ಅಂಬಾಗಾರುತಿಯನ್ನು ರಂಬೇರು ಬೆಳಗಿರೆ || Ambagarutiyannu Ramberu Belagire

Поділитися
Вставка
  • Опубліковано 3 жов 2024
  • ಅಂಬಾಗಾರುತಿಯನ್ನು ರಂಬೇರು ಬೆಳಗಿರೆ || Ambagarutiyannu Ramberu Belagire
    ನಮ್ಮನ್ನು ಸಂಪರ್ಕಿಸಲು -
    For sponsorship & Live Concert enquiries, Online class enquiries :
    👉sangeethamane1724@gmail.com, Mobile Number 👉 +917676168569
    ಕಾಮೆಂಟ್ ಮಾಡಿದ ಎಲ್ಲರಿಗೂ ಹೃದಯ ಪೂರ್ವಕ ಧನ್ಯವಾದಗಳು 🙏
    ನಮ್ಮ ವೀಡಿಯೋಗಳ ಬಗ್ಗೆ ನಿಮ್ಮ ಅಭಿಪ್ರಾಯ ತಿಳಿಸಿ ♥️♥️
    If like you like video please LIKE, COMMENT
    and who are interested in this video Please SHARE this video
    Your support is very important for us 🙏
    Kannada Lyrics :
    ಅಂಬಾಗಾರುತಿಯನ್ನು ರಂಬೇರು ಬೆಳಗಿರೆ
    ಶುಂಬಾ ನಿಶುಂಭರ ಸಂಹಾರಿಗೆ ಶಂಕರಿಗೆ || ಪ ||
    ಕುಂಬಕುಚ ಜಗದಂಬೆ ನಿನ್ನ ಪಾದ
    ನಂಬಿಕೊಂಡೆನು ನರಶರೀರದಿ
    ಅಂಬುಕೇಶನ ರಾಣಿ ಶರಣರ
    ಬಿಂಬದೊಳು ನಲಿದಾಡು ಜನನಿಗೆ || ಆ.ಪ. ||
    ಕೆಟ್ಟ ದ್ಯೆತ್ಯರನೆಲ್ಲ ಮೆಟ್ಟಿ ಕುತ್ತಗಿ ಕೊಯ್ದು
    ಸುಟ್ಟು ತ್ರಿಪುರಗೆದ್ದ ಶ್ರೀಕಾಂತೆಗೆ ಶಂಕರಿಗೆ
    ಬ್ರಷ್ಟಮಹಿಷನ ಹೊಟ್ಟೆ ಬಗೆದು
    ಬೆಟ್ಟ ಕೊಳ್ಳಕ ಇಳಿದ ರೇಣುಕಾ
    ಸೃಷ್ಟಿಯೊಳು ಪಟ್ಟದ ಬ್ರಹ್ಮನ
    ಶಿರವನ್ಹರಿಸಿದ ಪರಮಪಾರ್ವತಿಗೆ ||1||
    ಹಿಂಡ ರಕ್ಕಸರನ್ನು ಚಂಡಾಡಿ ಕೊರಳೊಳು
    ರುಂಡಮಾಲೆಯ ಧರಿಸಿದ ಚಾಮುಂಡಿಗೆ ಶಾಂಭವಿಗೆ
    ಮಂಡಲದೊಳ ಮೆರೆವಂಥ ಭಂಡರ
    ತುಂಡುಮಾಡಿದ ಅಖಂಡ ದೇವತೆ
    ಕುಂತಳೇ ಶಿಶುನಾಳಧೀಶನ
    ಕಂಡೆ ನಿನ್ನಯ ಪಾದನೇತ್ರದಿ ||2||
    ...............................................
    English Lyrics :
    Ambagarutiyannu devigaaratiyannu
    ramberu belagire
    Shumbha nishumbhara samharige shankarige
    Kumbhakucha jagadambe ninna paada
    Nambikondenu narashareeradi
    Ambukeshana rani sharanara
    Binbadolu nalidadu jananige llPll
    Ketta daityaranella metti kuttagi koidu
    Suttu tripuragedda shreekantege shankarige
    Brashta mahishana hotte bagedu
    Betta kollaka ilida renuka
    Srushtiyolu pattada bramhana
    Shiravanarisida paramaparvatige ll1ll
    Hinda rakkasarannu chandadi koralolu
    Rundamaleya dharisida chamundige shambhavige
    Mandaladol merevantha bhandara
    Tundumadida akhanda devate
    Kuntale shishunaladheeshana
    Kande ninnaya padanetradi ll2ll
    .........................
    #Ambagarutiyannuramberubelagire
    #Devimangalaruti
    #Sangeethmane
    #Ambabhavanisongs
    #Kannadadevimangaruti
    #Mangalarti
    #Ambegarutiyannu

КОМЕНТАРІ • 80