ಡಾ.ಗುರುರಾಜ್ ಕರಜಗಿಯವರ ಮಕ್ಕಳು & ಸೊಸೆಯಂದಿರು ಏನ್ಮಾಡ್ಕೊಂಡಿರೋದು ಗೊತ್ತಾ!?|Dr. Gururaj Karajagi LifeStory P8

Поділитися
Вставка
  • Опубліковано 10 вер 2024
  • ಡಾ. ಗುರುರಾಜ್ ಕರಜಗಿಯವರ ಮಕ್ಕಳು & ಸೊಸೆಯಂದಿರು ಏನ್ಮಾಡ್ಕೊಂಡಿರೋದು ಗೊತ್ತಾ!? | Dr. Gururaj Karajagi Life Story Part 8 | Heggadde Studio
    Gururaj Karajagi is a teacher and a philosopher. He has authored a series of 15 books entitled Karunaalu Baa Belake in Kannada which is highly inspirational and widely published. In Total, he has published 22 books. He has edited a huge compendium of articles on almost every aspect of education and this is brought out as a book entitled, Shikshana Shilpa. His daily morning talks on All India Radio have made him a household name in Karnataka.
    Dr. Gururaj Karajagi’s contribution to reformations of primary and secondary education has made an impression in the field. This has been demonstrated by the institution, Academy for Creative Teaching, that he has built, which truly is an expression of the philosophy of Dr.Karajagi, through which he has handheld over 90 schools and trained over 200,000 teachers. It touches the lives of over one lakh students each day across the world. The training module on creative teaching with an emphasis on Indian Culture is unique.
    He is a philosopher and a teacher. He makes an impact that goes far beyond the classrooms and has inspired millions of people through online channels. He has published his lectures in over 800 videos in a You tube channel, called Knowledge is Spherical and they are viewed more than 20 million times and they are inspiring, patriotic, optimistic, rich in experience and for a common man and many a people, it continues to have lasting impact on the listener and are life changing and lifesaving many times. His contribution in taking the ancient Indian wisdom to the present young generation is exemplary. His talks on Vyasa, Rama, Krishna, Gautama Buddha, Mahavira, Adi Shankara, Madhvacharya, Allama Prabhu, Basava, Akka Mahadevi, Swami Vivekananda, Bal Gangadhar Tilak, Bhagavad Gita and Isha Upanishad.
    #Dr_Gururaj_Karajagi
    #Dr_Gururaj_Karajagi_Life_Story
    #Dr_Gururaj_Karajagi_Motivational_Speech
    #GururajaKarajagiInterview
    #Motivational_Speech
    #A_P_J_Abdul_Kalam
    #Abdul_Kalam
    #Abdul_Kalam_Story
    #Heggadde_Studio
    #Gururaj_KarjagiFamily
    -----------------------------------------------------------------
    please Follow My Instagram: sandeep_shetty_heggadde
    Photo Link: www.instagram....
    ನಮ್ಮ ಆಸೆ;
    ಈ ವಾಹಿನಿಯ ಕೆಲಸಗಳು ನಿಮಗೆ ಏನಾದರೊಂದು ಪುಳಕತೆಯನ್ನೋ, ಹುರಿದುಂಬುವಿಕೆಯನ್ನೋ, ವಿಷಯ-ವಿಚಾರಗಳನ್ನೋ ನೀಡಬೇಕೆನ್ನುವುದೇ ಆಗಿದೆ ಹೊರತು ಬೇರೇನಲ್ಲ...
    ಕಳೆದೊಂದು ವರ್ಷದಿಂದ ಸಾಕಷ್ಟು ಹೊಸ ಬಗೆಯ ಕಾರ್ಯಕ್ರಮಗಳನ್ನ ನೀಡುತ್ತಾ, ವರದಿಗಳನ್ನ ಮಾಡುತ್ತಾ, ಸದಾ ಚಲನ ಶೀಲರಾಗಿ ದುಡಿಯುತ್ತಾ ಬಂದಿದ್ದೇವೆ. ಇದಕ್ಕೆಲ್ಲಾ ನಿಮ್ಮ ಪ್ರೋತ್ಸಾಹ ದೊರಕಿದ್ದು ಇಂದಿಗೂ ಕೆಲಸ ಮುಂದುವರಿಸಿಕೊಂಡು ಹೋಗಲು ಸಹಾಯಕವಾಗಿದೆ.
    ಒಂದು ನಿಮಿಷದ ವಿಡಿಯೋ ಇದ್ದರೂ ಅದರ ಹಿಂದೆ ಸುಮಾರು ಸಮಯದ ಕೆಲಸ, ಓಡಾಟ, ಓದು ಎಲ್ಲವೂ ಇರುತ್ತೆ. ನೀವು ಮಾಡುವ ಲೈಕು ಸಬ್ ಸ್ಕ್ರೈಬ್ ಗಳು ನಮ್ಮ ಬೆನ್ನುತಟ್ಟುವ ಬೂಸ್ಟ್ ಎಂದರೆ ಅತಿಶಯೋಕ್ತಿಯಲ್ಲ. ಹಾಗೆಯೇ ನಮ್ಮ ಕೆಲಸಕ್ಕೆ ತನು-ಮನ-ಧನ ಸಹಾಯವನ್ನೂ ನೀವು ಮಾಡಬಹುದು. ನಮ್ಮ ಕೆಲಸ ಮೆಚ್ಚುಗೆಯಾದರೆ ನೀವು ನಮ್ಮನ್ನು ಎಲ್ಲಾ ರೀತಿಯಿಂದಲೂ ಬೆಂಬಲಿಸಿ ಎಂದು ಕೇಳಿಕೊಳ್ಳುತ್ತೇವೆ. ಅದು ಅಭಿಪ್ರಾಯಗಳಿರಲಿ, ಧನ ಸಹಾಯವಿರಲಿ ಅಥವಾ ಯಾವುದೇ ಜಾಹೀರಾತನ್ನು ನಮ್ಮ ವಾಹಿನಿಗೆ ನೀಡುವುದರ ಬಗ್ಗೆಯಾಗಿರಬಹುದು...
    ಒಟ್ಟಿನಲ್ಲಿ ನಮ್ಮ ಎಲ್ಲಾ ಕೆಲಸಗಳಿಗೂ ನಿಮ್ಮ ಬೆಂಬಲ ಇರಲಿ...
    ಇವೆಲ್ಲವನ್ನೂ ನೀವು ಬಳಸಿ:
    ಕರೆ ಮತ್ತು ವಿಚಾರಣೆಗಾಗಿ: +91 9611976709
    ನಮ್ಮ ಅಂತರ್ಜಾಲ ತಾಣದ ಭೇಟಿಗಾಗಿ:
    www.heggaddesamachar.com
    ವಾಹಿನಿಯ ಹೋಮ್ ಪೇಜ್ ಗಾಗಿ: / @heggaddestudio
    ಫೇಸ್ ಬುಕ್ ಪೇಜ್ ನ್ನು ಲೈಕ್ ಮಾಡಿ ವಿಡಿಯೋ ಅಲ್ಲಿಯೂ ನೋಡಲೋಸುಗವಾಗಿ: / heggadde.studio2019
    ಟ್ವೀಟರ್ ಮಾತಿಗಾಗಿ: / heggaddes
    .
    .
    .
    .
    .
    .
    .
    .
    .
    .
    .
    .
    .
    .
    .
    .
    .
    .
    .
    .
    .
    .
    .
    .
    .
    .
    .
    .
    .
    .
    .
    .
    ---------------------------------------------------------------------------------------------------------------------------
    #Karnataka #Sandlwood #Kannada #Entertainment #Entertainment_News #Film_Updates #Heggadde_Studio #Heggadde #Karnataka_News #Sandlwood_News #HeggaddeSamachara #Old_Film_News #Film #Daily_Updates #Latest_Updates #Film_News #Political_News

КОМЕНТАРІ • 232

  • @mahadevaswamy9396
    @mahadevaswamy9396 3 роки тому +77

    ತುಂಬಿದ ಕೊಡ ತುಳುಕೊಲ್ಲ ಅನ್ನೋ ನಮ್ಮೆಲ್ಲರಿಗೂ ಕಣ್ಣಿಗೆ ಕಣೋ ಸರಸ್ವತಿ ನಮ್ಮ ಗುರುರಾಜ ಕರ್ಜಗೀ sir🙏🙏🙏🙏

  • @rajashrirao1465
    @rajashrirao1465 3 роки тому +27

    🙏🙏🙏🙏
    ಸ್ಪೂರ್ತಿದಾಯಕ, ಸರಳ , ಸುಂದರ, ಮಾರ್ಗದರ್ಶಕ , ಆದರ್ಶ ವ್ಯಕ್ತಿತ್ವ.

  • @veenauday828
    @veenauday828 3 роки тому +8

    ನಿಜವಾಗಲೂ ಒಂದು ಒಳ್ಳೆಯ ಕೆಲಸ. ವಾಹಿನಿಗೆ ಧನ್ಯವಾದಗಳು.ಗುರುಗಳ ಮಾತು ಸದಾ ನಮಗೆ ಮಾರ್ಗದರ್ಶನ.

  • @belaku3385
    @belaku3385 3 роки тому +30

    ನಮಸ್ತೆ ಸರ್ ನಿಮ್ಮ ಮತ್ತು ಮಾತುಗಳನ್ನು ಎಲ್ಲವನ್ನು ಕೇಳಿ ಕೇಳಿ ನಾನು ಎಷ್ಟೋ ಮಾನಸಿಕ ಒತ್ತಡದಿಂದ ಹೊರಬಂದಿದೀನಿ thank u ಸರ್ 🙏🙏

  • @sumayogesh6778
    @sumayogesh6778 3 роки тому +19

    ಎಂಥ ಸಂತೃಪ್ತಿ ಸರ್ ನಿಮ್ಮದು im ready to go 🙏🙏🙏

  • @babummk6889
    @babummk6889 3 роки тому +2

    ಗುರು ಬ್ರಹ್ಮ ಗುರು ವಿಷ್ಣು ಗುರುದೇವ ಮಹೇಶ್ವರ 🙏 ನಿಮ್ಮ ಆಶೀರ್ವಾದ ನಮ್ಮ ಮೇಲಿರಲಿ.

  • @kumudaprakash3319
    @kumudaprakash3319 3 роки тому +11

    Sir, I am so fortunate that I was the student of the college where you had served as principal.. And I had ample of opportunities to meet you in the same premises Sir. The students you had taught are my teachers... Indirectly you are my guru Sir. So proud to be your student Sir. 🙏🙏🙏

  • @akkamahadevihiremath7547
    @akkamahadevihiremath7547 3 роки тому +3

    ನನ್ನ ಪ್ರೇರಕ ಶಕ್ತಿ "ಗುರು ರಾಜ" ಸರ್

  • @bharathdev5266
    @bharathdev5266 Рік тому +1

    ನಿಮ್ಮಲ್ಲಿರುವ ಒಳ್ಳೆಯ ಗುಣ ಒಳ್ಳೆಯ ಮನಸು ನಮ್ಮರಾಜಕಾರಣಿಗಳಿಗೆ ಇದ್ದಿದ್ದರೆ ನಮ್ಮ ರಾಜ್ಯ ಸುಭಿಕ್ಷವಾಗಿರುತಿತ್ತು. ಇಂತ ಹಗಲು ಲೂಟಿಕೋರರು ಇರ್ತಿರ್ಲಿಲ್ವೇನೋ .

  • @raghavendrakm1
    @raghavendrakm1 3 роки тому +7

    Kannige kanniso supreme teacher neevu .. sarswati puthra , nimage Namma vandanegolu sir.. 🙏🙏🙏

  • @rajashrijoshi943
    @rajashrijoshi943 3 роки тому +2

    ಜೀವನ ಹಾಗೂ ಅವಶ್ಯಕತೆ ಬಗ್ಗೆ ಹೇಳಿದ ಮಾತು ಅತ್ಯಮೂಲ್ಯ 🙏🙏🙏

  • @nagarathnakr5499
    @nagarathnakr5499 3 роки тому +6

    ತಮ್ಮ ಮಾತು ಕೇಳುವುದೇ ಶಿಕ್ಷಣ...ನಿಜವಾದ ಕಲಿಕೆ

  • @hanumantharajum8122
    @hanumantharajum8122 3 роки тому +1

    ತುಂಬಾ ತುಂಬಾ ಅದ್ಬುತ. ವ್ಯಕ್ತಿತ್ವ. ತುಂಬಾ ಸರಳ.ಮತ್ತು ಒಳ್ಳೆಯ. ಸಜ್ಜನ ತುಂಬಾ ಒಳ್ಳೆಯದು ಧನ್ಯವಾದಗಳು

  • @subbalakshminagaraj5137
    @subbalakshminagaraj5137 3 роки тому +1

    ಸಹೃದಯಿ. ಸರಳ ವ್ಯಕ್ತಿ. No regrets in life👌👌ನಾನು ನಿಮ್ಮ 🙏🙏🙏

  • @likithaprasadlikithaprasad870
    @likithaprasadlikithaprasad870 3 роки тому +5

    ಇವರು ನಮ್ಮ ಕರ್ನಾಟಕದ ಹೆಮ್ಮೆ... 🙏🏻❤

  • @jayanthibk5544
    @jayanthibk5544 3 роки тому +1

    ಸರಸ್ವತಿ ಪುತ್ರ ಮಾತಿನ ಮಾಣಿಕ್ಯ ಉತ್ತಮ ಲೇಖಕ ಮಹೋನ್ನತ ಶಿಕ್ಷಕ ಗುರುರಾಜ ಕರ್ಜಗಿ ಅವರ ಸಂದರ್ಶನ ಬಹಳ ಅದ್ಭುತವಾಗಿ ಮೂಡಿ ಬಂದಿದೆ. ಧನ್ಯವಾದಗಳು.

  • @uttarakannadatiwithroopash9872
    @uttarakannadatiwithroopash9872 3 роки тому

    Nija......100% sir......nimma ondindu maatugalu hrudayakke muttutte......

  • @sreedharaks3117
    @sreedharaks3117 3 роки тому +3

    ಹರಿ ಓಂ 🙏 THAN Q "HEGGADDE"for presenting suuuuuper video of interview with GREAAAAAT TEACHER .IT IS INSPIRING & EDUCATIVE OF CREATIVITY !!!! MAY GOD BLESS ALL OF U 👍

  • @krishnabhat4561
    @krishnabhat4561 3 роки тому +1

    🙏👌ನಿಜವಾದ "ರಾಜಗುರು" ಶ್ರೀ ಗುರುರಾಜರು. ಯುವಜನಾಂಗಕ್ಕೆ ಸ್ಫೂರ್ತಿ. ಪ್ರಸಾರಕ್ಕೆ ಧನ್ಯವಾದಗಳು 🙌🙏🙌

  • @jyothidaglur5703
    @jyothidaglur5703 3 роки тому +3

    Hari om. ಕರಜಗಿಯವರ ಮಾತು ಇಷ್ಟು ಬೇಗ ಮುಗಿಯಿತಾ. ಸಾಕಾಗಲ್ಲಿಲ್ಲ. ಅವರ ಸಂಸಾರದ ವಿಚಾರ ತಿಳಿದು ತುಂಬಾ ಸಂತೋಷವಾಯಿತು. ಹೀಗೂ ಉಂಟೆ ಅನ್ನಿಸಿತು.. ದೇವರು ಅವರನ್ನು ಯಾವಾಗಲೂ ಹೀಗೆ ಇಟ್ಟಿರಲಿ. 🙏🙏👌

  • @sharadambac9041
    @sharadambac9041 3 роки тому

    ನನ್ನ ಅಚ್ಚುಮೆಚ್ಚಿನ ಉಪಾಧ್ಯಾಯರು , ಉಪನ್ಯಾಸಕರು !
    Very practical ! 👌🏻👌🏻👌🏻👌🏻👌🏻👌🏻👌🏻

  • @revannabedsur3650
    @revannabedsur3650 2 роки тому

    Sir tumba channgi hellidhira visya thank 🙏🙏 nimmge sikkiruva wife parimala hesarige takkanthe gandanige susuva parimal namage sikkiruva wife parivala vehysa neve yochne maadi thanks 🙏🙏🙏

  • @reshmareshmabharathgowda862

    Dhanyavada sir..🙏🙏

  • @narayanabhandary3797
    @narayanabhandary3797 3 роки тому +10

    " I am ready to go"... difficult to reach the height within... 🙏🏼

  • @nandajyothimanjesha6594
    @nandajyothimanjesha6594 3 роки тому +7

    GREAT PERSONALITY
    🙏🙏

  • @poornimags2775
    @poornimags2775 3 роки тому +1

    ನನಗೆ ಗುರುಗಳು ಹಾಗೂ ಮಾರ್ಗದರ್ಶಕರು 🙏🙏🙏🙏 ಗುರುದೇವೋ ಭವ .

  • @maridevarumalavalli774
    @maridevarumalavalli774 3 роки тому +6

    I like your Amazing speech sir 🙏🙏🙏

  • @vanajakshiraj6504
    @vanajakshiraj6504 3 роки тому +2

    ನಿಮ್ಮ ಮಾತು ಕೇಳುವ ನಮ್ಮ ಜೀವನವೇ ಪಾವನ

  • @samiullayh
    @samiullayh 3 роки тому

    Thumba santhoshavaithu sir

  • @subhashinimanjunath9403
    @subhashinimanjunath9403 3 роки тому

    ತುಂಬಾ ಒಳ್ಳೆಯಕಾರ್ಯಕ್ರಮ ನಡೆಸಿಕೊಟ್ಟಿರಿ ಸರ್ ಧನ್ಯವಾದಗಳು ಇಬ್ಬರಿಗೂ.

  • @sureshkavu1789
    @sureshkavu1789 3 роки тому

    ಅದ್ಭುತ ಗುರು. ವಿದ್ಯಾ ವಿನಯಂ ದಧಾತಿ. ಎನ್ನುವುದಕ್ಕೆ ಉತ್ತಮ ಉದಾಹರಣೆ.

  • @sowmyasri8109
    @sowmyasri8109 3 роки тому +1

    Happy to hear your wonderful words.... God bless you sir🥰🙏🙏🙏

  • @ushaj9071
    @ushaj9071 3 роки тому +4

    You are my inspirational teacher 🙏

  • @ramavenkateshamurthy3120
    @ramavenkateshamurthy3120 3 роки тому +1

    ಜ್ಞಾನದ ಸಾಗರ ......ನಮ್ಮ ಗೌರವದ ನಮನಗಳು......

  • @shwethavinay5042
    @shwethavinay5042 3 роки тому +2

    One of my real inspiration 🙏🙏🙏🙏🙏

  • @shankaravvanigari3314
    @shankaravvanigari3314 3 роки тому +3

    I like to Gururaj sir principles and their talking stile
    I am a big fan of him.

  • @chaitrad93
    @chaitrad93 3 роки тому +2

    Wow thank you so much sir....for your Inspirational words🙏 we are blessed to have you😇

  • @namishradhakrishnaseva2941
    @namishradhakrishnaseva2941 2 роки тому

    Namasthe guruji ommmmmmm shree gurubyo namaha 🙏🏻🙏🏻🙏🏻♥️🌹

  • @appuedage3645
    @appuedage3645 Рік тому

    Super sir

  • @vaishalipatil5534
    @vaishalipatil5534 3 роки тому +1

    ಸರ್, ನಿಮ್ಮ ಬಗ್ಗೆ ತುಂಬಾ ಗೌರವ ಇದೆ.

  • @manjulakt6370
    @manjulakt6370 3 роки тому

    Super family n super man karjagi gurugalu,he is veryyyy motivative to me n society🙏🙏🙏🙏

  • @sundarks826
    @sundarks826 3 роки тому +3

    Great personality

  • @ushamc2465
    @ushamc2465 3 роки тому +9

    ತುಂಬಾ ಧನ್ಯವಾದಗಳು ಸಂದೀಪ್ ಅವರೇ,ಇಷ್ಟು ಬೇಗ ಮುಗಿದು ಹೋಯಿತ ಅಂತ ಬೇಜಾರು ಆಗುತ್ತಿದೆ,ನಮ್ಮ ದಿನವನ್ನು ಗುರುರಾಜ ಕರ್ಜಗಿ ಅವರ ಮಾತುಗಳಿಂದ ಶುರುಮಾಡುತ್ತಿದ್ದೆವು ಏನೋ ಒಂದು ಸಂತೃಪ್ತಿ ಅವರ ಮಾತುಗಳನ್ನು ಕೇಳುತ್ತಿದ್ದರೆ ನಮ್ಮ ಮನೆಯ ಹಿರಿಯರೇ ಮಾತಾಡಿದ ಹಾಗಿತ್ತು 🙏🙏👌👌👏👏👏👏

  • @bharathiramachandrarao7065
    @bharathiramachandrarao7065 3 роки тому

    Pritiya pujyarige pranamagalu.thanks.

  • @yashodhara8962
    @yashodhara8962 3 роки тому +1

    Many thanks for video i waiting for next video

  • @mani_vk_29
    @mani_vk_29 3 роки тому +1

    Wonderful sir really inspired 🙏🙏

  • @RakhiRamdurg
    @RakhiRamdurg 3 роки тому +1

    We love you Karajagi uncle! Hope you remember me, I'm Kumar Ramdurg's daughter. It's so inspiring to see you love your family equally like your profession.

  • @charuraya2606
    @charuraya2606 3 роки тому +1

    100% perfect human beings, Dr. Karajagi and his family members!

  • @Lachamanna.1975
    @Lachamanna.1975 3 роки тому +1

    ಜೈ ಗುರುದೇವ

  • @UmeshGuruRayaru
    @UmeshGuruRayaru 3 роки тому +3

    Thank You So Much for this Most Interesting and Inspiring Wonderful Episode Sir.

  • @aashrithaaashu1530
    @aashrithaaashu1530 3 роки тому +1

    🙏🙏🌷🌷..We are blessed to listen your words...if we follow your words ...that will be the respect gives to our nation..so..that the our future generation...will be good...Thanks for giving ...such a wonderful talk...SIR

  • @ranig680
    @ranig680 3 роки тому +1

    Sir ನಿಮ್ಮ ಮಾತುಗಳನ್ನು ಎಷ್ಟೇ ಕೇಳಿದರೂ ಮತ್ತೂ ಬೇಕೆನಿಸುತ್ತದೆ.

  • @jyotimarigoudar495
    @jyotimarigoudar495 3 роки тому +1

    Sir,Very much true lines about teachers.really our society is very much needed such a lovely philanthropist.love u sir

    • @tbasavanthappa6887
      @tbasavanthappa6887 3 роки тому

      Really most informative and educative very very Great personality.👌👍💐💐💐

  • @pramodhinichoudhari9479
    @pramodhinichoudhari9479 3 роки тому +1

    Thank you sir for this valuable information of gururaj karjargi sir,I had been a teacher and I am inspired by gururaj karjargi sir. I keep watching sir speech, once again thank you for this special video.stay bless sir.

  • @jyothimadhu3643
    @jyothimadhu3643 3 роки тому +1

    Eagerly waiting for your upanishad in kannada. Your simply city inspired us.

  • @mablebaptist8279
    @mablebaptist8279 3 роки тому +3

    I always admire Gururaj sir.

  • @padmac1793
    @padmac1793 3 роки тому

    Sir ತುಂಬಾನೇ ಖುಷಿ ಆಯಿತು ಧನ್ಯವಾದಗಳು 🙏🙏

  • @shashikanthashetty9536
    @shashikanthashetty9536 3 роки тому

    ಕರ್ಜಗಿ sir, ದೇವರು ನಿಮಗೆ ಆಯುರಾರೋಗ್ಯ ಕೊಡಲಿ ಇನ್ನೂ ಮತ್ತೂ ನಿಮ್ಮಿಂದ ಮನುಕುಲಕ್ಕೆ ಒಳ್ಳೆಯದಾಗಲಿ.

  • @vjp286
    @vjp286 3 роки тому

    Sarala sajjana vyaktitva namma gururaj sir avrdu..nangu ondu aase sayodrolage atytuuttama shiskhaki aagbeku anta,sadyavadastu ee field nalli innu estu kalibeku anodan kalita irtini,nivu sada namge kalsta irri..

  • @achuthosur6113
    @achuthosur6113 3 роки тому +1

    Great personality, effective orator, Karnataka hemme

  • @purushothamjoshi4737
    @purushothamjoshi4737 3 роки тому

    Dr Gururaj karajagi is definetely a hope for mankind to become more human, and great hope for teachers and educators. Keep it up sir

  • @mahshriveer5974
    @mahshriveer5974 2 роки тому

    May God bless you with long healthy life sir 🙏❤️ you are great inspiration for all genaration...

  • @nagamaniprakash7976
    @nagamaniprakash7976 2 роки тому

    🙏🙏

  • @mamathasuresh3801
    @mamathasuresh3801 3 роки тому +1

    Great inspiration we gained after listening to you sir.

  • @prabhavathimasthara7615
    @prabhavathimasthara7615 3 роки тому +1

    Very good interview , l like his inspiration talk 🙏

  • @gayathriramaiah1749
    @gayathriramaiah1749 3 роки тому

    You are really great sir,I am enjoying all your video's in you tube.inspiring talk ,god bless you and your family.

  • @hongiranas2817
    @hongiranas2817 3 роки тому

    Enta simple manushya evru. 👏👏👏 Nimmanta teacher's ennu ennu hechhagali.

  • @GAMERABHI321
    @GAMERABHI321 3 роки тому +1

    You are great sir 🙏🙏

  • @shankrappahk5224
    @shankrappahk5224 3 роки тому +1

    Very Very Great Karjagi Sir Long Live Karjagi Sir

  • @sudhajoshi9333
    @sudhajoshi9333 Рік тому

    Nice family

  • @jayabhat2441
    @jayabhat2441 3 роки тому

    mahan vyakti. Adarsha purusha. Bannisalu padagale salavu. Nimma charanaravindagalige namo namaha.

  • @LathaLatha-ic8bn
    @LathaLatha-ic8bn 3 роки тому +1

    ಗುರುರಾಜ್ ಕರಜಗಿ ಅವರನ್ನ ಒಮ್ಮೆ ಭೇಟಿ ಮಾಡಬೇಕು ,ದಯವಿಟ್ಟು ಅವಕಾಶ ಕಲ್ಪಿಸಿ & ನಾನು ಅವರ ದೊಡ್ಡ ಅಭಿಮಾನಿ....

  • @dakshayaninagaraj8468
    @dakshayaninagaraj8468 3 роки тому

    YOU ARE GREAT GREAT MOTIVATOR SIR.....👌👌👏👏👏👏👏

  • @yogendrayogendra5051
    @yogendrayogendra5051 3 роки тому

    Thanks

  • @mohanlakshmi8355
    @mohanlakshmi8355 3 роки тому

    I great fun Guruji All Big Things He tech or tells everyone except So much right away...🌹🙏🙏🌹

  • @srimathi28
    @srimathi28 3 роки тому

    No words to tell sir

  • @geethashivalingaiah2520
    @geethashivalingaiah2520 3 роки тому +1

    ಸರ್ ನಮ್ಮ ಇಂದಿನ ಯುವಜನತೆ ನಿಮ್ಮ ಬರಹಗಳನ್ನು ಓದಿ ಅಥವಾ ನೀವು ಕೊಡುವ ಕಾರ್ಯಕ್ರಮಗಳನ್ನು ನೋಡಿದರೆ ಸಾಕು ಸಮಾಜ ಸ್ವಚ್ಚವಾದಂತೆ

  • @sunithagudur1524
    @sunithagudur1524 3 роки тому

    ಸರಸ್ವತಿಯ ಅಪಾರವತಾರ.ನಿಮಗೆ ನಮನಗಳು.

  • @arunamudakude2937
    @arunamudakude2937 3 роки тому

    Very nice speech.🙏👌👍

  • @lathagovind2561
    @lathagovind2561 2 роки тому

    🙏🙏🙏🙏🙏

  • @edmondmiranda8951
    @edmondmiranda8951 3 роки тому

    Very nice 👍 thanks 🙏🏽

  • @arathibolar4884
    @arathibolar4884 3 роки тому

    Very happy to see your family pic and to hear your enlightening talk.Sir,I was your student during 1975-76 at VVS college.I remember those 'thimmana thale',beechi 's jokes which you used to tell us to enliven the class.

  • @chummuvideos4355
    @chummuvideos4355 3 роки тому

    true sir.u r the motivation to all

  • @ShubhaUpendra
    @ShubhaUpendra 3 роки тому

    So nice to see your family Sir... I am big your fan 🙏🙏🙏🙏

  • @shivanandshiraguppi2471
    @shivanandshiraguppi2471 3 роки тому

    Namskara sir nimma adarshagal Abhimani💐💐🙏🇮🇳

  • @geetham1437
    @geetham1437 3 роки тому

    Super very nice danyavada

    • @shwethakumarikso946
      @shwethakumarikso946 2 роки тому

      Sir nimma bahuteka videos nanu nodiddene tumba adbhutavagide adare nanage ondu sandehavide. Nivu tumba mahan vyaktigala bagge mathanadiddira Dr.B.R.Ambedkar avaru nimage gottillave gottiddare avara baggenu enadru mathanadi

  • @sitavishwanath6200
    @sitavishwanath6200 3 роки тому +2

    What a wonderful talk !

  • @ashamadhyamakutumba_asharaj121
    @ashamadhyamakutumba_asharaj121 2 роки тому

    ಉಪನಿಷತ್ತನ್ನು ದಯವಿಟ್ಟು ಬರೆಯಿರಿ sir.ಅರ್ಥ ಆಗ್ಲಿಲ್ಲ ಅಂತ ನಾನು ಓದೋ ಕೆಲಸ ಮಾಡಲೇ ಇಲ್ಲ sir.
    ತುಂಬಿದ ಕೊಡ ಯಾವತ್ತು ಬಡ ಬಡ ಮಾಡೋದಿಲ್ಲ.ಧನ್ಯವಾದಗಳು🙏

  • @akshath148
    @akshath148 3 роки тому +1

    I have read your books sir karunalu ba belake

  • @jamunapatil3340
    @jamunapatil3340 3 роки тому

    "A PERSON'S CHARACTER DEVELOPS BY THE BOOK HE READS " FOR THIS IDIOM GURURAJ JI IS THE FINEST EXAMPLE, NOT ONLY THIS , HE HAS LIVED HIS KNOWLEDGE N TEACHINGS WHICH IS VERY RARE IN THIS ATMOSPHERE OF CORRUPT WORLD, HIS TALKS REACHES MILLIONS ONLY BCOS HE LIVES WHAT HE PREACHES , A SIMPL LOVING MAN , MAY GOD SHOWER HIS GRACE N BLESSINGS ON HIM ETERNALLY N MAY HIS TRIBE INCREASE TO INSPIRE HUMANITY🛐

  • @pradeepkumarhp.1186
    @pradeepkumarhp.1186 3 роки тому

    nice interview , we can listen forever to Sir

  • @mass-ee_by_ushahy5136
    @mass-ee_by_ushahy5136 3 роки тому

    👌 episode

  • @manjulasharma4702
    @manjulasharma4702 3 роки тому

    ಗುರುಗಳ ಮಾರ್ಗದರ್ಶನಸದಾ ಯಿರಲಿಸಾರ್🙏🙏🙏

  • @sumangalahunagund7131
    @sumangalahunagund7131 3 роки тому

    Very super.

  • @matterofdiscipline3099
    @matterofdiscipline3099 3 роки тому

    Sir you are the role model for everyone...
    I'm your follower.......I hv been listening your speeches on UA-cam for 4 years....
    I'm working as a lecturer and I feel blessed coz I got sir as My Guru, Motivator and inspiration.
    I'm following your words both in professional and personal life.
    Once I got opportunity to see u directly in Tumkur ....and I spoked with u for a minute....and hv taken photo with you......
    That day....I felt like I met God...given gift....that's the most memorable moment in my life.
    Sir....ನನ್ನ ಆಯಸ್ಸು ಎಲ್ಲಾ ನಿಮಗಿರಲಿ.
    This world needs a personality like you.....to take the society in the right way.
    Sometime I feel ....ನಾನು ನಿಮ್ಮ ಮಗಳು ಆಗಬೇಕಿತ್ತು ಅಂತ...
    Your life itself is lesson for us.
    God bless you and your family Sir.
    Pls convey my message to Sir...pls.

  • @vasanthalakshmi7990
    @vasanthalakshmi7990 3 роки тому

    Very interesting video 🙏🙏

  • @vidya3340
    @vidya3340 3 роки тому

    Kushi......Kushi....

  • @preetibhandarkar4512
    @preetibhandarkar4512 3 роки тому

    It's very informative interview 🙏🙏

  • @deepandeepan4194
    @deepandeepan4194 3 роки тому

    Wonderful ❤️❤️❤️🥰🥰🥰

  • @raginic4159
    @raginic4159 3 роки тому +2

    ❤🙏🙏🙏