ಮಾತೃ ಪಂಚಕಂ l Matru Panchakam talk in Kannada @ಶಾರದಾಂಬಾ ದೇವಸ್ಥಾನ, ದಾವಣಗೆರೆ.

Поділитися
Вставка
  • Опубліковано 25 лис 2022
  • ಮಾತೃ ಪಂಚಕಂ, ಕನ್ನಡದಲ್ಲಿ ವಿವರಣೆ, l Matru Panchakam a Talk in Kannada l ‌‌at Sharadamba Temple, Davanagere.
    #MatruPanchakam #Shankaracharya #AdiShankaracharya #mother #Mothersday #ನವರಾತ್ರಿ #Navarathri #JagannathaNadiger #Jagannatha #ಮಾತೃಪಂಚಕಂ #ಮಾತೃಪಂಚಕ #ಶಂಕರಾಚಾರ್ಯ
    ಜಗದ್ಗುರು ಆದಿ ಶಂಕರಾಚಾರ್ಯರು ಮಾನವಜನಾಂಗಕ್ಕೆ ಕೊಟ್ಟಿರುವ ಕೃತಿಗಳಲ್ಲಿ ವಿಶೇಷವಾದ ಕೃತಿಯೆಂದರೆ ಕೇವಲ 5 ಶ್ಲೋಕಗಳನ್ನು ಒಳಗೊಂಡ ಮಾತೃ ಪಂಚಕ. ಶ್ರೀಮದ್ ಶಂಕರಾಚಾರ್ಯರ ಉಳಿದೆಲ್ಲಾ ಕೃತಿಗಳನ್ನು ತಕ್ಕಡಿಯ ಒಂದೆಡೆ ಇಟ್ಟರೆ, ಈ ಮಾತೃ ಪಂಚಕವನ್ನು ಮಾತ್ರ ಇನ್ನೊಂದೆಡೆ‌ ಇಡಬಹುದು.
    ಕೇವಲ 5 ಶ್ಲೋಕಗಳಲ್ಲಿ ಅವರು ತಮ್ಮ ಮಾತೆಯನ್ನು ನಿಮಿತ್ತವಾಗಿರಿಸಿಕೊಂಡು ಜಗತ್ತಿನ ಎಲ್ಲಾ ಮಾತೆಯರಿಗೂ ಕೃತಜ್ಞತೆ ಅರ್ಪಿಸಿದ್ದಾರೆ.
    ಈ ಕೃತಿಯ‌ ಬಗ್ಗೆ‌ ದಾವಣಗೆರೆಯ ಶ್ರೀ ಶಂಕರ ಸೇವಾ ಸಂಘದವರು ಶರನ್ನವರಾತ್ರಿಯ ಸುಸಂದರ್ಭದಲ್ಲಿ ಹಮ್ಮಿಕೊಂಡಿದ್ದ ಕಾರ್ಯಕ್ರಮಗಳಲ್ಲಿ 2022ರ ಸೆಪ್ಟೆಂಬರ್ 26 ರಂದು ಈ ಕೃತಿಯ ಕುರಿತು ಚಿಂತನೆ ನಡೆಸಲಾಯಿತು. ಅದರ ಆಡಿಯೋ ಇಲ್ಲಿದೆ.
    ದಾವಣಗೆರೆಯ ಶ್ರೀ ಶಂಕರ ಸೇವಾ ಸಂಘದ ಸರ್ವರಿಗೂ ವಿಶೇಷವಾಗಿ ಶ್ರೀ ಬಿ.ಟಿ.ಅಚ್ಯುತ್ ಸರ್ ಅವರಿಗೆ ಹಾಗೂ ಇದಕ್ಕೆ‌ ಬೇಕಾದ ಎಲ್ಲಾ ತಾಂತ್ರಿಕ ಬೆಂಬಲ ನೀಡಿದ ಶ್ರೀ ಸತ್ಯಸಾಯಿ ಸೇವಾ ಸಂಸ್ಥೆಯ ಸನ್ಮಿತ್ರ ಶ್ರೀ ಕಿರಣ್ ಎಸ್. ರಾಯ್ಕರ್ ಅವರಿಗೂ ಅನಂತ‌ ವಂದನೆಗಳು.

КОМЕНТАРІ • 63

  • @mahadevanagal8144
    @mahadevanagal8144 3 місяці тому +7

    ತಾಯಿಯ ಬಗ್ಗೆ ತುಂಬಾ ಅರ್ಥವತ್ತಾಗಿ ಹೇಳಿದ್ದೀರಿ.ಇದೋ ನಿಮಗೆ ಶತ ನಮನಗಳು. ಶಂಕರಾಚಾರ್ಯರಿಗೆ ನಮೋ ನಮಃ

  • @mangalasatheesh4332
    @mangalasatheesh4332 2 місяці тому +5

    ಸರ್ ಮೊದಲ ಬಾರಿಗೆ ಇದನ್ನು ಕೇಳಿದ್ದು, ನಿಮ್ಮ ಮಾತು,ವಿವರಣೆ, ನನ್ನ ತಾಯಿ ನಮ್ಮನ್ನು ಬೆಳೆಸಲು ಪಟ್ಟ ಕಷ್ಟ,ಕನ್ನು ಮುಂದೆ ಓಡಿತು.
    ತುಂಬಾ ಸರಳವಾಗಿ,ಎಲ್ಲರಿಗೂ ಅರ್ಥ ಆಗುವಂತೆ ವಿವರಿಸಿದ್ದೀರಿ.
    ತುಂಬು ಹೃದಯದ ಧನ್ಯವಾದಗಳು 🙏🙏

  • @rukminii9572
    @rukminii9572 Місяць тому

    Thmba adbhutagi artapurnavagi helidira danyavadagalu

  • @lakshminagendra5130
    @lakshminagendra5130 3 місяці тому +2

    ನಮ್ಮ ತಾಯಿಯ ಪ್ರೀತಿ, ವಾತ್ಸಲ್ಯ , ತ್ಯಾಗ ನೆನಪು ಮರು ಕಳಿಸಿತು ಹೃದಯ ಸ್ಪರ್ಶಿ ನಿರೂಪಣೆ.ಧನ್ಯವಾದಗಳು🙏

  • @sarojinihegde4095
    @sarojinihegde4095 4 місяці тому +3

    ಮಾತೃ ಪಂಚಕಮ್ ಶ್ಲೋಕ ಅರ್ಥ ನೀವು ಹೇಳಿದ ರೀತಿ ಅತ್ಯದ್ಭುತ ವಾಗಿದೆ ಪ್ರತಿಯೊಬ್ಬರೂ ತಿಳಿದುಕೊಳ್ಳುವುದು ಅತ್ಯವಶ್ಯ ವಂದನೆಗಳು

  • @saraswathinataraj7437
    @saraswathinataraj7437 4 місяці тому +4

    ಬೆಳಗಾಗೆದ್ದು ಒಂದು ಉತ್ತಮ ಪ್ರವಚನ ಕೇಳಿದೆ. ಮನಸು ತುಂಬಿ ಬಂತು. ಧನ್ಯವಾದಗಳು.

  • @dwarakanathtr6289
    @dwarakanathtr6289 Місяць тому

    ಮಾತೃ ದೇವೋಭವ

  • @manujrao6209
    @manujrao6209 4 місяці тому +2

    ನಮಸ್ತೆ Sir,
    ಹೃದಯಸ್ಪರ್ಶಿ ನಿರೂಪಣೆ. ನಮ್ಮ ಈಗಿನ ಮಕ್ಕಳ ಪಠ್ಯಪುಸ್ತಕ ಕ್ಕೆ ಅಳವಡಿಸುವ ನಿಮ್ಮ ಅಭಿಮತ ಸರಿಯಾಗಿದೆ..
    ಹೀಗೆ ಹೆಚ್ಚು ಹೆಚ್ಚು ನಿರೂಪಣೆಗಳು ನಿಮ್ಮಿಂದ ಬರಲಿ.
    ಅಭಿನಂದನೆಗಳು ಗುರುಗಳೆ 🙏🙏

  • @hsramesh5871
    @hsramesh5871 4 місяці тому +2

    ಕೇಳಿ ಭಾವುಕನಾದೆ. ನಮ್ಮ ತಾಯಿಯ ತ್ಯಾಗ ವಾತ್ಸಲ್ಯ ನೆನೆದು ಅತ್ತೆ. ಅದೆಂತಾ ಹೃದಯಸ್ಪರ್ಷಿ ವಾಗ್ಧಾರೆ🙏🙏

  • @vijayaranganath7416
    @vijayaranganath7416 2 місяці тому +2

    ಗುರುವೇ ನಮಃ

  • @varvishwa
    @varvishwa 2 місяці тому +1

    Excellent lecture sir. Thank you very much

  • @saraswatik1862
    @saraswatik1862 3 місяці тому +1

    ತುಂಬಾ ಚೆನ್ನಾಗಿ ತಾಯೇ ಪ್ರೀತಿ ಬಘೇ ಹೇಳಿದ್ದರು ಧನ್ಯವಾದ ಗಳೂ

  • @chandravatiamin5792
    @chandravatiamin5792 Місяць тому

    Veegoodsir🎉❤👍

  • @bhaskarbv8694
    @bhaskarbv8694 Місяць тому

    Bahala Chennagi Tayibagge Manamuttuvante Chitrisi Helidiri Sir Dhanyawadgalu Sir 🙏

  • @nagalakshmihv3113
    @nagalakshmihv3113 3 місяці тому +2

    ಮಾತೃ ಪಂಚಕಂ ತುಂಬಾ ಚೆನ್ನಾಗಿದೆ ತಾಯಿಯ ಬಗ್ಗೆ ಚೆನ್ನಾಗಿ ತಿಳಿಸಿ ಕೊಟ್ಟಿದ್ದೀರಾ ಧನ್ಯವಾದಗಳು

  • @ravikeerthit.b.5749
    @ravikeerthit.b.5749 2 місяці тому +1

    It is a great effort for the present generation.

  • @shashikantjoshi5670
    @shashikantjoshi5670 4 місяці тому +1

    ತುಂಬಾ ಧನ್ಯವಾದಗಳು. ಇಂತಹ ಇನ್ನೂ ಅನೇಕ ವಿಚಾರಗಳನ್ನು ಸಮಾಜದ ಸುಧಾರಣೆಗೆ ದಾರಿ ದೀಪವಾಗುತ್ತದೆ.

  • @user-jd4cv2qn4t
    @user-jd4cv2qn4t 4 місяці тому +1

    ತುಂಬಾ ಚೆನ್ನಾಗಿ ಭಾವಪೂರ್ಣ ವಾಗಿ ಅರ್ಥೈಸಿ ದೀರ ❤
    ತಮ್ಮ ಆಶಯದಂತೆ ಪಠ್ಯಪುಸ್ತಕ ದಿಲ್ಲಿ ಅಳವಡಿಸುವುದು ಪ್ರಸ್ತುತ
    ಸ್ಥಿತಿ ಗೆ ಅತ್ಯವಶ್ಯಕ ವಾಗಿದೆ

  • @umaadiga1649
    @umaadiga1649 Рік тому +2

    ತುಂಬಾ ಒಳ್ಳೆ ಕೆಲಸ ಮಾಡಿದ್ದೀರಿ sir, ಈಗಿನ ಪ್ರಸ್ತುತ ಸಮಯಕ್ಕೆ ತುಂಬಾ ಅಗತ್ಯ ಇತ್ತು. ಅಭಿನಂದನೆಗಳು ಹಾಗೂ ಧನ್ಯವಾದಗಳು.

  • @dattatrayajoshi3833
    @dattatrayajoshi3833 Рік тому +2

    Atyanta Bhavanatmaka aupadeshavagide Taaiyannu kuritu Maatru Panchakada Vivarane tumba hrudaya sparshiyagide Sir Dhanyavadagalu

  • @bhaskarbv8694
    @bhaskarbv8694 Місяць тому +1

    Tayindirige Tayine Sati Tayi Tyaga Tayi Parishram Pritige Varnisalu Asadya Tayindirige Namo namah 🙏

  • @shaliniharishbhatt2274
    @shaliniharishbhatt2274 3 місяці тому +1

    Tumba sogasagi tayiya bagge tilisikottideera dhanyavadagalu amma na bagge yestu kelidru saladu

  • @shivaleelasb5653
    @shivaleelasb5653 Рік тому +2

    ತುಂಬಾ ಸರಳವಾದ, ಅಥ೯ಪೂಣ೯ವಾದ ಒಳ್ಳೆ ನಿರೂಪಣೆ . ಯುವಜನತೆ ಕೇಳಬೇಕಾದ ಅಧ್ಬುತ ನುಡಿಗಳು ಸರ್ ಧನ್ಯವಾದಗಳು

  • @nagarajnv2396
    @nagarajnv2396 4 місяці тому +1

    Binnahakke Bhayi illa ayya.. I lost my Mother one year Back
    .Nimma upanyasa Kelutha Kannire Abhisheka Maadidhe.🙏🙏🙏

  • @rangaswamychallakeresubbar1956
    @rangaswamychallakeresubbar1956 4 місяці тому +1

    Excellent narration about parents. 🙏🙏🙏

  • @komalachannakeshava4367
    @komalachannakeshava4367 Місяць тому +1

    Nana maga nanage hode ashaya matu adedane😮

  • @keshavamurthy8012
    @keshavamurthy8012 7 місяців тому

    ಸರಳ ವಾಗಿ ಜನ ಸಾಮಾನ್ಯನಿಗೆ
    ಅರ್ಥವಾಗುವಂತೆ ತಿಳಿಸಿದ್ದೀರಿ. ನಮನಗಳು.

  • @chaitrasnarayana
    @chaitrasnarayana 3 місяці тому

    ಬಹಳ ಸೊಗಸಾಗಿದೆ ಧನ್ಯವಾದಗಳು

  • @bhuvanakalpana2506
    @bhuvanakalpana2506 4 місяці тому

    ತುಂಬಾ ಚೆನ್ನಾಗಿದೆ ವಿವರಣೆ ❤

  • @jdattatreyasharma2754
    @jdattatreyasharma2754 4 місяці тому

    Guruji it's very good message to young people thanks sir

  • @sureshsootram2056
    @sureshsootram2056 26 днів тому

    Mathrudevobhava

  • @sandhyabppattabiramaiah6844
    @sandhyabppattabiramaiah6844 4 місяці тому

    ನಿರೂಪಣೆ ತುಂಬಾ ಚೆನ್ನಾಗಿದೆ ಸಾರ್

  • @user-qn3ml6ek1p
    @user-qn3ml6ek1p 4 місяці тому

    Bhavathammaka message

  • @shrikanthbhat1825
    @shrikanthbhat1825 3 місяці тому

    Jai sriram jai sriram jai sriram jai sriram

  • @user-qn3ml6ek1p
    @user-qn3ml6ek1p 4 місяці тому

    My mother is always blessings me

  • @suryaprabha2989
    @suryaprabha2989 4 місяці тому

    ತುಂಬಾ ಚನ್ನಾಗಿ ಪ್ರವಚನ ಮಾಡಿದಿರಿ. ಹೀಗೆ ಶಂಕರಾಚಾರ್ಯರು ಬರೆದಿರುವ ಸ್ಲೋಕ ಕರ ಬಗ್ಗೆ ವಿವರಣೆ ಕೊಡಿ

  • @RaviShankar-kx3um
    @RaviShankar-kx3um 4 місяці тому

    🙏🙏 ఓం నమః శివాయ 🙏🙏🙏

  • @suchethahegde7532
    @suchethahegde7532 3 місяці тому

    divine talk.

  • @ramachandrabsaithal4282
    @ramachandrabsaithal4282 4 місяці тому

    ಮಾತೃದೇವೋಭವ

  • @shymaharidas8635
    @shymaharidas8635 Рік тому

    Very great sir,❤

  • @savitabhat79
    @savitabhat79 3 місяці тому

    ನಾನು ಒಬ್ಬ ತಾಯಿಯಾಗಿ ಇದೆಲ್ಲಾ ಅನುಭವಿಸಿದರೂ ಸಹ ಇಷ್ಟು ದಿನವಾದರೂ ಇಷ್ಟು ವರ್ಷವಾದರೂ ಅನುಭವಕ್ಕೆ ಬರಲಿಲ್ಲ ಇದನ್ನು ಕೇಳಿ ನೆನಪಾಯ್ತು. ತಂದೆ ಸ್ಥಾನಮಾನಗಳನ್ನು ವಿವರಿಸಿ ಹೇಳಿ

  • @annapurnan9832
    @annapurnan9832 3 місяці тому

    🙏🌹🙏😊

  • @sprasannakumar3853
    @sprasannakumar3853 2 місяці тому

    🙏🙏🙏🙏🙏

  • @raghunathyr
    @raghunathyr 3 місяці тому

    🙏🙏🙏🙏🙏🙏

  • @satyanarayanarao6337
    @satyanarayanarao6337 4 місяці тому

    🙏🙏🙏

  • @AshokKumar-ju8tr
    @AshokKumar-ju8tr 3 місяці тому

    Mathrudevo, bhava.

  • @venkatasubramanya7582
    @venkatasubramanya7582 4 місяці тому

    👋👋

  • @user-jd4cv2qn4t
    @user-jd4cv2qn4t 4 місяці тому

    😢❤

  • @user-qn3ml6ek1p
    @user-qn3ml6ek1p 4 місяці тому

    Devarae yellavu

  • @user-dh3ei2fm8o
    @user-dh3ei2fm8o 3 місяці тому

    ಮಾತೃ ಪಂಚಕದ ಕನ್ನಡ ಭಾವಾನುವಾದ ಲಭ್ಯವಿದೆಯೆ!?

  • @somasundarkadur1779
    @somasundarkadur1779 Рік тому +2

    Mather's Day Special l, Celebrated by Adi Guru Shankaracharya 1200 years ago.

  • @vasanthaanand
    @vasanthaanand 4 місяці тому

    Shala college nalli pathya vastu
    aguvadu ATI Agatha.

  • @RamKirsha-tk5bx
    @RamKirsha-tk5bx Рік тому

    Bahala manadattagide
    Dhayavadagalu

  • @user-qn3ml6ek1p
    @user-qn3ml6ek1p 4 місяці тому

    Thainae yallavu

  • @mangalasatheesh4332
    @mangalasatheesh4332 2 місяці тому

    ಇವತ್ತು ಮದರ್ಸ್ ಡೇ ಬೇರೆ ಇದೆ.

  • @user-qn3ml6ek1p
    @user-qn3ml6ek1p 4 місяці тому

    Iam alone

  • @VinodVinod-il2op
    @VinodVinod-il2op Рік тому

    🙏🙏🙏🙏🙏

    • @vasanthakumar663
      @vasanthakumar663 4 місяці тому

      This message to be.brought to the notice of who wrote loose about Adi.Shankarachrya