ಗುರುಗಳೆ , ರಾಜ್ಯೋತ್ಸವ ಪ್ರಶಸ್ತಿಗೆ ನಿಮ್ಮಿಂದ ಹೊಸ gaurava ಬಂತು ..ನಿಮ್ಮ ಜ್ಞಾನ ಯಜ್ಞಕ್ಕೆ ಸಮಸ್ತ ಕನ್ನಡಿಗರು ಆಭಾರಿಯಾಗಿದ್ದಾರೆ .ನಿಮ್ಮ ಶಂಕರ ಭಗವತ್ಪಾದರ ಬಗ್ಗೆ ಬರವ ಯು ಟ್ಯೂಬ್ ಮಾಲಿಕೆ ತುಂಬಾ ಅರ್ಥ ಪೂರ್ಣ , ವಿಚಾರ ಪೂರ್ಣ ವಾಗಿದೆ . ಧನ್ಯತೆಯ ನಮಸ್ಕಾರಗಳು 🙏
ಧನ್ಯವಾದಗಳು ಸರ್...I really puzzled how the foreigners getting 2019 physics Nobel prize on black energy because already our country provided lot of knowledge on universal energy[supreme soul] and soul in the form of energy.So I am lucky enough to listen spirituality.🙏🙏
ಆದಿ ಗುರು ಶಂಕರಾಚಾರ್ಯರ ಮಾತೃ ವಿಯೋಗ ದ ಕಥೆಯನ್ನು ಹೇಳುವಾಗ ನೀವು ಗದ್ಗತಿತರಾಗಿದ್ದು ನೋಡಿದರೆ ನಿಮಗೆ ಕಥೆಯನ್ನು ಹೇಳುವ ತನ್ಮಯತೆ ಎಷ್ಟಿದೆ ಎಂಬುದು ಅರಿವಾಗುತ್ತದೆ ಗುರುಗಳೇ. ನಿಮಗೆ ಶುಭವಾಗಲಿ, ನಿಮ್ಮ ಕಥಾ ಸರಣಿ ಹೀಗೆ ಮುಂದುವರೆಯಲಿ 🙏🏻🙏🏻🙏🏻🙏🏻
What any extraordinary life that was and what an extraordinary explanation this is. Hats off sir. at end of your voices shows us how much you are involved in the situation.
I have listened to all the 21 parts of the superb lecture on Gurudev. Its fantastic. His story is highly interesting and contains values which are rare to see in the 21 st century. I feel the it is very essential to spread his message of True Dharmic Living. Dr. Karjagi has made his story more interesting by his superb story telling technics. we would like listen from Dr. Karjagi more of similar interesting stories from our forgotten past .
But, Please try to remove adds if possible... Adds appear every 5minutes... They do stop the wonderful flow of thoughts... Please sir... It's a humble request
A very laudable effort by Sri Karajagi. The story-telling is very lively and touches the heart. The caption for this video Part 20 may please be corrected to 'ಮಾತೃ ಪಂಚಕಮ್'
ಗುರುಗಳೆ , ರಾಜ್ಯೋತ್ಸವ ಪ್ರಶಸ್ತಿಗೆ ನಿಮ್ಮಿಂದ ಹೊಸ gaurava ಬಂತು ..ನಿಮ್ಮ ಜ್ಞಾನ ಯಜ್ಞಕ್ಕೆ ಸಮಸ್ತ ಕನ್ನಡಿಗರು ಆಭಾರಿಯಾಗಿದ್ದಾರೆ .ನಿಮ್ಮ ಶಂಕರ ಭಗವತ್ಪಾದರ ಬಗ್ಗೆ ಬರವ ಯು ಟ್ಯೂಬ್ ಮಾಲಿಕೆ ತುಂಬಾ ಅರ್ಥ ಪೂರ್ಣ , ವಿಚಾರ ಪೂರ್ಣ ವಾಗಿದೆ . ಧನ್ಯತೆಯ ನಮಸ್ಕಾರಗಳು 🙏
} nice speech about aharya sir, thank you very much ❤❤❤🎉
ಇಂತಹ ದಿವ್ಯಾನಂದದ ಝರಿಯನ್ನು ನಮಗೆ ಉಣಬಡಿಸಿದ ಹೇ ಗುರುದೇವಾ ತಮ್ಮ ಚರಣಗಳಲ್ಲಿ ಇದೋ ನನ್ನ ಭಾವನಾ ಪೂರ್ಣ ನಮಸ್ಕಾರಗಳು 🙏🙏🙏
ಸ್ವಾಮಿ ಗುರುದೇವ ನಿಮಗೆ ಅನಂತಾನಂತ ಧನ್ಯವಾದಗಳು 🙏🙏🙏
ಗುರುಗಳೇ ನಿಮಗೆ ಅನಂತ ಅನಂತ ನಮಸ್ಕಾರಗಳು
Nim ondondu maatinalu sarswati nartisutidale. Naanu kaladi yavle ansistide.pranamagalu guru charanaravindake.taayi hrudya nimmadu.narayana.narayana.
Super adi gurushankaracharaya namha
Nñiçe speech
Very good message
ಗುರುಗಳೇ ನಿಮ್ಮ ದ್ವನಿ ಯಲ್ಲಿ ದುಃಖ ನಾನು ಗಮನೀ ದೇ 🙏🙏🙏🙏🙏
Supper speech
Thankful sìr
ಶ್ರೀ ಆದಿ ಶಂಕರಾಚಾರ್ಯರ ಪ್ರವಚನ ಕೇಳಿ ಧನ್ಯರಾದೆವು. ಶ್ರೀ ಗುರುರಾಜ ಕರ್ಜಗಿಯವರ ಪಾದಗಳಿಗೆ ನನ್ನ ಸಾಷ್ಟಾಂಗ ನಮಸ್ಕಾರಗಳು
Sir
Your efforts are truly great...
Such a wonderful initiative...
ಧನ್ಯವಾದಗಳು ಸರ್...I really puzzled how the foreigners getting 2019 physics Nobel prize on black energy because already our country provided lot of knowledge on universal energy[supreme soul] and soul in the form of energy.So I am lucky enough to listen spirituality.🙏🙏
ಆದಿ ಗುರು ಶಂಕರಾಚಾರ್ಯರ ಮಾತೃ ವಿಯೋಗ ದ ಕಥೆಯನ್ನು ಹೇಳುವಾಗ ನೀವು ಗದ್ಗತಿತರಾಗಿದ್ದು ನೋಡಿದರೆ ನಿಮಗೆ ಕಥೆಯನ್ನು ಹೇಳುವ ತನ್ಮಯತೆ ಎಷ್ಟಿದೆ ಎಂಬುದು ಅರಿವಾಗುತ್ತದೆ ಗುರುಗಳೇ. ನಿಮಗೆ ಶುಭವಾಗಲಿ, ನಿಮ್ಮ ಕಥಾ ಸರಣಿ ಹೀಗೆ ಮುಂದುವರೆಯಲಿ 🙏🏻🙏🏻🙏🏻🙏🏻
ಗುರುಗಳೆ ಚಾಣಕ್ಯ ನೀತಿಯ ಕುರಿತ ವಿಚಾರ ಹಂಚಿ.🙏
ಅಕ್ಷರ ಸ್ಖಾಲಿತ್ಯವನ್ನು ತಿದ್ದಿದವರಿಗೆ ಹೃತ್ಪೂರ್ವಕ ಧನ್ಯವಾದಗಳು 🙏🙏🙏🙏
Ch🙏🙏
ಗುರುವೇ ನಿನಗೆ ಸಾವಿರ ನಮನಗಳು
ಗುರುಗಳೇ ನಿಮಗೆ ನನ್ನ ಅನಂತ ಅನಂತ ನಮಸ್ಕಾರಗಳು
Waiting For next part .... .24hrs togo❤ and Please tell us the fight bw buddhism Monks vs Shankaracharya ....How Shankaracharya Won all Debatess ...
What any extraordinary life that was and what an extraordinary explanation this is. Hats off sir. at end of your voices shows us how much you are involved in the situation.
I have listened to all the 21 parts of the superb lecture on Gurudev. Its fantastic. His story is highly interesting and contains values which are rare to see in the 21 st century. I feel the it is very essential to spread his message of True Dharmic Living. Dr. Karjagi has made his story more interesting by his superb story telling technics. we would like listen from Dr. Karjagi more of similar interesting stories from our forgotten past .
ದುಡ್. ಜಿ ಹೆಕೆ..
ನಮಗೆ ಆನಂದಾನುಭೂತಿಯಾಗುತ್ತದೆ.
Great great great shri shri shri shankara Bhagavatpadachaeya
Dhanyawad gurugale ....
🙏🏻🙏🏻🙏🏻🙏🏻🙏🏻
Thumba dhanyavadagalu🙏🙏
🙏🙏🙏🙏🙏
ಬಹಳ ಸಂತೊಷವಾಗುತ್ತಿದೆ ಪ್ರತಿದಿನ 4ಘಂಟೆಗೆ ಆದಿಗುರು ಶಂಕರಚರಿತ್ರೆಯನ್ನು ಕೇಳಲು ಕಾತುರನಾಗಿತ್ತೇನೆ
Super sir sankaracharya history full yavag keltivo annisuttide full story tilisi pls ty
ತುಂಬಾ ಧನ್ಯವಾದಗಳು ಗುರುಗಳೇ
Sri guruvee namha
Thanku very much sir . I bowed to your head.
So nice to hear from you Sir. Namaste.
Alwayse weaiting for your stories ilike soo much and wonder full stories
Nanage nive saakshath shankararu.pranamagalu.
I am in tears after this episode 🙏🏻
Sir, Waiting for the episodes to upload. Very very informative and exciting.
Jai Shree guru Dev
Always great explanation
ತುಂಬಾ ಸೊಗಸಾಗಿದೆ
ತಲೆಬರಹದಲ್ಲಿ ಇರುವ ಮಾಥ್ರೂ ಎಂಬ ಪದ ತಪ್ಪಾಗಿದೆ.
ದಯಮಾಡಿ ಅದನ್ನು ಮಾತೃ ಎಂದು ಸರಿಪಡಿಸಿ
ಮಾತೃ ಪಂಚಕಂ
But,
Please try to remove adds if possible...
Adds appear every 5minutes...
They do stop the wonderful flow of thoughts...
Please sir...
It's a humble request
At the end Sir also get emotional with Shankara and we too
ಇಂತಹ ಮಾತುಗಳನ್ನು ಕೇಳಿದವರು ಭಾಗ್ಯವಂತರು 🙏
Absolutely mesmerizing to listen to your lectures 🙏🙏🙏. Sri gurubhyo namaha
👌🙏🏾
A very laudable effort by Sri Karajagi. The story-telling is very lively and touches the heart. The caption for this video Part 20 may please be corrected to 'ಮಾತೃ ಪಂಚಕಮ್'
ಹೌದು. ಅಲ್ಪಪ್ರಾಣ 'ತೃ' ಇರಬೇಕು, ಮಹಾಪ್ರಾಣ 'ಥೃ' ಬೇಡ'. 🙏🕉️
🙏🙏
🙏🙏🙏🙏
🙏🙏🙏🌹
🌹🙏🙏🙏🌹
🕉🕉🕉🕉🕉
It is biggest wonder. Kerala people never recognised Sri Shankara Devine power as it is slilpping from great Hinduisam.
,🙏🙏🙏
Sir
Shankarchary kaladi Kerala has Periyar river is found not purna river am I right sir
ಮುಕನಿಗೆ ಮಾತನಾಡಲು ಅವಕಾಶ ಮಾಡಿಕೊಟ್ಟ ಮಹನಿಯರಿಗೆ ನಮಸ್ಕಾರ ಗಳು
Y
Mai Ella romanchana vayithu
ಮಾಥ್ರೂ ಪಂಚಕಂ ಅಲ್ಲ ಮಾತೃ ಪಂಚಕಂ .
ಅದು ಮಾಥ್ರು ಪಂಚಕಂ ಅಲ್ಲ. *"ಮಾತೃಪಂಚಕಂ"* ಅಂತ ಬರೀಬೇಕು
🙏🙏