ಬಿಜೆಪಿ ಹಿಂದೂಗಳ ಪ್ರತಿನಿಧಿಯೋ? ಶತ್ರುವೋ? Rahul gandhi Speech | BJP | Loksabha

Поділитися
Вставка
  • Опубліковано 4 лип 2024
  • ರಾಹುಲ್ ಗಾಂಧಿ ಲೋಕಸಭೆಯಲ್ಲಿ ಒಂದು ಪ್ರಮುಖ ಮಾತನ್ನು ಮುಂದಿಟ್ಟರು. ಅದು ಬಿಜೆಪಿ, ಆರೆಸ್ಸೆಸ್, ಮೋದಿ ಪೂರ್ಣವಾಗಿ ಹಿಂದೂ ಸಮುದಾಯವನ್ನು ಪ್ರತಿನಿಧಿಸಲ್ಲ ಎಂದು.
    ಇದು ನಿಜವೇ? ಬಿಜೆಪಿ ಆರೆಸ್ಸೆಸ್ ಹಿಂದೂಗಳ ಮಿತ್ರರೇ, ಶತ್ರುಗಳೇ? ಈ ಬಗ್ಗೆ ಹಿಂದಿನಿಂದಲೂ ಚರ್ಚಿಸುತ್ತಾ ಬಂದಿರುವ ಡಾ.ವಾಸು ಎಚ್.ವಿ. ಕೆಲವು ಮಹತ್ವದ ಸಂಗತಿಗಳನ್ನು ಮುಂದಿಟ್ಟಿದ್ದಾರೆ
    Join this channel to get access to perks:
    / @eedinanews
    Like Share Subscribe
    eedina/UA-cam
    ಸತ್ಯ | ನ್ಯಾಯ | ಪ್ರೀತಿ
    ಓದುಗರು ಕಟ್ಟಿಕೊಳ್ಳುತ್ತಿರುವ ಕನ್ನಡದ ಮೊಟ್ಟಮೊದಲ ಡಿಜಿಟಲ್ ಮಾಧ್ಯಮ.
    ಸಮಗ್ರ ಸುದ್ದಿ ಮತ್ತು ಒಳನೋಟಗಳುಳ್ಳ ವಿಶ್ಲೇಷಣೆಗಳನ್ನು ನೀಡುವ ಸುದ್ದಿತಾಣ.
    ನಿಮ್ಮೆಲ್ಲರ ಸಹಕಾರ ಹಾಗೂ ಬೆಂಬಲ ನಮಗೆ ಅತ್ಯಗತ್ಯ.
    Click👇
    UA-cam
    bit.ly/3B8dxxM
    Website
    bit.ly/3EWnakh
    Facebook
    bit.ly/3gUt65o
    Twitter
    bit.ly/3FpczQz
    Instagram
    bit.ly/3uqN1Mg
    #eedinanews #eedinalive #karnatakanews #kannnadanews #RahulGandhi #speechexpunged #RahulGandhiiNLokSabha #parliamentproceedings #parliamentday7 #rahulonhindicommunity #Modivsrahul #constitution #india #narendramodi #rahulspeech #indianparliament #loksabhaelection2024 #loksabha #indianreligion #hindu #muslim #christian #sikh #buddha #bengalorenews #vasuhv

КОМЕНТАРІ • 240

  • @mahadevashetty1223
    @mahadevashetty1223 9 днів тому +37

    ದಯವಿಟ್ಟು ಇದನ್ನು ಇಂಗ್ಲಿಷ್ ಭಾಷೆ ಗೆ . ಭಾಷಾಂತರಿಸಿ ಲೋಕಸಭಾ ಅಧ್ಯಕ್ಷರಿಗೆ ಕಳುಹಿಸಿ ಕೊಡಿ. ನಮಸ್ಕಾರ ಸರ್❤️🙏

  • @basavarajh1860
    @basavarajh1860 9 днів тому +61

    ಶ್ರೀ ರಾಹುಲ್ ಗಾಂಧಿ ಎಜ್ಯುಕೇಟೆಡ್ ಲೀಡರ್ 💐💐💐💐🙏💐💐🙏💐 ಕಾಂಗ್ರೆಸ್ ಪಾರ್ಟಿ ಜಿಂದಾಬಾದ್ 💐💐💐💐🙏💐

    • @Bheemaraya.Nayaka
      @Bheemaraya.Nayaka 8 днів тому +2

      Gooda.sir

    • @vijaychandrasm1349
      @vijaychandrasm1349 5 днів тому

      ಬಾಲಕ ಬುದ್ದಿ, ಬೆರೆಕೆ ಜನ ಬೊಗಳಿದರೆ, ದೇವಲೋಕ.....
      ನಾನು.. LoP ಏನೇಬೇಕಾದರು ಹೇಳಬಹುದೆಂದು ಕಿರುಚೊ ಇವನ ಮನಸ್ಥಿತಿ ಎಂತದ್ದು?

    • @user-ox5lk5kl2n
      @user-ox5lk5kl2n 3 дні тому +1

      Ok

    • @user-ox5lk5kl2n
      @user-ox5lk5kl2n 3 дні тому

      😮🎉

  • @ravindrabnaik6684
    @ravindrabnaik6684 9 днів тому +54

    ಅತ್ಯಂತ ನೈಜ ವಿಶ್ಲೇಷಣೆ

  • @basavarajh1860
    @basavarajh1860 9 днів тому +74

    ಮುಂದಿನ ಪ್ರಧಾನಿ ಶ್ರೀ ರಾಹುಲ್ ಗಾಂಧಿ ಜಿಂದಾಬಾದ್ 💐💐💐🙏💐🙏💐💐 ಕಾಂಗ್ರೆಸ್ ಪಾರ್ಟಿ ಜಿಂದಾಬಾದ್ 💐💐🙏💐🙏

    • @narasimhaiahr3185
      @narasimhaiahr3185 8 днів тому

      ಯಾವುದೆ‌ಒಂದು ಕ್ಶುದ್ರ ರಾಜಕೀಯ ‌ಪಕ್ಶದ ಗುತ್ತಿಗೆಯಲ್ಲ ಹಿಂಧೂ ಧರ್ಮ.ಆದರೆವೀರಾಜ ಮಾನವಾದ ಸಮಾನವಾದ ಪ್ರಜಾ ಪ್ರಭುತ್ವದ ತಳಹದಿಯಲ್ಲಿ ಸಾಗುವುದೆ ಭಾರತೀಯ ಸರ್ವಧರ್ಮ ಸಾರ.

    • @vijaychandrasm1349
      @vijaychandrasm1349 5 днів тому

      ನಿನ್ನ ಮನೆಗೆ ಅವನೇ ಪ್ರಧಾನಿ. ನೀವೆಲ್ಲಾ ಅವನ ಬುದ್ಧಿಹೀನ ಗುಲಾಮರು. ಇಂಡಿ ಇವನಿಗೆ ಗುಮ್ತರೆ ಕಾಂಡ್ಲಾ. ಮಣಿಪುರ ಅಂತ ಬಡುಕೊಂಥಾನೆ, ಶಾಂತವಾದ ವೆಸ್ಟ್ ಬೆಂಗಾಲ್ ಗೆ ಯಾಕೆ ಇವ ಹೋಗಬಾರದು. TMC ಅಮ್ಮ ಹಿದುಕೊಂಡು ಗುಮ್ತಾಲ. ಬಾರಿ ಧೈರ್ಯ ರಿ ನಿನ್ನ RAUL ಗೆ. ಪುಕ್ಕಲ್, ನಾಲಾಯಕ್, ಹಿಂದೂ ದ್ರೋಹಿ, ಬೆರಕೆ ಜಾತಿ. ಸ್ವಯಂ ಘೋಷಿತ ಜನಿವರ್ದಾರಿ.

  • @basavarajh1860
    @basavarajh1860 9 днів тому +42

    ರಾಹುಲ್ ಗಾಂಧಿ ಜಿಂದಾಬಾದ್ 💐💐🙏🙏🙏💐🙏🙏💐💐 ಕಾಂಗ್ರೆಸ್ ಪಾರ್ಟಿ ಜಿಂದಾಬಾದ್ 💐💐💐🙏💐🙏💐

    • @vijaychandrasm1349
      @vijaychandrasm1349 5 днів тому

      ಕೈ ಗೊಟ್ಟಳ ಜಿಂದಾಬಾದ್.

  • @basavarajh1860
    @basavarajh1860 9 днів тому +43

    ದೇಶದ ಪ್ರಧಾನಿ ಓದು ಬರಹ ಬಲ್ಲವರು ಆಗಿರಬೇಕು ಇಲ್ಲ ಅಂದ್ರೆ ದೇಶ ಬರ್ಬಾದ್ ಆಗುತ್ತದೆ 🤣🤣😭😭 ಬಿಜೆಪಿ ಬಹುತ ಬಹುತ ಅನಫಢ ರಾಜಾ ಹೈ 😭🤣🤣😭🤣😭

    • @vijaychandrasm1349
      @vijaychandrasm1349 5 днів тому

      ಈ ನಿಯಮ ನಿನ್ನದಾ ಅತವಾ ಸಂವಿಧಾನದ್ದ? ನೀನು ಬಾರಿ ಬುದ್ಧಿವಂತನೇನೋ. ಡಮ್ಮಿ ಪಿಎಂ ಮಾಡಲಾರದ ಕೆಲಸ ಮೋದಿಜಿ ಮಾಡಿದ್ದರಲ್ಲೊ, ಆರ್ಥಿಕವಾಗಿ 5 ನೆ. ಸ್ಥಾನಕ್ಕೆ. ಓದಿರೊ ಡಮ್ಮಿ ನಿನ್ನಂಥ ವನೆ ಕಂಡ್ಲ. ನೀನೊಂದು ಶಂಡ, ನಿನ್ನ ಸ್ಟೇಟಸ್ ಏನೋ ಮಂಗ? ಪಿಎಂ ಅವರನ್ನ ಕಾಮ್ಮೆಂಟ್ ಮಾಡೋಷ್ಟು ಬುದ್ಧಿವಂತನಾ? ನೀನು ನಿನ್ನ ಬೀದಿಯಲ್ಲಿ ಉತ್ತಮನೆಂದು ಗೆಲ್ಲಲು ಶಕ್ತನಾ? ನಿನ್ನ ಲೆವೆಲ್ಜ್ ಮಾತ್ರ ಮಾತಾಡು. ಬಾಲ ಬಿಚ್ಚಬೇಡ. ಬಾರಿ ಓದಿಕೊಂಡ ಬಕರಾ. ಕೈ ಗುಲಾಮ್ ಪಾರ್ಟಿ ಎಂಜಿಲು ಮೂಳೆ ಕಾಸು ಆಯ್ಕೊಂಡು ಇಷ್ಟಬಂದಂತೆ ಚಿಲ್ಲಾಡೋದು ನಿನ್ನ ಕಸುಬು. ಥೂ ನಿನ್ನ ಜನ್ಮಕಿಷ್ಟು*

  • @rajannam5686
    @rajannam5686 9 днів тому +46

    Ji rahull ji ji india 🙏🙏🙏🙏🙏🙏🙏🙏🙏🙏🙏

  • @mravi4647
    @mravi4647 9 днів тому +28

    ಸತ್ಯವಾದ ವಿಮರ್ಶೆ ದನ್ಯವಾದಗಳು,

    • @user-ye2so7fu8p
      @user-ye2so7fu8p 9 днів тому

      ತುಂಬ ಮುಖ್ಯವಾದ ವಿಶ್ಲೇಶನೆ

    • @vijaychandrasm1349
      @vijaychandrasm1349 5 днів тому

      ನೆಗೆದು ಬಿತ್ತು ನಿನ್ನ ನಿಜವಾದ ಮಾತು. ತಲೆಲ್ಲಿ ಕೈ ಎಂಜಿಲು ಮೂಳೆ ಮಾಂಸ ಥುರುಕ್ಕೊಂಡಿದ್ದಿಯ?

  • @velankannimathaconstructio6627
    @velankannimathaconstructio6627 9 днів тому +27

    Jai Congress jai Rahul Gandhi

  • @VageeshHiremath-mm4vp
    @VageeshHiremath-mm4vp 9 днів тому +28

    I agree Rahul. I am with him.

  • @user-co9kx1wf4x
    @user-co9kx1wf4x 8 днів тому +10

    ತುಂಬಾ ಉತ್ತಮ ವಿಶ್ಲೇಷಣೆ ಸರ್,ಧನ್ಯವಾದಗಳು.

  • @abhishek9177
    @abhishek9177 9 днів тому +14

    ಸೂಪರ್ ಸರ್ ನಿಮ್ಮ ಸಂಭಾಷಣೆ

  • @chandrashekark9708
    @chandrashekark9708 9 днів тому +24

    RG🔥🔥🔥🔥🔥🔥🔥🔥🔥

  • @user-sp2gp4ob4n
    @user-sp2gp4ob4n 8 днів тому +10

    ನೆಸ್ಟ್ ಪಿಎಂ ರಾಹುಲ್ ಜೀ ❤❤❤

  • @basavarajbiradar4749
    @basavarajbiradar4749 9 днів тому +14

    ಬಹಳ ಅರ್ಥಪೂರ್ಣ ವಿಶ್ಲೇಷಣೆ ಸರ್ 👍🏼👍🏼👍🏼

  • @umanathaa5158
    @umanathaa5158 9 днів тому +18

    ಸರ್,ನಿಮ್ಮ ವಿಶ್ಲೇಷಣೆ ತುಂಬಾ ಅರ್ಥಪೂರ್ಣವಾಗಿದೆ.

  • @hulugappagujjal7057
    @hulugappagujjal7057 9 днів тому +20

    100% correct sir🎉🎉

  • @prathibhapoojary4187
    @prathibhapoojary4187 9 днів тому +15

    Jai congress

  • @dhanyakharajola5671
    @dhanyakharajola5671 9 днів тому +48

    Modi yantha ayogyanannu mathe pm Maadi da ಜನರೂ ಅಯೋಗ್ಯರು

  • @shakunthalau993
    @shakunthalau993 9 днів тому +18

    Rahuji what you told that is 100 percent correct sir ❤❤❤❤❤🎉🎉🎉🎉🎉Next Pm

  • @kyalijankoppa2521
    @kyalijankoppa2521 9 днів тому +10

    ಸಾರ್. ಯಾಕೋ ನೀವು ಸ್ವಲ್ಪ ಜಾಸ್ತಿನೇ ಸತ್ಯ ಹೇಳ್ತಾ ಇದ್ದೀರಿ. ಜೋಪಾನ ನಾಳೆ ನಿಮ್ಮ ಮನೆಗೂ ಕಲ್ಲು ಬೀಳಬಹುದು.
    ಆದರೂ ಸತ್ಯ ಹೇಳಿದ್ದೀರಿ. 🙏🙏🙏🙏ಧನ್ಯವಾದಗಳು.

  • @SunithaSunitha-jf4ur
    @SunithaSunitha-jf4ur 9 днів тому +20

    ಟ್ಯೆಂಕ್ಸ್ ಸರ್ ಸರಿಯಾಗಿ ಹೇಳಿದ್ದೀರಿ

  • @muhammadhaneefb.m8909
    @muhammadhaneefb.m8909 9 днів тому +21

    Good eedina news🎉🎉

  • @ravindranathpalegar345
    @ravindranathpalegar345 9 днів тому +15

    ನಿಮ್ಮ ವಿಮರ್ಶೆ ಸತ್ಯವಾಗಿದೆ, ಸತ್ಯವಾದ ವಿಷಯವಷ್ಟನ್ನೇ ಪ್ರಸಾರ ಮಾಡುತ್ತಿದೀರ ಮುಂದುವರಿಸಿ

  • @systemss383
    @systemss383 9 днів тому +10

    Thank you very much

  • @harishchandrashetty1842
    @harishchandrashetty1842 8 днів тому +5

    Excellent News Super Sir Thank you Jai Congress party Jai Rahul Gandhi

  • @MdImran-fp9po
    @MdImran-fp9po 9 днів тому +9

    GOD is Great! GOD will help Rahul Gandhi! Eeshwar mahaan hai ! ದೇವನೇ ದೊಡ್ಡವನು!

  • @user-sp2gp4ob4n
    @user-sp2gp4ob4n 8 днів тому +7

    ಜೈ ರಾಹುಲ್ ಜೀ ❤❤❤

  • @bharathbnbharath9727
    @bharathbnbharath9727 8 днів тому +8

    ವಾಸು ಸರ್ ಸೂಪರ್, awesome, ಶಬ್ಭಾಶ್.
    ಸಂಕೀರ್ಣ ವಿಷಯವನ್ನ ಬಹಳ ಸರಳ ಮಾಡಿರುವ ನಿಮ್ಮ ಶ್ರಮಕ್ಕೆ ನನ್ನದೊಂದು ಅಪ್ಪುಗೆ❤

  • @gangamagangamar7613
    @gangamagangamar7613 9 днів тому +26

    ರಾಹುಲ್ ಗಾಂಧಿ ಮಹಾ ಮೇಧಾವಿ ಮತ್ತು ಜ್ಞಾನಿ, & ಸಮ ಸಮಾಜದ ಬಹು ಮುಖ್ಯ ಚಿಂತಕ , ಆತನಿಗೆ ಮಾಡಿದ ಅವಮಾನ ಸಣ್ಣದೇನಲ್ಲ 😢
    ಅದನ್ನು ಮೀರಿ ನಿಲ್ಲುವ ವ್ಯಕ್ತಿತ್ವ. 🙏❤❤❤❤❤

  • @AllaBakshi-kt1pe
    @AllaBakshi-kt1pe 9 днів тому +11

    Super 👌 sir

  • @dasappadasappa5912
    @dasappadasappa5912 9 днів тому +12

    Uttama karykrama nadesuttiri thank you sir

  • @narayanappah4780
    @narayanappah4780 9 днів тому +11

    Rahul Gandhi is grate🎉❤❤

  • @GangadhariahSG
    @GangadhariahSG 9 днів тому +18

    Exactly right.they bjp exploit ahinda

  • @christhakiran
    @christhakiran 9 днів тому +21

    Rahul said truth

  • @basavaraj8643
    @basavaraj8643 9 днів тому +15

    Love one another Tq

  • @user-mh5wv2nl3o
    @user-mh5wv2nl3o 8 днів тому +5

    Very good massage

  • @valeriandsouza5003
    @valeriandsouza5003 9 днів тому +7

    Raghu bhai you are is great god bless you always you and your family and your news channel

  • @user-fw2yw2sm5l
    @user-fw2yw2sm5l 8 днів тому +5

    Sir nimmaniroopane super.

  • @kumarraji7566
    @kumarraji7566 9 днів тому +8

    Good sir

  • @zeenathramatulla4286
    @zeenathramatulla4286 9 днів тому +10

    Rahul Gandhi Sacchi Baat Kiya

  • @sinjineveigas2094
    @sinjineveigas2094 8 днів тому +5

    Nija. Jai Rahulgandi

  • @anithadsouza6771
    @anithadsouza6771 8 днів тому +4

    Jai congrec jai Rahul Gandhi

  • @lnayak8
    @lnayak8 9 днів тому +7

    Well Narrated
    Bjp/Rss/Vhp/Modi are not Hindu Representatives.
    Rather they will destroy the Hindu Religion for their political interest

  • @natural197382
    @natural197382 8 днів тому +5

    Very good analysis , Thank you

  • @GulzarGulzar-qm4kj
    @GulzarGulzar-qm4kj 9 днів тому +7

    Wow.super sir

  • @chalapathinv7865
    @chalapathinv7865 8 днів тому +4

    🕉️ಜೈ ರಾಹುಲ್ ಜೈ ಶ್ರೀರಾಮ್ 🕉️

  • @munirathnam2937
    @munirathnam2937 8 днів тому +4

    WHAT tremendous knowledge and pronunciation of kannada language, ohh i never heard in my life time./GOD bless DR.VASU SIR. YOU ARE ALWAYS GREAT.

  • @GaneshMoger-o6q
    @GaneshMoger-o6q 8 днів тому +3

    ಅದ್ಬುತವಾದ ವಿಮರ್ಶೆ ನಿಮ್ಮಂತ ಸಂಶೋಧಕ ಪತ್ರಕರ್ತರು RG ಅಕ್ಕ ಪಕ್ಕ ಇರ್ಬೇಕು sir

  • @veeraju5112
    @veeraju5112 8 днів тому +5

    Rahul Gandhi excellent speech in parliament

  • @mallikarjunamk4594
    @mallikarjunamk4594 8 днів тому +6

    Jai Basava ❤❤❤

  • @William4866
    @William4866 9 днів тому +5

    Good Message

  • @chandrakumaryellappa2367
    @chandrakumaryellappa2367 8 днів тому +3

    Beautiful analysis Dr. Vasu

  • @chandrappamchandrappa3558
    @chandrappamchandrappa3558 9 днів тому +10

    Rahul Gandhi nijaa elledere

  • @leenacabral4620
    @leenacabral4620 9 днів тому +5

    Nice information Sir,👍

  • @mukundrao64
    @mukundrao64 9 днів тому +5

    Good

  • @srinivasrm1218
    @srinivasrm1218 9 днів тому +9

    🎉100%yes

  • @sharanappahudejali2634
    @sharanappahudejali2634 9 днів тому +5

    Good.sir

  • @dasinthmiranda2273
    @dasinthmiranda2273 9 днів тому +5

    Edu truth news bro.thanks

  • @zakriyami5781
    @zakriyami5781 8 днів тому +4

    Well said sir thank you for your true information long Live God bless you

  • @basavashree-kd9gm
    @basavashree-kd9gm 9 днів тому +5

    Super sir

  • @usmanbasha8050
    @usmanbasha8050 9 днів тому +4

    Super sir edannella munde tarabeku

  • @user-gp8iu2nb7l
    @user-gp8iu2nb7l 9 днів тому +4

    Genuine journalism is yours💯 ❤❤🙏

  • @ssshetty1995
    @ssshetty1995 9 днів тому +5

    100% right, if you think without political thought. 🎉

  • @mohanmurthy.r.pramappa8060
    @mohanmurthy.r.pramappa8060 9 днів тому +6

    True

  • @MamtaRemesh
    @MamtaRemesh 9 днів тому +4

    👌👌👍

  • @shafiullabs9073
    @shafiullabs9073 9 днів тому +4

    This video should be watch entire India

  • @sheikrazak6818
    @sheikrazak6818 8 днів тому +3

    Very good analysis.

  • @user-mh5wv2nl3o
    @user-mh5wv2nl3o 8 днів тому +4

    Next.pm.ruhul

  • @user-xf1fo1de7b
    @user-xf1fo1de7b 8 днів тому +3

    Very Greatful for your sincere effort in substantiating Shri.Rahul Gandhi Speech.

  • @GaneshMoger-o6q
    @GaneshMoger-o6q 8 днів тому +3

    ಜೈ ಭೀಮ್
    ಜೈ ಸಂವಿಧಾನ

  • @g.r.shivakumarkumar8399
    @g.r.shivakumarkumar8399 9 днів тому +7

    Iam brahaminand true hindu.iam not for Bogus hindu swamies and Bogus parties.rss should come out from Bogus slogans selfish leaders andbjp

  • @vedazachariah3472
    @vedazachariah3472 8 днів тому +3

    Thank you Dr. Vasu for your excellent clarification! Please keep enlightening the people.

  • @sophiadsouza-qe8hy
    @sophiadsouza-qe8hy 8 днів тому +4

    Correct

  • @IbrahimK-l1e
    @IbrahimK-l1e 8 днів тому +4

    100% rates sir very good speech 🎉❤❤👌🙏🙏☪️🕉️✝️ Jay Bharat Jay sanvidhan Jay bheem 🇪🇺🇮🇳✅✅

  • @devarajht7962
    @devarajht7962 8 днів тому +3

    Real talk sir thank you

  • @indian1456
    @indian1456 9 днів тому +2

    🙏

  • @dr.b.g.bhavibhavi868
    @dr.b.g.bhavibhavi868 8 днів тому +3

    Super substantiation of Rahul Gandhiji's statement Sir.

  • @user-gp8iu2nb7l
    @user-gp8iu2nb7l 9 днів тому +5

    LOP 🎉🎉❤❤

  • @saleem.patelpatel2411
    @saleem.patelpatel2411 8 днів тому +4

    Rahulgandi,zindabad

  • @anotonysande8074
    @anotonysande8074 7 днів тому +3

    Super Rahul jii

  • @Channakeshava-vh5fd
    @Channakeshava-vh5fd 9 днів тому +4

    DHARMA TENETS COULDN'T BE FIND IN THE LAST 10 YEARS.

  • @ningappahosamani835
    @ningappahosamani835 9 днів тому +5

    Rahulaji yavar hosa sathyada hosa yuga aarMbh

  • @ravikumarm1400
    @ravikumarm1400 9 днів тому +2

    🎉🎉🎉🎉🎉🎉👍👍👍💞

  • @nirmalajyothi8610
    @nirmalajyothi8610 4 дні тому +1

    Very well explained and clarified Sir.Thank you for creating awareness.

  • @shubhakarahb7746
    @shubhakarahb7746 8 днів тому +3

    ಇದು ಸತ್ಯದಿಂದ ಕೂಡಿದೆ .

  • @thimyash1140
    @thimyash1140 8 днів тому +1

    Allshouldworkhardforournation

  • @user-hg8bo5ol8w
    @user-hg8bo5ol8w 8 днів тому +1

    Welcome

  • @bsmanju2247
    @bsmanju2247 8 днів тому +3

    Title is not catchy,
    ಹಿಂದೂ ಧರ್ಮ ಬಿಜೆಪಿ ಆರೆಸ್ಸೆಸ್ ಸೊತ್ತಲ್ಲ.

  • @seethasuvarnasuvarna6246
    @seethasuvarnasuvarna6246 8 днів тому +3

    Jai Rahul Gandhi

  • @prabhunaik7493
    @prabhunaik7493 9 днів тому +2

    RSS and BJP e deshakke yvattidru apatte, dwarakanath avru hindutva vs ambekarism anta ond video dalli thumba chenag explain madidare nodi frnds, nimma channel nalli dwarakanath avrma karsi mathadsi sir

  • @shafiullabs9073
    @shafiullabs9073 9 днів тому +1

    Tremendous explaination Vasu Sir, I really admire your knowledge and teaching capabilities ❤

  • @shivayogic4789
    @shivayogic4789 7 днів тому

    ಸೂಪರ್ sir

  • @giriyappag5648
    @giriyappag5648 7 днів тому

    👌🏿👍🏿

  • @mohammedkousarmdkousar5140
    @mohammedkousarmdkousar5140 7 днів тому +1

    ರಾಹುಲ್ ಹೇಳಿದ್ದು ಅಕ್ಷರಶಃ ನಿಜ

  • @lakshmaiahsa4050
    @lakshmaiahsa4050 7 днів тому

    ❤ super 💯 sir

  • @MahadevSwami-ug1gb
    @MahadevSwami-ug1gb 7 днів тому

    💯💯💯👌👌✋✋🙏🙏🙏

  • @AlanSafetynet
    @AlanSafetynet 8 днів тому

    ❤❤❤❤❤

  • @Amna240
    @Amna240 7 днів тому

    Super

  • @greciousdas7445
    @greciousdas7445 9 днів тому +1

    Peoples very much Love to Rahul ji speaking very nice and correct is hard worker and is taking care all cost peoples peoples observed Jhut ka sardar modhu ji with BJP party all activities not suitebale savidhan and till peoples not forget 2002 gujrat godra kand and manipur incident master mind persons peoples waiting god when giving punishment