ಈ ಚಿತ್ರದ ಅಂತ್ಯ ನೋಡಿ ಪ್ರೇಕ್ಷಕನೊಬ್ಬ ಚಿತ್ರಮಂದಿರದಲ್ಲೇ ಪ್ರಜ್ಞೆ ತಪ್ಪಿಹೋದ ! | Naadu Kanda Rajkumar | Ep 156

Поділитися
Вставка
  • Опубліковано 14 гру 2024

КОМЕНТАРІ • 132

  • @kalavathikala6344
    @kalavathikala6344 Рік тому +48

    ಎಷ್ಟು ಸಾರಿ ನೋಡಿದರೂ ನೋಡಬೇಕೆನ್ನುವ ಚಿತ್ರ ಅಣ್ಣಾವ್ರ ಮತ್ತು ಜಯಪ್ರದ ಅಭಿನಯ ಸೂಪರ್ ಅಣ್ಣಾವ್ರಿಗೆ ಅಣ್ಣಾವ್ರೇ ಸಾಟಿ ಧನ್ಯವಾದಗಳು ಸರ್🙏🙏🙏🙏🙏💐

  • @siddappalicssiddappalics211
    @siddappalicssiddappalics211 Рік тому +24

    ನಿಮಗೆ ಅನಂತ ಅನಂತ ವಂದನೆಗಳು. ದೈವ ಪುರುಷ ಅಣ್ಣಾವ್ರ ನೆಡೆದ ದಾರಿ ತಿಳಿಸುತ್ತಿರಿ . ಕನ್ನಡ ನಾಡಿನ ಮಕ್ಕಳಿಗೆ ಖಂಡಿತಾ ತುಂಬಾ ಉಪಯೋಗವಾಗುವುದು. ಕನ್ನಡ ಕನ್ನಡ ಜೀವಂತ.

  • @anandamurthy1141
    @anandamurthy1141 Рік тому +64

    ಅಣ್ಣಾವ್ರ ಅದ್ಬುತ ಅಭಿನಯ ನಿಜಕ್ಕೂ ರಾಷ್ಟ್ರೀಯ ಪ್ರಶಸ್ತಿ ಬರಬೇಕಿತ್ತು

    • @hemanths9891
      @hemanths9891 5 місяців тому

      ಕೇಂದ್ರ ಸರಕಾರದಲ್ಲಿ ಬೇಕುಫ಼ರು
      ರಾಜ್ ಗೆ ಅಭಿನಯಕ್ಕೆ ಪ್ರಶಸ್ತಿ
      ಕೊಡಲಿಲ್ಲಾ ಆದ್ರೆ ಪದ್ಮ ಭೂಶನ್
      ದಾದಾ ಸಾಹೇಬ್ ಫಾಲ್ಕೆ ಕೊಟ್ಟರು

  • @purushothams6216
    @purushothams6216 Рік тому +41

    ಅಣ್ಣಾವ್ರ ಹಾಗೂ ಜಯಪ್ರದಾರವರ ಅಭಿನಯವಂತೂ ಜನಮನದಲ್ಲಿ ಶಾಶ್ವತವಾಗಿ ಉಳಿಯುತ್ತದೆ👌✊
    ಹಾಡುಗಳಂತೂ ಇಂದಿಗೂ ಜನಪ್ರಿಯವಾಗಿದೆ💘
    ಚಿತ್ರದ ಕತೆಯಂತೂ ಇಂದಿನ ಕಾಲದಲ್ಲಿನ ತಾತ್ಸಾರ ಮನೋಭಾವ ತೋರುವ ಜನರಿಗೆ ಬುದ್ಧಿ ಕಲಿಸುವಂತಿದೆ...❤️‍🔥
    "ಸನಾದಿ ಅಪ್ಪಣ್ಣ "💖💕💓

  • @mokshagnarg3685
    @mokshagnarg3685 Рік тому +15

    ಅಣ್ಣಾವ್ರ ಅಮೋಘ ಅಭಿನಯ ಅದ್ಭುತ ಭಾವಾಭಿವ್ಯಕ್ತಿಯ ಸುಂದರ ಚಿತ್ರ.

  • @kushaalkumar2513
    @kushaalkumar2513 Рік тому +35

    ಸನಾದಿ ಆಪ್ಪಣ್ಣ..ರಾಜ ಕುಮಾರ ಅಣ್ಣಾವ್ರು..🙏🙏🙏❤❤❤ತುಂಬಾ ಚೆನ್ನಾಗಿ ಮಾಹಿತಿ ಹಾಗೂ ವಿವರಣೆ ನೀಡಿದ್ದೀರಿ ಧನ್ಯವಾದಗಳು🙏🙏🙏

  • @somanathkedar1132
    @somanathkedar1132 Рік тому +22

    ಅಣ್ಣಾವ್ರು ಶರಣ ಸಂಸ್ಕೃತಿ ಉಳ್ಳ ಮಹನೀಯರು 🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏

  • @mohanraj7094
    @mohanraj7094 6 місяців тому +4

    ರಾಜಣ್ಣನವರೆ ಷಹನಾಯ್ ನುಡಿಸಿದಂತೆ ಅದ್ಭುತ ಅಭಿನಯ.ಸೂಪರ್ ಸ್ಟಾರ್ ಕನ್ನಡಕೊಬ್ಬರೆ ನಮ್ಮ ಅಣ್ಣಾವ್ರು.

  • @krishnamona518
    @krishnamona518 Рік тому +54

    Dr Rajkumar is a YUGAPURUSHA, Blessed Actor, SAMSKARAVANTHA. That is why he scaled such a great height.

  • @venkateshpulipakagopalarao5491
    @venkateshpulipakagopalarao5491 10 місяців тому +8

    Sir..
    ನಮ್ಮಮ್ಮ ಅತ್ತಿದ್ರು... ನಾನೂ ಅತ್ತೆ 😭😭😭 ನಮ್ಮ ಪುಣ್ಯ.....ರಾಜಣ್ಣ ಅವರ ಅಭಿನಯ ನೋಡೋ ಅಂಥ ಅವಕಾಶ ಸಿಕ್ಕಿದೆ 🙏🙏🙏🙏🙏

  • @jayalakshmigolakshmi8666
    @jayalakshmigolakshmi8666 Рік тому +16

    ಒಂದು ಅದ್ಭುತ ಸಿನಿಮಾ. ನೈಜ ಜೀವನದ ವಾಸ್ತವ ಸ್ಥಿತಿ ಇದು 🙏🌳🥰

  • @ಕಿಡಿನುಡಿ
    @ಕಿಡಿನುಡಿ Рік тому +13

    ಸಾರ್ ಈ ಚಿತ್ರವನ್ನು ವೀಕ್ಷಿಸಿದ ಮೇಯಪ್ಪನ್ ರವರು ರಾಜ್ಕುಮಾರ್ ರವರಿಗೆ ಬೆಂಗಳೂರು ನಲ್ಲಿ ಮನೆ ಇಲ್ಲದ ವಿಚಾರ ತಿಳಿದ ಮೇಯಪ್ಪನ್ ನವರು ಸದಾಶಿವನಗರದಲ್ಲಿನ ಮನೆಯನ್ನ ಹದಿಮೂರು ಲಕ್ಷಗಳಿಗೆ ರಾಜ್ಕುಮಾರ್ ರವರಿಗೆ ನೀಡಿದರು ಎಂಬ ವಿಚಾರವನ್ನು ಎಲ್ಲೋ ಓದಿದ ನೆನಪು ಇದರ ಬಗ್ಗೆ ಸಂಪೂರ್ಣ ಮಾಹಿತಿ ನೀಡಿ
    ಇಂದಿನ ಈ ಎಪಿಸೋಡ್ ತುಂಬಾ ಚೆನ್ನಾಗಿ ಮೂಡಿಬಂದಿದೆ
    ಧನ್ಯವಾದಗಳು

  • @Shan56566
    @Shan56566 Рік тому +12

    ಮನಕಲಕುವ ಕತೆ, super sir

  • @kumarskumars195
    @kumarskumars195 Рік тому +11

    ಅಪರೂಪದ ಮಹತ್ವಪೂರ್ಣ ಮಾಹಿತಿ ಕೊಟ್ಟಿರುವಿರಿ ಗುರುಗಳೆ. ನಿಮಗೆ ಧನ್ಯವಾದಗಳು 🙏🙏🙏

  • @pradeepkrishnaswamy1358
    @pradeepkrishnaswamy1358 Рік тому +22

    Dhanoysmi. Natasarvabauma Dr Rajkumar an evergreen inspiration to all human beings on the earth.

  • @Siddeshhosalli
    @Siddeshhosalli Рік тому +47

    ಅಣ್ಣಾವ್ರ ಬಗ್ಗೆ ಎಷ್ಟು ಹೇಳಿದ್ರು ಕೇಳಿದ್ರು ಸಾಲದು.❤❤💐🙏

  • @subramanyans8358
    @subramanyans8358 Рік тому +13

    ಸುಂದರ ಅದ್ಭುತ ವಾಹ್ ಅ ಚಿತ್ರ ಮರೆಯಲಾರದ ಚಿತ್ರ ತಮಗೆ ಅಭಿನಂದನೆ

  • @dineshkm449
    @dineshkm449 Рік тому +7

    Sir ನಿಮ್ಮ ಮಾತು ಬಹಳ ಸ್ಪಷ್ಟ ಕೇಳಲು ಆನಂದ voice excellent 👌ನಿಮಗೆ ಕನ್ನಡ ರಾಜ್ಯೋತ್ಸವ ಪ್ರಶಸ್ತಿಯು ಬರಬೇಕು ಅಂತ ದೇವರಲ್ಲಿ ಪ್ರಾರ್ಥಿಸುವೆ ನಮಸ್ಕಾರ...

  • @vitthalshyasal7399
    @vitthalshyasal7399 11 місяців тому +5

    ತುಂಬಾ ಒಳ್ಳೆಯ ಚಿತೃ

  • @rudrakumar6398
    @rudrakumar6398 Рік тому +10

    ಅಪರೂಪದ ಅರ್ಥಪೂರ್ಣ ಮಾಹಿತಿಗೆ ಧನ್ಯವಾದಗಳು ಸಾರ್

  • @nagarajagundurao6596
    @nagarajagundurao6596 11 місяців тому +2

    Atyanta pavitra vyaktigalu mattu atyanta Hrudyasprashi Nirupane.
    Dhanyavadagalu sir.
    Namaste

  • @jayalingegowdamn8506
    @jayalingegowdamn8506 Рік тому +15

    Very Good Human being Great DR Rajkumar sir. Universal person , Thanks sir your Great Dr Raj Abhimani ,olleyadagali God bless you,🎉🎉🎉🎊🎊🎇🌹💐💐💐🙏.

  • @ravishankarbabud3039
    @ravishankarbabud3039 Рік тому +9

    Yes I saw this movie and cried a lot, such was Annavaru performance. Thanks to Bismillah Khan Saheb, Uday Shankar sir, Janaki Amma 🙏

  • @surenbond8187
    @surenbond8187 Рік тому +17

    ಅಣ್ಣಾವ್ರು ಅಂದ್ರೆ ಅಣ್ಣಾವ್ರೇ 🎉

  • @dineshkm449
    @dineshkm449 Рік тому +11

    ರಾಜಕುಮಾರ್ ರ ಕೆಲವು ಚಿತ್ರಗಳು ಕಾರ್ಟೂನಿನ ರೂಪದಲ್ಲಿ ಬಂದರೆ ಈಗಿನ ಕಾಲದ ಮಕ್ಕಳಿಗೆ ಉತ್ತಮ ಸಂಸ್ಕಾರ ಶಿಕ್ಷಣ ಬರುತ್ತದೆ ಎನ್ನುವ ವಿಶ್ವಾಸ ವ್ಯಕ್ತಪಡಿಸಿರುವೆ...ನಿಮ್ಮ ಪ್ರಯತ್ನ ಫಲ ಕೊಡುವುದು..

  • @khanditavaadi8099
    @khanditavaadi8099 Рік тому +23

    ಈ ಚಿತ್ರದ ಬಗ್ಗೆ ಏನು ಹೇಳಲಿ? ಅಬ್ಬ, ಅಬ್ಬಬ್ಬ, ಅಬ್ಬಬ್ಬಾ!

  • @sravi4895
    @sravi4895 Рік тому +8

    One and only Legend under the Sun... PraNaams, Sir, for the EXCELLENT Presentation and information....... Corrections well done.....

  • @prakashys139
    @prakashys139 Рік тому +28

    ರಾಜಕುಮಾರ್ ರವರ ಅಭಿನಯ ಅಮೋಘ ಆದ್ಬುತ

  • @ramk406
    @ramk406 Рік тому +4

    Adbhutha nirupane. Dhanyavaadagalu sir

  • @manjunathnath8931
    @manjunathnath8931 Рік тому +13

    The commitment G.K.Venkatesh has shown in making this film a evergreen musical hit is simply awesome. Rajan Nagendra and G.K.Venkatesh are really great assets of Kannada film industry who created everlasting melodious songs.

    • @SureshKumar-jz5fe
      @SureshKumar-jz5fe Рік тому +1

      GK VENKATESH HAD DONE LOT OF EXPERIMENTS & NEXT IS VIJAYA BHASKER

    • @manjunathnath8931
      @manjunathnath8931 Рік тому

      I agree. But the melody what Rajan Nagendra duo gave in their songs is above all and unbeatable.

    • @SureshKumar-jz5fe
      @SureshKumar-jz5fe Рік тому +1

      Rajan Nagendra songs are more or less very similar tunes. Where as Vijay Bhaskar & GK Venkatesh songs are different tunes.

    • @manjunathnath8931
      @manjunathnath8931 Рік тому

      That is their speciality. Using the same tune for different songs and could still create so many hits and melodies is simply great! They excelled in re recording also.

    • @prasadguruswamy2664
      @prasadguruswamy2664 11 місяців тому

      Don't compare orange and mango and apple.. enjoy the taste of all of them.

  • @siddrajursiddu5876
    @siddrajursiddu5876 Рік тому +8

    ನಮ್ಮ ಅಣ್ಣಾವ್ರು ಬಂಗಾರದ ಮನುಷ್ಯ

  • @vasuvasu6766
    @vasuvasu6766 Рік тому +9

    Speechless ❤❤

  • @shivarudraiahswamy962
    @shivarudraiahswamy962 11 місяців тому +10

    ಚಿತ್ರ ನೋಡಿ ೪೫ ವರ್ಷಗಳಾದರೂ ಕಣ್ಣಿಗೆ ಕಟ್ಟಿದಂತಿದೆ....

  • @rajumr4021
    @rajumr4021 Рік тому +7

    Thanks a lot sir for giving us the details of old memories.

  • @shobhas.v5558
    @shobhas.v5558 Рік тому +3

    Evergreen gem this film is and Dr. Rajkumar is🙏

  • @shubharamesh5110
    @shubharamesh5110 Рік тому +4

    Simply superb Manjunath. Looking forward for your next videos.

  • @kalyansingh8454
    @kalyansingh8454 Місяць тому

    ಧನ್ಯವಾದಗಳು ಸರ್ ನಿಮ್ಮ ವಿವರಗಳನ್ನು ಕೇಳಿಯೇ ನಾನು ಎಷ್ಟೋ ಚಲನಚಿತ್ರಗಳನ್ನು ನೋಡಿದೆ ನಿಮ್ಮ ವಿವರಣೆ ನನಗೆ ಚಿತ್ರಗಳನ್ನು ನೋಡಲು ಪ್ರೇರೇಪಿಸಿತು ನಾನು ಎಂದೂ ಪರಭಾಷಾ ಚಿತ್ರಗಳನ್ನು ನೋಡಿರಲಿಲ್ಲ ನಿಮ್ಮ ಸಂಚಿಕೆಗಳನ್ನು ಕೇಳಿ ಶಿವಾಜಿ ಗಣೇಶನ್ ಮತ್ತು ಎಂಜಿಆರ್ ಎನ್ ಟಿ ಆರ್ ಅವರು ನಟಿಸಿದ ಚಿತ್ರಗಳನ್ನು ನೋಡಲು ಕಾರಣ 🙏

  • @girishvairamudi
    @girishvairamudi Рік тому +44

    ಸನಾದಿ ಅಪ್ಪಣ್ಣ ಸಿನೆಮಾವನ್ನು ಮತ್ತೆ ಡಿಜಿಟಲ್ ರೂಪದಲ್ಲಿ ರಿಲೀಸ್ ಮಾಡ್ಬೇಕು ಸರ್

    • @hemanths9891
      @hemanths9891 5 місяців тому

      ಈಗಿನ ಜನ ಇಷ್ಟ ಪಟ್ಟರೆ ಆಗುತ್ತೆ
      ಆದ್ರೆ ಈಗೈನ ಜನಕ್ಕೆ ದೊಡ್ಡ ಬುದ್ದಿ
      ........ಅದೇ ಸಮಸ್ಯೆ

  • @manjunathkr6236
    @manjunathkr6236 10 місяців тому +6

    ನಾನು ಸನಾದಿ ಅಪ್ಪಣ್ಣತೆರೆಕಂಡಾಗ ಅಭಿನಯ ಚಿತ್ರಮಂದಿರದಲ್ಲಿ ಮೊದಲನೆ ಚಿತ್ರ ನೋಡಿದ ನೆನಪು

  • @janakisrinivasan908
    @janakisrinivasan908 Рік тому +10

    Padma Bhushana Karnataka Ratna Dr RajKumar king of kannada film industry

  • @jayashankarkr4738
    @jayashankarkr4738 Рік тому +2

    Thank you hariharapura Manjunath sir, yuga purusha namma anna

  • @ravikumarrr190
    @ravikumarrr190 Рік тому +4

    Punyapurush Natasaarvabhouma Dr. Raja anna Thanks' Hariharapura Manjunath avare

  • @subhashyaraganavi8910
    @subhashyaraganavi8910 Рік тому +7

    May be 1979 Annavaru Always super Hero

  • @venkateshakrishnachary3315
    @venkateshakrishnachary3315 21 день тому

    All ಕಾಮೆಂಟ್ ಸೂಪರ್ ❤️ ನಾನು ಸಹ dr. Raj ❤️ 1970 ರಿಂದ ಇವಾಗ ಮುಂದೆ evergreen ❤️❤️❤️

  • @indrakumarbk5914
    @indrakumarbk5914 11 місяців тому +2

    ಸಾರ್. ಚಿತ್ರಗಳ ಗೀತೆ ಗಳನ್ನು ನೀವು ಹಾಡುವಬದಲು ಅದೇ ಚಿತ್ರಗಳ ಗೀತೆ ಗಳ ವಿಡಿಯೋ ಕ್ಲಿಪ್ಸ್ ಹಾಕಿ ದಯವಿಟ್ಟು

  • @mohanmmachakanur3940
    @mohanmmachakanur3940 Рік тому +16

    Dr raj andre jagattige obre ರಾಜಕುಮಾರ್

  • @hvkeshavamurthy-gb5bf
    @hvkeshavamurthy-gb5bf Рік тому +8

    Kannadakobbare Rajanna, Rajkumarge Rajkumare Saati

  • @maritammappahaveri6091
    @maritammappahaveri6091 Рік тому +4

    Super

  • @janardhanj6180
    @janardhanj6180 Рік тому +3

    Super sir

  • @sathishsathisht6073
    @sathishsathisht6073 Рік тому +2

    super. narration.

  • @anilkumarcm4804
    @anilkumarcm4804 Рік тому +3

    We love you Anna and thank you manjanna sir

  • @b.l.mahadeva164
    @b.l.mahadeva164 Місяць тому

    Thank you, Sir. Very good information.

  • @raomaruthy484
    @raomaruthy484 Рік тому +16

    ನೀವು ಉಲ್ಲೇಖಿಸಿದ ಸಿಪಾಯಿ ರಾಮು ಚಿತ್ರದ ಮೂಲ ಕಾದಂಬರಿಯ ಹೆಸರು..ಬರ ಲೆ ಇನ್ನು ಯಮುನೆ
    ..

  • @mahabaleshwark6401
    @mahabaleshwark6401 10 місяців тому +2

    Band set mattu shahanai vaadana poti. Mane park nallina shanai vaadana ityadi. (hubballi, bijapura galii kodda 25 vaara nantara One year )

  • @manjunathaiahmn2192
    @manjunathaiahmn2192 6 місяців тому +1

    Sampathige ಸವಾಲ್ chitrada 100ನೇ ದಿನದ ರೀಲ್ ತೋರಿಸಿ ದಯವಿಟ್ಟು

  • @MdImran-fp9po
    @MdImran-fp9po Місяць тому

    I too cried a lot!

  • @manjappask5538
    @manjappask5538 Рік тому +6

    🙏

  • @madhubajarangi9033
    @madhubajarangi9033 Рік тому +4

    👌👌👌

  • @narayananayak2482
    @narayananayak2482 Рік тому +4

    KERAlidasimha...Chitradalli..SP..Shanker...Inspecter..Shanker..Emba..gondalavide..Dayavittu..Gamanisi..
    vivarisi..

  • @vijaykumarsiddaramaiah6372
    @vijaykumarsiddaramaiah6372 Рік тому +2

    A MYSTERIOUS PERSON DR ANNAVARU

  • @raviindra888
    @raviindra888 Рік тому +13

    Bhoomi mele Rajkumar antaha nata hinde huttilla mundhe huttala

  • @raghavendraudupa5744
    @raghavendraudupa5744 Місяць тому

    ಅದರ ಬಿಡುಗಡೆಯ ದಿನ ಸ್ವಾಗತ್ ಮತ್ತು ಅಭಿನಯ ಚಿತ್ರಮಂದಿರಗಳು ಶುರು ಆಗಿದ್ದು. ನಾನು ಸ್ವಾಗತ್ ಅಲ್ಲಿ ಎರಡನೆಯ ದಿನ ನೋಡಿದ್ದು. ನೀವು ಹೇಳೋ ಹಾಗೇ ಅಷ್ಟೇನೂ ಯಶಸ್ಸು ಗಳಿಸಿದ ಚಿತ್ರ ಅಲ್ಲ ಇದು. ಎರಡನೆಯ ದಿನವೇ ಅಷ್ಟಾಗಿ ಜನ ಇರಲಿಲ್ಲ. ಚಿತ್ರ ಚೆನ್ನಾಗಿತ್ತು.

  • @arnoldarnold817
    @arnoldarnold817 5 місяців тому

    Legend annvaru ❤️❤️🙏🙏

  • @hemanths9891
    @hemanths9891 Рік тому +7

    Sanadi appanna adbhuta chitra
    Dr.raj iga iddiddare iga avara
    Cinimagalu bidugade agirutiddare
    Vatavarana bahala sogasagi irutittu
    Alive devarugale

    • @jeethus5
      @jeethus5 Рік тому +1

      Kannda Chitranga anta gurutisidde Rajanna avrinda Rajanna Kannda Chitrangadalli irade hogiddare avaru madida yalla Pawranika Ithihasika Cinagalannu Telugina Ntr avarainda nodabekagittu anisutte Kanndakke tanna tana tandukotta mahan nataru Dr Rajanna

  • @ananthnaik7055
    @ananthnaik7055 Рік тому +2

    Koti janasir mechchiddara sir handsap

  • @VeerarangaiahNaganna-om1ic
    @VeerarangaiahNaganna-om1ic 2 місяці тому

    Entaha adbhuta vishaya eegina janatege ee samskaara vanta annanavara nadate saralateyannu parichaya Maadikoduttiddeery nimage Anata vandanegalu munduvariyali Sir.

  • @hcsiddappa9
    @hcsiddappa9 3 місяці тому

    🙏🙏

  • @hemanths9891
    @hemanths9891 5 місяців тому

    ಸನಾಅದಿ ಅಪ್ಪಣ್ಣಾ ಸೂಪರ್ ಫಿಲಂ

  • @udayakumarmn258
    @udayakumarmn258 5 місяців тому

    ಹುಬ್ಬಳ್ಳಿ ಯಲ್ಲಿ 42 ವಾರ ಓಡಿದೆ.ಬೆಂಗಳೂರಿನಲ್ಲಿ 25 ವಾರ ಓಡಿದೆ.

  • @nagarajus8760
    @nagarajus8760 3 місяці тому

    Sir Iga gale eradu muru bari request madde.pl p.b.srinvasara bagge ondu video madi sir

  • @bjayashree6423
    @bjayashree6423 Рік тому +2

    Tatha peepi, tatha peepi endu natisida balaka yaaru sir?

  • @netravathinarayan7656
    @netravathinarayan7656 7 місяців тому

    Please request the concerned authority to telecast Manchu serials from episode 365 onwards

  • @manjunathaiahmn2192
    @manjunathaiahmn2192 6 місяців тому

    100 ದಿನದ ರೀಲ್ ತೋರಿಸಿ ಸರ್

  • @CivilmanjSrigiri
    @CivilmanjSrigiri 2 місяці тому

    What about 3 khans about jaathi n dharma? Avaru kalavidarallava?

  • @UmeshaSn-qi6bu
    @UmeshaSn-qi6bu 7 місяців тому +1

    Umesh somalapura

  • @chandrashekara67
    @chandrashekara67 6 місяців тому +1

    ಸನಾದಿ ಅಪ್ಪಣ್ಣ ಸಿನಿಮಾ ಕ್ಕೆ ಅಪ್ಪಾಜಿ ಅವರಿಗೆ ರಾಷ್ಟ್ರ ಪ್ರಶಸ್ತಿ ಕೊಡದೆ ಮೋಸ ಮಾಡಿದರು ಸರ್ 🙏🙏🙏🙏🙏🙏🙏💞💞💞💞💞💞💞💞💞

  • @puttannam322
    @puttannam322 Рік тому +2

    1977.dr.raj.mareyalagadha.varusha.

  • @KR-vw7bn
    @KR-vw7bn Рік тому +3

    212 chitragalu swamy 112 alla

    • @prjy895
      @prjy895 Рік тому

      Avrgu gottu baayi tappu

  • @visweswaraiahd561
    @visweswaraiahd561 4 місяці тому

    ರಾಜಕುಮಾರ್ ರವರ mommganabpatra ಮಾಡಿರುವ ಬಾಲಕನ ವಿವರಗಳ. ಬಗ್ಗೆ ದಯಮಾಡಿ ಮಾಹಿತಿ ಕೊಡಿ

  • @srikantadathahs8101
    @srikantadathahs8101 Рік тому +1

    ಸಿಪಾಯಿ ರಾಮು ಚಿತ್ರದ ಮೂಲ ಕಾದಂಬರಿಯ ಹೆಸರು ಬರಲೇ ಯಮುನೆ ಅಲ್ಲ, ನಾನಿನ್ನು ಬರಲೇ ಯಮುನೆ.ಆ ಡೈಲಾಗ್ ನ್ನು ಚಿತ್ರದ ಕೊನೆಯಲ್ಲಿ ರಾಜ್ ಲೀಲಾವತಿ ಗೆ ಹೇಳುತ್ತಾರೆ.

    • @prahladraohn5248
      @prahladraohn5248 Місяць тому

      Aa kadambariya hesaru Innu barale yamune, N. Pankaja avaru barediddu

  • @virupakshmanagundi9471
    @virupakshmanagundi9471 Рік тому +1

    ಇದು ಅಸತ್ಯ ನ

  • @DevakiShetty-pb2zg
    @DevakiShetty-pb2zg Рік тому +2

    Make a book please

  • @Krishnamurthy-yf9cq
    @Krishnamurthy-yf9cq 4 місяці тому

    ಸರ್..
    Dr. ರಾಜಕುಮಾರ್ ರವರು ನಟಿಸಿದ ಚಿತ್ರಗಳು 112 ಅಲ್ಲ.
    205 ಚಿತ್ರಗಳು..

  • @manjunathasharma64
    @manjunathasharma64 Рік тому +3

    Sadhya innu yako yaru, jai vishnu dada, nam D boss kingu, nam kichha boss, .....post madilla 😂😂😅

    • @shankart1249
      @shankart1249 Рік тому +2

      ಅವರು ಬಂದೆ ಬರುತ್ತಾರೆ, ಮತ್ತು ಅವರುಗಳಿಗೆ ತಮ್ಮ ಇಷ್ಟದ ನಾಯಕರಿಗಿಂತ ಅಣ್ಣಾವ್ರ ಬಗ್ಗೆ ಜಾಸ್ತಿ ಗೊತ್ತಿದೆ.

    • @hemahegde8904
      @hemahegde8904 Рік тому +1

      100%ಸತ್ಯ ನೀವು ಹೇಳಿದ್ದು

    • @khanditavaadi8099
      @khanditavaadi8099 Рік тому

      ನೀವು ಉಲ್ಲೇಖಿಸಿರುವ ತಾರೆಯರೂ ನಮ್ಮವರೇ. ಚಲನಚಿತ್ರ ಕ್ಷೇತ್ರದಲ್ಲಿ ಇರುವ ಹಾಲಿ ನಟರು *ನಟ* ಪದವಿಯಿಂದ *ಕಲಾವಿದ* ಪದವಿಗೇರಿ ಕಲಾಮುಕುಟ ಶ್ರೀ ರಾಜಕುಮಾರರಂತೆ ಕನ್ನಡಕ್ಕೆ ಕೀರ್ತಿ ತರಲೆಂದು ಬಯಸುವೆ.

    • @raghu1131
      @raghu1131 Рік тому

      @ಕಟುಸತ್ಯ ಕಟುಸತ್ಯ ಚಿ ನಾಯಿ ನಾ ಅಲ್ಲ ಚಿನ್ಮಯಿ ನಾ ಬಿಟ್ಟಿರಿ

  • @suvarna.tegnoor
    @suvarna.tegnoor 8 місяців тому

    Tata peepi annuva huduga adu baby Bhavyashri rai .

  • @dattarajk8689
    @dattarajk8689 4 місяці тому

    ಗಂಗಾ ನದಿ ಬಗೆಗೆ ಮಾತನಾಡಿದಾಗ ಜೋಗದ ಸಿರಿಯೂ ನೆನಪಾಯಿತು.

  • @mahabaleshwark6401
    @mahabaleshwark6401 10 місяців тому

    Rajendra kumar mala sinha .GOONJ UTE SHANAI..... ALL BEST SONGS & FULL MUSIC WORST ACTED BY R. KUMAR . SUMNE KAIYALLI HIDITIRUTTANE ASTE. RAJ IS RAJ. BISMILLA KHAN APRICIATED RAJ ACTING

  • @vitthalshyasal7399
    @vitthalshyasal7399 11 місяців тому +3

    ತುಂಬಾ ಒಳ್ಳೆಯ ಚಿತೃ

  • @DevakiShetty-pb2zg
    @DevakiShetty-pb2zg Рік тому +3

    Make a book please

  • @manjunathaiahmn2192
    @manjunathaiahmn2192 6 місяців тому

    100 ದಿನದ ರೀಲ್ ತೋರಿಸಿ ಸರ್