@@manvitham.r9572 ಮುಂಬರುವ ದಿನಗಳಲ್ಲಿ ಮಲೆನಾಡು ಗಿಡ್ಡ, ಹಳ್ಳಿಕಾರ್, ಅಮೃತ್ ಮಹಲ್, ಬರಗೂರು, ಪುಂಗನೂರು, ಓಂಗೋಲ್... ಇವೇ ಮುಂತಾದ ದೇಸಿ ಗೋತಳಿಗಳ ಕುರಿತು ವಿಡಿಯೋ ಮಾಡುತ್ತೇನೆ. ವಿಡಿಯೋವನ್ನು ವೀಕ್ಷಿಸಿ ಪ್ರತಿಕ್ರಿಯಿಸಿದ್ದಕ್ಕೆ ಧನ್ಯವಾದಗಳು.
@@wideangleM ಅಲ್ಲ ಎಮ್ಮೆಯ ಒಂದೋ ಎರಡೋ ತಳಿಗಳಲ್ಲಿ ಅಷ್ಟು(fat) ಕೊಬ್ಬು ಬಿಟ್ರೆ ಬೇರೆ ಯಾವ ಎಮ್ಮೆ ತಳಿಗಳಲ್ಲೂ ಅಷ್ಟು 9% ಕೊಬ್ಬಿರೋಲ್ಲ (fat 9%) ಅಂತದ್ರಲ್ಲಿ ಇನ್ನು ಇದು ಹಸು ಇದರಲ್ಲಿ ಅಷ್ಟು fat ಇದೆ ಅಂದ್ರೆ ನಂಬೋಕೆ ಸಾಧ್ಯಾನಾ? ಅವರ್ಯಾರೊ ಸುಮ್ನೆ ಹಂಗೆ ಹೇಳಿ ಬಿಟ್ಟವ್ರೆ.
Ondu month ge 2pindi hullu sakagtade adre bere hasi hullu or feed kotre matra ssadya matte baari 2pindi hullu ittukondu may be sanna karu sakubahudu adu este short breed adru adu asadya sumne sales purpose ge news aste😂
ಇದನ್ನು ಪುಂಗನೂರು ತಳಿಯೆಂದು ನಾನೆಲ್ಲೂ ಹೇಳಿಲ್ಲವಲ್ಲ?! ಹೀಗೊಂದು ಭಾರತೀಯ ತಳಿಯ ಹಸುವಿದೆ ಎಂಬ ಮಾಹಿತಿಯೊಂದಿಗೆ, ಅಮಾಯಕ ರೈತರಿಗೆ / ಗೋಪ್ರೇಮಿಗಳಿಗೆ ಇದನ್ನೇ ಪುಂಗನೂರು ಹಸುವೆಂದು ಟೋಪಿ ಹಾಕುವವರಿದ್ದಾರೆ ಎಂಬ ಎಚ್ಚರಿಕೆಯನ್ನು ಈ ವಿಡಿಯೋದ ಮೂಲಕ ಕೊಟ್ಟಿದ್ದೇವೆ ಅಷ್ಟೇ. ವಿಡಿಯೋವನ್ನು ವೀಕ್ಷಿಸಿ ಪ್ರತಿಕ್ರಿಯಿಸಿದಕ್ಕೆ ಧನ್ಯವಾದಗಳು.
tumba chennagide videos
ನಿಮ್ಮ ಹಸುವಿನ ಕಾಳಜಿಗೆ ನನ್ನ ನಮಸ್ಕಾರ 🙏🙏
ಧನ್ಯವಾದಗಳು, ಸರ್.
ವೀಡಿಯೋ ತುಂಬಾ ಚೆನ್ನಾಗಿ ಬಂದಿದೆ...ಮಲೆನಾಡು ಗಿಡ್ಡ ಮತ್ತು ಹಳ್ಳಿಕಾರ್ ಗೋಮಾತೆ ಯ ವಿಡಿಯೋ ವರದಿಗಳು ಮಾಡಿ ❤
@@manvitham.r9572 ಮುಂಬರುವ ದಿನಗಳಲ್ಲಿ ಮಲೆನಾಡು ಗಿಡ್ಡ, ಹಳ್ಳಿಕಾರ್, ಅಮೃತ್ ಮಹಲ್, ಬರಗೂರು, ಪುಂಗನೂರು, ಓಂಗೋಲ್... ಇವೇ ಮುಂತಾದ ದೇಸಿ ಗೋತಳಿಗಳ ಕುರಿತು ವಿಡಿಯೋ ಮಾಡುತ್ತೇನೆ. ವಿಡಿಯೋವನ್ನು ವೀಕ್ಷಿಸಿ ಪ್ರತಿಕ್ರಿಯಿಸಿದ್ದಕ್ಕೆ ಧನ್ಯವಾದಗಳು.
ಚೆನ್ನಾಗಿ ಮೂಡಿ ಬಂದಿದೆ
ಧನ್ಯವಾದಗಳು.
🎉 ಹಸು ಬಹಳ ಚೆನ್ನಾಗಿದೆ ಸರ್
@@KempammaSrinivasReddy ಹೌದು, ನಿಮ್ಮ ಅನಿಸಿಕೆಯೇ ನನ್ನ ಅನಿಸಿಕೆ ಕೂಡ.
ವಿಡಿಯೋವನ್ನು ವೀಕ್ಷಿಸಿ ಪ್ರತಿಕ್ರಿಯಿಸಿದ್ದಕ್ಕೆ ಧನ್ಯವಾದಗಳು.
ಗೋಮಾತೆ🙏🙏🙏
@@ganapathitantry1996 ಧನ್ಯವಾದಗಳು, ಸರ್.
ಸೂಪರ್ ಸರ್
@@madhukumarmadhukumar6575 ಧನ್ಯವಾದಗಳು ಸರ್.
❤❤❤❤
Thank you
, ಸೂಪರ್ ಸ್
Thank you.
ಸಾಬ್ರು ಗೆ ಸರಾಗವಾಯಿತು.
ವಿಡಿಯೋವನ್ನು ವೀಕ್ಷಿಸಿ ಪ್ರತಿಕ್ರಿಯಿಸಿದ್ದಕ್ಕೆ ಧನ್ಯವಾದಗಳು.
ಅತೀ ಉತ್ತಮ ಮಾಹಿತಿ
@@shripadhegde3578 ಧನ್ಯವಾದಗಳು ಸರ್.
Wow... Cutie Calf ❤
@@pushpabhatvlog7382 True, he is viewers' delight.
Thank you for watching and reverting.
ನೋಡೋಕ್ಕೇ ತುಂಬ ಖುಷಿ ಅನಿಸುತ್ತೆ.
ಹೌದು, ಖಂಡಿತ.
ವಿಡಿಯೋವನ್ನು ವೀಕ್ಷಿಸಿ ಪ್ರತಿಕ್ರಿಯಿಸಿದಕ್ಕೆ ಧನ್ಯವಾದಗಳು.
ನಮ್ಮ ಮಲೆನಾಡು ಗಿಡ್ಡ ತಳಿಯೇ ಸಾಕು
ನಿಜ, ನಮ್ಮದೇ ದೇಶದ ಇನ್ನೊಂದು ವಿಶಿಷ್ಟ ಗೋ ತಳಿಯನ್ನು ಪರಿಚಯಿಸುವುದು ಈ ವಿಡಿಯೋದ ಉದ್ದೇಶ.
ವಿಡಿಯೋವನ್ನು ವೀಕ್ಷಿಸಿ ಪ್ರತಿಕ್ರಿಯಿಸಿದ್ದಕ್ಕೆ ಧನ್ಯವಾದಗಳು.
🙏🙏🙏🙏🙏
@@vidyasagarpuranikmath1171 Thank you.
50k edara belege 2malnad gidda hasugalu bartave
ತಳಿಗನುಸಾರವಾಗಿ ಬೆಲೆ ವ್ಯತ್ಯಾಸವಾಗುವುದು ಸಹಜ ಅಲ್ಲವೇ?
ವಿಡಿಯೋವನ್ನು ವೀಕ್ಷಿಸಿ ಪ್ರತಿಕ್ರಿಯಿಸಿದಕ್ಕೆ ಧನ್ಯವಾದಗಳು.
Maland gidda namge beku sir nim number kodi sir?
good
@nithin4177 Thank you.
ಫ್ಯಾಟ್ 9 % ಅಂತೇ 😮😮
@@crazyboy2100 Any disagreement?pls mention your version.
Nevertheless, thank you for watching and reverting.
@@wideangleM ಅಲ್ಲ ಎಮ್ಮೆಯ ಒಂದೋ ಎರಡೋ ತಳಿಗಳಲ್ಲಿ ಅಷ್ಟು(fat) ಕೊಬ್ಬು ಬಿಟ್ರೆ ಬೇರೆ ಯಾವ ಎಮ್ಮೆ ತಳಿಗಳಲ್ಲೂ ಅಷ್ಟು 9% ಕೊಬ್ಬಿರೋಲ್ಲ (fat 9%) ಅಂತದ್ರಲ್ಲಿ ಇನ್ನು ಇದು ಹಸು ಇದರಲ್ಲಿ ಅಷ್ಟು fat ಇದೆ ಅಂದ್ರೆ ನಂಬೋಕೆ ಸಾಧ್ಯಾನಾ? ಅವರ್ಯಾರೊ ಸುಮ್ನೆ ಹಂಗೆ ಹೇಳಿ ಬಿಟ್ಟವ್ರೆ.
Ondu month ge 2pindi hullu sakagtade adre bere hasi hullu or feed kotre matra ssadya matte baari 2pindi hullu ittukondu may be sanna karu sakubahudu adu este short breed adru adu asadya sumne sales purpose ge news aste😂
ನಿಮ್ಮ ಅಭಿಪ್ರಾಯ ತಿಳಿಸಿದ್ದಕ್ಕೆ ಧನ್ಯವಾದಗಳು.
ಇದು ಪುಂಗನುಾರು ಅಲ್ಲ ಸರ್ ಗೊತ್ತಾಗುತ್ತೆ
ಇದನ್ನು ಪುಂಗನೂರು ತಳಿಯೆಂದು ನಾನೆಲ್ಲೂ ಹೇಳಿಲ್ಲವಲ್ಲ?!
ಹೀಗೊಂದು ಭಾರತೀಯ ತಳಿಯ ಹಸುವಿದೆ ಎಂಬ ಮಾಹಿತಿಯೊಂದಿಗೆ, ಅಮಾಯಕ ರೈತರಿಗೆ / ಗೋಪ್ರೇಮಿಗಳಿಗೆ ಇದನ್ನೇ ಪುಂಗನೂರು ಹಸುವೆಂದು ಟೋಪಿ ಹಾಕುವವರಿದ್ದಾರೆ ಎಂಬ ಎಚ್ಚರಿಕೆಯನ್ನು ಈ ವಿಡಿಯೋದ ಮೂಲಕ ಕೊಟ್ಟಿದ್ದೇವೆ ಅಷ್ಟೇ.
ವಿಡಿಯೋವನ್ನು ವೀಕ್ಷಿಸಿ ಪ್ರತಿಕ್ರಿಯಿಸಿದಕ್ಕೆ ಧನ್ಯವಾದಗಳು.
@wideangleM 🙏🙏🙏🙏