ಸಮಾನ್ಯವಾಗಿ ಮಣ್ಣಿನಲ್ಲೇ ಗಡ್ಡೆ ಉಳಿದರೆ ಮುಂದಿನ ಮಳೆಗಾಲದಲ್ಲಿ ಗಿಡ ಆಗುವ ಸಾಧ್ಯತೆ ಇದೆ. ಆದರೆ ಮಣ್ಣಿನಲ್ಲಿರುವ ತೇವಾಂಶದಿಂದ ಗೆಡ್ಡೆ ಕೊಳೆಯುವ ಸಾಧ್ಯತೆ ಇರುತ್ತದೆ ಹಾಗೂ ಇಲಿಗಳು ಗೆಡ್ಡೆಯನು ಹಾಳುಮಾಡುವ ಸಾಧ್ಯತೆ ಕೂಡಾ ಇದೆ. ಆದ್ದರಿಂದ ಗೆಡ್ಡೆಗಳನ್ನು ಕಿತ್ತು ಸಂರಕ್ಷಿಸಿ ಇಟ್ಟುಕೊಳ್ಳುವುದು ಒಳ್ಳೆಯದು.
Dahlia ಗಿಡಕ್ಕೆ ಈ ರೀತಿ ತೊಂದರೆಗಳು ಸಾಮಾನ್ಯ. ನರ್ಸರಿಯಿಂದ ತಂದಿರುವ ಗಿಡವನ್ನು repot ಮಾಡಿ. Banana peel liquid fertilizer ಕೊಡಿ, ಎಲೆಗಳಿಗೂ spray ಮಾಡಿ. Leaf curl, fungal infection ಆಗಿದ್ದಲ್ಲಿ, 3 ltr ನೀರಿಗೆ 1 tbs soap water ಹಾಗೂ1 tbs ಯಾವುದೇ vegetable oil mix ಮಾಡಿ spray ಮಾಡಿ. ಗಿಡಕ್ಕೆ ಸರಿಯಾಗಿ ನೀರು ಹಾಕಿ.
ನಾನು ಡೇರೆ ಹೂವಿನ ದೊಡ್ಡ ಅಭಿಮಾನಿ.ನನಗೆ ಲಿಲಿಪುಟ್ ಡೇರೆ(ಪುಟ್ಟ ಜಾತಿ)ಕಲರ್ಸ್ ಬೇಕಿತ್ತು. ಗಡ್ಡೆಗಳು ಎಲ್ಲಿ ಸಿಗುತ್ತೆ?
Thank u very much. I have gained so much knowledge by u. Nowadays dahlia plants we don’t get. Even bulbs were useless
Super 👌🏻 thank you
Dhalia cutting ninda nettare geddegalaagutta? Cutting netta estu dinadalli geddegalaagutte. Yakendre kelavaru heltaare cutting ninda gedde aagutte antta, idara bagge tilisi kodi plz.
Takes 3-4 months for small tuber production
Very nice l like that too much
Flaover bedadhee eddare enu madabeku sir
Gaddegalannu Pot nalli manninalle save maditre yenagutte sir
ಸಮಾನ್ಯವಾಗಿ ಮಣ್ಣಿನಲ್ಲೇ ಗಡ್ಡೆ ಉಳಿದರೆ ಮುಂದಿನ ಮಳೆಗಾಲದಲ್ಲಿ ಗಿಡ ಆಗುವ ಸಾಧ್ಯತೆ ಇದೆ. ಆದರೆ ಮಣ್ಣಿನಲ್ಲಿರುವ ತೇವಾಂಶದಿಂದ ಗೆಡ್ಡೆ ಕೊಳೆಯುವ ಸಾಧ್ಯತೆ ಇರುತ್ತದೆ ಹಾಗೂ ಇಲಿಗಳು ಗೆಡ್ಡೆಯನು ಹಾಳುಮಾಡುವ ಸಾಧ್ಯತೆ ಕೂಡಾ ಇದೆ. ಆದ್ದರಿಂದ ಗೆಡ್ಡೆಗಳನ್ನು ಕಿತ್ತು ಸಂರಕ್ಷಿಸಿ ಇಟ್ಟುಕೊಳ್ಳುವುದು ಒಳ್ಳೆಯದು.
@@JnanaVijnana thank you so much for your guidance sir 🙏🏻
Sar edara gedeyana online mulaka kalsboda
Nice
Super
Hi... please share details on how to take care of succulent plants.... All my succulent plants got rotten and died within a month of buying
Tq u bro
Yava rooting Harmon uttama ,100% results koduva,branded company yavudu name please 🙏
Sir nanage gade beku
How to grow hibiscus new plants by branches? Pl help
Sir, namma maneyalli e huvina gida tumbha ide, bt 2varshadinda sariyagi huvu agtilla gida udda beleyutte adre huvu agtilla, yelegalu muruti hogutte, dayavittu parihara tilisi
ಗಿಡಗಳಿಗೆ ಪೋಷಕಾಂಶ ಸರಿಯಾಗಿ ದೊರಕುತ್ತಿಲ್ಲ ಅನಿಸುತ್ತಿದೆ. Compost ಗೊಬ್ಬರಹಾಕಿ, banana peel liquid fertilizer ಹಾಕಿ, ಗಿಡ ಉದ್ಧವಾಗಿದ್ದರೆ pruning ಮಾಡಿ. 1 ltr. ನೀರಿಗೆ 1 ಚಮಚ neem oil ಸೇರಿಸಿ ಗಿಡಕ್ಕೆ 4 ದಿನಗಳಿಗೆ ಒಮ್ಮೆ spray ಮಾಡಿ.
Which season is the best to start ?
sir eny time hoo bido daliya gida tande adu nusary enda tanda ginda ondu hoovu bittilla nanu nana tara da firtilizer hakidini adare gida ondu bari onagi chigri matte gida greenishagi bartilla black agi elegalu suttante agide adu chennagi greenishagi baeyalu hoo chennagi hoobidalu tips adu eradu muru elegalu matra bandu elegau kappage bartide gida onagi agutta anno baya plz olle chennagiro tips elkodi pl nim mesee ge kayta edivi adastu bega tips tilisi
Dahlia ಗಿಡಕ್ಕೆ ಈ ರೀತಿ ತೊಂದರೆಗಳು ಸಾಮಾನ್ಯ. ನರ್ಸರಿಯಿಂದ ತಂದಿರುವ ಗಿಡವನ್ನು repot ಮಾಡಿ. Banana peel liquid fertilizer ಕೊಡಿ, ಎಲೆಗಳಿಗೂ spray ಮಾಡಿ. Leaf curl, fungal infection ಆಗಿದ್ದಲ್ಲಿ, 3 ltr ನೀರಿಗೆ 1 tbs soap water ಹಾಗೂ1 tbs ಯಾವುದೇ vegetable oil mix ಮಾಡಿ spray ಮಾಡಿ. ಗಿಡಕ್ಕೆ ಸರಿಯಾಗಿ ನೀರು ಹಾಕಿ.
Dera or. Dahlia orseeda.yelli sikkutthe,pleasethilisi,
Yava month alli sure gida nedbeku heli sir
ಏಪ್ರಿಲ್-ಮೇ ಸೂಕ್ತ ಸಮಯ.
@@JnanaVijnana tq sir
When will start dahlia season sir
Normally August September is the blooming season for Dahlia, but it may give flowers up to October because of delayed mansoon.
Deregedde koduttira
Three years enda try madiddu flower 🌺 bandilla gida channagi bandu budhi roga bandu gida halagutthe yen madbeku heli please
Nanu gadde save madi june li gida belistene adre gidakke hoove baralla yake
ಸಾಮಾನ್ಯವಾಗಿ ಆಗಸ್ಟ್, ಸೆಪ್ಟೆಂಬರ್ ಡೇರೆ ಹೂವಿನ ಕಾಲ. ಗಿಡಕ್ಕೆ NPK ಯುಕ್ತ ಗೊಬ್ಬರ ಹಾಕಿ, ಬಾಳೆಹಣ್ಣಿನ ಸಿಪ್ಪೆಯ liquid ಗೊಬ್ಬರ ಹಾಕಿ.
Online li seeds tarsidde adre plants agilla
ಬೀಜಗಳು ತುಂಬಾ ಹಳೆಯದ್ದಾಗಿದ್ದರೆ ಗಿಡಗಳಾಗುವುದು ಕಷ್ಟ. ಹತ್ತಿರದನರ್ಸರಿಗಳಿಂದ ಬೀಜಗಳನ್ನು ಖರೀದಿಸಿ.
ತುಂಬಾ ಧನ್ಯವಾದ ಗಳು.ಕಟ್ಟಿಂಗನಿಂದ ಗಿಡಗಳನ್ನು ಯಾವ ಸಮಯದಲ್ಲಿ ಮಾಡಬೇಕು.? ಯಾವonline ನಲ್ಲಿ ಗಡ್ಡೆಗಳು ಸಿಗುತ್ತವೆ ?
Cuttingsಅನ್ನು August September ನಲ್ಲಿ ಮಾಡಬಹುದು. Tubers ಅನ್ನು flipkart ನಲ್ಲಿ try ಮಾಡಿ.
Urban garden website Nali sigutte or lalbagh very reasonable price alli sigutte
👌👌👌👌👌
👍
Very very colourful flowers. I would like to grow. Thank you very much for usefull information.
daira gida dalli bega gida dalli hoo bidalu jasti hoobidalu tips
I have already planted but no flowers
Dalhiya elegalu kappu kappaguttive, yeke anta gottaguttilla
👍🙏
Nice video. What size pot would be ideal for dahlia?
32 cms height
Deliya gedy yali doreuthady
ಹತ್ತಿರದ ನರ್ಸರಿಯಲ್ಲಿ ಪ್ರಯತ್ನಿಸಿ, online ನಲ್ಲೂ ಸಿಗಿತ್ತದೆ.
ಸರ್, ಡೇರೆ ಗೆಡ್ಡೆ ಎಲ್ಲಿ ಸಿಗುತ್ತದೆ.
ಹತ್ತಿರದ ನರ್ಸರಿಯಲ್ಲಿ ವಿಚಾರಿಸಿ, online ನಲ್ಲೂ ಸಿಗತ್ತೆ
ಕೃಷಿ ಮೇಳದಲ್ಲಿ ಬೀಜ ಸಿಗುತ್ತವೆ
ಆನ್ಲೈನ್ ಅಡ್ರೆಸ್ ಕೊಡ್ತೀರ ಪ್ಲೀಸ್ .
Amazon ನಲ್ಲಿ ಪ್ರಯತ್ನಿಸಿ
ಆನ್ಲೈನ್ನಲ್ಲಿ ತುಂಬಾ ಮೋಸ ಮಾಡ್ತಾರೆ
Ve
ಸರ ನಮಗೆ ಡೆರೆ ಸಸೀ ಬೆಕು ಯಲಿ ಸಿಗುತೆ ಹೇಳಿ ಸರ ಅತ ವಾ ಪೂನ ಕೂಡಿ ಸರ
ನಿಮ್ಮ ಹತ್ತಿರದ ನರ್ಸರಿಯಲ್ಲಿ ಪ್ರಯತ್ನಿಸಿ.
Namagu.sigutha.deere.gid