UI Movie Success Meet: UI ಲಾಸ್ಟ್ ಶಾಟ್ ಡೀಕೋಡ್ ಮಾಡೋಕೆ ಆಗಲ್ಲ ಯಾಕೆ ಅನ್ನೋದಕ್ಕೆ ಉಪ್ಪಿ ಉತ್ತರ|

Поділитися
Вставка
  • Опубліковано 15 січ 2025

КОМЕНТАРІ • 349

  • @Chetanharapanahalli
    @Chetanharapanahalli 19 днів тому +252

    ತಾಯಿ ನಿನ್ನ ಪ್ರಶ್ನೆಗಳು ನಿನ್ ಹತಾಶ ಮನೋಭಾವ ತೋರಿಸುತ್ತಿದೆ....

  • @rockyrocky1849
    @rockyrocky1849 18 днів тому +55

    ಯಾರು boss ಈ ಅಮ್ಮ..... ಸುಮ್ನೆ ಬಾಯಿಗೆ ಬಂದ ಹಾಗೆ ಕೇಳೋದ್ 🥺🥺

  • @sumanthuppi9808
    @sumanthuppi9808 19 днів тому +104

    Uppi BOSS is BACK 🔥

  • @manjubn7211
    @manjubn7211 19 днів тому +214

    Sudeep has watched UI... she is creating controversy???

    • @raghavendravishwas5929
      @raghavendravishwas5929 18 днів тому +9

      100%

    • @bhaskarpswamy
      @bhaskarpswamy 18 днів тому +9

      Media is there to create controversy

    • @sarucp2006
      @sarucp2006 12 днів тому

      ಚೈತ್ರ ಅವ್ರು ನಮ್ಮ ಕನ್ನಡ ದ ಹೆಮ್ಮೆಯ ಮಗಳು ♥️❤️ಇವ್ರ ಕನ್ನಡ ಪರಿಶುದ್ಧ ವಾಗಿದೆ, ಚೈತ್ರ ಕುಂದಾಪುರ ಅವರ ಮನಸು ತುಂಬಾ ಶುದ್ಧ, ಇವ್ರು no1 ಬಿಗ್ಗ್ ಬಾಸ್ TRP ರಾಣಿ
      ಇಡೀ ಬಿಗ್ಗ್ ಬಾಸ್ history ನಲ್ಲಿ ಒಬ್ಬ ಹೆಣ್ಣು ಇಷ್ಟ ಆಗಿದ್ದು ಇದೆ ಮೊದಲು
      ಚೈತ್ರ ಅವ್ರು ಪಾಯಿಂಟ್ to ಪಾಯಿಂಟ್ ಮಾತಾಡೋದು ಇದುವೇ Bigg boss nalli no1 ಆಗಿ ಬೇಕಾಗಿರೋದು....
      ಚೈತ್ರ ಅವ್ರು ಯಾರಾದ್ರೂ ಕುಗ್ಗಿದ್ರೆ ಅವ್ರ್ನ ಸಮಾಧಾನ ಮಾಡುತ್ತಾರೆ ಇವ್ರಿಗೆ ಮನಸಿನ ನೋವು ಗೊತ್ತು ಇವ್ರು ಮಲೆನಾಡಿನ ಹೆಣ್ಣು ಮಗಳು
      ಇವ್ರ್ ತುಂಬಾ ಗುಂಡಿಗೆ ಇರೋ ಗಾಂಭೀರ್ಯದ ಹೆಣ್ಣು
      ಸೀಸನ್ 11 ನ ಒಬ್ಬ 1000 ಜನಕ್ಕೆ example ಉಡುಗೆ ತೋಡುಗೆ ಸಂಪ್ರದಾಯ ಇರುವ ನಮ್ಮ ನಿಮ್ಮೆಲ್ಲರ ಕನ್ನಡತಿ ಚೈತ್ರ ಅವ್ರು ಗೆಲ್ಲಬೇಕು.....❤.❤❤..❤.❤♥️♥️❤️♥️❤️♥️♥️😍ಚೈತ್ರ ಒಳ್ಳೇ ಮನಸು...... ❤️❤️♥️♥️♥️❤❤❤❤❤♥️♥️♥️♥️♥️😍❤

    • @sarucp2006
      @sarucp2006 12 днів тому

      ಚೈತ್ರ ಅವ್ರು ನಮ್ಮ ಕನ್ನಡ ದ ಹೆಮ್ಮೆಯ ಮಗಳು ♥️❤️ಇವ್ರ ಕನ್ನಡ ಪರಿಶುದ್ಧ ವಾಗಿದೆ, ಚೈತ್ರ ಕುಂದಾಪುರ ಅವರ ಮನಸು ತುಂಬಾ ಶುದ್ಧ, ಇವ್ರು no1 ಬಿಗ್ಗ್ ಬಾಸ್ TRP ರಾಣಿ
      ಇಡೀ ಬಿಗ್ಗ್ ಬಾಸ್ history ನಲ್ಲಿ ಒಬ್ಬ ಹೆಣ್ಣು ಇಷ್ಟ ಆಗಿದ್ದು ಇದೆ ಮೊದಲು
      ಚೈತ್ರ ಅವ್ರು ಪಾಯಿಂಟ್ to ಪಾಯಿಂಟ್ ಮಾತಾಡೋದು ಇದುವೇ Bigg boss nalli no1 ಆಗಿ ಬೇಕಾಗಿರೋದು....
      ಚೈತ್ರ ಅವ್ರು ಯಾರಾದ್ರೂ ಕುಗ್ಗಿದ್ರೆ ಅವ್ರ್ನ ಸಮಾಧಾನ ಮಾಡುತ್ತಾರೆ ಇವ್ರಿಗೆ ಮನಸಿನ ನೋವು ಗೊತ್ತು ಇವ್ರು ಮಲೆನಾಡಿನ ಹೆಣ್ಣು ಮಗಳು
      ಇವ್ರ್ ತುಂಬಾ ಗುಂಡಿಗೆ ಇರೋ ಗಾಂಭೀರ್ಯದ ಹೆಣ್ಣು
      ಸೀಸನ್ 11 ನ ಒಬ್ಬ 1000 ಜನಕ್ಕೆ example ಉಡುಗೆ ತೋಡುಗೆ ಸಂಪ್ರದಾಯ ಇರುವ ನಮ್ಮ ನಿಮ್ಮೆಲ್ಲರ ಕನ್ನಡತಿ ಚೈತ್ರ ಅವ್ರು ಗೆಲ್ಲಬೇಕು.....❤.❤❤..❤.❤♥️♥️❤️♥️❤️♥️♥️😍ಚೈತ್ರ ಒಳ್ಳೇ ಮನಸು...... ❤️❤️♥️♥️♥️❤❤❤❤❤♥️♥️♥️♥️♥️😍❤

    • @sarucp2006
      @sarucp2006 12 днів тому

      ಚೈತ್ರ ಅವ್ರು ನಮ್ಮ ಕನ್ನಡ ದ ಹೆಮ್ಮೆಯ ಮಗಳು ♥️❤️ಇವ್ರ ಕನ್ನಡ ಪರಿಶುದ್ಧ ವಾಗಿದೆ, ಚೈತ್ರ ಕುಂದಾಪುರ ಅವರ ಮನಸು ತುಂಬಾ ಶುದ್ಧ, ಇವ್ರು no1 ಬಿಗ್ಗ್ ಬಾಸ್ TRP ರಾಣಿ
      ಇಡೀ ಬಿಗ್ಗ್ ಬಾಸ್ history ನಲ್ಲಿ ಒಬ್ಬ ಹೆಣ್ಣು ಇಷ್ಟ ಆಗಿದ್ದು ಇದೆ ಮೊದಲು
      ಚೈತ್ರ ಅವ್ರು ಪಾಯಿಂಟ್ to ಪಾಯಿಂಟ್ ಮಾತಾಡೋದು ಇದುವೇ Bigg boss nalli no1 ಆಗಿ ಬೇಕಾಗಿರೋದು....
      ಚೈತ್ರ ಅವ್ರು ಯಾರಾದ್ರೂ ಕುಗ್ಗಿದ್ರೆ ಅವ್ರ್ನ ಸಮಾಧಾನ ಮಾಡುತ್ತಾರೆ ಇವ್ರಿಗೆ ಮನಸಿನ ನೋವು ಗೊತ್ತು ಇವ್ರು ಮಲೆನಾಡಿನ ಹೆಣ್ಣು ಮಗಳು
      ಇವ್ರ್ ತುಂಬಾ ಗುಂಡಿಗೆ ಇರೋ ಗಾಂಭೀರ್ಯದ ಹೆಣ್ಣು
      ಸೀಸನ್ 11 ನ ಒಬ್ಬ 1000 ಜನಕ್ಕೆ example ಉಡುಗೆ ತೋಡುಗೆ ಸಂಪ್ರದಾಯ ಇರುವ ನಮ್ಮ ನಿಮ್ಮೆಲ್ಲರ ಕನ್ನಡತಿ ಚೈತ್ರ ಅವ್ರು ಗೆಲ್ಲಬೇಕು.....❤.❤❤..❤.❤♥️♥️❤️♥️❤️♥️♥️😍ಚೈತ್ರ ಒಳ್ಳೇ ಮನಸು...... ❤️❤️♥️♥️♥️❤❤❤❤❤♥️♥️♥️♥️♥️😍❤

  • @rupeshgull3929
    @rupeshgull3929 18 днів тому +86

    ಈಗಿನ ಕಾಲದಲ್ಲಿ ಸಿನಿಮಾ ನೋಡ್ತಾರೋ, ಇಲ್ಲವೋ. ಎಷ್ಟು ಕಲೆಕ್ಷನ್ ಮಾಡಿದೆ ಎಂಬುದು ಇಂಪಾರ್ಟೆಂಟ್ ಆಗಿದೆ.

  • @hoysalalife9685
    @hoysalalife9685 19 днів тому +162

    ಯಾರೊ ಇದು ತನಗೆ ತಾನೆ ತಲೆ ಕೆಡಿಸಿ ಕೊಂಡಿದಾಳೆ 😂😂😂😂

  • @kishanbelliappa6499
    @kishanbelliappa6499 19 днів тому +65

    Beautiful
    This man so called Modern Sage is too much of an intelligent piece.. Buddhana hogi Savina bagge keldage aaitu.. please understand
    He is a high awakened philosophical and a psychological and Psychedelic human brain.. if you ask normal questions he will never answer and will always use references and facts and truth… You should ask him the next evolution of presentation.. You have to first understand his pysche and come well prepared and enter his pysche and then ask
    Collection estaitu
    Competition idya
    Yaar en helidru
    Yaake helidru
    He will never answer cos he doesn’t have to answer instead he will make you think aste..
    Ask him how aham Brahmasmi has played a role here to attain nirvana.. How to tackle technology and make current and new gen stay away from them..
    What kind of reformation we should bring?
    He’s not an easy catch like any other celeb or directors… He’s the avatar of Buddha and be mindful of that ❤🕉️🪷☸️

  • @Rajaheart7
    @Rajaheart7 18 днів тому +40

    UI ನೋಡಬೇಕಾದರೆ ನೀವು ಉಪ್ಪಿ ತರ ಯೋಚನೆ ಮಾಡಬೇಕು ಅಷ್ಟೆ 😅

  • @shekharapc5331
    @shekharapc5331 17 днів тому +7

    ಆಂಗ್ಲದ ಪ್ರಶ್ನೆಗೆ ಕನ್ನಡದ ಉತ್ತರ, 🎉❤🎉

  • @manoj-d8r1p
    @manoj-d8r1p 19 днів тому +162

    ಉಪೇಂದ್ರ ಅವರ ಹತ್ತಿರ ನ್ಯೂಸ್ ಅವರ ಆಟ ನಡಿಯಲ್ಲ

  • @rameshkosgi8112
    @rameshkosgi8112 5 днів тому

    ಉಪ್ಪಿ ಸರ್.ನೀವು ಲಾಯರ್ ಆಗಬೇಕ್ ಆಗಿತ್ತು.ತುಂಬಾ ಚನ್ನಾಗಿ ಮಾತಡ್ತಿರಿ.🙏❤️ಲವ್ ಯು ಉಪ್ಪಿ ಸರ್ ಥ್ಯಾಂಕ್ಸ್. ❤️👌

  • @raghavendravishwas5929
    @raghavendravishwas5929 18 днів тому +29

    Intelligence n Patience of Uppi 👌

  • @SURESHKUMAR-EGS
    @SURESHKUMAR-EGS 19 днів тому +26

    uppi is always🔥

  • @funpradeep
    @funpradeep 18 днів тому +13

    It's market.. Well said.. ❤❤🎉

  • @starmag79
    @starmag79 18 днів тому +6

    ಪ್ರಶ್ನೆನೇ ಅರ್ಥ ಆಗ್ಲಿಲ್ಲ... ವಾವ್ ಉಪ್ಪಿ ❤

  • @Ganesh-yk6oq
    @Ganesh-yk6oq 19 днів тому +28

    Super ಉಪೇಂದ್ರ

  • @nagarajnaga7652
    @nagarajnaga7652 19 днів тому +21

    Uppi UI 🎉🎉🎉

  • @KrishnaKumar-do5we
    @KrishnaKumar-do5we 18 днів тому +11

    ಯಾರಮ್ಮ ನೀನು? English ನಲ್ಲಿ ಕಷ್ಟ ಬಿಟ್ಟು ಕನ್ನಡದಲ್ಲಿ ಪ್ರಶ್ನೆ ಕೇಳಿದ್ದರೆ ಆಗಿತ್ತು. ಉಪೇಂದ್ರ ಸ್ಟೈಲ್ ನಲ್ಲಿ ಹೇಳಬೇಕು ಅಂದರೆ 'levellu, scopu. English ನವರಿಗೆ ಹುಟ್ಟಿರುವ ತರ'

  • @sarucp2006
    @sarucp2006 12 днів тому

    ಚೈತ್ರ ಅವ್ರು ನಮ್ಮ ಕನ್ನಡ ದ ಹೆಮ್ಮೆಯ ಮಗಳು ♥️❤️ಇವ್ರ ಕನ್ನಡ ಪರಿಶುದ್ಧ ವಾಗಿದೆ, ಚೈತ್ರ ಕುಂದಾಪುರ ಅವರ ಮನಸು ತುಂಬಾ ಶುದ್ಧ, ಇವ್ರು no1 ಬಿಗ್ಗ್ ಬಾಸ್ TRP ರಾಣಿ
    ಇಡೀ ಬಿಗ್ಗ್ ಬಾಸ್ history ನಲ್ಲಿ ಒಬ್ಬ ಹೆಣ್ಣು ಇಷ್ಟ ಆಗಿದ್ದು ಇದೆ ಮೊದಲು
    ಚೈತ್ರ ಅವ್ರು ಪಾಯಿಂಟ್ to ಪಾಯಿಂಟ್ ಮಾತಾಡೋದು ಇದುವೇ Bigg boss nalli no1 ಆಗಿ ಬೇಕಾಗಿರೋದು....
    ಚೈತ್ರ ಅವ್ರು ಯಾರಾದ್ರೂ ಕುಗ್ಗಿದ್ರೆ ಅವ್ರ್ನ ಸಮಾಧಾನ ಮಾಡುತ್ತಾರೆ ಇವ್ರಿಗೆ ಮನಸಿನ ನೋವು ಗೊತ್ತು ಇವ್ರು ಮಲೆನಾಡಿನ ಹೆಣ್ಣು ಮಗಳು
    ಇವ್ರ್ ತುಂಬಾ ಗುಂಡಿಗೆ ಇರೋ ಗಾಂಭೀರ್ಯದ ಹೆಣ್ಣು
    ಸೀಸನ್ 11 ನ ಒಬ್ಬ 1000 ಜನಕ್ಕೆ example ಉಡುಗೆ ತೋಡುಗೆ ಸಂಪ್ರದಾಯ ಇರುವ ನಮ್ಮ ನಿಮ್ಮೆಲ್ಲರ ಕನ್ನಡತಿ ಚೈತ್ರ ಅವ್ರು ಗೆಲ್ಲಬೇಕು.....❤.❤❤..❤.❤♥️♥️❤️♥️❤️♥️♥️😍ಚೈತ್ರ ಒಳ್ಳೇ ಮನಸು...... ❤️❤️♥️♥️♥️❤❤❤❤❤♥️♥️♥️♥️♥️😍❤

  • @lakshmikanthahg4184
    @lakshmikanthahg4184 18 днів тому +7

    Maxxxxx💥💥💥💥

  • @pradeepjh32
    @pradeepjh32 19 днів тому +36

    ಯಾರವ್ವ ನೀನು ಪರದೇಶಿಗೆ ಹುಟ್ಟಿದವಳ ಕನ್ನಡ ಮಾತಡವ್ವ ಮೊದಲು

  • @DVGcoconut72
    @DVGcoconut72 18 днів тому +5

    ಅವಳು ಫೋಕಸ್ ಮಾಡಿ ನೋಡಿಲ್ಲ ಹಣ್ಣು ಕಚ್ಚೋದು ನೋಡಿ ಬಿಟ್ಟಿದ್ದಾಳೆ😂😂😂 ಸಿನಿಮಾದಲ್ಲಿ ಅದಕ್ಕೆ ಅಪ್ಸೆಟ್ ಆಗಿದ್ದಾಳೆ😂😂😂😂😂😂😂😂😂😂😂😂

  • @tejaswikt4166
    @tejaswikt4166 19 днів тому +64

    Akka full tight aagirabeku ansuthe 😂

  • @vinuthavinuthag148
    @vinuthavinuthag148 17 днів тому +2

    Nanu ninne e movie nod,de thumba channagide avaru heliridu thorsirodu sathya ❤❤❤❤

  • @dhruvacongress3488
    @dhruvacongress3488 16 днів тому +2

    UI ನೋಡಿದೆ ಕಥೆ ಏನೂ 100% ಇಲ್ಲ ಆದರೆ ಗ್ರಾಫಿಕ್ ಸೂಪರ್ ಇದೆ...ನಾನು ಉಪ್ಪಿ ಫ್ಯಾನ್

  • @ReallyRealfacts
    @ReallyRealfacts 18 днів тому +33

    Max 💥🔥🔥🔥🔥🔥🔥

  • @HarishKumar-hx5dp
    @HarishKumar-hx5dp 18 днів тому +8

    ಜೈ UI

  • @kiccha2185
    @kiccha2185 16 днів тому +3

    ಜೈ ಕಿಚ್ಚ ❤❤❤❤

  • @RajeeviPoojary-k9s
    @RajeeviPoojary-k9s 18 днів тому +4

    Uppi❤❤

  • @prabhamsa
    @prabhamsa 18 днів тому +4

    She was brilliant... She stunned.... UPPI clean bold on MAX..😅

  • @manjubn7211
    @manjubn7211 19 днів тому +51

    worst media... they cant understand the movie???

  • @RanjithPoojari-l7j
    @RanjithPoojari-l7j 19 днів тому +48

    Ui nodi mental agidale😂

  • @ArunKumar-jc9yf
    @ArunKumar-jc9yf 18 днів тому +6

    Mostly she can understand the movie after only 10 years.

  • @akshaychandrashekar4755
    @akshaychandrashekar4755 18 днів тому +4

    Sure shot blockbuster UI⚡🔥🔥🔥

  • @nagendramd7134
    @nagendramd7134 10 днів тому

    ಇವರೆಲ್ಲ ಸಿನಿಮಾ ನೋಡಿ ತಿಳಿದುಕೊಳ್ಳೋದು ಬಿಟ್ಟು 🫢🫢🫢 ನೇರ ಉಪೇಂದ್ರರ ತಲೆನೆ ತಿಂತಿದ್ದಾರೆ 😅😅😅😂😂

  • @ravindrawari1401
    @ravindrawari1401 18 днів тому +3

    Well said uppi boss carry on.....

  • @RanganathaTr-c1y
    @RanganathaTr-c1y 18 днів тому +9

    Super Maxx ❤

  • @RavikumarRavi-jo5kx
    @RavikumarRavi-jo5kx 18 днів тому +8

    🇲 🇦 🇽 ....... 🇺 🇮  2 ಸೂಪರ್ ಮೂವಿ 🔥🔥🔥🔥🔥🔥🔥🔥🔥🔥🔥🚩🚩🚩🚩

    • @PrasaPrasa-p4q
      @PrasaPrasa-p4q 17 днів тому

      2 flop movies, 100 crore club ಸೇರಿಲ್ಲ😢

  • @Thewanderingtime222
    @Thewanderingtime222 18 днів тому +4

    Ui movie decode is " perfect decision making".

  • @biliyahvvikky5081
    @biliyahvvikky5081 18 днів тому +2

    ಸಿನಿಮಾ ಚೆನ್ನಾಗಿಲ್ಲ, ಉಪೇಂದ್ರ ಒಬ್ಬನಿಗೆ ಅರ್ಥ ಆಗ್ಬೇಕು ಅಷ್ಟೇ, ಸಿನಿಮಾ ದಡ್ಡರು ನೋಡಬೇಕು ಅಂತ ಆಕ್ತಾನೆ 🤣

  • @sharmilaks8631
    @sharmilaks8631 18 днів тому +12

    ಮೇಡಮ್ ನೀವು ಮೊದಲು ಕನ್ನಡ ಕಲಿತು ಮಾತನಾಡಿ ಹಾಗೆಯೇ English ಸಹ ಕಲಿರಿ ಮತ್ತು ಏನು ಮಾತನಾಡಬೇಕು ಅಂತ ಯೋಚನೆ ಮಾಡಿ ಮಾತನಾಡಿ

  • @CombatKumar
    @CombatKumar 12 днів тому

    Uppi king of King's

  • @santoshkumar-rz4rn
    @santoshkumar-rz4rn 19 днів тому +22

    She assumes that she is more brilliant than others

  • @Shashikal-b4n
    @Shashikal-b4n 18 днів тому

    uppi sir🎉🎉🎉🎉🎉🎉❤❤❤❤❤❤❤❤❤❤❤

  • @ShivaKumar-xw4qu
    @ShivaKumar-xw4qu 18 днів тому +26

    ಈ ತರ ಮೋದಿಗೆ ಪ್ರೆಶ್ನೆ ಕೇಳಿದ್ರೆ ನಮ್ಮ ದೇಶ ಇನ್ನು ಉದ್ದಾರ ಆಗುತ ಇತು

    • @sudhira26488
      @sudhira26488 18 днів тому +4

      Bari modige yake?yelrugu kelali alwa?oppositionagi avara kelsa sari madtavra?? So yelrigu kelali modigu sersi..😅😅

    • @ParvatagoudaA
      @ParvatagoudaA 18 днів тому

      ಎಲ್ಲಾ ರಾಜಕೀಯದವರನ್ನು ಕೇಳಬೇಕು ...

    • @pradeeproman3120
      @pradeeproman3120 18 днів тому +7

      70 ವರ್ಷದಿಂದ ಶ್ರೀಮಂತ ದೇಶ ಆಗಿತ್ತು ಈಗ 10 ವರ್ಷದಲ್ಲಿ ಬಡ ದೇಶವಾಯ್ತು ಅಲ್ವ😂

    • @gagan8281
      @gagan8281 18 днів тому +1

      Hesru change madkoli saaar Mulla kumar antha madkoli

    • @NikilKumar-e5c
      @NikilKumar-e5c 17 днів тому

      @pradeeproman3120 modlu analysis mado dadda

  • @hemas7635
    @hemas7635 9 днів тому

    Uppi sir soooooper

  • @vinayakchikkankod499
    @vinayakchikkankod499 14 днів тому +3

    ಉಪೇಂದ್ರ ರವರೇ ನಿಮ್ಮದು ಬರೀ ತರ್ಲೆ ಚಿತ್ರ. ಎ, ಶ್, ಸೂಪರ್, ui ಇಂಥದ್ದೇ. ಒಳ್ಳೇ ಕಥೆ ಇರುವ ಚಿತ್ರ ಮಾಡಿ.

  • @sudhirgovinda254
    @sudhirgovinda254 17 днів тому

    Uppi boss always rocks

  • @marketmaatu6728
    @marketmaatu6728 18 днів тому +10

    ದಡ್ಡಿ ತಾನು ಜಾಣೆ ಅಂತ ತೋರಿಸಿಕೊಳ್ಳುವುದು

  • @MahadevaAR
    @MahadevaAR 18 днів тому +10

    One ond only boss, maximum mass kiccha Boss.....🔥🔥
    ಅದೆ ಈ ಜಾಗದಲ್ಲಿ ಕಿಚ್ಚ ಅಣ್ಣ ಇದ್ದಿದ್ರೆ 'UI' Ge olledagli ಅಂದಿರೋರು...ee ತರ ಎಲ್ಲ ನಮ್ದು ಅವರು ಅಂತ ಹೇಳ್ತೀರ್ಲಿಲ್ಲ
    Boss kiccha boss

    • @SkumarB9
      @SkumarB9 18 днів тому +3

      Nimna neeve kaapadkobeku , bere yarindanu sadhya illa😂

  • @SwadeshiMantrikaTantram679
    @SwadeshiMantrikaTantram679 16 днів тому

    ಉಪೇಂದ್ರ ವಿಚಾರ ಹಾಗೂ ಸಂತೋಷ್ ಲಾಡ್ ಅವರ ವಿಚಾರದಲ್ಲಿ ಎಷ್ಟು ಸುಲಭವಾಗಿ ಕಾಂಟ್ರವರ್ಸಿ ಮಾಡಲು ಇವರುಗಳು ಬಿಡುವುದಿಲ್ಲ

  • @rakshithaa.u1971
    @rakshithaa.u1971 18 днів тому +7

    ಪ್ರಶ್ನೆಗೆ ಪ್ರಶ್ನೆ ಅಷ್ಟೇ... ಉತ್ತರ ಹೇಳಲ್ಲ ಉಪೇಂದ್ರ

  • @shashimp5568
    @shashimp5568 18 днів тому +14

    Max 🎉

  • @onlyfun544
    @onlyfun544 17 днів тому

    Kadak uttara by uppi boss

  • @Lifeis197
    @Lifeis197 18 днів тому +6

    ಅವ್ಳು ಯಾವಳೊ ನಿನ್ನೆ ಪಬ್ಬಲ್ಲಿ ಕುಡಿದ ಅಮಲು ಇನ್ನು ಇಳಿದಿಲ್ಲ ಕಾಣುತ್ತೆ 😂😂😂😂

  • @muttupatill1632
    @muttupatill1632 18 днів тому +2

    ಆಕಿ ಕೇಳ್ತಿರೋದು ಒಂದು ಅರ್ಥ ಆಗ್ತಿಲ್ಲ 😂😂😂

  • @kiranrb4023
    @kiranrb4023 18 днів тому +4

    Ivagin generation hegide Andre release agide 3_4 days li success party.. munde jeneretion hegiruthe Andre movie Release agod illa. Hage yenadru bere option nali dud madtare..

  • @seemagayatri3963
    @seemagayatri3963 16 днів тому

    How do you measure a great piece of work? Is it just by analysing the amount of money it has made or the bagful of awards it has won.
    Those are needed to be considered as one of the yardstick for measurement of success but not the entire only attribute to consider it as a success.
    We have seen that certain works which did not do commercially well or lost to other movies in the awards ceremony when they came out, are now considered to classics, cult and always remembered.
    Uppi Sir's certain works A, Upendra, OM earned polarized reviews when they released, but are still one of the most watched about works, discussed and are considered as a milestone in Kannada Cinema
    One of the best examples is the work of Martin Scorcese ( his works like Goodfellas, Raging Bull are considered as one of great movies ever made) but they lost out to other works.

  • @bhaskarpswamy
    @bhaskarpswamy 18 днів тому

    Uppi Sir nice answer to media women

  • @crnvlogs.
    @crnvlogs. 19 днів тому +15

    1:29 yar adu 🤔🤔 nane na ❓ who's that one person ❓

    • @Arun-yg9ud
      @Arun-yg9ud 18 днів тому +1

      Amar Prasad 2 review
      Ui movie olge release agiro movie yavdu

    • @crnvlogs.
      @crnvlogs. 18 днів тому

      @Arun-yg9ud ui olage realise agiro cinema nange part 2 wait till May to witness and Amar Prasad 2 ?? Please elaborate

    • @RoyalchallengersBengaluru1718
      @RoyalchallengersBengaluru1718 18 днів тому

      Bro naanu kuda ond decode madidini, en andre, ending alli kalki character director hatra matadbekadre director heltare, neenu nanna story na change madtidiya, nan idunna madalla, naanu correct agi janrige real aagi ellanu torstini, 2 and half hour alli film maadi reality torstini anta, adu film olagade release agiro film, naav nodirodu avru benki ge haaki hodralla, adrudu thunukugalu aste, also ending alli UI anta ond sathi baruthe alva, amele ond clock torstare adralli 2 hours 15 minutes torstare, adu ee film na timeline and mathe UI anta baruthe and film end aguthe, so this hints for second part, innond scene ide, kalki avr amma na janru hatra karkond bandu, nodu ma ninnunna ee paristhiti ge thandiravrna naanu yav paristhithi ge tandidini anta, hakkoloke ondu batte nu ila ella udrusidini, ond two piece matra baaki ide, neen nange 5 months time kodu, aa two piece nu udrustini anta
      So idnella noddaga nange ansiddu, definitely part 2 baruthe anta

    • @crnvlogs.
      @crnvlogs. 18 днів тому

      @RoyalchallengersBengaluru1718 same decode nan already upload madidini and upendra sir nan video ge like madidare

  • @kirqn-q1m
    @kirqn-q1m 12 днів тому

    Kelo questions kelu Andre akka controversy madoke nodtavle.
    Alli irodu uppi...😂

  • @chetankumar8404
    @chetankumar8404 18 днів тому +4

    Last shot of the movie 🎥 climax :
    Symbol of "tirupati nama" is shown, inside it , dancing of girl/woman in the reels, family atrocities, breaking news on unwanted things is playing .....
    Meaning, "these are the unwanted, diversion programs played in the news channel than the real issues which needs more focus to look into .
    Here people are made watching these kind of meaningless programes than real problem..
    Responsibility of the news channel is trolled here .
    I hope decode of the climax is understood to "mind food canteen" suppliers(anchors) .

  • @samanvayascgskannadasulali3981
    @samanvayascgskannadasulali3981 18 днів тому

    ಹೋಯ್ ಮಹಾತಾಯಿ ಹಿಂದಿಯವರು ಸೆಲ್ಯೂಟ್ ಹೊಡೆದವ್ರೆ & ಹೌದು decode ಮಾಡೋದೇನೂ ಇಲ್ಲ ಮೂವಿ ಹೆಸರೇ U I ,simple ಆಗಿಯೇ ಹೇಳಿದಾರೆ,ನೀವು ಹೇಗೆ ತಗೋತೀರೋ ಹಾಗೆ😂😂

  • @ganeshrai9677
    @ganeshrai9677 18 днів тому +1

    maximum max

  • @manjubn7211
    @manjubn7211 19 днів тому +10

    media person... is not watching enough reviews.. north indian reviews are good too??? she has not seen... enough reviews..

    • @ravindrahk8676
      @ravindrahk8676 18 днів тому +1

      Correct...filmifever .Ravi. Aamir Ansari..etc has appreciated

  • @Taalumanave
    @Taalumanave 18 днів тому +1

    ಇವಳ್ಯಾರೋ ಯುಐ ನೋಡಿ ಮೆಂಟಲ್ ಆಗವ್ಳೆ😂

  • @SUDHAKARSUDHAKAR-v9r
    @SUDHAKARSUDHAKAR-v9r 17 днів тому

    Super❤️suppi

  • @BLUEPalm6
    @BLUEPalm6 13 днів тому

    Questioning the Uppi sir 😂😂😂😂

  • @bhagatrajs5444
    @bhagatrajs5444 18 днів тому

    ಇವರು ಈ ತರ ಹೇಳಿ ಹೇಳಿ ಜನ ದಡ್ಡರು ಅಷ್ಟೇ.... ಇವರ ಸಿನಿಮಾ ನೋಡಿದವರು ದಡ್ಡರು ಅಂತ ಇವರೇ ಹೇಳಿದ್ದಾರೆ

  • @Kish32596
    @Kish32596 17 днів тому +1

    ಯಾರೂ ಈ ಆಂಟಿ ಗೆ ಆಂಕರ್ ಕೆಲಸ ಕೋಟಿದು 😂😂

  • @hoysalalife9685
    @hoysalalife9685 19 днів тому +18

    Ui ಪರ್ಟ್ 2 ಬರತ್ತೆ

    • @vnatarajnataraj559
      @vnatarajnataraj559 19 днів тому

      Hege bro🤔

    • @avs0pam462
      @avs0pam462 18 днів тому

      Neenu firstu matter gae ba neengae matter hey ella
      Gothaytha

    • @MrSoftwareEngineer_360
      @MrSoftwareEngineer_360 18 днів тому

      Definitely, it's clearly mentioned in the movie ❤❤ great movie ever made

    • @vnatarajnataraj559
      @vnatarajnataraj559 18 днів тому

      @@MrSoftwareEngineer_360 please tell how it is possible for making second part

  • @rohitherakal4284
    @rohitherakal4284 18 днів тому +1

    ❤ui

  • @abhishekap1297
    @abhishekap1297 18 днів тому +1

    ರಾಕೆಟ್ ಸೈನ್ಸ್ ಬಳಸಿ ಮೂವೀ ಮಾಡಿದ್ದೀರಾ ಅನಿಸುತ್ತೆ....😂😂😂😂

  • @RathanRatu
    @RathanRatu 16 днів тому

    ಇಂಥ ಮೂವಿ ನೋಡಿದ್ಮೇಲೆ ಅರ್ಥ ಆದ್ರೆ ಬದಲಾಗಿ ಆಗಿಲ್ಲ ಅಂದ್ರೆ ಸುಮ್ಮನಿದ್ದಬಿಡಿ 😂

  • @Margadrshana
    @Margadrshana 19 днів тому +19

    ಅಣ್ಣಾ ಮ್ಯಾಟರ್ ಗೆ ಬಾರಣ್ಣ

    • @raghavendravishwas5929
      @raghavendravishwas5929 18 днів тому +2

      Uppi matter alle iddare..avalu agenda itkondu question kelta iddare

    • @Margadrshana
      @Margadrshana 18 днів тому

      @raghavendravishwas5929 stright agi heloke dairya elva eshtu collection aytu antha

  • @Suri1551
    @Suri1551 17 днів тому

    Thats power of UPENDRA.
    Ulla biddo PRESS ge HAVU bittbitru 😂😂😂😂

  • @roopeshv.g6947
    @roopeshv.g6947 18 днів тому +4

    Max will not beat UI,UI is UI

  • @RajaHuli118
    @RajaHuli118 18 днів тому +1

    😂😂😂😂😂😂 The question itself Upendar’s answers😂😂😂😂😂

  • @anandkumar-jl8fd
    @anandkumar-jl8fd 18 днів тому

    She was asking question with nervous voice no clarity no ..😊

  • @ShivuShiva-f7l
    @ShivuShiva-f7l 17 днів тому

    ಸೂಪರ್

  • @prasannakumar1505
    @prasannakumar1505 13 днів тому

    UI is a psychologically huge hit but a commercial loss.

  • @rajunrrajai3334
    @rajunrrajai3334 18 днів тому

    Great medam

  • @shivarajkumarj2601
    @shivarajkumarj2601 18 днів тому +1

    Sharadha madam is always on top in creating controversy in kannada film industry ,
    e madam pratisala fans naduve jagal haccho kelsa madtale . yavag buddi barutto yeno

  • @rajshankar
    @rajshankar 15 днів тому

    ಮ್ಯಾಕ್ಸ್ ಬಗ್ಗೆ ಗರಂ‌ ಆಗಿ ಏನೂ ಹೇಳಿಲ್ಲ ಅಮ್ಮಣ್ಣಿ, ಸುಮ್ನೆ ಅನವಶ್ಯಕ ಟೈಟಲ್ ಯಾಕೆ ಕೊಡ್ತೀಯಾ?

  • @DeepaK-rs3gb
    @DeepaK-rs3gb 19 днів тому +4

    Super film

  • @Vihaanshetty901
    @Vihaanshetty901 18 днів тому +1

    Kiccha the boss of kfi

  • @aaryencars3335
    @aaryencars3335 14 днів тому

    ಅಯ್ಯೋ ಈ ಸಿನೆಮ ವರ್ಲ್ಡ್ ವೈಡ್ ಹಿಟ್ ಆಗೋದು ಇವಾಗ ಅಲ್ಲ. 30 ವರ್ಷ ಆದ್ಮೇಲೆ. ಯಾಕಂದ್ರೆ ಜಾಣನಿನ್ಗೆ ಮಾತಿನ ಪೆಟ್ಟು. ದಡ್ಡನಿನ್ಗೆ ದೊಣ್ಣೆ ಪೆಟ್ಟು. ಹಾಗೆ ಎಂಟೈರ್ ಇಂಡಿಯಾ ಫಕ್ಡ ಅಪ್ ಆದ್ಮೇಲೆ ನೇ ನಮಗೆ ತಿನ್ನೋಕೂ ದುಡ್ಡಿದ್ರೂ ಆಹಾರ ಸಿಕ್ಕಲ್ಲ ಅಂದಾಗ್ಲೆ ನಮಗೆ ಅರ್ಥ ಆಗೋದು. ಜನಗಳು ಬರಿ ಮೂವಿ ಅನ್ಕೊಂಡು ನೋಡ್ತಿದಾರೆ. ಆದ್ರೆ ಅದು ಬರಿ ಮೂವಿ ಅಲ್ಲ. ಒಂದು ರಿಯಲ್ ಲೈಫ್ ಟರ್ನಿಂಗ್ ಪಾಯಿಂಟ್. ಅರ್ಥ ಆದ್ರೆ ಇಂಡಿಯಾನಾ ಉಳಿಸಿಕೊಳ್ಳುತ್ತಿರ. ಅಥವಾ ಉಳಿಸಿಕೊಲ್ಲುತ್ತಿರ. ಅಷ್ಟೇ.

  • @bharathhk2922
    @bharathhk2922 12 днів тому

    Huchaa na picture nodidre Nanuuu ucha Agathaine

  • @chethankumar1396
    @chethankumar1396 18 днів тому

    Kanditha akka you areeer....alreee 2days Kuda full irlilla aadhru success.....OK...chennagilla andhre hoooooo anthare .....yenu illa idhralli summne 500 1000 negithu aste ......Anna pugsatte anthu alla ..janagala duddu gooovindaaaaa

  • @PavanKumar-le2rp
    @PavanKumar-le2rp 18 днів тому +2

    Especially the Lady who's asking stupid questions n totally Annoying shit question 's, we love UI 🫵❤️

  • @RajeevRanganathRao
    @RajeevRanganathRao 17 днів тому

    ಇಂಗ್ಲೀಷ್ ಬರಲ್ಲ ಅಂದ್ರೆ ನೆಟ್ಟಗೆ ಕನ್ನಡ ಮಾತಾಡವ್ವ, ಸುಮ್ನೇ ಓವರ್ ಬಿಲ್ಡ್ ಅಪ್, sorry for being straight forward ಅದೊಂದೆ ಅರ್ಥ ಆಗಿದ್ದು ಮುಂದೆ ಅದೇನು ಕೇಳ್ದ್ಯಮ್ಮ ಅರ್ಥನೆ ಆಗ್ಲಿಲ್ಲ,

  • @kiank8832
    @kiank8832 17 днів тому

    Akka question maadoke neevu nim mele depend akka

  • @madhuj5225
    @madhuj5225 18 днів тому +3

    ಮೊದಲು ಕನ್ನಡದಲ್ಲಿ ಪ್ರಶ್ನೆನ ಸರಿಯಾಗಿ ಕೇಳಿ

  • @Incharainchuforme
    @Incharainchuforme 18 днів тому +1

    Media fitting masters

  • @informationworld2951
    @informationworld2951 17 днів тому

    ಅದೇನ್ ಸಿನೇಮಾ ನೊ ಏನೊ.
    ಅದರ decode ಉಪ್ಪ್ಯಾಗೂ ಗೊತ್ತಿಲ್ಲ ಸಕ್ರ್ಯಾಗೂ ಗೊತ್ತಿಲ್ಲ.

  • @MPala-i6z
    @MPala-i6z 18 днів тому +3

    Max 🎉🎉🎉 winning

  • @everindiantutorial
    @everindiantutorial 17 днів тому

    CBSE exam ಬರೆದು state evaluation ಮಾಡಿಸಿದ ಹಾಗೆ ಇದೆ.

  • @anirudhp6882
    @anirudhp6882 12 днів тому

    Giving rating for others movie is good
    But
    Rating us is uperndra

  • @cartridge_tech5717
    @cartridge_tech5717 18 днів тому +4

    ಈ ತರ film ದಯವಿಟ್ಟು Direct ಮಾಡಬೇಡಿ ಉಪ್ಪಿ ಅಪ್ಪು ನಿಧನದ ನಂತರ film ಬಗೆಗಿನ ಉತ್ಸಾಹ ಕಳೆದುಕೊಂಡಿದ್ದೇವೆ. UI ತರ ಒಂದು 5 film ಬಂದರೆ ಖಂಡಿತ ನಮ್ಮ ಜನ್ಮದಲಿ ಕನ್ನಡ film ನೋಡಲ್ಲ . Uppi ಜೀವನದ ಕೆಟ್ಟ ಚಿತ್ರ.

    • @Terminator12342
      @Terminator12342 18 днів тому +5

      Ui best movie of the year

    • @MYAMPHO
      @MYAMPHO 18 днів тому +5

      ತಲೆನೇ ಇಲ್ದೆ ಇರೊರಿಗೆ ಮೆದುಳಿನ ಮಹತ್ವದ ಬಗ್ಗೆ ಹೇಳಿದಂತೆ ಸರ್ವಧರ್ಮ ನಿಮ್ಗಳ ಕಥೆ…

    • @aa-lv5wx
      @aa-lv5wx 18 днів тому +1

      ನೀನೋಬ್ಬ ಪೆದ್ದ

    • @shankarabli47
      @shankarabli47 18 днів тому

      True.. ಇಂತ ಸಿನೆಮಾ ಮಾಡ್ಬೇಡಿ. ಎಲ್ಲರೂ ನಿಮ್ಮಂಗೆ ಹುಚ್ಚ ರಾಗ್ತಾರೆ. ತಾಲೂಕಿಗೊಂದು ಮೆಂಟಲ್ ಹೋಸ್ಪಿಟಲ್ ಬೇಕಾಗುತ್ತೆ

  • @raghavendravishwas5929
    @raghavendravishwas5929 17 днів тому +1

    Did Max become Kalki at the Box office? 😂😂