Hi Exam Warriors, Welcome to Day 4 ಸೈಕಾಲಜಿ ಆಫ್ ಮನಿ ಎಂಬ ವಿಚಾರದ ಮೂಲಕ ಹಣಕಾಸಿನ ಬಗ್ಗೆ ಒಂದಷ್ಟು ಜ್ಞಾನ ಮೂಡಿಸುವ ಪ್ರಯತ್ನ ಈ ಸೆಷನ್ ನಲ್ಲಿ ಮಾಡುತ್ತಿದ್ದೇನೆ. ನಿಮ್ಮ ಸಲಹೆ ದಯವಿಟ್ಟು ತಿಳಿಸಿ. ಕಮೆಂಟ್ ಮಾಡಿ... ನಿಮ್ಮಯ ಮಂಜುನಾಥ ಬಿ.
ಇಂದಿನ ನಿಮ್ಮ ಹಣದ ಮನೋವಿಜ್ಞಾನ ತರಗತಿಗಳು ಬಹಳ ಸುಂದರವಾಗಿ ಮೂಡಿಬಂದಿದೆ ಸರ್ ಹೇಗೆ ನಾವು ಮಧ್ಯಮ ಕುಟುಂಬದಿಂದ ರಿಚ್ ಆಗಬೇಕೆಂದು ತಿಳಿಸಿದ್ದಕ್ಕೆ ತುಂಬು ಹೃದಯದ ಧನ್ಯವಾದಗಳು ಸರ್.💐💐🙏🙏 ಆದರೆ ನನ್ನದೊಂದು ಕೋರಿಕೆ ಇದೆ ಸರ್ ಅದೇನೆಂದರೆ ಹಣವನ್ನ ಯಾವುದರಲ್ಲಿ ಸರಿಯಾಗಿ ಹೂಡಿಕೆ ಮಾಡಬೇಕು ಎಂಬ ವಿಷಯದ ಕುರಿತು ಸ್ಪಷ್ಟವಾದ ಅಂತಹ ಮಾಹಿತಿಯನ್ನು ನೀಡಿ ಸರ್ 🙏
ನಿಮ್ಮ ಪ್ರಯತ್ನಕ್ಕೆ ಧನ್ಯವಾದಗಳು ಸರ್ ಇನ್ಸೂರೆನ್ಸ್ ಮತ್ತೆ ಸ್ಟಾಕ್ಸ್ ಇನ್ವೆಸ್ಟ್ಮೆಂಟ್ ಬಗ್ಗೆ ಇದೇ ಮೊದಲ ಬಾರಿ ನೀವು ಮಾತನಾಡಿದ್ದು ನನಗೆ ಇದರಲ್ಲಿ ಅನುಮಾನವಿತ್ತು ನಿಮ್ಮಿಂದ ಅದು ಪೂರ್ಣಗೊಂಡಿದೆ ಧನ್ಯವಾದಗಳು ನಿಮ್ಮ ಸಹಕಾರಕ್ಕೆ 30:09
Sir by profession I am an engineer not an exam aspirant but I watch all your videos. I read these two books your explanations are top notch sir. “ADD POWER OF SUBCONSCIOUS MIND -JOSEPH MURPHY, CONTENT TO THIS BOOTCAMP AND PLEASE EXPLAIN ABOUT PROGRAMMING OUR SUBCONSCIOUS MIND” this will be really helpful for all, I used the techniques given in book . Thank you ❤
Rich dad & poor dad is a awesome book. It's a diamond book. So many books r there in related to finance. I read so many books . I invested 10 lakh in share market with lot of knowledge
Money will run beihadous success will run beihadous and people will run beihadous,only solution take one idea your life make that idea your life think of dream of it every muscle nerves part of your body full that idea and just leave it every other idea this is ways to success this is only solution ❤
Sir Superb Wonderful Video And 😢😢 Sir One More Request For You Please of vehicles polutinsnindagi Nature Tumbaa halagtide Please edarabagge janarige ondu message na kodo Tara ondu Very Agressive agi Mindset aguvantaha video na madi please This is My Humble request for you Sir🙏🏻🙏🏻😭😭
ಸರ್ ನಾನು ಡೇ ಟೈಮ್ ಓದ್ತಿನಿ ಆದ್ರೆ ಕಡಿಮೆ ನೈಟ್ ಮತ್ತೆ early morning ಓದ್ಬೇಕು ಅಂತನೂ ಇಷ್ಟ ಆದ್ರೆ ಹಳ್ಳಿ ಕಡೆ ಎಲ್ಲ ದೆವ್ವ ಭೂತ ಅಂತ ಭಯ ಬಿಳಿಸುತ್ತಾರೆ ಅವ್ರಿಗೆ ನಾನು ಓದೋದು ಇಷ್ಟ ಇಲ್ವೋ ಏನೋ ಗೊತ್ತಿಲ್ಲಾ ಆದ್ದರಿಂದ ನಂಗೆ late night and early morning ಓದೋ ಅಭ್ಯಾಸ ಆಗ್ತಿಲ್ಲ ಇದಕ್ಕೇನಾದರೂ solution ಹೇಳಿ ಸರ್
Hi Exam Warriors,
Welcome to Day 4
ಸೈಕಾಲಜಿ ಆಫ್ ಮನಿ ಎಂಬ ವಿಚಾರದ ಮೂಲಕ ಹಣಕಾಸಿನ ಬಗ್ಗೆ ಒಂದಷ್ಟು ಜ್ಞಾನ ಮೂಡಿಸುವ ಪ್ರಯತ್ನ ಈ ಸೆಷನ್ ನಲ್ಲಿ ಮಾಡುತ್ತಿದ್ದೇನೆ.
ನಿಮ್ಮ ಸಲಹೆ ದಯವಿಟ್ಟು ತಿಳಿಸಿ.
ಕಮೆಂಟ್ ಮಾಡಿ...
ನಿಮ್ಮಯ
ಮಂಜುನಾಥ ಬಿ.
Sir India construction class du PDF Kodi sir please
PC & PSI New Recruitment Madsi Sir 🙏
Sir today i am 10th but one or one day iam world rechest
Sir Thank you for your support and service
Thank you sir 🙏
Yuvajanatege matravalla Ellarigu anukoolavaguvantaha vishayagalanne tilisikoduttiddiri...Satya, pramanikate ennuvudu mayavaguttide ..pratiyobbarallu idar bagge arivu moodabeku sir..🙏
ನೀವು ಮಾಡುವಂತಹ 25 ನಿಮಿಷದ ವ್ಯಾಯಾಮ ನಮಗೂ ಹೇಳಿಕೊಡಿ ಸರ್, ಎಲ್ಲರಿಗೂ ತುಂಬಾ ಉಪಯೋಗ ಆಗುತ್ತದೆ.
@@Pavitra...98 iga nimmanna yaradru keldra.....madoke kelsa eldira aellara comments ge reply madodalla
Avara Hindan Video Galalli, avare kuddu Maadi torsidaare Search Maadi Nodi, upayogisi kolli
ಇಂದಿನ ನಿಮ್ಮ ಹಣದ ಮನೋವಿಜ್ಞಾನ ತರಗತಿಗಳು ಬಹಳ ಸುಂದರವಾಗಿ ಮೂಡಿಬಂದಿದೆ ಸರ್ ಹೇಗೆ ನಾವು ಮಧ್ಯಮ ಕುಟುಂಬದಿಂದ ರಿಚ್ ಆಗಬೇಕೆಂದು ತಿಳಿಸಿದ್ದಕ್ಕೆ ತುಂಬು ಹೃದಯದ ಧನ್ಯವಾದಗಳು ಸರ್.💐💐🙏🙏 ಆದರೆ ನನ್ನದೊಂದು ಕೋರಿಕೆ ಇದೆ ಸರ್ ಅದೇನೆಂದರೆ ಹಣವನ್ನ ಯಾವುದರಲ್ಲಿ ಸರಿಯಾಗಿ ಹೂಡಿಕೆ ಮಾಡಬೇಕು ಎಂಬ ವಿಷಯದ ಕುರಿತು ಸ್ಪಷ್ಟವಾದ ಅಂತಹ ಮಾಹಿತಿಯನ್ನು ನೀಡಿ ಸರ್ 🙏
ಸರ್ ನಿಮ್ಮ ಹೊಸ ಹೊಸ ಪ್ರತಿ ವರ್ಷದ bootcamp ನಮಗೆ ಜೀವನಕ್ಕೆ ಅಳವಡಿಸಿಕೊಳ್ಳುವ ಆಳವಾದ ವಿಷಯಗಲೇ ಆಗಿರುತ್ತವೆ ❤❤❤❤
ನಮಸ್ತೆ ಗುರುಗಳೇ 🙏🙏
ನೀವು ನೀಡಿದ ಈ ಮಾಹಿತಿ ಬಡತನ ನಿರ್ಮೂಲನೆಗೆ ಹೆಚ್ಚಿನ ಪರಿಣಾಮ ಬೀರುತ್ತದೆ, ಎಲ್ಲ ಯುವಕರು earn with learn ಮಾಡುವಂತಾಗಲಿ, ಕಾಯಕವೇ ಕೈಲಾಸ ❤
ನಿಮ್ಮ ಬುದ್ಧಿವಂತಿಕೆಗೆ hatsup 👏👏👏👌👌👌🌻🌻🌻
Kaleda 2 varshadinda sunday 5Am elbeku antha tumba try madade.. Konegu edde ivattu.. Adke reason Nam Gurugalu❤.. Thank You so much sir... Sada runi nimma Bembalakke...
ನಿಮ್ಮ ಪ್ರಯತ್ನಕ್ಕೆ ಧನ್ಯವಾದಗಳು ಸರ್ ಇನ್ಸೂರೆನ್ಸ್ ಮತ್ತೆ ಸ್ಟಾಕ್ಸ್ ಇನ್ವೆಸ್ಟ್ಮೆಂಟ್ ಬಗ್ಗೆ ಇದೇ ಮೊದಲ ಬಾರಿ ನೀವು ಮಾತನಾಡಿದ್ದು ನನಗೆ ಇದರಲ್ಲಿ ಅನುಮಾನವಿತ್ತು ನಿಮ್ಮಿಂದ ಅದು ಪೂರ್ಣಗೊಂಡಿದೆ ಧನ್ಯವಾದಗಳು ನಿಮ್ಮ ಸಹಕಾರಕ್ಕೆ 30:09
Sir by profession I am an engineer not an exam aspirant but I watch all your videos. I read these two books your explanations are top notch sir.
“ADD POWER OF SUBCONSCIOUS MIND -JOSEPH MURPHY, CONTENT TO THIS BOOTCAMP AND PLEASE EXPLAIN ABOUT PROGRAMMING OUR SUBCONSCIOUS MIND” this will be really helpful for all, I used the techniques given in book .
Thank you ❤
Sir in your speech, you are comparing to rich person, that is awesome thanks so much sir 😊
ಅದ್ಭುತವಾದ ಮಾಹಿತಿ ನೀಡಿದ್ದಕ್ಕೆ ತುಂಬು ಹೃದಯದ ಅಭಿನಂದನೆಗಳು ❤❤sir
Ur speeching is Inspiration of Our Young Generation Sir. Gud Morning 🌞
ಗುರುಗಳೇ ಓದುವ ಮತ್ತು ನಮ್ಮಂಥ business ಮಾಡೋರಿಗೂ ಒಳ್ಳೆಯ ವಿಚಾರಗಳು
ಎಲ್ಲ ಮಾತುಗಳು ಬಹಳ ಅರ್ಥಪೂರ್ಣವಾಗಿ ಇತ್ತು ಸರ್ ❤❤
ಆತ್ಮೀಯ ಮಂಜುನಾಥ್ ಸರ್ ನೀವು ಈ ಶೈಕ್ಷಣಿಕ ವಿಷಯದಿಂದ ನನ್ನ ಮನಸ್ಥಿತಿ ಮತ್ತು ನಡವಳಿಕೆಯನ್ನು ಬದಲಾಯಿಸಿದ್ದೀರಿ.
Doing Great Job For Our Youths Sir
Keep Going Sir All The best ❤
ಶುಭೋದಯ ಗುರುಗಳೇ 💐💐💐
Sir nim ಸೇವೆಗೆ nav chiraruni sir tq for your class 🙏
Good morning ri Sir ❤🎉
ಗುರುಗಳೇ ನಮಗೆ ಅದ್ಭುತ ವಾದ ಮಾಹಿತಿ ನೀಡಿದಕ್ಕೆ
ತುಂಬಾ ಧನ್ಯವಾದಗಳು ರೀ
ಗುರುಗಳೇ... 🙏🏻💐
ಸರ್ ಇವತ್ತು Sunday ಅಂತ ಎಲ್ಲ ಮಲಗಿದರೆ ಸರ್ ನೆನ್ ಈಸ್ಟ್ ಹೊತ್ತಿಗೆ ಎಲ್ಲ 4000+ ವಿವ್ಸ್ ಇತ್ತು ಸರ್ 🙏🏻🇮🇳
Olledu aytu bro namge competition kamni agutta 😅
😂😂😂🙏
@@Igniteinspire-j8n 😀
ಅಧ್ಬುತ ತರಗತಿ ಗುರುಗಳೇ , ❤🎉🙏🤝
Very good morning sir
ತುಂಬಾ ಧನ್ಯವಾದಗಳು
Very valuable words today
Good morning 🌄
ಧನ್ಯವಾದ ಗುರುಗಳೇ❤
Tq so much for ur class sir idu ellarigu upayukta ago class galu sir yargu kelok agalla akelvond advice na but nim class inda tumba use agta ide
Sir in your speech, you are comparing to rich person,that is awesome think sir..🤞👏
ಶುಭಾ ಮುಂಜಾನೆ ಸರ್🎉
Very good morning 🙏 dear sir so humble 😊 and wonderful person i met in my life ♥️ deep heartedly pranama for u 😊 tc stay blessed always
Thanks
Good morning sir . Thanks Sir you and your team also sir 🙏.
Kaledbari supper class ettu but now ಸ್ವಲ್ಪ ಎಲ್ಲೋ ಕಡಿಮೆ ಇದೆ ಅನಿಸ್ತಿದೆ I don't guess that thanks sir
ಎಲ್ಲರಿಗೂ ಶುಭೋದಯ
ನಮಸ್ತೆ ಮಂಜುನಾಥ್ ಸರ್ 🙏. ಪ್ರತಿ ದಿನ ಯುವ ಜನತೆಗೆ ಬೇಕಾಗಿರುವ ಹೊಸ ಹೊಸ ವಿಚಾರಗಳನ್ನ ನೀಡುತ್ತಿರುವ ನಿಮಗೆ ಕೋಟಿ ಕೋಟಿ ನಮನಗಳು 🙏🙏🙏💐💐💐
Superb class wonderful concepts 🎉🎉🎉🎉
Super Class Sir 🙏🙏🙏 Wonderful concepts ❤❤🎉
Rich dad & poor dad is a awesome book. It's a diamond book. So many books r there in related to finance. I read so many books . I invested 10 lakh in share market with lot of knowledge
Good morning manjunatha sir
Thank you Manjunath Sir
ಅದ್ಭುತವಾದ ಗುರುಗಳು🎉❤ ನಮ್ಮ ಪ್ರಜೆಗಳಿಗೆ
ಗುರುಭ್ಯೋ ನಮಃ ಶುಭೋದಯ ಶುಭದಿನ ಸರ್ 💐🙏
Thank you so much sir ಈ ನಿಮ್ಮ ಕ್ಲಾಸ್ ತುಂಬಾ use agtaede 🙏💚
ಧನ್ಯವಾದಗಳು guruji 🙏💐❤
God bless you Sir.
ಶುಭ ಮುಂಜಾನೆ ಗುರುಗಳೇ 💐🙏
Nimmantavru inda mane mana beluguttide sir ❤
ನಿಜವಾಗಲೂ ನೀವೆ ಸರ್ ನಮ್ಮ ಪಾಲಿನ ದೇವರು..
👍👍👍🌹🌹ತುಂಬ ಧನವಾದಗಳು ಸರ್
ದನ್ಯವಾದಗಳು ಗುರುಗಳೇ
ಧನ್ಯವಾದಗಳು ಸರ್ ♥️👏
Wonderful session ❤
Hi sir night shift irodirnda class attend madoke aglilla sir but nanu Prathi video miss nodtini amazing class tq so much ❤🙏
Sir really you are giving us good knowledge and ideas to update ourselves to the present days plz make more such good videos for us sir
ತುಂಬಾ ಧನ್ಯವಾದಗಳು ಸರ್...🎉
ಧನ್ಯವಾದಗಳು ಸರ್ 🙏😊
Money will run beihadous success will run beihadous and people will run beihadous,only solution take one idea your life make that idea your life think of dream of it every muscle nerves part of your body full that idea and just leave it every other idea this is ways to success this is only solution ❤
Tq so much sir ❤ it's amazing session ❤❤
Good information.. Thank you sir..
ತಮ್ಮ ಸಮಾಜ ಸೇವೆ ಹೀಗೆ ಮುಂದುವರಿಯಲಿ
ಆಧುನಿಕ ಗುರುಕುಲದ ಗರುವರ್ಯರಿಗೇ ನನ್ನ ಸಾಷ್ಟಾಂಗ ಪ್ರಣಾಮಗಳು🙏🙏
ಧನ್ಯವಾದಗಳು ಸರ್ Tq
Very informative sir. Thank you
Sir Superb Wonderful Video And 😢😢 Sir One More Request For You Please of vehicles polutinsnindagi Nature Tumbaa halagtide Please edarabagge janarige ondu message na kodo Tara ondu Very Agressive agi Mindset aguvantaha video na madi please This is My Humble request for you Sir🙏🏻🙏🏻😭😭
Good morning sir and all of you 🙏
ಹಣಕಾಸಿನ ಸಾಕ್ಷಾರತೆ ಬಗ್ಗೆ ಹೆಚ್ಚಿನ ಮಾಹಿತಿ ಕೊಡಿ ಸರ್ 💐
Hi sir thanks for your beautiful video
ಶುಭೋದಯ ಗುರುಗಳೇ ✨🙏🙏
Thank you so much sir
Thank you sir❤
❤❤ಶುಭೋದಯ ಗುರೂಜಿ
ಪ್ರತಿ ವೀಕ್ಷಕರಿಗೂ ಶುಭವಾಗಲಿ❤❤
Gm sir and all of you
ಸರ್ ನಾನು ಡೇ ಟೈಮ್ ಓದ್ತಿನಿ ಆದ್ರೆ ಕಡಿಮೆ ನೈಟ್ ಮತ್ತೆ early morning ಓದ್ಬೇಕು ಅಂತನೂ ಇಷ್ಟ ಆದ್ರೆ ಹಳ್ಳಿ ಕಡೆ ಎಲ್ಲ ದೆವ್ವ ಭೂತ ಅಂತ ಭಯ ಬಿಳಿಸುತ್ತಾರೆ ಅವ್ರಿಗೆ ನಾನು ಓದೋದು ಇಷ್ಟ ಇಲ್ವೋ ಏನೋ ಗೊತ್ತಿಲ್ಲಾ ಆದ್ದರಿಂದ ನಂಗೆ late night and early morning ಓದೋ ಅಭ್ಯಾಸ ಆಗ್ತಿಲ್ಲ ಇದಕ್ಕೇನಾದರೂ solution ಹೇಳಿ ಸರ್
TQ sir 🎉
Nice topic 👍
Tq so much sir ❤🎉
Super Sir.
Tq u ur guidence sir
ಸ್ಕೂಲಿಗೆ ಖರ್ಚು ಮಾಡುವ ಹಣ ಖರ್ಚೆ ಹೋರತು ಹೂಡಿಕೆಯಲ್ಲ ...
good morning Manju sir
ಸರ್, ನಿಮ್ಮ ಈ ವಿಡಿಯೋ ತುಂಬಾ ಸೊಗಸಾಗಿದೆ ಅಷ್ಟೇ ಸತ್ಯವಾಗಿದೆ ಇನ್ನಷ್ಟು ವಿಡಿಯೋಗಳು ಬರಲಿ
Excellent
I have wait for this class
Good morning 😊
ಸುಪ್ರಭಾತಂ ...
Tank you sir
Suggesting to read Complete Works of Swami Vivekananda is much more helpful for students .
ಶುಭೋದಯ ಗುರುಗಳೆ
Gud mrng gurugale 🙏
Namaskar sir 🙏🙏🙏🙏🙏🙏🙏
Good morning gurugale🎉❤😊
Super sir
super sir thank you
Good morning 🌞 sir have a great day
Good morning Sir ❤️❤️💐💐
🎉 Good morning sir 🎉
Present 4/9
Tqq sirr 🙏😊
Good morning
We love you sir ❤
Good morning ...❤️
Good Job sir
Hi exam vaariyars 😊
ಯಾರ್ಯಾರು ಒಂದು ಹೊಸ ಕೀಚ್ಛನ್ನು ಹಾಕಿಕೊಂಡಿರಾ.❤❤❤❤
Coment please