಗು ನಮ್ಮ ಯೂಟ್ಯೂಬ್ ಚಾನೆಲ್ ಸಬ್ ಸ್ಕ್ರೈಬ್ ಮಾಡುವುದನ್ನು ಮರೆಯಬೇಡಿ.
    Cheers! would you mind hitting like button and subscribe to my channel!
    That will be awesome. I would be grateful to you. And also share this video in your circle via whatsapp, facebook and twitter."

    • @sachincfakirappa2875
      @sachincfakirappa2875 4 роки тому

      Sir ನೀವು "ಚಂಬಲ್" ಸಿನೆಮಾದಲ್ಲಿ ಪತ್ರಕರ್ತರಾಗಿ act ಮಾಡಿದ್ದಿರಲಾ , ಇವತ್ ಹಂಗೆ ನೋಡ್ತಿರಬೇಕಾದ್ರೆ ನಿಮ್ ಗುರುತು ಸಿಕ್ತು , ತುಂಬಾ ಖುಷಿಯಾಯಿತು all d best fr ur carrier sir LOL frm DHARWAD 😍🙏

    • @prajwalkumar2619
      @prajwalkumar2619 2 роки тому +1

      ನಮ್ ಊರು ಕಿಕೇರಿ

  • @nagarathnaural8704
    @nagarathnaural8704 3 роки тому +3

    ನನ್ನ ನೆಚ್ಚಿನ ಕವಿ ಪರಿಚಯ ತುಂಬಾ ಚೆನ್ನಾಗಿ ಚಿತ್ರಿಸಿದ್ದೀರ. ಜೊತೆಗೆ ಒಂದೊಳ್ಳೆ ಸಂದೇಶವನ್ನು ನೀಡಿದ್ದೀರಾ. ಧನ್ಯವಾದಗಳು 🙏. ಆದ್ರೇ.. ಈಗ ಅನಿವಾರ್ಯ ವಾಗಿ ಆನ್ಲೈನ್ ನಲ್ಲಿ ನಡೆಯುವ ಮದುವೆಗಳನ್ನೂ ನೋಡಬೇಕಾಗಿ ಬಂದಿರುವುದೇ ವಿಷಾದನೀಯ. ಕಾಲ ಮತ್ತೆ ಹಿಂದಿನ ಸುವರ್ಣ ಯುಗ ಮಾರುಕಳಿಸುವಂತೆ ಮಾಡಲಿ. ನಮ್ಮ ತಪ್ಪು ತಿದ್ದಿಕೊಳ್ಳಲು ದೇವರೇ ಕರುಣಿಸಿದ ಅವಕಾಶ ಇದೆಂದು ಭಾವಿಸೋಣ. ನಿಮ್ಮ ಸಾಮಾಜಿಕ ಕಾಳಜಿಗೆ ಮತ್ತೊಮ್ಮೆ 🙏🙏

  • @Mohandrl2010
    @Mohandrl2010 4 роки тому +26

    ನಿಮ್ಮದು ಕೂಡ ಕನ್ನಡ ಸಾಹಿತ್ಯಕ್ಕೆ ಕೊಡುಗೆನೆ...ಇನ್ನು ಹೆಚ್ಚೆಚ್ಚು ಕನ್ನಡ ಸಾಹಿತ್ಯ ಕೃಷಿ ಮಾಡಿದವರ ಬಗ್ಗೆ ತಿಳಿಸಿಕೊಡಿ.. ಹೀಗೆ ಮುಂದುವರಿಯಲಿ ನಿಮ್ಮ ಪಯಣ... ಶುಭವಾಗಲಿ ಗೆಳೆಯರೆ..💐💐

    • @KalamadhyamaYouTube
      @KalamadhyamaYouTube  4 роки тому

      ಧನ್ಯವಾದ ಗೆಳೆಯರೇ, ಈ ವಿಡಿಯೋ ಶೇರ್ ಮಾಡುವುದು ಹಾಗು ನಮ್ಮ ಯೂಟ್ಯೂಬ್ ಚಾನೆಲ್ ಸಬ್ ಸ್ಕ್ರೈಬ್ ಮಾಡುವುದನ್ನು ಮರೆಯಬೇಡಿ.
      Cheers! would you mind hitting like button and subscribe to my channel!
      That will be awesome. I would be grateful to you. And also share this video in your circle via whatsapp, facebook and twitter."

    • @KalamadhyamaYouTube
      @KalamadhyamaYouTube  4 роки тому

      ಧನ್ಯವಾದ ಗೆಳೆಯರೇ, ಈ ವಿಡಿಯೋ ಶೇರ್ ಮಾಡುವುದು ಹಾಗು ನಮ್ಮ ಯೂಟ್ಯೂಬ್ ಚಾನೆಲ್ ಸಬ್ ಸ್ಕ್ರೈಬ್ ಮಾಡುವುದನ್ನು ಮರೆಯಬೇಡಿ.
      Cheers! would you mind hitting like button and subscribe to my channel!
      That will be awesome. I would be grateful to you. And also share this video in your circle via whatsapp, facebook and twitter."

  • @lakshmipriyasworld14
    @lakshmipriyasworld14 2 роки тому +1

    ತುಂಬಾ ಚೆನ್ನಾಗಿ ಅನ್ನಿಸಿತು ಈ ವಿಡಿಯೋ

  • @muralitharank1736
    @muralitharank1736 4 роки тому +2

    ಪ್ರೇಮ ಕಾವ್ಯದ ಸಿಹಿ, ಕಹಿ ಬರಹಗಳೆರಡನ್ನೂ ಹೃದಯಂಗಮವಾಗಿ ಬರೆದ ಮೇರು ಪ್ರೇಮಕವಿ ನಮ್ಮ ಕೆ ಎಸ್ ನರಸಿಂಹ ಸ್ವಾಮಿ.ಪನ್ನೀರ ಸಿಂಚನ, ಕಣ್ಣೀರ ಧಾರೆ ಎರಡೂ ಸಮ್ಮಿಳಿತವಾದ ಅದ್ಭುತ ಕಾವ್ಯ ಸೃಷ್ಟಿಯ ಬ್ರಹ್ಮ ಕೆ ಎಸ್ ಎನ್.

  • @rohinim9862
    @rohinim9862 4 роки тому +11

    ಸರ್ ನಿಮ್ಮ ಈ ಪ್ರಯತ್ನ ಸಾಹಿತ್ಯದ ವಿದ್ಯಾರ್ಥಿಯಾದ ನಮ್ಮನಂತವರಿಗೆ ತುಂಬಾ ಸಹಾಯಕವಾಗಿದೆ 🙏🙏🙏🙏ಎಂಥಹ ಅನೇಕ ಸಾಹಿತಿಗಳ ಪರಿಚಯ ಮಾಡಿಕೊಡಿ,

    • @KalamadhyamaYouTube
      @KalamadhyamaYouTube  4 роки тому

      ಧನ್ಯವಾದ ಗೆಳೆಯರೇ, ಈ ವಿಡಿಯೋ ಶೇರ್ ಮಾಡುವುದು ಹಾಗು ನಮ್ಮ ಯೂಟ್ಯೂಬ್ ಚಾನೆಲ್ ಸಬ್ ಸ್ಕ್ರೈಬ್ ಮಾಡುವುದನ್ನು ಮರೆಯಬೇಡಿ.
      Cheers! would you mind hitting like button and subscribe to my channel!
      That will be awesome. I would be grateful to you. And also share this video in your circle via whatsapp, facebook and twitter."

    • @KalamadhyamaYouTube
      @KalamadhyamaYouTube  4 роки тому

      ಧನ್ಯವಾದ ಗೆಳೆಯರೇ, ಈ ವಿಡಿಯೋ ಶೇರ್ ಮಾಡುವುದು ಹಾಗು ನಮ್ಮ ಯೂಟ್ಯೂಬ್ ಚಾನೆಲ್ ಸಬ್ ಸ್ಕ್ರೈಬ್ ಮಾಡುವುದನ್ನು ಮರೆಯಬೇಡಿ.
      Cheers! would you mind hitting like button and subscribe to my channel!
      That will be awesome. I would be grateful to you. And also share this video in your circle via whatsapp, facebook and twitter."

  • @pundalikkalliganur2969
    @pundalikkalliganur2969 3 роки тому

    ನಿಜ ಸರ್, ಕೆ ಎಸ್. ನ ಅವರ ಬದುಕನ್ನು ಆಧುಕರೊಂದಿಗೆ ಅವರ ಸೆಟ್ಲಮೆಂಟ್ - ಸೆಂಟಿಮೆಂಟ್ ಕುರಿತ ನಿಮ್ಮ ವಿಮರ್ಶೆ ಹಲವು ಒಳನೋಟಗಳೊಂದಿಗೆ ಗಮನ ಸೆಳೆಯುತ್ತದೆ. ಧನ್ಯವಾದಗಳು

  • @SUNDEEPA218
    @SUNDEEPA218 Рік тому

    ವಾವ್۔۔
    ಎಂತಹ ಸೂಪರ್ ಹಾಡಿನ ಆರಂಭ۔۔!
    ಕವಿ ಭಾವನೆಗಳು ಬೆಲೆಕಟ್ಟಲಾರದಂತಹವು۔

  • @kavayamp4973
    @kavayamp4973 2 роки тому

    ತುಂಬ ಒಳ್ಳೆಯ ಕೆಲಸ ಮಾಡ್ತೀದಿರ brother, keep on doing

  • @lokeshagowda7117
    @lokeshagowda7117 2 роки тому

    Param i became your great fan, so good in presentation. Nimma kannada Prema nijakku tumba manassige mecchuge aytu.

  • @kumarakumar5938
    @kumarakumar5938 2 роки тому

    ಸರ್ ಅದ್ಭುತವಾಗಿ ಮಾಹಿತಿ ಕೊಟ್ಟಿದ್ದೀರ ನಿಮ್ಮ ಮಾತು " ಹಾದು ಇಟ್ಟಂತೆ " ಇತ್ತು ಇನ್ನೂ ಹಲವಾರು ಕವಿಗಳ ಹಾಗೂ ಜೀವನಕ್ಕೆ ಸ್ಪೂರ್ತಿಯಾದ ಸಮಾಜ ಸುಧಾರಕರ ವಿಡೀಯೋ ಮಾಡಿ ಇದೆ ತರಹ ಮಾತನಾಡಿ 🙏🙏🙏

  • @nikhilnnikhiln7024
    @nikhilnnikhiln7024 Рік тому

    Param sir nodidare Kushi yaagi badhukalu hege thorisutthade 😍😍😘😘🔥🔥

  • @ashankgowda8381
    @ashankgowda8381 4 роки тому +3

    ತುಂಬ ಸಂತೋಷವಾಯಿತು. ನಿಮ್ಮ ಪ್ರಯತ್ನ ಹೀಗೆ ಮುಂದುವರಿಯಲಿ. ಇನ್ನು ಹೆಚ್ಚು ಕವಿಗಳ ಪರಿಚಯ ವಾಗಲಿ.

    • @KalamadhyamaYouTube
      @KalamadhyamaYouTube  4 роки тому

      ಧನ್ಯವಾದ ಗೆಳೆಯರೇ, ಈ ವಿಡಿಯೋ ಶೇರ್ ಮಾಡುವುದು ಹಾಗು ನಮ್ಮ ಯೂಟ್ಯೂಬ್ ಚಾನೆಲ್ ಸಬ್ ಸ್ಕ್ರೈಬ್ ಮಾಡುವುದನ್ನು ಮರೆಯಬೇಡಿ.
      Cheers! would you mind hitting like button and subscribe to my channel!
      That will be awesome. I would be grateful to you. And also share this video in your circle via whatsapp, facebook and twitter."

  • @Mallegowda4407
    @Mallegowda4407 3 роки тому +8

    ಪತಿ ಪತ್ನಿ ಬಾಂಧವ್ಯದ ಜತೆ ಜತೆಗೆ ನೀಡಿದ ನಿಮ್ಮ ವಿವರಣೆ ಕಣ್ ತುಂಬಿ ಬಂತು 💞

  • @mahantprasadpattanashetti4447
    @mahantprasadpattanashetti4447 Рік тому +1

    Best Episode, super 🙏

  • @Project800o
    @Project800o 4 роки тому +10

    Love all your videos. Please keep up the good work.

  • @Lachamanna.1975
    @Lachamanna.1975 Рік тому +1

    ಜೈ ಪ್ರೇಮ ಕವಿ ಕೆ ಎಸ್ ನರಸಿಂಹಸ್ವಾಮಿ 🙏🙏🙏

  • @rakshithbadiger7292
    @rakshithbadiger7292 4 роки тому +8

    ಸಾರ್ 🙏ನಾನು ಆಫೀಸ್ ಕೆಲಸದಿಂದ ಸ್ವೀಡನ್🥶 ಬಂದಿದೀನಿ ನಾನು ನಮ್ಮ ದೇಶನಾ ತುಂಬಾನೇ ನೇನಿಸ್ಕೊಳ್ಳತಾ🤔 ಇದೀನಿ, ನಿಜವಾಗ್ಲೂ ಇಲ್ಲಿಂದ ನಿಮ್ಮ🤗 ನಿರೂಪಣೆ ಕೇಳತಾ, ಅದು ಆರಂಭದಲ್ಲಿ ನನ್ನಂತ ಎಷ್ಟೋ ಜನಕ್ಕೆ ಅನ್ವಯಿಸಿ ಹೇಳಿದ್ದು ... ಕೊಂಚ ನಗತಾನೆ!😁😄 ನಮನ್ನ ನಾವು ಸುಕಾ ಸುಮ್ಮನೆ ಬಂದಿಸಿಕೊಂಡಿರೋ ಪರಿಸ್ಥಿತಿಗೆ ಪರಿತಪಿಸಿ🥺 ಸಮಾಧಾನ ಮಾಡ್ಕೊಂಡೆ(ಯಾಕಂದ್ರೆ ಅದೃಷ್ಟವಶಾತ್ ನಂಗೆ ಇನ್ನೂ, ತಿಂಗಳಾಯಿತೇ? ಅಂತ ಕೇಳೋವರಿಲ್ಲ 😀😋)..
    ಏನ್ ಸೊಗಸಾಗಿ ಚೌ ಚೌ ಬಾತ್ ತರಾ ಇಲ್ಲಿ ನರಸಿಂಹಸ್ವಾಮಿ🙇🙏🙇 ಅವರ ಬೇಕಾದಷ್ಟು ವಿಷಯ ಹೇಳಿ, ಜೊತೆಗೆ ನಮನ್ನು ಬದುಕಿದ ಹಾಗೆ ಬದುಕಲು ಎಚ್ಚರಿಸಿದಿರ👫💏💃🕺, ಇದೆ ಸ್ಪೂರ್ತಿ ನಿಮ್ಮ ಎಲ್ಲಾ ವ್ಯಕ್ತಿ ಚಿತ್ರಗಳು ಪಸರಿಸ್ಥಾ ಇವೇ..ನಿಮ್ಮಿ ಈ ಪ್ರಯತ್ನ ಹೀಗೆ ಸಾಗಲಿ ಧನ್ಯವಾದಗಳು 🙏 ಸಾರ್..👍👏👌✌️🤘

    • @KalamadhyamaYouTube
      @KalamadhyamaYouTube  4 роки тому +1

      ಧನ್ಯವಾದ ಗೆಳೆಯರೇ, ಈ ವಿಡಿಯೋ ಶೇರ್ ಮಾಡುವುದು ಹಾಗು ನಮ್ಮ ಯೂಟ್ಯೂಬ್ ಚಾನೆಲ್ ಸಬ್ ಸ್ಕ್ರೈಬ್ ಮಾಡುವುದನ್ನು ಮರೆಯಬೇಡಿ.
      Cheers! would you mind hitting like button and subscribe to my channel!
      That will be awesome. I would be grateful to you. And also share this video in your circle via whatsapp, facebook and twitter."

  • @vigneshn3446
    @vigneshn3446 4 роки тому +1

    ಬಹಳ ಖುಷಿ ಅನ್ಸತ್ತೆ ನಿಮ್ಮ ನಿರೂಪಣೆ👍👌

    • @KalamadhyamaYouTube
      @KalamadhyamaYouTube  4 роки тому

      Thanks a Lot Geleyare. Pls Share this Documentary to your friends on Wats app & Facebook. Also Pls ask your Friends to Subscribe to Our UA-cam Channel...
      Thanks again

    • @vigneshn3446
      @vigneshn3446 4 роки тому

      @@KalamadhyamaUA-cam sure sir..Thank you:)

  • @ShashikalaNarayanjeyar-ex7id
    @ShashikalaNarayanjeyar-ex7id 5 місяців тому

    ತುಂಬಾ ಚೆನ್ನಾಗಿ ಮಾತಾಡಿದ್ದೀರಾ k s n ಅವರ ನಿನ್ನ್ ಪ್ರೇಮದ ಮತ್ತೆ ಗಾಳಿಯೂ ನಿನ್ನದೇ ಇನ್ನು ಹೆಚ್ಚು ಸಾಲುಗಳು ಅಚ್ಚು ಮೆಚ್ಚು.❤🎉

  • @shivam0184
    @shivam0184 6 місяців тому

    ಅದ್ಭುತ ಮಾತು ಸರ್

  • @rajugouda.
    @rajugouda. 2 роки тому

    ಬಹಳ ಅದ್ಭುತ ಗುರುಗಳೇ, 🙌❤️

  • @hemanthkumarkumar9935
    @hemanthkumarkumar9935 4 роки тому +1

    Nijavaglu KSN sir great sir ,thanks for your videos

  • @rachappaijeri9104
    @rachappaijeri9104 4 роки тому +6

    Param sir
    You have won our hearts .
    Your service to Kannadambe
    is so beautiful and meaningful.
    R. I. Ijeri ( Channanna )
    a bilingual poet
    Kannada and
    English
    Vijayapur

  • @vasukinagabhushan
    @vasukinagabhushan 4 роки тому

    ಅದ್ಭುತ ಕೆಲಸ ಮಾಡುತ್ತಿದ್ದೀರಿ. ಧನ್ಯವಾದಗಳು. 🙏

  • @lokeshasture9725
    @lokeshasture9725 4 роки тому +3

    ಅಧ್ಭುತ ವಿವರಣೆ ಸರ್

    • @KalamadhyamaYouTube
      @KalamadhyamaYouTube  4 роки тому

      DhanyavaadagaLu. Pls share this Documentary & Subscribe to Our UA-cam Channel

  • @yoocomefeelme
    @yoocomefeelme 4 роки тому +1

    Very emotional story. Thank you

  • @shrigadi
    @shrigadi 3 роки тому +1

    You have presented it in an interesting way.

  • @maheshmahasharma7893
    @maheshmahasharma7893 4 роки тому

    ಬಹಳ ಉತ್ತಮ ವಾದ ಮತ್ತು ಲವಲವಿಕೆ ಯ ನಿರೂಪಣೆ.
    ಇನ್ನು content ಅಂತೂ ಮೈಸೂರು ಮಲ್ಲಿಗೆ ಯಂತೆ ಯೇ ಆಹ್ಲಾದಕರ.
    ಮತ್ತು ಇಂದಿನ ಪೀಳಿಗೆಗೆ ನಿಜಕ್ಕೂ ಆಶ್ಚರ್ಯಕರ ( KHB ಯಲ್ಲಿ ಕೆಲಸ ಮಾಡಿದರೂ ಒಂದೇ ಒಂದು ಮನೆ ನೂ ಮಾಡ್ಲಿಲ್ಲ ವಾ ಅಂತ ಮೂಗೆಳಿ ಬಹುದು)

  • @nagarajshetty7657
    @nagarajshetty7657 3 роки тому

    ಒಳ್ಳೆಯ ಮಾಹಿತಿ. ಸರ್.

  • @nandieshh.g8707
    @nandieshh.g8707 2 роки тому

    Nise sir I will watch all your report

  • @putti1780
    @putti1780 2 роки тому

    Really heart touching ❤️ life 🧬.I was totally emotional by seeing this and tq for your team for sharing his life 🧬🧬 thanks 👍🌹😁👍🌹

  • @premaa7438
    @premaa7438 4 роки тому +5

    Adhbutha 👏

    • @KalamadhyamaYouTube
      @KalamadhyamaYouTube  4 роки тому

      ಧನ್ಯವಾದ ಗೆಳೆಯರೇ, ಈ ವಿಡಿಯೋ ಶೇರ್ ಮಾಡುವುದು ಹಾಗು ನಮ್ಮ ಯೂಟ್ಯೂಬ್ ಚಾನೆಲ್ ಸಬ್ ಸ್ಕ್ರೈಬ್ ಮಾಡುವುದನ್ನು ಮರೆಯಬೇಡಿ.
      Cheers! would you mind hitting like button and subscribe to my channel!
      That will be awesome. I would be grateful to you. And also share this video in your circle via whatsapp, facebook and twitter."

  • @venkateshr9252
    @venkateshr9252 3 роки тому

    ತುಂಬಾ ಚೆನ್ನಾಗಿದೆ ಸರ್

  • @raghavendraam
    @raghavendraam 3 роки тому +1

    Sir, please make a weekly video on our poets. The way you explain is amazing and intersting

  • @kariyappabk2183
    @kariyappabk2183 4 роки тому

    ಸೂಪರ್ ಸರ್....ಅದ್ಭುತವಾಗಿವೆ ನಿಮ್ ಮಾಹಿತಿ ವೀಡಿಯೋಗಳು...

  • @prasannaprasanna3238
    @prasannaprasanna3238 4 роки тому +2

    Excellent sir

  • @manjuhm5563
    @manjuhm5563 4 роки тому

    ಅದ್ಬುತವಾಗಿದೆ ಅವರ ಜೀವನ ಶೈಲಿ.

  • @shwetapadaki3746
    @shwetapadaki3746 4 роки тому +1

    Very very nice speaking style, thank you so much sir.

  • @madhunagraj6251
    @madhunagraj6251 3 роки тому

    ರವಿ ಬೆಳಗೆರೆ ಸರ್
    ತರಾನೆಮಾತನಾಡುತ್ತಿರ exellent sir

  • @gvmetrimetri4154
    @gvmetrimetri4154 6 місяців тому

    ಪ್ರೇಮ ಅಕ್ಷರಗಳ ಸರದಾರ ನನ್ನ ಕವಿ ಕೆ ಎಸ್ ನರಸಿಂಹ ಸ್ವಾಮಿ ❤🙏

  • @arun2267
    @arun2267 4 роки тому +5

    ನಿಮ್ voice ಚನ್ನಾಗಿದೆ ಸರ್ ಹೌದು ಕಲಿಯೋದು ತುಂಬಾನೇ ಇದೆ

    • @KalamadhyamaYouTube
      @KalamadhyamaYouTube  4 роки тому +1

      ಧನ್ಯವಾದ ಗೆಳೆಯರೇ, ಈ ವಿಡಿಯೋ ಶೇರ್ ಮಾಡುವುದು ಹಾಗು ನಮ್ಮ ಯೂಟ್ಯೂಬ್ ಚಾನೆಲ್ ಸಬ್ ಸ್ಕ್ರೈಬ್ ಮಾಡುವುದನ್ನು ಮರೆಯಬೇಡಿ.
      Cheers! would you mind hitting like button and subscribe to my channel!
      That will be awesome. I would be grateful to you. And also share this video in your circle via whatsapp, facebook and twitter."

  • @sheelasheela2668
    @sheelasheela2668 3 роки тому

    ಕೆ ಎಸ್ ನರಸಿಂಹಸ್ವಾಮಿ ಅವರ ಸಂದರ್ಶನ ತುಂಬಾ ಚೆನ್ನಾಗಿತ್ತು ಸರ್ ಇನ್ನೂ ಬೇರೆ ಬೇರೆ ಕವಿಗಳ ಸಂದರ್ಶನ ಮಾಡಿ ಸರ್

  • @surabhi71
    @surabhi71 4 роки тому

    Good speech.i really satisfied your talking type and subject.👌👌

  • @ambrishambi3923
    @ambrishambi3923 3 роки тому +1

    Well said bro best speech

  • @harsha123nagaraju9
    @harsha123nagaraju9 4 роки тому +2

    Really appreciate your work brother :) all the best for your Future plans , I have watched most of your videos and waiting for more :)

  • @sanjayss5584
    @sanjayss5584 3 роки тому

    Param sir 🙏, your really great I am big fan of you ❤️, your doing a great job 👍

  • @shankararamaswamy2801
    @shankararamaswamy2801 2 роки тому

    Very beautiful

  • @raghu8187
    @raghu8187 Рік тому

    Pls make more documentaries of more kannada poets.

  • @shivushivu7416
    @shivushivu7416 Рік тому

    Nice presentation sir
    I went to that time

  • @mohini57
    @mohini57 3 роки тому

    Param you are so great how mznay great videos you have brought to us and shown behind the scene, thank you thank you

  • @vishwaradhya3934
    @vishwaradhya3934 3 роки тому

    Great job sir

  • @jagadeeshaipjjaggu6929
    @jagadeeshaipjjaggu6929 3 роки тому

    Super sir

  • @satishybiradar8577
    @satishybiradar8577 4 роки тому

    ಸರ್ ಅದ್ಬುತ..... ಅ. ನ. ಕೃಷ್ಣರಾಯರ ಬಗ್ಗೆ ವಿಡಿಯೋ ಮಾಡಿ...

  • @chethankumar6871
    @chethankumar6871 2 роки тому

    Thats why i like param sorry Mr. Prameshwar.. this old video's of your's remembers me
    your original ❤️

  • @rekhab9547
    @rekhab9547 Рік тому

    Nice sir

  • @hippohonnur5490
    @hippohonnur5490 4 роки тому

    Sir your explanation is too good

  • @padmarajendran2102
    @padmarajendran2102 3 роки тому +1

    Curious to know about our kannada

  • @nrutta.s.degaon3889
    @nrutta.s.degaon3889 3 роки тому

    Thanks for speaking about k s narsimswsmy sir.

  • @vrushihp4271
    @vrushihp4271 2 роки тому

    Hi param sir niv last li sathya adru... kelvond sari hondikond hogodu thumba kashta sir.... namna nammavre artha madkolde keelagi mathadidmele yak badukbeku heli

  • @shwethasugger9324
    @shwethasugger9324 4 роки тому +2

    🙏🙏👏👏

  • @nidhi2842
    @nidhi2842 4 роки тому

    Super bro ...good information..i

  • @maheshpurad687
    @maheshpurad687 4 роки тому +1

    Sir thank you...

    • @KalamadhyamaYouTube
      @KalamadhyamaYouTube  4 роки тому +1

      Thanks a Lot Geleyare. Pls Share this Documentary to your friends on Wats app & Facebook. Also Pls ask your Friends to Subscribe to Our UA-cam Channel...
      Thanks again

  • @shantappaindi999
    @shantappaindi999 3 роки тому

    ಸರ್ ನೀವು ಎಲ್ಲಾ ಕವಿಗಳ ಬಗ್ಗೆ ಡಾಕುಮೆನ್ಟರಿ ಮಾಡಿ. ಬಹಳ ಚಿನ್ನಾಗಿ ಮಾಡ್ತೀರಿ

  • @shridaraks9425
    @shridaraks9425 4 роки тому +1

    Suppar sir

    • @KalamadhyamaYouTube
      @KalamadhyamaYouTube  4 роки тому

      Thanks a Lot Geleyare. Pls Share this Documentary to your friends on Wats app & Facebook. Also Pls ask your Friends to Subscribe to Our UA-cam Channel...
      Thanks again

  • @MONUMOMTALKS
    @MONUMOMTALKS 4 роки тому +1

    please do more episodes on one poet thank you sir

  • @ramakrishnabadiger5641
    @ramakrishnabadiger5641 3 роки тому +1

    ಹೀಗೆ ಎಲ್ಲ ಕವಿಗಳ ಮಾಹಿತಿ ನೀಡಿ... ಉತ್ತಮ ಕೆಲಸಕ್ಕೆ ನಮ್ಮ ಪ್ರೋತ್ಸಾಹ ಎಂದಿಗೂ ಇದೆ..

  • @darshankumarhm3490
    @darshankumarhm3490 Рік тому

    👌🙏

  • @bloreappuappy926
    @bloreappuappy926 4 роки тому

    Very memorable all time meaning full fluent songs😀

  • @mallikarjunar2216
    @mallikarjunar2216 4 роки тому +6

    ಮಾತೇ ಬರಲ್ಲ ಹಾಗೆ ಕೇಳ್ತಾ ಇರ್ಬೇಕು ಅನುಸುತ್ತೆ 'ಮನಸೊಲ್ಲಾಸ ಮೈಸೂರು ಮಲ್ಲಿಗೆ'

    • @KalamadhyamaYouTube
      @KalamadhyamaYouTube  4 роки тому

      ಧನ್ಯವಾದ ಗೆಳೆಯರೇ, ಈ ವಿಡಿಯೋ ಶೇರ್ ಮಾಡುವುದು ಹಾಗು ನಮ್ಮ ಯೂಟ್ಯೂಬ್ ಚಾನೆಲ್ ಸಬ್ ಸ್ಕ್ರೈಬ್ ಮಾಡುವುದನ್ನು ಮರೆಯಬೇಡಿ.
      Cheers! would you mind hitting like button and subscribe to my channel!
      That will be awesome. I would be grateful to you. And also share this video in your circle via whatsapp, facebook and twitter."

  • @kirankumartukarampolae5065
    @kirankumartukarampolae5065 2 роки тому

    Namaskara Swamy

  • @santoshmali7931
    @santoshmali7931 4 роки тому +1

    ನಮ್ಮ ಕನ್ನಡದವರು

  • @ramamanimanjunath3943
    @ramamanimanjunath3943 4 роки тому

    Super talk

  • @lavacharam1346
    @lavacharam1346 2 роки тому

    Please tell us about Naakuthanthi by Bendre

  • @beerugoogly2530
    @beerugoogly2530 3 роки тому

    ಎನ್ ನರಸಿಂಹಯ್ಯರವರ ಬಗ್ಗೆ ಒಂದು ವಿಡಿಯೋ ಮಾಡಿ

  • @rameshmpalegar6634
    @rameshmpalegar6634 4 роки тому

    Super...

  • @sunilssunils7193
    @sunilssunils7193 2 роки тому

    ❤️❤️❤️❤️❤️❤️❤️

  • @appasahebl526
    @appasahebl526 Рік тому

    ಹೌದು ಅವರ ಕೈ ಶುದ್ಧವಾಗಿತ್ತು ಮನಸ್ಸು ನಿರ್ಮಲವಾಗಿ ಇತ್ತು.

  • @yoocomefeelme
    @yoocomefeelme 4 роки тому

    I am studying Tereda bagilu kavana sankalana in MA. I'm so lucky

  • @ankithankith748
    @ankithankith748 4 роки тому

    Sir suuper

    • @jklmncccm3586
      @jklmncccm3586 3 роки тому

      ಅಭಿನಂದನೆಗಳು ಸರ್

  • @prashanthyeprash9838
    @prashanthyeprash9838 4 роки тому

    What a song

  • @sudhadevi5511
    @sudhadevi5511 4 роки тому +7

    Your objective is commendable and request you to stick to it. We want to hear more about the authors, and their contribution than your personal anxiety. It would have been good, if you had just taken us to the world of KSN and his era.

    • @KalamadhyamaYouTube
      @KalamadhyamaYouTube  4 роки тому

      OK. Will consider Sudha madam.
      ಧನ್ಯವಾದ ಗೆಳೆಯರೇ, ಈ ವಿಡಿಯೋ ಶೇರ್ ಮಾಡುವುದು ಹಾಗು ನಮ್ಮ ಯೂಟ್ಯೂಬ್ ಚಾನೆಲ್ ಸಬ್ ಸ್ಕ್ರೈಬ್ ಮಾಡುವುದನ್ನು ಮರೆಯಬೇಡಿ.
      Cheers! would you mind hitting like button and subscribe to my channel!
      That will be awesome. I would be grateful to you. And also share this video in your circle via whatsapp, facebook and twitter."

  • @yashug9385
    @yashug9385 2 роки тому

    💐

  • @vishwadharinihosamath2566
    @vishwadharinihosamath2566 4 роки тому

    Sir poet daughter lives near my house in rajajinagar.. I have seen his life story Ima drama in which her and son in law were guest. Drama touched my heart and my eyes were wet it so emotional.🙏🏻🙏🏻🙏🏻🙏🏻👌🤝Domentary

    • @rashmigokhale3426
      @rashmigokhale3426 Рік тому

      ದಯವಿಟ್ಟು ಅವರ ವಿಳಾಸ ಏನಾದರೂ ಕೊಡಬಹುದೇ? ನಾನು ಕೆ.ಎಸ್.ನ ಅವರ ಬಹಳ ದೊಡ್ಡ ಅಭಿಮಾನಿ

  • @nidhi2842
    @nidhi2842 4 роки тому

    Innu e tara dara bendre matte sheksh peare du heli sir please

  • @ganeshkolapur3272
    @ganeshkolapur3272 4 роки тому +1

    ಸರ್ ಸುಂದರ ಮಧುರ ಕ್ಷಣಗಳು ಕೆ.ಎಸ್.ನರಸಿಂಹಸ್ವಾಮಿ ಬದುಕು....

  • @rajashekara854
    @rajashekara854 4 роки тому +2

    ತ ರಾ ಸು ಅವರ ಬಗ್ಗೆ ಒಂದು ವಿಡಿಯೋ ಮಾಡಿ ಸರ್...............

    • @KalamadhyamaYouTube
      @KalamadhyamaYouTube  4 роки тому +1

      ಆಗಲಿ ಖಂಡಿತವಾಗಿ ಮಾಡುತ್ತೇವೆ. ಧನ್ಯವಾದ. ನಮ್ಮ ಯೂಟ್ಯೂಬ್ ಚಾನೆಲ್ ಸಬ್ ಸ್ಕ್ರೈಬ್ ಮಾಡಿ

  • @brprasanna440
    @brprasanna440 5 місяців тому

    ❤❤❤❤🥰🥰🥰🥰🥰🥰🥰🥰

  • @shanthakumarshantha4691
    @shanthakumarshantha4691 4 роки тому +3

    Sir ಬಿ.ಎಂ.ಶ್ರೀ. Bagge heli

    • @KalamadhyamaYouTube
      @KalamadhyamaYouTube  4 роки тому

      ua-cam.com/video/pez8NP3-78I/v-deo.html
      ಬಿ‌.ಎಂ.ಶ್ರೀ ಡಾಕ್ಯುಮೆಂಟರಿ

    • @KalamadhyamaYouTube
      @KalamadhyamaYouTube  4 роки тому

      ಧನ್ಯವಾದ ಗೆಳೆಯರೇ, ಈ ವಿಡಿಯೋ ಶೇರ್ ಮಾಡುವುದು ಹಾಗು ನಮ್ಮ ಯೂಟ್ಯೂಬ್ ಚಾನೆಲ್ ಸಬ್ ಸ್ಕ್ರೈಬ್ ಮಾಡುವುದನ್ನು ಮರೆಯಬೇಡಿ.
      Cheers! would you mind hitting like button and subscribe to my channel!
      That will be awesome. I would be grateful to you. And also share this video in your circle via whatsapp, facebook and twitter."

  • @ramyasppurvachar156
    @ramyasppurvachar156 3 роки тому

    💐🇮🇳💐🙏💐

  • @gowthamr3858
    @gowthamr3858 3 роки тому

    Sir a n kru bage ondu kavi parichya made

  • @govindaraju7562
    @govindaraju7562 4 роки тому +2

    Chennagide

    • @KalamadhyamaYouTube
      @KalamadhyamaYouTube  4 роки тому

      ಧನ್ಯವಾದ ಗೆಳೆಯರೇ, ಈ ವಿಡಿಯೋ ಶೇರ್ ಮಾಡುವುದು ಹಾಗು ನಮ್ಮ ಯೂಟ್ಯೂಬ್ ಚಾನೆಲ್ ಸಬ್ ಸ್ಕ್ರೈಬ್ ಮಾಡುವುದನ್ನು ಮರೆಯಬೇಡಿ.
      Cheers! would you mind hitting like button and subscribe to my channel!
      That will be awesome. I would be grateful to you. And also share this video in your circle via whatsapp, facebook and twitter."

  • @vishwadharinihosamath2566
    @vishwadharinihosamath2566 4 роки тому +1

    Poet daughter lives near my house in rajajinagar, feeling or ll

  • @ashamgowda6612
    @ashamgowda6612 4 роки тому

    K.S.Narsimswamy avara professional ethics ista aythu

  • @girishananthamurthy8569
    @girishananthamurthy8569 4 роки тому

    Please remove English sub titles

  • @ramakrishnabadiger5641
    @ramakrishnabadiger5641 3 роки тому

    ಕನ್ನಡ ಶಿಕ್ಷಕನಾಗಿ ನಿಮಗೆ ನಮನ

  • @pruthvisoori7867
    @pruthvisoori7867 4 роки тому +4

    ನನ್ನಿಷ್ಟದ ಕವಿ

    • @KalamadhyamaYouTube
      @KalamadhyamaYouTube  4 роки тому

      ಧನ್ಯವಾದ ಗೆಳೆಯರೇ, ಈ ವಿಡಿಯೋ ಶೇರ್ ಮಾಡುವುದು ಹಾಗು ನಮ್ಮ ಯೂಟ್ಯೂಬ್ ಚಾನೆಲ್ ಸಬ್ ಸ್ಕ್ರೈಬ್ ಮಾಡುವುದನ್ನು ಮರೆಯಬೇಡಿ.
      Cheers! would you mind hitting like button and subscribe to my channel!
      That will be awesome. I would be grateful to you. And also share this video in your circle via whatsapp, facebook and twitter."

  • @vjnrsmhamysore1489
    @vjnrsmhamysore1489 3 роки тому

    K S ನರಸಿಂಹಸ್ವಾಮಿ ಯವರಿಗೆ 8 ಮಕ್ಕಳು,
    ಈಗ ತಿಳಿಯಿತು, ಮೈಸೂರು ಮಲ್ಲಿಗೆ ಬಂದು ಹದಿನಾರು ವರ್ಷ ಏಕೆ ಬೇರೆ ಸಂಕಲನ ಪ್ರಕಟಿಸಲ್ಲಿಲ್ಲವೆಂದು ಮಹನೀಯರು😅😂🤣
    Busy idru

  • @rajithkk4262
    @rajithkk4262 Рік тому

    Anna bega ramana avra video madi ...navu avra katha sakala nataka madidevi