ಆ ಮನೆಯಲ್ಲಿ ಜಯಶ್ರೀದೇವಿಗೆ ಆಗಿದ್ದ ತೊಂದರೆ ಏನು? | Jayashreedevi | Vasu | Vaastu Gangadhar ep11

Поділитися
Вставка
  • Опубліковано 15 жов 2024
  • ಕನ್ನಡ ಚಿತ್ರರಂಗದಲ್ಲಿ ಅನೇಕ ಸಿನಿಮಾಗಳನ್ನ ನಿರ್ಮಿಸಿ ಖ್ಯಾತರಾಗಿದ್ದ ಜಯಶ್ರೀದೇವಿ ಸತತ ಸೋಲುಗಳಿಂದ ಕಂಗೆಟ್ಟರು. ಒಂದು ಮನೆಯಲ್ಲಿ ಬಾಡಿಗೆಗೆ ಇದ್ದರು. ಆ ಮನೆಯನ್ನ ನೋಡಿದ ವಾಸ್ತು ಗಂಗಾಧರ್ ಕೂಡಲೆ ಮನೆ ಬಿಡುವಂತೆ ಹೇಳಿದರಂತೆ. ಅವರ ಮಾತು ಕೇಳಿದರು ಜಯಶ್ರೀದೇವಿ. ಅಲ್ಲಿ ಏನಾಗಿತ್ತು? ಬಿಟ್ಟ ಮೇಲೆ ಜಯಶ್ರೀದೇವಿಗೆ ಆಗಿದ್ದೇನು ಎಂದು ವಿವರಿಸಿದ್ದಾರೆ ವಾಸ್ತು ಗಂಗಾಧರ್... ವಿಡಿಯೋ ನೋಡಿ..
    Click here To Subscribe to Channel -- / chitraloka
    #chitraloka #vasuhouse #Vastushastra #ವಾಸ್ತು #vastugangadhar #nature #vastutips #vastuforhome #perfectvaastu #vaastugangadhar #kubera #compass #vastu #jayashreedevi #vasuhouse
    Also See
    ವಾಸ್ತು ಭವಿಷ್ಯ ನಿಜಾನಾ? ದೇವರಿಗೆ ಮತ್ತು ಕುಬೇರನಿಗೆ ಮೂಲೆ ಇಲ್ವಾ? - | Friends Vasu | Vaastu Gagadhar Ep 01 • ವಾಸ್ತು ಭವಿಷ್ಯ ನಿಜಾನಾ? ...
    ಇವರಿಬ್ಬರ ವಾಸ್ತುಗೆ ಇರುವ ವ್ಯತ್ಯಾಸ ಏನು? ವಾಸ್ತುಗೂ ಜೋತಿಷ್ಯಕ್ಕೂ ಏನು ಸಂಬಂಧ? | Vasu | Vaastu Gagadhar Ep 02 • ಇವರಿಬ್ಬರ ವಾಸ್ತುಗೆ ಇರುವ...
    ಸಣ್ಣ ಸೈಟಲ್ಲಿ ಒಳ್ಳೆ ವಾಸ್ತು ಮನೆ ಕಟ್ಟಲು ಸಾಧ್ಯನಾ? Vastu House | Small Site | Vasu | Vaastu Gagadhar Ep 3 • ಸಣ್ಣ ಸೈಟಲ್ಲಿ ಒಳ್ಳೆ ವಾಸ...
    10 ಸಾವಿರ ಸಾಲ ಮಾಡಿ ಕಾಂಪೋಡ್ ಹಾಕಿದ್ದು ಹೇಗೆ ವಾಸು? ತಿರುಪತಿ ದೇವಸ್ಥಾನದ ವಾಸ್ತು ಎಷ್ಟು ಪರ್ಸೆಂಟೇಜ್ ಇದೆ? • 10 ಸಾವಿರ ಸಾಲ ಮಾಡಿ ಕಾಂಪ...
    ವಾಸ್ತುವಿನ ಫ್ಲಸ್ ಮತ್ತು ಮೈನಸ್ ಯಾವುದು? ಬೆಂಗಳೂರಿನಲ್ಲಿ ಯಾವ ಏರಿಯಾದಲ್ಲಿ ವಾಸ್ತು ಸರಿ ಇದೆ? | Vaasu Gangadhar
    • ವಾಸ್ತುವಿನ ಫ್ಲಸ್ ಮತ್ತು ...
    ಚಿಕ್ಕ ಸೈಟಲ್ಲಿ ವಾಸ್ತು ಮನೆ ಕಟ್ಟಲು ಸಾಧ್ಯನಾ? ಮನೆಗೆ ಪವರ್ ಫುಲ್ ಬಾಗಿಲು ಎಲ್ಲಿರಬೇಕು? - Vaastu Gangadhar Ep 06 • ಚಿಕ್ಕ ಸೈಟಲ್ಲಿ ವಾಸ್ತು ಮ...
    ವಾಸ್ತುಪ್ರಕಾರ ಜನರಿಗೆ HINT ಸಿಗೋದು ಹೇಗೆ? ಆವರು ಮಾಡಿದ ತಪ್ಪೇನು? | Friends Vasu | Vaastu Gangadhar • ವಾಸ್ತುಪ್ರಕಾರ ಜನರಿಗೆ HI...
    ಮೆಟ್ರೋದಿಂದ ಎಂ.ಜಿ ರೋಡ್ ಸತ್ತೋಗಿದೆಯಾ? ರೋಡ್ ಕುತ್ತು ಎಂದರೇನು? MG Road | Metro | Vaastu Gangadhar Ep 08 • ಮೆಟ್ರೋದಿಂದ ಎಂ.ಜಿ ರೋಡ್ ...
    ಕೆ ಜಿ ರಸ್ತೆಯ ಚಿತ್ರಮಂದಿಗಳು ಮುಚ್ಚುತ್ತಿರುವುದು ಏಕೆ? KG Road Theaters | Vaastu Gangadhar Ep 09 • ಕೆ ಜಿ ರಸ್ತೆಯ ಚಿತ್ರಮಂದಿ...
    ವಿಧಾನಸೌಧ ವಾಸ್ತು ಹೇಗಿದೆ? ವಾಸ್ತು ಗಂಗಾಧರ್ ಬಳಿ ಹೋದ್ರೆ ಏನಾಗುತ್ತೆ? Friends Vasu | Vaastu Gangadhar Ep 10 • ವಿಧಾನಸೌಧ ವಾಸ್ತು ಹೇಗಿದೆ...

КОМЕНТАРІ • 66

  • @ravikumark7490
    @ravikumark7490 2 роки тому +4

    ವಾಸು ಸರ್ ಜನಗಳ ಬಗ್ಗೆ ಇರುವ ನಿಮ್ಮ ಕಾಳಜಿಗೆ ನಿಮಗೆ ಧನ್ಯವಾದಗಳು ,

  • @Chandrablru
    @Chandrablru 2 роки тому +8

    Gangadhar sirs vaastu knowledge is a treasure. We rely on him for every Vaastu decision at our home. He influenced us in buying a plot and construction in HSR, this was life changing decision and it has helped us in many ways. Thanks Gangadhar sir.

  • @umeshumesha8891
    @umeshumesha8891 2 роки тому +9

    ಉತ್ತಮ ಐಡಿಯಾ ಬಡವರು ಸಹಾ ಅತಿ ಕಡಿಮೆ ಬೆಲೆಯಲ್ಲಿ ನೀವು ಹೇಳಿದ ಹಾಗೆ ಒಂದು ಗುಂಟೆ ಜಾಗದಲ್ಲಿ ಮನೆ ಕಟ್ಟಿ ನೆಮ್ಮದಿಯಿಂದ ಇರಬಹುದು ಸರ್ ಗಂಗಾಧರ್ ಸರ್ ನೀವು ನಮ್ಮ ಕರ್ನಾಟಕದ ಹೆಮ್ಮೆಯ ವಾಸ್ತು ಸಲಹೆ ಗಾರರು

  • @narayanaswamy9092
    @narayanaswamy9092 2 роки тому +2

    ಸೂಪರ್ ಸರ್
    ಸಾಮಾನ್ಯ ಜನರಿಗೆ ವಾಸ್ತುವಿನ ಬಗ್ಗೆ ವಿವರವನ್ನು ನೀಡುತ್ತಿರುವುದಕ್ಕಾಗಿ ಧನ್ಯವಾದಗಳು

  • @ravicravic6866
    @ravicravic6866 2 роки тому +7

    Vasu sir wel come back sir. continue more videos sir.

  • @surajgowda7482
    @surajgowda7482 2 роки тому +4

    Very well explained sir. Your taughts are different and valid than other vastu consultants.

    • @kumarnm8400
      @kumarnm8400 2 роки тому

      Gangdhar sir thank you Vasu sir thank you

  • @pallavimattigatti5887
    @pallavimattigatti5887 Рік тому

    once again thanks guruji we can help that life with the help of your vastu tips now.

  • @SRehansiddiqi5254
    @SRehansiddiqi5254 2 роки тому +2

    ಸರ್ ದಕ್ಷಿಣಾಭಿಮುಖ ಪ್ರವೇಶ ದ್ವಾರ, ಪರಿಹಾರ ನೀಡಿ

  • @supriyababu3739
    @supriyababu3739 2 роки тому +1

    Gangadhar sir helped build vaastu house with four doors four side
    Now we are very happy

  • @abhishekkatwa8239
    @abhishekkatwa8239 2 роки тому +2

    Janakke tumba Valle dari torista idira tumba thank you

  • @ravicravic6866
    @ravicravic6866 2 роки тому +4

    1st comment 1st like

  • @devarajdevaraj8075
    @devarajdevaraj8075 2 роки тому +1

    sir you give good message to society thankyou sir

  • @dilipkumarn9367
    @dilipkumarn9367 2 роки тому +11

    ‌‌ಒಂದು ಪುಸ್ತಕ ಬಿಡುಗಡೆ ಮಾಡಿ ಅದರಲ್ಲಿ ೧೦/೧೦ ರೂಂ ನಿಂದು ಆಯಾದ ನಕ್ಷೆ ಕೂಡೀ ಬಡವರಿಗೆ ಸಹಾಯ ವಾಗುತ್ತದೆ

    • @gajendranaik9880
      @gajendranaik9880 Рік тому +2

      ಹೌದು ಒಂದು ಪುಸ್ತಕದ ಮೂಲಕ ಬಡವರಿಗೆ ಸಹಾಯ ಮಾಡಿ.

    • @rashmipatel9422
      @rashmipatel9422 Рік тому +2

      @@gajendranaik9880 ,

    • @gajendranaik9880
      @gajendranaik9880 Рік тому

      @@rashmipatel9422 hi

  • @SARITHANHSaru
    @SARITHANHSaru Рік тому

    ಸೂಪರ್ ಸರ್..

  • @manjeshgowda19
    @manjeshgowda19 2 роки тому +1

    Vasu sir thumba olle vishya kotri

  • @santhoshyoganand
    @santhoshyoganand 2 роки тому +2

    Sir is there any Vaastu for agriculture land. Entry point and farm house location and north east water tank. Please suggest is the agriculture land is of irregular size.

  • @prakashmuthudkar8263
    @prakashmuthudkar8263 Рік тому +1

    SUPER SIR

  • @pallavimattigatti5887
    @pallavimattigatti5887 Рік тому

    welcome to see our plan and correct it now sir in our office works from good hands Kdpatil brother right

  • @jatteppa.slebageri63
    @jatteppa.slebageri63 10 місяців тому

    ಸರ್ ಸ್ವತ ಹೊಲದಲ್ಲಿ ಮನೆ ಎನ್ನುವುದಾದರೆ ಯಾವ ದಿಕ್ಕಿನಲ್ಲಿ ಕಟ್ಟಬೇಕು

  • @harsha29harsha31
    @harsha29harsha31 2 роки тому

    Very good information sir

  • @jagadishmunilakshmaiah7504
    @jagadishmunilakshmaiah7504 2 роки тому +1

    First point in anybody 's life is to live in good vastu house then life will be happy got it

  • @nikhilrajbhavimani5290
    @nikhilrajbhavimani5290 2 роки тому

    Namaste sir nanna samasyege parhara tilisi kodi navu kattiro mane Tagondidivi west face South ge ondu door ide main door edurige ondu tengina mara ide South door edurige ondu tengina mara ide eshanya mooleli ondu tengina mara ide enu madbeku tilisi obru Southalliro mara kadisi arogya sari hogutte antaare

  • @nbvishvanatha335
    @nbvishvanatha335 Рік тому

    Namaste guruji

  • @r.gayathrir.gayathri3675
    @r.gayathrir.gayathri3675 2 роки тому

    Sir 1 saite nalli andre 30.40 li akka thama ge edre hege Vasthu nododu sir

  • @laxmij4630
    @laxmij4630 2 роки тому

    Namaste sir nammne kuda east hight matte west 5 feet low ede bereyenu obction ella edakke yenu parihar heli sir. Plz

  • @gdfgfhvhvjg4374
    @gdfgfhvhvjg4374 2 роки тому

    Sir kubera muleyalli borewell ede ...adu vasthu prakara olleda..elva...edre adakke parihara henu

    • @TheLOKAREDDY
      @TheLOKAREDDY 2 роки тому

      ಕುಬೇರ ಮೂಲೆ ಎಂದರೆ ಅದು ಯಾವ ಮೂಲೆ. ಈಶಾನ್ಯ ಮೂಲೆ ಯಲ್ಲಿ ಬೋರ್ವೆಲ್ ಇದ್ದರೆ ಒಳ್ಳೇದು.

  • @sujathagowda7072
    @sujathagowda7072 2 роки тому

    Vasu sir nimge phone madidre help madthira antha nambhi phone mathive vasthu bagi dari thorse pls.....

  • @mohankumar-co7oe
    @mohankumar-co7oe Рік тому

    South face duplex door bagge help sir

  • @veerannat5361
    @veerannat5361 2 роки тому

    ಮನೆ ಕಟ್ಟಲು ಹೊರಯ/ಹೊಳಯ ಯಾವುದು ಉತ್ತಮ. ಇವುಗಳ ಬಗ್ಗೆ ಮಾಹಿತಿ ಹೇಳಿ.

  • @nagarajab7689
    @nagarajab7689 2 роки тому

    Tq sir 🙏

  • @shivammaps1058
    @shivammaps1058 2 роки тому +1

    Sir namma Dwarkeesh sir acter producer ge eega eruva maneyallaadaru avaru film nalli kalkondirudralli 10/ % adaru avaru nodali vaasu avare neevu ondu prayatna maadi nanage heelteera andukollabedi sir nondu kondiddare avaru kushi yaagirali request aste

  • @nageshh6013
    @nageshh6013 2 роки тому

    Sir
    Plz tell the direction to keep slipper

  • @beereshbeeresh4328
    @beereshbeeresh4328 2 роки тому +1

    4 door madisiruva Mane vedio Maadi pls

  • @parvathiparvathigowda7360
    @parvathiparvathigowda7360 Рік тому

    Vasu Sir Gangadher sir dhu pone Namber kodi

  • @tck1983
    @tck1983 Рік тому

    🙏🏾🙏🏾🙏🏾

  • @jayaereshimi9864
    @jayaereshimi9864 Рік тому

    🙏👌❤🙏

  • @likhithbr1135
    @likhithbr1135 2 роки тому +1

    Sir our house is constructed in a South faced site main door is in north east is this correct vastu

    • @kenny3966
      @kenny3966 2 роки тому

      It seems correct as per what you have said, but a lot of factors are involved, including the degree of variation, when seen in compass 🧭

  • @nishredy8
    @nishredy8 6 місяців тому

    Sir vasu sir

  • @shivanandhavalad6298
    @shivanandhavalad6298 2 роки тому +1

    Jana marulo jatak marulo shantaka marulo shanbholinga😀😀😀😀😀😆

  • @poojamagadum746
    @poojamagadum746 2 роки тому +1

    sir sump andre ainti

  • @yashodagj8792
    @yashodagj8792 2 роки тому

    Sir nim fees estu

  • @patilhg9243
    @patilhg9243 2 роки тому

    ಫೋನ್ ನಂಬರ್ ಕಳಿಸಿ ಸರ್

  • @SUMABABUAHSuma
    @SUMABABUAHSuma 2 роки тому +1

    Contact no. Kodi sar

  • @VivekU007
    @VivekU007 2 роки тому

    When you think negative, negative things happen.

  • @krishnappaam5896
    @krishnappaam5896 2 роки тому

    Mr VASU this program really changed your profile. We are in 2022. Some of the countries are Exploring MARS. Because of this bloody attitude we are depending on other countries for modern technology. Example Japanese have to come to INDIA to develop Bullet Train. Population of Japan is approximately 12 crores where as ours 140 crores. ದಯವಿಟ್ಟು ಮೌಡ್ಯಕ್ಕೆ good bye ಹೇಳಿ

  • @krgayathri1016
    @krgayathri1016 2 роки тому

    phon no kodi

  • @sk-lr8wk
    @sk-lr8wk 2 роки тому +1

    ಜಯಶ್ರೀ ಮೇಡಂ ಅವರ ಸಂಸ್ಥೆ ಗೆ ನಾನು ಅಭಾರಿ ಯಾಗಿದೆನ್ನೆ ಜಯಶ್ರೀ ಮೇಡಂ ಹೆಸರಲ್ಲಿ Instagram page ಮಾಡಿ ಅವರ ಬಗ್ಗೆ ಮಾಹಿತಿ ಕೊಡಿ plz

  • @virupakshappabandi
    @virupakshappabandi 9 місяців тому

    Vasu sir, please share Gangadhar sir number

  • @gaanaviramesh6008
    @gaanaviramesh6008 2 роки тому

    ಸಾರ್ ನಿಮ್ಮ ಮೊಬೈಲ್ ನಂಬರ್ ಕೊಡಿ

  • @KrishnaMurthy-qg6yv
    @KrishnaMurthy-qg6yv Рік тому

    Sar pn number

  • @netrahonkeri3675
    @netrahonkeri3675 2 роки тому

    Guruji Hamara phone number

  • @saraswatiraghu6116
    @saraswatiraghu6116 2 роки тому

    Super sir