Dr.D.V.G. Life History. ಡಾ.ಡಿ.ವಿ.ಗುಂಡಪ್ಪ ನವರ ಜೀವನ ಚರಿತ್ರೆ.

Поділитися
Вставка
  • Опубліковано 17 гру 2022
  • This is about Dr.D.V.Gundappa's Life history. He was an Indian writer, poet and philosopher in Kannada language. He is one of the stalwarts of Modern kannada literature.He is best known from his collection of 945 poems called Mankutimmana Kagga. The poems throw light on the different aspects of life and advise people to live and grow in harmony with the people around them and their surroundings. He got various awards including Padma Bhushan.
    ಇದು ಡಿ.ವಿ.ಗುಂಡಪ್ಪ ಅವರ ಜೀವನ ಚರಿತ್ರೆ.
    ಇವರು ಬರಹ ಗಾರರಗಿ, ಕವಿ ಯಾಗಿ, ಹಾಗೂ ಅಧತ್ಮಿಕ ಚಿಂತಕರಾಗಿದ್ದರು. ಇವರ ಮಂಕುತಿಮ್ಮನ ಕಗ್ಗ ಕ್ಕೇ ಹೆಸರು ವಾಸಿ ಆಗಿರುವರು. ಈ 945 ಮುಕ್ತಕಗಳು ಜೀವನದ ಹಲವು ವಿಷಯಗಳ ಮೇಲೆ ಬೆಳಕು ಚೆಲ್ಲುತ್ತದೆ. ಸಮಬಾಳ್ವೆ ಇಂದ ಇರುವುದು ಹೇಗೆ ಎಂಬುದನ್ನು ಸೊಗಸಾಗಿ ಹೇಳಿದ್ದಾರೆ. ಇವರಿಗೆ ಅನೇಕ ಪ್ರಶಸ್ತಿ ಸನ್ಮಾನ ಗಳು ದೊರೆತಿವೆ. ಭಾರತ ಸರ್ಕಾರ ಇವರಿಗೆ ಪದ್ಮ ಭೂಷಣ ಬಿರುದನ್ನು ಕೊಟ್ಟು ಸನ್ಮಾನಿಸಿದೆ.
    Credits - Illustration by Abhay V Bharadwaj

КОМЕНТАРІ • 13

  • @NannaAnisike
    @NannaAnisike Рік тому +7

    Dr. DVGಯವರ ಶ್ರೇಷ್ಠತೆಗೆ ಭಾರತರತ್ನವನ್ನೇ ಕೊಡಬಹುದಿತ್ತು. ಅವರಿಗೆ ಜ್ಞಾನಪೀಠ ಪ್ರಶಸ್ತಿಯನ್ನು ನೀಡಿದ್ದರೆ ಆ ಪ್ರಶಸ್ತಿಗೂ ಒಂದಷ್ಟು ಬೆಲೆ ಬರುತ್ತಿತ್ತು.

  • @tatvasandesha2543
    @tatvasandesha2543  Рік тому +5

    ಎಂಥ ಅದ್ಭುತ ಗ್ರಂಥ ವನ್ನು ರಚಿಸಿದ್ದಾರೆ ಮಾನ್ಯ ಡಿವಿಜಿ ಅವರು. ನಮ್ಮ ಎಲ್ಲರಂತೆ ಸಾಮಾನ್ಯ ಜೀವನ ನಡೆಸಿದ ಇವರು ಅಸಾಮಾನ್ಯ ಜ್ಞಾನ ಭಂಡಾರವನ್ನು ನೀಡಿದ್ದಾರೆ.ನಿಜಕ್ಕೂ ಮಹಾನ್ ಚೇತನಕ್ಕೆ ನಮನಗಳು

  • @shubagowri3062
    @shubagowri3062 6 місяців тому +2

    Legend of the era🙏🙏🙏🙏🙏🙏🙏🙏🙏🙏🙏🙏🙏🙏

  • @vijayaac238
    @vijayaac238 Рік тому +2

    ಈಮಹಾನ್ ವ್ಯಕ್ತಿತ್ವ ಕ್ಕೆ ಹೃದಯ ಪೂರ್ವ ಕ ಅನಂತ ನಮಸ್ಕಾರ ಗಳು 🙏🏻🙏🏻🙏🏻🙏🏻🙏🏻

  • @nageshbabukalavalasrinivas2875
    @nageshbabukalavalasrinivas2875 10 місяців тому +1

    Thanks

  • @somasundarkadur1779
    @somasundarkadur1779 Рік тому +2

    ಈ ಮಹಾನ್ ಚೇತನಕ್ಕೆ ನಮನಗಳು.

  • @vinavinashegade5581
    @vinavinashegade5581 Рік тому +1

    D v g 🙏🙏🙏🙏🙏💐🌹

  • @arunachalaful
    @arunachalaful Рік тому +2

    Interesting! Narration is very good.

  • @kesturgundappavaidyanath8496
    @kesturgundappavaidyanath8496 Рік тому +2

    ಡಿ.ವಿ.ಜಿ. ಅವರ ಜೀವನ ಎಷ್ಟು ಸರಳವಾಗಿತ್ತು ಎನ್ನುವುದು ವಿಶೇಷ.

  • @subramanyambs2964
    @subramanyambs2964 Рік тому +2

    D V G yendendigoo Amara