ತೋಳ ಬಂತು ತೋಳ | Last Episode | ಯತ್ರ ನಾರ್ಯಸ್ತು ಪೂಜ್ಯನ್ತೇ ರಮನ್ತೇ ತತ್ರ ದೇವತಾ | Village Story | Thriller

Поділитися
Вставка
  • Опубліковано 20 сер 2024
  • Contact for Advertisements : 9902376868
    Tola Bantu Tola Episode 7 - Short Film
    Subscribe ಮಾಡಿ - Support ಮಾಡಿ. ✨️🙏
    Yamanappa Daddimani
    SB A/c No. 600602010006717
    IFSC Code : UBI NO 560065
    Union Bank Jamkhandi
    Phonepay : 9902376868@ybl
    Cast : Ningaraj Singadi - Bhumika Manjunath - H. B. Pareet - Raj Pareet - Rayappa Sathani - Pundlik Sampal - Umesh Jadhav - Ameeth Shurpali - Tingu Jamkhandi - Raju Mokashi - Nirmala - Nagaveni Kalhalli - Ramappa Pujari - Raghu Kadakol - Adivesh Handigund
    Created by : Ningaraj Singadi & Team
    Instagram : ...
    Facebook : / ningarajsingadivideos
    Co - Direction & Production Head : Ameeth Shurpali
    Poster : Megharaj
    Special Thanks to : Raghu Kadakol - Anand R. A. - Adivesh - Umesh Jadhav - Vikas Madhurakhandi - Manjunath M Hosaval
    Background Music : Ravikumar Pujar ( Mundaragi )
    Camera : Ajit Singadi
    #tolabantutola #villagestory #suspense #thriller #family #comedy #emotional #shortfilm #poorfamilies #husbandwife #love #ningarajsingadi #uttarakarnataka #jawari #farmer
    ನಮಸ್ಕಾರ ಎಲ್ಲರಿಗೂ.
    ಭುವಿಯೊಳು ಆದಿ-ಅಂತ್ಯಗಳ ನಡುವಣ ದೂರ ಈ ಜೀವನ. ಹುಟ್ಟು- ಸಾವುಗಳು ಒಪ್ಪಿಕೊಳ್ಳಲಾಗದ ಸತ್ಯವಾದರೂ ಅವು ಕಾಲಾತೀತ. ಈ ನಾಲೆಯ ( Channel ) ಉದ್ದೇಶವಿಷ್ಟೇ, ಇಲ್ಲಿ ಭಾವನೆಗಳ ಬಾಜಾರಿನೊಳು ಕಳೆದು ಹೋದವನ ಕಂಬನಿಯ ಉಧ್ಗಾರವಿದೆ. ಯಾಂತ್ರಿಕ ಬದುಕಿನಲ್ಲಿ ಚಿತ್ತವಿಲ್ಲದೇ, ಸೇವೆಯೋ- ಜೀತವೋ ಎಂದು ದುಡಿಯುವವನಿಗೆ ಓರ್ವ ಗೆಳೆಯನ ಆಶಾದಾಯಕ ಮಾತುಗಳಿವೆ. ಭಾವಶರಧಿಯಲ್ಲಿ ಗಮ್ಯದ ಕಲ್ಪನೆಯಿಲ್ಲದೆ ಗುರಿಯ ಜಾಡನ್ನರಸಿ ಹೊರಟ ಅಲೆಮಾರಿಗೆ ಬೆನ್ತಟ್ಟುವ ಬೆಂಬಲದ ನುಡಿಗಳಿವೆ. ನಿಲ್ಲದ ವಾರ್ತಾಲಾಪಗಳ ನಡುವೆ ಸ್ಥಿತಪ್ರಜ್ಞತೆಯ ರಿಂಗಣವಿದೆ. ಏಕಾಂಗಿಯ ತೀರದ ರೋಧನೆಯ ನುಡಿಗಳ ತೊಳಲಾಟವಿದೆ. ನೆನಪಿನ ಕರಿಛಾಯೆಯಿಂದ ನಾಳೆಯೆಂಬ ಎರಡನೇ ಅವಕಾಶ ತೊರೆಯಬೇಡ ಎಂಬ ವಾಸ್ತವಿಕತೆಯ ಚಿಂತನೆಗಳಿವೆ. ಮಸಣದ ಹಾದಿಯುದ್ದಕ್ಕೂ ನಿನ್ನ ಗುಟ್ಟುಗಳ ಪಿಸುಗುಡುವ ಬಂಧುಗಳಿರುವರೆಂಬ ಸತ್ಯವಾದದ ವ್ಯಾಖ್ಯಾನತೆಯ ಪ್ರಯತ್ನವಿದೆ. ಪುಟ ತಿರುಗಿಸಲೇ ಬೇಕು ನೀನು, ಮತ್ತೊಬ್ಬರ ಬಾಳಹೊತ್ತಿಗೆಯಲಿ ನಿನ್ನದೊಂದು ಬರೀ ಅಧ್ಯಾಯವೆಂದು ಹೇಳುವ ಹಂಬಲದ ಮಾತುಗಳಿವೆ. ಮಾನವೀಯತೆಯ ಮರೆಯಬೇಡಿ ಎಂಬ ಧೋರಣೆಯೊಂದಿಗೆ, ಸಂಸ್ಕೃತಿ, ಭಾಷೆ, ಪರಂಪರೆಯ ಬಗೆಗಿನ ಒಲವಿದೆ. ಎಡೆಯಲ್ಲಿ ಕೆಲವು ದೇಶಾಭಿಮಾನದ ಕಥೆಗಳನ್ನು ಹೇಳುವ ಶುಭ್ರಪ್ರಯತ್ನವಿದು.
    We are using this media to bring the motivational videos, inspirational stories, culture and art promoting contents as well as beautiful messages of friendship, love ,harmony, diversity and patriotism. Please support this channel by subscribing and don't miss our unique contents. Encourage us by giving a big thumbs up.
    LIKE - SHARE - SUBSCRIBE
    Click Here To Subscribe : Ningaraj Singadi

КОМЕНТАРІ • 1 тис.

  • @NingarajSingadiP
    @NingarajSingadiP  Рік тому +387

    ತೋಳ ಬಂತು ತೋಳ ಕೊನೆಯ ಎಪಿಸೋಡ್ ನಿಮಗೆ ಇಷ್ಟ ಆಗಿದ್ರೆ ಚಾನಲನ್ನು Subscribe ಮಾಡಿ. ನಿಮ್ಮ ಅಭಿಪ್ರಾಯವನ್ನು ಕಾಮೆಂಟ್ ಮಾಡಿ. ✨️😍🙏

    • @rekhanandigatti603
      @rekhanandigatti603 Рік тому +7

      Last words are ultimate 👏

    • @bhirushirabur5253
      @bhirushirabur5253 Рік тому +3

      Super stores ningaraj bro 🔥🔥🔥🔥

    • @yparattin9461
      @yparattin9461 Рік тому +7

      ಹಣ ಇದರ ಮುಂದಿನ ಭಾಗ ಇನ್ನೊಂದು ಬಿಡು ಸೂಪರ್ ಡೈರೆಕ್ಷನ್

    • @rcbyt1995
      @rcbyt1995 Рік тому +4

      Bro nivu full one video madi upload madi film tara

    • @prasadalwadkar2569
      @prasadalwadkar2569 Рік тому +2

      Super Anna 🙏🙏🙏👌👌🙌🙌🏃🏃🤴🤴

  • @ullsuguruchanal7770
    @ullsuguruchanal7770 Рік тому +64

    ತೋಳ ಬಂತು ತೋಳ ಕೊನೆಯಲ್ಲಿ ಕಿರು ಸಂದರ್ಶನ ಅದ್ಭುತ ಸಂದೇಶ ನಿಡಿದಿರಿ ಹೀಗೆ ನಿಮ್ಮ ಸಂದರ್ಶನ ಮುಂದುವರಿಯಲಿ ಅಣ್ಣ ಜೈ ಹಿಂದ್ ಜೈ ಕರ್ನಾಟಕ ಮಾತೆ

  • @maheshnaikodi6293
    @maheshnaikodi6293 Рік тому +5

    ಒಳ್ಳೆಯ ಸಂಚಿಕೆ ತುಂಬಾ ಒಳ್ಳೆಯ ಸಂದೇಶ ಧನ್ಯವಾದಾಗಳು ❤❤❤❤❤

  • @sanjaychavan5029
    @sanjaychavan5029 Рік тому +158

    🚩ಕನ್ನಡಿಗನ ಪ್ರತಿಭೆ 🏘️🌎ಜಗತ್ತೇ ಕಣ್ತುಂಬಿಕೊಳ್ಳುತ್ತೆ.. 🙌Phenomenal Ningaraj ❤️

  • @KannadigaBharamu
    @KannadigaBharamu Рік тому +54

    ಇವು ಎಲ್ಲವು ಒಂದ ಮೂವಿ ತರ ಮಾಡಿ ಹಾಕು ಅಣ್ಣಾಜಿ.. ❤️❤️

    • @parvatiodeyar363
      @parvatiodeyar363 Рік тому

      Very very super anna

    • @kalakanagoudagoudra4736
      @kalakanagoudagoudra4736 Рік тому +1

      ಹೊಸ ಪ್ರಯೋಗ &ಆಲೋಚನೆ ತುಂಬಾ ಚೆನ್ನಾಗಿ ಮೂಡಿ ಬದ್ದಿದೆ. ಸೂಪರ್ 👌👌

  • @anjir4660
    @anjir4660 Рік тому +27

    ತೋಳ ಬಂತು ತೋಳ ಮೊದಲ ಭಾಗದಿಂದನು ನೋಡುತ್ತಾ ಬಂದಿದೀನಿ, ತುಂಬಾ ಒಳ್ಳೆಯ ಪ್ರಯತ್ನ ಇದೆ ಅಣ್ಣ, ಕೊನೆಲಿ ಒಳ್ಳೆಯ ಮುಕ್ತಾಯ ಮಾಡಿದಿರ, ತುಂಬಾ ಅಂದ್ರೆ ತುಂಬಾ ಚನ್ನಾಗಿ ಮೂಡಿ ಬಂದಿದೆ ಅಣ್ಣ...
    ತೋಳ ಬಂತು ತೋಳ ...

  • @madhavanandmali1150
    @madhavanandmali1150 Рік тому +18

    ರಾಷ್ಟ್ರಪ್ರಶಸ್ತಿ ಕೊಡಬೇಕು ಈ ಮೂವಿಗೆ ಸಿಂಗಾಡಿ ಅವರು ನಿರ್ದೇಶನ ಸಕ್ಕತ್ ಇಷ್ಟ 💐💛❤️🔥🔥

  • @NinguRajapur
    @NinguRajapur Рік тому +3

    Good concept really amazing story continue other different sotry your hard work is successful man ❤

  • @hucheshbudni5533
    @hucheshbudni5533 Рік тому +30

    ತೋಳ ಬಂತು ತೋಳ ಒಂದೊಳ್ಳೆ ಸಂದೇಶ ಸಮಾಜಕ್ಕೆ Good end last episode super

  • @babaladishree2433
    @babaladishree2433 Рік тому +5

    ಈ ಕಥೆ ಅಪೂರ್ಣವಾಗಿದೆ. ಈ ಕಥೆಯನ್ನು ಪೋಲಿಸ್ ತನಿಖೆಯ ಮುಖಾಂತರ ಈ ಕಥೆಗೆ ಸತ್ಯದ ನಿರ್ದೇಶನ ನೀಡಿ.ನಂತರ ಈ ಕಥೆಯನ್ನು ವಿರಾಮ ಮಾಡಿರಿ

  • @basavarajmadar2997
    @basavarajmadar2997 Рік тому +2

    Super bro all episodes nodade nanu ondu miss mdila bro super bro ede Tara video madat eri nim yala videos super bro❤️😊🙏🙏🙏

  • @basavarajshettar3710
    @basavarajshettar3710 Рік тому +14

    🔥🔥🔥🔥🔥🔥👍👍👍🧡🧡🧡🙏🙏🌍🌍🌍🌍💝💝💝💝💝💝💖💖💖 ಆ ಶ್ರೀರಾಮನ ಆಶೀರ್ವಾದ ಸದಾ ಕಾಲ ನಿಮ್ಮ ಮೇಲಿರಲಿ 💝💝💝🌍🙏🙏🧡🧡🧡🚩🚩🚩🚩🚩🚩🚩🚩💐Jai shri Ram

  • @suniljavali
    @suniljavali Рік тому +35

    ಪ್ರತಿಯೊಂದು ಸಂಚಿಕೆಗಳು ಬಹಳ ಇಷ್ಟವಾದವು.. ಹೀಗೆಯೇ ಕಿರುಚಿತ್ರಗಳು ಬರುತ್ತಿರಲಿ.
    ಇಡೀ ತಂಡಕ್ಕೆ ಶುಭಾಶಯಗಳು

  • @santuinachagall5800
    @santuinachagall5800 Рік тому +34

    ಎಲ್ಲಾ ಭಾಗಗಳು ತುಂಬಾ ಸುಂದರ ಮತ್ತು ಅದ್ಭುತವಾಗಿ ಮೂಡಿ ಬಂದಿವಿ ಅಣ್ಣಾ 🎉🤗❤ first comment bro

  • @shivannadevadiga4730
    @shivannadevadiga4730 Рік тому +2

    Super aagidhe Anna ee samajakke ondolle sandesha kotri
    Ee bagadhallanthoo kanneeru bandithu🙏❤😢

  • @prajwalprint3568
    @prajwalprint3568 Рік тому +1

    ತೋಳ ಬಂತು ತೋಳ ಕೊನೆಯಲ್ಲಿ ಕಿರು ಸಂದರ್ಶನ ಅದ್ಭುತ ಸಂದೇಶ ನಿಡಿದಿರಿ ಹೀಗೆ ನಿಮ್ಮ ಸಂದರ್ಶನ ಮುಂದುವರಿಯಲಿ ಅಣ್ಣ

  • @mallug5674
    @mallug5674 Рік тому +15

    Super anna ಪ್ರತಿ ಎಪಿಸೋಡ್ ಸೂಪರ್ ಆಗಿ ಮೂಡಿ ಬಂದಿವೆ ನಿಮ್ ಈ ಕಿರು ಚಿತ್ರಧ ಮೂಲಕ ಸಮಾಜಕ್ಕೆ ಒಂದು ಒಳೆ ಸಂದೇಶ ಕೊಟ್ಟಿಧಿರ ಅಣ್ಣ💖✨

  • @maheshachadrappagol8107
    @maheshachadrappagol8107 Рік тому +10

    ತುಂಬಾ ಚನ್ನಾಗಿ ಇದೆ ಅಣ್ಣ ಶಾರ್ಟ್ ಮೂವಿ 🔥🔥👌👌

  • @sunitajamadar5418
    @sunitajamadar5418 Рік тому +4

    🙏🙏 ನಿಜ್ವಾಗ್ಲೂ ಅದ್ಭುತವಾದ ಕಥೆ ನಿಮ್ಮ ಪ್ರಯತ್ನಕ್ಕೆ ನಮ್ಮದೊಂದು ಸಲಾಂ ಅಣ್ಣ😊

  • @bhimannakuri71
    @bhimannakuri71 Рік тому +2

    ಸೂಪರ್ ಅಣ್ಣ ಇದರಲ್ಲಿ ತುಂಬಾ ವಿಷಯ ತಿಳಿದುಕೊಂಡಿದ್ದಾರೆ ಇದರಿಂದ ಕೆಲವು ಜನಗಳು ಹೀಗೆ ನಿಂದು ಅರಿತಿರಲಿ ನಿಮ್ಮ ಪಯಣ ಇನ್ನು ಹೆಚ್ಚಿನ ವಿಷಯಗಳನ್ನು ಜನರಿಗೆ ನಿಮ್ಮಿಂದ ಮುತ್ತು ತಿರಲಿ ನಿಮ್ಮ ಟೀಮಿಗೆ ಹಾಗೂ ನಿಮಗೆ ಹೃದಯಪೂರ್ವಕ ಮುಂದೆ ಬರುವ ವಿಡಿಯೋಗಳಿಗೆ ಶುಭಾಶಯಗಳು ಅಣ್ಣ ನಾನು ನಿಮ್ಮ ಪ್ರೀತಿಯ farmer single king. Anna ಶುಭವಾಗಲಿ

  • @akashnatikar310
    @akashnatikar310 Рік тому +32

    ನಿಂಗರಾಜ ಅಣ್ಣಾ ನಿಮ್ಮ ದೊಡ್ಡ ಅಭಿಮಾನಿ
    ಉತ್ತಮ ನಟನೆ 🔥💯

  • @nishapatil8123
    @nishapatil8123 Рік тому +3

    ತುಂಬಾ ಅದ್ಭುತ ಚಿತ್ರ ದರ್ಶನ ಹೆಣ್ಣಿನ ಮೇಲೆ ಆಗುವ ದೌರ್ಜನ್ಯ ನಿಮ್ಮ ಕಿರು ಚಿತ್ರದ ಮೂಲಕ ಸಮಾಜಕ್ಕೆ ತಲುಪಲಿ ಹೆಣ್ಣು ದೇವರ ಸ್ವರೂಪ ಎಂಬ ನಿಮ್ಮ ಚಿತ್ರಕ್ಕೆ ನನ್ನದೊಂದು ನಮನ🙏

  • @ramareddy.mjaidev5178
    @ramareddy.mjaidev5178 Рік тому +4

    Super super super 🎉🎉🎉

  • @Highschool_Teacher
    @Highschool_Teacher Рік тому +2

    ಒಂದು ಒಳ್ಳೆ ಸಂದೇಶ. ಧನ್ಯವಾದಗಳು ಅಣ್ಣಾಜಿ... 🙏🏻

  • @user-dg2wb9bg5f
    @user-dg2wb9bg5f Рік тому +34

    ಸೂಪರ್ ಮೂವಿ ಅಣ್ಣ 🙏 ತುಂಬಾ ಚೆನ್ನಾಗಿದೆ ಈ ಭಾಗದಲ್ಲಂತೂ ಕಣ್ಣೀರು ಬಂತು😢🙏🙏🙏

  • @mkmanjumkmanju4509
    @mkmanjumkmanju4509 Рік тому +5

    ಬಯಸಿದ್ದು ಸಿಗಬೇಕಾದರೆ ಯೋಗ ಇರಬೇಕು ಸಿಕ್ಕಿದ್ದು ಉಳಿಸಿಕೊಳ್ಳಲು ಯೋಗ್ಯತೆ ಇರಬೇಕು..❤❤❤ ಸೂಪರ್ ❤❤

  • @sanvakkakumbar7999
    @sanvakkakumbar7999 Рік тому +3

    ಸೂಪರ್ climax ಅಂತು ಇನ್ನೂ ಸೂಪರ್ .. 7 ಭಾಗಗಳು ಕೂಡ ಅದ್ಭುತ. ಹೀಗೆ ಬೆಳೆಯಿರಿ ನಿಮ್ಮ ತಂಡಕ್ಕೆ ಶುಭವಾಗಲಿ

  • @mallikarjunsagaranad478
    @mallikarjunsagaranad478 Рік тому +9

    7 ಭಾಗ ತುಂಬಾ ಚನ್ನಾಗಿತ್ತು ಅಣ್ಣ ಇನ್ನೂ continue ಇರುತ್ತೆ ಅಂತ ಅನ್ಕೊಂಡೆ ಸೂಪರ್ ಹಿಟ್ಟ ಫಿಲ್ಮ್ ಆ ದೇವರು ಒಳ್ಳೇದು ಮಾಡಲಿ ನಿಮಗೆ ❤❤

  • @garishmalakanna7327
    @garishmalakanna7327 Рік тому +7

    ಎಲ್ಲಾ ಪಾರ್ಟ ಗಳು ಒಂದೇ ವಿಡಿಯೋ ಮಾಡಿ ಹಾಕಿ ಅಣ್ಣ ನೋಡಲು ತುಂಬಾ ಅದ್ಬುತವಾಗಿ ಕಾಣಿಸುತ್ತದೆ ನಮ್ಮ BOSS ಅಂದ್ರೆ ನಿವೇ ಅಣ್ಣ ❤❤

  • @Bhimaa193
    @Bhimaa193 Рік тому +4

    ಈ ಮೂಲಕ ಒಂದು ಒಳ್ಳೆಯ ಸಂದೇಶ .. thanks and God blessed ur team..❤

  • @kruthikas9682
    @kruthikas9682 Рік тому +1

    Thumba danyavadagalu olle msg kottidira tq entavranna Matra sumne bidbardu kochchi hakbeku estondu henmaklu avra tayindru sankata pattirtaro 😭 tq sir ❤🙏

  • @user-yg7yx1vl6u
    @user-yg7yx1vl6u Рік тому

    ತುಂಬಾ ಚನ್ನಾಗಿ ಇದೆ ಎಲ್ಲ ಎಪಿಸೋಡ್ ಚನ್ನಾಗಿ ಕೊನೆಮಾಡಿದಿರಾ
    ನಿಮ್ಮ ತಂಡಕೆ ಅಭಿನಂದನೆಗಳು ಹಾಗೂ ಧನ್ಯವಾದಗಳು 🙏🥳🥳

  • @chetangadeppa1441
    @chetangadeppa1441 Рік тому +3

    ನಿಮ್ಮ ಪ್ರತಿಭೆ ಅಪಾರ 🙏🙏

  • @Navee__n
    @Navee__n Рік тому +6

    ನಾನಂತೂ 1ರಿಂದ 7ಎಪಿಸೋಡ್ ನೋಡಿದೀನಿ ತುಂಬಾ ಈಸ್ಟ್ ಆಯ್ತು ❤ಆದಷ್ಟು ಬೇಗ ನಿಮ್ಮ ತಂಡದಿಂದ ಒಂದು ಫಿಲ್ಮ್🎥 ರಡಿ ಆಗ್ಲಿ ಆ ದೇವರು ನಿಮಗೆ ಒಳ್ಳೆದ ಮಾಡ್ಲಿ ❤❤🙏✊

  • @rakeshmudhol9091
    @rakeshmudhol9091 Рік тому +1

    Most Beautiful story in tola bantu tola

  • @Specialckm
    @Specialckm Рік тому +2

    ಅಧ್ಬುತ ಕ್ಲೈಮ್ಯಾಕ್ಸ್.... 🔥❤️

  • @babunaikodi1213
    @babunaikodi1213 Рік тому +4

    ಒಳ್ಳೇ ಡೈರೆಕ್ಷನ್ , ನಿಮಗೆ ಆದಷ್ಟು ಬೇಗ ದೊಡ್ಡ ಪರದೆ ಮೇಲೆ ನೋಡುತ್ತೇವೆ...
    ಒಳ್ಳೆಯದಾಗಲಿ....

  • @basavrajnaik118
    @basavrajnaik118 Рік тому +3

    ಒಳ್ಳೆಯ ಸಂದೇಶ ಅಣ್ಣ ಸೂಪರ್✨👌

  • @basudattibasu934
    @basudattibasu934 Рік тому +1

    ಈ ಮೂವಿ ಬಹಳ ಚೆನ್ನಾಗಿ ಮೂಡಿ ಬಂದಿದೆ. ಒಳ್ಳೆಯದು ಶುಭವಾಗಲಿ ನಿಮ್ಮ ತಂಡಕ್ಕೆ. ಆದರೆ ಈ ತರಹದ ಕಥೆಗಳು ಇವಾಗ ಬೇರೆ ಬೇರೆ ಕಡೆ ನೋಡಿರುತಾರೆ ಕೇಳಿರುತಾರೆ ಈ ಕಥೆಯಲ್ಲಿ ಮೂಲ ವಸ್ತು ಹೆಣ್ಣನ್ನ ಕಾಮುಕರ ಕಣ್ದಿಂದ ರಕ್ಷಣೆ ಮಾಡುವುದು, ಸರಿ ಆದರೆ ಅದು ನಮ್ಮದೆ ಆದ, ನಮ್ಮವರ ಆ ನೆದರು ಬಿದ್ದ ಮೇಲೆ ಜಾಗೃತವಾಗುವುದರ ಬದಲು ನಮ್ಮ ಆತ್ಮೀಯರ ಮೇಲೊ ನೆರೆಹೊರೆಯವರ ಮೇಲೊ ಸಂಭವಿಸಿದಾಗ ತೆಗೆದು ಕೊಳ್ಳುವ ತಿರ್ಮಾನದ ಚಿತ್ರಗಳನ್ನು ಮಾಡಿದರೆ ವಾಸ್ತವ ಸಮಾಜದಲ್ಲಿ ಹೆಚ್ಚು ಉಪಯೋಗಕ್ಕೆ ಬರಬಹುದು. ಅನ್ನುವದು ನಮ್ಮ ಅಭಿಪ್ರಾಯ. ಧನ್ಯವಾದಗಳು. 19:24 19:24 🎉

  • @yuvarajhallikhedkar2601
    @yuvarajhallikhedkar2601 Рік тому +3

    ತೋಳ ಬಂತು ತೋಳ ಈ ಕಿರುಚಿತ್ರಕ್ಕೆ ನಿಮಗೆ ನಿಮ್ಮ ತಂಡಕ್ಕೆ ಶುಭವಾಗಲಿ

  • @Gangadhar972
    @Gangadhar972 Рік тому +5

    ನಿಮ್ಮ ಪ್ರತಿಭೆಗೆ ಆಸ್ಕರ್ ಪ್ರಶಸ್ತಿ ಸಿಗಬೇಕು
    ಒಳ್ಳೆಯ ಸಂದೇಶ ನೀಡುವ ನಿಮ್ಮ ಕಾರ್ಯಕ್ಕೆ ಭಗವಂತನ ನಿಮ್ಮ ತಂಡವನ್ನು ಸದಾಕಾಲ ಸಂತೋಷದಿಂದ ಇಟ್ಟಿರಲಿ
    ಧನ್ಯೋಶ್ಮಿ ಅಣ್ಣ

  • @sonalihugar6056
    @sonalihugar6056 Рік тому +6

    What a climax..... super message for society...🙏🏽

  • @vinayking7207
    @vinayking7207 Рік тому

    ಸೂಪರ್ ಅಣ್ಣ ಅದ್ಭುತ ಕಿರು ಚಿತ್ರ ಇಡೀ ನಿಮ್ಮ ತಂಡಕ್ಕೆ ಧನ್ಯವಾದಗಳು

  • @gulabasing
    @gulabasing Рік тому +1

    Super bro, ಅದ್ಭುತ ನಟನೆ ಮಾಡಿದ್ದೀರಾ

  • @imamgonal7735
    @imamgonal7735 Рік тому +3

    ಈ ಸಮಾಜಕ್ಕೆ ಉತ್ತಮ ಸಂದೇಶ ತಲುಪುವ ದು ನೀಮ ತಂಡದಿಂದ 🙏🙏🙏🙏

  • @ayodhya.022
    @ayodhya.022 Рік тому +3

    ನಿಮ್ಮ ಈ ಪ್ರತಿ ಎಪಿಸೋಡ್ ನಲ್ಲಿ ಅದ್ಬುತವಾದ ಕಲೆಗಳು ಮೂಡಿ ಬಂದಿವೆ ನಿಮ್ಮ ಈ ಸತತವಾದ ಪ್ರಯತ್ನ ಸಾಧನೆ ಹೀಗೆ ಮುಂದುವರೆಯಲಿ ಅಂತ ಆ ತಾಯಿ ಶಾರದಾ ಮಾತೆಯಲ್ಲಿ ಕೇಳಿಕೊಳ್ಳುತ್ತೇನೆ ಜೈ ಕರ್ನಾಟಕ ಮಾತೆ 👌🏻🙏🏻💐

  • @AnilRangapur
    @AnilRangapur Рік тому +2

    You are the Unique Hero and Director bro... God bless u and your team.. You have great future..❤

  • @muttuyamanura6380
    @muttuyamanura6380 Рік тому +1

    ಹೌದು ಅಣ್ಣ ನಿಜ ಇಂಥ ಘಟನೆಗಳು ಬಹಳ ಆಗುತ್ತದೆ. ನೀವು ಮಾಡಿದ 7 ಎಪಿಸೋಡೆ ಗಳು ತುಂಬಾ ಇಷ್ಟ ಆಯ್ತು ಎಪಿಸೋಡ್ ಮಾಡಿದ್ದು ನನಗೆ ತುಂಬಾ ಇಷ್ಟ ಆಯ್ತು ಅಣ್ಣ ನಿಮ್ಮಂತ ಕಲಾವಧಿ ಕಲಾವಿದರನ್ನು ಪಡೆದಿದ್ದು ನಮ್ಮ ಪುಣ್ಯ
    ಎಂದು ಬಯಸುತ್ತೇನೆ ಧನ್ಯವಾದಗಳು
    ಧನ್ಯವಾದಗಳು ಅಕ್ಕ ಹೀಗೆ ನಿಮ್ಮ ಪಯಣ ಮುಂದುವರಿಯಲಿ thank you so much sister thank you so much sister thank you so much brother
    ❤❤

  • @mbalaappa1443
    @mbalaappa1443 Рік тому +29

    Part 7.. ಇವ ಎಲ್ಲಾ ಒಂದ ಭಾಗ ಮಾಡಿ ಹಾಕಿ ❤️😍

  • @Duniya.420
    @Duniya.420 Рік тому +4

    hats off u ಅಣ್ಣ , ನಿಮ್ಮ ವಿಡಿಯೋ ಅಂದ್ರೆ ನಮಗೆ ಬಾಳ್ ಇಷ್ಟ
    ಈ ವಿಡಿಯೋ ಅಂತೂ 🔥🔥🔥🔥
    ಈ ವಿಡಿಯೋ ನೋಡು ಕಣ್ ತುಂಬಿ ಬಂತು
    👌👌👌👌👌👌

  • @prashanthprashu9069
    @prashanthprashu9069 Рік тому +2

    Last Ending episode super climax bro...
    Super MSG ...🙏🙏

  • @bhargavibv6802
    @bhargavibv6802 Рік тому

    ತುಂಬಾ ಚೆನ್ನಾಗಿ ಮೂಡಿಬಂದಿದೆ.. 🎉👏👌 horror, children story, & devotional story saha madi omme aytha.. 🙏

  • @badboybasu431
    @badboybasu431 Рік тому +2

    ಚಿತ್ರೀಕರಣ ಅಧ್ಬುತ ವಾಗಿ ಮೋಡಿ ಬದಿದ್ದೇ ❤

  • @subham-army123
    @subham-army123 Рік тому +28

    ನಮ್ಮ ಜಮಖಂಡಿ ಮಂದಿ like ಮಾಡ್ರಿ ಇಲ್ಲಿ ತನಕ ಬಂದಿರಿ

  • @malateshbs4062
    @malateshbs4062 Рік тому +2

    ಅದ್ಭುತ ಸಂದೇಶ

  • @dasproductionhouse6685
    @dasproductionhouse6685 Рік тому +2

    ನಿಮ್ಮ "ತೋಳ್ ಬಂತು ತೋಳ್ " ಎಲ್ಲಾ ಎಪಿಸೋಡಗಳು ತುಂಬಾ ಸುಂದರವಾಗಿ ಮೂಡಿಬಂದಿವೆ .. ನಿಮಗೆ, ನಿಮ್ಮ ತಂಡಕ್ಕೆ ಶುಭವಾಗಲಿ...
    ಮತ್ತೊಂದು ವಿಬ್ಬಿನ ಕಥಾಹಂದರ ಹೊಂದಿರುವ ವೆಬ್ ಸಿರಿಸ್ ಎಪಿಸೋಡಗಳನ್ನ ಮಾಡಿ, ಮಾಡ್ತಾಇರಿ... ಶುಭವಾಗಲಿ ❤🌹🙏

  • @manjunathmadivalar1229
    @manjunathmadivalar1229 Рік тому +11

    Climax 👌ಯೋಚನೆ ಮಾಡೋಕೆ ಆಗ್ಲಿಲ್ಲ ಅಣ್ಣ 🥳🥳

  • @vishalshinge4615
    @vishalshinge4615 Рік тому +3

    Jai uttarkarnataka jai
    N....❤❤❤...S

  • @jayanthiv6685
    @jayanthiv6685 Рік тому

    ಒಳ್ಳೆ msg ಇದೆ ಅಣ್ಣ ತುಂಬಾ ತುಂಬಾ ಚೆನಾಗಿದೆ supara

  • @chandrkalamudalmani9494
    @chandrkalamudalmani9494 Рік тому

    ಮನ ಮುಟ್ಟುವಂತೆ ಮೂಡಿ ಬಂದಿದೆ ಈ ಕಿರುಚಿತ್ರಾ ಅಣ್ಣಾ ಹೀಗೇ ಮುಂದುವರಿಯಲಿ ನಿಮ್ಮ ಕಿರುಚಿತ್ರಗಳು. ಒಳ್ಳೆಯ ಸಂದೇಶವನ್ನು ನೀಡಲಿ ಇನ್ನಷ್ಟೂ

  • @abhishekwali266
    @abhishekwali266 Рік тому +15

    ಅದ್ಭುತ ನಟನೆ & ಅದ್ಭುತ ಚಿತ್ರ Ningaraj sir 🎉🎉🎉🎉🎉🎉❤❤❤❤❤GBU😊😊😊

  • @naveenkumar_nv
    @naveenkumar_nv Рік тому +5

    One of the best series in Kannada!!!
    Ultimate climax…..
    But Avn jothe avr Amma nu saysbidbekittu😂😂 (she has done great acting)
    Hats off to whole team … I wish this series THOLA BANTU THOLA a great success #best of 2023 in kannada short movie

  • @parashuramjadra7248
    @parashuramjadra7248 Рік тому +2

    ಸೂಪರಾಗಿದೆ ಸರ್ ನಿಮ್ಮ್ ಕಥೆ ಇಂತ ಕಥೆಗಳನ್ನು ಬೆಳಕೆಗೆ ಈ ಜಗತ್ತೀಗ್ ತೋರಿಸಿ ಸೂಪರ್ ಸರ್ ಸೂಪರ್ರಾ ಗೀದೇ

  • @veedapm904
    @veedapm904 Рік тому

    Wow masta video anna 7 bhaga nodide tumba chennagi bandide benki

  • @_DS6767
    @_DS6767 Рік тому +519

    RCB ಅಭಿಮಾನಿಗಳು ಯಾರ ಅದೀರಿ ಒಂದ ಸ್ವಲ್ಪ ಲೈಕ್ ಹೊಡದ ಹೋಗ್ರಿ ಅಲಾ.. ಇಲ್ಲಿತನ ಬಂದಿರಿ.. 😊

  • @Dacchuboyadhi
    @Dacchuboyadhi Рік тому +9

    ಅದ್ಭುತ ನಟನೆ ಮತ್ತು ಒಳ್ಳೆಯ ಸಂದೇಶ ಕೊಟ್ಟಿರುವ ನಿಂಗರಾಜ್ ಸಿಂಗಾಡಿ ಟೀಮ್ ಗೆ ಜಯವಾಗಲಿ✨❤

  • @tejumetitejumeti5304
    @tejumetitejumeti5304 Рік тому

    🙏Super ondu hennina bagge kilagi kama drushtiyinda nodorge hege buddi kalsabeku anta heliri tq sm ❤

  • @channaveerhadapad3712
    @channaveerhadapad3712 Рік тому +4

    ನೀ ಮಾಡಿದ್ದ ತೋಳ ಬಂತು ತೋಳ ಎಲ್ಲಾ ಎಪಿಸೋಡ್ ಸೂಪರ್ ಅದವೋ ಅಣ್ಣಾ 🙏🙏🙏

  • @ranjitag3661
    @ranjitag3661 Рік тому +3

    A very good messaging movie sir..😔

  • @mallikarjunamallikarjuna6619
    @mallikarjunamallikarjuna6619 Рік тому +2

    ಪ್ರತಿಯೊಂದು ಸಂಚಿಕೆಯನ್ನು ಬಹಳ ಇಷ್ಟವಾದವು ಹೀಗೆ ಇನ್ನೂ ಕಿರು ಚಿತ್ರಗಳು ಬರಲಿ ಇಡೀ ತಂಡಕ್ಕೆ ಶುಭಾಶಯಗಳು

  • @rakeshmudhol9091
    @rakeshmudhol9091 Рік тому +1

    Love you so mach ningaraj singadi anna

  • @YamanoorkingYamanoor
    @YamanoorkingYamanoor Рік тому +3

    ಅಣ್ಣ ಈ ವಿಡಿಯೋ ಮಾತ್ರ ಸಕ್ಕತ್ತಾಗಿದೆ. ಸೂಪರ್ ಅಣ್ಣ.🔥🔥🔥🔥

  • @sachintalawar8219
    @sachintalawar8219 Рік тому +11

    ಸೂಪರ್ ❤️ಅಣ್ಣ ನೀನು ಹೀರೋ ಅಣ್ಣ ಒಂದೇ ಹೃದಯ ಇರೋದು ಅಣ್ಣ ಇಷ್ಟ ಸಲ ಅದ್ನೇಲ್ಲ ಕಳ್ತನ ಮಾಡ್ತೆ 🥰🥰🥰🥰🥰

  • @mahalingavati4381
    @mahalingavati4381 Рік тому +1

    Anna ni madiro ei kateenda yalla janrige ondu mucky updesh kodutidiya nin enastu entaha kiru movie galu balrali janrige ninda adaru henu makal mele javadari hechagutadr❤❤❤❤❤❤❤❤❤❤❤❤❤❤❤❤❤❤❤❤

  • @pavanbhovi2788
    @pavanbhovi2788 Рік тому +1

    ಸಹೋದರ ಏನ್ ಕ್ಲಾಮ್ಯಾಕ್ಸ್ ಕೊಟ್ಟಿ ಪಾ ಸೂಪರ್ ಪ್ರತಿಯೊಂದು ಎಪಿಸೋಡ್ ತಪ್ಪುಲ್ದ ನೋಡೆನಿ ಸೂಪರ್ ಸಮಾಜಕ್ಕೆ ಒಳ್ಳೆಯ ಸಂದೇಶ ನೀಡುವ ನಿಮ್ಮ ಪ್ರಯತ್ನ ಶ್ಲಾಘನೀಯ ನಿಮ್ಮ ಪ್ರತಿಭೆಗೆ ನನ್ನ ಶಿರ ಸಾಷ್ಟಾಂಗ ನಮಸ್ಕಾರ... 🙏🙏🙏🙏wish you All the best bro.... ರಾಯರು ಒಳ್ಳೇದು ಮಾಡಲಿ.... 🙏🙏

  • @LaxmiLaxmi-zx2qg
    @LaxmiLaxmi-zx2qg Рік тому +5

    🙏🏿🙏🏿🙏🏿🙏🏿🙏🏿🙏🏿🙏🏿ಅಣ್ಣಾ ತುಂಬಾ ಇಷ್ಟ ಆಯ್ತು ಅಣ್ಣಾ

  • @ganeshsirasagi335
    @ganeshsirasagi335 Рік тому +3

    ಸಮಾಜಕ್ಕೆ ಒಳ್ಳೆಯ ಸಂದೇಶ ಅಣ್ಣ 😢❤

  • @ArunHiremath-zu1ms
    @ArunHiremath-zu1ms Рік тому +1

    Super madidara episode 👌

  • @chaitramasali4363
    @chaitramasali4363 Рік тому

    Hey anna full🔥🔥🔥anna 🙏🙏😘😘😍😍💫god belss u all ut team anna innu hechhu hechhu film barali anna

  • @subham-army123
    @subham-army123 Рік тому +119

    RCB ಅಭಿಮಾನಿಗಳು ಇಲ್ಲಿತನಕ್ ಬಂದಿರಿ ಒಂದ್ ಹಾಗೆ like ಕೊಟ್ರ ಹೋಗ್ರಿ

  • @chandrashekharbhavikatti9680
    @chandrashekharbhavikatti9680 Рік тому +3

    We can't imagine the climax bro u had given a unimaginable climax and very good message to society😮😮

  • @mahadevkambar9086
    @mahadevkambar9086 Рік тому

    Super ರಿ ಬ್ರೋ evergreen story 🙏all are acting ಬೆಂಕಿ❤❤🙏

  • @parashuramjadra7248
    @parashuramjadra7248 Рік тому +1

    ಧನ್ಯವಾದಗಳು

  • @Highschool_Teacher
    @Highschool_Teacher Рік тому +6

    ಹೆಣ್ಣುಮಕ್ಕಳನ್ನು ಗೌರವಿಸುವುದು ಹಾಗೂ ರಕ್ಷಣೆ ಮಾಡುವುದು ಪ್ರತಿಯೊಂದು ಗಂಡುಮಕ್ಕಳ ಕರ್ತವ್ಯ...

  • @holeppabdasar3858
    @holeppabdasar3858 Рік тому +9

    ಅಣ್ಣ ಯಲ್ಲ ಭಾಗಗಳನ್ನು ಸೇರಿಸಿ ಒಂದ್ movie ತರ ಮಾಡಿ❤ ಅಣ್ಣ

  • @sharanubk3899
    @sharanubk3899 Рік тому

    ತುಂಬಾ ಚೆನ್ನಾಗಿದೆ ಒಳ್ಳೆದಾಗಲಿ ಬ್ರೋ

  • @kirankumarbm3
    @kirankumarbm3 Рік тому +1

    ಅಪ್ಪನ ಪಾತ್ರ ಮಾಡಿದರು ತುಂಬಾ ಚೆನ್ನಾಗಿ ಮಾಡಿದರೆ ಸೂಪರ್ ಸರ್

  • @rajashekharhiremath
    @rajashekharhiremath Рік тому +5

    ಸಮಾಜಕ್ಕೆ ಸಂದೇಶಗಳನ್ನು ನಿಡುವ ಚಿತ್ರಗಳು ಕಡಿಮೆಯಾದಂತಹ ಸಮಯದಲ್ಲಿ ನೀವು ಉತ್ತಮ ಸಂದೇಶಗಳನ್ನು ನೀಡುವ ಕಿರುಚಿತ್ರ ಮಾಡುತ್ತಿದ್ದಿರಿ ಧನ್ಯವಾದಗಳು.

  • @jattupujari108
    @jattupujari108 Рік тому +13

    ಈ ಸಮಾಜಕ್ಕೆ ಒಳ್ಳೆ ಸಂದೇಶ ತಿಳಿಸಿ ಕೋಟಂತಹ ನಿಮ್ಮಗೆ ತುಂಬು ಹೃದಯದಪೂರ್ವಕ ಧನ್ಯವಾದಗಳು😍 ❤🙏

  • @shreedevishreedevi3466
    @shreedevishreedevi3466 Рік тому +1

    ನಿಮ್ಮ ಒಳ್ಳೆ ಸಂದೇಶ ಕ್ಕೆ ಧನ್ಯವಾದಗಳು ಸರ್

  • @veenahh477
    @veenahh477 Рік тому

    ಪ್ರತಿಯೊಂದು ಸಂಚಿಕೆಯು ಅತ್ಯಂತ ಕುತೂಹಲಕಾರಿಯಾಗಿದ್ದು. ಕಿರುಚಿತ್ರದ ಸಂದೇಶ ಮನಮುಟ್ಟುವಂತಿದೆ ಹೀಗೆ ಸಮಾಜಕ್ಕೆ ಒಳ್ಳೆಯ ಸಂದೇಶವನ್ನು ನೀಡುತ್ತಿರಿ ಶುಭವಾಗಲಿ, 💐

  • @chandru.n.bchandu1884
    @chandru.n.bchandu1884 Рік тому +4

    ಮಸ್ತ್ ಟ್ವಿಸ್ಟ್ ಸಮಾಜಕ್ಕೆ ಉತ್ತಮವಾದ ಸಂದೇಶ ❤😍🙏

  • @Princeelucky
    @Princeelucky Рік тому +10

    Guru Acting syk💥🔥

  • @kumarasamrat.8611
    @kumarasamrat.8611 Рік тому

    Olleya sandesha nididake danyavadaglu...nimma videos hege mundvarili..

  • @nehaitnal7315
    @nehaitnal7315 Рік тому

    Bada hennu makkal jivanakke bele kodade irorige idondu patha helo thara agide... Good luck sir...

  • @creativebharath.5390
    @creativebharath.5390 Рік тому +4

    ಮೊದಲಿಗೆ ಈ ಎಪಿಸೋಡ್ ಬೇಜಾರು ಆಗುತಿತ್ತು... ಆದರೆ ಗೊತ್ತಿತ್ತು ಕೊನೆಗೆ ಕಣ್ಣಲ್ಲಿ ನೀರು ಬರುತ್ತೆ ಅಂತ... ನಿಜ ಜಗತ್ತಿನ ಹೆಣ್ಣಿನ ವಾಸ್ತವ ಜೀವನವನ್ನು ಎಲ್ಲರಿಗೂ ಅರಿವು ಮೂಡಿಸುವ ನಿಮ್ಮ ಈ ಕಾರ್ಯಕ್ಕೆ ನಾನೂ ಸದಾ ಚೀರಋಣಿ....❤...creative india...ನಮ್ಮ channel ...

  • @yallappahavoji5816
    @yallappahavoji5816 Рік тому +3

    ತೋಳ ಬಂತು ತೋಳ ಸೂಪರ್ ಬ್ರದರ

  • @user-fd8oj2lx2k
    @user-fd8oj2lx2k Рік тому

    Anna super all videos super enu jashti video madi haki anna super video enu jangi agli nana saprota madatirativi ❤❤❤❤❤️😍😍😍

  • @basavarajammji7562
    @basavarajammji7562 Рік тому +1

    ಜೈ ಕನ್ನಡ ಜೈ ಆರ್ಸಿಬಿ ಜೈ ನಿಂಗರಾಜ್ ಅಣ್ಣ

  • @GaneshGanesh-uc6en
    @GaneshGanesh-uc6en Рік тому +3

    ಅಣ್ಣ ಈ ಕಥೆಯ ಅಂತಿಮ ಭಾಗವನ್ನ ತುಂಬಾ ಅದ್ಭುತವಾಗಿ ರಚನೆ ಮಾಡಿದ್ದೀರಾ ಅಣ್ಣ 🙏🙏ಯಾವ ಸಿನಿಮಾಗೂ ಈ ಚಿತ್ರ ಕಡಿಮೆ ಇಲ್ಲ, ಆದ್ರು ಒಂದು ದೌಟ್ ಅಣ್ಣ ಆ ಅಕ್ಕನ ಬಾಡಿ ಏನ್ ಮಾಡಿದ್ರಿ.