Indian History | Karnataka | History of Sringeri | Manjunatha B | Sadhana Academy | Shikaripura

Поділитися
Вставка
  • Опубліковано 11 жов 2024
  • History of Sringeri
    Sringeri
    Sringeri Tourism
    Shankaracharya
    Vijayanagara Empire
    Sharada Peeta
    Manjunatha B
    SADHANA ACADEMY SHIKARIPURA
    #Sadhana_Academy
    #Manjunatha_B
    ಸಾಧನಾ ಅಕಾಡೆಮಿಯ ಯೂಟ್ಯೂಬ್ ಚಾನಲ್ ಮತ್ತು ಆಂಡ್ರಾಯ್ಡ್ ಆಪ್
    (ಉಚಿತ ಕ್ಲಾಸ್, ಉಚಿತ ಟೆಸ್ಟ್ : 100% ಸಕ್ಸಸ್)
    ಸ್ಪರ್ಧಾತ್ಮಕ ಪರೀಕ್ಷೆಗಳಿಗೆ ಉಪಯುಕ್ತವಾದ, ಎಲ್ಲಾ ವಿಷಯಗಳನ್ನು ಒಳಗೊಂಡ 500 ಕ್ಕೂ ಅಧಿಕ ವಿಡಿಯೋಗಳು ಮತ್ತು ಆಪ್-ನಲ್ಲಿ 36 ಕ್ಕೂ ಅಧಿಕ ಟೆಸ್ಟ್-ಗಳಿದ್ದು, ಯಾವುದೇ ಪರೀಕ್ಷೆಗೆ ಅಗತ್ಯವಾದ 90% ಕ್ಕಿಂತಾ ಹೆಚ್ಚು ಅಂಕಗಳನ್ನು ಗಳಿಸಲು ಸಾಧ್ಯವಿದೆ. ದಿನಕ್ಕೆ 5 ಕ್ಲಾಸ್ ಮತ್ತು ವಾರಕ್ಕೆ 3 ಟೆಸ್ಟ್ ಅಟೆಂಡ್ ಮಾಡಿದರೆ 100 ದಿನಗಳಲ್ಲಿ ಯಶಸ್ಸು ಖಚಿತ.
    ಸಾಧನಾದ ಎಲ್ಲಾ ವಿಡಿಯೋಗಳ ವಿಷಯವಾರು ಲಿಂಕ್-ಗಳು:
    1. History of India: ಭಾರತದ ಇತಿಹಾಸ
    a) Ancient Indian History: ಪ್ರಾಚೀನ ಭಾರತದ ಇತಿಹಾಸ
    • Ancient Indian History...
    b) Medieval Indian History: ಮಧ್ಯಕಾಲೀನ ಭಾರತದ ಇತಿಹಾಸ
    • Mediaeval Indian Histo...
    c) Modern Indian History: ಆಧುನಿಕ ಭಾರತದ ಇತಿಹಾಸ
    • Modern Indian History ...
    d) Indian National Movement: ಭಾರತದ ಸ್ವಾತಂತ್ರ್ಯ ಚಳುವಳಿ
    • Indian National Moveme...
    e) History of Karnataka: ಕರ್ನಾಟಕದ ಇತಿಹಾಸ
    • History of Karnataka :...
    f) History Special Videos: ಇತಿಹಾಸ ವಿಶೇಷ ವಿಡಿಯೋಗಳು
    • History Special Videos...
    2. Geography: ಭೂಗೋಳಶಾಸ್ತ್ರ
    a) World Physical Geography: ವಿಶ್ವ ಪ್ರಾಕೃತಿಕ ಭೂಗೋಳಶಾಸ್ತ್ರ
    • World Geography : ವಿಶ್...
    b) Indian Geography: ಭಾರತದ ಭೂಗೋಳಶಾಸ್ತ್ರ
    • Indian Geography : ಭಾರ...
    c) Karnataka Geography: ಕರ್ನಾಟಕ ಭೂಗೋಳಶಾಸ್ತ್ರ
    • Karnataka Geography : ...
    d) Karnataka Darshana: ಕರ್ನಾಟಕ ದರ್ಶನ
    • Karnataka Darshana : ಕ...
    3. Indian Economy: ಭಾರತದ ಆರ್ಥಿಕತೆ
    • Indian Economy : ಭಾರತದ...
    4. Indian Constitution and Polity: ಭಾರತದ ಸಂವಿಧಾನ ಮತ್ತು ರಾಜಕೀಯ
    • Indian Constitution a...
    5. General Science & Technology: ಸಾಮಾನ್ಯ ವಿಜ್ಞಾನ ಮತ್ತು ತಂತ್ರಜ್ಞಾನ
    a) Physics: ಭೌತಶಾಸ್ತ್ರ
    • Physics : ಭೌತಶಾಸ್ತ್ರ
    b) Chemistry: ರಸಾಯನ ಶಾಸ್ತ್ರ
    • Chemistry : ರಸಾಯನ ಶಾಸ್ತ್ರ
    c) Biology: ಜೀವಶಾಸ್ತ್ರ
    • Biology : ಜೀವಶಾಸ್ತ್ರ
    d) Science and Technology: ವಿಜ್ಞಾನ ಮತ್ತು ತಂತ್ರಜ್ಞಾನ
    • Science and Technology...
    e) Computer Awareness: ಕಂಪ್ಯೂಟರ್ ಜ್ಞಾನ
    • Computer Awareness : ಕ...
    f) Science Objective Questions: ವಿಜ್ಞಾನ ಪ್ರಶ್ನೆಗಳ ವಿಶ್ಲೇಷಣೆ
    • Science Objective Ques...
    6. Mental Ability: ಮಾನಸಿಕ ಸಾಮರ್ಥ್ಯ
    • Mental Ability : ಮೆಂಟಲ...
    7. General Knowledge: ಸಾಮಾನ್ಯ ಜ್ಞಾನ
    • General Knowledge : ಸಾ...
    8. Current Affairs: ಪ್ರಚಲಿತ ಘಟನೆಗಳು
    • Current Affairs : ಪ್ರಚ...
    9. English: ಇಂಗ್ಲೀಷ್
    a) Spoken English: ಸ್ಪೋಕನ್ ಇಂಗ್ಲೀಷ್
    • Spoken English : ಸ್ಪೋಕ...
    b) English Grammar: ಇಂಗ್ಲೀಷ್ ಗ್ರಾಮರ್
    • English Grammar : ಇಂಗ್...
    10. Kannada: ಕನ್ನಡ
    a) Kannada Grammar: ಕನ್ನಡ ವ್ಯಾಕರಣ
    • Kannada Grammar : ಕನ್ನ...
    b) Kannada Literature: ಕನ್ನಡ ಸಾಹಿತ್ಯ
    • Kannada Literature : ಕ...
    c) FDA SDA Kannada QP Solutions: FDA SDA ಕನ್ನಡ ಪ್ರಶ್ನೆಪತ್ರಿಕೆ ವಿಶ್ಲೇಷಣೆ
    • FDA SDA Kannada QP : ಕ...
    11.Motivation Videos: ಮೋಟಿವೇಷನ್ ವಿಡಿಯೋಗಳು
    • Motivation Videos : ಮೋ...
    12. Success Story: ಯಶಸ್ಸಿನ ಕತೆ
    • Success Story : ಯಶಸ್ಸಿ...
    13. Key Answer: ಸರಿಯುತ್ತರಗಳು
    • KEY Answers
    14. TET CTET CET Teachers Post | ಟಿಇಟಿ ಮತ್ತು ಶಿಕ್ಷಕರ ನೇಮಕಾತಿ
    • TET, CTET, TEACHERS PO...
    15. Exam Guidance: ಪರೀಕ್ಷಾ ಮಾರ್ಗದರ್ಶನ
    • Exam Guidance : ಪರೀಕ್ಷ...
    16. Mathematics: ಗಣಿತ
    • Mathematics : ಸಾಮಾನ್ಯ ...
    17. Sadhana All Videos: ಸಾಧನಾ ಎಲ್ಲಾ ವಿಡಿಯೋಗಳು
    • Sadhana Academy All Vi...
    18. Manjunatha B All Videos: ಮಂಜುನಾಥ ಬಿ. ಎಲ್ಲಾ ವಿಡಿಯೋಗಳು
    • Manjunatha B All Video...

КОМЕНТАРІ • 335

  • @renukassbas9076
    @renukassbas9076 5 років тому +20

    ಸರ್ ಈ ರೀತಿಯಲ್ಲೂ ಇತಿಹಾಸವನ್ನು ಹೇಳಬಹುದು, ಒಂದು ಕ್ಷೇತ್ರದ ಮಹತ್ವವನ್ನು, ಅದರ ಇತಿಹಾಸವನ್ನು ನಿರೂಪಿಸಬಹುದು ಎಂಬ ಕಲ್ಪನೆಯೂ ನನಗೆ ಇರಲಿಲ್ಲ. ತುಂಬಾ ಧನ್ಯವಾದಗಳು ಸರ್

  • @Rajabhakshu
    @Rajabhakshu 5 років тому +15

    ನಿಜ ಹೇಳಬೇಕೆಂದರೆ ಪಾಠಾನಾ ಕೇಳೋ,ಕಲಿಯೋ ಗೀಳೀಗಿಂತ
    ನಿಜವಾದ ಶಿಕ್ಷಕನಿಗೆ ವಿದ್ಯಾರ್ಥಿಗಳಿಗೆ ಅರ್ಥ ಮಾಡ್ಸೇ ತೀರ್ತೀನಿ ಅನ್ನೊ ಆತ್ಮವಿಶ್ವಾಸ ಇರಬೇಕು
    I think u realised thing wat d students want from u
    Go ahead keep growing

  • @govardhanga5432
    @govardhanga5432 5 років тому +70

    History aagli English aagli
    Maths aagli metallurgy aagli
    Science aagli social aagli.
    MANJUNATH SIR explanation kelokke nav yavaglu ready ree.

  • @pavithraramesh4826
    @pavithraramesh4826 5 років тому +3

    ನಮ್ಮ ನಾಡಿನ ಶಕ್ತಿ ಪೀಠದ ಇತಿಹಾಸವನ್ನು ಸವಿಸ್ತಾರ ಮಾಹಿತಿಯನ್ನು ನೀಡಿದ ಸಾಧನ ಸಂಸ್ಥೆ ಗೆ ಅನಂತ ಧನ್ಯವಾದಗಳು.

  • @dayanandn5834
    @dayanandn5834 Рік тому +2

    Wonderful! Flourished Deep and depth of history it's the way of understanding Spiritual knowledge the historical place of explanation make of sence the pashion So nyc 🙏 Namste Sir I am away Some from the citizen of Bellary. Astrologer. Thank you for making this Video.. it's so colourful.

  • @shruthipotadar7967
    @shruthipotadar7967 5 років тому +2

    Sir Nimmliro Srujanshilate ge ondu Dodd Salute Sir..... Nivu Nammellara Shadhanege estondella Neravu nidataidira , really Ur Great Teacher, Guider , ...... Thanks a lot Sir..... Thanks......Sir......

  • @nandeeshaputtaswamy9765
    @nandeeshaputtaswamy9765 5 років тому

    ಸಾರ್, ನಿಮ್ಮ ಪ್ರಯತ್ನ ತುಂಬ ಅದ್ಭುತವಾಗಿದೆ. ಚಾರಿತ್ರಿಕ ಸ್ಥಳಗಳ ಬಗ್ಗೆ ಅಲ್ಲಿಂದಲೇ ವಿವರಿಸುವ ಈ ನಿಮ್ಮ ಪ್ರಯತ್ನ ಯಶಸ್ವಿ ಆಗಲಿ ಮತ್ತು ನಮಗೂ ಇತಿಹಾಸ ಬಹಳ ಬೇಗ ತಿಳಿಯುತ್ತದೆ. ನಾವೂ ನಿಮಗೆ ಚಿರಋಣಿ. ದನ್ಯವಾದಗಳು ಸಾರ್.

  • @jptechkannada22
    @jptechkannada22 3 роки тому +1

    ಇದು ತುಂಬಾ ಒಳ್ಳೆಯ ಕೆಲಸ ಸರ್ thank you so much sir

  • @SiddeswaraHG
    @SiddeswaraHG 5 років тому

    ಬಹಳ ತುಂಬಾ ಚೆನ್ನಾಗಿ ಹೇಳಿದ್ದೀರ ಮಂಜುನಾಥ ಸರ್. ನಂಗೂ ಹಂಪಿ ಅಂದ್ರೆ ಬಹಳ ಇಷ್ಟ ಹಾಗೆ ಹಂಪಿ ನಮ್ಮ ಬಳ್ಳಾರಿ ಜಿಲ್ಲೆಯಲ್ಲಿದೆ ಅನ್ನೋದೆ ನನಗೆ ಹೆಮ್ಮೆ ಹಾಗೆ ಒಂದು ಗರ್ವ.
    ನಮ್ಮ ಹಂಪಿಯ ಬಗ್ಗೆ ಇಲ್ಲಿಂದಲೇ ಶುರು ಮಾಡಿದ್ದಕ್ಕೆ ತುಂಬಾ ಧನ್ಯವಾದಗಳು ಮಂಜುನಾಥ್ ಸರ್..💐💐💐

  • @vasudevaa5441
    @vasudevaa5441 5 років тому +3

    Manjunath sir, you are amazing, hats off to your knowledge and method of explains things about history and science + religion..😊👍

  • @sriramjayaram6027
    @sriramjayaram6027 Рік тому +1

    Good information sir. God bless you and your family. Thanks

  • @gangabkshnagangabkshna4494
    @gangabkshnagangabkshna4494 5 років тому +2

    you are the complete teacher in UA-cam channel and my feveret guru Sir.thanks

  • @rudrasuta84
    @rudrasuta84 5 років тому

    ಉತ್ತಮ ವಿಡಿಯೋ ,ಉತ್ತಮ ಮಾಹಿತಿ ನಿಮ್ಮ ಈ ವಿಶೇಷ ಪ್ರಯತ್ನಕ್ಕೆ ಶುಭವಾಗಲಿ

  • @kirane5982
    @kirane5982 5 років тому +5

    I think the exact HISTORY available oly in SADHAANA ACADEMY .TQ SO MUCH SIR

  • @rakeshh4015
    @rakeshh4015 5 років тому +2

    Super explanation super subject na tagoltiraa , over all super sir saadhana academy 👌👌👌👌👌

  • @pavan2265
    @pavan2265 4 роки тому +1

    Nimma creativity video ge namma Salaam🙏👏 thanks sir

  • @mattiraju1438
    @mattiraju1438 5 років тому +10

    Great teacher in Karnataka...

  • @shyamu.bhergi-1996
    @shyamu.bhergi-1996 5 років тому

    tumba adbutavagide sir nimma karyakke namma kadeyinda abhinandanegalu sir once more tnq u sir

  • @manjubnayaka3967
    @manjubnayaka3967 5 років тому +9

    Nim voice and nim energy . nim explain super sir.. Totally ur perfect sir

  • @ranjinihj4303
    @ranjinihj4303 3 роки тому

    ಅದ್ಭುತವಾದ ವಿಡಿಯೋ🙏🙏🙏.... Way of explanation is super....

  • @shwetanandi1638
    @shwetanandi1638 5 років тому +4

    Very very useful sir. Hat's off to your teaching sir...Thanks thanks a lot sir

  • @venkateshswamyekadandagima1643

    ಇನ್ನೂ ಶೃಂಗೇರಿ ಇತಿಹಾಸ..
    ಸಂಪೂರ್ಣವಾಗಿ ತಿಳಿಸಿ ಕೊಡಿ.... ತುಂಬಾ ತುಂಬಾನೇ ಚೆನ್ನಾಗಿದೆ ಮುಂದುವರೆಸಿ....
    ದೇವಸ್ಥಾನದ ಮಾಹಿತಿ ತಿಳಿಸಿರಿ

  • @shiddappakalligudda8200
    @shiddappakalligudda8200 5 років тому +2

    ಸರ್ ನಿಮ್ಮ ವಿಷಯ ಮಂಡನೆ ತುಂಬಾ ಚೆನ್ನಾಗಿತ್ತು ಧನ್ಯವಾದಗಳು ಸರ್

  • @vaniprashanth6447
    @vaniprashanth6447 5 років тому

    ವಾವ್!! ಅದ್ಭುತ ಸರ್,, 👍👍 ನಿಜ ಹೇಳ್ಲಾ ಸರ್, ನೀವು ನಮ್ಮ ಮಲೆನಾಡಿನ ಕಣ್ಮಣಿ ಸರ್, ನಿಮ್ಮಲ್ಲಿರುವ ಪ್ರತಿಭೆಗೆ ಶರಣು ಸರ್,
    ನಿಮ್ಮ ಯಾವ ಪಾಠ ಕೇಳಿದ್ರು ಮತ್ತೆ ಮತ್ತೆ ಕೇಳ್ಬೇಕು ಅನಿಸುತ್ತದೆ, ಧನ್ಯೊಸ್ಮಿ ಸರ್.🙏🙏🙏

  • @sridharut3031
    @sridharut3031 5 років тому +2

    Thanks sir about History of ಶೃಂಗೇರಿಯ ಶಾರದ ಪೀಠ.

  • @nagarajsiddi5116
    @nagarajsiddi5116 5 років тому +1

    Manjunath sir you are explanation is very good in all subjects. Thank you sir

  • @prakashyavagal6508
    @prakashyavagal6508 5 років тому

    Tumba chenagide sir expiation really thanku so much Nam medalige trupti sikkide

  • @bhagwanths.b1305
    @bhagwanths.b1305 5 років тому +2

    Thanks a lot sir,plz entire History ede tara madi,this is d most and easy way of learning...

  • @sowmyareddy3429
    @sowmyareddy3429 5 років тому +1

    Thank u Sadhana for exploring such a devotional place..

  • @ramyanp2691
    @ramyanp2691 5 років тому +1

    What a exploring video sir very nice 👏👏👌👌👌👌👌👌👌

  • @goneppak8922
    @goneppak8922 5 років тому +3

    ಅದ್ಭುತ ಮಂಜುನಾಥ್ ಸಾರ್......
    ನಿಮ್ಮ ಟೀಮ್ ನ ಪ್ರಯತ್ನ ಈ ನಾಡಿಗೆ ಬೇಕು.....

  • @ramikareddy2587
    @ramikareddy2587 5 років тому +2

    Love your way of teaching...all the best for your research....

  • @dastageerpinjar1824
    @dastageerpinjar1824 5 років тому +1

    its different kind of approach to get study material....unique way teaching sir...thanks a lot sir....i request you all to share this video....great initiative from great institute from great teacher

  • @vithalraon7223
    @vithalraon7223 5 років тому +1

    ವೆಲ್ಡನ್ಡ್ ಸರ್ ಶೃಂಗೇರಿಯ ಹಿತಿಹಾಸ ಕೇಳಿತ್ತಾ ಇದ್ದರೆ ಮೈ ಜುಮ್ಮ ಅಂತು👌👌👏👏

  • @manojkumarsringeri
    @manojkumarsringeri 3 роки тому +2

    Nama uru Sringeri ♥

  • @jayalakshmim274
    @jayalakshmim274 5 років тому +1

    Excellent sir.Thank you sadhana academy team

  • @SS_Prabhu
    @SS_Prabhu 5 років тому +1

    ನಿಮ್ಮ ಉಚ್ಛಾರಣೆಯೇ ಹೇಳುತ್ತೆ ನಿಮ್ಮ ಮಾಹಿತಿಯ ಸ್ಪಷ್ಟನೆಯನ್ನು........

  • @ravibalaji8894
    @ravibalaji8894 5 років тому +1

    Manjunath sir...nice information...
    Very thankful to ur team...

  • @kumarswamyps5165
    @kumarswamyps5165 5 років тому

    Tq sir , really we r lucky to have like lengend person our Manjunath sir.

  • @yallammababladkar6493
    @yallammababladkar6493 5 років тому +1

    Your ever green super teacher sir..............

  • @RafiGpetShorts3396
    @RafiGpetShorts3396 5 років тому

    Devotional Sunday special super sir....

  • @pramodlb5748
    @pramodlb5748 5 років тому +1

    Est sari shrugerige hogidru istond information sikkirlilla sir thank you

  • @maregoudaa1908
    @maregoudaa1908 5 років тому

    ಅದ್ಭುತ ಅಮೋಘ ತುಂಬಾ ಚೆನ್ನಾಗಿದೆ

  • @chinnappachinnakar8992
    @chinnappachinnakar8992 5 років тому +1

    thanh u sir for ur good teaching and well guidance

  • @pavanakn0899
    @pavanakn0899 5 років тому +2

    totalyyy elli odru science geeconection kodthiraa tq sirrrrrr

  • @yashaswiniyashaswini2288
    @yashaswiniyashaswini2288 5 років тому

    Awesome class sir...thumba Kushi aguthe nim cls keloke...thank u sir

  • @rkvlogs2245
    @rkvlogs2245 4 роки тому

    ತುಂಬಾ ಧನ್ಯವಾದಗಳು ಸರ್....

  • @maheboobbeenayikodi861
    @maheboobbeenayikodi861 5 років тому +1

    Hatsof sir nimma work ge. thanks

  • @shridevidinni7966
    @shridevidinni7966 5 років тому

    Every Indian historic Places have a scientific reason. Nice class sir

  • @RajaSampathi7
    @RajaSampathi7 5 років тому +1

    Ur voice s spirit to me. Thanks sir.

  • @sangeethas4859
    @sangeethas4859 5 років тому

    Thank you So much Sir🤝Sadhana academy Very useful to me 💐 Tqs to all Sir's n madam

  • @vishnudada5334
    @vishnudada5334 Рік тому

    ಸೂಪರ್ ಗುರುಗಳೇ ಎಫೆಕ್ಟಿವ್ ಟೀಚಿಂಗ್🙏💙📚

  • @kishorrandy9180
    @kishorrandy9180 5 років тому +2

    Awesome information tq u,, pls continue the series,, I love it

  • @hemaaru8742
    @hemaaru8742 5 років тому

    Nange best teachers antha 4 theater edare adre evathu nivu kuda nanna best teacher. thank you so mach sir teacher adre nimthara agbeku

  • @generalknowledgeforallexam7709
    @generalknowledgeforallexam7709 3 роки тому

    Awesome energy sir... Super teaching

  • @msyadawade
    @msyadawade 4 роки тому +4

    Sir there is no delivery process in frog. It shows external fertilization. It lays eggs in water.
    Sir, please make sure which animal is mentioned in the history.
    Thank you.

  • @anilghatage1892
    @anilghatage1892 3 роки тому +1

    Excellent sir ...

  • @gaganpoojary8135
    @gaganpoojary8135 3 роки тому

    Love from Sringeri❤️

  • @devun484
    @devun484 5 років тому +2

    Sir pls railway exams ge mathamatics,reasoning, mentality ability classes Kodi pls sir it's not only my request,,, it's soo many students expectations,,, thank you Manjunath sir,,,

  • @vinuminchu3955
    @vinuminchu3955 5 років тому +2

    Sir ..namaste..nav read madodkintlu Niv teach madodu thumba chanag arta agutte,thank u sirrr...keep it sir..once again thanks a lottt sir...innu hecchu video madi sir history bagge....

  • @RajuRaj-ls1qh
    @RajuRaj-ls1qh 5 років тому

    ನಮ್ಮ ಸಾಧನ ನಮ್ಮ ಹೆಮ್ಮೆ......super sir....

  • @obaleshaa2221
    @obaleshaa2221 5 років тому +2

    Super sir vijayanagarasamrajada video Madi tq sir

  • @hayafathima3589
    @hayafathima3589 5 років тому +1

    Manju sir ella cls nive kodi super nivanthu

  • @RafiGpetShorts3396
    @RafiGpetShorts3396 5 років тому

    Utthama maahithi gurugale... thanks sir

  • @adithyaavadhani
    @adithyaavadhani 2 роки тому +2

    Superb lecture. Very well done. Just one small correction: “eunuch” is pronounced “yoo-nuck”.

  • @ganavirakesh5130
    @ganavirakesh5130 5 років тому +1

    Super history

  • @nalininalinibhaskar5673
    @nalininalinibhaskar5673 5 років тому +1

    Wt a beautiful concepts sir keep it up sir

  • @maheshmadarkhandi2046
    @maheshmadarkhandi2046 4 роки тому

    Manjunath sir nimma teaching super 🙏🙏👏👏👏

  • @sunilreddym8596
    @sunilreddym8596 5 років тому +1

    Selute for Manjunath sir and team

  • @pramilam8067
    @pramilam8067 5 років тому +1

    Tq manjunath sir

  • @gururaichur5483
    @gururaichur5483 4 роки тому

    Thank you sir its will use full ...

  • @sudhirmahadevgurav1738
    @sudhirmahadevgurav1738 5 років тому

    ಧನ್ಯವಾದಗಳು ಗುರುಗಳೆ...

  • @urmilaklBhat
    @urmilaklBhat 2 роки тому +1

    Superb sir...

  • @devarajr5004
    @devarajr5004 3 роки тому

    Really Impressive explanation sir

  • @shivagkvt6985
    @shivagkvt6985 5 років тому +1

    Super sir i am waiting next video

  • @swamyt1157
    @swamyt1157 5 років тому +1

    ಮಂಜುನಾಥ್ sir your teaching is very superrrrr sir begane artha aguthe army baggenu onu video madi sir plz

  • @p.k.creationinkannada8268
    @p.k.creationinkannada8268 5 років тому

    Useful information thank you so mach manjunath sir and sadhana academy

  • @parishramaveda386
    @parishramaveda386 5 років тому +1

    Tnq sir nimmma mathina kanakanadallu competitive ness ide

  • @bindushreehb864
    @bindushreehb864 5 років тому

    Wow super sir,please do from ancient history don't jump to modern Karnataka history.

  • @sujatakundaragi2017
    @sujatakundaragi2017 5 років тому +1

    Superb sir

  • @akshatabhovi1213
    @akshatabhovi1213 5 років тому +1

    Nice Video Sir Thank you

  • @Shivakumar-xz5eh
    @Shivakumar-xz5eh 5 років тому +1

    Danyavadagalu sir

  • @anushash8942
    @anushash8942 5 років тому +1

    Eshtu Chanda vishaya nirupane madtiri sir 🙏🙏👌👌

  • @mohangowda5162
    @mohangowda5162 5 років тому +1

    Good one Manjunath and team !

  • @Ravisagar20113
    @Ravisagar20113 5 років тому +1

    superb sir neevu...👌👌👌

  • @girishkvshivamogga.5873
    @girishkvshivamogga.5873 5 років тому

    Wonderful explanation about cloud seeding , Chemistry

  • @durgyanaikl209
    @durgyanaikl209 5 років тому +1

    Nice place sir...

  • @nrbiradar7553
    @nrbiradar7553 5 років тому

    wow very fantastic video sir , tq so much .......

  • @abhishekkrishna3902
    @abhishekkrishna3902 4 роки тому +1

    ಅದ್ಭುತ

  • @namastekannada9509
    @namastekannada9509 5 років тому +1

    Very good sir

  • @yogisha7534
    @yogisha7534 3 роки тому +2

    Dear sir, frogs are laying eggs and please explain how frog getting pregnancy pain... ( Most frogs and toads begin life as eggs floating in the water. A female may release up to 30,000 eggs at once. Each species of toad and frog lays eggs at different times)

  • @sangeethagoudar1355
    @sangeethagoudar1355 Рік тому +1

    Super sor thank you sor

  • @siddappaekheelli201
    @siddappaekheelli201 2 роки тому +1

    Thank you sir

  • @bheemangoudam450
    @bheemangoudam450 5 років тому +1

    Super sir waiting ....

  • @manjubnayaka3967
    @manjubnayaka3967 5 років тому

    Super speech sir.. Nim speech thumba ista sir...

  • @vinayakmarakumbi5838
    @vinayakmarakumbi5838 5 років тому +1

    Good speech sir

  • @vennelas3431
    @vennelas3431 5 років тому

    Excellent sir
    It's very use full to compitative
    Exams
    Hatts up sir🙌🙌🙌🙌

  • @manjunathiliger925
    @manjunathiliger925 5 років тому +1

    Very nice speech sir...

  • @RAOUTRAYMANAGULI
    @RAOUTRAYMANAGULI 5 років тому +1

    No words to say just i can say Thanq.... we Love your vlogs....

  • @Joy_right
    @Joy_right 5 років тому +1

    Very nice explanation sir. 🙏🙏🙏