Sir namma pot man nalli small shanky hula bandide and bramhakamala betu kolethide and leaves hasiragide so betu cut madi repot madbahuda and mannige tava medicine habeku fungus bansbittide please inform madi iam waiting you reply
ಬಹುಶಃ ನೀರಿನ ಪ್ರಮಾಣ ಹೆಚ್ಚಾಗಿರಬೇಕು. ಮಣ್ಣು ಬದಲಾಯಿಸಿ. ಮಣ್ಣಿನ ಜೊತೆ neem seed powder ಸೇರಿಸಿ. ಕೊಳೆತ ಬೇರಿನ ಭಾಗವನ್ನಷ್ಟೇ ಕತ್ತರಿಸಿ. ಈ ಕೆಳಗಿನ video ಗಳನ್ನು ನೋಡಿ..ನಿಮ್ಮ ಎಲ್ಲಾ ಸಮಸ್ಯೆಗಳಿಗೆ ಪರಿಹಾರ ಸಿಗಬಹುದು👇 ua-cam.com/video/jlDZbLWlikg/v-deo.html ua-cam.com/video/ZCLdcwrwLl0/v-deo.html ua-cam.com/video/DadutlzZfNo/v-deo.html ua-cam.com/video/0fE5mefl_bU/v-deo.html ua-cam.com/video/oxfnVQcDzN0/v-deo.html
ಧನ್ಯವಾದಗಳು
ಉಪಯುಕ್ತವಾದ ಮಾಹಿತಿ ಧನ್ಯವಾದಗಳು🙏🙏🙏🙏
Thank you very much for the useful and helpful information
Hi sir good information ❤
Very good information 👍
Thumb TQ sir for the information 🙏
ತುಂಬಾ ಧ್ಯವಾದಗಳು 👍🙏🇮🇳
Thankyousir.for.the.information
Bahala chennagi vivarisidira Dhanyawadagalu.
My plants have this desease. Thank u. Very helpful tips🙏
Very good suggest suggest
Thank you very much your give ing very useful Tips🙏🙏
Thank you so much sir 🌸
I just love the way u narrate👏
ಈ ಮಾಹಿತಿ ಗೆ ತುಂಬಾ ಧನ್ಯಾದಗಳು
Tq for ur information
Sir once again I am requesting for Onion and potato peel fertilizer
Sir ಗುಲಾಬಿ ಗಿಡ ಚೆನ್ನಾಗಿ ಚಿಗುರು ಬರಬೇಕು ಏನ್ ಮಾಡಬೇಕು
Thank you for the tips
Thank u very much. All my rose plants have problem.,dried buds. It’s very helpful to me. 🙏🙏🙏
Good 🙏🏻👍🏻
Super suggestion sir fully useful thank u so much sir
Hi sir Gulabi gida chenagi chigaru baralu en madbeku heli
Sir namma gulabigida berinindane kappage agtide ಏನ್ಮಾಡ್ಬೇಕು sir
Gulabi yava timenalli Nati madabeku.mannina jothe matthenu mix madi hege natimada beku
Thanks sir
ಟಿಕ್ ಸೊ ಮಚ್ ಸರ್.
Tq sir
Thank you
Thank u
Sir namdu chikku gida adru kaddi swalpa kappagide aduna tegibahuda atva ennu swalpa Dina admele tegvoda
Hi sir dasavala leaf ge chikka motte type hulagalu pl parihara tilisi
Sir tomato gidakke aguva beli ulu ke yen madbeku heli
👌🙏
Nice sir... 🙏
Thank you very much very helpful sir
ನಮ್ಮ ಗಿಡದಲ್ಲಿ ತುಂಬಾ ಚೆನ್ನಾಗಿ ಹೂ ಬಿಡುತ್ತಿತ್ತು, ಆದರೆ ಈಗ ಅದು ಚಿಗುರು ತ್ತಾಇದೆ, ಆದರೆ ಗಿಡದ ಎಲೆ ಎಲ್ಲಾ ಹುಳು ಬಂದ ಹಾಗೆ ಇದೆ ಅದಕ್ಕೆ ಏನು ಮಾಡುವುದು
Rainy season alli. Plants ge. Gobbar. Hakabahuda
🙏nimbe hoogalu ,chikka kayogalu vuduri hogutta ide .gida nelada melide ( not potted)pl suggest remedies .
Super
Sir
Nama gulabi gidaka chiguru badi hogata ide enu madabeku
bo spray antha heldri angandre spray bottle use madbeku anthana sir
Anda sangat ahli dalam merawat bunga mawar🌹,
Terimakasih sudah berbagi informasi🙏
Pot ninda tegedu hakida mele rose gida onaguthide enu madodu sir
❤❤❤👌👌👍🏾👍🏾
Gulabe geda hovu bedthilla nettu sumaru thinglu aythu ade yen madbeku thilise kodthira
ನಿಂಬೆ ಗಿಡದ ಬಗ್ಗೆ ಹೇಳಿ ಸಾರ್
Sir namma pot man nalli small shanky hula bandide and bramhakamala betu kolethide and leaves hasiragide so betu cut madi repot madbahuda and mannige tava medicine habeku fungus bansbittide please inform madi iam waiting you reply
ಬಹುಶಃ ನೀರಿನ ಪ್ರಮಾಣ ಹೆಚ್ಚಾಗಿರಬೇಕು. ಮಣ್ಣು ಬದಲಾಯಿಸಿ. ಮಣ್ಣಿನ ಜೊತೆ neem seed powder ಸೇರಿಸಿ. ಕೊಳೆತ ಬೇರಿನ ಭಾಗವನ್ನಷ್ಟೇ ಕತ್ತರಿಸಿ. ಈ ಕೆಳಗಿನ video ಗಳನ್ನು ನೋಡಿ..ನಿಮ್ಮ ಎಲ್ಲಾ ಸಮಸ್ಯೆಗಳಿಗೆ ಪರಿಹಾರ ಸಿಗಬಹುದು👇
ua-cam.com/video/jlDZbLWlikg/v-deo.html
ua-cam.com/video/ZCLdcwrwLl0/v-deo.html
ua-cam.com/video/DadutlzZfNo/v-deo.html
ua-cam.com/video/0fE5mefl_bU/v-deo.html
ua-cam.com/video/oxfnVQcDzN0/v-deo.html
Thank you sir very useful video in our pot also same type snail but why it is coming what is my mistake thank you very much once again
Sir.. ನಾವು ಮನೆಲಿ ಸುಗಂಧ ರಾಜ ಹೂವಿನ ಗಿಡಗಳನ್ನು ಬೆಳೆಸಿದ್ದೇವೆ.. ಗಿಡಗಳು ಹೂವು ಬಿಡುತ್ತಿಲ್ಲ.. ಅದಕ್ಕೆ ಪರಿಹಾರ ಹೇಳಿ sir
Namaste sir, nanu ne evu helida hage karibevina gidana cut madiddene gida thumba gatti ide matte chigrutta enmadli sir
ಚಿಗುರತ್ತೆ... video ದಲ್ಲಿ ಹೇಳಿದ ಕ್ರಮ ತೆಗೆದುಕೊಳ್ಳಿ.
Chillies : plant grow beautifully, but no single chilli found, why and remedies pl guide
Make video on how to collect seeds from rose plant
👍
ಎಲೆಗಳು ಹಳದಿ ಮತ್ತು ಕಪ್ಪು ಚುಕ್ಕೆ ಬೀಳುತ್ತವೆ.ಪರಿಹಾರ ತಿಳಿಸಿ
ಸಾರ್ ನನ್ನ ಗುಲಾಬಿ ಗಿಡ ನೆಟ್ಟು ಚಿಗುರು ಬಂದು ಹಾಗೆ ಒಣಗಿ ಸತ್ತು ಹೋಗಿ ಬಿಡುತ್ತೆ ಅದಕ್ಕೆ ಏನು ಮಾಡಬೇಕು ಅಂತ ಒಂದು ವಿಡಿಯೋ ಮಾಡಿ ಸರ್ please
Sir ನಿಂಬೆಹಣ್ಣು ಸರಿಯಾಗಿ ಬಿಡ್ತಿಲ್ಲ ಗಿಡ ತುಂಬಾ healthy growth ಇದೆ tips ತಿಳಿಸಿ
ಸರ್ ನಾನು ಮಲ್ಲಿಗೆ ಮತ್ತೆ ದಾಸವಾಳ 8ದಿವಸ ಆಯಿತು ಅಷ್ಟೇ ನಿನ್ನೆ ರಿಪೋಟಿಂಗ್ ಮಾಡಿದೀನಿ ಅದಕ್ಕೆ ನೀವು ಹೇಳಿದ ಫಟಿಲೈ ಝರ ಹಾಕ್ಬಹುದಾ ಸರ್
3-4 ದಿನ ಬಿಟ್ಟು ಹಾಕಿ. Repotting ನಂತರ ಗಿಡ adjust ಆಗಲು ಗಿಡಕ್ಕೆ ಸ್ವಲ್ಪ ಕಾಲಾವಕಾಶ ಬೇಕು.
Sir ನಮ್ಮ ಮನೆ ಹತ್ರ ನೆಲದಲ್ಲಿ ಹಾಕಿರೋ ಚೆಪೆ ಮರ ಇದೆ ಅದ್ಕಕೆ fungus ಆಗಿದೆ ಏನ್ಮಾಡ್ಬೇಕು sir
❤😅
ಮಲ್ಲಿಗೆ ಗಿಡದ ಬಗ್ಗೆ ಹೇಳಿದಿರಿ ಅಲ್ವಾ ಅದು ನಾನು ನರ್ಸರಿ ಇಂದ ತಂದಿರೋ ಗಿಡಕ್ಕೂ ಹಾಕ್ಬಹುದಾ ಸರ್
ಹಾಕಬಹುದು.
😅
Number plz
Thank you sir nice information
Thank you your tips
Thanks
Tq so much sir
Thank you so much sir
Thank you so much
Thank you for the information