ಇಂಥ ಮಹಾನ್ ದಾಸರು ಕಂಡ ನಮ್ಮ ನಾಡೇ ಧನ್ಯ, ನಾವೇ ಧನ್ಯರು ಎಂಬುದಾಗಿ ನನ್ನ ಭಾವನೆ. ಈ ಮಹನೀಯರ ಹರಿಕಥೆಯನ್ನು ಅನೇಕ ಬಾರಿ ಕೇಳುವ ಭಾಗ್ಯ ನನ್ನದಾಗಿತ್ತು. ಪ್ರಸ್ತುತ, ಈ ಛಾನೆಲ್ ಮೂಲಕ ಪುನಃ ಕೇಳುವ ಸದವಕಾಶ ಒದಗಿಸಿಕೊಟ್ಟಿರುವುದಕ್ಕೆ ಅನೇಕ ಧನ್ಯವಾದಗಳು.🙏
If DAKSHINA KANNADA AND UDUPI has remained strong Hindu belt, Harikatha Pithamaha Badragiri Achudada's contribution is immense. Harikatha and Yakshagana kept our PURANA alive and we are blessed to be part of this region. Panditji brings the entire story in front of our eye through the beautiful explanation. It is a pleasure to listen to Harikathe. There is research done on the effect of Harikatha on sociology in Mangalore University. Bur for these efforts , BASEL MISSION would have converted entire district into CHRISTIANITY
Harikathe(God's Story) by Sant Achutha Dasji and his younger brother (both are no more now) Keshav Dasji. But their Melodious and Extraordinary Narrating Giving Tips and Bhajan Kirtans I had lot of time in Mumbai. Sant Achutha Dasjis Kannada. Tulu. Marathi and Konkani Languages are Evergreen. Still it is Refreshing to our Minds.
What a fluency. He was showered with complete Divine Grace & blessings of Maa Saraswathi. I am so happy to hear him after a long time. I remembered those days when we used to hear him live.
I am listening harikatha;s of bhadragiri acchuta dasa from my good olden days from 1978 at dharmastala on the ocation of laksha deepotsava and radio stations . Now it is from dreams mangalore. Abhinanandanegalu.
ನಾನು ಬಾಲ್ಯದಿಂದಲೂ ಅವರ ಹರಿಕಥೆಯ ಅಭಿಮಾನಿ ಅವರು ಹರಿಹರದಲ್ಲಿ ರಾಮನವಮಿಯ (ಸುಮಾರು 45 ವರ್ಷಗಳ ಮೊದಲು ) ಸಂದರ್ಭದಲ್ಲಿ 1 ವಾರ ಅವರ ಹರಿಕಥೆಗಳನ್ನು ಪ್ರತ್ಯಕ್ಷ ಕೇಳಿ ಆನಂದಿಸಿದ್ದೇನೆ .ನಮೋನಮಃ
Personally I had participated Many Hari katha by Late B. Achutha Dasji. Kannada. Tulu. Konkani languages. Excellent. Melodious again and again to hear such a Great Voice of Dasji. Whenever his concerts in Mumbai I never failed to attend his Kirtans. Hari Om.
ಇಂಥ ಮಹಾನ್ ದಾಸರು ಕಂಡ ನಮ್ಮ ನಾಡೇ ಧನ್ಯ, ನಾವೇ ಧನ್ಯರು ಎಂಬುದಾಗಿ ನನ್ನ ಭಾವನೆ. ಈ ಮಹನೀಯರ ಹರಿಕಥೆಯನ್ನು ಅನೇಕ ಬಾರಿ ಕೇಳುವ ಭಾಗ್ಯ ನನ್ನದಾಗಿತ್ತು. ಪ್ರಸ್ತುತ, ಈ ಛಾನೆಲ್ ಮೂಲಕ ಪುನಃ ಕೇಳುವ ಸದವಕಾಶ ಒದಗಿಸಿಕೊಟ್ಟಿರುವುದಕ್ಕೆ ಅನೇಕ ಧನ್ಯವಾದಗಳು.🙏
🙏
Excellent. Thank you.
Thanks for u tupsakri sree nivas family 4:50
💯 ನಾನು ಚಿಕ್ಕವನಿದ್ದಾಗ ಮಾನ್ಯ ಶ್ರೀ ಅಚ್ಯುತ ದಾಸರ ಹರಿಕಥೆಯ ನ್ನ ನೋಡಿದ್ದೇನೆ ಅದೇ ನನ್ನ ಪುಣ್ಯ
ಯಾವ ಜನ್ಮದ ಪುಣ್ಯವೋ
ಇಂತಹ ಪುಣ್ಯ ಪುರುಷರ
ಒಡನಾಟ ನಮ್ಮ ಸಂಸ್ಥೆಯ ಮೂಲಕ ಆಯಿತು.
ನಾನೇ ಧನ್ಯ 🙏🙏
ಹರೇ ಕೃಷ್ಣ 🙏
If DAKSHINA KANNADA AND UDUPI has remained strong Hindu belt, Harikatha Pithamaha Badragiri Achudada's contribution is immense. Harikatha and Yakshagana kept our PURANA alive and we are blessed to be part of this region. Panditji brings the entire story in front of our eye through the beautiful explanation. It is a pleasure to listen to Harikathe. There is research done on the effect of Harikatha on sociology in Mangalore University.
Bur for these efforts , BASEL MISSION would have converted entire district into CHRISTIANITY
How true this comment of yours stands even after 5 years 🙏
😊
ಇಂತಹಾ ಮುನಿ ಸದೃಶರಿಂದ ವ್ಯಾಸರೇ ಕಥೆ ಹೇಳಿದಂತಾಯಿತು, ಧನ್ಯವಾದಗಳು
ಅಚ್ಯುತ ದಾಸರನ್ನು ನೋಡಿದ್ದೇನೆ, ಅವರ ಹರಿ ಕತೆ, ಲೈವ್ ಕೇಳಿದ್ದೇನೆ. ಇದು ನನಗೆ ಹೆಮ್ಮೆಯ ವಿಷಯ. ಮನ ರಂಜನೆ, ಸತ್ಸಂಗ, ಭೋದನೆಗೆ ಅತ್ಯುತ್ತಮ ಮಾರ್ಗವಾಗಿತ್ತು, ಅಂದು.
🙏
ಭದ್ರಗಿರಿ ದಾಸರಿಗೆ ಅನಂತ ಅನಂತ ಧನ್ಯವಾದಗಳು ನಮಸ್ಕಾರಗಳು ಹರೇ ಶ್ರೀನಿವಾಸ.
ಹರಿ ಓಂ 🙏
Good pravchan
Thanks for your regards tupsakri sree nivas family 9:10
🙏🙏 ನನ್ನ ನೆಚ್ಚಿನ ಹರಿದಾಸರು...ದಾಸದ್ವಯರು ಭದ್ರಗಿರಿ ಸಹೋದರರು ನನಗೆ ಅತ್ಯಂತ ಪ್ರಿಯವಾದವರು.೧೯೮೨ರಿಂದ ಕ್ಯಾಸೆಟ್ ಕೇಳುತ್ತಿದ್ದೆ.🙏🙏
🙏
ಧನ್ಯವಾದ ಗುರುಗಳೆ ನಿಮ್ಮ ಪ್ರವಚನ ತುಂಬ ಅರ್ಥಪೂರ್ಣವಾಗಿದೆ ಗುರುಗಳೆ
ಹರೇ ಕೃಷ್ಣ 🙏
ಅದ್ಭುತ ಪ್ರವಚನ ನೀಡಿದ ಆಚಾರ್ಯರಿಗೆ ಅನಂತ ನಮನಗಳು
🙏ಹರೇ ಕೃಷ್ಣ
ತುಂಬಾ ಚೆನ್ನಾಗಿ ಹರಿಕಥೆ ಇದೆ. ಧನ್ಯವಾದಗಳು
ಹರಿಕಥೆ ಅದ್ಭುತ ತುಂಬಾ ಚನ್ನಾಗಿ ಮಾಡುತ್ತೀರಿ ಗುರುಗಳೇ 🙏🌹
🙏
I am brahmver 1976..ahchuthdas education sandhyhvandhana... Mhduthidhadha brahmver mahathober stage.. All happy.. My dad Krishna..
☺️ Really you are dream of Mangalore👍💐💐💐
ನಿಮ್ಮ ಹರಿಕತೆ ಕೇಳುವ ಬಾಗೃ ಇದು ನನ್ನ ಪೂರ್ವ ಜನ್ಮದ ಪುಣ್ಯ
ಹರೇ ಕೃಷ್ಣ 🙏
ಸರ್ ತುಂಬಾ ಚನ್ನಾಗಿದೆ ನಿಮ್ಮ ಹರಿಕಥೆ ಸರ್ 💐💐💐💐💐💐🙏🙏🙏🙏🙏🙏
🚩❤😊
ಕಂಠ ಸಿರಿ ಅದ್ಭುತ. ಹರಿಕಥೆಯ ಪ್ರಭಾವ ಬೀರುತ್ತದೆ 🙏🙏🙏
🙏
ಬಹಳ ಉತ್ತಮ ನೀತಿ ವೇದಿಕೆಯ ವೀಕ್ಷಣೆ
Excellent super fine 🎉🎉🎉
Hare Krishna 🙏
ಬಾಳ ಒಳ್ಳೆಯ ಹರಿಕಥೆ ಧನ್ಯವಾದಗಳು
ಹರೇ ಕೃಷ್ಣ 🙏
ಇಂತಹ ಹರಿಕಥೆ ಕೇಳಿದ ನಾವೇ ಪುಣ್ಯವಂತರು, ದಾಸರೇ ನಿಮಗೆ ನನ್ನ ಶಿರಸಾಸ್ಟಂಗ ವಂದನೆಗಳು🙏🙏🙏🙏🙏🙏👏👏👏👏👏💐💐💐💐💐
🙏👍
Harikathe(God's Story) by Sant Achutha Dasji and his younger brother (both are no more now) Keshav Dasji. But their Melodious and Extraordinary Narrating Giving Tips and Bhajan Kirtans I had lot of time in Mumbai. Sant Achutha Dasjis Kannada. Tulu. Marathi and Konkani Languages are Evergreen. Still it is Refreshing to our Minds.
Sri dasara harikath is very fine and his style is very attractive and name namaha
Hare krishna🙏
Excellent 👌🙏
🙏🙏🙏🙏🙏
Excellent super excellent talking not any missing ward super
ದಾಸ ಪರಂಪರೆಯ ಅದ್ಭುತ ಹರಿದಾಸರು
Hare krishna🙏
Excellent,sankeerathane by shri bhadragiri achutha dasaru.
Hare krishna🙏
ನಮಸ್ಕಾರ ತುಂಬಾ ಚೆನ್ನಾಗಿ ಬರ್ತಾ ಇದೆ ಹರಿಕಥೆ. ಹಾರ್ಮೋನಿಯಂ ಮತ್ತು ತಬಲ ವಾದ್ಯದವರು ಕೂಡ ಚೆನ್ನಾಗಿ ನುಡಿಸುತ್ತಿದರೆ.
ಹರೇ ಕೃಷ್ಣ 🙏
We are lucky to hear harikatha fm Achutdas and his brother Bhadragiri keshavdas.
Hare Krishna 🙏
ಧನ್ಯ ವಾದ ಡ್ರೀಮ್ಸ್ ಮಂಗಳೂರು ❤
ಹರೇ ಕೃಷ್ಣ 🙏
ಪ್ರವಚನ ತುಂಬಾ ಅಂದರೆ ತುಂಬಾ ಚೆನ್ನಾಗಿದೆ.🎉🎉😊
ಹರೇ ಕೃಷ್ಣ 🙏
Sampangi.kolar.
ಅಯ್ಯೋಯ್ಯೋ ಶ್ರೀ ಕೃಷ್ಣ ಪರಮಾತ್ಮ 😮😊❤
Om namo bhagavathe vasudevaya 🙏
ಪೂಜ್ಯರ ಹರಿಕಥೆ , ... ಚಿಕ್ಕವನಿರುವಾಗ ಎಷ್ಟೋ ದಿನ ನಾನು ಬೆಳಿಗ್ಗೆ ಕಣ್ಣು ಬಿಟ್ಟಿದ್ದೇ ಟೇಪ್ ರೆಕಾರ್ಡರ ನಲ್ಲಿ ಗುರುಗಳ ಮಧುರ ಧ್ವನಿ ಕೇಳಿ......ಹತ್ತಿರದಿಂದಲೂ ನೋಡಿದ್ದೇನೆ....
Jai shree Ram 🙏🙏
What a fluency. He was showered with complete Divine Grace & blessings of Maa Saraswathi. I am so happy to hear him after a long time. I remembered those days when we used to hear him live.
Hey
Delightful
Ok
@@mkrangachar N8
@@mkrangachar the
Very good service to religious world by Guru
🙏
Yanthaha madhura shaareera, sundara niroopane.
🙏
Keerthanagresara Achutha Dasaru miss you swami
There will be none to compete with the great Achuthadasaru in narrating Harikathe.
) very good discourse
Yfgj@@vasanthkumarshenoy3247
ನಾರಾಯಣ ನಾರಾಯಣ.. thank you so much for uploading..Eternally beautiful.._/\_
Om sri Gurubyo namaha Together divine thankyou thankyou thankyou 🙏🙏🙏💓♥️
Hare Krishna 🙏
ATI sundra parvchna gurugle shivaya namaha om
🙏
ಅದ್ಭುತ ಅರ್ಥ ವಿವರಣೆ 👌👌🙏🙏
ಹರೇ ಕೃಷ್ಣ 🙏
ಇವರ....ಹರಿಕಥೆ......ನಿಜವಾಗಿಯೂ.....ನಮಗೆಲ್ಲರಿಗೂ.... ನೀತಿ...ಕಥೆ....ಆಗಿದೆ...ಕೇಳಿ....ಖುಷಿ...ಆಯಿತು
ಹರೇ ಕೃಷ್ಣ 🙏
😊ಭದ್ರಗಿರಿ. Great. baikathiamma. Great
🙏
Super.
Excellant,pravachan,command,,over,,language,sanskrit
Hari om🙏
I am listening harikatha;s of bhadragiri acchuta dasa from my good olden days from 1978 at dharmastala on the ocation of laksha deepotsava and radio stations . Now it is from dreams mangalore. Abhinanandanegalu.
🙏
Om 🕉 jai excellent,namasthe, jai Ramakrishna 🕉
🙏
I am listening Harikatha of Sri Bhadragiri Achudas at Veerabhadra Temple Hiriadka on Sarvajanik Ganashotav programme.
🙏
Awesome! Beautiful!🙏🙏🙏
🙏
ತಮಗೆ ಅನಂತ ಅನಂತವಾದ ಧನ್ಯವಾದಗಳು.
🙏
ಹರೇ ಕೃಷ್ಣ 🙏
His brother Keshavdas was also very good 👍
ಹರೇ ಕೃಷ್ಣ 🙏
Shr krishna. Ñamaha dasare namo
Hare Krishna 🙏
thanks for Dreams Mangaluru🙏🏻🙏🏻🙏🏻🙏🏻
ಜೈ ಶ್ರೀ ಕ್ರಷ್ಣ 🙏🙏🌹👌🏻👌🏻👌🏻
ಹರೇ ಕೃಷ್ಣ 🙏
So Grateful to Guruji.
🙏
Dhanyvadagalu.Haridasarspadaravindskke namanagalu.
🙏
Jai Sri Radha Krishna namo namaha
🙏
ನಮಸ್ತೆ ಗುರೂಜಿ 🙏🏼🥰
Hare Krishna 🙏
Great super gurugale🙏🙏🙏🙏🙏🙏
Hare Krishna 🙏
🙏👌
I Like Achithadasara Krishna sandana Harikathe
ಶ್ರೀ ಗುರುಭ್ಯೋ ನಮಃ
🙏🏽🙏🏽🙏🏽🙏🏽🙏🏽
ಹರೇ ಕೃಷ್ಣ 🙏
ತುಂಬಾ ಚೆನ್ನಾಗಿದೆ. ಹಿಂದೊಮ್ಮೆ ಕೇಳಿದ ನೆನಪಿದೆ. ಮತ್ತೊಮ್ಮೆ ಮಗದೊಮ್ಮೆ ಕೇಳಬೇಕೆನಿಸುತ್ತೆ.
Bere Bere hari kathey galena haki
Shashi Manvitha t
Very happy to hear keetthana
ನಾನು ಬಾಲ್ಯದಿಂದಲೂ ಅವರ ಹರಿಕಥೆಯ ಅಭಿಮಾನಿ ಅವರು ಹರಿಹರದಲ್ಲಿ ರಾಮನವಮಿಯ (ಸುಮಾರು 45 ವರ್ಷಗಳ ಮೊದಲು ) ಸಂದರ್ಭದಲ್ಲಿ 1 ವಾರ ಅವರ ಹರಿಕಥೆಗಳನ್ನು ಪ್ರತ್ಯಕ್ಷ ಕೇಳಿ ಆನಂದಿಸಿದ್ದೇನೆ .ನಮೋನಮಃ
Personally I had participated Many Hari katha by Late B. Achutha Dasji. Kannada. Tulu. Konkani languages. Excellent. Melodious again and again to hear such a Great Voice of Dasji. Whenever his concerts in Mumbai I never failed to attend his Kirtans. Hari Om.
ಹರಿ ಕಥೆಗಳು, ಹಾಡು ಎಷ್ಟು ಚೆಂದ ಅಲ್ವಾ ಮುಂದುವರೆಯಲಿ ಮನಸ್ಸಿಗೆ ಮುದ ನೀಡುತ್ತದೆ ತಮಗೆ ಧನ್ಯವಾದಗಳು.
Good
Tumba hita
M
ಶ್ರೀ ಕೃಷ್ಣ ಪರಮಾತ್ಮ 🙏🙏🙏🙏🙏
ಹರೇ ಕೃಷ್ಣ 🙏
ಜೈ ಶ್ರೀ ಗುರುದೇವ
ನಮಸ್ಕಾರಗಳು. ತುಂಬಾ ಚೆನ್ನಾಗಿದೆ 🙏🙏🙏
🙏
Pl provide more Harikatha and also in Tulu language .
Harikatha fm Sri Achuthadas is excellent
🙏👍
Most beautiful harekathe by Achutha dasaru
Adbhuthaharikathedhanyavadagalu
Nija Swami neev helodu
ಹರೇ ಕೃಷ್ಣ 🙏
Om shri Gurubyyo Namaha 🙏🙏
Sooperb. I grow up hearing harikayhe from Poojaneeya Achuthadasaru. And was always admiring n loving his harikathe.
🙏
Jai jai.Vittal
Hare Krishna🙏
Amazing!!! ❤🙏🙏🙏
🙏
ಅದ್ಭುತ ಅದ್ಭುತ ಭಜನೆ
ಹರೇ ಕೃಷ್ಣ 🙏
ಅಧ್ಭುತ ಜ್ಞಾನ
ಹರೇ ಕೃಷ್ಣ 🙏
ಸೂಪರ್ ಸ್ವಾಮೀಜಿ🙏🙏
ಹರೇ ಕೃಷ್ಣ 🙏
Manapurvka vadanegalu guruve🙏🙏🙏🙏🙏🙏🙏
🙏
Tupsakri sree nivas family
Hare Krishna 🙏
Awesome Beautifl
🙏
❤❤❤❤rama krishna hare ❤❤❤
Hare Krishna 🙏
ಗುರುಗಳೇ 🙏🙏🙏🙏
ಹರೇ ಕೃಷ್ಣ 🙏
🙏 ತುಂಬಾ ಆನಂದವಾಯಿತು 🙏
🙏
ಸೂಪರ್ ದೇವರು
ಹರೇ ಕೃಷ್ಣ 🙏
Super 🌹🌹🌹🌹🚩🚩🚩🚩🚩🙏🙏🙏🙏👌🏽👌🏽👌🏽👌🏽
ಹರೇ ಕೃಷ್ಣ 🙏
Daasarige pranamagalu
Hare Krishna 🙏
ಇಂತಹ ಹರಿಕಥೆಗಳನ್ನು ಯಾವಾಗಲೂ ಹಾಕಬೇಕಾಗಿ ವಿನಂತಿ, ಧನ್ಯವಾದಗಳು
ua-cam.com/video/qSLt4geiei8/v-deo.html
ua-cam.com/video/qSLt4geiei8/v-deo.html
ಭದ್ರಗಿರಿ. Great
🙏
Amazing devotion to harikatha. Pl.upload all his harikathas.
🙏
Super swamiji
Hare Krishna 🙏
ಧನ್ಯೋಸ್ಮಿ,ವಂದನೆಗಳು🙏🙏🙏🙏🙏
🙏
ಭದ್ರಗಿರಿ. great
ಹರೇ ಕೃಷ್ಣ 🙏
Hari krishna 🙏🙏🙏🙏🙏🙏🙏🙏🙏
Hare Krishna 🙏
super....fantabulous
Pls upload all harikathas of shri. Achyutadasaru.
ನಾವೇ ಧನ್ಯರು. ಅಚ್ಯುತದಾಸರ 2:17 ಹರಿಕಥಾಮೃತಸಾರ ವನು ಪ್ರತಿದಿನ ಕೇಳಿದ್ದೀವಿ. ಧನ್ಯವಾದಗಳು.
🙏