ತಾಯಿ ಶಾರದೆ ಲೋಕ ಪೂಜಿತೆ | Kannada Prayer Song | Soumya Manjunath 🚩

Поділитися
Вставка
  • Опубліковано 5 жов 2024
  • ತಾಯಿ ಶಾರದೆ ಲೋಕ ಪೂಜಿತೆ | Kannada Prayer Song | Soumya Manjunath 🚩
    ನನ್ನನ್ನು ಸಂಪರ್ಕಿಸಲು - 👇
    For sponsorship & Live Concert enquiries, Online class enquiries :👉 sangeethamane1724@gmail.com
    WhatsApp only - 76761 68569
    ಕಾಮೆಂಟ್ ಮಾಡಿದ ಎಲ್ಲರಿಗೂ ಹೃದಯ ಪೂರ್ವಕ ಧನ್ಯವಾದಗಳು 🙏 ನಮ್ಮ ವೀಡಿಯೋಗಳ ಬಗ್ಗೆ ನಿಮ್ಮ ಅಭಿಪ್ರಾಯ ತಿಳಿಸಿ ♥️❤️
    ವಾಟ್ಸಾಪ್ ಸಂಖ್ಯೆ - 76761 68569
    Follow Me On :👇❤️
    Soumya Manjunath (Soumya Pattar )
    Instagram -👇 www.instagram....
    kannada Lyrics:
    ತಾಯಿ ಶಾರದೆ ಲೋಕ ಪೂಜಿತೆ
    ಜ್ಞಾನದಾತೆ ನಮೋಸ್ತುತೆ
    ಪ್ರೇಮದಿಂದಲಿ ಸಲಹು ಮಾತೆ
    ನೀಡು ಸನ್ಮತಿ ಸೌಖ್ಯದಾತೆ ||ಪ||
    ಅಂಧಕಾರವ ಓಡಿಸು
    ಜ್ಞಾನಜ್ಯೋತಿಯ ಬೆಳಗಿಸು
    ಹೃದಯ ಮಂದಿರದಲ್ಲಿ ನೆಲೆಸು
    ಚಿಂತೆಯ ಅಳಿಸು ಶಾಂತಿಯ ಉಳಿಸು ||1||
    ನಿನ್ನ ಮಡಿಲಿನ ಮಕ್ಕಳಮ್ಮ
    ನಿನ್ನ ನಂಬಿದ ಕಂದರಮ್ಮ
    ನಿನ್ನ ಕರುಣೆಯ ಬೆಳಕಲೆಮ್ಮ
    ಬಾಳನು ಬೆಳಗಮ್ಮ ನಮ್ಮ ಕೋರಿಕೆ ಆಲಿಸಮ್ಮ ||2||
    ಒಳ್ಳೆ ಮಾತುಗಳಾಡಿಸು
    ಒಳ್ಳೆ ಕೆಲಸವ ಮಾಡಿಸು
    ಒಳ್ಳೆ ದಾರಿಯಲೆಮ್ಮನಡೆಸು
    ವಿದ್ಯೆಯ ಕಲಿಸು ಆಸೆ ಪೂರೈಸು ||3||
    English Lyrics:
    Taayi Sharade Loka Poojite
    Jnaanadaate Namostute..
    Premadindali Salahu Maate
    Needu Sanmati Saukhyadaate ||P||
    Andhakaarava Odisu
    Jnaanajyotiya Belagisu
    Hrudhaya Mandiradalli Nelesu
    Chinteya Alisu Shaantiya Ulisu ||1||
    Ninna Madilina Makkalamma
    Ninna Nambida Kandaramma
    Ninna Karuneya Belakalemma
    Baalanu Belagamma
    Namma Korike Aalisamma ||2||
    Olle Maatugalaadisu
    Olle Kelasava Maadisu
    Olle Daariyalemma Nadesu
    Vidyeya Kalisu Aase Pooraisu ||3||
    #tayisharadesong
    #tayisharadesonglyrics
    #kanndaprayersong
    #sangeethmane
    #soumyamanjunath

КОМЕНТАРІ • 12