1,150 ರೂಪಾಯಿ ಫೀಸ್'ಗೆ Rs.1,20,000 ಲಂಚ ವಂತೆ Part-1 BBMP Officials Demand Bribe for Khata Bifurcation

Поділитися
Вставка
  • Опубліковано 12 вер 2024
  • #BBMP #bribe #KhataBifurcation #bengaluru
    ಬಿಬಿಎಂಪಿ ಭ್ರಷ್ಟಾಚಾರದ ಕೂಪವಾಗಿದೆ. ಇಲ್ಲಿ ಕಾಸು ಬಿಚ್ಚದೇ ಫೈಲ್ ಒಂದು ಟೇಬಲ್‌ನಿಂದ ಇನ್ನೊಂದು ಟೇಬಲ್‌ಗೆ ಮೂವ್ ಆಗಲ್ಲ. ಎಚ್‌ಎಎಲ್ ನಿವೃತ್ತ ವ್ಯಕ್ತಿಯೊಬ್ಬರು ತಮ್ಮ ಆಸ್ತಿಯನ್ನು ಮಕ್ಕಳಿಗೆ ಹಂಚಿಕೆ ಮಾಡುವ ವಿಚಾರವಾಗಿ ಬಿಬಿಎಂಪಿಗೆ ಹೋದರೆ, ಇಲ್ಲಿ ಮಾತು ಬೇಡ ಸಾರ್, ಮನೆಗೆ ಬರ್ತೀವಿ ಅಂತ ಬರುತ್ತಾರೆ. ಲಕ್ಷಗಟ್ಟಲೇ ಲಂಚ ಕೇಳುತ್ತಾರೆ.
    Check out the latest news from Karnataka, India and across the world. Latest Trending news on Sandalwood, Politics, Business, Cricket, Technology, Automobile, Lifestyle & Health and Travel. More on suvarnanews.com
    ► SUBSCRIBE OUR CHANNEL : goo.gl/8eNAWQ

КОМЕНТАРІ • 1,4 тис.

  • @TheDaveindia
    @TheDaveindia 2 роки тому +116

    ಸುವರ್ಣ ನ್ಯೂಸ್ ಚಾನೆಲ್ ಅವರಿಗೆ ತುಂಬಾ ಅಭಿನಂದನೆಗಳು.ಎಂಥ ಪುಣ್ಯದ ಕೆಲಸ ಮಾಡಿದ್ದಕ್ಕೆ ನಿಮಗೆ ದೇವರು ಇನ್ನೂ ಒಳ್ಳೆ ಶಕ್ತಿ ಕೊಡಲಿ ಎಂದು ಇಂಥ ಒಳ್ಳೆಯ ಕೆಲಸಗಳನ್ನು ಮಾಡಿ

    • @mohankcmohan2166
      @mohankcmohan2166 2 роки тому +2

      ಸುವರ್ಣ ನ್ಯೂಸ್ ಚಾನೆಲ್ ಅವರಿಗೆ ತುಂಬು ಹೃದಯದ ಧನ್ಯವಾದಗಳು ಸರ್ ನಿಮ್ಮ ಉತ್ತಮ ಕಾರ್ಯಕ್ಕೆ ಅಭಿನಂದನೆಗಳು (ಸರ್) ಮೇಡಂ 🙏💐🙏

  • @bheemeshjagli5636
    @bheemeshjagli5636 2 роки тому +47

    ಇನ್ನು ಈ ತರ ಬಹಳ ಇದಾವೆ ಈಗೆ ಮುಂದುವರೆಸಿ... 🙏🙏

  • @muttu2941
    @muttu2941 2 роки тому +47

    ಈ ಮಾಧ್ಯಮ ಚಾನೆಲ್ ಗೆ ನನ್ನ ಕೋಟಿ ನಮನಗಳು 💐🙏🙏💐. ಈ ಚಾನೆಲ್ ಹಾಗೆ ಎಲ್ಲಾ ಚಾನೆಲ್ ಗಳು ಕೆಲಸ ಮಾಡಿದರೆ ಹಿಂತಹ ನಿಚ್ಚ ಕೆಲಸಗಳು ಹೊರಗೆ ಬರುತ್ತವೆ...😒

  • @umeshs7773
    @umeshs7773 2 роки тому +28

    ಬೇಶ ಸುವರ್ಣಾ ನ್ಯೂಸ 👏👏👏👏... ನಿಮ್ಮ ಇಂಥಾ ದಿಟ್ಟ ಅಭಿಯಾನ್ಕ್ಕೇ ಸದಾ ಜಯವಿರಲಿ 💐.... ಬೇರೆ ಬೇರೆ ಎಲ್ಲಾ ಸರಕಾರಿ ಕಚೇರಿಗಳಲ್ಲಿ ಇಂತಹ ಒಂದು ಬಿಡುವಿಲ್ಲದ ನಿಮ್ಮ ಪ್ರಯತ್ನ ನಡಿಯಲಿ ಎಂದು ಹಾರೈಸುತ್ತೇನೆ 💐💐🤝🤝🙏

  • @kittunagur8120
    @kittunagur8120 2 роки тому +144

    ಮಾಧ್ಯಮ ಕರೆಕ್ಟ್ ಇದ್ರೆ ಯಲ್ಲಾ ಸಿಸ್ಟಮ್ ಚೇಂಜ್ ಆಗುತ್ತೆ ಒಳ್ಳೆಯ ಕೆಲಸ ಸುವರ್ಣ ನ್ಯೂಸ್ 🙏

  • @shivubevoor4353
    @shivubevoor4353 2 роки тому +32

    ದಿನಕ್ಕೆ ಇಂತಹ ಒಂದು ಒಳ್ಳೆಯ ಕೆಲಸ ಮಾಡಿದರ ಬಿಡ್ರಿ ಸಾಕು ನಿಮ್ಮ ಕೆಲಸದ ಅರಿವು ಆಗುತ್ತದೆ ನಮಗ್ಗೆ🙏🙏
    ನಿಮ್ಮ ನ್ಯೂಸ್ ಚಾನಲ್ ನಲ್ಲಿ ಇಂದು ಒಂದೇ ಒಳ್ಳೆಯ ಕೆಲಸ ನೂಡ್ರಿ

  • @akhil4thb475
    @akhil4thb475 2 роки тому +83

    ಇವರೆಲ್ಲನ್ನು ಮೊದಲು ಖಾಯಂ ಆಗಿ ಮನೆಗೆ ಕಳುಹಿಸಿ, ಹೊಸ ನೇಮಕಾತಿ ಮಾಡಿ.

    • @kpmlore
      @kpmlore 2 роки тому +4

      nemakathi madakke mathe avru 50L kodbeku... Adanna recover madakke mathe .... :(

    • @prasadvn524
      @prasadvn524 2 роки тому

      Kalla Raja irabekadre Kalla sevakare beku

    • @athensmajnoo3661
      @athensmajnoo3661 2 роки тому

      @@kpmlore ಇದೊಂದು ಥರ ವಿಷ ವ್ಯೂಹ...... ಬಹುಷಃ ಬ್ರಹ್ಮನೇ ಬಂದರೂ ಇದನ್ನು ಭೇದಿಸಲು ಆಗದೇನೋ ☹️☹️

    • @snrkukke4195
      @snrkukke4195 2 роки тому

      Manege allaaa jail GE kaluhisi

    • @ganeshganesh2628
      @ganeshganesh2628 Рік тому

      ಇವರನ್ನೆಲ್ಲ ಜೈಲಿಗೆ ಯಾಕೆ ತಳ್ಳಬಾರದು, ನಮ್ಮ ಕಾನೂನು ವ್ಯವಸ್ಥೆ ಸರಿ ಇಲ್ಲ,

  • @chethanbj
    @chethanbj 2 роки тому +105

    The same situation happened with us when we went for construction approval from BBMP 2yrs back. The staff at the office demanded 20k per kitchen ... i didn't pay 1rs except govt charges and got it done..Tips to get the work done in govt office without bribe.
    1. Always know the procedure clearly before reaching out to the govt office.
    2. Do not listen or pay attention to any brokers or office assistants who advise outside the office.
    3. Dont be in a hurry to get the work done..start early if you are not ready to pay bribes.
    4. Ensure you have all the documents, papers etc are accurate from your side... otherwise you have no choice other than paying a bribe.
    5. Speak to them confidently and let the staff realise u know everything ABT the work...
    6. Better take memebership from parties like KRS (now a days this party is running a campaign against corruption in govt offices)
    just use this party name if necessary..

    • @blueberryblueberry6746
      @blueberryblueberry6746 2 роки тому +5

      Very good chetan
      ❤️👍

    • @ambrishb.r3005
      @ambrishb.r3005 2 роки тому +7

      Great we should support that party make it grow in a bigger way as possible so that atleast we cud control some amount of corruption and we should consulat a true and efficient lawyer and get it done by them

    • @basanagouda2445
      @basanagouda2445 2 роки тому +6

      Sir how to take KRS party membership

    • @suhasc9418
      @suhasc9418 2 роки тому +4

      Thank you for advice

    • @retrocuber9478
      @retrocuber9478 Рік тому

      ಸರ್ಕಾರ ಅಂದರೆ ಅವರು ಅಂದರೆ ಸರ್ಕಾರ. ತಮ್ಮಗಳ ಸೇವೆ ಗಳಿಕೆಯೆ ಸರ್ಕಾರದ ಸೇವೆ ಗೊತ್ತಾಯ್ತ.

  • @anandcoolboy8078
    @anandcoolboy8078 2 роки тому +47

    ಧರ್ಮ ದಂಗಾಲ್ ಬಿಟ್ಟು ಈ ತರಹ ನ್ಯೂಸ್ ಗಳನ್ನು ಪ್ರಸಾರ ಮಾಡಿ... ಆದರೆ ಪವರ್ ಟಿವಿ ಭ್ರಷ್ಟಾಚಾರ ಬಗ್ಗೆ ಒಳ್ಳೆಯ ಮಾಹಿತಿ ಕೊಡುತ್ತಿದೆ ಜನರಿಗೆ

  • @SachinKumar-je5cl
    @SachinKumar-je5cl 2 роки тому +13

    Great work, really appreciate it. The corrupted person should go to jail and have to pay penalty for it...

  • @naveen12an
    @naveen12an 2 роки тому +2

    ಪಾಪ ಆ ವಯಸ್ಸಾದ ವ್ಯಕ್ತಿ ಕಣ್ಣಿನಲ್ಲಿ ನೀರು ಹಾಕುವಾಗ ನನ್ನ ಕಣ್ಣಿನಲ್ಲಿ ನೀರು ಬರುತ್ತೆ... ಬಡ ಜನರಿಗೆ ಉಪಕಾರ ಮಾಡಿ ತುಂಬಾ ಒಳ್ಳೆಯ ಕೆಲಸ ಮಾಡುತ್ತಾ ಇದ್ದೀರಿ.. ಧನ್ಯವಾದಗಳು ಸುವರ್ಣ ನ್ಯೂಸ್ 🙏

  • @shivakumar8468
    @shivakumar8468 2 роки тому +8

    ಸೂಪರ್ ಸುವರ್ಣ ನ್ಯೂಸ್ ನಿಮ್ಮ ಧೈರ್ಯವನ್ನು ಮೆಚ್ಚಬೇಕಾದ್ದು ನಿಜವಾಗ್ಲೂ ಗಂಡೆದೆಯ ಕೆಲಸ ಮಾಡಿದ್ದೀರಿ. ಹ್ಯಾಟ್ಸಾಫ್ ಹಾಲ್ ಸುವರ್ಣಚನಲ್ ಟೀಮ್ 👌👌👌

  • @janamedia8171
    @janamedia8171 2 роки тому +13

    ಅವರ ಮಕ್ಕಳು ಅನುಭವಿಸುತ್ತಾರೆ ಪಾಪದ ಹಣವನ್ನು

  • @shareefn3232
    @shareefn3232 2 роки тому +12

    ಒಳ್ಳೇ ಕೆಲಸ ಮಾಡಿದಿರಿ
    ಇದೇ ರೀತಿ ಎಲ್ಲಾ ಮಾದ್ಯಮ ದವರು ಎಲ್ಲಾ ವಿಷಯದಲ್ಲೂ ಮಾಡಿದ್ರೆ ತುಂಬಾ ಒಳ್ಳೆದು

  • @rameshah4156
    @rameshah4156 2 роки тому +143

    ಸುವರ್ಣ ನ್ಯೂಸ್ ಒಳ್ಳೆ ಕೆಲಸ ಮಾಡಿದೆ

    • @basavarajappah4619
      @basavarajappah4619 2 роки тому +2

      Super suvarna hates off

    • @meghanamohanavlogs548
      @meghanamohanavlogs548 2 роки тому

      What is the use.? The culprit won't get any punishment ......

    • @ambrishb.r3005
      @ambrishb.r3005 2 роки тому

      @@meghanamohanavlogs548 yes after this media PPL get some percentage this matter will be no more existing it'll get completely wanished 🤣🤣🤣

    • @mirha8104
      @mirha8104 2 роки тому

      Sir avargy shikshy sikta elva

    • @mirha8104
      @mirha8104 2 роки тому

      Atthava Nimma TRP koskra madiddu

  • @kannadatechworld1426
    @kannadatechworld1426 2 роки тому +5

    ಸುವರ್ಣ ನ್ಯೂಸ್ ಒಳ್ಳೆ ಕೆಲಸಗಳನ್ನ ಮಾಡುತ್ತಿದೆ. ಇದೇ ರೀತಿ ಮುಂದುವರೆಯಿರಿ 👍

  • @manjunathmulimani6903
    @manjunathmulimani6903 2 роки тому +14

    ಬೇರೆ state ನಲ್ಲಿ gotilla but ನಮ್ karnataka ದಲ್ಲಿ 99.99% brastachara ಇದೇ

  • @manjubvmanjubv247
    @manjubvmanjubv247 2 роки тому +9

    ನಿಮ್ಮ ಕಾರ್ಯಕೆ ಈಗೆ ಮುಂದುವರಿಯಲಿ 💐😊🙏

  • @pavanr8755
    @pavanr8755 2 роки тому +18

    Sir you have good Team best of luck.👍

  • @thulasinaik3574
    @thulasinaik3574 2 роки тому +7

    ಇದು ಇದು ನಿಜವಾದ ನ್ಯೂಸ್ ಚಾನೆಲ್ ಗಳ ಕೆಲಸ ನಾನು ಕೇಳುವುದೇನೆಂದರೆ ಅವರಿಗೆ ನಿಜವಾಗಿಯೂ ಶಿಕ್ಷೆಯಾಯಿತ ನನಗೆ ಅದು ಗೊತ್ತಾಗಬೇಕು

  • @adroitabhii
    @adroitabhii 2 роки тому +22

    Wonderful job by this team.. Please expose more such people 😊👏👏

  • @saddammullabijapurvijayapu806
    @saddammullabijapurvijayapu806 2 роки тому +17

    ಶಭ್ಬಾಶ್..... ಒಳ್ಳೆಯ ಬೇಟೆ ಆಡೀರಿ.....

  • @GK0007pro
    @GK0007pro 2 роки тому +22

    All Govt department should Privatize.
    Govt schools should provide good education.

  • @shashantanvlog7704
    @shashantanvlog7704 2 роки тому +2

    ಇಂಥ ಹೆಸಿಗೆ ತಿನ್ನುವ ನಾಯಿಗಳ ಬಾಲವನ್ನು ಕಟ್ಟು ಮಾಡಿ ಸುವರ್ಣ ನ್ಯೂಸ್ಗೆ ಧನ್ಯವಾದಗಳು

  • @coldtechies3969
    @coldtechies3969 2 роки тому +101

    Ide Tara Sting Operation prathi Dina prathi department Alli Nedusbeku, Govt idre bagge yochne madbeku

    • @aravindgunaki5971
      @aravindgunaki5971 2 роки тому +10

      Sorry bro, govt yochne madudaa? Saadyane illa, Ella news media davaru atleast trp saluvaagi dina ondu itara news tarabeku aste

    • @raghavendrayadahalli8683
      @raghavendrayadahalli8683 2 роки тому +2

      Houdu

    • @Ab-xw9kw
      @Ab-xw9kw 2 роки тому +5

      @@aravindgunaki5971one chance for prajakiya

    • @kannadiganachannelkannada9886
      @kannadiganachannelkannada9886 2 роки тому +3

      Sarkarane shaamilagirbekadhre yaarna kelbeku

    • @udupilife3344
      @udupilife3344 2 роки тому

      We are following age old corrupt model of administration introduced by congress...and it has entered the DNA of our people. We will never improve for another 100 yrs

  • @vishwanathmurashillin5554
    @vishwanathmurashillin5554 2 роки тому +3

    ಸುವರ್ಣ ನ್ಯೂಸ್ ಒಳ್ಳೆ ಕೆಲಸ ಮಾಡುತ್ತಿದೆ
    ಸುವರ್ಣ ನ್ಯೂಸ್ ಚಾನೆಲ್ ಗೆ ನನ್ನ
    ಧನ್ಯವಾದಗಳು ಬಡವರು ಹೊಟ್ಟೆ ತುಂಬಿಸಿಕೊಳ್ಳುವುದೇ ಜೀವನಧಲ್ಲಿ ಕಷ್ಟವಾಗಿರುತ್ತದೆ ಅಂತಹದ್ರಲ್ಲಿ
    ಲಂಚಕೋರರು ಲಂಚ ಕೇಳಿದರೆ
    ಬಡವರು ಏನು ಮಾಡಬೇಕು
    🙏🙏🙏🙏🙏 👍 👌

  • @rohirohinatha6945
    @rohirohinatha6945 2 роки тому +21

    Good work for Suvarna News 🙏🙏🙏

  • @santoshsantu6832
    @santoshsantu6832 2 роки тому +19

    ಸುವರ್ಣ ನ್ಯೂಸ್ ಗೆ ಧನ್ಯವಾದಗಳು 🙏🙏

  • @santhoshkt7493
    @santhoshkt7493 2 роки тому +13

    ಈಗೆ ಭಯಾ ಇರ್ಬೇಕು ಎಲರಿಗೂ

  • @BhanuPrakash-gl5ri
    @BhanuPrakash-gl5ri 2 роки тому +12

    Hat's off to you Sir you have done an excellent job. All the corrupt must be declared as traitors probably then this menace may be contained.

    • @gurupadappakabbur6648
      @gurupadappakabbur6648 2 роки тому

      It is better to handover bbmp to military organisation until corruption is brought down. What a shame.

  • @goblipurshamannabhanupraka932
    @goblipurshamannabhanupraka932 2 роки тому +13

    Sir,
    I am retired person when my self and my friend approached BBMP for KATHA conversion they demanded Rs.10000/-each of us. We have also no option paid money by phone pay. Now a days there is no secret they openly collecting the money from public.
    Before this I have applied for BBMP Katha though e porter of BBMP at Bangalore one office but even after six months no action taken. But when we paid Rs.10,000/- as against Rs.125/- fee govt fee they made ready BBMP Katha within 10 days itself.
    Unfarnatuately for all these things we should blame all the state govts and its politicians. unfortunately Mr.Yediruppa was also corrupt hence he couldn't take any action against any of his ministers.
    Unless we have CM like Mr.Yogi Adhithyanand and PM like Mr.Modi people mentally peoples should become CM for all the states these bribes can be removed.
    Have you heard any single corruption case against any ministers of MODI cabinet since 2014 to till date.
    Earlier in UPA Govt. All are corrupt in 10 years they ruled only peoples can see scandals one after other and there is no difference in Mr.Siddaramiah and Mr.Kumaraswamy period also same.
    Only god has to save states and peoples of India.
    Jai Hind 🇮🇳🇮🇳🇮🇳🇮🇳🇮🇳🇮🇳🇮🇳

    • @Shaivaite_buddhist
      @Shaivaite_buddhist 2 роки тому

      That is india will never become like dubai Singapore developed countries bcoz of corruption there is zero tolerance for corruption in Singapore and dubai

    • @psrindian1801
      @psrindian1801 2 роки тому

      Plz send ur number .. I m reporter

  • @devarjnaik2809
    @devarjnaik2809 2 роки тому +3

    ಸೂಪರ್ ಸುವರ್ಣ ನ್ಯೂಸ್ ನಿಮಗೆ ತುಂಬಾ ಧನ್ಯವಾದಗಳು

  • @nageshc5084
    @nageshc5084 2 роки тому +38

    Please circulate as much as possible and Let chief Minister knows how is BBMP employees are functioning.. shame on them..

    • @anjan3288
      @anjan3288 2 роки тому +4

      All minsters are involved they to get percentage it as become practice

    • @clementdsilva6452
      @clementdsilva6452 2 роки тому

      Cm aagalu ede lancha tegotare

    • @gat6932
      @gat6932 2 роки тому

      Dude focus on making money u can't live in this corrupted world 😤..

  • @nattibele
    @nattibele 2 роки тому +1

    Sir Super!!!!! Wonderful action by Suvarna news!!!!

  • @shridevishridevi4991
    @shridevishridevi4991 2 роки тому +17

    🙏🙏🙏🙏🙏 sir nimmage ( hintaa ಅಧಿಕಾರಿಗಳಿಗೆ ಚಪ್ಪಲಿ ಲ್ಲೆ ಹೊಡಿಬೇಕು ನೋಡಿ)sir

  • @puttannaado6378
    @puttannaado6378 Рік тому +1

    ಸೂಪರ್ ನ್ಯೂಸ್ ಚಾನಲ್. ನಿಜವಾಗಿ ನಿಮ್ಮ ಧೈರ್ಯ ಕ್ಕೆ ನನ್ನ ಸಲಾಂ. ನ್ಯೂಸ್ ಮಾಡುವಾಗ ನೀವು ಕಾರ್ಫುಲ್ ಇರಿ ಪಾಪಿಗಳು ಇರ್ತಾರೆ. ಇಂತದ್ದೇ ತುಂಬಾ ಇದೆ

  • @abhilashml794
    @abhilashml794 2 роки тому +45

    Super work done by this media.... God bless u sir.. Ur channel will grow high...and catch more like this third class people and make them suspend from job....

  • @SureshKumar-fr5bc
    @SureshKumar-fr5bc 2 роки тому +2

    Good job sir thanks a lot sir

  • @kuldeepmpai1803
    @kuldeepmpai1803 2 роки тому +29

    Digitalization is required. It is a mess in every department of Karnatsk Govt. Just look at no of web sites operated to serve the citizen. They get all sorts of awards but none of the sites works effectively. The only way to get our job done is bribing. Our PM says India is fast digitalized. But state govt only talks about Digital world and no one knows how the Digital world works. People still have to bribe Lawyers and Govt officials. Very sorry state of affairs.

    • @basava8177
      @basava8177 2 роки тому

      ಗುರು ಕೆಲ್ಸ ಮಾಡ್ಸಿಕೊಳ್ಳೋಕೆ guts ಬೇಕು, ನಿಮ್ಮ ಎಲ್ಲಾ documents ಸರಿ ಇದ್ದು ಅವ್ರು accept ಮಾಡಲಿಲ್ಲ ಅಂದ್ರೆ ನಾಲ್ಕು ಜನರ ಎದುರು 1 ಅವಾಜ್ ಹಾಕು, ಮುಚ್ಕೊಂಡು ಮಾಡ್ಕೊಡ್ತರೆ ಯಾಕಂದ್ರೆ ಉಳಿದ ನಾಲ್ಕು ಜನಾನು ಅವಾಜ್ ಹಾಕ್ತಾರೆ ಅಂತ. ಒಳಗೆ ಹೋಗೋಕೆ ಮುಂಚೆ study Maadi, procudure ತಿಳ್ಕೊಂಡು, fees ತಿಳ್ಕೊಂಡು, ಲೀಗಲ್ ತಿಳ್ಕೊಂಡು ಹೋಗ್ಬೇಕು. ಸುಮ್ನೆ ನಮ್ಮ ಅಪ್ಪ ಕೂತಿದ್ದಾನೆ ಅಂತ ಹೋದ್ರೆ ಹೀಗೆ ಆಗೋದು.

    • @gnravikumar7078
      @gnravikumar7078 2 роки тому

      This is true. Experience twice. I applied for income certificate and crop certificate by submitting valid documents as mentioned in website, got rejected for no reason

  • @Subramanisvmani
    @Subramanisvmani 2 роки тому +2

    Super ಅಣ್ಣಾ
    ಜೈ suvarna news

  • @mallu.mmallu.n266
    @mallu.mmallu.n266 2 роки тому +8

    Good job sir

  • @user-ts3dz9bk8s
    @user-ts3dz9bk8s 2 роки тому +1

    ಧನ್ಯವಾದಗಳು ಏಷಿಯನ್ ನೆಟ್ ಸುವರ್ಣ ನ್ಯೂಸ್ ಗೆ ನಿಮ್ಮ ಕೆಲಸ ಹೀಗೆ ಮುಂದುವರಿಸಿ

  • @sanjaysanju82
    @sanjaysanju82 2 роки тому +5

    Good job Suvarna TV, please bring this notice

  • @youknowwhoiam5107
    @youknowwhoiam5107 2 роки тому +4

    ಲಂಚ ಪಡೆದವರು evaga ಕೆಲಸ ಕಳ್ಕೊಂಡಿದರ... Plizz ಹೇಳಿ ಯಾರಾದ್ರೂ...

    • @prashanthponnuswamy8101
      @prashanthponnuswamy8101 9 місяців тому

      They will be working in same building 😂😂😂. This is our govt

  • @sachinss143
    @sachinss143 2 роки тому +26

    When there is proof, why there is no case in court and why such corrupt officers are not arrested immediately.. they should be dismissed from job immediately...

    • @vkvideo279
      @vkvideo279 2 роки тому +7

      Edralli ellaru eddare bro ...so ellaru silence

    • @SMCGPRA
      @SMCGPRA 2 роки тому +3

      You have no experience of govt office work, if u have any govt work not happening put case and see your life going around court only

    • @athensmajnoo3661
      @athensmajnoo3661 2 роки тому

      @@SMCGPRA ನಿಜ ಸರ್, ಸರ್ಕಾರಿ ಅಧಿಕಾರಿಗಳ ಮೇಲೆ ಕೋರ್ಟ್ ಕೇಸು ಹಾಕಿದರೆ, ಅದು ಈ ಜನ್ಮಕ್ಕೆ ಮುಗಿಯುವುದಿಲ್ಲ. ಕೋರ್ಟ್ ಗೇ ಅಲೆದು ಅಲೆದು ನಮ್ಮ ಆಯಸ್ಸು ಮುಗಿಯುತ್ತದೆಯೇ ಹೊರತು ಕೇಸು ಫೈಸಲ್ ಆಗುವುದಿಲ್ಲ.

  • @toxicman8458
    @toxicman8458 2 роки тому +5

    ಮೂಡಿಗೆರೆ ತಾಲ್ಲೂಕು ಕಚೇರಿ ಪೂರ್ತಿಯಾಗಿ ಭ್ರಷ್ಟಾಚಾರದಿಂದ ಕೂಡಿದೆ. Help us 🙏

    • @psrindian1801
      @psrindian1801 2 роки тому

      PLZ SENDU UR WATSAPP NUMBER.. OUR REPORTER WILL COMMUNICATE U

  • @raghavendradevaramani5088
    @raghavendradevaramani5088 2 роки тому +12

    ಬಿಡಬೇಡರಿ evarige ಸಸ್ಪೆಂಡ್ ಅಷ್ಟೇ alla ಡೀಸಮಿಸ್ ಮಾಡಿ..

  • @grettaalmeida3612
    @grettaalmeida3612 2 роки тому +3

    ನೀವು ತುಂಬಾ ಓಳೈಯ ಕೆಲಸ ಮಾಡಿದ್ದೀರಿ ದೇವರು ನಿಮಗೆ ಒಳ್ಳೆಯದು ಮಾಡಲಿ ಗೂಢ್ ಜಾಬ್ ತಮ್ಮ ಗುಡ್

  • @enchantedone7213
    @enchantedone7213 2 роки тому +16

    this has become so common in almost all BBMP offices. you should come to Rajajinagar the rates there are even more costly. even for death certificate and birth certificate they are charging more than 10k.

  • @AbdulMateen-yx9nx
    @AbdulMateen-yx9nx 2 роки тому +5

    This is happening in all BBMP OFFICES

  • @sureshkumara3313
    @sureshkumara3313 2 роки тому +19

    They should have punished severely. Just suspension is not enough.

    • @639suresh
      @639suresh 2 роки тому +1

      Yes

    • @prasadvn524
      @prasadvn524 2 роки тому +2

      Where are you sir.Nothing happens to them

    • @retrocuber9478
      @retrocuber9478 Рік тому

      They'll get paid at home even without working when they can merrily attend to their illgotten wealth and farms. If again there's an undue delay in their enquiry etc they'll be reinstated.😂

  • @mahantheshsnm495
    @mahantheshsnm495 2 роки тому +1

    ಧನ್ಯವಾದಗಳು ಸುವರ್ನ channel ಗೆ

  • @madhuchemthirst6054
    @madhuchemthirst6054 2 роки тому +34

    Privatization is best in all areas

  • @sachinsachi3771
    @sachinsachi3771 2 роки тому +8

    ಸುವರ್ಣ ನ್ಯೂಸ್ ..😍🙏🙏🙏🙏

  • @MohammedImran-pz2jc
    @MohammedImran-pz2jc 2 роки тому +4

    Really shocked 😳,, wow kya baat hai,, learning lesson to
    corruption official.. wow kya baat hai, shocking video 📸 ..salute to recorded guy .. good job.. Live example, Request to Govt CBI and ACB official staff please 🥺 do the needful to the people of Karnataka.

  • @kavithag5150
    @kavithag5150 Рік тому

    Super Asia Net suvarna news. Good wish. Every body should question like this. Then only we can find way to live and stop corruption.

  • @mrutyunjayhasarani4816
    @mrutyunjayhasarani4816 2 роки тому +4

    This is true news super👌👌

  • @bjeypeeblr
    @bjeypeeblr 2 роки тому +2

    17000/- ರೋಡ್ ಕಟ್ಟಿಂಗ್ ಫೀಸ್ ಕಟ್ಟಿ 2,50,000/- ಲಂಚ ಕಟ್ಟಿ ಕೆಲಸ ಮಾಡಿಸಿಕೊಟ್ಟು ಮತ್ತೆ ಕೇಸ್ ಹಾಕಿಸ್ಕೊಂಡಿದ್ದೀನಿ.

  • @MurthyTalks_Santhosh_Murthy_K
    @MurthyTalks_Santhosh_Murthy_K 2 роки тому +3

    Saryaag ಮಾಡಿದ್ರಿ ಇದು ನ್ಯೂಸ್ ಅಂದ್ರೆ

  • @user-pf9ml6ux8u
    @user-pf9ml6ux8u 2 роки тому +1

    ಇದೆ ತರ.. ಪ್ರತಿಯೊಂದು.. ಸರ್ಕಾರಿ ಕಚೇರಿ ಗಳಲ್ಲೂ. ಆಗಬೇಕು.... Hat's off suvarna news💪👍

  • @rajeevraj615
    @rajeevraj615 2 роки тому +12

    Great job 👏

  • @afrozbaig3673
    @afrozbaig3673 2 роки тому

    Well done gd job salute for swarna news reporters ge e stting oppretion yalla BBMP office ge madi

  • @shivarajcb1234
    @shivarajcb1234 2 роки тому +8

    Soon government agency will give B report for this.

  • @27rukshan
    @27rukshan 2 роки тому

    Wow good one. Please punish these criminals. Not for money but making an old age person to rom here and there

  • @godmargaya8839
    @godmargaya8839 2 роки тому +4

    ನೀವು ತೋರಸಿದ್ದಿರಿ ನಾವು ನೋಡಿದಿವಿ ..ಮುಂದೆ ? ...ಎಲ್ಲಾ ಅವರೇ ಆಗಿರುವದರಿದ್ದ ಅವರಿಗೆ ಭಯವಿಲ್ಲಾ ...

  • @k.praveenkumark.praveenkum7244
    @k.praveenkumark.praveenkum7244 2 роки тому +1

    Hats of to suvarna news channel keep it up rolling camera

  • @drupathdharan7792
    @drupathdharan7792 2 роки тому +3

    Very nice to see your efforts

  • @sunilbabu9785
    @sunilbabu9785 2 роки тому +1

    Good Job suvaran news thanks

  • @madhuchemthirst6054
    @madhuchemthirst6054 2 роки тому +13

    Every man is suffering from this corruption

    • @dr.bmchandrakumar7764
      @dr.bmchandrakumar7764 2 роки тому

      But our people voted for all Three corrupt parties, congress, BJP and jds.please vote for KRS and AAP only.

  • @brajsagar-oo5ij
    @brajsagar-oo5ij Рік тому

    Send current honest govt ministers ledars this is govt transparent work.
    Good job by ASNC excellent

  • @nagappakembi674
    @nagappakembi674 2 роки тому +3

    ಮಾಧ್ಯಮ ಕರೆಕ್ಟ್ ಇದ್ರೆ ಯಲ್ಲಾ ಸಿಸ್ಟಮ್ ಚೇಂಜ್ ಆಗುತ್ತೆ ಒಳ್ಳೆಯ ಕೆಲಸ ಸುವರ್ಣ ನ್ಯೂಸ್

  • @Lb08186
    @Lb08186 5 місяців тому +1

    Yes Throughout Bangalore City BBMP Department, Admin,Revenue, Officer's Townplaning, Engineer,s Biggest Maffia, Ride, IT, ED, CBI department s immediately 😢😢😢😢😢😢😢😢😢😢😢😢😢😢😢

  • @praaveens4401
    @praaveens4401 2 роки тому +3

    Great work guys hats off to your work 👏 I felt so sad for the retired uncle. And in the end kalagbilthi Anna but bitbidu drama.. don't leave any officers who are enjoying the corruption.

  • @darshanshetty3304
    @darshanshetty3304 2 роки тому

    Mind blowing....... Awesome...... Intha suddi kele.... Tumba Kushi aythu..... Ithara bere bere department li... Adu yestu.... Lancha tagathaiddarooo...... Yellrigu..... Ondinaaa.... Grachara kadide🙏🙏🙏 Good work..... Suvarna news

  • @benny007
    @benny007 2 роки тому +4

    Let us know what happened to those officers.. Suspended or case closed .. we need results sir...please update us 🙏

  • @shamanthdshankar1456
    @shamanthdshankar1456 2 роки тому +1

    Suvarna news- Doing a great job, keep it up

  • @sanju9972
    @sanju9972 2 роки тому +1

    Amazing Suvarna.. long way to go..

  • @bodhankajjodi9039
    @bodhankajjodi9039 2 роки тому +5

    U should visit RTO office.

  • @srikanth-be6ru
    @srikanth-be6ru 2 роки тому +1

    Good work from Suvarana News Channel 👏
    Remove from the job who is collecting the bribe

  • @bharatm9727
    @bharatm9727 2 роки тому +3

    Today for toilet connection and road cutting, I have paid 35,000 rs.
    BBMP and Bwssb department as BRIBE

    • @chethanbj
      @chethanbj 2 роки тому

      y u paid.

    • @bharatm9727
      @bharatm9727 2 роки тому

      @@chethanbj they saying we will not give permission because we do not have building plan . In BBMP they have it has option but for bribe they threating me even i have Bwssb permission to get permission

    • @chethanbj
      @chethanbj 2 роки тому +1

      @@bharatm9727 ok...you sud investigate and check if BBMP can give permission without building plan then can demand them to give the approval.... Dnt be in a hurry to get the work done quickly.....go slow step by step...

  • @lekharajkinagi9726
    @lekharajkinagi9726 2 роки тому

    ಮೀಡಿಯಾ ಮಾಡಬೇಕಾದ ಕೆಲಸ ಅಂದ್ರೆ ಇದು ... ಇದೇ ರೀತಿಯ ಉತ್ತಮ ಕೆಲಸ ಮಾಡಿ ಜನ ಬೆಂಬಲಿಸುತ್ತಾರೆ . ನಿಮ್ಮ ಚಾನೆಲ್ TRP ಜಾಸ್ತಿ ಮಾಡೋದು ನಮಗ್ ಬಿಟ್ಟಿದ್ದು , ನಿಮ್ಮ ಕೆಲ್ಸ ಮುಂದುವರಿಸಿ ಧನ್ಯವಾದ ಸುವರ್ಣ ಟೀಮ್ ಗೆ.

  • @amruthpallimuniraju4152
    @amruthpallimuniraju4152 2 роки тому +5

    Privatisation should done from vidhana soudha parliament to panchayat. Kick out all poli politician and Raid them. We get a lot of black money and illegal assets and use as indian revenue.
    We should boycott the electoral government and get government like in china.
    Otherwise our military personnel CDS should take charge of Hindustan government

  • @basheerahmed3272
    @basheerahmed3272 Рік тому +1

    Well-done Asianet hat's off to you,

  • @shreenigowda.7643
    @shreenigowda.7643 2 роки тому +4

    Super operation done by asianet suvarna news well done 👏 ✔ 👍... all th best for your news channel, but e video nodi nange anisiddu alle elladru one size kallu etthi lancha thagalo kallara mele akbekitthu papa a vayassagiror kanniru akthidru ethara duddu thagandavre... @ asianet suvarna news , i am requesting you to do more operations like this and if you want more culprits like this please visit grama panchayat office they will also do like this...

  • @Ranganath_Gowli
    @Ranganath_Gowli Рік тому

    ಒಳ್ಳೆಯ ಕೆಲಸ ಮಾಡುತ್ತಿದ್ದೀರಿ .
    Keep it up.

  • @shimaj7628
    @shimaj7628 2 роки тому +8

    Each and every department and including government hospital to higher office this corruption is happening in our society it's so bad to our society and to people

  • @MosesPDubai
    @MosesPDubai 2 роки тому

    Well done Mr. good job asianet Suvarna news.. there so many poorly people suffering God bless you all teams

  • @mediaone489
    @mediaone489 2 роки тому +8

    Sir, thank you for educating us how much to pay bribe, infact we were wondering how much to pay for this work get done, other than Khata transfer, please upload other videos to other charges for services also it will help us a lot,.

  • @yashwanthkumar6620
    @yashwanthkumar6620 2 роки тому +2

    Good work .Please do more sting operations like this.
    But are they got arrested ?

  • @druva6158
    @druva6158 2 роки тому +9

    Super work done by this media keep continue....

  • @Surihampi
    @Surihampi 2 роки тому +14

    Revenue sachivare enri Edu, helu tinno kelsa?? Nimmannu gelsiddu eddakkenri. BBMP ge heli bikshe bedi anta. Thoo nachige agabeku nimagella. Neevu chappalili hoditiro ella public hodibeka?

  • @arunkumardg205
    @arunkumardg205 2 роки тому +4

    Even that area corporator should be hold legible

  • @SP_SOFTO_WORLD
    @SP_SOFTO_WORLD 2 роки тому +2

    ತುಂಬಾ ಹೊಳ್ಳೆ ಕೆಲಸ ಮಾಡಿದಿರಿ ಇದನು ಮುಂದು ವರೆಸಿ ಸುವರಣ ನಿವ್ಸ್

  • @MS-tk1uv
    @MS-tk1uv 2 роки тому +4

    POWER TV is the pioneer who catch hold of big fishes.

  • @RAJESHR-pi8mg
    @RAJESHR-pi8mg 2 роки тому +2

    ತುಂಬಾ ಅದ್ಭುತವಾದ ಕೆಲಸ ನಮ್ಮ ಬೆಂಬಲ ಎಂದೆಂದಿಗೂ ಇರುತ್ತದೆ 🙂

  • @vikramadithya6169
    @vikramadithya6169 2 роки тому +7

    What is the use sir, after two days your channel also forgets after getting trp, why can't you take it to logic conclusion of dragging revenue minister in this case, we should make revenue minister directly responsible for this

    • @Seema98709
      @Seema98709 2 роки тому

      Exactly.... all news channels are making undercover stories but whats the use ?

  • @sbthamkevlogs8412
    @sbthamkevlogs8412 2 роки тому +1

    Good job sir Hats off

  • @seenappalokessh2500
    @seenappalokessh2500 2 роки тому +9

    What is the results sir finally did the poor man got the justification do not stop your work in the half way it may lead to suspicious against you and media channel

  • @arunang9705
    @arunang9705 Рік тому

    Excellent Sir God bless you 🙏

  • @vivagikutti651
    @vivagikutti651 2 роки тому +10

    Bolimaga avanige CANCER BANDU sayali