ಜಗತ್ತಿನ ಅತಿ ಎತ್ತರದ ಶಿವಾಲಯಕ್ಕೆ ಎದುರಾಗಿದ್ಯಾ ಆಪತ್ತು..? ಹಿಮ ಶಿಖರದ ಮೇಲೆ ಆ ಅಚ್ಚರಿಯನ್ನ ನಿರ್ಮಿಸಿದ್ಯಾರು..?

Поділитися
Вставка
  • Опубліковано 10 січ 2025

КОМЕНТАРІ • 45

  • @vikas.svikku3750
    @vikas.svikku3750 Рік тому +217

    ಆ ಶಿವನ ಅನುಗ್ರಹ ಇರವರೆಗೂ ದೇವಾಲಯಕ್ಕೆ ಒಂದು ಕಲ್ಲು ಬೀಳಲ್ಲ.... ಓಂ ನಮ ಶಿವಾಯ

  • @ajaykumartalavarajaykumart5922
    @ajaykumartalavarajaykumart5922 Рік тому +117

    ಇಂತ ದೇವಾಲಯಗಳು ಇನ್ನು ಉಳುಕೊಂಡಿರೋದಕ್ಕೆ ನಮ್ಮ ಸನಾತನ ಧರ್ಮ ನಮ್ಮ ಇತಿಹಾಸ ಇನ್ನು ಜೀವಂತವಾಗಿರೋದು ಹರ ಹರ ಮಹದೇವ್ 🙏🚩🙏🚩

  • @kalabyraveshwaraswmy5121
    @kalabyraveshwaraswmy5121 Рік тому +37

    ಅತ್ಯುತ್ತಮವಾದ ಮಾಹಿತಿ ಹಾಗೂ ಕಂಚಿನ ಕಂಠ ನಿಮ್ಮ ಧ್ವನಿಯಲ್ಲಿ ವಿಚಾರಗಳು ಹಾಗೂ ಬೇರೆ ವಿಚಾರ ಕೇಳುವುದೇ ಒಂದು ಅದ್ಭುತ ನಿಮ್ಮಲ್ಲಿ ನಮ್ಮದೊಂದು ಮನವಿ ನಾಥಪಂಥದ ಬಗ್ಗೆ ಒಂದು ವಿಡಿಯೋ ಪುರಾತನ ಹಾಗೂ ಹಿಂದೂ ಧರ್ಮದ ಅತಿದೊಡ್ಡ ಧರ್ಮವಾಗಿದೆ ನೀವು ಮಾಡಿದಲ್ಲಿ ಧರ್ಮದ ಬಗ್ಗೆ ಸಾವಿರಾರು ಜನಕ್ಕೆ ತಿಳಿಯುತ್ತೆ ಎಂಬ ಹೆಬ್ಬಯಕೆ ನಾಥಪಂಥ ಎಲ್ಲಾ ಜಾತಿಗಳ ಅಡಿಪಾಯವಾಗಿದೆ ಹಾಗೂ ಎಲ್ಲಾ ಜಾತಿಗಳು ನಾಥಪಂಥ ಅನುಯಾಯಿಗಳಾಗಿದ್ದಾರೆ ಹಾಗಾಗಿ ನಮ್ಮೆಲ್ಲರಲ್ಲೂ ನಾವು ಒಂದೇ ಎಂಬುದು ನಾಥಪಂಥದಲ್ಲಿ ನಿಮ್ಮ ಕಂಚಿನ ಕಂಠ ಹಾಗೂ ನಿಮ್ಮದೇ ಆದ ಸಿದ್ಧಾಂತದಲ್ಲಿ ಅದರ ಬಗ್ಗೆ ತಿಳಿಸಬೇಕು ಅದನ್ನು ನಾವು ಕೇಳಬೇಕು ಎಂಬುದು ನಮ್ಮ ಆಸೆಯಾಗಿದೆ ನಿಮ್ಮ ಅಭಿಮಾನಿ ಸ್ವಾತಂತ್ರ ಹೋರಾಟಗಾರರ ಕುಟುಂಬದವರು

  • @jyothisundar8067
    @jyothisundar8067 Рік тому +42

    ಗುರು ಗಳೇ ಧನ್ಯವಾದಗಳು ನಿಮ್ಮ ಅಧ್ಬುತ ಜ್ಞಾನ ನಿಮ್ಮ ಕಂಚಿನ ಕಂಠ ನೀವು ವಿವರಿಸುವ ರೀತಿ ಎಷ್ಟು ಚೆನ್ನಾಗಿದೆ ನಿಮ್ಮ ವೀಡಿಯೊ ಗಳಿಗೆ ದಿನವೂ ಕಾಯುತ್ತಾ ಇರುತ್ತೇವೆ

  • @shridharshridhar4595
    @shridharshridhar4595 Рік тому +51

    ಜೈ ಹಿಂದ್ ❤
    ಜೈ ಶ್ರೀ ಕೃಷ್ಣ ಪರಮಾತ್ಮ ❤❤
    ಓಂ ನಮಃ ಶಿವಾಯ ❤

  • @nanuonti-jr4um
    @nanuonti-jr4um Рік тому +34

    ಮನುಷ್ಯನ ಹಸ್ತಕ್ಷೇಪ ಹೆಚ್ಚಾಗಿ ಈ ಸ್ಥಿತಿ ಬಂದಿರಬೇಕು, ಈಗಲಾದರೂ ಸರ್ಕಾರ ಕೆಲವು ಬದಲಾವಣೆ ಮಾಡಿಕೊಳ್ಳಬೇಕು.

  • @lakkiRam1168
    @lakkiRam1168 Рік тому +15

    17ನೇ ಲೈಕ್ ಜೊತೆ ಮೊದಲ ಕಾಮೆಂಟ್ ಜೈ ಹಿಂದ್ ಜೈ ಕರ್ನಾಟಕ 💛❤️

  • @ajaykumartalavarajaykumart5922
    @ajaykumartalavarajaykumart5922 Рік тому +22

    ಹರ ಹರ ಮಹದೇವ್ 🙏🙏🚩🚩

  • @ManjunathakManjunathak-vx9nf
    @ManjunathakManjunathak-vx9nf Рік тому +48

    ಓಂ ನಮೋ ನಮೋ ಶಿವಾಯ ❤

  • @ಹೇದಿನಕರಧರೆಗೆಬಾ

    ನಮಸ್ಕಾರ ಸರ್.🌹🌹🙏 🙏
    ಅತೀ ಉತ್ತಮವಾದ ಮಾಹಿತಿ ತಿಳಿಸಿದ್ದಕ್ಕೆ ಧನ್ಯವಾದಗಳು..

  • @krsathya6756
    @krsathya6756 Рік тому +11

    ವ್ಹಾ ಅದ್ಭುತ ಓಂ ನಮಃ ಶಿವಾಯ 🙏🙏🙏🙏

  • @ugramguggari6702
    @ugramguggari6702 Рік тому +50

    ಬರೋದ ಬಂದರಿ RCB FANCE ಒಂದ LIKE ಕೊಟ್ಟ ಹೊಗರಿ ❤️

  • @shivanandaangadi7670
    @shivanandaangadi7670 Рік тому +10

    Om namaha shivaya 🚩🚩🚩🙏

  • @boodeppapoojari6686
    @boodeppapoojari6686 Рік тому +4

    Jai media master jai raghavendranna

  • @gangadharaiahs2259
    @gangadharaiahs2259 Рік тому +14

    ALL IS BLESS OF LORD SHIVA

  • @sunilc5722
    @sunilc5722 Рік тому +7

    Devru❤❤

  • @acveena369
    @acveena369 Рік тому +11

    Speechless 😢

  • @vinayaradhya8947
    @vinayaradhya8947 Рік тому +6

    Namaste gurugale

  • @vishwanathshettar1093
    @vishwanathshettar1093 Рік тому +5

    Namaskar gurgale 🙏🙏🙏 Jai Hind Jai Karnataka 🙏🇮🇳🙏

  • @pavansarode7105
    @pavansarode7105 Рік тому +4

    Good Afternoon Sir

  • @devikabm5577
    @devikabm5577 Рік тому +5

    ಓಂ ನಮಃ ಶಿವಾಯ

  • @manjunathviswakarama3175
    @manjunathviswakarama3175 Рік тому +11

    ಸರ್ ನಮ್ಮ ವಿಶ್ವಕರ್ಮ ಬಗ್ಗೆ ಹೇಳಿ piz 🙏🙏🙏

  • @manjunathtmanjunatht716
    @manjunathtmanjunatht716 Рік тому +3

    ಸೂಪರ್ ಸರ್ 🙏

  • @shanthu.nshanthu.n607
    @shanthu.nshanthu.n607 Рік тому +3

    ನಮಸ್ಕಾರ ಗುರುಗಳೇ

  • @shivakumarg.p6054
    @shivakumarg.p6054 Рік тому +6

    OMNAMO SHIVAYA

  • @Indian-lq8ue
    @Indian-lq8ue Рік тому +5

    👌👌👌

  • @basavabasavaraja8925
    @basavabasavaraja8925 Рік тому +4

    Hanagalla kumarayogigala bagge heli sir please

  • @monster__abhi
    @monster__abhi Рік тому +4

    First comment😊😊

  • @sunilgnaik799
    @sunilgnaik799 Рік тому +5

    Fast like sir

  • @mallikarjuna-qo1uc
    @mallikarjuna-qo1uc Рік тому +5

    Hara hara mahadeva

  • @aravindaru7244
    @aravindaru7244 Рік тому +10

    Jai Hindhusthan

  • @abcabc-sc4bk
    @abcabc-sc4bk Рік тому +3

    🙏🙏

  • @ManjunathaM-wn7vv
    @ManjunathaM-wn7vv Рік тому +5

    🙏🙏🙏🙏🙏

  • @mahadevswami2616
    @mahadevswami2616 Рік тому +4

    🙏🏻🙏🏻🙏🏻🙏🏻🙏🏻🚩🚩🚩🚩🚩

  • @Narasimharajurm0029
    @Narasimharajurm0029 Рік тому +2

    Hi sir

  • @acveena369
    @acveena369 Рік тому +2

    🙏🏻🙏🏻🙏🏻🙏🏻🙏🏻🙏🏻🙏🏻🙏🏻🙏🏻

  • @afterschool2364
    @afterschool2364 Рік тому +3

    'ಅಲಕನಂದಾ'....

  • @ramakrisinahs9003
    @ramakrisinahs9003 Рік тому +3

    🙏🙏🙏🙏🙏🙏🙏🙏🙏

  • @rajesharajesh282
    @rajesharajesh282 Рік тому +2

    🙏🙏🙏🌹🌹🌹❤️❤️❤️🇮🇳🇮🇳🇮🇳

  • @acveena369
    @acveena369 Рік тому

    First viw fst comments

  • @akshaysagar8289
    @akshaysagar8289 Рік тому +2

    ಮೊದಲ ಕಮೆಂಟ್ಸ್

  • @gangadharaiahs2259
    @gangadharaiahs2259 Рік тому +3

    OM NAMAH SHIVAYA

  • @gangadharaiahs2259
    @gangadharaiahs2259 Рік тому +3

    OM NAMAH SHIVAYAh