ಅಣ್ಣಾವ್ರಿಗೆ ಹಾಡಿರುವಷ್ಟು ಹಿನ್ನೆಲೆ ಗಾಯಕರು ಬೇರೆ ಯಾವುದೇ ನಟರಿಗೂ ಹಾಡಿಲ್ಲ..! | Ramkumar Interview Part 9

Поділитися
Вставка

КОМЕНТАРІ • 152

  • @ranganathackcrrss9403
    @ranganathackcrrss9403 2 роки тому +36

    ಅಣ್ಣಾವ್ರು ಅಭಿಮಾನಿ ಎಂದು ಹೇಳಿಕೊಳ್ಳಲು ನನಗೆ ತುಂಬಾ ಅಚ್ಚುಮೆಚ್ಚು,,,ಜೈ ಡಾ ರಾಜ್ ಕುಮಾರ್

  • @kvsmurthy9405
    @kvsmurthy9405 2 роки тому +27

    ರಾಮ್‌ಕುಮಾರ್ ಸರ್, ನಿಮ್ಮ ಸ್ಮರಣ ಶಕ್ತಿಗೆ ಅಭಿನಂದನೆಗಳು.

  • @rvmuthy6880
    @rvmuthy6880 2 роки тому +12

    ಅಪ್ಪಟ ರಾಜಾಭಿಮಾನಿಗಳು, ಅಣ್ಣಾವ್ರ ಚಿತ್ರಗಳ ಬಗ್ಗೆ ಆಳವಾಗಿ ಅಧ್ಯಯನ ಮಾಡಿರುವ ಹಾಲೂ ಜೇನು ರಾಮ್ ಕುಮಾರ್ ರಂತಹ ಹಿರಿಯರ ಸಂದರ್ಶನದಿಂದ ನಿಜಕ್ಕೂ ಹಲವು ಹೊಸ ವಿಷಯ ತಿಳಿದಂತಾಯಿತು... ಸರಣಿ ಮುಂದುವರೆಯಲಿ... ❤🙏

  • @umapathibettadur6866
    @umapathibettadur6866 2 роки тому +17

    ಇಷ್ಟು ವಿಸ್ತಾರವಾಗಿ ಮತ್ತು ನಿಖರವಾಗಿ ನಿಮ್ಮ ನೆನಪಿನ ಮನದಾಳದಲ್ಲಿರುವ ಎಲ್ಲಾ ಡಾ. ರಾಜಕುಮಾರ್ ಅವರ ಕುರಿತಾದ ವಿಷಯಗಳನ್ನು ಹಂಚಿಕೊಂಡಿದ್ದಕ್ಕಾಗಿ ವಂದನೆಗಳು

  • @manjunathgowda8367
    @manjunathgowda8367 Рік тому +4

    ನನಗೆ ಬಹಳ ಇಷ್ಟವಾಯ್ತು ಈ ಸಂಚಿಕೆ. ಏಕೆಂದರೆ ಡಾ. ರಾಜ್ ರವರಿಗೆ ಅಷ್ಟು ಗಾಯಕರು ಹಾಡಿರೊದು ಒಂದಾದ್ರೆ ಡಾ. ಪಿ ಬಿ ಎಸ್ ಬಗ್ಗೆನೂ ತಿಳಿಸಿದ್ದು. ಶರೀರ - ಶಾರೀರ ಗಳ ಮಧುರ ಸಂಬಂಧ ನಾವು ಯಾವತ್ತಿಗೂ ಅನುಭವಿಸುತ್ತಿವಿ. ಧನ್ಯವಾದಗಳು ಸರ್.

  • @mahadevprasad5312
    @mahadevprasad5312 2 роки тому +21

    ಹಾಲು ಜೇನು ರಾಮ್ ಕುಮಾರ್ ಅವರು ಡಾಕ್ಟರ್ ರಾಜ್ ಕುಮಾರ್ ಅವರಿಗೆ ಹಾಡಿದ ೨೦ ಗಾಯಕರು
    ಕಾಯ೯ಕಮ ಚೆನ್ನಾಗಿದೆ ಸೊಗಸಾಗಿದೆ ಸೂಪರ್ ಆಗಿದೆ. 🙏👍👌

  • @satyakrishna3358
    @satyakrishna3358 2 роки тому +9

    ನಿಮ್ಮ ನಿರೂಪಣೆ ಸೊಗಸಾಗಿತ್ತು. ರಾಜ್ ಕುಮಾರ್ ಮತ್ತು ಪಿ ಬಿ ಶ್ರೀನಿವಾಸ್ ಅಭಿಮಾನಿಯಾದ ನನಗೆ ಕೆಲವು ಹೊಸ ವಿಷಯಗಳನ್ನು ತಿಳಿಯುವಂತಾಯಿತು.
    ಧನ್ಯವಾದಗಳು. ಪಿ ಬಿ ಶ್ರೀನಿವಾಸರ ಬಗ್ಗೆ ಕೆಲವು ಪ್ರತ್ಯೇಕ ಸಂಚಿಕೆಗಳನ್ನು ಪ್ರಸಾರ ಮಾಡಿ.

  • @shashik7674
    @shashik7674 2 роки тому +4

    ನಿಮ್ಮ ಸಂದರ್ಶನ ಗಳನ್ನ ನೋಡ್ತಾ ಇದ್ದೀನಿ. ನಿಮ್ಮ ಮಾತು ನೂರಕ್ಕೆ ನೂರು ಸತ್ಯ. ಕೆಲವು ಅಂಧರಿಗೆ ಅದು ಅರ್ಥವಾಗದೇ ಇರಬಹುದು. ಆದ್ರೆ ನೀವು ಹೇಳಿ ರುವುದರಲ್ಲಿ ಯಾವುದೇ ಅಸತ್ಯ ಕಾಣುವುದಿಲ್ಲ. ಸತ್ಯ ತಿಳಿಸಿದ್ದಕ್ಕೆ ತುಂಬಾ ಧನ್ಯವಾದಗಳು 🙏🙏🙏

  • @d.venugopal9135
    @d.venugopal9135 2 роки тому +7

    ನಿಮ್ಮ ರಾಜ್ ಅಭಿಮಾನಕ್ಕೆ ಸಹಸ್ರ ಪ್ರಣಾಮಗಳು

  • @thyagarajlahsettypnthyagar3458
    @thyagarajlahsettypnthyagar3458 2 роки тому +18

    ಸರ್ ಇಷ್ಟು ವಯಸ್ಸಾದರೂ ನೀವು ಯಾವುದು ಮರೆತಿಲ್ಲ ನಿಮಗೆ ಧನ್ಯವಾದಗಳು

  • @umaprabhu5527
    @umaprabhu5527 2 роки тому +5

    ಪ್ರತಿಯೊಂದು ಸಂಚಿಕೆಗೂ ಒಂದೊಂದು ಅಪರೂಪದ ಹೊಸ ವಿಚಾರ ತಿಳಿಸುತ್ತಿರುವ ಅಣ್ಣ ರಾಮ್ ಕುಮಾರ್ ರವರಿಗೆ ಧನ್ಯವಾದಗಳು

  • @girishchinnaiah6575
    @girishchinnaiah6575 2 роки тому +5

    ನಮಸ್ಕಾರಗಳು ಶ್ರೀ ಮಂಜುನಾಥ ರವರಿಗೆ ಹಾಗೂ ಶ್ರೀ ರಾಮಕುಮಾರ ರವರಿಗೆ, ನಿಮ್ಮ ನಿರೂಪಣೆಗೆ ನನ್ನ ಧನ್ಯವಾದಗಳು, ಎಂತಹ ಅದ್ಭುತವಾದ ನೆನಪಿನ ಶಕ್ತಿ ನಿಮಗೆ, ಆ ಕಾಲಘಟ್ಟದ ಈ ಕಾರ್ಯಕ್ರಮ ಸೊಗಸಾಗಿ ಮೂಡಿಬಂದಿದೆ,
    ಜೈ ಕರ್ನಾಟಕ
    ಜೈ ರಾಜ್ ಕುಮಾರ್

  • @adinarayanamurthy1638
    @adinarayanamurthy1638 2 роки тому +20

    RAJKUMAR IS A GREATEST ACTOR IN FILM WORLD,COMPARE TO ANY LANGUAGES 👏👏👌👌👍👍🙏🙏

  • @BasavarajS-si4ry
    @BasavarajS-si4ry 6 місяців тому

    ನಿಮ್ಮಂತಹ ಪ್ರತಿಭಾವಂತರನ್ನು ಪಡೆದ ನಾವೇ ಧನ್ಯ. ಸರಳವಾಗಿ ಸಹಜವಾಗಿ ವಿಷಯವನ್ನು ಹೇಳುತ್ತೀರಿ. ಇದು ಕನ್ನಡ ಸಂಸ್ಕೃತಿ. ಇದನ್ನು ಯಾಕೆ ಹೇಳುತ್ತಿದ್ದೇನೆ ಎಂದರೆ ಮರೆತೇಹೋಗಿದ್ದ ಒಂದು ಸಂಗತಿ ನೆನಪಿಗೆ ಬಂತು. ಹಿಂದಿ ಸಿನಿಮಾ ಹಾಡುಗಳನ್ನು ಕುರಿತು ಅಣ್ಣು ಕಪೂರ್ ಬಹಳ ಉತ್ಪ್ರೇಕ್ಷೆ, ಉತ್ಸಾಹದಿಂದ , ಅತಿಭಾವುಕ ವಾಗಿ ಕಾರ್ಯಕ್ರಮ ನಡೆಸಿಕೊಡುತ್ತಿದ್ದರು. ಇವರ ಬಿಟ್ರೆ ಇನ್ಯಾರೂ ಇಲ್ಲ ಎಂಬಷ್ಟರ ಮಟ್ಟಿಗೆ. ಇದು ಹಿಂದಿ ಸಿನೆಮಾ ಮಂದಿ ರೀತಿ !! ಇಲ್ಲದ್ದನ್ನೂ ಕೊಚ್ಚಿಕೊಳ್ಳುವ ಸ್ವಭಾವ. ನಮ್ಮ ಕನ್ನಡ ಚಿತ್ರರಂಗವೇ ಅಣ್ಣಾವ್ರ ಹಾಗೆ. ಹಿಂದಿ ಚಿತ್ರರಂಗದಲ್ಲಿ ಅನರ್ಹರು, ಅಪಾತ್ರರು ದಾದಾಫಾಲ್ಕೆ, ರಾಷ್ಟ್ರ ಪ್ರಶಸ್ತಿ ಗಳನ್ನು ಪಡೆದದ್ದು ಹೆಚ್ಚು. ಅದನ್ನು ನೆನೆದರೆ ಮೈ ಉರಿಯುತ್ತದೆ.

  • @gayathri1759
    @gayathri1759 2 роки тому +4

    ಗಾಯಕರ ಪರಿಚಯ ನನ್ನ ಮನಸ್ಸಿಗೆ ತುಂಬಾ ಖುಷಿ ನೀಡಿದೆ.🤩👌🏻❤

  • @pundalikkalliganur2969
    @pundalikkalliganur2969 2 роки тому +7

    ಅಪರೂಪದ ಮಾಹಿತಿ ಧನ್ಯವಾದಗಳು

  • @govindrajraj5936
    @govindrajraj5936 2 роки тому +7

    ಅಣ್ಣಾವ್ರ ಕುರಿತಾದ ಅದ್ಭುತ ಕಥಾವಳಿ. ದಯವಿಟ್ಟು ಹಾಲುಜೇನು ರಾಮಕುಮಾರ್ ಅವರ ಸಂಚಿಕೆ ನಿಲ್ಲದಿರಲಿ.
    ಜೈ ರಾಜಕುಮಾರ್

  • @MrLADVG
    @MrLADVG 2 роки тому +9

    The way you remember the details explains how much love and dedication you have towards your work 👍

  • @thyagarajlahsettypnthyagar3458
    @thyagarajlahsettypnthyagar3458 2 роки тому +6

    Ramkumar ಸರ್ ನಿಮಗೆ ಧನ್ಯವಾದಗಳು

  • @dadarao9732
    @dadarao9732 2 роки тому +6

    ವಿವರಣೆ ಧೀರ್ಘವಾದರೂ ಚೆನಾಗಿತ್ತು
    ಹಾಡಿನ ಇಂಥ ವಿವರ ಇನ್ನುಮುಂದೆ
    ಸ್ವಲ್ಪ ಬರುತ್ತಿರಲಿ

  • @k.t.venkatachala1255
    @k.t.venkatachala1255 2 роки тому +4

    🙏💐💐🌺🌺🌺🌺🌺🙏
    Thank you very much for this series where more light thrown on Dr Rajkumar

  • @vss652433af
    @vss652433af 2 роки тому +9

    Informative thankyou Ramkumar Avare. When Rajkumar started singing regularly after Sampathige Saval he would see PB Srinivas would get at least a song in his movies. This was possible only by his accomadative nature. He would be concerned about his colleagues. That is his greatness.

  • @ಸುಬ್ರಹ್ಮಣ್ಯರಾಜ್ಫ್ಯಾಷನ್ಟೈಲರ್

    ಒಳ್ಳೆಯ ಸಂದೇಶ ಸಾರುವ ನಿಮಗೆ ವಿಶ್ವಮಾನವ ಡಾಕ್ಟರ್ ರಾಜಕುಮಾರ್ ಸೇವಾಸಮಿತಿ ಕಡೆಯಿಂದ ಅಭಿನಂದನೆಗಳು 🙏🏽💐🙏🏽🙏🏽🙏🏽💐💐💐

  • @ManjunathManjunath-dr8qz
    @ManjunathManjunath-dr8qz 2 роки тому +3

    Namage Tiliyadiruva Aneka Maahitigalannu Bahala Adbhutavaagi Tilisiddeeri Sir , Nimage Bahala Dhanyavaadagalu .

  • @mukundkulkarni4905
    @mukundkulkarni4905 2 роки тому +4

    Whatever you say abt M Venkartaraju is totally correct.

  • @pramod4670
    @pramod4670 Рік тому +2

    ಪಿ ಬಿ ಶ್ರೀನಿವಾಸ್ ಅವರ ಧ್ವನಿ ಅಣ್ಣಾವ್ರಿಗೆ ಅದ್ಭುತವಾಗಿ ಹೊಂದಾಣಿಕೆ ಆಗಿತ್ತು..

  • @jkaushik70
    @jkaushik70 2 роки тому +2

    Thanks for sharing this amazing information. I am still wondering how at this age he can Remember so much information. If this can be remembered with such precision, this is definitely true and we must make sure all Rajkumar fans know what a great man Rajkumar was and still is

  • @madhupjadhav1379
    @madhupjadhav1379 2 роки тому +6

    Your facts might be right, but I don't think PBS was so particular about singing for Rajkumar in the early part of his career, because even Rajkumar was a newbie at that time. Also I heard that others (like Kalyan Kumar) had equal (in fact Kalyan Kumar at one point had more) stardom compared to Rajkumar. Perhaps PBS was trying to find all chances in his early struggling days. Yes later on, Rajkumar/PBS combo became critical for everyone (Rajkumar himself, PBS & also all the listeners/fans). Maybe PBS's humbleness after what happened to Raj's stardom later on and he felt his association with Rajkumar was such a special thing.
    But still if PBS had really felt in the beginning itself that his voice suits to Raj perfectly then it was great ability/guess by him! It would have been interesting if we heard from PBS himself on this...

    • @ramkudr
      @ramkudr 2 роки тому +3

      I had video of an interview of Dr.P.B.Sreenivas wherein he himself admitted that he had requested.Raj kumar.unfortunately one day in a sleepy mood I deleted about 43 GB data.I have a doubt that even that video was in that.Still I am searching for that video.If I get that surely I would send that to you.
      One thing is sure.What all I have said here is true.
      To believe it or not I would leave to you.

  • @Aveen0606
    @Aveen0606 Рік тому +3

    ಸರ್ ನಾನು 90s ಕಿಡ್ ನಂಗೆ ರಾಜಕುಮಾರ್ ಸರ್ ಹಾಡುಗಳಿಗೆ ಮತೊಬ್ಬ ಗಾಯಕ ಹಾಡಿದ್ದಾರೆ ಅಂತ ತಿಳಿಯೋದಕ್ಕೆ ತುಂಬಾ ವರ್ಷ ಆಯಿತು ಅಂದ್ರೆ ನಾನು ಪ್ರಜ್ಞಾವಂತ ಪ್ರಜೆ ಆದ್ಮೇಲೆ ನಂಗೆ ಗೊತ್ತಾಗಿದ್ದು ಅದು ಪಿ ಬಿ ಶ್ರೀನಿವಾಸ್ ಸರ್ ಕಂಠ ಅಂತ ಅಷ್ಟು ಸೀಮಿಲಾರಿಟಿ ಇತ್ತು ಸರ್ ಪಿ ಬಿ ಶ್ರೀನಿವಾಸ್ ಸರ್ ಮತ್ತೆ ರಾಜಕುಮಾರ್ ಸರ್ ವಾಯ್ಸ್ ಗೆ.. ಈಗಿನ ಜನರೇಶನ್ ಗೆ ಇ ವ್ಯತ್ಯಾಸ ಕಂಡು ಇಡಿಯೋಕೆ ಸಾಧ್ಯನೇ ಇಲ್ಲ.. ಯಾಕಂದ್ರೆ ಸ್ವಲ್ಪ ಬೇಗ ಹುಟ್ಟಿರೋದ್ರಿಂದ ಈಗ್ಲೂ ರಾಜಕುಮಾರ್ ಅಥವಾ ನಮ್ಮ ಕನ್ನಡದ ಓಲ್ಡ್ ಇಸ್ ಗೋಲ್ಡ್ ನಟರು ಹಾಗೂ ಸಂಗೀತ ನಿರ್ದೇಶಕರು ನಿರ್ಮಾಪಕರು, ಗಾಯಕರ ಬಗ್ಗೆ ನೀವು ಸಂದರ್ಶನ ಮಾಡಿದ ಕೂಡಲೇ ನೋಡ್ತಿವಿ.. ತುಂಬಾ ಧಯವಾದಗಳು ಸರ್ ನಿಮ್ಗೆ ಇ ವಿಚಾರ ತಿಳಿಸಿ ಕೊಟ್ಟಿದ್ದಕ್ಕೆ

  • @albertjames6842
    @albertjames6842 Рік тому

    What a memory he's got..the natural flow..here after he will be called as Memory Ramkumar.

  • @siddalingappark1668
    @siddalingappark1668 2 роки тому +4

    ರಾಮಕುಮಾರ್ ಸರ್. ನನಗೆ ವಯಸ್ಸು ಆಯ್ತು ಜ್ಞಾಪಕ ಶಕ್ತಿ ಅಷ್ಟಿಲ್ಲ ಎನ್ನುವವರ ಮಾತನ್ನು ಸುಳ್ಳು ಮಾಡಿಬಿಟ್ಟಿರಿ ಸರ್. ನನಗೆ ಅರವತ್ತೇರಡು ವರ್ಷ ಆದರೆ ನನಗೂ ಜ್ಞಾಪಕ ಶಕ್ತಿ ಇಲ್ಲ ತಮ್ಮ ಜ್ಞಾಪಕ ಶಕ್ತಿಗೆ ನನ್ನ ದೊಡ್ಡ ನಮಸ್ಕಾರ ಸರ್.

  • @pralak5587
    @pralak5587 2 роки тому +5

    ರಾಮ್ ಕುಮಾರ್ ಸರ್ ರವರ ಜ್ಞಾಪಕ ಶಕ್ತಿಗೆ 🙏

  • @manjulanj7319
    @manjulanj7319 2 роки тому

    Super voice sp yavaradu , nijawagi channagi haaduthiddaru rajkumarage & bhakthi geethegalu addelu manjuntha 👏😌 super God manjuntha ha suprabhatha song truth' full song ,ha haadinalli yavadu sullu alla swathaha manjuntha chinnada vigrha dalli devathegalu , devaganagalu vandane maaduvadannu varinishi haadiruvadu Sathya ,Ella yaro nodidawaru Ali bareshiddare or barediddare Andre bareda vekthige devaru thorishide , adu agea aluthira andu !? Howdu nanage hagea dreamnalli manjuntha chinnada vigrha Munde ada bala bagalalli ondu kade devaru ennodu kade devathegalu ninthiddu nodide , Gini japa madodu ,alla Satya ,keli omme haadu , manjuntha God krupege patraragi dhannyaragi🤩💖🌠👍✌️🌷✡️💐👏😌 , rajakumar voice cooda channagide ,👌👌🙂

  • @jayakumarbs4740
    @jayakumarbs4740 2 роки тому +3

    Dr Rajkumar is a gem in our film industry

  • @kenchuramkatkol5850
    @kenchuramkatkol5850 2 роки тому +1

    ಸರ್ ನಿಮಗೇ ನನ್ನ ಹೃದಯ ಪೂರ್ವಕ ವಂದನೆಗಳು ಯಲ್ಲ ಮಾಹಿತಿ ನೀಡಿದ್ದಕ್ಕೆ 🙏🙏🙏🙏🌟🌟

  • @mullayas9582
    @mullayas9582 2 роки тому +1

    ಅದ್ಭುತ ಸಂಚಿಕೆಗಳು ಜೈ ರಾಜಣ್ಣ

  • @shantalakshami8832
    @shantalakshami8832 2 роки тому +1

    Adbhuta jnyaapaka shakthi nimmadu sir, estu nikharavaagi haadina saalugala sametha vivarane needutheeri, excellent. Thank you very much for this wonderful sharing about Dr Rajkumar and singer's who all had sung for him.

  • @BRMediaHouse
    @BRMediaHouse 10 місяців тому +1

    ಕನ್ನಡ ಕಣ್ಮಣಿ ಡಾ.ರಾಜಕುಮಾರ್ ಅವರ ಬಗ್ಗೆ ಯಾರಿಗೂ ತಿಳಿಯದ ವಿಷಯಗಳನ್ನ ನಮಗೆಲ್ಲ ತಿಳಿಸಿ ಹೇಳುತ್ತಿರುವುದಕ್ಕೆ ಅಪ್ಪಾಜಿ ಹಾಲು ಜೇನು ರಾಮಕುಮಾರ್ ಅವರಿಗೆ ಮನದಾಳದಿಂದ ನಮಸ್ಕಾರಗಳು🙏🏻

  • @jayaramgowdavh6554
    @jayaramgowdavh6554 2 роки тому +2

    Bhakta kanakadasa songs, I have heard this film song more than one hundred times
    All are evergreen, they will be in people's heart till this sun and moon exist

  • @Srihari.K.R.
    @Srihari.K.R. 2 роки тому +2

    This is an exceptional episode for all the fans of Dr Raj, Kannada Movies and those who are interested in the history of Kannada Cinema and Kannada Cinema music. The knowledge and memory power of these two gentlemen is awesome. Also, the co-ordination between them and their style of presenting facts without giving room for disputes can be a guidance for many. Never knew the fact, two songs of Rani Honnamma were composed by GKV Sir. May be 'tumbithu manava tanditu sukhava ( link ua-cam.com/video/AaG3Rp_HEYQ/v-deo.html ) is one of the best love songs of Kannada cinema. The humility of Dr Raj never using his Super Star Status for any sort of benefit is a guide to all of us. Beyond doubts, songs of Bhakta Kanakadasa will be cherished for hundreds of more years by music loves. Humble pranams to all the people who made this episode possible and to those Supreme Souls like Dr Raj and others 🙏🙏🙏

  • @sravi4895
    @sravi4895 2 роки тому +5

    What sort of a Factual Information and Narration, Sirs; I really appreciate Haalu JEnu Raamkumar for the EXCELLENT information based on FACTS... Deep and SPECIAL appreciation for his tremendous memory power. Incidentally, I would like to place on record that I have come across so many remarks that the ONE and only Legend under the Sun DIDN'T give chance or snatched the opportunity of Shaareera, which is nothing but Absolutely WRONG. It's now crystal clear from thie FACTUAL INFORMATION that has emanated out of this Bombaat episode; AWAITING further such FACTS BASED INFORMATION from BhalE JODi.

  • @mahadevna6713
    @mahadevna6713 2 роки тому +4

    ನಮ್ಮ ರಾಜಣ್ಣ ನಮ್ಮ ಅಭಿಮಾನ

  • @prakashys6487
    @prakashys6487 2 роки тому +6

    Yes,Gantasala,mannade,jesudas,jayaraman,srinivas,balasubramanyam,,Soundrajan and so many singers singing rajkumar songs

  • @ravikumarrr190
    @ravikumarrr190 2 роки тому +3

    it's real facts Dr.Rajanna nice actor and morethen good culturd person jai karnataka

  • @prasannakumar7372
    @prasannakumar7372 2 роки тому +2

    You both talking so honestly it’s very nice and you didn’t used anything out of subject words and thank you for Swamy

    • @rajeshwarihegde3238
      @rajeshwarihegde3238 2 роки тому

      Both you are seems to be young and smart and handsome no words comment your Dilouge sir 🙏

  • @subhashyaraganavi8910
    @subhashyaraganavi8910 2 роки тому +4

    Ur memory super sir

  • @laxmikanthapuskal9923
    @laxmikanthapuskal9923 2 роки тому +4

    Annavru Annavre, good morning sir

  • @gkkannada6536
    @gkkannada6536 6 місяців тому

    ಒಬ್ಬ ನಟನ ಬಗ್ಗೆ ಇಷ್ಟು ಆಳವಾದ ಅಭಿಮಾನ ಮತ್ತು ಸಂಪೂರ್ಣ ಮಾಹಿತಿ ಅರಿತುಕೊಂಡ ರಾಮ್ ಕುಮಾರ್ ಅವರ ಬಗ್ಗೆ ಅಚ್ಚರಿ ಹೆಮ್ಮೆ ಎರಡೂ ಮೂಡುತ್ತದೆ. ಇವರಿಗೆ ಖಂಡಿತ ರಾಜ್ ಕುಮಾರ್ ಪ್ರಶಸ್ತಿ ದೊರಕಬೇಕು.ರಾಜ್ ಕುಟುಂಬದವರು ಗಮನಿಸಲಿ..

  • @arunr9526
    @arunr9526 2 роки тому +3

    Ramkumar Sir naanu recent aagi Kaviratna Kaalidaasa,Haalu Jenu aagu innu aneka Annavra movies alli kelasa maadiro Chikkanna avara interview noddhe avaru helidhru " mamsa thinnora jaathi yavaru movies maadbardhu antha obba dodda vyakthj Annavrige avamaana maadidhru antha " but avru hesru reveal maadlilla nimge gotthirutthe ankonthini neevadhru reveal maadi sathya yalargu thilibeku Annavra haadhi hoovina aasige aagirlilla antha yalargu gotthagli. Edhe vishyadha bagge Parvathamma Rajkumar avara thamma Chinne Gowdru kooda maathadidhare.

  • @manjunathr887
    @manjunathr887 2 роки тому +2

    NIMMA APOORVA MAHITIGE TUMBU HRUDAYADA DANYAVAADAGALU. ❤🙏.

  • @lathavijayakumar1798
    @lathavijayakumar1798 2 роки тому +2

    Very nice information sir TQ

  • @rajeevmithra3653
    @rajeevmithra3653 2 роки тому +1

    ರಾಮ್ ಕುಮಾರ್ ಸರ್ ಏನ್ ಸರ್ ನಿಮ್ಮ ಜ್ಞಾಪಕ ಶಕ್ತಿ ಅದ್ಭುತ

  • @vijaykumarsiddaramaiah6372
    @vijaykumarsiddaramaiah6372 Рік тому

    Awaiting much more episodes

  • @arunr9526
    @arunr9526 2 роки тому +4

    Annavrige thumba close aagiddha Praveen Nayak avara program alli helidhru " Annavra Sama kaalina natarobbaru yavudho ondhu movie produce maadi thumba loss aagidhru aaga avara patni Annavra manege bandhu kasta helkothaare aaga Annavru avarige dodda matadhalli sahaya maadidhru antha" but avaru hesru reveal maadlilla neevadhru heli Sathya yalla aache barabeku please Sir🙏

  • @arunr9526
    @arunr9526 2 роки тому +5

    Gokak Chaluvali bagge kooda maathadi Sir. Gokak Chaluvali adhmele ooty alli Annavra mele maaranaanthika halle aagutthe bahushaha edi Indian film industry alle yavobba Superstar mele aa reethi Halle aagiro example illa.
    Adhe bere hero ge swalpa yenadhru aadhre adhunna Trump card maadkondu sympathy gittiskothare aadhre Annavru aa reethi maadlilla. Edhru bagge maathaadi Sir egina generation avrige edhara bagge gothagbeku.
    Annavru hodhmele Hogenakkal horaata(2008) aithu aadhre aa horatakke namma Dodda Dodda Super stars barle illa Tamilnaadu alli yalla Superstar's seri horaata maadidhru but namalli Annavru irlilla horata yashasvi aaglilla Edhella yalrigu gothagbeku illa andhre naave Annavrige mosa maadidha aage aagutthe Sir.

    • @nagarajann6204
      @nagarajann6204 2 роки тому +1

      ಶ್ರೀ. ಶ್ರೀಯುತ ಅರುಣ್ ರವರಿಗೆ ನಮಸ್ಕಾರಗಳು.
      ಎಲ್ಲಾ ಮಾಹಿತಿಗಳನ್ನು ದಾಖಲೆ ಸಮೇತ ಸಂಗ್ರಹಿಸಿಕೊಂಡು, ವಾಹಿನಿಯ ಮುಖ್ಯಾಧಿಕಾರಿಗಳ ಮೂಲಕ ಸಂದರ್ಶನಕ್ಕೆ ಸುವರ್ಣಾವಕಾಶ ಲಭಿಸಿದರೆ ಶ್ರೋತೃ ಬಾಂಧವರಿಗೆ ಯಥೇಚ್ಛವಾಗಿ ವಿಷಯಗಳು ನಿಮ್ಮ ಮೂಲಕ ತಿಳಿಯುತ್ತದೆಯಲ್ಲವೆ!!??
      ಮಾಹಿತಿಗಳು ವಿಮರ್ಶೆ ರೂಪದಲ್ಲಿ ಇರಬೇಕೇ ವಿನಹ ಬರೀ ಟೀಕೆಯಿಂದ ಕೂಡಿರಬಾರದೆಂದು ನಮ್ಮ ಸವಿನಯ ಪ್ರಾರ್ಥನೆ, ನಿಮ್ಮ ಯತ್ನ ಮತ್ತು ಪ್ರಯತ್ನಗಳು ಫಲಪ್ರದವಾಗಲೆಂದು ಹಾರೈಸುತ್ತೇವೆ.
      ಅನಂತಾನಂತ ಧನ್ಯವಾದಗಳು. 🙏🙏🙏

  • @byregowdabg271
    @byregowdabg271 2 роки тому +6

    ಸರ್ ನಿಮ್ಮ ಙ್ಞಾನ ಅಪಾರ.

  • @nvmahesha1273
    @nvmahesha1273 Рік тому

    ರಾಮಕುಮಾರ್ ರವರಿಗೆ ಚಾಮರಾಜನಗರ ಜನತೆಯ ಪರವಾಗಿ ಅಭಿನಂದನೆಗಳು 💐🌹🙏

  • @seetharamak1396
    @seetharamak1396 3 місяці тому

    ರಾಜ್ ಕಾಲದ ಪಿ ಬಿ ಸ್ ಹಾಡುಗಳು ಮನಮೋಹಕ ಕರ್ಣನಂದ ಈವಾಗಿನ ಹಾಡುಗಳನ್ನು ಕಿವಿಗೆ ಕರ್ಕಶ ಕೇಳಲಾಗುತ್ತಿಲ್ಲ. ನಾನು ಈವಾಗಲೂ ಹಳೇ ಕನ್ನಡ ಹಾಡುಗಳನ್ನೇ ಇಷ್ಟ ಪಡುತ್ತೇನೆ.

  • @rajeshwarihegde3238
    @rajeshwarihegde3238 2 роки тому

    Your conversation very melodious to 🙏💕hear ❤ touching sir

  • @mukundkulkarni4905
    @mukundkulkarni4905 2 роки тому +3

    Initially when Dr Raj started singing for himself after SampathIge sawal, we in fact disliked him replacing PBS. We were so much addicted to PBS singing for Dr Raj that PBS suited him more than his own voice. And as you said sir, clarity of kannada language in PBS singing matched the clarity of Dr Raj dialogue delivery.

    • @capriworld
      @capriworld 2 роки тому +3

      Rajkumar & PBS are two different genre, Rakumar sings very well in High pitch voice, and so romantic, so, emotional, if PBS sings, it will be melogies, but, not emotional, Rajkumar may be as an actor making the songs so intensive.

    • @ravindrahk8676
      @ravindrahk8676 2 роки тому +4

      Both are great singers...

  • @vijaykumarsiddaramaiah6372
    @vijaykumarsiddaramaiah6372 2 роки тому +2

    LEGENDS GRAPHS ARE AMAZING

  • @venkateshma2241
    @venkateshma2241 2 роки тому +1

    No words sir 🙏🙏🙏🎉

  • @arunr9526
    @arunr9526 2 роки тому +3

    Annavrige Basavanna na role nalli act maadokke thumba aase etthu but rajkiya maadi Annavrige aa paathta thappo haage maadidhru adhu erad Sali. First time Jagajyothi Basaveshwara time alli innondhu Kranti Yogi Basavanna movie maado time alli. Rangabhoomi alli Annavru Basavanna na paathra maadodhralli hesaru vaasi aagidhru aadhru avarige aa paathra maadokke Bidlilla.
    Ee vishya yalla swathaha Parvathamma Rajkumar avare interview alli helidhare.

    • @rameshhg2427
      @rameshhg2427 2 роки тому

      Parvathamma avradde production unit ittalla (Dakshayini combines, Purnima enterprises, Nirupama art combines etc.) adralli produce madabahudittalla. Enthentha super hit movies thegdidare avru.

  • @abhishekaithal2673
    @abhishekaithal2673 2 роки тому +4

    Ravichandran avrige Thumba gaayakaru haadidhaare.
    1. SPB
    2. Yesudas
    3. Ramesh
    4.Malesia vasudevan
    5. Manu
    6. Hamsaleka
    7.Hariharan
    8. Sonu Nigam
    9.Udith Narayan
    10. Madhu balakrishnan
    11.Suresh Peter
    12.Srinivas
    13. LN shastry
    14. Rajesh Krishnan
    15. Tippu
    16.Guru Kiran
    17.Shiva Rajkumar
    18.Hemanth Kumar
    19.Shankar mahadevan
    20.Anoop
    21. Gowtham srivathsa
    22. Badri Prasad
    23. Karthik
    24.Rohith
    25. Santhosh venky
    26.Rajkumar Bharthi
    21.

    • @ramkudr
      @ramkudr 2 роки тому +2

      ಮಾಹಿತಿಗೆ ಧನ್ಯವಾದಗಳು.

    • @ramkudr
      @ramkudr 2 роки тому +3

      ನನ್ನ ಅಧ್ಯಯನದ ಅವಧಿ 1964 ರಿಂದ 1981.ಹಾಗಾಗಿ ನನ್ನ ಮಾಹಿತಿ ಆ ಕಾಲಘಟ್ಟಕ್ಕೆ ಸಂಬಂಧಿಸಿದ್ದು.ಹಾಗಾಗಿಯೇ ನಾನು ನನ್ನ ಅಭಿಪ್ರಾಯ ನಿಖರವಾದುದಲ್ಲ ಅಂತ ಹೇಳಿದ್ದು.

    • @abhishekaithal2673
      @abhishekaithal2673 2 роки тому

      @@ramkudr ಆದರೂ ಉಪಯುಕ್ತ ಮಾಹಿತಿ ನೀಡಿದ್ದೀರಿ... ಧನ್ಯವಾದಗಳು 😊

  • @sandhyaram4418
    @sandhyaram4418 Рік тому

    Great man 🙏🙏🙏

  • @rameshr3875
    @rameshr3875 Місяць тому

    I respect u people lovely❤❤❤❤

  • @MuneshC-v7l
    @MuneshC-v7l 20 днів тому

    Superb sir

  • @amarnaik9833
    @amarnaik9833 Рік тому

    Super Episode

  • @somannads5094
    @somannads5094 2 роки тому +3

    It is very sad that Rajkumar never sang any songs with Vijay Bhaskar., if any clarity any body, please.,

    • @ramkudr
      @ramkudr 2 роки тому +2

      ಡಾ.ರಾಜ್ ಕುಮಾರ್ ರವರು ವಿಜಯ ಭಾಸ್ಕರ್ ಸಂಗೀತ ನಿರ್ದೇಶನದಲ್ಲಿ ಒಂದೇ ಒಂದು ಹಾಡು ಇತರರೊಂದಿಗೆ ಸೇರಿ ಹಾಡಿದ್ದಾರೆ- ಚಿತ್ರ ಮಹಾ ಎಡಬಿಡಂಗಿ.

    • @somannads5094
      @somannads5094 2 роки тому +2

      @@ramkudr thanks for the information., good afternoon😊

    • @ramkudr
      @ramkudr 2 роки тому +1

      ಉಯ್ಯಾಲೆ ಚಿತ್ರದಲ್ಲಿ ವಿಜಯ ಭಾಸ್ಕರ್ ಸಂಗೀತ ನಿರ್ದೇಶನದಲ್ಲಿ ಡಾ.ರಾಜ್ ಕುಮಾರ್ ಹಿನ್ನೆಲೆಯಲ್ಲಿ ವಾದ್ಯ ಸಂಗೀತವಿಲ್ಲದೆ ಸುಶ್ರಾವ್ಯವಾಗಿ ದೋಣಿ ಯೊಳಗೆ ನಾನು ಹಾಡನ್ನು ಹಾಡಿದ್ದಾರೆ.ನಿಮ್ಮ whatsapp ನಂಬರ್ ತಿಳಿಸಿ. ಕಳುಹಿಸುತ್ತೇನೆ.

    • @madhupjadhav1379
      @madhupjadhav1379 2 роки тому

      @@ramkudr There is no Rajkumar voice in the song you mentioned!

    • @ramkudr
      @ramkudr 2 роки тому

      ಚಿತ್ರದಲ್ಲಿ ಹಾಡಿಗೆ ಮುನ್ನ ಆ ಹಾಡನ್ನು ವಾದ್ಯ ಸಂಗೀತದ ನೆರವಿಲ್ಲದೆ ಡಾ.ರಾಜ್ ಸುಶ್ರಾವ್ಯವಾಗಿ ಹಾಡುವ ಸನ್ನಿವೇಶವಿದೆ ಗಮನಿಸಿ.

  • @jaykumarbe4428
    @jaykumarbe4428 Рік тому

    Dear manjunath and ramkumar,sir you both are very good hearted person every day at least once l will see you both in UA-cam.

  • @ಕುಮಾರರಾಮ-ಖ3ನ
    @ಕುಮಾರರಾಮ-ಖ3ನ 2 роки тому +3

    ಸರ್ ಹಾಲುಜೇನು ರಾಮ್ ಕುಮಾರ್ ನಂಬರ್ ಇದ್ರೆ ಕೊಡಿ,ಅವರನ್ನೊಮ್ಮೆ ಬೇಟಿ ಮಾಡಲೇಬೇಕು.. ದಯವಿಟ್ಟು..🙏

    • @ramkudr
      @ramkudr 2 роки тому

      ಮನಸಾರೆ ಸಂಚಿಕೆ 30 ರಲ್ಲಿ ನನ್ನ ಸಂಪರ್ಕ ಸಂಖ್ಯೆ ನೀಡಲಾಗಿದೆ ಗಮನಿಸಿ.

  • @sundarashwini3707
    @sundarashwini3707 2 роки тому +2

    Superb channall

  • @ashoklawyer349
    @ashoklawyer349 3 місяці тому

    Super

  • @somannads5094
    @somannads5094 2 роки тому

    Please tell us about Lokesh,Archana, Ganesha mahime, fame Ashok, Srujan,Kala of Bangarada Manushya, Devaru Kotta Thangi fame.,

  • @ubedullababu2723
    @ubedullababu2723 2 роки тому +3

    Pbs is great singer

  • @venkatarajeursvenkatarajeu9548

    Sir I want one song sung by P.B.Srinivas in Mahishasura mardhini Naarayana vanamali later the same song sung by Mannade in Dubbed Hindi movie. Please play the song.

  • @GirishKallareKanale
    @GirishKallareKanale 9 місяців тому

    ನಾನೂ ಈ ಬಗ್ಗೆ ಓದಿದ್ದೇನೆ...'' ರಾಜ್ ಕುಮಾರ್ ಅವರು ಹಾಡಲು ಪ್ರಾರಂಭಿಸಿದ ಮೇಲೂ ಜನ ಪಿ ಬಿ ಎಸ್ ಅವರ ಧ್ವನಿಯಲ್ಲೇ ಹಾಡು ಕೇಳಲು ಇಷ್ಟಪಟ್ಟಿದ್ದರು' ಅಂತ...
    ಹಿಗಿದ್ದಾಗಲೂ ಪಿ ಬಿ ಎಸ್ ಅವರನ್ನು ಬಲವಂತವಾಗಿ ಪಕ್ಕಕ್ಕೆ ತಳ್ಳಿದ ಕಾರಣ ಗೊತ್ತಾಗಲಿಲ್ಲ.

  • @maheshanna5006
    @maheshanna5006 2 роки тому +2

    Sir rajan nagendra avra bagge heli pls

  • @rajeevarashmi748
    @rajeevarashmi748 2 роки тому +1

    ಈತ ನಿಜವಾಗಿಯೂ ಮಾಹಿತಿಗಳ ಕಣಜ

  • @Ammimunchurn
    @Ammimunchurn Місяць тому

    🙏🙏🙏🙏

  • @venkateshma2241
    @venkateshma2241 2 роки тому

    Dr Rajkumar sir Amar hai

  • @satishkamala6836
    @satishkamala6836 2 роки тому +1

    Thumbithu thanuva thandithu sukhava.....S. Janaki haagu Rajkumar ravara modala duet....... S. Janaki ravara hesaranna ullekhisa bahudiththu

    • @ramkudr
      @ramkudr 2 роки тому

      ಡಾ.ರಾಜ್ ಕುಮಾರ್ ರವರೊಡನೆ ಹಾಡಿರುವ ಹಿನ್ನೆಲೆ ಗಾಯಕಿಯರ ಸಂಚಿಕೆ ಮಾಡುವ ಆಲೋಚನೆ ಇದೆ.ಮಸ್ತಕದ ನೆನಪಿನಾಳದಲ್ಲಿ ಇರುವ ಮಾಹಿತಿ ಹೊರತೆಗೆದು ನೀಡುವ ಪ್ರಯತ್ನ ಮಾಡುತ್ತೇನೆ. ಆಗ ಖಂಡಿತವಾಗಿಯೂ ಜಾನಕಿ ಅಮ್ಮನ ಬಗ್ಗೆ ಪ್ರಸ್ತಾಪಿಸುತ್ತೇನೆ.

  • @RajashekharsRajusuja
    @RajashekharsRajusuja 6 місяців тому

    Jagajyoty basaveshwara e cinema annavru patramadbekittu obba art kalavida bekantale annavrannu aa patrakke sute aagadahage chitricida antare edarabagge swalpa heli gurugale

  • @chandrachandhru651
    @chandrachandhru651 2 роки тому

    Devara gedda manava Raj best film karana a film nalli node Raj minchina taraa jump jump madutta tumba kushiyinada act madedare ommee film node u tubnali Namma punita a Tara ondu gimik film nali madabekittu film node Neve helee

  • @chadrashekarr9242
    @chadrashekarr9242 2 роки тому

    🙏🙏🙏🙏🙏👌👌👌👌👍👍👍👍

  • @gvsmurthy7481
    @gvsmurthy7481 6 місяців тому

    Naan Saha Annavaram Abhimanyu Gvs murthy madhugiri❤❤

  • @capriworld
    @capriworld 2 роки тому

    It was terrible loss for Kannadigas that for some reason we could not hear from Rajkumar voice, may be PBS sings well, but, Rajkumar had the magic of giving life to the song.

  • @sudharshanasharma3144
    @sudharshanasharma3144 2 роки тому +1

    Raj and pb ibbarannu thuliyiva idea antha annisutte idnnella nodidre Kalyan Kumar and pb combination.2 grade Raj and pb no1
    E

    • @ramkudr
      @ramkudr 2 роки тому

      ನಿಮ್ಮ ಅಭಿಪ್ರಾಯ ಸ್ಪಷ್ಟವಾಗಲಿಲ್ಲ. ಸ್ಪಷ್ಟವಾಗಿತಿಳಿಸಿ.

  • @RajKumar-rj9mc
    @RajKumar-rj9mc 2 роки тому

    Jai hind jai Holy Israel God jesus christ bless all of you amen

  • @Abdulrasheed-v5m
    @Abdulrasheed-v5m Місяць тому

    Pbs ❤❤❤❤❤
    ❤❤❤❤❤❤❤

  • @manjunathag6765
    @manjunathag6765 Рік тому

    23:20
    Bhaktha kanakadasa nirmapakaru yaru thilisi

    • @ramkudr
      @ramkudr Рік тому

      ಡಿ.ಆರ್.ನಾಯ್ಡು.

  • @satishkamala6836
    @satishkamala6836 2 роки тому

    S. Dakshinamurthy teluginavara

  • @manjunathag6765
    @manjunathag6765 Рік тому

    Bhaktha kanakadasa director yaru

    • @ramkudr
      @ramkudr Рік тому

      ವೆ.ಆರ್ ಸ್ವಾಮಿ.

  • @RajashekharsRajusuja
    @RajashekharsRajusuja 6 місяців тому

    Rajannanavara shareera, pbs avara shaareera

  • @anandjoshijoshi7384
    @anandjoshijoshi7384 2 роки тому

    ಮನ್ನಾಡೆ ಹಾಡಿರುವ ಚಿತ್ರ ಯಾವುದು

    • @ramkudr
      @ramkudr 2 роки тому

      ಮಾರ್ಗದರ್ಶಿ- ಅಣುಅಣುವಿನಲ್ಲಿ (ಹೆಚ್ .ಟಿ.ಅರಸ್),
      ಕಣ್ಣಿಲ್ಲವೇನೋ ನಿಜ ಕಾಣದೇನೋ(ಡಾ.ರಾಜ್ ಕುಮಾರ್)- ಈ ಎರಡು ಹಾಡುಗಳು ಮನ್ನಾಡೆ ಹಾಡಿರುವುದು.

  • @sudheeshps8624
    @sudheeshps8624 2 роки тому

    Comedy

  • @RaghuramKG
    @RaghuramKG 2 роки тому

    🙏🙏🙏🙏

  • @satishkamala6836
    @satishkamala6836 2 роки тому

    S. Dakshinamurthy teluginavara

    • @ramkudr
      @ramkudr 2 роки тому +1

      ಹೌದು.