"25 ಲಕ್ಷದ ಒಡವೆ ಉಡುದಾರಕ್ಕೆ ಕಟ್ಕೊಂಡು ಪೊಲೀಸ್ ಸ್ಟೇಷನ್ ನಿಂದ ಎಸ್ಕೇಪ್ ಆಗಿದ್ದೆ!-E06-Sigli Basya-Kalamadhyama

Поділитися
Вставка
  • Опубліковано 13 січ 2025

КОМЕНТАРІ • 572

  • @KalamadhyamaYouTube
    @KalamadhyamaYouTube  7 місяців тому +130

    ಆತ್ಮೀಯರೇ, ಕಲಾಮಾಧ್ಯಮದ ಅಪರೂಪದ ವಿಡಿಯೋಗಳು ನಿಮಗೆ ಸಿಗಬೇಕಾದರೆ ತಪ್ಪದೇ Subscribe ಮಾಡಿ. Its 100% FREE...
    ua-cam.com/users/KalamadhyamMediaworksfeatured

  • @krishnagolappanavar4452
    @krishnagolappanavar4452 7 місяців тому +277

    ಇವರಿಗೆ ಪುಸ್ತಕದ ಜ್ಞಾನಕ್ಕಿಂತ ಅನುಭವದ ಜ್ಞಾನ ಹೆಚ್ಚು 😮

    • @darshanvs
      @darshanvs 7 місяців тому +3

      Howdu

    • @basavaraj401
      @basavaraj401 4 місяці тому

      @@krishnagolappanavar4452 ಪುಸ್ತಕ ಓದಿ ನಿರುದ್ಯೋಗಿ ಆಗುವುದಕ್ಕಿಂತ ಕಳ್ಳರ ಮನೆಗೆ ಕನ್ನ ಹಾಕುವುದು ಉತ್ತಮ ಸ್ವಯಂ ಉದ್ಯೋಗ😀🙏

  • @PrabhaAnand-wm8jn
    @PrabhaAnand-wm8jn 7 місяців тому +72

    CM ಸುದ್ದಿಗೋಷ್ಠಿ ಕೇಳುವುದಕ್ಕಿಂತ, ಈ ಪುಣ್ಯಾತ್ಮನ ಮಾತುಗಳನ್ನು ಕೇಳಿ ಎಷ್ಟೋ ವಿಚಾರಗಳನ್ನು ತಿಳಿದುಕೊಂಡೆ.
    ಧನ್ಯವಾದಗಳು ಬಸ್ಯಾ ಗುರುಗಳೇ🙏

  • @Diatlite
    @Diatlite 7 місяців тому +224

    ಶ್ರೀಮಂತರ ಪಾಲಿನ ED officer

  • @Vishwanath-lz4tt
    @Vishwanath-lz4tt 7 місяців тому +47

    ಕಳ್ಳತನ ಮಾಡುವವರಿಗೆ ಒಳ್ಳೆಯ ಪಾಠ.ಕೋರ್ಟಿನಲ್ಲಿ ನಡೆಯುವ ವಿಚಾರಣೆ ನಾಟಕೀಯವಾಗಿದೆಯಾ?ಎನಿಸುತ್ತಿದೆ. ಪರಮೇಶ್ವರರವರಿಗೆ ಇಂಥ ಎಪಿಸೋಡ್ ಪ್ರಸಾರ ಮಾಡಿದ್ದಕ್ಕಾಗಿ ಅಭಿನಂದನೆಗಳು.

  • @MaheshMahesh-lq8ct
    @MaheshMahesh-lq8ct 7 місяців тому +153

    ಇವ್ರ ಕಾನೂನು ಬಗ್ಗೆ ಬಹಳ ತಿಳ್ಕೊಂಡಿದ್ದರ ಒಬ್ಬ ಲಾಯರ್ ಗಿಂತಲೂ ಹೆಚ್ಚು ಜ್ಞಾನ ಇವ್ರಿಗಿದೆ

    • @vishwanathapm401
      @vishwanathapm401 7 місяців тому +4

      ಲಾ ಕಾಲೇಜಿನ ಉಪನ್ಯಾಸಕನ ಮಾಡಬಹುದು ಅಲ್ವ

    • @shivarthcreations8295
      @shivarthcreations8295 7 місяців тому +1

      ಹೊಸ ಡಾಕ್ಟರ್ಗಿಂತ ಹಳೇ ಪೇಷಂಟ್ ಬೆಸ್ಟ್ ಅನ್ನೋ ತರ 😅

    • @fullyfreelearningandearnin4158
      @fullyfreelearningandearnin4158 7 місяців тому +1

      ಲಾಯರ್ರಿಗೆ ಜ್ಞಾನ ಹಂಚುವ ಮನಸ್ಸಿಲ್ಲ..

  • @pratapmirajakar5578
    @pratapmirajakar5578 7 місяців тому +61

    2:54 ಪೊಲೀಸ್ರ ನ ಕರ್ಕೊಂಡ ಬಂದ್ರ ನಾ ಹೊರಗ್ ಬರಾವ್ ... ಎನ್ ಐಡಿಯಾ ಗುರು😂😂😂...Mastar mind ಬಸಣ್ಣನಿಗೆ ಜೈ ✊🏻😄

  • @prajakeeyamahesh984
    @prajakeeyamahesh984 7 місяців тому +20

    ಸಿಗ್ಲಿ ಬಸ್ಯಾ... ನಿಮ್ಮ ನಾಲೆಜ್ ಬಗ್ಗೆ ನನಗೆ ಗೌರವ ಇದೇ... ಹಾಗೆ ನೀವು ಮಾಡಿದ ಕಳ್ಳತನದ ಬಗ್ಗೆ ಬೇಸರ ಇದೇ... ಆದರೆ...ಇಷ್ಟೂ ಹೊತ್ತು ನೋಡಿದ್ದೇನೆ ಆದರೆ ನೀವು ಎಂದಿಗೂ ಬಡತನ ದವರಿಗೆ ಮೋಸ ಮಾಡಿದೆ ಎನ್ನುವ ಮಾತು ಒಂದು ಕೇಳಿಲ್ಲ... ಹಾಗಂತ ನೀವು ಮಡಿರೋದು ಸರಿ ಅಂತಾನೂ ಅಲ್ಲಾ... Bt ನಿಮ್ಮ ಕಾನೂನು ತಿಳುವಳಿಕೆ ಗೇ ಹಾಗೂ ನಿಮ್ಮ ಬುದ್ಧಿ ಶಕ್ತಿಗೆ ನನ್ನ ಸಲಾಂ... ನನಗೆ ಒಂದ್ ಅನಿಸುತ್ತಿದೆ.... ನೀವು ಕದ್ದಿರುವ ಎಲ್ಲಾ ಮನೆಗಳು all most ನಿಯತ್ತಿನ ದುಡಿಮೆಯ ದುಡ್ಡಲ್ಲ ಅನ್ನಿಸುತ್ತಿದೆ bt ನಿಮ್ಮ ಜ್ಞಾನ ಕೆ ನನ್ನ ಸಲಾಂ...

  • @Nazeersab77
    @Nazeersab77 7 місяців тому +633

    ಇನ್ನೊಂದೆರಡು episode ನೋಡಿದ್ರೆ ನಾನು ಎಲ್ಲಿ ದರೋಡೆ ಮಾಡ್ತಿನೇನೋ ಅನ್ನಿಸ್ತಿದೆ 😂😂😂

  • @siddumd4109
    @siddumd4109 7 місяців тому +80

    ನೀವು ಹೇಳಿದ್ದು ನೋಡಿದ್ರೆ ಪ್ರಜ್ವಲ್ ರೇವಣ್ಣ ಆರಾಮಾಗಿ ತಪ್ಪಿಸಿಕೊಳ್ತಾನೆ ಅನ್ನೋದು ಗೊತ್ತಾಗ್ತಾ ಇದೆ.

    • @namithanamu6197
      @namithanamu6197 7 місяців тому +3

      ಪ್ರಜ್ವಲ್ ರೇವಣ್ಣ ಮಾತ್ರ ಅಲ್ಲಪ್ಪ ಮೇಟಿ ರಮೇಶ್ ಜಾರಕಿಹೊಳಿ ಎಲ್ಲಾ ತಪ್ಪಿಸಿಕೊಂಡಿದ್ದಾರೆ ಮತ್ತು ಭ್ರಷ್ಟಾಚಾರ ಮಾಡಿದಂತಹ ಡಿಕೆ ಶಿವಕುಮಾರ್ ಕಾಂಗ್ರೆಸ್ ಪಕ್ಷದ ಮಹಾ ನಾಯಕರುಗಳು ಬಿಜೆಪಿಯ ಯಡಿಯೂರಪ್ಪ ಎಲ್ಲರೂ ಸಹ ತಪ್ಪಿಸಿಕೊಂಡಿರುವ ಮಹಾ ನಾಯಕರುಗಳು

    • @siddumd4109
      @siddumd4109 7 місяців тому

      @@namithanamu6197 ಅವರೆಲ್ಲಾ ತಪ್ಪಿಸಿಕೊಂಡಿದ್ದಾರೆ. ಇವಾಗ ಇವನು ಸಹ ತಪ್ಪಿಸಿಕೊಳ್ತಾನೆ..

    • @sripadmujumdar2497
      @sripadmujumdar2497 6 місяців тому

      New IPC code electronic and vedeo evidences are admissible aa kanuneen Adialli prajwal paraguvadu asadhya edu shigli basyagu anavaisatte.

  • @dashavantkumarbali5501
    @dashavantkumarbali5501 7 місяців тому +321

    ಇವನು ಸಿಗ್ಲಿ ಬಸ್ಯಾ ಅಲ್ಲಪ , ಸಿಗಲಾರ್ದ ಬಸ್ಯಾ ನೋಡ್ರಿ😂😂😂😂😂

  • @PrakashPujar-gd7vy
    @PrakashPujar-gd7vy 7 місяців тому +28

    ಭ್ರಷ್ಟ ಅಧಿಕಾರಿಗಳಿಗೆ ನೀವೇ ಸರ್ ED ಆಫೀಸರ್. ❤

  • @Sk_raj_hosamane
    @Sk_raj_hosamane 7 місяців тому +40

    ಪರಂ ಸ್ಟುಡಿಯೋ ದಲ್ಲಿ 2 ಕ್ಯಾಮೆರಾ ಮಿಸ್ಸಿಂಗ್...

  • @Roman-t8r4s
    @Roman-t8r4s 7 місяців тому +20

    16:35 ಕಾನೂನು ಮತ್ತು ಸಂವಿದಾನದ ಶಕ್ತಿ DR B R ಅಂಬೇಡ್ಕರ್ 🙏🏻🙏🏻

  • @raghu7020
    @raghu7020 7 місяців тому +18

    ರಿಯಲ್ ಸ್ಟಾರ್ ಬಸಣ್ಣ 👑 ಕಿಂಗ್ ಮೇಕರ್..❤

  • @devindrahulkalj7027
    @devindrahulkalj7027 6 місяців тому +5

    ನಾನು ಜೈಲು ಕಥೆಗಳು ಎಂಬ ಪುಸ್ತಕ ಓದಿದ್ದೆ ಆ ಪುಸ್ತಕ ಬರೆದ ಸತ್ಯಮೂರ್ತಿ ಅವರಿಗೆ ಸಿಗ್ಲಿ ಬಸ್ಯಾ ಅವರ ಕಥೆ ಕೇಳಿದ್ರೆ ನೂರು ಪುಸ್ತಕ ಬರೀತಾರೆ ಅನ್ಸ್ತಾ ಇದೆ.... ಪರಮ್ ಸರ್ ನಿಮ್ಮ ಎಲ್ಲಾ ಎಪಿಸೋಡ್ಗಿಂತ ಸಿಗ್ಲಿ ಬಸ್ಯಾನ ನೈಜ ಜೈಲು ಜೀವನ ಅನುಭವ ಮತ್ತು ಆತನ ಧೈರ್ಯ ಮತ್ತು ಕಾನೂನಿನ ಅರಿವು ಅದ್ಬುತವಾಗಿವೆ.... ನೀವು ಈತನನ್ನು ಸಂದರ್ಶನ ಮಾಡಿರುವುದು ಅತ್ಯದ್ಭುತ ನಿಮ್ಮ ಪ್ರಯತ್ನಕ್ಕೆ ಶಬ್ಬಾಶ್.. ಹಾಗೂ ಸಲಾಂ. 👏💐

  • @devilfordevil
    @devilfordevil 7 місяців тому +134

    ನಾನೂ ಪೋಲೀಸ್ ಇದೀನಿ ಇವನ ಮಾತು ಕೇಳಿ ನಗ್ಬೇಕೋ ತಿಳಿಯಲಿಲ್ಲ 😂😂😂 but whatever he is saying is correct 😢

    • @abhishekms9149
      @abhishekms9149 7 місяців тому +1

      😂😂

    • @sharanuhanchinal9740
      @sharanuhanchinal9740 7 місяців тому +1

      ಇದು ಹೀಗೆ ಇದೀಯ sir😢?

    • @Abbas_abbu
      @Abbas_abbu 7 місяців тому +7

      ನಮ್ಮ ದೇಶದಲ್ಲಿ ನೀವೇ ದೊಡ್ಡ ಕಳ್ಳರು ಕಣಪ್ಪ 😅

    • @RavitejaTeja-sy4dz
      @RavitejaTeja-sy4dz 7 місяців тому

      Great

    • @devilfordevil
      @devilfordevil 7 місяців тому

      @@Abbas_abbu 😔🤐🙏

  • @Slycuber
    @Slycuber 7 місяців тому +12

    ಕಾನುನ್ ಬಗೆ ಸುಪರ್ ಮಾಹಿತಿ ಕೂಡುತಿದಾರೆ ಸುಪರ್ ಸರ್

  • @uujju1491
    @uujju1491 7 місяців тому +14

    ಬಡವರ ಪಾಲಿನ ಕಾನೂನು ಸಲಹೆಗರ.. ಬಸ್ಸು ಅಣ್ಣಾ

  • @Fiore_prak
    @Fiore_prak 7 місяців тому +5

    ಕಳ್ಳತನ ಮಾಡಿದ ಮನೆಯವರು ಈ ವಿಡಿಯೋ ನೋಡುತ್ತಿದ್ದರೆ, ಅವರು ಕೂಡ ಜೈ ಅನ್ನುತ್ತಾರೆ ಬಸ್ಯಗೆ. 😊

  • @Ramesh-cg8vg
    @Ramesh-cg8vg 7 місяців тому +24

    16:42 law point
    19:24 😂😂ಏನ್ ಐಡಿಯಾ ಮಾಡಿದ್ದೀಯೋ ಬಸ್ಯ

  • @maryjagadish294
    @maryjagadish294 7 місяців тому +8

    ಅನುಭವ ತುಂಬಾ ಚೆನ್ನಾಗಿದೆ 😂😂

  • @praveenkotihal2105
    @praveenkotihal2105 7 місяців тому +9

    ನಮಗೆ ಇವರ ಇನ್ನು ಹೆಚ್ಚು ಎಪ್ಪಿಸೋಡ್ ಅನ್ನ ಹಾಕಿ ಸರ್ 💐

  • @nagappachitagi489
    @nagappachitagi489 7 місяців тому +17

    ನೋಡ್ರೀ ಅಣ್ಣ ನಾವು Gajendragad ದವರು ಶಿಗ್ಲಿ ಬಸ್ಯ ಮೂವೀ ಮಾಡ್ರಿ ನಂಗೂ ಒಂದು ಮೂವೀ ಒಳಗ ಚಾನ್ಸ್ ಕೊಡ್ರಿ ಕಲಾಮಾದ್ಯಮ🙏

  • @Freelife.Forever
    @Freelife.Forever 7 місяців тому +33

    ದೇವರಾಣೆಗೂ ಅಣ್ಣ ನೀನು ಏನಾದ್ರು ವಕೀಲ ಆದ್ರೆ ಬರೋ ಜನ ಫುಲ್ ಸೇಫ್...

  • @shashidharkb3592
    @shashidharkb3592 7 місяців тому +28

    ಪರಮಣ್ಣ ಇನ್ನು ಬರ್ಬೋದೇನೋ ವಿಡಿಯೋಸ್ ಅಂತಾ ನಿರೀಕ್ಷಿಸಿ ಮಾಡ್ತಿರೋದು ನಾನು, ಏನ್ ಟ್ಯಾಲೆಂಟ್ ಅವ್ರ್ಗೆ

  • @satishdasar3555
    @satishdasar3555 7 місяців тому +44

    Next kalamadyamadavara ಮನೆನೆ😂

  • @sandeepyk8834
    @sandeepyk8834 6 місяців тому +3

    Next week end with ramesh ಕಾರ್ಯಕ್ರಮಕ್ಕೆ ಕರಸಬೇಕು ಗುರು ನಿನ್ನ 🙆‍♂️

  • @Shanmukhabe
    @Shanmukhabe 7 місяців тому +29

    ಏನ್ ಹೇಳ್ಬೇಕು ಅರ್ಥನೇ ಆಗ್ತಿಲ್ಲ ಪರಮಣ್ಣ..

  • @King_Girish
    @King_Girish 7 місяців тому +15

    ಪರಮ್ ಸರ್ ಕನ್ನಡ ಕಥೆನಾ ದೂಮ್ 4 ಸಿನಿಮಾ ಮಾಡಿ😂😂😂

  • @Tradesuccess80
    @Tradesuccess80 7 місяців тому +53

    ಇವರನ್ನು ನೋಡಿ inspire ಆಗ್ತಾರೆ ರೀ ಜನ 🤣🤣🤣🤣

  • @ShivaPutra-c9v
    @ShivaPutra-c9v 7 місяців тому +22

    99 missed call from ಪ್ರಜ್ವಲ್ ರೇವಣ್ಣ 😅😅

  • @praveenkotihal2105
    @praveenkotihal2105 7 місяців тому +8

    ಕಾನೂನು ಪಂಡಿತ ಸಿಗ್ಲಿ ಬಸ್ಯಾ 😍🔥

  • @ravigowdamandya470
    @ravigowdamandya470 7 місяців тому +35

    ಎಂತ ನಾಲಾಯಕ್ ಪೊಲೀಸ್ ಇದ್ರು ಅಂತ ನಿನ್ ಇಂದ ಗೊತ್ತಾಗತಿದೆ 😂😂😂😂

    • @Vishwanath-lz4tt
      @Vishwanath-lz4tt 7 місяців тому

      ನಾಲಾಯಕ್ ಪೋಲೀಸ್ರಲ್ಲ.ನಾಲಾಯಕರನ್ನುಪೋಲೀಸರನ್ನಾಗಿ ನೇಮಿಸುತ್ತಾರಾ ಎನಿಸುತ್ತಿದೆ.

    • @RKRavikumar-ic7xl
      @RKRavikumar-ic7xl 4 місяці тому +1

      😂😂😂

  • @AnnoyedOysters-xc4xz
    @AnnoyedOysters-xc4xz 4 місяці тому

    ನಿಮ್ಮ ಪಾದಕ್ಕೆ ನಮಸ್ಕಾರ ಸರ್ 🙏🙏🙏🙏🙏🙏🙏🙏🙏🙏🙏🙏🙏🙏

  • @ಶ್ರೀಹರಿಪ್ರಿಯಾ
    @ಶ್ರೀಹರಿಪ್ರಿಯಾ 7 місяців тому +6

    ಹೌದಲೇ ಬಸ್ಸ್ಯಾ 🔥🔥🔥🔥

  • @Feelfreetowatch901
    @Feelfreetowatch901 7 місяців тому +9

    Sigli basyya rocked kalamadyama shocked😂

  • @pradeepbangera6350
    @pradeepbangera6350 7 місяців тому +8

    Kalllara inspiration 😅hero

  • @harshav6921
    @harshav6921 7 місяців тому +2

    Yan guru eya .....😮😅😅
    Part 5
    Mission impossible....
    Hero .. Basya 😅😅😅...
    Ultra Intelligent...Basya

  • @praveenkotihal2105
    @praveenkotihal2105 7 місяців тому +7

    ಹುಲಿ 😍🔥

  • @naveenkumar-hu5zr
    @naveenkumar-hu5zr 7 місяців тому +9

    Ultimate episode

  • @archanagunashekar8852
    @archanagunashekar8852 7 місяців тому +4

    He shd be one among coach for police academy for up coming police PPL , just like how Google appoint s hackers in there company

  • @RaviKulkarni-u7i
    @RaviKulkarni-u7i 7 місяців тому +14

    ಕಾನೂನು ಒಡೆಯ ರೈತ ಮಿತ್ರ ಬಸ್ಯಾ ❤️

  • @Sk_raj_hosamane
    @Sk_raj_hosamane 7 місяців тому +5

    9:13 well said

  • @nagarajhiremath6609
    @nagarajhiremath6609 7 місяців тому +7

    Best episodes in ur entire interviews 👌

  • @Manjunth-de5utmanjunath1985
    @Manjunth-de5utmanjunath1985 7 місяців тому +8

    One of the best episode 🎉

  • @world_famous_lover_venkey
    @world_famous_lover_venkey 7 місяців тому +11

    ಲವ್ from BAGALKOT navanagar

  • @Vishala_08
    @Vishala_08 7 місяців тому +4

    ರಾಮ್ ರಾಮ. 🙏🙏🙏🙏🙏 ಅಯ್ಯೋ ಪರಮಾತ್ಮ

  • @MrNag_s
    @MrNag_s 7 місяців тому +6

    Police training center should hire him. They should take training from him.

  • @arungowda
    @arungowda 7 місяців тому +2

    9:00 and you think Renuka swamy will get justice

  • @lucky.labrador
    @lucky.labrador 6 місяців тому

    Nijvaaglu kalamadyama great work....

  • @chetanp4588
    @chetanp4588 6 місяців тому +2

    ದೇಶ ಸುತ್ತಿ ನೋಡು, ಕೋಶ ಓದಿ ನೋಡು, ಇದರಂತೆ, ಎಲ್ಲ ಜೈಲು, ಪೋಲಿಸ್ ಠಾಣೆ, ಸುತ್ತಿದ್ದಾನೆ ಮತ್ತೆ ನ್ಯಾಯಾಂಗದ ಕೋಶ ಪ್ರಾಕ್ಟಿಕಲ್ ಆಗಿ ಓದಿದ್ದಾನೆ, ಮತ್ತು ಅದರ ಲೂಪ್ ಹೋಲ್ಸ್ ಚೆನ್ನಾಗಿ ಅರದು ಕುಡ್ದಿದ್ದಾನೆ...✌️✌️

  • @ss-go1mi
    @ss-go1mi 7 місяців тому +3

    very interesting story!!

  • @Madanike
    @Madanike 7 місяців тому +5

    ಒಬ್ಬ ಕಳ್ಳನ್ನಿಂದ ಕಾನೂನು ಅರಿವು ನಮಿಗಾಇತು

  • @BAAnnigeri
    @BAAnnigeri 5 місяців тому +2

    ಈ ವಿಡಿಯೋ ಪೊಲೀಸ್ ಇಲಾಖೆ ಯವರು ನೋಡುವುದು ಒಳ್ಳೇದು ಅನಿಸುತ್ತೆ

  • @ganapatipatil705
    @ganapatipatil705 6 місяців тому +1

    ಇವನ episode ಚನಾಗಿದೆ ನೀನೇ ಗುರು ಮಾಡಕೋಬೇಕು. ಬಸ್ಯಾ ಏನ್ ಗುರು ನಿನ್ ತಲ್ಲೇ

  • @satishdasar3555
    @satishdasar3555 7 місяців тому +9

    ತಲೆ ಮಾತ್ರ 🔥🔥 ಗುರು

  • @mahanteshbadiger4154
    @mahanteshbadiger4154 7 місяців тому +14

    ಕಳ್ಳ❎ ವಕೀಲ✅

  • @mansooralikhan6074
    @mansooralikhan6074 7 місяців тому +5

    Hi Param sir neem mele eruva gaurava nijvaglu kammi aaguthe ivninda yen inspire aagbeaku kalthana madbeku amele navve vadha madbeku amele kalthana madidh sullu aantha hehlbeku

  • @rameshsj7609
    @rameshsj7609 7 місяців тому +34

    ಕಳ್ಳರ ಸಂಘದ ಅಧ್ಯಕ್ಷ 😂😂😂

  • @preethamreddy1787
    @preethamreddy1787 7 місяців тому +1

    Being an advocate I really impress 😅

  • @ಆಶ್ರೀಮೈಸೂರು
    @ಆಶ್ರೀಮೈಸೂರು 4 місяці тому

    Very much Practical,

  • @harisht6538
    @harisht6538 7 місяців тому

    Waa super yardu purti video noderlila edye past super agi heltidrye

  • @jayashankarab9455
    @jayashankarab9455 4 місяці тому

    Very good teacher sir.

  • @ashwinimanju6964
    @ashwinimanju6964 6 місяців тому

    OMG ... Sir today m watching all singli basyya episode ... Tale ge full hula bittangagide ... Great singli basyya

    • @SSStroke
      @SSStroke 6 місяців тому

      💥🌹🌹🌹💥

  • @darshucreations8864
    @darshucreations8864 7 місяців тому

    For unemployed person best inspiration vedio😅 for planning to build career for their future jai sigli basya

  • @Vinodsanatani805
    @Vinodsanatani805 7 місяців тому +13

    ಇವನ ಇಂಟರ್ ವ್ಯೂ ಫುಲ್ ನೋಡಿದ್ರೆ...ನಾನು ಕಳ್ಳ ಆಗ್ತಿನೇನು.....😂

  • @TejasNayak-mi3op
    @TejasNayak-mi3op 7 місяців тому +7

    Super guru ninu

  • @murugeshtravels8289
    @murugeshtravels8289 7 місяців тому +1

    Super bashya anna kaanu chennagi gotthide.....ayyo ayyo...Rama Rama......police vyavashthe estu kettu ogide. Yaaru kelore ella .....

  • @arunbiradar9922
    @arunbiradar9922 7 місяців тому +12

    ಒಂದುವರೆ ಕೋಟಿಯ ಕಾರಿನ ಮಾಲಕತಿಯ ಮಗ ಈ ಎಪಿಸೋಡ್ ಗಳನ್ನು ನೋಡಿದರೆ. ಎಸ್ಕೇಪ್ ಆಗಿಬಿಡ್ ತಾನೋ ಸಿಗ್ಲಿ ಬಸ್ಯಾ😂

    • @supriyaangadi611
      @supriyaangadi611 7 місяців тому

      ಇನ್ನು ಹೆಚ್ಚಿಗೆ ಮಾಹಿತಿ ಕೊಡಬೇಡ ಬಸಣ್ಣ ದಯವಿಟ್ಟು

  • @jakirahusenangadi9667
    @jakirahusenangadi9667 7 місяців тому +8

    ನನ್ನ ನಿಮ್ಮ ಶಿಷ್ಯ ನಾಗಿ ಸ್ವೀಕರಿಸಿಬಿಡು ಬಸಣ್ಣ

  • @ParashuramaHosamani-jk9su
    @ParashuramaHosamani-jk9su 6 місяців тому

    ಅದ್ಭುತ ಹುಲಿ 🤩

  • @user-ve4cj4dc1y
    @user-ve4cj4dc1y 7 місяців тому +1

    Full inspiration siktu 🫡

  • @ParashuramaHosamani-jk9su
    @ParashuramaHosamani-jk9su 6 місяців тому +1

    ಇಂತವರುACP DCP ಆಗ್ಬೇಕು 🤩

  • @nagaraja8894
    @nagaraja8894 7 місяців тому +4

    ಬರ್ಲಿ ಬರ್ಲಿ ನಮ್ಮ ಅಣ್ಣ ನ ವಿಡಿಯೋ ಗಳು 😂

  • @Chinmay-dt7qt
    @Chinmay-dt7qt 7 місяців тому +2

    General knowledge power 😄

  • @Oddman90
    @Oddman90 7 місяців тому +2

    Guru ,webseries maadidre olle content

  • @pramodreddy3545
    @pramodreddy3545 7 місяців тому

    9:25 nijavagluu basanna

  • @basavaraj401
    @basavaraj401 4 місяці тому +2

    ಜಗತ್ತಿನಲ್ಲಿ ಇರುವವರು ಒಂದಲ್ಲ ಒಂದು ರೀತಿಯಲ್ಲಿ ಕಳ್ಳತನ ಮಾಡಿರುತ್ತಾರೆ😂😂 ಕಳ್ಳ ಕಳ್ಳ ಕಳ್ಳರು ನಾವೆಲ್ಲರೂ😂😂

  • @annnand
    @annnand 7 місяців тому +5

    ಸರ್ ಪ್ಲೀಸ್ ಇವರ್ ನಂಬರ್ ಇದ್ರೆ ಕೊಡಿ ಸರ್

  • @ajitsindhe9742
    @ajitsindhe9742 7 місяців тому +3

    Super episode

  • @RanjuRanjeeta
    @RanjuRanjeeta 7 місяців тому

    ಬಸ್ಯಾ ನಿಂದ ಒಳ್ಳೆಯ ಕಾನೂನು ಮಾಹಿತಿ 🤔🔥🔥

  • @venkateshlamani7331
    @venkateshlamani7331 7 місяців тому +3

    Super kalla

  • @NAGARAJNAGARAJ-di5cd
    @NAGARAJNAGARAJ-di5cd 7 місяців тому +2

    💥Uttar Karnataka huli💥

  • @PraveenPavi-u9p
    @PraveenPavi-u9p 6 місяців тому

    ತುಂಬಾ ಚೆನಾಗಿದೆ

  • @EnglishTechday
    @EnglishTechday 7 місяців тому +1

    Full comedy guru 3:05 to 3:43

  • @geethayadav8663
    @geethayadav8663 7 місяців тому

    Without education he is so brilliant.

  • @sreeharshasmg
    @sreeharshasmg 6 місяців тому

    ಇವರ episode ನೋಡಿ ಕಳ್ಳತನ ಮಾಡುತ್ತಾರೆ, ಪ್ರೇರೇಪಿತರಾಗುತ್ತಾರೆ. ಸಮಾಜದಲ್ಲಿ ಹೆಚ್ಚೂ ಕಡಿಮೆ ಆದರೆ ಇದಕ್ಕೆ ನೇರ ಹೊಣೆ ಕಲಾಮಧ್ಯಮ UA-cam channel. ಪರಾಮ್ sir ಹುಷಾರು.

  • @basavaraj401
    @basavaraj401 4 місяці тому +1

    11:58 , ನಾಯಿಗೂ ಸಹ ಗೊತ್ತು ನನ್ನನ್ನು ಸಾಕುತ್ತಿರುವವರುದೊಡ್ಡ ಕಳ್ಳರು ಅಂತ😂

  • @ghanarajbg5601
    @ghanarajbg5601 7 місяців тому

    ಪರಮ್ ಸರ್ ಅವರೇ ಈ ನಿಮ್ಮ ಇಂಟರ್ವ್ಯೂಗಳನ್ನು ನೋಡಿ ಮತ್ತೆ ಯಾವುದಾದರೂ ಕೇಸ್ ಆಗಬಹುದಾ ಇವರ ಮೇಲೆ ಅಂತ ಕೇಳಿನೋಡಿ ಅವರನ್ನು ತುಂಬಾ ಕುತೂಹಲ ಇದೆ ನಮಗೆ

  • @prabhakarrao2030
    @prabhakarrao2030 7 місяців тому +1

    Actually u r scheduled to deliver one cocanut every alternate day. Regret no delivery received continuously for 3day

  • @SatishSatish-ct5tp
    @SatishSatish-ct5tp 7 місяців тому +2

    I am big fan of Sigli basya boss

  • @Nagaraja_123-i8q
    @Nagaraja_123-i8q 7 місяців тому +18

    Ond institute open madapa sigli basyaa😂😂

  • @diwakarp2445
    @diwakarp2445 7 місяців тому +3

    Great bassay

  • @pavankumarkr4609
    @pavankumarkr4609 6 місяців тому

    Sigli basava is great person ❤❤❤❤❤

  • @jagadishhr1975
    @jagadishhr1975 6 місяців тому +1

    ಗ್ರೇಟ್ ಇಂಡಿಯನ್ ಎಕ್ಸ್‌ಪ್ರೆಸ್ ಬಾಹ್ಯಾ

  • @PREMA__CREATIONZ
    @PREMA__CREATIONZ 7 місяців тому

    Master mind guru nindu 💥🔥

  • @PRINCEGOWDA-rf8gi
    @PRINCEGOWDA-rf8gi 6 місяців тому

    ಏನೋ ಬಾಯ್... 🔥 Episode ನಿನ್ನವು 😅😅😅🙏🙏🙏❤️🙏

  • @karthikmagal5961
    @karthikmagal5961 7 місяців тому

    Sir this video inspiring some one

  • @vasua5694
    @vasua5694 7 місяців тому +1

    ಸಿಗ್ಲಿ ಬಸ್ಯಾ 🔥🔥