ನಾನು ಮದುವೆಯಾದಾಗ ನನಗೆ ಮೂರು ತಿಂಗ್ಳು, ನನ್ನ ಗಂಡನಿಗೆ 11 ತಿಂಗ್ಳು!!# ಬೆಲ್ಲದ್ ಬಸಮ್ಮ

Поділитися
Вставка
  • Опубліковано 16 чер 2024
  • ಈ ಸಂಚಿಕೆಯಲ್ಲಿ ಲಾಭ ನಷ್ಟದ ಮಾತುಕತೆ ಇಲ್ಲ.ಸುತ್ತಲೂ ಹತ್ತು ಹಳ್ಳಿಗೆ ಬೆಲ್ಲದ ಬುಟ್ಟಿ ತಲೆಯ ಮೇಲೆ ಹೊತ್ತು ಹತ್ತಾರು ಕಿಲೋಮೀಟರ್ ಕಾಲ್ನಡಿಗೆಯಲ್ಲಿ ತಿರುಗಿ ಬೆಲ್ಲ ಹಂಚಿದ ಬೆಲ್ಲದ ಬಸಮ್ಮನ ಕಥೆ ಇದು. ಬಸಮ್ಮನ ಬದುಕಿನ ಬುತ್ತಿಯ ಜೊತೆ ಮೂರು ಆಡಳಿತದ ಮಗ್ಗಲುಗಳು ತೆಗೆದುಕೊಳ್ಳುತ್ತವೆ. ರಾಜರ ಕಾಲ, ಬ್ರಿಟಿಷರ ಕಾಲ,ಗಾಂಧಿ ಕಾಲದ ಅನಾವರಣ ಆಗುತ್ತಾ ಹೋಗುತ್ತದೆ. ಆಗಿನ ಕಾಲದ ರಾಜಕೀಯ ಮಗ್ಗಲುಗಳು ತೆರೆದುಕೊಳ್ಳುತ್ತಾ ಗಾಂಧಿ ಸತ್ಯಾಗ್ರಹದ ಸ್ವತಂತ್ರದ ಪರಿಕಲ್ಪನೆಯನ್ನು ತನ್ನದೇ ಆದ ಸಾಹಿತ್ಯದಲ್ಲಿ ಎಲ್ಲಿಯೋ ಕಳೆದು ಹೋಗದ ಗಾಂಧಿಯನ್ನು ಕಾಪಿಟ್ಟುಕೊಂಡಿದ್ದಾರೆ. ಇದನ್ನೆಲ್ಲಾ ಕೇಳಿ ಅದ್ಭುತವಾದ ನಿಷ್ಕಲ್ಮಶವಾದ ಕಥೆಗೆ ಸಾಕ್ಷಿಯಾದ ನಾನೇ ಧನ್ಯ.ಎಂದು ಎದ್ದು ಬರುವ ಹೊತ್ತಿಗೆ ಬೆಲ್ಲದ ಬಸಮ್ಮನ" ಅಲ್ಲೋ ತಮ್ಮ ನಮ್ಮ ದೇಶಕ್ಕೆ ಸ್ವಾತಂತ್ರ ಬಂತಾ ಅಂದ್ರು " ಏನು ಹೇಳಬೇಕೆಂಬುದು ಗೊತ್ತಾಗಲಿಲ್ಲ. ನಿಮಗೂ ಅದೇ ಪ್ರಶ್ನೆ ನಿಜಕ್ಕೂ ಸ್ವಾತಂತ್ರ ಬಂತಾ??
    There is no discussion of profit and loss in this episode. This is the story of Basamma, who distributed the jaggery by carrying a basket of jaggery on her head and walking tens of kilometers on foot. Basamma's life spans three phases of governance. The time of the kings, the time of the British, the time of Gandhi is unfolding.As the political factions of the time unfolded, Gandhi kept the concept of freedom of satyagraha in his own literature, which was not lost somewhere in Gandhi. After hearing all this, I am blessed to have witnessed a wonderful flawless story. By the time Bellada Basamma got up, she did not know what to say. The same question for you too, did independence really come??
    ವಿಳಾಸ : ಬೆಲ್ಲದ ಬಸಮ್ಮ
    ಯಡ್ಡೋಣಿ ಗ್ರಾಮ, ಯಲಬುರ್ಗಾ ತಾಲೂಕು,ಕೊಪ್ಪಳ ಜಿಲ್ಲೆ.
    Map:maps.app.goo.gl/8pusDKuiwUHih...
    #foodblogger #foodvlog #badukinabutti #bangalore #foodies #foodie #idlichutney #ricebath #hotel #hotelstories #breakfast #foodstagram #blogging #vloginkannada #Vlog #Kannada #storiesinkannada #Stories #successful #motivational #travelvlog #bangaloreyoutuber #Karnataka #badukinabuttirecipes #famoushotel #oldhotel #Old #brahmin #foodlover #lunchrecipe #hotelmanagement #vloggers #vloger #bangalore #karnataka #Foodnews #vlog #bangaloreyoutuber #bangalorefoodie #foodiesofinstagram #foodsofindia #kannada #success #storiesinkannada #motivationinkannada #traditional #traditionalfood #Foods #foodstreet
    👉For channel business and promotions:
    Contact
    Phone no :9632788983 (Whatsapp Only)
    Gmail:badukinabutthii@gmail.com

КОМЕНТАРІ • 62

  • @SATHveeCREATION
    @SATHveeCREATION 10 днів тому +36

    ಅಜ್ಜಿ ಕಥೆ ಕೇಳ್ತಿದ್ರೆ 🥺 ಈ ವಯಸ್ಸಲ್ಲೂ ಎಷ್ಟು ಲವಲವಿಕೆಯಿಂದ ಇದ್ದಾರೆ 😊. ಸುಖವಾಗಿ ಬಾಳಿ ಅಜ್ಜಿ. ದೇವ್ರು ಒಳ್ಳೆದು ಮಾಡ್ಲಿ ನಿಮ್ಗೆ 🙏🙏🙏

  • @brrakkasagirakkasagi7127
    @brrakkasagirakkasagi7127 8 днів тому +6

    ದೇವರು ಇದ್ದಾರೆ ಇಂಥವರು ಇರಬೇಕು ಇವರು ಇದ್ದ ಮನೆತನ ತುಂಬಾ ಒಳ್ಳೆದು ಇವರನ್ನು ಚೆನ್ನಾಗಿ ನೋಡಿಕೊಳ್ಳುತ್ತಾರೆ ಅವರೆಲ್ಲರಿಗೂ ನನ್ನ ಅನಂತ ನಮಸ್ಕಾರಗಳು

  • @DR.MUTTURAJ
    @DR.MUTTURAJ 9 днів тому +15

    ಬೆಲ್ಲದ ಬಸಮ್ಮನ ಕಥೆ ಅತಿ ಅದ್ಬುತ, ಸಂದರ್ಶನಕ್ಕೆ ಮಾಡಿಕೊಟ್ಟಿರತಕ್ಕಂತ ಮುತ್ತು ಸರ್ ಅವರಿಗೆ,ಸಂದರ್ಶಕರಿಗು, ಅವರ ಆಶೀರ್ವಾದ ದೊರಿಯಲಿ, ಬಾಳ ಬುತ್ತಿ ಚಾನೆಲ್ನಿಂದ ನಮಗೂ ಅಜ್ಜಿಯ ಆಶೀರ್ವಾದ ಸಿಗಲಿ 🙏🙏🙏🙏

    • @lifebookkannada
      @lifebookkannada 8 днів тому +1

      ಧನ್ಯವಾದಗಳು ಸರ್ ನಿಮ್ಮ ಆಶೀರ್ವಾದವು ನಮ್ಮ ಮೇಲೆ ಇರಲಿ ಧನ್ಯವಾದಗಳು 🙏🙏🙏🙏💐

  • @jaanu939
    @jaanu939 9 днів тому +12

    ನಮ್ಮ ಕೊಪ್ಪಳ ನಮ್ಮ ಹೆಮ್ಮೆ ❤️ನಮ್ಮ ಊರಿಗೆ ಬಂದಿದ್ದಕ್ಕೆ ಬದುಕಿನ ಬುತ್ತಿಗೆ ಅನಂತ ಅನಂತ ಪ್ರಣಾಮಗಳು ಗುರುಗಳೇ 🙏❣️

  • @cricket_sportseditz
    @cricket_sportseditz 10 днів тому +11

    ನಮ್ಮೂರು ಅಜ್ಜಿ❤

  • @lifebookkannada
    @lifebookkannada 10 днів тому +13

    ಅಜ್ಜಿಯ ಕಥೆ ಬಂತು
    ಅಜ್ಜಿ ಕಥೆ ಕೇಳೋಣ ಬನ್ನಿ

  • @seanbellfort2298
    @seanbellfort2298 9 днів тому +4

    ☝️☝️☝️ Super inspiring video. Jai Bharat. Jai Hind.

  • @renkadevi7023
    @renkadevi7023 9 днів тому +5

    Ajji razakar timenalli pathanru hege daurjanya madidru antha helidru namma ajjinu heltha idru ajji nim arogya super

  • @jayachitti
    @jayachitti 10 днів тому +7

    Ajji avarige ondu like madi

  • @Kl_vk
    @Kl_vk 10 днів тому +5

    ನಮ್ಮೂರ ಹೆಮ್ಮೆಯ ಅಜ್ಜಿ❤

  • @ShankarppamadarShankarpp-lm1fk
    @ShankarppamadarShankarpp-lm1fk 9 днів тому +2

    ಸೂಪರ್ ನಮ್ಮಜ್ಜಿ

  • @ChandruChandru-pu6qj
    @ChandruChandru-pu6qj 8 днів тому +2

    🙏🙏🙏🙏🙏🙏🙏🙏 ajji nimma ashirvada ellarigu erabeku, thumba Kushi aythu ajji nimma nodi

  • @yakannakaridyavannar5164
    @yakannakaridyavannar5164 8 днів тому +1

    ಸೂಪರ್ ಅಜ್ಜಿ 🙏

  • @maheshshetty7985
    @maheshshetty7985 9 днів тому +4

    ಸೆಂಚುರಿ ಅಜ್ಜಿ❤

  • @user-us2gt6pj3w
    @user-us2gt6pj3w 9 днів тому +3

    Love you dadima

  • @vittalsomappasattigeri7491
    @vittalsomappasattigeri7491 8 днів тому +1

    Great

  • @rashmishetty3582
    @rashmishetty3582 8 днів тому +1

    Good information 🙏

  • @Panchamratha52
    @Panchamratha52 9 днів тому +3

    ಅಜ್ಜಿ ಅಜ್ಜಿ ನಮಜ್ಜಿ 🥰🥰

  • @yashodhaprabhu8227
    @yashodhaprabhu8227 9 днів тому +4

    Putnanjja filmanalli umasri mam idetaraha voice nididdare 🙏🙏🙏🙏🙏

  • @85geming30
    @85geming30 5 днів тому +1

    Punyagettige aa devara ashirvaada innu irali

  • @lokeshvloki9751
    @lokeshvloki9751 10 днів тому +7

    Nanu first 🥇🏆🏆🎉❤

  • @vinodkumargh5129
    @vinodkumargh5129 10 днів тому +1

    ❤️👏

  • @kotreshc197
    @kotreshc197 10 днів тому +1

    🙏🙏🙏

  • @rakeshpatil-wi1yq
    @rakeshpatil-wi1yq 10 днів тому +5

    Enagide nam yuva janakke ajjiya aa baalin spoorthi gattithana namagekilla

  • @vishwa_from_dharwad
    @vishwa_from_dharwad 10 днів тому +2

    ❤❤

  • @malathihebbar9765
    @malathihebbar9765 10 днів тому +1

    ❤🙏

  • @manjupattil8584
    @manjupattil8584 10 днів тому +1

    ❤❤❤❤

  • @rajukabadagirajus3639
    @rajukabadagirajus3639 День тому

    🙏🙏🙏🙏🙏

  • @amarajyothishetty5433
    @amarajyothishetty5433 9 днів тому +1

    ❤🎉

  • @LRKTV936
    @LRKTV936 9 днів тому +2

    ಬೈಸಿಕಲ್ ನಲ್ಲಿ ಹೋಗ್ಬೇಕಿತ್ತು..😳

  • @Yougt1987
    @Yougt1987 8 днів тому +1

    ನಾನು ಆ ಗ್ರಾಮದ ಯುವಕ ಅಜ್ಜಿಯ ಕಥೆ ಕೇಳಿ ಅತ್ಯಂತ ಖುಷಿ ಸಂಗತಿ, ಅಜ್ಜಿಯ ಆರೋಗ್ಯದ ಬಗ್ಗೆ ತಿಳಿದು ಸಂತೋಷವಾಯಿತು ಆದ್ರೆ ಇಂದಿನ ಯುವಕರು ಮದ್ಯವ್ಯಸನಿಗಳಗಿದ್ದಾರೆ, ಇಂತಹ ಕಥೆಗಳು iಯುವಕರಿಗೆ ಮಾದರಿ, ಹೀಗೆ ಒಳ್ಳೆ ವಿಷಯವಸ್ತುವನ್ನು ಎಲ್ಲರಿಗೂ ತಿಳಿಸಿ

  • @lingarajmeti6380
    @lingarajmeti6380 7 днів тому +1

    Nammurina ajji

  • @ninganagoudar9071
    @ninganagoudar9071 9 днів тому

    ಸರ್ ನೀವು ದಾವಣಗೆರೆಯ ರಾಘವೇಂದ್ರ ಶಾವಿಗೆಯ ಹೋಟೆಲ್ ವಿಡಿಯೋ ಕಳಸಿ 😢

  • @prakashjadhav3886
    @prakashjadhav3886 9 днів тому +1

    She is God

  • @_nanda_kulkarni
    @_nanda_kulkarni 10 днів тому +5

    ಎಂಥಾ ಜೀವನೋತ್ಸಾಹ
    ಎಷ್ಟು ಸ್ಪಷ್ಟ ಮಾತು
    ಸಾಧ್ಯವಾದರೆ ಒಮ್ಮೆ ಭೇಟಿ ಮಾಡಲೇಬೇಕು
    ಸರ್ ತಮಗೆ ತುಂಬು ಹೃದಯದ ಧನ್ಯವಾದಗಳು🙏🙏

    • @lifebookkannada
      @lifebookkannada 8 днів тому

      ಬನ್ನಿ ಸರ್ ಭೇಟಿ ಮಾಡಿಸ್ತೀನಿ 🙏💐💐

  • @rekhakumarrekhakumar3185
    @rekhakumarrekhakumar3185 8 днів тому +1

    Chennagiddare

  • @varshashekar3335
    @varshashekar3335 9 днів тому +1

    Namma taata bella vyapara tax katti adakke permission tagobekittante

  • @sipayi6882
    @sipayi6882 9 днів тому +1

    ನಮ್ಮ ಊರು ಮುರಡಿ

    • @lifebookkannada
      @lifebookkannada 8 днів тому

      ನಮ್ಮ ಊರು ಯಡ್ಡೋಣಿ ರಿ 🙏💐 banni🙏ನಮ್ಮ ಊರಿಗೆ

  • @RevanaSidda-vc9jp
    @RevanaSidda-vc9jp 9 днів тому +2

    SPUER AJJjA

  • @lifestylelibrary150
    @lifestylelibrary150 9 днів тому +1

    Ivaagdru tilkoli, Gandhi, Congress bele, bari casteism govt now a days😂❤

  • @laxmanlaxman8310
    @laxmanlaxman8310 10 днів тому +1

    ❤❤

  • @Himaanvii369
    @Himaanvii369 10 днів тому +4

    🙏🙏🙏