Kanthavara Shree Kanteshwara | ದಿನಕ್ಕೆ 3 ಬಾರಿ ಶಿವಲಿಂಗದ ಬಣ್ಣ ಬದಲಾಗುತ್ತೆ | ಕಾಂತಾವರ | Karkala | Udupi

Поділитися
Вставка
  • Опубліковано 10 вер 2024
  • Kanthavara Shree Kanteshwara | ದಿನಕ್ಕೆ 3 ಬಾರಿ ಶಿವಲಿಂಗದ ಬಣ್ಣ ಬದಲಾಗುತ್ತೆ | ಕಾಂತಾವರ | Karkala | Udupi
    The color of the Udbhava Lingam in the Kanteshwar temple at Kantavara in Karkala taluk changes three times a day.
    The well-known Shiva temple Kanteshwar temple is situated at the Kanteshwar village of Karkala taluk of Udupi district, which is located in the foothills of the Western Ghats of the Karavalli amidst the beauty of nature. There is a belief that Lord Shiva resides in this village as a result of the penance done by a sage named Ambarisha in Kantavara to destroy the offspring of demons here. In addition, Parvati devi also resides here.
    It is believed that this town got the name Kantavara because of the surrounding forest. Also, it is said that the name of Kanteshwar is derived from the Shiva temple here, which shines in the beauty of nature amid the serenity of the environment. Also, it is said that the name Kanteshwar came from the presence of Parvati with Shiva here, as Ishwara with Kanti. In this temple, which is one of the oldest temples, the Udbhava Linga of Shiva, the main deity here, changes its color three times a day, morning, noon and evening. Appears golden in evening. This linga may also be thought of as a metal by some but it is not any kind of metal but rather an udbhava linga which is a diamond. This temple complex is also very old. , and the architecture here appears to be Kerala style. People here say that there is no disappointment for the devotees who come here with pure mind and pray. The calm and cool environment around this temple is a haven of peace for the devotees. The temple is surrounded by lush greenery, full of hills and a beautiful view of the lake nearby. It increases the positive energy in the people who visit there. and also there is a mutt which is a branch of Shree Palimaru mutt Udupi.
    ಕಾರ್ಕಳ ತಾಲೂಕಿನ ಕಾಂತಾವರದ ಕಾಂತೇಶ್ವರ ದೇವಸ್ಥಾನದಲ್ಲಿನ ಉದ್ಭವ ಲಿಂಗದ ಬಣ್ಣವು ದಿನಕ್ಕೆ ಮೂರು ಬಾರಿ ಬದಲಾಗುತ್ತದೆ.
    ಕರಾವಳಿಯ ಪಶ್ಚಿಮ ಘಟ್ಟದ ತಪ್ಪಲ್ಲಿನಲ್ಲಿ ಪ್ರಕೃತಿ ಸೌಂದರ್ಯದ ನಡುವೆ ಕಂಗೋಳಿಸುತ್ತಿರುವ ಸುಪ್ರಸಿದ್ಧ ಶಿವನ ದೇಗುಲ ಕಾಂತೇಶ್ವರ ದೇವಸ್ಥಾನವು ಉಡುಪಿ ಜಿಲ್ಲೆಯ ಕಾರ್ಕಳ ತಾಲೂಕಿನ ಕಾಂತಾವರ ಗ್ರಾಮದಲ್ಲಿದೆ. ಕಾಂತವರದಲ್ಲಿ ಅಂಬರೀಶ ಎಂಬ ಮುನಿ ಇಲ್ಲಿನ ರಾಕ್ಷಸರ ಸಂತಾನವನ್ನು ನಾಶ ಮಾಡಬೇಕೆಂಬ ಕಾರಣದಿಂದ ಮಾಡಿದ ತಪಸ್ಸಿನ ಫಲವಾಗಿ ಶಿವನು ಒಳಿದು ಈ ಗ್ರಾಮದಲ್ಲಿ ನೆಲೆನಿಂತ ಎಂಬ ನಂಬಿಕೆಯಿದೆ, ಜೊತೆಗೆ ಇಲ್ಲಿ ಪಾರ್ವತಿಯೂ ನೆಲೆನಿಂತಿದ್ದಾಳೆ.
    ಸುತ್ತಲೂ ಕಾಡಿರುವ ಕಾರಣದಿಂದ ಈ ಊರಿಗೆ ಕಾಂತವರ ಎಂಬ ಹೆಸರು ಬಂದಿದೆ ಎಂಬ ಪ್ರತೀತಿಯಿದೆ. ಹಾಗೆಯೇ ಶಾಂತ ಪರಿಸರದ ಕಾನನದ ನಡುವೆ ಪ್ರಕೃತಿ ಸೌಂದರ್ಯದ ಸೊಬಗಿನಲ್ಲಿ ಹೊಳೆಯುತ್ತಿರುವ ಇಲ್ಲಿನ ಶಿವನ ದೇವಸ್ಥಾನಕ್ಕೆ ಕಾಂತೇಶ್ವರ ಎಂಬ ಹೆಸರು ಬಂದಿದೆ ಎನ್ನಲಾಗುತ್ತದೆ. ಹಾಗೆಯೇ ಇಲ್ಲಿ ಶಿವನ ಜೊತೆ ಪಾರ್ವತಿ ಇರುವುದರಿಂದ ಕಾಂತಿಯ ಜೊತೆ ಈಶ್ವರ ಎಂದು ಕಾಂತೇಶ್ವರ ಎಂಬ ಹೆಸರು ಬಂತು ಎನ್ನುತ್ತಾರೆ.ಅತ್ಯಂತ ಹಳೆಯ ದೇವಾಲಯಗಳಲ್ಲಿ ಒಂದಾದ ಈ ದೇವಸ್ಥಾನದಲ್ಲಿ ಇಲ್ಲಿನ ಪ್ರಮುಖ ದೇವರಾದ ಶಿವನ ಉದ್ಭವ ಲಿಂಗವು ದಿನಕ್ಕೆ ಮೂರು ಬಾರಿ ಅಂದರೆ ಬೆಳಗ್ಗೆ ಮಧ್ಯಾಹ್ನ ಮತ್ತು ಸಂಜೆ ಮೂರು ರೀತಿಯಲ್ಲಿ ಬಣ್ಣ ಬದಲಾಯಿಸುತ್ತದೆ.ಶಿವಲಿಂಗವು ಬೆಳಗ್ಗೆ ಬೆಳ್ಳಿಯ ಬಣ್ಣದಲ್ಲಿ ಕಾಣಿಸಿಕೊಂಡರೆ ಮಧ್ಯಾಹ್ನ ತಾಮ್ರದ ಬಣ್ಣದಲ್ಲಿ ಮತ್ತು ಸಂಜೆಯ ಹೊತ್ತಿನಲ್ಲಿ ಚಿನ್ನದ ಬಣ್ಣದಲ್ಲಿ ಕಾಣಿಸಿಕೊಳ್ಳುತ್ತದೆ. ಈ ಲಿಂಗವನ್ನು ಕೆಲವರು ಲೋಹ ಎಂದೂ ಭಾವಿಸಬಹುದು ಆದರೆ ಇದು ಯಾವುದೇ ರೀತಿಯಾದ ಲೋಹವಲ್ಲ ಬದಲಾಗಿ ಉದ್ಭವ ಲಿಂಗವಾಗಿದ್ದು ವಜ್ರಶಿಲೆಯಾಗಿದೆ.
    ಈ ದೆವಾಲಯದ ಸುತ್ತಲೂ ಶಾಂತ ಮತ್ತು ತಂಪಾದ ಪರಿಸರವಿದ್ದು ಭಕ್ತರಿಗೆ ನೆಮ್ಮದಿಯ ನೆಲೆಯಾಗಿದೆ. ದೇಗುಲದ ಸುತ್ತ ಮುತ್ತ ಹಚ್ಚ ಹಸಿರಿನಿಂದ ಕೂಡಿದ್ದು, ಬೆಟ್ಟಗಳಿಂದ ತುಂಬಿದೆ ಮತ್ತು ಸಮೀಪದಲ್ಲಿ ಕೆರೆಯ ಸುಂದರ ನೋಟವೂ ಇದೆ. ಇದು ಅಲ್ಲಿ ಭೇಟಿ ನೀಡುವ ಜನತೆಯಲ್ಲಿ ಧನಾತ್ಮಕ ಶಕ್ತಿಯನ್ನು ಹೆಚ್ಚಿಸುತ್ತದೆ. ಈ ದೇವಸ್ಥಾನದ ಹತ್ತಿರವೇ ಉಡುಪಿಯ ಶ್ರೀ ಪಲಿಮಾರು ಮಠದ ಶಾಖೆ ಕೂಡ ಇದೆ.
    #kanthavara #karkala #udupi #kanthavara_temple #karkalatemples #placestovisitinudupi

КОМЕНТАРІ • 74

  • @PaladkaSureshAmin
    @PaladkaSureshAmin 24 дні тому +5

    ನಮ್ಮೂರ ಗ್ರಾಮ ದೇವರು, ತುಂಬಾ ಧನ್ಯವಾದಗಳು 🙏🙏 ಶ್ರೀ ಕಾಂತೇಶ್ವರ ಸ್ವಾಮಿ ನಿಮನ್ನು ಹಾರೈಸಲಿ 👍

  • @savitamuchandi7979
    @savitamuchandi7979 Місяць тому +7

    ದೇವಸ್ಥಾನ ತುಂಬಾ ಸುಂದರವಾಗಿದೆ ಹಳೆಯ ದೇವಸ್ಥಾನ ಪ್ರಶಾಂತವಾಗಿದೆ 🙏🙏🌹

  • @bangeracreation
    @bangeracreation 29 днів тому +3

    ನಮ್ಮೂರು ಕಾಂತಾವರ ❤

  • @kumudagatty2445
    @kumudagatty2445 23 дні тому +1

    ಕಾಂತೇಶ್ವರ ದೇವಸ್ಥಾನ ನಾವು ಕೂಡಾ ನೋಡಿದ್ದೇವೆ🙏🙏🙏🌷🔥👌👌👌 ನಿಮ್ಮ UA-cam channel ಮೂಲಕ ಇನ್ನಷ್ಟೂ ಭಕ್ತಾದಿಗಳು ಇಲ್ಲಿಗೆ ಬಂದು ದೇವರ ದರ್ಶನ ಹಾಗೂ ಅನುಗ್ರಹ ಪಡೆಯಲಿ🙏🌷

  • @sureshkanthavar1010
    @sureshkanthavar1010 23 дні тому +1

    Nanna ooru kanthavara Nanna hesaru Suresh Acharya Nanna mane pallengibettu Nanna thaiya hesaru SARASWATHI Nanu bengaloorinall iddene

  • @sushilashetty5033
    @sushilashetty5033 29 днів тому +3

    Namma.grama

  • @sunandahiregoudar5465
    @sunandahiregoudar5465 26 днів тому +2

    Beautiful place !!

  • @pramiladevadiga1487
    @pramiladevadiga1487 13 днів тому +1

    ನನ್ನ ತವರೂರ ಸುಂದರ ದೇವಸ್ಥಾನ

  • @VijayKumar-nb7vm
    @VijayKumar-nb7vm 28 днів тому +2

    ಸುಂದರವಾದ ದೇವಲಯ

  • @Sinchana-b8n
    @Sinchana-b8n 21 день тому +1

    Super place, Super video..Om namah shivay 🙏

  • @harinakshibhandary6567
    @harinakshibhandary6567 11 днів тому +1

    🙏🙏🙏🙏🙏🙏kantheshwara ಅಮೋ namaha🙏🙏🙏🙏🙏🙏

  • @KPcreationn
    @KPcreationn Місяць тому +3

    Beautiful Place sir🎉

    • @AKkannadavlogs
      @AKkannadavlogs  Місяць тому

      Thank you sir 👍🙏

    • @KPcreationn
      @KPcreationn Місяць тому

      @@AKkannadavlogs water mark alvadsidira chennagi bandide sir

    • @sunandahiregoudar5465
      @sunandahiregoudar5465 Місяць тому

      Haleyadada tumba sundarvad devasthan !!Parisaravu tumba channagide.Dhanyavad !!

  • @sunilpoojari6458
    @sunilpoojari6458 Місяць тому +2

    Beautiful Temple sir 🙏🙏🚩🚩🚩

  • @DailyPassenger
    @DailyPassenger 15 днів тому +1

    Beautiful!! I need to do another trip and re-watch this video before we go. We visited Karkala when we went years ago. Like and support from Bangalore.

  • @roopashreepoojari4468
    @roopashreepoojari4468 Місяць тому +2

    Hi yanula karula dalu ..supar kathvarada sotry .

  • @hosabettulaxmanbangera1471
    @hosabettulaxmanbangera1471 Місяць тому +2

    Aadhastu Begha Sampoorna Jeernoddharavaagali.

    • @AKkannadavlogs
      @AKkannadavlogs  Місяць тому +1

      🙏🙏 ಹಳೆಯ ದೇವಸ್ಥಾನದ ಸೊಬಗು ನೋಡೋದೇ ಚಂದ ಸರ್.

  • @shakuntalashettigar5601
    @shakuntalashettigar5601 Місяць тому +2

    Padubidri Mudibidri eradu kadeyinda bartade tumbhane chennagide temple

  • @kittusuvarna8423
    @kittusuvarna8423 Місяць тому +2

    Om kanthesha

  • @ShantaWari-sq4py
    @ShantaWari-sq4py Місяць тому +2

    Nice Place

  • @ShanmukhVlogs-wp9qk
    @ShanmukhVlogs-wp9qk Місяць тому +4

    Super aagide video sir.... sir e place manglore inda yestu doora aagutte?

    • @AKkannadavlogs
      @AKkannadavlogs  Місяць тому

      46 kmts ಇದೆ ಸರ್, ಧನ್ಯವಾದಗಳು ಸರ್.

  • @arunshetty2192
    @arunshetty2192 21 день тому +1

    🙏🙏

  • @kavya6629
    @kavya6629 Місяць тому +2

    🙏 👍👌 ವಿಡಿಯೋ ತುಂಬಾ ಚೆನ್ನಾಗಿ ಮೂಡಿ ಬಂದಿದೆ ಮೇಡಂ.... ನಾನು ನಿಮ್ಮ ಬಿಗ್ ಫ್ಯಾನ್..

  • @hosabettulaxmanbangera1471
    @hosabettulaxmanbangera1471 Місяць тому +2

    Dhevaru Nimmellarannu Sadha Santhoshadallirisali Yendhu Praarthisuthene.

    • @AKkannadavlogs
      @AKkannadavlogs  Місяць тому

      ಧನ್ಯವಾದಗಳು ಸರ್..

  • @andyvlogs9037
    @andyvlogs9037 Місяць тому +2

    Nice place Sir... 👌

  • @user-uh8qr1gx3u
    @user-uh8qr1gx3u 26 днів тому +1

    ❤❤❤

  • @chaithanyabalakrishna1252
    @chaithanyabalakrishna1252 Місяць тому +2

    👌👌👌👌👌👌🙏🙏🙏

  • @balajiv5820
    @balajiv5820 Місяць тому +1

    Beautiful temple 👍

  • @malamullya
    @malamullya Місяць тому +1

    Super temple

  • @user-de8rr3gm1j
    @user-de8rr3gm1j Місяць тому +1

    Om namah kanthaesvar nama

  • @pattabhiramasetty430
    @pattabhiramasetty430 3 дні тому +1

    Temple is beautiful but meantime explore facilities how to come by bus and staying

  • @shashsm
    @shashsm Місяць тому +1

    Nice. 1st comment.

  • @muttuchavadannavar5257
    @muttuchavadannavar5257 Місяць тому +1

    🎉🎉🎉🎉

  • @DivyaDivya-nm1xm
    @DivyaDivya-nm1xm Місяць тому +1

    Kanthavara namma uru

    • @AKkannadavlogs
      @AKkannadavlogs  Місяць тому

      👍👍👍 share with you friends and family.. keep supporting us madam.

  • @aajane-saddu
    @aajane-saddu Місяць тому +1

    ❤❤