The best thing about Jayant Kaikini's speeches is not just poetic insight, truth-telling, beautiful expression, and stunning comparisons, it is the wonderful joy; the delight. This energy is the source of originality.
ಜಯಂತ್ ಸರ್ ಅವರ ಮಾತುಗಳನ್ನು ಕೇಳುವುದು ಇಂದು ರೀತಿಯಲ್ಲಿ ಸಾಹಿತ್ಯದ ನೌಕೆಯಲ್ಲಿ ಯಾನ ಮಾಡಿದಂತಿರುತ್ತದೆ. ಅವರ ಪದ ಮತ್ತು ಭಾಷಾ ಪ್ರಯೋಗ ಬೆರಗು ತರುವಂತಹದು. ವಿದ್ಯಾ ಭೂಷಣರ ಪುಸ್ತಕ ಕೊಂಡು ಓದುವ ಆಸೆ ಹೆಚ್ಚಾಯಿತು.
“ನೆನಪು ಅನ್ನುವುದು ಅಂದಿನ ಹಳೆ ಮರಕ್ಕೆ ಇಂದುಬಿಟ್ಟ ಹೊಸ ಹೂವೂ.. ಹಾಗಾಗಿ ನೆನಪು ಪ್ರತಿಸಲವೂ ಹೊಸತೇ....“ ಜಯಂತ್ ಸರ್ ಎಂತಹಾ ವ್ಯಾಖ್ಯಾನ ನಿಮ್ಮದು... ಧನ್ಯ🙏
😊
ಜಯಂತ್ ಆವರ ಮಾತು ಕೇಳ್ತಾಇದ್ದರೆ, ಕೇಳ್ತಾನೆ ಇರಬೇಕನಿಸತ್ತೆ. ಪುಸ್ತಕ ಪರಿಚಯ ಸುಂದರವಾಗಿದೆ. ವಿದ್ಯಾಭೂಷಣರ ಹಾಡುಗಳನ್ನು ಕೇಳುವುದರ ಮೂಲಕವೇ ನಮ್ಮ ದಿನ ಪ್ರಾರಂಭ ಆಗೋದು 🙏
The best thing about Jayant Kaikini's speeches is not just poetic insight, truth-telling, beautiful expression, and stunning comparisons, it is the wonderful joy; the delight. This energy is the source of originality.
ಸನ್ಮಾನ್ಯ ಶ್ರೀ ವಿದ್ಯಾಭೂಷಣರವರಿಗೆ ವಿನಯ ಪೂರ್ವಕವಾದ ವಂದನೆಗಳು 🙏🙏🙏🙏🙏💐💐. ಶ್ರೀ ಯುತರ
ನೆನಪು ಬಂದಾಗ ಮನಸ್ಸಿಗೆ ತುಂಬಾ ನೋವಾಗುತ್ತದೆ.ಎಲ್ಲಾ ವಿಧಿ ನಿಯಮ...
ತುಂಬಾ ಚೆನ್ನಾಗಿ ಮಾತನಾಡಿದ ಜಯಂತ ಸರ್, ವಿದ್ಯಾ ಭೂಷನ ರ ಪುಸ್ತಕ ಓದುವ ಆಸೆ ಹಚ್ಚಿದಿರಿ.
ತುಂಬಾ ಸುಂದರ ವೈವಿಧ್ಯಮಯ ನುಡಿಗಳು.
Jayant sir good talk
Dhanyavadagalu 👌👌
🇮🇳💐🙏
Excellent speaker . Lovely language. Captivating personality. Humble and highly knowledgeable personality. Stay blessed sir.
ಬಹಳ ಚೆನ್ನಾಗಿ ಮಾತಾಡುತ್ತೀರಿ... ಅಭಿನಂದನೆಗಳು...
Obba afbutha swami turned his life to A.Super Singer..
Love u Sirji💕💝💞
Superb speech by jayant kaikini
Yes Amazing truth behind Sri Vidyabushana swmaji. Thanks to Mr. Kaykani
ಜಯಂತ್ ಅವರ ಚೆಂದದ ಮಾತುಗಳು...
ಲವಲವಿಕೆಯೊಂದಿಗೆ ಯೋಚನೆಗೆಳೆಯುತ್ತವೆ..
ಕಾಯ್ಕಿಣಿಯವರ ಮಾತು ಇಂಪು.....,ತಂಪು...ರಮನೀಯ... ಶ್ರೇಷ್ಠರು... ❤
Amazing speech sir..
ಜಯಂತ್ ಕಾಯ್ಕಿಣಿಯವರ ಅತ್ಯುತ್ತಮ ಭಾಷಣಗಳಲ್ಲೊಂದು 🙏
👌👌🙏🙏🙏sooper sir
Enthaha adbhutha vishleshane,matugalu nimmadu.Thumba atmeeyavenisitu.Dhanyavadagalu kaikiniyavare
ತುಂಬಾ ಒಳ್ಳೆಯ ಕಾರ್ಯಕ್ರಮವಾಗಿದೆ
Excellent Speach... Naturally~ Poet.
jayanth sir is such a lively, humorous being
Amazing Talk By Shree Kaikini and you have recognized a genuine musician
3p
excellent sir
🙏👌our songs gurugalu .
Super jayant sir , ನಿಮ್ಮ ಮಾತೇ ಮಧುರ.
Jayant should write his autobiography.He has lots of things to say .
ಜಯಂತ್ ಸರ್ ಅವರ ಮಾತುಗಳನ್ನು ಕೇಳುವುದು ಇಂದು ರೀತಿಯಲ್ಲಿ ಸಾಹಿತ್ಯದ ನೌಕೆಯಲ್ಲಿ ಯಾನ ಮಾಡಿದಂತಿರುತ್ತದೆ. ಅವರ ಪದ ಮತ್ತು ಭಾಷಾ ಪ್ರಯೋಗ ಬೆರಗು ತರುವಂತಹದು. ವಿದ್ಯಾ ಭೂಷಣರ ಪುಸ್ತಕ ಕೊಂಡು ಓದುವ ಆಸೆ ಹೆಚ್ಚಾಯಿತು.
🙏🙏
ಪುಸ್ತಕ ಪರಿಚಯ , ವಿಶ್ಲೇಷಣೆ ಬಹಳ ಆತ್ಮೀಯವಾಗಿತ್ತು .
Today's story is so fresh and sweet
Sir super sir
beautiful
ನನ್ನ ತಮ್ಮ ಶಂಕರ ಪುಸ್ತಕ ತುಂಬಾ ಚೆನ್ನಾಗಿದೆ.
I cannot believe he is 64 years old
very nice
Jayant kaikini avara madhuravaada maatu...ghatanegaLa sookshma vicharagaLa vivaraNe, samanyavaagi gamanisade kaLeduhoguva vicharagaLannnu serehiDidu vishleshisuva chaakachakyate...yeshtu keLidaru besaravenisuvudilla. Salute to you sir!
ನಿಮ್ಮ ಮಾತು ಕೇಳುತ್ತಿದ್ದರೆ ಕೇಳಲೇಬೇಕು ಅನಿಸುತ್ತದೆ ಕನ್ನಡ ಭಾಷೆ ಇಷ್ಟು ಚೆನ್ನಾಗಿ ಮಾತಾಡಬಹುದೇ ಎಂಬ ಪ್ರಶ್ನೆ ಮೂಡುತ್ತದೆ
Adhbuta...background music super
ಮಾತನಾಡುವಾಗ ಹಿನ್ನೆಲೆ ಮ್ಯೂಸಿಕ್ ಯಾಕೆ... ಛೇ
Background instrumental music is bit disturbing...... For speeches like this there no need of such music
Lively presentations sir
totally.. background music is distraction
ಇಡೀ ಕಾರ್ಯಕ್ರಮದ ವಿಡಿಯೋ ಸಿಗಬಹುದಾ ದಯಮಾಡಿ
😂😂😂Nishkalmasha maathu kaikiniyavaraddu...👌👌👌
ಸಾಸಿವೆಯಷ್ಟು ಸುಖಕ್ಕೆ ಸಾಗರದಷ್ಟು ದುಃಖ ನೋಡಾ!
ಏನು ಹೀಂಗದ್ರೆ ?
ನೀವು ಹೇಳಬಯಸಿರುವುದು ಬಹುಶಃ "ಏನು ಹಾಗಂದ್ರೆ?" ಎಂದಿರಬೇಕು. ಅಲ್ಲವೆ!
@@janakirama4849 ನಿಮ್ಮ ಮಾತಿನ ಅರ್ಥವೇನು ?
Sp0
ನಿಜವಾದ ಆಧ್ಯಾತ್ಮ ಯಾವುದೆಂದು ತಾವು ಹೇಳಿದ ವ್ಯಾಖ್ಯೆ ಅತ್ಯದ್ಭುತ
NICE analysis
Bahala sookshma vishayagalu ,sundara vivarane
ಒಬ್ಬ ಕವಿಯ ಮಾತುಗಳಿವು...
ಭಾಷಣವಲ್ಲ..
Karma
👌👌🙏🙏🙏
Manapoorvaka danyavadagalu kaikiniyavare
ಬುಕ್ ಸಿಗುತ್ತಾ?
Jayant sir nimma hattira mataduva ondu avkasha sigutta?
Super talking
T
Bhala sundaravagi vishleshne madiddiri kaikiniyavare superb sir nam kanada bhashe ashethondu sundaragide ansuthe nim mathu keltha idre.
Rhumbasmartiddira
Eduvargu gurugala maneyavaranna ellu nodilla
Nimma mathannu innastu kelabekenisuttade,
Neevu kooda badkodakke kaltiddira, kaliyodakke badkilla.
Yavano dislike kotedu
Can we buy this online..
You can buy.
It's available in ruthumaana online store. U can buy it from there
Sandeep Pai Thank you
How can i by this book sir
Yavondo kathe katkondu yavngo yeneno aguthe.avaravra kathegalu avaravaru nodikolluva kaala yavaga baruvudu
Superb speech by jayant kaikini sri