Yours Nadiger
Yours Nadiger
  • 30
  • 51 012
ನಿಮ್ಮ ಮಕ್ಕಳಲ್ಲಿ ಪರೀಕ್ಷಾ ಭಯವಿದೆಯೇ?
ಪರೀಕ್ಷೆ ಹತ್ತಿರವಾದಂತೆ ಎಲ್ಲರಲ್ಲೂ ಈ ಪರೀಕ್ಷಾ ಭಯ ಸಹಜ. ಈ ಭಯದಿಂದ ಮಕ್ಕಳ ಅಂಕಗಳಿಕೆ ಕಡಿಮೆಯಾಗುತ್ತದೆ. ಪರೀಕ್ಷಾಭಯಕ್ಕೆ ಕಾರಣವೇನು? ಅದರಿಂದ ಹೊರಬರುವುದು ಹೇಗೆ ಎಂಬುದನ್ನು Paractical ಆಗಿ ತಿಳಿಸಲು Online session ನಡೆಸುತ್ತಿದ್ದೇವೆ. ನಿಮ್ಮ ಮನೆಯಲ್ಲಿ board exam ಬರೆಯುವ ವಿದ್ಯಾರ್ಥಿಗಳಿದ್ದರೆ ಅವರನ್ನು ಇದಕ್ಕೆ ಸೇರಿಸಿರಿ. ಅದರೊಂದಿಗೆ ಈ ಮಾಹಿತಿಯನ್ನು ಇತರರಿಗೂ share ಮಾಡಿ.
Переглядів: 737

Відео

EXAMS: Fear to Dear-1 #ಪರೀಕ್ಷಾ ಭಯದಿಂದ ಹೊರ ಬರುವುದು ಹೇಗೆ?
Переглядів 1,3 тис.6 місяців тому
EXAMS: Fear to Dear-1 #ಪರೀಕ್ಷಾ ಭಯದಿಂದ ಹೊರ ಬರುವುದು ಹೇಗೆ? #exampreparation #examsuccess #examchallenge #examfear #examstress #examsolution #exampapers #examparents #parentsrole #studentsuccess #Magicofscoring #scoringskills #howwecangetmarks #successinexam #examfear #ಪರೀಕ್ಷಾಭಯ #ಪರೀಕ್ಷೆ #Nadigersacademy #jagannathanadiger #Memory #howtoimprovememory #ನೆನಪಿನ ಶಕ್ತಿ #ಓದಿದ್ದು ನೆನಪಿನಲ್ಲಿ ಉಳಿಯಲು ಏನು ಮಾಡ...
Ramayana an eternal Inspiration ರಾಮಾಯಣವೆಂಬ ಚಿರಂತನ ಸ್ಪೂರ್ತಿ
Переглядів 4376 місяців тому
Ramayana an eternal Inspiration ರಾಮಾಯಣವೆಂಬ ಚಿರಂತನ ಸ್ಪೂರ್ತಿ #ರಾಮಾಯಣ #ಶ್ರೀರಾಮ #Ramayana #Rama #Idealsoframayana #Isramayanareleventtoday #DoweneedRamayana #Ayodhyarama #Ramamandira ರಾಮಾಯಣ ಎಂದರೆ ಅದೊಂದು ಸ್ಪೂರ್ತಿಗಳ‌ ಸಾಗರ, ಆದರ್ಶಗಳ ಆಗರ. ಇವೆಲ್ಲದಕ್ಕೂ ಮುಕುಟ ಶ್ರೀ ರಾಮ. ಶ್ರೀ ರಾಮನ ಆದರ್ಶಗಳ ಬಗ್ಗೆ ಮತ್ತು ರಾಮಾಯಣದ ಆದರ್ಶಗಳ ಬಗ್ಗೆ ಈ ವಿಡಿಯೋದಲ್ಲಿ ತಿಳಿಸಲಾಗಿದೆ. ಉಪಯುಕ್ತವಾದ ಇದನ್ನು ಎಲ್ಲರಿಗೂ Share ಮಾಡಿ. Like ಮಾಡಿ.‌ channel ನ...
Is Ramayana relevant today? ರಾಮಾಯಣ ಪ್ರಸ್ತುತವೇ?
Переглядів 1 тис.6 місяців тому
Is Ramayana relevant today? ರಾಮಾಯಣ ಪ್ರಸ್ತುತವೇ? #ರಾಮಾಯಣ #ಶ್ರೀರಾಮ #Ramayana #Rama #Isramayanareleventtoday #DoweneedRamayana #Ayodhyarama #Ramamandira ಜನವರಿ 26, ಗಣರಾಜ್ಯೋತ್ಸವ ಆದರೆ, 22 ರಾಮೋತ್ಸವ, ರಾಮರಾಜ್ಯೋತ್ಸವ. ಈ ಹಿನ್ನೆಲೆಯಲ್ಲಿ ರಾಮ, ರಾಮಾಯಣ ನಮಗೆ ಎಷ್ಟು ಪ್ರಸ್ತುತ ಎಂಬುದನ್ನು ಈ ವಿಡಿಯೋದಲ್ಲಿ ತಿಳಿಸಲಾಗಿದೆ. ಉಪಯುಕ್ತವಾದ ಇದನ್ನು ಎಲ್ಲರಿಗೂ Share ಮಾಡಿ. Like ಮಾಡಿ.‌ channel ನ್ನು subscribe For more details you can free to...
Magic of Scoring-2 ಸಾಕಷ್ಟು ಪ್ರಯತ್ನ ಪಟ್ಟರೂ ನಿರೀಕ್ಷಿತ ಅಂಕ ದೊರೆಯುತ್ತಿಲ್ಲವೇ?
Переглядів 8837 місяців тому
Magic of Scoring-2 #ಸಾಕಷ್ಟು ಪ್ರಯತ್ನ ಪಟ್ಟರೂ ನಿರೀಕ್ಷಿತ ಅಂಕ ದೊರೆಯುತ್ತಿಲ್ಲವೇ? #Magicofscoring #scoringskills #howwecangetmarks #successinexam #examfear #ಪರೀಕ್ಷಾಭಯ #ಪರೀಕ್ಷೆ #Nadigersacademy #jagannathanadiger #Memory #howtoimprovememory #ನೆನಪಿನ ಶಕ್ತಿ #ಓದಿದ್ದು ನೆನಪಿನಲ್ಲಿ ಉಳಿಯಲು ಏನು ಮಾಡಬೇಕು #ಏಕಾಗ್ರತೆ #ಚಂಚಲತೆ #Concentrationinstudies#ಪರೀಕ್ಷೆಯಲ್ಲಿಅಂಕಗಳಿಕೆ#Facingexams #scoringinboardexam #Excellinexam #Ev...
Magic of Scoring-1. ಪರೀಕ್ಷೆಯಲ್ಲಿ ಅಂಕಗಳಿಕೆಗೆ 3 ಸೂತ್ರಗಳು.
Переглядів 1,7 тис.7 місяців тому
Magic of Scoring-1. ಪರೀಕ್ಷೆಯಲ್ಲಿ ಅಂಕಗಳಿಕೆಗೆ 3 ಸೂತ್ರಗಳು #Magicofscoring #scoringskills #howwecangetmarks #successinexam #examfear #ಪರೀಕ್ಷಾಭಯ #ಪರೀಕ್ಷೆ #Nadigersacademy #jagannathanadiger #Memory #howtoimprovememory #ನೆನಪಿನ ಶಕ್ತಿ #ಓದಿದ್ದು ನೆನಪಿನಲ್ಲಿ ಉಳಿಯಲು ಏನು ಮಾಡಬೇಕು #ಏಕಾಗ್ರತೆ #ಚಂಚಲತೆ #Concentrationinstudies#ಪರೀಕ್ಷೆಯಲ್ಲಿಅಂಕಗಳಿಕೆ#Facingexams #scoringinboardexam #Excellinexam #EveryStudentMustListe...
ಮಾನವ ಜನಾಂಗಕ್ಕೆ ಶ್ರೀ ಸತ್ಯಸಾಯಿ ಬಾಬಾರವರ ಕೊಡುಗೆ.
Переглядів 8328 місяців тому
ಪುಟ್ಟಪರ್ತಿಯ ಭಗವಾನ್ ಶ್ರೀ ಸತ್ಯ ಸಾಯಿ ಬಾಬಾರವರ ಹೆಸರನ್ನು ಕೇಳದೆ ಇರುವವರು ವಿರಳ.‌ ಆಧ್ಯಾತ್ಮ , ಸೇವೆ ಮತ್ತು ಶಿಕ್ಷಣ ಹಾಗೂ ಇನ್ನಿತರ ಕ್ಷೇತ್ರಗಳಲ್ಲಿ ಅವರ ಕೊಡುಗೆ ಅಪಾರ. ಮಾನವ ಜನಾಂಗಕ್ಕೆ ಶ್ರೀ ಸತ್ಯ ಸಾಯಿ ಬಾಬಾರವರ ಕೊಡುಗೆಗಳನ್ನು ಈ ವೀಡಿಯೋದಲ್ಲಿ ಸಂಕ್ಷಿಪ್ತವಾಗಿ ಹೇಳಲಾಗಿದೆ. ನವೆಂಬರ್ 23 ಬಾಬಾರವರ ಜನ್ಮ ದಿನ. ಅದರ ಪ್ರಯುಕ್ತ ಈ ದೃಶ್ಯ ನಮನ. #srisathyasaibaba #selflessservice #srisathyasaiorganaisations #introductiononsaibaba #saibaba #Puttaparthi...
6 September 2023
Переглядів 2111 місяців тому
6 September 2023
Excel in Exams- Part -9 ಬೇಡ ಪರೀಕ್ಷೆಯ ಭಯ, ನಿಮ್ಮದೇ ಜಯ
Переглядів 269Рік тому
Excel in Exams- Part -9 ಬೇಡ ಪರೀಕ್ಷೆಯ ಭಯ, ನಿಮ್ಮದೇ ಜಯ #examfear #ಪರೀಕ್ಷಾಭಯ #ಪರೀಕ್ಷೆ #Nadigersacademy #jagannathanadiger #Memory #howtoimprovememory #ನೆನಪಿನ ಶಕ್ತಿ #ಓದಿದ್ದು ನೆನಪಿನಲ್ಲಿ ಉಳಿಯಲು ಏನು ಮಾಡಬೇಕು #ಏಕಾಗ್ರತೆ #ಚಂಚಲತೆ #Concentrationinstudies#ಪರೀಕ್ಷೆಯಲ್ಲಿಅಂಕಗಳಿಕೆ#Facingexams #scoringinboardexam #Excellinexam #EveryStudentMustListen #STUDY #STUDENT #CHILDREN #SCHOOL #COLLEGE #Excel #Studytechnique...
Excel in Exams- Part -8 ಇದನ್ನು ಮಾಡಿದರೆ ಕಲಿತದ್ದು ಮರೆಯುವುದೇ‌ ಇಲ್ಲ..!
Переглядів 402Рік тому
Excel in Exams- Part -8 ಇದನ್ನು ಮಾಡಿದರೆ ಕಲಿತದ್ದು ಮರೆಯುವುದೇ‌ ಇಲ್ಲ..! #Nadigersacademy #jagannathanadiger #Memory #howtoimprovememory #ನೆನಪಿನ ಶಕ್ತಿ #ಓದಿದ್ದು ನೆನಪಿನಲ್ಲಿಉಳಿಯಲು ಏನು ಮಾಡಬೇಕು #ಏಕಾಗ್ರತೆ #ಚಂಚಲತೆ #Concentrationinstudies #ಪರೀಕ್ಷೆಯಲ್ಲಿಅಂಕಗಳಿಕೆ #Facingexams #scoringinboardexam #Excellinexam #EveryStudentMustListen #STUDY #STUDENT #CHILDREN #SCHOOL #COLLEGE #Excel #Studytechniques #howtobecome...
Excel in Exams- Part -7 ಓದಿದ್ದು ನೆನಪಿನಲ್ಲಿ ಉಳಿಯಲು Techniques and Tips.
Переглядів 1 тис.Рік тому
Excel in Exams- Part -7 ಓದಿದ್ದು ನೆನಪಿನಲ್ಲಿ ಉಳಿಯಲು Techniques and Tips. #Memory #howtoimprovememory #ನೆನಪಿನಶಕ್ತಿ #ಓದಿದ್ದು ನೆನಪಿನಲ್ಲಿಉಳಿಯಲು ಏನುಮಾಡಬೇಕು #ಏಕಾಗ್ರತೆ #ಚಂಚಲತೆ #Concentrationinstudies#ಪರೀಕ್ಷೆಯಲ್ಲಿಅಂಕಗಳಿಕೆ#Facingexams #scoringinboardexam #Excellinexam #EveryStudentMustListen #STUDY #STUDENT #CHILDREN #SCHOOL #COLLEGE #Excel #Studytechniques #howtobecometopper #howtostudy #studytechniquesi...
Excel in Exams- Part -6 ಏಕಾಗ್ರತೆಯನ್ನು ಬೆಳೆಸುವ Techniques and Tips.
Переглядів 513Рік тому
Excel in Exams- Part -6 ಏಕಾಗ್ರತೆಯನ್ನು ಬೆಳೆಸುವ Techniques and Tips. #ಏಕಾಗ್ರತೆ #ಚಂಚಲತೆ #Concentrationinstudies#ಪರೀಕ್ಷೆಯಲ್ಲಿಅಂಕಗಳಿಕೆ#Facingexams #scoringinboardexam #Excellinexam #EveryStudentMustListen #STUDY #STUDENT #CHILDREN #SCHOOL #COLLEGE #Excel #Studytechniques #howtobecometopper #howtostudy #studytechniquesinkannada #motivationforstudets #studytipsinkannada #ಅಧ್ಯಯನತಂತ್ರಗಳು #ಮಕ್ಕಳಸಮಸ್ಯೆಗಳು...
Excel in Exams- Part -5. Focus ಬೆಳೆಸಿಕೊಳ್ಳುವುದು ಹೇಗೆ?
Переглядів 525Рік тому
Excel in Exams- Part -5. Focus ಬೆಳೆಸಿಕೊಳ್ಳುವುದು ಹೇಗೆ? #ಏಕಾಗ್ರತೆ #ಚಂಚಲತೆ #Concentrationinstudies#ಪರೀಕ್ಷೆಯಲ್ಲಿಅಂಕಗಳಿಕೆ#Facingexams #scoringinboardexam #Excellinexam #EveryStudentMustListen #STUDY #STUDENT #CHILDREN #SCHOOL #COLLEGE #Excel #Studytechniques #howtobecometopper #howtostudy #studytechniquesinkannada #motivationforstudets #studytipsinkannada #ಅಧ್ಯಯನತಂತ್ರಗಳು #ಮಕ್ಕಳಸಮಸ್ಯೆಗಳು Focus ಇಲ್ಲದೇ...
Excel in Exams- Part 4.Focus ಮತ್ತು Concentration ಇವುಗಳ‌‌ ಬಗ್ಗೆ ನಿಮಗೆಷ್ಟು ಗೊತ್ತು?
Переглядів 608Рік тому
Excel in Exams- Part -4Focus ಮತ್ತು Concentration ಇವುಗಳ‌‌ ಬಗ್ಗೆ ನಿಮಗೆಷ್ಟು ಗೊತ್ತು? #ಏಕಾಗ್ರತೆ #ಚಂಚಲತೆ #Concentrationinstudies#ಪರೀಕ್ಷೆಯಲ್ಲಿಅಂಕಗಳಿಕೆ#Facingexams #scoringinboardexam #Excellinexam #EveryStudentMustListen #STUDY #STUDENT #CHILDREN #SCHOOL #COLLEGE #Excel #Studytechniques #howtobecometopper #howtostudy #studytechniquesinkannada #motivationforstudets #studytipsinkannada #ಅಧ್ಯಯನತಂತ್ರಗಳು #...
Excel in Exams- 3 ಓದುವಾಗ Distraction, ಏನಿದಕ್ಕೆ Reason & Solution.
Переглядів 998Рік тому
Excel in Exams- 3 ಓದುವಾಗ Distraction, ಏನಿದಕ್ಕೆ Reason & Solution.
Excell in Exam Part- 2 ಪರೀಕ್ಷೆಯನ್ನು ಸೋಲಿಸಬೇಕೆ?
Переглядів 1,1 тис.Рік тому
Excell in Exam Part- 2 ಪರೀಕ್ಷೆಯನ್ನು ಸೋಲಿಸಬೇಕೆ?
Excell in Exams Part -1 l ಪರೀಕ್ಷೆಯಲ್ಲಿ ಯಶಸ್ಸಿಗಾಗಿ ಅಧ್ಯಯನ ತಂತ್ರಗಳು.
Переглядів 1,6 тис.Рік тому
Excell in Exams Part -1 l ಪರೀಕ್ಷೆಯಲ್ಲಿ ಯಶಸ್ಸಿಗಾಗಿ ಅಧ್ಯಯನ ತಂತ್ರಗಳು.
ಮಾತೃ ಪಂಚಕಂ l Matru Panchakam talk in Kannada @ಶಾರದಾಂಬಾ ದೇವಸ್ಥಾನ, ದಾವಣಗೆರೆ.
Переглядів 29 тис.Рік тому
ಮಾತೃ ಪಂಚಕಂ l Matru Panchakam talk in Kannada @ಶಾರದಾಂಬಾ ದೇವಸ್ಥಾನ, ದಾವಣಗೆರೆ.
Nimma makkalalli 2D galu iveye? l ನಿಮ್ಮ ಮಕ್ಕಳಲ್ಲಿ 2ಡಿ ಗಳು ಇವೆಯೇ?
Переглядів 616Рік тому
Nimma makkalalli 2D galu iveye? l ನಿಮ್ಮ ಮಕ್ಕಳಲ್ಲಿ 2ಡಿ ಗಳು ಇವೆಯೇ?
Deepavali habbada visheshathe nimige Gotta? l ದೀಪಾವಳಿ ಹಬ್ಬದ ಈ ವಿಶೇಷತೆ‌ ನಿಮಗೆ ಗೊತ್ತಾ?
Переглядів 916Рік тому
Deepavali habbada visheshathe nimige Gotta? l ದೀಪಾವಳಿ ಹಬ್ಬದ ಈ ವಿಶೇಷತೆ‌ ನಿಮಗೆ ಗೊತ್ತಾ?
Nimma makkalalli 3A & 2D galu iveye? l ನಿಮ್ಮ ಮಕ್ಕಳಲ್ಲಿ 3 A ಮತ್ತು 2D ಗಳು ಇವೆಯೇ?
Переглядів 967Рік тому
Nimma makkalalli 3A & 2D galu iveye? l ನಿಮ್ಮ ಮಕ್ಕಳಲ್ಲಿ 3 A ಮತ್ತು 2D ಗಳು ಇವೆಯೇ?
Student's problems and solutions. Introduction.ಇಂದಿನ ಮಕ್ಕಳ ಸಮಸ್ಯೆಗಳು ಮತ್ತು ಪರಿಹಾರ.
Переглядів 1,2 тис.Рік тому
Student's problems and solutions. Introduction.ಇಂದಿನ ಮಕ್ಕಳ ಸಮಸ್ಯೆಗಳು ಮತ್ತು ಪರಿಹಾರ.
Inthaha Dana Nimige Gotta? An inspirational story. ಇಂತಹ ದಾನ ನಿಮಗೆ ಗೊತ್ತೇ?
Переглядів 1 тис.Рік тому
Inthaha Dana Nimige Gotta? An inspirational story. ಇಂತಹ ದಾನ ನಿಮಗೆ ಗೊತ್ತೇ?
Teacher's day Special. why we must respect our teachers?
Переглядів 635Рік тому
Teacher's day Special. why we must respect our teachers?
swathantryada amrutha sambrama special.
Переглядів 2722 роки тому
swathantryada amrutha sambrama special.
ಗುರು ಪೂರ್ಣಿಮೆಯ ಹಿರಿಮೆ - Part 1
Переглядів 1,1 тис.2 роки тому
ಗುರು ಪೂರ್ಣಿಮೆಯ ಹಿರಿಮೆ - Part 1
ಗುರು ಪೂರ್ಣಿಮೆಯ ಹಿರಿಮೆ- Part 2
Переглядів 7572 роки тому
ಗುರು ಪೂರ್ಣಿಮೆಯ ಹಿರಿಮೆ- Part 2
At Students training
Переглядів 3472 роки тому
At Students training

КОМЕНТАРІ

  • @VishwanathShetty-g6y
    @VishwanathShetty-g6y 12 днів тому

    ಗ್ರಾಮ ಮುಂದಿರ ಭೂಮೇನಿಯ ಮಂದಿರ ಇದು ಪ್ರಕೃತಿ ನಿರ್ಮಿತ

  • @lakshmanachargp8774
    @lakshmanachargp8774 13 днів тому

    Mathrudevobhava🎉namaste 👌 🙏

  • @lakshmanachargp8774
    @lakshmanachargp8774 13 днів тому

    Super speech

  • @renukafashiontrendz6380
    @renukafashiontrendz6380 21 день тому

    ದೀಪಾವಳಿ ಹಬ್ಬದ ಹಿನ್ನೆಲೆ ಬಗ್ಗೆ ಸೊಗಸಾಗಿದೆ ವಿವರಣೆ ನೀಡಿದ್ದೀರಾ ಧನ್ಯವಾದಗಳು ಸರ್ 🙏🙏🙏🙏

  • @MahalingagowdaK
    @MahalingagowdaK Місяць тому

    Adbutha vivarane🙏

  • @sureshsootram2056
    @sureshsootram2056 Місяць тому

    Mathrudevobhava

  • @rukminii9572
    @rukminii9572 2 місяці тому

    Thmba adbhutagi artapurnavagi helidira danyavadagalu

  • @chandravatiamin5792
    @chandravatiamin5792 2 місяці тому

    Veegoodsir🎉❤👍

  • @dwarakanathtr6289
    @dwarakanathtr6289 2 місяці тому

    ಮಾತೃ ದೇವೋಭವ

  • @komalachannakeshava4367
    @komalachannakeshava4367 2 місяці тому

    Nana maga nanage hode ashaya matu adedane😮

  • @bhaskarbv8694
    @bhaskarbv8694 2 місяці тому

    Bahala Chennagi Tayibagge Manamuttuvante Chitrisi Helidiri Sir Dhanyawadgalu Sir 🙏

  • @bhaskarbv8694
    @bhaskarbv8694 2 місяці тому

    Tayindirige Tayine Sati Tayi Tyaga Tayi Parishram Pritige Varnisalu Asadya Tayindirige Namo namah 🙏

  • @varvishwa
    @varvishwa 3 місяці тому

    Excellent lecture sir. Thank you very much

  • @mangalasatheesh4332
    @mangalasatheesh4332 3 місяці тому

    ಇವತ್ತು ಮದರ್ಸ್ ಡೇ ಬೇರೆ ಇದೆ.

  • @mangalasatheesh4332
    @mangalasatheesh4332 3 місяці тому

    ಸರ್ ಮೊದಲ ಬಾರಿಗೆ ಇದನ್ನು ಕೇಳಿದ್ದು, ನಿಮ್ಮ ಮಾತು,ವಿವರಣೆ, ನನ್ನ ತಾಯಿ ನಮ್ಮನ್ನು ಬೆಳೆಸಲು ಪಟ್ಟ ಕಷ್ಟ,ಕನ್ನು ಮುಂದೆ ಓಡಿತು. ತುಂಬಾ ಸರಳವಾಗಿ,ಎಲ್ಲರಿಗೂ ಅರ್ಥ ಆಗುವಂತೆ ವಿವರಿಸಿದ್ದೀರಿ. ತುಂಬು ಹೃದಯದ ಧನ್ಯವಾದಗಳು 🙏🙏

  • @ravikeerthit.b.5749
    @ravikeerthit.b.5749 3 місяці тому

    It is a great effort for the present generation.

  • @sprasannakumar3853
    @sprasannakumar3853 3 місяці тому

    🙏🙏🙏🙏🙏

  • @vijayaranganath7416
    @vijayaranganath7416 3 місяці тому

    ಗುರುವೇ ನಮಃ

  • @shaliniharishbhatt2274
    @shaliniharishbhatt2274 4 місяці тому

    Tumba sogasagi tayiya bagge tilisikottideera dhanyavadagalu amma na bagge yestu kelidru saladu

  • @AshokKumar-ju8tr
    @AshokKumar-ju8tr 4 місяці тому

    Mathrudevo, bhava.

  • @user-dh3ei2fm8o
    @user-dh3ei2fm8o 4 місяці тому

    ಮಾತೃ ಪಂಚಕದ ಕನ್ನಡ ಭಾವಾನುವಾದ ಲಭ್ಯವಿದೆಯೆ!?

  • @lakshminagendra5130
    @lakshminagendra5130 4 місяці тому

    ನಮ್ಮ ತಾಯಿಯ ಪ್ರೀತಿ, ವಾತ್ಸಲ್ಯ , ತ್ಯಾಗ ನೆನಪು ಮರು ಕಳಿಸಿತು ಹೃದಯ ಸ್ಪರ್ಶಿ ನಿರೂಪಣೆ.ಧನ್ಯವಾದಗಳು🙏

  • @annapurnan9832
    @annapurnan9832 4 місяці тому

    🙏🌹🙏😊

  • @saraswatik1862
    @saraswatik1862 4 місяці тому

    ತುಂಬಾ ಚೆನ್ನಾಗಿ ತಾಯೇ ಪ್ರೀತಿ ಬಘೇ ಹೇಳಿದ್ದರು ಧನ್ಯವಾದ ಗಳೂ

  • @shrikanthbhat1825
    @shrikanthbhat1825 4 місяці тому

    Jai sriram jai sriram jai sriram jai sriram

  • @raghunathyr
    @raghunathyr 4 місяці тому

    🙏🙏🙏🙏🙏🙏

  • @savitabhat79
    @savitabhat79 4 місяці тому

    ನಾನು ಒಬ್ಬ ತಾಯಿಯಾಗಿ ಇದೆಲ್ಲಾ ಅನುಭವಿಸಿದರೂ ಸಹ ಇಷ್ಟು ದಿನವಾದರೂ ಇಷ್ಟು ವರ್ಷವಾದರೂ ಅನುಭವಕ್ಕೆ ಬರಲಿಲ್ಲ ಇದನ್ನು ಕೇಳಿ ನೆನಪಾಯ್ತು. ತಂದೆ ಸ್ಥಾನಮಾನಗಳನ್ನು ವಿವರಿಸಿ ಹೇಳಿ

  • @chaitrasnarayana
    @chaitrasnarayana 4 місяці тому

    ಬಹಳ ಸೊಗಸಾಗಿದೆ ಧನ್ಯವಾದಗಳು

  • @mahadevanagal8144
    @mahadevanagal8144 5 місяців тому

    ತಾಯಿಯ ಬಗ್ಗೆ ತುಂಬಾ ಅರ್ಥವತ್ತಾಗಿ ಹೇಳಿದ್ದೀರಿ.ಇದೋ ನಿಮಗೆ ಶತ ನಮನಗಳು. ಶಂಕರಾಚಾರ್ಯರಿಗೆ ನಮೋ ನಮಃ

  • @nagalakshmihv3113
    @nagalakshmihv3113 5 місяців тому

    ಮಾತೃ ಪಂಚಕಂ ತುಂಬಾ ಚೆನ್ನಾಗಿದೆ ತಾಯಿಯ ಬಗ್ಗೆ ಚೆನ್ನಾಗಿ ತಿಳಿಸಿ ಕೊಟ್ಟಿದ್ದೀರಾ ಧನ್ಯವಾದಗಳು

  • @suchethahegde7532
    @suchethahegde7532 5 місяців тому

    divine talk.

  • @rangaswamychallakeresubbar1956
    @rangaswamychallakeresubbar1956 5 місяців тому

    Excellent narration about parents. 🙏🙏🙏

  • @nagarajnv2396
    @nagarajnv2396 5 місяців тому

    Binnahakke Bhayi illa ayya.. I lost my Mother one year Back .Nimma upanyasa Kelutha Kannire Abhisheka Maadidhe.🙏🙏🙏

  • @sarojinihegde4095
    @sarojinihegde4095 5 місяців тому

    ಮಾತೃ ಪಂಚಕಮ್ ಶ್ಲೋಕ ಅರ್ಥ ನೀವು ಹೇಳಿದ ರೀತಿ ಅತ್ಯದ್ಭುತ ವಾಗಿದೆ ಪ್ರತಿಯೊಬ್ಬರೂ ತಿಳಿದುಕೊಳ್ಳುವುದು ಅತ್ಯವಶ್ಯ ವಂದನೆಗಳು

  • @vasanthaanand
    @vasanthaanand 5 місяців тому

    Shala college nalli pathya vastu aguvadu ATI Agatha.

  • @shashikantjoshi5670
    @shashikantjoshi5670 5 місяців тому

    ತುಂಬಾ ಧನ್ಯವಾದಗಳು. ಇಂತಹ ಇನ್ನೂ ಅನೇಕ ವಿಚಾರಗಳನ್ನು ಸಮಾಜದ ಸುಧಾರಣೆಗೆ ದಾರಿ ದೀಪವಾಗುತ್ತದೆ.

  • @sandhyabppattabiramaiah6844
    @sandhyabppattabiramaiah6844 5 місяців тому

    ನಿರೂಪಣೆ ತುಂಬಾ ಚೆನ್ನಾಗಿದೆ ಸಾರ್

  • @saraswathinataraj7437
    @saraswathinataraj7437 5 місяців тому

    ಬೆಳಗಾಗೆದ್ದು ಒಂದು ಉತ್ತಮ ಪ್ರವಚನ ಕೇಳಿದೆ. ಮನಸು ತುಂಬಿ ಬಂತು. ಧನ್ಯವಾದಗಳು.

  • @manujrao6209
    @manujrao6209 5 місяців тому

    ನಮಸ್ತೆ Sir, ಹೃದಯಸ್ಪರ್ಶಿ ನಿರೂಪಣೆ. ನಮ್ಮ ಈಗಿನ ಮಕ್ಕಳ ಪಠ್ಯಪುಸ್ತಕ ಕ್ಕೆ ಅಳವಡಿಸುವ ನಿಮ್ಮ ಅಭಿಮತ ಸರಿಯಾಗಿದೆ.. ಹೀಗೆ ಹೆಚ್ಚು ಹೆಚ್ಚು ನಿರೂಪಣೆಗಳು ನಿಮ್ಮಿಂದ ಬರಲಿ. ಅಭಿನಂದನೆಗಳು ಗುರುಗಳೆ 🙏🙏

  • @suryaprabha2989
    @suryaprabha2989 5 місяців тому

    ತುಂಬಾ ಚನ್ನಾಗಿ ಪ್ರವಚನ ಮಾಡಿದಿರಿ. ಹೀಗೆ ಶಂಕರಾಚಾರ್ಯರು ಬರೆದಿರುವ ಸ್ಲೋಕ ಕರ ಬಗ್ಗೆ ವಿವರಣೆ ಕೊಡಿ

  • @RaviShankar-kx3um
    @RaviShankar-kx3um 5 місяців тому

    🙏🙏 ఓం నమః శివాయ 🙏🙏🙏

  • @user-qn3ml6ek1p
    @user-qn3ml6ek1p 5 місяців тому

    My mother is always blessings me

  • @user-qn3ml6ek1p
    @user-qn3ml6ek1p 5 місяців тому

    Iam alone

  • @user-qn3ml6ek1p
    @user-qn3ml6ek1p 5 місяців тому

    Thainae yallavu

  • @user-qn3ml6ek1p
    @user-qn3ml6ek1p 5 місяців тому

    Devarae yellavu

  • @user-qn3ml6ek1p
    @user-qn3ml6ek1p 5 місяців тому

    Bhavathammaka message

  • @jdattatreyasharma2754
    @jdattatreyasharma2754 5 місяців тому

    Guruji it's very good message to young people thanks sir

  • @hsramesh5871
    @hsramesh5871 5 місяців тому

    ಕೇಳಿ ಭಾವುಕನಾದೆ. ನಮ್ಮ ತಾಯಿಯ ತ್ಯಾಗ ವಾತ್ಸಲ್ಯ ನೆನೆದು ಅತ್ತೆ. ಅದೆಂತಾ ಹೃದಯಸ್ಪರ್ಷಿ ವಾಗ್ಧಾರೆ🙏🙏

  • @user-jd4cv2qn4t
    @user-jd4cv2qn4t 5 місяців тому

    😢❤

  • @user-jd4cv2qn4t
    @user-jd4cv2qn4t 5 місяців тому

    ತುಂಬಾ ಚೆನ್ನಾಗಿ ಭಾವಪೂರ್ಣ ವಾಗಿ ಅರ್ಥೈಸಿ ದೀರ ❤ ತಮ್ಮ ಆಶಯದಂತೆ ಪಠ್ಯಪುಸ್ತಕ ದಿಲ್ಲಿ ಅಳವಡಿಸುವುದು ಪ್ರಸ್ತುತ ಸ್ಥಿತಿ ಗೆ ಅತ್ಯವಶ್ಯಕ ವಾಗಿದೆ