Really appreciate the questions from Dhanush shetty.. He has always raised his voice,if something bad happens with daivaradane... More power to you brother💪🙏
ನಮ್ಮ ದೈವದ ಬಗ್ಗೆ ಬೇರೆ ಕಡೆ ಸಭೆ ಸಮಾರಂಭದಲ್ಲಿ ಅಸಭ್ಯವಾಗಿ ತೋರಿಸುದರಿಂದ ನಮ್ಮ ನಂಬಿಕೆಗೆ ನಿಜವಾಗಲೂ ಬೇಜಾರ್ ಆಗುವ ಸಂಗತಿ ಆದ್ರೆ ನಮ್ಮ ನೆಲದ ದೈವರಾಧನೆ ಯನ್ನು ಪ್ರಪಂಚಕ್ಕೆ ತೋರಿಸಿದ್ದು ನಮಗೆ ಹೆಮ್ಮೆಯ ವಿಚಾರ. ರಿಷಬ್ ಸರ್ ಮಾಡಿದ್ದು ಖುಷಿಯ ವಿಚಾರ ಅದ್ಭುತವಾಗಿ ನಿರ್ವಹಿಸಿದ್ದಾರೆ. ಅದನ್ನ ಕೆಲವೊಂದು ಕಡೆ ತಮಾಷೆಗೆ ನಟಿಸುದರಿಂದ ನಮ್ಮ ನಂಬಿಕೆಗೆ ತುಂಬಾ ಧಕ್ಕೆ ಆಗುತ್ತದೆ.
ಪ್ರಶ್ನೆ ಕೇಳಿದ ಯುವಕ ನೋಡಿದ್ದು ಕೇವಲ ಒಂದು ಚಲನಚಿತ್ರ, ಮತ್ತು ಒಂದು ನಾಟಕ, ಅಷ್ಟೇ. ದೈವಾರಾಧನೆ ಎಲ್ಲಿಯವರೆಗೆ ಸಾಮಾನ್ಯ ಜನ ಹಳಸಿ ಹಾಕಿದ್ದಾರೆ ಎಂದು ತಿಳಿದಿಲ್ಲ , ಅದನ್ನೇ ಶೆಟ್ರು ಚೆನ್ನಾಗಿ ತಿಳಿಸಿದ್ರು .
😮ರಿಷಬ್ ಶೆಟ್ಟಿಯ ಕಾಂತಾರ ಸಿನಿಮಾ ತಪ್ಪು ಅಂತ ಕೆಲವರು ಹೇಳುತ್ತಾರೆ. ಕಾಂತಾರ ಸಿನಿಮಾವನ್ನು ಸರಿಯಾಗಿ ನೋಡಿದವರು ಯಾರು ಇಂತ ಮಾತನ್ನು ಹೇಳಲು ಸಾಧ್ಯವೇ ಇಲ್ಲ. ಅವರು ಮಾಡಿದ ಸಿನಿಮಾದಲ್ಲಿ ತುಳುನಾಡ ದೈವವನ್ನು ಎತ್ತಿ ಹಿಡಿದಿದ್ದಾರೆ. ದೇವರಿಗಿಂತಲೂ ತುಳು ನಾಡಿನವರಿಗೆ ದೈವದ ಮೇಲೆ ನಂಬಿಕೆ ಎನ್ನುವುದನ್ನು ಎತ್ತಿ ತೋರಿಸಿದ್ದಾರೆ. ತುಳುನಾಡಿನ ನೆಲದಲ್ಲಿ ಹುಟ್ಟಿ ಪರ ಊರಿನಲ್ಲಿರುವ ಮಕ್ಕಳಿಗೆ ದೈವದ ಮೇಲೆ ಭಕ್ತಿ ಬರುವ ಹಾಗೆ ಮಾಡಿದ್ದಾರೆ. ಹಾಗೆಯೇ ಅವರು ಕೂಡ ಸಿನಿಮಾ ಮಾಡುವಾಗ ತುಂಬಾ ಶುದ್ಧದಲ್ಲಿ ಭಕ್ತಿಯಲ್ಲಿ ದೈವದ ಮೇಲೆ ನಂಬಿಕೆ ಇಟ್ಟು ಈ ಸಿನಿಮಾವನ್ನು ಮಾಡಿದ್ದಾರೆ. ಆದ್ದರಿಂದಲೇ ಈ ಸಿನಿಮಾ ಹಿಟ್ ಆಗಲು ಸಾಧ್ಯವಾಯಿತು. ಆ ಪಂಜೂರ್ಲಿ ದೈವವೇ ಅವರನ್ನು ಎತ್ತಿ ಹಿಡಿದಿದ್ದಾರೆ. ದೈವವೇ ಖುಷಿಯಲ್ಲಿರುವಾಗ ನಮ್ಮದೇನು ನರ ಮನುಷ್ಯನದು. ಒಂದು ವೇಳೆ ಅವರು ಮಾಡಿದ್ದು ತಪ್ಪಾಗಿದ್ದರೆ ಖಂಡಿತವಾಗಿಯೂ ದೈವವೇ ಆ ಸಿನಿಮಾವನ್ನು ಹಿಟ್ ಆಗಲು ಬಿಡುತ್ತಿರಲಿಲ್ಲ. ಸಿನಿಮಾ ಹಿಟ್ ಆಗದೇ ಇದ್ದಿದ್ದರೆ ಈಗ ತಪ್ಪು ಅಂತ ಹೇಳುವವರು ಬೇರೆಯೇ ಒಂದು ರೀತಿ ಹೇಳುತ್ತಿದ್ದರು (ದೈವದ ಕಾರ್ಣಿಕ ದಿಂದ ಹೀಗಾಯ್ತು ಅಂತ) ಅವರಿಗೆ ಈಗ ಒಳ್ಳೆಯದಾಗಿದೆ ಅದನ್ನು ನೋಡಿ ನಾವು ಖುಷಿ ಪಡುವ ದೈವದ ಕಾರ್ಣಿಕದಿಂದ , ಅವರು ದೈವದ ಮೇಲೆ ಇಟ್ಟ ಭಕ್ತಿಯಿಂದ ಅವರಿಗೆ ಒಳ್ಳೆಯದಾಯಿತು ಎಂದು ಏಕೆ ನಾವು ಹೇಳಬಾರದು. ನಮ್ಮ ತುಳುನಾಡಿನ ದೈವಗಳು ತುಂಬಾ ಕಾರ್ಣಿಕ ದೈವಗಳು. ಯಾರೇ ತಪ್ಪು ಮಾಡಲಿ ಅವರನ್ನು ಎಂದಿಗೂ ಬಿಡುವುದಿಲ್ಲ. ಹಾಗೆಯೇ ನಂಬಿದವರನ್ನು ಕೂಡ ದೈವ ಎಂದಿಗೂ ಕೈ ಬಿಡುವುದಿಲ್ಲ. ಎಷ್ಟೋ ಜನ ಪರ ಊರಿನಲ್ಲಿ ಇದ್ದವರನ್ನು ದೈವದ ನೇಮಕ್ಕೆ ಅಯಸ್ಕಾಂತದ ತರ ಎಳೆದು ತರಿಸಿದೆ ರಿಷಬ್ ಶೆಟ್ಟಿಯ ಕಾಂತಾರಸಿನಿಮಾ ಇದು ನಮ್ಮ ಕುಟುಂಬದಲ್ಲಿ ನಡೆದ ಸತ್ಯಕಥೆ. ರಿಷಬ್ ಶೆಟ್ಟಿಯ ಭಕ್ತಿಗೆ ದೈವ ಮೆಚ್ಚಿ, ಅವರನ್ನು ದೈವವೇ ಕೈಬಿಡಲಿಲ್ಲ. ಹಾಗಿರುವಾಗ ನಮಗ್ಯಾಕೆ ಹೊಟ್ಟೆಕಿಚ್ಚು.
ಯುವಕನ ಪ್ರಶ್ನೆ ಸರಿಯಾಗಿಯೇ ಇತ್ತು..ಇಂತಹ ಅಭಿರುಚಿ ಅಭಿಮಾನ ಇರುವ ಇಂದಿನ ಎಲ್ಲಾ ಯುವಕರ ಮನಸ್ಸಿನ ತುಮುಲಗಳನ್ನು ಕರಾರುವಕ್ಕಾಗಿ ಸರಿಯಾದ ವೇದಿಕೆಯಲ್ಲಿ ಪ್ರತಿನಿಧಿಸಿ ಪ್ರಶ್ನಿಸಿದ್ದಾನೆ..ಭಲೇ..ಭೇಷ್..
ಕಾಂತಾರ ಸಿನಿಮಾದಿಂದ ಎಲ್ಲರೂ ತುಳುನಾಡಿನ ದ್ಯವಾರಾಧನೆಯನ್ನು ದ್ಯವೀಕ ಭಾವದಿಂದ ನೋಡುತ್ತಲಿದ್ದಾರೆ...ದ್ಯೆವದ ಬಗ್ಗೆ ಸ್ವಲ್ಪ ವೂ ಮಾಹಿತಿ ಇಲ್ಲದವರೂ ಕೂಡ ನಿಮ್ಮ ತುಳುನಾಡಿನಲ್ಲಿ ಕೋಲ ಅಂತ ನಡೆಯುತ್ತಲ್ವಾ ಆಗ ನಮ್ಮನ್ನು ಕರೀತೀರಾ...ನಮಗೂ ಕಷ್ಟವಿದೆ ದೇವರನ್ನು ಬೇಡಿಕೊಳ್ಳಬೇಕು ಅಂತ ನಮಗೆ ಬೇಕಾದ ಗೆಳೆಯ ಗೆಳತಿಯರು ಬೆಂಗಳೂರು ಮ್ಯೆಸೂರು, ಮಂಡ್ಯದಿಂದ ಫೋನಾಯಿಸುತ್ತಿದ್ದರು...ಅದು ನಂಬಿಕೆ ಅಲ್ವಾ. .ದ್ಯೆವ ದೇವರು ಘಟ್ಟದ ಮೇಲಿನವರು..ಅವರ ಕಷ್ಟ ಅವರು ಬೇಡಿಕೊಂಡರೆ ಅವರ ಕಷ್ಟ ಕ್ಕೆ ಪರಿಹಾರ ಕೊಡುವುದಿಲ್ಲ ವೋ ...
University atth, joklena kaik mobile korpana badal hiriyaklu, ajja ajji na ottug buldle. Syllabus g kanathnda, itthene itthina syllabus odare interest ijji students g nana aven ait kalpveraa? Nowadays education is totally artificial..
🙏🙏🙏ಬಡವೆರೆಗ್ ದೈವರಾಧನೆನದ ಬಗ್ಗೆ ಎಡ್ಡೆ ಮಾಹಿತಿ ಕೋರುಪುನ ತಮ್ಮನ್ನ ಶೆಟ್ರೇಗ್ ಅಭಿನಂದನೆಗಳು
Dhanush u r super... IT knowledge dottug daivada bagge masth theridar, solumelu
ಇಷ್ಟು ಸಣ್ಣ ಪ್ರಾಯದಲ್ಲಿ ದೈವದ ಬಗ್ಗೆ ತಿಳಿದುಕೊಂಡ ಯುವಕನಿಗೆ ಹಾಗೂ ಸರಿಯಾಗಿ ಉತ್ತರ ಕೊಟ್ಟ ಶೆಟ್ರೇ ರವರಿಗೂ ಧನ್ಯವಾದಗಳು 🙏🏻🙏🏻🙏🏻🙏🏻🙏🏻
Ninard..theriyoda..naahi..thulunad.da..vichara....E..enchina..saun..kalpauna..bvc
😂😂 comedy jathre......Jana aklenave pranahne uthara aklenave waaa
@@yadavashetty1493hey yakko mama 🤔🤔???
ಸತ್ಯ ಹೇಳಿದ್ರಿ ಅಣ್ಣ ನಮ್ಮ ದೈವರಾಧನೆ ಬಗ್ಗೆ ತಿಳಿಯ ಬೇಕಾದರೆ ಕುಟುಂಬದ ವರು ನಮ್ಮ ನಮ್ಮ ಕುಟುಂಬದ ದೈವದ ಹತ್ತಿರ ಬಂದು ತಿಳಿದು ಕೊಳ್ಳಬೇಕು ಇದು ನನ್ನ ಅಭಿಪ್ರಾಯ 🙏
Ynklna family d anchene oppandha aarhnd.. namana va qus ettndala namana family da daivada kenodu pandh
Anchene ಅವ್ ಕುಟುಂಬದ ಇಲ್ಲಗ್ ಸೀಮಿತ ಅಡಿಪ್ಪೋದು..ಇಂಚ ಸೋಶಿಯಲ್ ಮೀಡಿಯಾ d ಪಾದೆಂದ ಮರ್ಯಾದಿ ನಮನೆ ದೇತಿಲಕ apunatha
Really appreciate the questions from Dhanush shetty.. He has always raised his voice,if something bad happens with daivaradane... More power to you brother💪🙏
Excellent sir.
Baseless questions.......😂
ಸುಪರ್ ತಮ್ಮಣ್ಣ ಶೇಟ್ರೇ ನೀಮ್ಮ
ಮಾತು 100/100ಸತ್ಯಾ🙏
ಸೂಪರ್ ತಮ್ಮಣ್ಣ ಶೆಟ್ಟಿಯವರೆ.
Excellent question from young boy 🎉
ಉತ್ತಮ ಪ್ರಶ್ನೆ ಇದಕ್ಕೆ ಉತ್ತರ ನೀಡಲಿ ತಮ್ಮಣ್ಣ ಶೆಟ್ಟಿ
Jai thammana shetre.... Erna answer super ❤❤❤..
Jai thammana shetre 🙏🙏🙏🙏🙏🙏🙏
ಹುಡುಗನ ತಿಳುವಳಿಕೆ ಗು ಅಭಿನಂದನೆಗಳು
Ella jathigalu shetty mele target nike samudaya entha Wale film madira
@@muralidharhegde1047Yerandala thappu malthernda aven virodha malpule.. Ain burdh ayana jathinu Edhuru konath nataka gobborchi..
ತಮ್ಮಣ್ಣ ಶೆಟ್ರ ಮಾತು ಅಂದ್ರೆ ಮಾತು..ಜೈ ತಮ್ಮಣ್ಣ ಶೆಟ್ರೆ
ನಮ್ಮ ದೈವದ ಬಗ್ಗೆ ಬೇರೆ ಕಡೆ ಸಭೆ ಸಮಾರಂಭದಲ್ಲಿ ಅಸಭ್ಯವಾಗಿ ತೋರಿಸುದರಿಂದ ನಮ್ಮ ನಂಬಿಕೆಗೆ ನಿಜವಾಗಲೂ ಬೇಜಾರ್ ಆಗುವ ಸಂಗತಿ ಆದ್ರೆ ನಮ್ಮ ನೆಲದ ದೈವರಾಧನೆ ಯನ್ನು ಪ್ರಪಂಚಕ್ಕೆ ತೋರಿಸಿದ್ದು ನಮಗೆ ಹೆಮ್ಮೆಯ ವಿಚಾರ. ರಿಷಬ್ ಸರ್ ಮಾಡಿದ್ದು ಖುಷಿಯ ವಿಚಾರ ಅದ್ಭುತವಾಗಿ ನಿರ್ವಹಿಸಿದ್ದಾರೆ. ಅದನ್ನ ಕೆಲವೊಂದು ಕಡೆ ತಮಾಷೆಗೆ ನಟಿಸುದರಿಂದ ನಮ್ಮ ನಂಬಿಕೆಗೆ ತುಂಬಾ ಧಕ್ಕೆ ಆಗುತ್ತದೆ.
ತಮಣ್ಣ ಸರ್ 🙏👍👍ಸೂಪರ್ 🚩👍👍
Super thammana sir...🎉
ತಮ್ಮಣ್ಣ ಶೆಟ್ರೆ 👌👌👌🙏🙏👍👍
🙏🙏🙏jai thamma 🙏🙏🙏
Tammanna Shetty Super fire answer 🔥
tammanna shetty is great man🙏👍
Jai Thammanna 🎉🎉
Nice 👍 Tammanna
ತಮ್ಮನ್ನ ಶೆಟ್ರು ಶೆಟ್ರು ಗ್ support 😂
ಪ್ಯಾಶನ್ ರೂಪ ದ ಹಾಗೆಯೇ ನಡೆ ಯದೆ ಧರ್ಮದ ರೂಪದಲ್ಲಿ ನಡೆಯಲಿ🙏🙏🙏🌺🌺🌺
Well said 🙏👍
ತಮ್ಮಣ್ಣ 👌🙏ಶೆಟ್ರೆ ಪಾತೆರ ಸರಿ ಉಂದೆನ್ ಒರಿಪಾದ್ ಧರ್ಮ ಕಾಪುನ ನಮ್ಮ ಕರ್ತವ್ಯ
Jai thammanna❤❤❤❤❤❤❤
Very good ans tammanna sheety
Shetre er sari pander👍👍
💯 correct Thammanna Shettre 🙏🙏👏👏👏👏👍
Super suggestion 💐💐
ಸೂಪರ್ 🙏 ಸೂಪರ್ ತಮ್ಮ ಣ್ಣ ಸಾರ್ ಜೈ 🙏🙏🙏
Sari Anna erena patera satya👏👏👏👏👏
Jai thammanna shetre🙏
Due to Kantara movie, all over India and abroad, people came to know about Deyuva. It is good thing.
Waa thammanna shetre❤ Eerna e onji yedde belege yepala daivada sahakara eppad yedde aavad 🙏
ತಮ್ಮಣ್ಣ ಶೆಟ್ರೇ ನಮ್ಮ ದೈವ ದೇವರೇನ್ ಸಾರ್ವಜನಿಕವಾದ್ ತೋಜಪಾವುನಿ ನಲಿಪಾವುನಿ ನಮ್ಮ ದೇವರೆನ್ ಮಕ್ಕರ್ ಮನ್ಪವುನಿ. ನಮ್ಮ ದೇವರೆನ ಪುದರ್ಡ್ ಕಾಸ್ ಮನ್ಪುನ ಬೇರ ಆತೆಂಡ್. ಕಾಂತರಾ ಶಿವದೂತ ಗುಳಿಗ ಅಂಚನೆ ಬೇತೆ ಒವ್ವೆ ಒಂಜಿ ದೇವೆರೆನ್ಲ ಸಾದಿಡ್ ಕನತೆದ್ ಕಾಸ್ ಮನ್ಪವುನ untodu. ನಮ್ಮ ಕೋರಗಜ್ಜನ ಉಬ್ಬಿನ ಸಾದಿಡ್ ಕುಲ್ಲದ್ ದೇವೆರೆನ ಪುದರ್ಡ್ ಬೇರ ಮನ್ಪುನ ಒಂಜಿ ಕಾಯಕನ್ ಉಂತಾವೊಡು. ನೆಕ್ಕ್ ನಮ್ಮ ಸಂಸ್ಕೃತಿಕಣ್ಣ್ ಕಟ್ಟಗ್ ಕಾಪಾಡುನ ಪಾತೆರುನ ವಾ ಸಂಘಟನೆಲ ಇಜ್ಜಿ. ಉಂದು ಪೂರಾ ಉಂತೋಡು.
💯
Correct sir idu ellelli pradarshana maadodu nillisi modalu ella uttara kannada da janaru kooda adannu asabhyavaagi vesha maadi varthistaare
Adallade naavu namma samskrithiyannu eethara asabhyavaagi maadtheve ade uttara kannada da janara karaga aagli mattithara vesha maadi eshtu jana pradarshthaare nodi
ಯುವಕ ಕೇಳಿದ ಪ್ರಶ್ನೆ 100% ಸರಿಯಾಗಿದೆ.
ಪ್ರಶ್ನೆ ಕೇಳಿದ ಯುವಕ ನೋಡಿದ್ದು ಕೇವಲ ಒಂದು ಚಲನಚಿತ್ರ, ಮತ್ತು ಒಂದು ನಾಟಕ, ಅಷ್ಟೇ. ದೈವಾರಾಧನೆ ಎಲ್ಲಿಯವರೆಗೆ ಸಾಮಾನ್ಯ ಜನ ಹಳಸಿ ಹಾಕಿದ್ದಾರೆ ಎಂದು ತಿಳಿದಿಲ್ಲ , ಅದನ್ನೇ ಶೆಟ್ರು ಚೆನ್ನಾಗಿ ತಿಳಿಸಿದ್ರು .
💯 nim mathu satya
Howdu
Thammanna🔥🔥
Jai tha manna shetre
Dhanush Shetty 💯🔥👏
ಅವರಿಗೇ ಬೇಕಾದವರು ಏನೂ ಮಾಡಿದರೂ ಚಂದ... ಬೇರೆಯವರು ಮಾಡಬಾರದು ಅಷ್ಟೆ 😢
Tammanna shetrena daivada arta poornavayina onji vedhikeg arta kordu Tulu nadugu satyada jeetigeda bolpur tojavuna kelasa maltondullar Jai Tulu nadu🙏🙏🙏🙏🌹🌹🌹
ರಿಷಬ್ ಶೆಟ್ಟಿ ವಿಷಯ ಲಾಸ್ಟ್'ಗ್ ದೀಲೆ, ಅವ್ವೆಡ್ದ್ ದುಂಬು ಮಸ್ತ್ ಕರ್ಮೋಲೆನ್ ನಮ ಮಲ್ತದ, dj ಕೋಲ, ದರ್ಶನದ ಸಾಂಗ್ ಪಾಡ್ದ್ ನಲಿಪುನ!, ಕೋಲ ಸೇವೆ ಆನಗ ಅವ್ವೆನ್ ಪಿದಾಯ್ ಊರುದಕ್ಲೆಗ್ ತೊಜಪಾರೆಗ್ ಲೈವ್ ವಿಡಿಯೋ ಮನ್ಪುನ!, ದೈವಸ್ಥಾನೊಡು ಪರ್ದ್ ಬತ್ತದ್ ದೈವದ ಚಾಕರಿ ಮನ್ಪುನ!, ಇಂಚಿನ ಕೆಲಾವ್ ಉಂಡು , ದುಂಬು ಅವ್ವೆನ್ ಸರಿ ಮನ್ಪುಲೆ ಬೊಕ್ಕ ರಿಷಬ್ ಅತ್ತ್ ಏರ್ಲ ಇಂಚಿನ ಕಾರ್ಯ ಮನ್ಪುನ ದುಂಬು ಆಲೋಚನೆ ಮನ್ಪುವೆರ್....ಸೊಲ್ಮೆಲು
ಜನ ಮರ್ಲ 😄ಜಾತ್ರೆ ಮರ್ಲ...ಇತ್ತೆ ಮೊಕುಲು ಜುವ ಆಯಿನಿ... ದೈವ ದೇವೆರ್ನ ಬಗ್ಗೆ ಅತ್ತುಡ ದೈವ ದೇವೆರ್ನ ಕಟ್ಟ್.. ಕಟ್ಟಲೆ... ದೈವನೆ ಆಯಿಕ್ಕ್ ಬೊಡ್ಚಾನಗ ಉಂತಾವುಂಡ್... ತಾಕತ್ತು ಇತ್ತುಂಡ ಕೋಲ ಆನಗ ಪೋದು ಉಂತಾವಡ್... Film ನಾಟಕ. ಆಟ ಅಯಿತ್ತ ಬಗ್ಗೆ... ಬುಡ್ಲೆ... ನಿಕುಲು ಓಲು ರಾಜ್ಯದ ದೈವದ ನೇಮ ನಡಪುಂಡ... ಅವುಲು ಪೋದು.. ತಪ್ಪು ಉಂತಾದ್ ಸರಿ ಮಲ್ಪರೆ ಪ್ರಯತ್ನ ಮಲ್ಪುಲೇ.. ಪೊಕ್ಕಡೆ ಬೊಬ್ಬೆ ಪಾಡ್ದು ದಾದಾ ಸುಖ
N
Itheda kalad vove onji javanerla chakiri popunagul yerla pardh ithe popujer
Undu Pura pre-planned show only focusing on tammana shetty Kavoor junction de marketed Nagana katte undu ayitha baritine saibernakulu mean marondu ullere tammana shetty athe bethe yerandala atitha bagge pathireyara pokkade nataka malopchi kanthara bathi bokka yeth jana change ather daivada bagge nambike ,mariyade korondu ullere correct aade panle a huduge kenina prashnege uttara ayeg koriyara😢
😮ರಿಷಬ್ ಶೆಟ್ಟಿಯ ಕಾಂತಾರ ಸಿನಿಮಾ ತಪ್ಪು ಅಂತ ಕೆಲವರು ಹೇಳುತ್ತಾರೆ. ಕಾಂತಾರ ಸಿನಿಮಾವನ್ನು ಸರಿಯಾಗಿ ನೋಡಿದವರು ಯಾರು ಇಂತ ಮಾತನ್ನು ಹೇಳಲು ಸಾಧ್ಯವೇ ಇಲ್ಲ. ಅವರು ಮಾಡಿದ ಸಿನಿಮಾದಲ್ಲಿ ತುಳುನಾಡ ದೈವವನ್ನು ಎತ್ತಿ ಹಿಡಿದಿದ್ದಾರೆ. ದೇವರಿಗಿಂತಲೂ ತುಳು ನಾಡಿನವರಿಗೆ ದೈವದ ಮೇಲೆ ನಂಬಿಕೆ ಎನ್ನುವುದನ್ನು ಎತ್ತಿ ತೋರಿಸಿದ್ದಾರೆ. ತುಳುನಾಡಿನ ನೆಲದಲ್ಲಿ ಹುಟ್ಟಿ ಪರ ಊರಿನಲ್ಲಿರುವ ಮಕ್ಕಳಿಗೆ ದೈವದ ಮೇಲೆ ಭಕ್ತಿ ಬರುವ ಹಾಗೆ ಮಾಡಿದ್ದಾರೆ. ಹಾಗೆಯೇ ಅವರು ಕೂಡ ಸಿನಿಮಾ ಮಾಡುವಾಗ ತುಂಬಾ ಶುದ್ಧದಲ್ಲಿ ಭಕ್ತಿಯಲ್ಲಿ ದೈವದ ಮೇಲೆ ನಂಬಿಕೆ ಇಟ್ಟು ಈ ಸಿನಿಮಾವನ್ನು ಮಾಡಿದ್ದಾರೆ. ಆದ್ದರಿಂದಲೇ ಈ ಸಿನಿಮಾ ಹಿಟ್ ಆಗಲು ಸಾಧ್ಯವಾಯಿತು. ಆ ಪಂಜೂರ್ಲಿ ದೈವವೇ ಅವರನ್ನು ಎತ್ತಿ ಹಿಡಿದಿದ್ದಾರೆ. ದೈವವೇ ಖುಷಿಯಲ್ಲಿರುವಾಗ ನಮ್ಮದೇನು ನರ ಮನುಷ್ಯನದು. ಒಂದು ವೇಳೆ ಅವರು ಮಾಡಿದ್ದು ತಪ್ಪಾಗಿದ್ದರೆ ಖಂಡಿತವಾಗಿಯೂ ದೈವವೇ ಆ ಸಿನಿಮಾವನ್ನು ಹಿಟ್ ಆಗಲು ಬಿಡುತ್ತಿರಲಿಲ್ಲ. ಸಿನಿಮಾ ಹಿಟ್ ಆಗದೇ ಇದ್ದಿದ್ದರೆ ಈಗ ತಪ್ಪು ಅಂತ ಹೇಳುವವರು ಬೇರೆಯೇ ಒಂದು ರೀತಿ ಹೇಳುತ್ತಿದ್ದರು (ದೈವದ ಕಾರ್ಣಿಕ ದಿಂದ ಹೀಗಾಯ್ತು ಅಂತ) ಅವರಿಗೆ ಈಗ ಒಳ್ಳೆಯದಾಗಿದೆ ಅದನ್ನು ನೋಡಿ ನಾವು ಖುಷಿ ಪಡುವ ದೈವದ ಕಾರ್ಣಿಕದಿಂದ , ಅವರು ದೈವದ ಮೇಲೆ ಇಟ್ಟ ಭಕ್ತಿಯಿಂದ ಅವರಿಗೆ ಒಳ್ಳೆಯದಾಯಿತು ಎಂದು ಏಕೆ ನಾವು ಹೇಳಬಾರದು. ನಮ್ಮ ತುಳುನಾಡಿನ ದೈವಗಳು ತುಂಬಾ ಕಾರ್ಣಿಕ ದೈವಗಳು. ಯಾರೇ ತಪ್ಪು ಮಾಡಲಿ ಅವರನ್ನು ಎಂದಿಗೂ ಬಿಡುವುದಿಲ್ಲ. ಹಾಗೆಯೇ ನಂಬಿದವರನ್ನು ಕೂಡ ದೈವ ಎಂದಿಗೂ ಕೈ ಬಿಡುವುದಿಲ್ಲ. ಎಷ್ಟೋ ಜನ ಪರ ಊರಿನಲ್ಲಿ ಇದ್ದವರನ್ನು ದೈವದ ನೇಮಕ್ಕೆ ಅಯಸ್ಕಾಂತದ ತರ ಎಳೆದು ತರಿಸಿದೆ ರಿಷಬ್ ಶೆಟ್ಟಿಯ ಕಾಂತಾರಸಿನಿಮಾ ಇದು ನಮ್ಮ ಕುಟುಂಬದಲ್ಲಿ ನಡೆದ ಸತ್ಯಕಥೆ. ರಿಷಬ್ ಶೆಟ್ಟಿಯ ಭಕ್ತಿಗೆ ದೈವ ಮೆಚ್ಚಿ, ಅವರನ್ನು ದೈವವೇ ಕೈಬಿಡಲಿಲ್ಲ. ಹಾಗಿರುವಾಗ ನಮಗ್ಯಾಕೆ ಹೊಟ್ಟೆಕಿಚ್ಚು.
Jai Thammanna sir super
Good question...
💯
Super Dhanush...but thammanna shetrena answer clear ijji
Suparrr
ಅಣ್ಣಾ.. ಇರೆಗ್ಲ ಓದುದು ಪನ್ಪಿನ ಅಭ್ಯಾಸ...
Super ❤
💯 correct bro
Super young star question
Logically pateryer thammanna🥰
Thammanna eereg adaivane eeshakti❤🙏🙏
ಇಂಥ ವಿಶ್ಲೇಷಣೆ ನಡೆದರೆ ಜನರು ಒಂದಿಷ್ಟು ಎಚ್ಚೆತ್ತುಕೊಳ್ಳುತ್ತಾರೆ
Thammanna shtrena yedde pathera❤
Superb shettre
ಯುವಕನ ಪ್ರಶ್ನೆಗಳ ಸುರಿಮಳೆ 😂 ತಮ್ಮಣ್ಣ ಶೆಟ್ರ ಉತ್ತರದ ಬಿರುಗಾಳಿ👌🔥
ಯುವಕನ ಪ್ರಶ್ನೆ ಸರಿಯಾಗಿಯೇ ಇತ್ತು..ಇಂತಹ ಅಭಿರುಚಿ ಅಭಿಮಾನ ಇರುವ ಇಂದಿನ ಎಲ್ಲಾ ಯುವಕರ ಮನಸ್ಸಿನ ತುಮುಲಗಳನ್ನು ಕರಾರುವಕ್ಕಾಗಿ ಸರಿಯಾದ ವೇದಿಕೆಯಲ್ಲಿ ಪ್ರತಿನಿಧಿಸಿ ಪ್ರಶ್ನಿಸಿದ್ದಾನೆ..ಭಲೇ..ಭೇಷ್..
😅😅😅😅😅😅
😅😅
Eembe thulu kalpuni yapa
@@kishantv4980 ಪುಚ್ಚೆಗ್ ಕೊಂಬು ಬನ್ನಗ
Jai tulunad jai hindu🚩🚩🚩🚩🚩🚩🚩🚩🚩🚩🙏🙏🙏🙏🙏🙏🙏🙏
Super, namma tulunada samskruthi oriyodu 👌👌
Thimmanna
Yes thammanna shettre ❤❤❤❤❤
ಶಹಬ್ಬಾಸ್ bro
Sooper question
Thammanna Shetty We request u plse make. a presentation on Kumble Seeme Pattadeive ' BIRNALWA DAIVA' It is a request
ಸೂಪರ್ ಶೆಟ್ರೇ
Super
Wow super Annna er pandina nija🙏🙏🙏
🔥🔥ur right
Jayi thulunadu
Yes correct helidri
ಕಾಂತಾರ ಸಿನಿಮಾದಿಂದ ಎಲ್ಲರೂ ತುಳುನಾಡಿನ ದ್ಯವಾರಾಧನೆಯನ್ನು ದ್ಯವೀಕ ಭಾವದಿಂದ ನೋಡುತ್ತಲಿದ್ದಾರೆ...ದ್ಯೆವದ ಬಗ್ಗೆ ಸ್ವಲ್ಪ ವೂ ಮಾಹಿತಿ ಇಲ್ಲದವರೂ ಕೂಡ ನಿಮ್ಮ ತುಳುನಾಡಿನಲ್ಲಿ ಕೋಲ ಅಂತ ನಡೆಯುತ್ತಲ್ವಾ ಆಗ ನಮ್ಮನ್ನು ಕರೀತೀರಾ...ನಮಗೂ ಕಷ್ಟವಿದೆ ದೇವರನ್ನು ಬೇಡಿಕೊಳ್ಳಬೇಕು ಅಂತ ನಮಗೆ ಬೇಕಾದ ಗೆಳೆಯ ಗೆಳತಿಯರು ಬೆಂಗಳೂರು ಮ್ಯೆಸೂರು, ಮಂಡ್ಯದಿಂದ ಫೋನಾಯಿಸುತ್ತಿದ್ದರು...ಅದು ನಂಬಿಕೆ ಅಲ್ವಾ. .ದ್ಯೆವ ದೇವರು ಘಟ್ಟದ ಮೇಲಿನವರು..ಅವರ ಕಷ್ಟ ಅವರು ಬೇಡಿಕೊಂಡರೆ ಅವರ ಕಷ್ಟ ಕ್ಕೆ ಪರಿಹಾರ ಕೊಡುವುದಿಲ್ಲ ವೋ ...
Nimage grama devaru ilwa? Modhalu nimma grama & kula devarannu prarthisi..
ಈ ಸಮಸ್ಯೆ ಪೂರ ಸರಿ ಅವೊಡ್ ಆಂಡ ದೈವ ದರ್ಶನ ಪಾತ್ರಿ ಬೊಕ್ಕ ದೈವದ ಚಾಕಿರಿ ಮಲ್ಪುನಕ್ಲೆಗ್ ಒಂಜಿ ಡಿಪ್ಲೊಮ ಕೋರ್ಸ್ ಇಜ್ಜಂಡ ಒಂಜಿ ಯೂನಿವರ್ಸಿಟಿ ಸ್ಥಾಪನೆ ಮಲ್ಪುನ ಎಡ್ಡೆ.. ಅಯಿಕ್ ತಮ್ಮನ್ನ ಶೆಟ್ರೇನ್ ಬೊಕ್ಕ ದೈವದ ಬಗ್ಗೆ ಎಡ್ಡೆ ತೆರಿದಿನಕ್ಲೆನ್ ಪ್ರಿನ್ಸಿಪಾಲ್ ಮಲ್ಪುಲೇ.. ಆ ಯೂನಿವರ್ಸಿಟಿ ಡ್ ದೈವದ ಬಗ್ಗೆ ತೆರಿಪಾಲೆ ಮೂಜಿ ವರ್ಸ ಕೋರ್ಸ್ ಮುಗಿತೀಬೊಕ್ಕ ಅಕ್ಲೆಗ್ ಬೂತ ಕಟ್ಟೆರೆ ಬೊಕ್ಕ ದೈವದ ಚಾಕಿರಿ ಮಲ್ಪೆರೆ ಲೈಸನ್ಸ್ ಕೊರ್ಲೆ ಅಪಗ ನಿಕುಲು ಪನ್ಪಿಲೆಕ್ಕ ದೈವದ ಚಾಕಿರೀಡ್ ವಾ ತಪ್ಪುಲಾ ನಡಪಂದ್...
University atth, joklena kaik mobile korpana badal hiriyaklu, ajja ajji na ottug buldle. Syllabus g kanathnda, itthene itthina syllabus odare interest ijji students g nana aven ait kalpveraa? Nowadays education is totally artificial..
Eer daivachakridareg eeth paatheriyar atha Anna apanda ereg daivada katle yeth gothundu eerla aa deploma class join aleye
Thamanna settren doorud patheruji aanda arna avonji point sari ijji karyamani point dayeg pnda daiva Chakri dakle podh karyamani kenujer akulade korpina avvu anchane daivag appeg Madime athiji karyamani dayeg panpuna point badakaid onji pudar undu vartheg magalya orthudu korthina vartheshvari pndh ..aanda iren kinni malthd paathernu ath aanda Irna onji point deploma malthd bokka license korle panpuna thappu Anna avenonji theriyonle
💯 correct
Jai thammanna shetre
JAI THAMMANNA SHETRE. 🙏🙏🙏.
Thammanna shettra mathige thumba Artha ide❤❤❤❤
🙏🙏💐👌
Thamanna Proud Tuluva 👏
Super question kendar bhai er
Yedde answerla koriyar thammanna 🙏
Jai tulunadu
ಜೈ ತಮ್ಮಣ್ಣ
Respect❤
Jsi tammanna shetty sir
Great supr spech
ನಾನೂ ಈ ಕಾರ್ಯಕ್ರಮದಲ್ಲಿ ಭಾಗಿಯಾಗಿದ್ದೆ ನಿಜವಾಗಿಯೂ ತಮ್ಮಣ್ಣ ಶೆಟ್ಟಿಯವರ ಸಂವಾದದಿಂದ ಹಾಗೂ ಆ ಹುಡುಗನ ಯೋಗ್ಯವಾದ ಪ್ರಶ್ನೆಗೆ ತಕ್ಕ ಉತ್ತರ ತಮ್ಮಣ್ಣ ನೀಡಿದ್ದಾರೆ,
😂😂😂 eethara yethu sulu 😂
🙏🏻🙏🏻🙏🏻
@@JokerUA-camr4joker sulemagae swamijinaklna kunneg kaimugipinaye😂 adipodu e
@@priyasp2265 Nina appagu panu bvc nina elu oluya ee tuluva bvc tulu nadudha dhaiva dheveruna mithu Otrashi vesha paduna nigulena achithina loppernagulenu first jailgu padudu ee yethu mala bvc . tulu nadudha vishayagu barochi
@@priyasp2265bvc otrashi patherochi
Young star super
Super bro mokulegu Anchane malpodu mokulu tulunaada daivada mariyaade deppunakulu mokulegu pura jodu Akodu rishabh Shetty tulunaadu dakulu Aadu encha pura manpara balli etundu 🥺
Shetre king namma anne
Great question 😅
🙏 Thammanna
ಸತ್ಯ ವಿಚಾರ ಪಂದರ್
Tammana shetre
Vicharadhare sariyagiye ede
ಜೈ ತುಳುನಾಡುದಕುಲೆಗ್ ಒಂಜಿ ಬಿನ್ನಪು ನಟ್ಟುನೆಕ್ ದುಂಬು
ಕರಿನ ಒರ್ಷ ಒಂಜಿ ದೈವ ಕಲೊಟ್ಟು ದೈವದ ವೀಡಿಯೋ ಮನ್ಪೊರ್ಚಿ ಪನ್ನಗ ಮೇಲುಗು ಕೈ ಪಾಡಿನಾಯೆ ಉಂದುವೆ ಜೈ ತುಳುನಾಡುದ ಸಂಗಟಣೆದ ಒರಿ...
ಆನಿ ಉಂದುವೆ ತಮ್ಮಣ್ಣ ಸೆಟ್ಟಿ ಅಲ್ಪನೆ ವೇದಿಕೆಡ್ ಬೊಬ್ಬೆ ಪಾಡೊಂದು ಇತ್ತೆರ್...
ಏರೆಗ್ ದಾದೆಗ್ ಬೊಡಾದ್...
ಎದುರು ಉಂತುಂಡ ಒಟ್ಟುಗು ಉಂತೆರೆ ತಯಾರಿಜ್ಜ...
ಗಟ್ಟದ ನಾಯಿಲೆರ್ದು ಕಡೆ ಮಂತೊಂದು ಉಲ್ಲರತ.....
Setre 👌🙏
ಜೈ ತುಳುನಾಡು 🚩🚩
Jai Thammanna shetre. Congrats. Correct patera. Enkalegla toodu bejara apundu. Daivolna pudardu business malpunu. Namma daivolegu namma daivastanode nema kola pooje malpuna voonde porlu.Alpa vonji daiva kalela voondu. Avenu volpala konodu malpunu voondu 100%- wrong. Namma daivonu nama insult tatsara maltondulla. Kali kas malpuna bera. Thanks for question asking young boy & thammanna shetty.😢
❤❤
Mangalore smart city ge, inchina jawanyer itthnda smart aayi lakane. Kola dha bagge eeth yedde movie malpare chance ijji. Naachike aawodu nikleg.
Spr bro adde question kendhar thamana shetreg
Daiva jagrate program❤