How to Stop Negative Thoughts - Mankutimmana Kagga by DVG
Вставка
- Опубліковано 2 лют 2023
- The very nature of the mind is to think negatively. It is known as 'associational chatter' in psychology. If we diligently observe, we realize there is no actual difference between our default thoughts and negative thoughts. Hence, to overcome these voices in our heads, DVG in this Kagga gives nice inputs.
ಸೃಷ್ಟಿಯ ವಿಧಾನದಲಿ ಸೊಟ್ಟುಗಳು ನೂರಿಹುವು ।
ನೆಟ್ಟಗಿಪೆನ್ ಅವನ್ ಎಂದು ನರರ ಚಿರದೀಕ್ಷೆ ॥
ಇಷ್ಟಗಳನನ್ಯೋನ್ಯವವರೇಕೆ ಬಗೆದಿರರು? ।
ನಿಷ್ಠುರಪ್ರಿಯರವರು - ಮಂಕುತಿಮ್ಮ ॥ ೨೩೩ ॥
ಸ್ವಸ್ಥತೆಯ ಕದಲಿಸದ ಜಗದಾಸ್ಥೆಯೊಂದು ಗುಣ ।
ಆಸ್ಥೆಯನು ಕುಂದಿಸದ ತಾಟಸ್ಥ್ಯವೊಂದು ॥
ನಷ್ಟಲಾಭಂಗಳಲಿ ಲಘುಹಾಸ್ಯನಯವೊಂದು ।
ಸ್ವಸ್ತಿಗಾವಶ್ಯಕವೊ - ಮಂಕುತಿಮ್ಮ ॥ ೭೨೩ ॥
#SpiritualKannada #DVG #mankutimmanakagga
ಅತೀ ಅದ್ಭುತ
ತುಂಬಾ ಸಂತೋಷ ಆಗುತ್ತೆ ನಿಮ್ಮ ಕಗ್ಗದ ನಿರೂಪಣೆ ನೋಡಿ
ಅದ್ಭುತ ವಿವರಣೆ 🙏🙏
ಬಹಳ ಅಂದವಾದ ನಿರೂಪಣೆ, ತುಂಬ ಸಮಾಧಾನ ಕೊಡುವಂಥ ಮಾತುಗಳು
Manasikta Asamatholona Nigrha Swastha Manasininda Shanti sourdathe SADDAYA DVG Mankuthimmana Khaghada Salu Ulleka Marmikvagide
ಸಹನೆ, ಮನೋ ನಿಯಂತ್ರಣ ಸ್ವಾರ್ಥಪರ ಭಾವನೆಗಳನ್ನು ನಿಯತ್ರಿಸುವ ಮಾನಸಿಕ ಶಕ್ತಿಯನ್ನು ಬೆಳೆಸಿ ಕೊಂಡರೆ ಒಳ್ಳೆಯದಲ್ಲವೇ? ತಮಗೆ 🙏🏻🙏🏻🙏🏻
Thank you guruji 🙏
Very nice explanation 👍
ಇ khagga ಎಲ್ಲರನ್ನೂ ಎಲ್ಲರ ಮನಸನ್ನು talupali
👌
🙏
👌
🙏
Thank for revision Guruji 🙏
ಮನಮುಟ್ಟುವಂತ ವಿಚಾರಧಾರೆ🙏
Good speach
If , some body understands the kagga ,gives a lots of meaning alongwith happiness and peace
🙏🙏🙏🙏👍
How to remove negative thoughts and to face problems with pleàsure is beautifully explained thank you brother
D v g yavaru Karnatakada krishna
A great poet and lyrics , master of philosophy , and encyclopaedia of thinking about 360degree vision of thoughts who had done and lived in the hearts of kannadigas for ever and ever
Kagga is Bhagwat Gita of Kanada. Big salute to great DVG.🙏🙏🙏🙏🙏