ಆತ್ಮೀಯರೇ, ಕಲಾಮಾಧ್ಯಮದ ವಿಡಿಯೋಗಳು ನಿಮಗೆ ಇಷ್ಟವಾಗುತ್ತಿವೆ ಎಂದು ಭಾವಿಸುತ್ತೇವೆ. ನಮ್ಮ ಕೆಲಸ ನಿಮಗೆ ಇಷ್ಟವಾಗಿದ್ದರೆ ದಯವಿಟ್ಟು ಸಬ್ ಸ್ಕ್ರೈಬ್ ಮಾಡುವುದುದನ್ನು ಮರೆಯಬೇಡಿ. ಹಾಗೆ ಬೆಲ್ ಐಕಾನ್ ಒತ್ತಿ. ua-cam.com/users/KalamadhyamMediaworksvideos
ನಾನು ಈ ಹಾಡನ್ನು ಕೇಳುವುದಿಲ್ಲ..ಕ್ಷಮಿಸಿ .... ... ... .. ಏಕೆಂದರೆ ನನ್ನ ಕಣ್ಣೀರನ್ನು ನಾನು ನಿಯಂತ್ರಿಸಲು ಸಾಧ್ಯವಿಲ್ಲ....ಕಣ್ಣೀರು ತಾನಾಗಿಯೇ ಹೊರಬರುತ್ತದೆ. ತುಂಬಾ ದುಃಖ ನನ್ನ ಜೀವನದಲ್ಲಿ.
What a life.. so much struggle. Nobody these days know hunger. That used to be the kind of poverty those days. We don't see such poverty these days. Superb voice sir. May u be blessed with great health and happiness 🙏
D. Rajkumar avara mele ivaru ittiruva aprathima abhimanakke nanna anthantha anantha dhanyavadagalu....... 😍😍😍😍 thanu madiruva sadhaneya parive illa ee mugdha jeevige.... ivara kana kanadallu aa mutthurajane tumbikondiddane.....🙏🙏🙏🙏
Kala madhyama kke nanna koti koti namanagalu yakendre obba adhbutha singer na janapada kalavidaranna beti madi vicharisi prasara madidakke thumba kushi aythu sir nanna favourite singer sir ivru love you so much sir nimma payana heege sadha saagu thirali jai Karnataka maathe
ಮಹದೇವಸ್ವಾಮಿಯವರಿಗೆ ಅವರ ಸಾಧನೆಯ ಬಗ್ಗೆ, ಅವರ ಪ್ರತಿಭೆಯ ಬಗ್ಗೆ ಪಾಪ ಗಮನವೇ ಇಲ್ಲ... ಅವರಲ್ಲಿ ರಾಜಕುಮಾರ್ ಅವರು ಅಷ್ಟೊಂದು ಆವರಿಸಿಕೊಂಡು ಬಿಟ್ಟಿದ್ದಾರೆ... ಇಬ್ಬರೂ ಕೂಡ ಮಹಾನ್ ಕಲಾವಿದರೇ... ಗ್ರೇಟ್...
HI viewers ,HI param, 😍🙏🙏🙏,,mahadevaswamy yavaru heluthiruva yoga abhyasa galannu gogaguru galindha kalithu practice Maadi, pl,yoga kalithu jeevana nadesuvudhu ondhu yogave, adhrallu Dr Raj Kumar sir namma devaru,adhralli no doubt,, miss u Anna 😭😭😭💐💐💐💐
Credit must be given to C Ashwath for Mahadeshvara Tune. This is originally composed by C Ashwath for "Neenillade Nanagenide" bhaavageethe, written by MN Vyasa Rao. Sad to say, its been snatched without credit.
ಯಾಕ್ರೀ, ಸಿ ಅಶ್ವಥ್ ಅವರೇ ಈ ಸಾಂಗ್ ಕೇಳಿ ಇಷ್ಟ ಪಟ್ಟು ಅವರೇ ಹೋಗಳಿದ್ದಾರೆ. ಇವರೇ ಎಷ್ಟೋ interview ನಲ್ಲಿ ಹೇಳಿದ್ದಾರೆ. ಇವಾಗ ನಿಮ್ಮಗೆ ಈ ಸಾಂಗ್ ಇಷ್ಟ ಆಗ್ಲಿಲ್ಲ ಅನ್ಸುತ್ತೆ ಅದಕ್ಕೆ ನೀವು ಟ್ಯೂನ್ ಕ್ಯಾತೆ ತೆಗೆದಿದ್ದು ಅನ್ಸುತ್ತೆ.
ಆತ್ಮೀಯರೇ, ಕಲಾಮಾಧ್ಯಮದ ವಿಡಿಯೋಗಳು ನಿಮಗೆ ಇಷ್ಟವಾಗುತ್ತಿವೆ ಎಂದು ಭಾವಿಸುತ್ತೇವೆ. ನಮ್ಮ ಕೆಲಸ ನಿಮಗೆ ಇಷ್ಟವಾಗಿದ್ದರೆ ದಯವಿಟ್ಟು ಸಬ್ ಸ್ಕ್ರೈಬ್ ಮಾಡುವುದುದನ್ನು ಮರೆಯಬೇಡಿ. ಹಾಗೆ ಬೆಲ್ ಐಕಾನ್ ಒತ್ತಿ. ua-cam.com/users/KalamadhyamMediaworksvideos
ವಿನಂತಿ ತಮ್ಮಲ್ಲಿ
ತಾವು ತಮ್ಮ ಆಶ್ಚರ್ಯಕರವಾಗಿ ಭಾವನೆ ವ್ಯಕ್ತಪಡಿಸುವ ರೀತಿ ನಾಟಕೀಯವಾಗಿದೆ.
ದಯವಿಟ್ಟು ಅದನ್ನು ಬಿಡಿ 🙏
Sir e song original song enu gotta nimge
Good vise tq
Super video
Sir pls mention for malavalli mahadevaswamys mobile 📱 number its need full pls..
ನಾವು ಉತ್ತರ ಕರ್ನಾಟಕದವರಿಗೆ ಮಾದೆಶ್ವರನ ಬಗ್ಗೆ ಗೊತ್ತಾಗಿದ್ದೆ. ಮಾದೆಶ್ವರ ದಯೆ ಬಾರದೇ ಹಾಡಿನಿಂದಾಗಿ. ಈ ಗೀತೆಯನ್ನು ನೂರಾರು ಸಲ ಕೇಳಿ ಧನ್ಯರಾಗಿದ್ದೆವೆ.
This tune is originally composed by C Ashwath. Search "Neenillade Nanagenide" in UA-cam. Sad to say, it's been snatched with out credit.
@@girishrao4140 ya we know that
@@girishrao4140 ಏನ್ ಕ್ರೆಡಿಟ್ ಕೊಡಬೇಕು...
Hi anchor sir you did good job. You shown face of real hero. Hats off you & artist
ನನಗೆ ಇಂದಿಗೂ ಈ ಹಾಡು ನೆನಪಾಗುತ್ತೆ 1st 2009 ನಲ್ಲಿ ಕೇಳಿದ್ದು, 🚩🚩ಮಾದೇಶ್ವರ 🙏
I'm an 9th standard boy 😊 @ a time..
ನಿಮ್ಮ ದ್ವನಿ super, ನಿಮ್ಮ ಹಾಡುವಿಕೆಗೆ ಸಾಷ್ಟಾಂಗ ನಮಸ್ಕಾರಗಳು. 🙏🙏 ಪರಮ್ ಅವರಿಗೆ ಧನ್ಯವಾದಗಳು. 🙏🙏
ಪಾಪ ನಿಜವಾದ ಕಲಾವಿದನಿಗೆ ಬೆಲೆನೇ ಇಲ್ಲ ನೋಡಿ ವಾಯ್ಸ್ ಸೂಪರ್ ಸರ್ 🙏🏻🙏🏻🙏🏻🙏🏻🙏🏻
ಮಹದೇಶ್ವರ ದಯಾ ಬಾರದೆ ಹಾಡು ನಿಜಕ್ಕೂ ಅದ್ಬುತ
ನೀವು ಹಾಡಿರುವ ಹಾಡುಗಳೆಲ್ಲ ಅದ್ಭುತವಾಗಿದೆ ಸ್ವಾಮಿ. ನನ್ನ ನೆಚ್ಚಿನ ಸ್ಥಳವು ಕೂಡ ಅದೇ ಮಹದೇಶ್ವರ ಬೆಟ್ಟ... ❤️
ಈ ಹಾಡು ಕೇಳಿ/ಮನಸಲ್ಲೇ ಹೇಳಿ ಎಷ್ಟೋ ಬಾರಿ ನನ್ನನ್ನು ನಾನೇ ಸಂತೈಸಿಕೊಳ್ತಿದ್ದೆ.
ಅದ್ಭುತ ಸಾಲುಗಳು🙏
ನಾನು ಈ ಹಾಡನ್ನು ಕೇಳುವುದಿಲ್ಲ..ಕ್ಷಮಿಸಿ
....
...
...
..
ಏಕೆಂದರೆ ನನ್ನ ಕಣ್ಣೀರನ್ನು ನಾನು ನಿಯಂತ್ರಿಸಲು ಸಾಧ್ಯವಿಲ್ಲ....ಕಣ್ಣೀರು ತಾನಾಗಿಯೇ ಹೊರಬರುತ್ತದೆ.
ತುಂಬಾ ದುಃಖ ನನ್ನ ಜೀವನದಲ್ಲಿ.
Inspiration to Millions of People in Karnataka...🙏
Yoga Kalaratna
Dr.Rajkumar...💛❤
"EmperorOfAllActors"...🙏
ಇವಾಗ್ಲು ಈ ಹಾಡು ಕೇಳೋರು ತುಂಬಾ ಜನ ಇದ್ದಾರೆ
ಕಲಾಮಾಧ್ಯಮ ಪರಂ ಸರ್, good job, ಡಾಕ್ಟರ್ ಮಹದೇವಸ್ವಾಮಿ ನಮ್ಮ ಅತ್ಯಂತ ನೆಚ್ಚಿನ ಗಾಯಕರು,...♥️👌🙏
ನಿಜವಾಗಿಯೂ ಅದ್ಭುತ ಹಾಡುಗಾರ 😍🙏....ಮಾದೇಶ್ವರ ಆಯಸ್ಸು ಆರೋಗ್ಯ ಕೊಟ್ಟು ಕಾಪಾಡಲಿ ನಿಮಗೆ ಮಹದೇವ ಸ್ವಾಮಿ ಅವರೆ
ನಾನು puc ಓದುವಾಗ ಚನ್ನಪಟ್ಟಣ ತಾಲ್ಲೂಕಿನ ಬಸ್ ಸ್ಟ್ಯಾಂಡ್ ನಲ್ಲಿ ಬಸಲ್ಲಿ ಇದೊಂದೇ ಹಾಡು ಆಕುತ ಇದ್ದರೂ ನಾವೂ ಕೇಳೆ ಆಮೇಲೆ college ಗೇ ಹೋಗುತ್ತಾ ಇದ್ದದ್ದು.
13:22 Handsome Superstar...❤👌
Dr.Rajkumar...💛❤
"EmperorOfAllActors"...🙏
ಸರ್ ಕೊಳ್ಳೇಗಾಲ ಮಾತಾಮಂತ್ರದ ಭಾಗ್ಗೆ ವಿಡಿಯೋ ಮಾಢಿ ಸರ್ ಅದು ನಿಜಾನಾ ಸುಳ್ಳು ಅಂತ ತಿಳಿಸಿ ಸರ್
What a life.. so much struggle. Nobody these days know hunger. That used to be the kind of poverty those days. We don't see such poverty these days. Superb voice sir. May u be blessed with great health and happiness 🙏
ಈ ಹಾಡನ್ನಂತು ಎಸ್ಟ್ ಸಲ ಕೆಳಿದಿನೋ ನಂಗೆ ಗೊತ್ತಿಲ್ಲ...ಸೂಪರ್ ಸರ್🙏🤗❤️
What a sweet husky voice👌🏼.. your voice resembles my demigod Dr. Rajkumar, sir. God bless you with immense happiness 🙂
I got tears in my eyes when he sang maadeshwara song ....best best best ........🙏🙏🙏🙏🙏🙏🙏🙏🙏🙏🙏🙏🙏🙏
ಅದ್ಬುತ..ಅತ್ಯದ್ಭುತ...ಮಹದೇಶ್ವರ ದಯಬಾರದೆ ಹಾಡು ಹಾಡಿದ್ದು 👌👌👌
ನಿಮ್ಮ .ಪ್ರತಿಯೊಂದು.ಕಾರ್ಯಕ್ರಮ ಗಳನ್ನು. ಮಿಸ್. ಮಾಡದೆ. ನೋಡುತ್ತೀನಿ ತುಂಬ ಸಂತೋಷ ವಾಗುತ್ತದೆ ನಿಮ್ಮ ಕಲಾ ಸೇವೆ ಹೀಗೆ ಮುಂದುವರಿಯಲಿ... ತಬಲ. ಮನು. ರಾಮನಗರ
D. Rajkumar avara mele ivaru ittiruva aprathima abhimanakke nanna anthantha anantha dhanyavadagalu....... 😍😍😍😍 thanu madiruva sadhaneya parive illa ee mugdha jeevige.... ivara kana kanadallu aa mutthurajane tumbikondiddane.....🙏🙏🙏🙏
ನಿಮ್ಮ ಧ್ವನಿ ಮಾದಪ್ಪ& ಸಿದ್ದಾಪ್ಪಜಿಗೆ ಸೂಪರ್👍👍👍
ಅದ್ಭುತವಾದ ಧ್ವನಿ ಮಹದೇವಸ್ವಾಮಿ ಸಾರ್.... ಅಭಿನಂದನೆಗಳು.. ನಮಸ್ಕಾರಗಳು..
ಧನ್ಯವಾದಗಳು ಸರ್ ಇಂತಹಾ ಒಳ್ಳೆಯ ಗಾಯಕ ರನ್ನು ಗುರುತಿಸಿ ವಿಡಿಯೋ ಮಾಡಿದಕ್ಕೆ
Whenever I hear this song eyes fill with tears🙏🙏🙏🙏 Heart touching song.. No words sir 🙏🙏
ಯಾರೇ ಸಾಧಕರನ್ನು ಸಂದರ್ಶಿಸಿದರೂ ಕೂಡ ಅಣ್ಣಾವ್ರ ಗುಣಗಾನ ಮಾಡದೆ ಮುಗಿಯುವುದಿಲ್ಲ
Wonderful voice 💕💕💕💕💕
Kalamadhyamada param sir ge ಧನ್ಯವಾದಗಳು....
Thanks for the continue this episodes...
ಅದ್ಬುತ ಕಲಾವಿದ 🙏🙏🙏🙏🙏
ಜಾನಪದ ಜಗತ್ತಿನ ಹಿರಿಯ ಕಲಾವಿದರನ್ನು ಪರಿಚಯಿಸುವ ಪರಿ ಉತ್ತಮ 🎉
ನಮ್ಮ ಜಾನಪದ, ಭಾವಗೀತೆಯಲ್ಲಿರುವ ಸಾಹಿತ್ಯ ಬ್ರಹ್ಮಘಂಟೇ ಸರಿ!
ನನ್ನು ಕೆಲಸ ಮಾಡುವ ಜಾಗದಲ್ಲಿ. ಬಿಹಾರ್ ಮೂಲದ ಹುಡುಗನೊಬ್ಬ ಒಂದು ಪದ ಕನ್ನಡ ಬರದೆ ಇದ್ರೆ ಈ ಹಾಡನ್ನು ಪೂರ್ತಿ ಹಾಡುತ್ತಿದ್ದ.
In all episodes of kalamadhyama one connecting point is common that is annavru
ಸರ್ ನಿಮ್ಮ ನೇರ ನುಡಿ ಗೆ ನಾನೂ ತಲೆ ಬಾಗುತ್ತೇನೆ ನಿಮ್ಮ ಅಭಿಮಾನಿ ಸರ್ ನಾನು 🙏🙏🙏❤❤❤
I am fan of malavali ಮಾದೇಶ್ವರ ಸರ್ 💐💐🎥🙏✨♥️💐✨
Beautiful good job sir🙏🙏💐💐💐👍👍🤝🤝all the best sir
ತುಂಬಾ ಧನ್ಯವಾದಗಳು.Sir ನಿಜವಾದ ಕಲೆಗರಾರನ್ನು ಪರಿಚಯಿಸಿದ್ದಕ್ಕೆ..🙏🙏🙏 watching From Bangalore 👍
ಅಂದಿನಿಂದ ಇಂದಿನವರೆಗೂ ನನ್ನ ಪ್ರೀತಿಯ ಭಕ್ತಿಪೂರ್ವಕ ಗೀತೆ ಇದು ಆಗಿದೆ
ಮಹಾನ್ ಚೇತನ ವಾದಿಗಳು 👏👏👏👏👏👏👏👏🌹🌹🌹🌹🙏🙏
ರಾಜ್ ಕುಮಾರ್ ನೋಡೇ ಕಲ್ತದ್ದು ✨🦋
ನಾನು ನಿಮ್ಮ ಹಾಡನ್ನು ತುಂಬಾ ಸಲ ಕೇಳಿ ಆನಂದಿಸಿದ್ದೇನೆ. ಬಹಳ ಚೆನ್ನಾಗಿದ್ದೆ
ಸೂಪರ್ ಸರ್ ನಾನು ನಿಮ್ಮ ಅಭಿಮಾನಿ ನಾನು ನೀವು ಹಾಡಿರುವ ಹಾಡು ಹಿಡಿದಿನಿ ಸರ್ ನಿಮ್ಮ ಹಾಗೆ ಹಾಡುಲು ಯಾರಿಂದಲೂ ಸಾಧ್ಯವಿಲ್ಲ ಸರ್ ❤❤🙏🙏
Ententavrno viral maadi interview maadtare... But inta olle haadu kottiro adesto olleya kalaavidariddare.. Ivarigella gowrakkadru ondu sandarshan yaaru maadirlilla... Aadre nam kalamadhyama kke nannna shirashaastaanga namaskaara, ivranna sandarshana maadiddakkee... Ee haadu namma nara naadiyalli beretu hogide.. Kelidaagalella, namge gottaagade kanneeeru jaari band bidatte.. Adyaako innu gottagilla.. Avra voice na bhaava haagide.. Dhnybaadagalu sir nimge haagu kalaamadhyamakke
Yes your acting and singing super
ನಾ ಮಾಡಿದಂತ ಪಾಪ ಪರಿಹರಿಸು ದೇವಾ
ನಾ ಮಾಡಿದಂತ ಪಾಪ ಪರಿಹರಿಸು ದೇವಾ
ಈ ದಾಸನ ಮೇಲೆ ಮುನಿಸ್ಸೇತಕೆ
ನೀ ಹರಸದಾ ಬದುಕು ನನಗೇತಕೇ...
🙏🙏🙏
ಇವರದ್ದು ತುಂಬಾ ಎಪಿಸೋಡ್ ಮಾಡಿ ಗುರುಗಳೇ.. ನಾವು ಸಪೋರ್ಟ್ ಮಾಡ್ತೀವಿ.. ಇವರ ಮಾತು ತುಂಬಾ ಚೆನ್ನಾಗಿ ಮೂಡಿ ಬರ್ತಿದೆ
ನಿಮ್ಮ ಧ್ವನಿ ಸುಪರ್ ನಿಮ್ಮ ಕತೆಗಳು ಬಹಳ ಇಷ್ಟ ನಿಮಗೆ ಸಂಸ್ಕಾರಗಳು
ಇವರ ಗಾಯನ ಕೆ...ಇನ್ನಲೇ...ಸಂಗೀತ.ವೇ ಬೇಡ..ಅದ್ಬುತ ವಾದ ಕಂಠ..
Kala madhyama kke nanna koti koti namanagalu yakendre obba adhbutha singer na janapada kalavidaranna beti madi vicharisi prasara madidakke thumba kushi aythu sir nanna favourite singer sir ivru love you so much sir nimma payana heege sadha saagu thirali jai Karnataka maathe
Param sir hegidira very good job hege muduvariri
ಇವರ ಧ್ವನಿ ಅದ್ಭುತ
ಭಕ್ತಿ ಹಾಡುಗಳು ದೇವರ ವರ 🙏
ಉತ್ತರ ಕರ್ನಾಟಕದ ಹಳ್ಳಿಗಲ್ಲಿ ಮಾದೇಶ್ವರ ಹಾಡು ತುಂಬಾನೇ famous ಆಗಿದೆ
Hi Kalamadhyama team thank you very much for bringing him to show us. I really didn’t know that who sang this song. Hats off to your team.💐💐💐
Wonderful sir,,👌🙏🙏💐
Super song 🙏🙏👌thank u sir
Lovly job sir 👏💐 I love Mahadeswara Song
ನಿಮ್ಮ ಸಾಷ್ಟಾಂಗಕ್ಕೂ ನಮಸ್ಕಾರಗಳು ಸರ್ 💓💓
Hats off to you param sir great interview.good job sir
I love your voice an your song God bless u sir
Tears in my eyes. Very Painful Emotional interview
Excellent mast super lovely voice 😘😘😘😘😘 sir
ಅದ್ಭುತ ವ್ಯಕ್ತಿ, ಅತ್ಯದ್ಭುತವಾದ ಹಾಡುಗಾರರು
ಕಲಾಮಾಧ್ಯಮ ವಾಹಿನಿ ಯವರಿಗೆ ಧನ್ಯವಾದಗಳು .
ಈ ಹಾಡು ಹಾಡಿದವರು ಯಾರು ಅಂತ ಗೊತ್ತೆ ಇರಲಿಲ್ಲ.
Sir nema nudi. mathu. nema vice. gi ❤️❤️❤️🙏🙏🙏 sir devaru nemagi validumadli 🎉🎉🙏🙏
Nijvaglu Mahadeswamy Anna Nimma jeevandalli thumba kasta edylurisiddera innu munde innu hechu Kathe ,haadannu hadiri a madappa Nimma Kai bidalka 😍🙏💛❤️🙏👌👌👌👌from Talakadu
What a beautiful voice you have sir, I'm a very big fan of you.
ನಮ್ ಬೆಂಗಳೂರು ಗೆ ಬಂದು ಹೋಗಿ ಇದ್ದರ ಅಂದರೆ ನಮ್ಮಗೆ ಹೆಮ್ಮೆ 🤗😍😊
ಪುಣ್ಯಾತ್ಮ ಮಹಾದೇವ ಸ್ವಾಮಿರವರು
ನಾನ್ ನಿರೀಕ್ಷೆ ಮಾಡ್ತಿದ್ದೆ ಅಣ್ಣ ಇಂತವರ ಬಗ್ಗೆ ತಿಳಿಸಿದಿರೆ ಎಷ್ಟೋ ಯುವಕರಿಗೆ ಸ್ಫೂರ್ತಿ 🙏🙏❤
ನಿಮ್ಮ ಅಭಿಮಾನಿ ಗುರು ಗಳೆ.ನಮಸ್ಕಾರ
ತುಂಬಾ ಚನ್ನಾಗಿದೆ ಸರ್ ಈ ಹಾಡು
Rajakumar sir estate padade eruva person yaru Ella super...father of Kannada film...
ಧನ್ಯವಾದಗಳು ಪರಮ್ ಈ ಹಾಡನ್ನು ಯಾರು ಹಾಡಿದ್ದು ಅಂತ ಪರಿಚಯಿಸಿದಕ್ಕೆ
ನಿರೂಪಕ: ನಿಮ್ಮ ಬಗ್ಗೆ ಹೇಳಿ
ಮಹದೇವಸ್ವಾಮಿ: ಡಾ ರಾಜಕುಮಾರ್ ಅವರು ಎಂಥ ಕಲಾವಿದರೆಂದರೆ...
Legend of kannada industry Dr rajakumar sir.
ಮಹದೇವಸ್ವಾಮಿಯವರಿಗೆ ಅವರ ಸಾಧನೆಯ ಬಗ್ಗೆ, ಅವರ ಪ್ರತಿಭೆಯ ಬಗ್ಗೆ ಪಾಪ ಗಮನವೇ ಇಲ್ಲ... ಅವರಲ್ಲಿ ರಾಜಕುಮಾರ್ ಅವರು ಅಷ್ಟೊಂದು ಆವರಿಸಿಕೊಂಡು ಬಿಟ್ಟಿದ್ದಾರೆ... ಇಬ್ಬರೂ ಕೂಡ ಮಹಾನ್ ಕಲಾವಿದರೇ... ಗ್ರೇಟ್...
Amazing voice sir 👌👌👌👌💐💐💐
Poverty of Mahadevaswamy is very painful but his achievement is amazing
ಧನ್ಯವಾದಗಳು ಸರ್ 🙏
ನಿಮ್ಮ ಧ್ವನಿ ನನಗೇ ತುಂಬಾ ಇಷ್ಟೇ
ಮಹದೇಶ್ವರ ಹಾಡಿನಂತೆ ಇನ್ನಷ್ಟು ಹಾಡು ಬರಲಿ ಸರ್
Super ♥️💓
Still getting goosebumps🔥
Nimma dwani supper ri sir dhannenade sir
ಅದ್ಭುತವಾದ ಗಾಯಕರು
HI viewers ,HI param, 😍🙏🙏🙏,,mahadevaswamy yavaru heluthiruva yoga abhyasa galannu gogaguru galindha kalithu practice Maadi, pl,yoga kalithu jeevana nadesuvudhu ondhu yogave, adhrallu Dr Raj Kumar sir namma devaru,adhralli no doubt,, miss u Anna 😭😭😭💐💐💐💐
Thanks 🙏 giving us such an emotional song... evergreen song...lots of love sir
Super sir you finding real hero s 🙂
.................... ಕಲಾವಿದರಿಗೆ 🙏
ಅಧ್ಬುತ🙏🙏🙏
Interview with a worthy man...
Wow superior
👏👏👏Good job sir
Pure hearted man
ಡಾ ರಾಜಕುಮಾರ್ ಅಪ್ಪಾಜಿ 🙏🙏🙏
Nimma sangeetadali Sarawathi maateya anugraha ide. Dhanyavaadagalu.
ಇವರನ್ನು ಭೇಟಿ ಮಾಡಿ ಇವರ ಜೀವನವನ್ನು ತೆರೆದಿಟ್ಟಿದ್ದಕ್ಕೆ ಕಲಮಾಧ್ಯಮಕ್ಕೆ ಗೌರವ ಹೆಚ್ಚು ಆಯಿತು
Super sar,kalamadhyama,gret
Credit must be given to C Ashwath for Mahadeshvara Tune. This is originally composed by C Ashwath for "Neenillade Nanagenide" bhaavageethe, written by MN Vyasa Rao. Sad to say, its been snatched without credit.
ಏನ್ ಕ್ರೆಡಿಟ್ ಕೊಡಬೇಕು ಅದಕ್ಕೆ....????
ಯಾಕ್ರೀ, ಸಿ ಅಶ್ವಥ್ ಅವರೇ ಈ ಸಾಂಗ್ ಕೇಳಿ ಇಷ್ಟ ಪಟ್ಟು ಅವರೇ ಹೋಗಳಿದ್ದಾರೆ.
ಇವರೇ ಎಷ್ಟೋ interview ನಲ್ಲಿ ಹೇಳಿದ್ದಾರೆ.
ಇವಾಗ ನಿಮ್ಮಗೆ ಈ ಸಾಂಗ್ ಇಷ್ಟ ಆಗ್ಲಿಲ್ಲ ಅನ್ಸುತ್ತೆ ಅದಕ್ಕೆ ನೀವು ಟ್ಯೂನ್ ಕ್ಯಾತೆ ತೆಗೆದಿದ್ದು ಅನ್ಸುತ್ತೆ.