ಅದ್ಭುತವಾದ ಸಮಯ ಪ್ರಜ್ಞೆ | Part -31 | ಸರ್ ಎಮ್ ವಿಶ್ವೇಶ್ವರಯ್ಯ | ಡಿ ವಿ ಜಿಯವರ ಜ್ಞಾಪಕ ಚಿತ್ರಶಾಲೆ

Поділитися
Вставка
  • Опубліковано 24 лют 2020
  • Part -31 | ಮೈಸೂರಿನ ದಿವಾನರು | ಡಿ ವಿ ಜಿಯವರ ಜ್ಞಾಪಕ ಚಿತ್ರಶಾಲೆ | Dr Gururaj Karajagi

КОМЕНТАРІ • 233

  • @nageshnagesh4693
    @nageshnagesh4693 2 роки тому +2

    ಇಡೀ ವಿಶ್ವವೇ ವಿಶ್ವವೇಶ್ವರಯನವರ ಗುಣಮಟ್ಟ ವನ್ನು ಬಹಳವಾಗಿ ಮೆಚ್ಚಿಕೊಂಡಿರುವರು ಇದು ಬಾರತಕಿಂತ ನಮ್ಮ ಕನ್ನಡಗಿರಾದ ನಮಗೆ ಎಷ್ಟು ಎಮ್ಮೆ ಅಲ್ಲವೇ

  • @jagadeeshb6501
    @jagadeeshb6501 3 роки тому +12

    ನನ್ನ ಉಪಾಧ್ಯಾಯ ವೃತ್ತಿಗೆ ಸ್ಫೂರ್ತಿ ಸರ್ ವಿಶ್ವೇಶ್ವರಯ್ಯನವರು .

  • @drmanjulahullahalli
    @drmanjulahullahalli 4 роки тому +41

    ಕರ್ಜಗಿ ಗುರುಗಳೇ...
    ನಿಮ್ಮ ಧ್ವನಿ ಕೇಳುವುದೇ ಮಹಾ ಸೌಭಾಗ್ಯ.

  • @RajRaj-jo8gc
    @RajRaj-jo8gc 2 роки тому +20

    ನಮ್ಮ ನಾಡು ನಮ್ಮ ದೇಶ ಇಂಥ ಮಹಾನ್ ವ್ಯಕ್ತಿ ಶ್ರೀ ವಿಶ್ವೇಶ್ವರಯ್ಯ ನವ್ರು ಮಾಡಿದ ಸಾಧನೆ ಇನ್ನ್ಯಾರು ಮಾಡ್ಲೆ ಇಲ್ಲಾ .. ವಂದನೆಗಳು 🙏

  • @sumajaganj7370
    @sumajaganj7370 Рік тому +1

    🙏🙏🙏

  • @suhaskaundinya5222
    @suhaskaundinya5222 4 роки тому +15

    ಇಂತಹ ಆದರ್ಶಗಳು, ಮೌಲ್ಯಗಳು ಮುಂದಿನ ದಿನಗಳಲ್ಲಿ ಕಾಲ್ಪನಿಕ ಅನ್ನುವಷ್ಟರ ಮಟ್ಟಿಗೆ ಇದೆ. ಅದೇ ಅವರಿಗೂ ನನ್ನಂಥ ಪಾಮರರಿಗೂ ಇರುವಂತಹ ವ್ಯತ್ಯಾಸ...ಪ್ರಾತಃ ಸ್ಮರಣೀಯರು...

  • @sreedharv5750
    @sreedharv5750 4 роки тому +37

    ತಮ್ಮ ಜ್ಞಾನ ಉಣಬಡಿಸುವ ಪ್ರಯತ್ನಕ್ಕೆ ತುಂಬು ಹೃದಯದ ಧನ್ಯವಾದಗಳು... ನಮ್ಮ ಜೀವನದಲ್ಲಿ ಸ್ವಲ್ಪ ಬದಲಾವಣೆ ಆದರೆ ಅದು ನಿಮ್ಮಂತ ವ್ಯಕ್ತಿಗಳ ಪ್ರಯತ್ನದಿಂದ... ಓದುವ ಹವ್ಯಾಸ ಇಲ್ಲದ ನಮಗೆ ನಿಮ್ಮಿಂದ ತುಂಬಾ ಸಹಾಯ ಆಗ್ತಾ ಇದೆ...

  • @user-wi1uf3em7b
    @user-wi1uf3em7b 4 роки тому +61

    ವಿಶ್ವೇಶ್ವರಯ್ಯನವರು ಜಗತ್ತಿನ ಅಧ್ಬುತಗಳಲ್ಲಿ ಒಬ್ಬರು

  • @user-ro4li2ey1c
    @user-ro4li2ey1c 11 місяців тому +1

    ದೇವತಾ ಮನುಷ್ಯ

  • @takanagoudapatil6551
    @takanagoudapatil6551 3 роки тому +3

    ಅದ್ಭುತ ಸರ್, ಅದ್ಭುತ ವಿಷಯ ತಿಳಿದಿರಲಿ ಧನ್ಯವಾದಗಳು

  • @vishakhakdhavali4150
    @vishakhakdhavali4150 3 роки тому +12

    ಕರಜಗಿರವರ ಒಂದೊಂದು ಮಾತು ಮುತ್ತು ಉದುರಿದಂತೆ👏👏👏 ಮನಸ್ಸಿಗೆ ಮುಟ್ಟೂತರ ಇರುತ್ತೆ.🙏🙏🙏 Sir you are genius .

  • @savithas5910
    @savithas5910 4 роки тому +25

    ಜ್ಞಾನ ಭಂಡಾರ ಸಾಧಕರು
    ತುಂಬಾ ಅಪರೂಪದ ವ್ಯಕ್ತಿ
    ಕಲಿಯುವುದು ಅನನ್ಯ

    • @reallywicked1
      @reallywicked1 3 роки тому

      He to certain extent represents Plato's concept of philosopher king . As Plato says when philosophers become kings and kings become philosophers ,there will be peace on earth .

    • @jayadevappaks5573
      @jayadevappaks5573 2 роки тому

      Z,

  • @lalithalakshmikantha5071
    @lalithalakshmikantha5071 4 роки тому +105

    ಇಂಥವರು ಹುಟ್ಟಿದ ದೇಶದಲ್ಲಿ ನಾವು ಹುಟ್ಟಿದ್ದೇವಲ್ಲ ಯೆಂಬುದೇ ನಮ್ಮ ಪುಣ್ಯ,ಸರ್ ವಿವರಣೆ ಅಂಥೂ ಮನ ಮುಟ್ಟುವಂತದ್ದು🙏🙏

    • @veenajh115
      @veenajh115 4 роки тому +5

      Yes

    • @ashuashu5218
      @ashuashu5218 3 роки тому

      @@maheshpurohit4226 l.lpmp..mpll.llp.to lpmlp.mp.lpllpllp.amount.p.pp.p nooooooo p.ppp..p.pppppl.plan..lpp..pl.p.kopa. oooooooo.lpll.pmlpl.ppm.plpplp.lp..lp.lpmpl.p.lpplm ಆದ pppllpp.pp.pl.p..p.lp.p.plan.p.lp.p.lplp.plppp..lp.ll.ppp.p.p..ll..kopa.plm loooo pmlp.pl.p.plp.lppllppm.mp.ppmppllpml..l.ll..ppl.p.lpplp.ppp.lpppl.plpplpmppmp.p.plppplmppp.plp.plm.pmpl.pl.p.lpmpmppmpl.pmlpl.l.p.pmpppllp..pplmppppmpl.plllplpl.lmpmp..pl.pmp.ll..lllppl.pp...mpllllmp.l.lm.mll.pll.mlp..l.l.pp.pl.llom.ppll.ll.p.pm.lmlpplmplp.p..lp.lpl..l..p.pmpp.lpll.plpl.p.pp.pp.ppmmp.l.pp.plllpp.l.pp.pl.mllpl.pl.l..pplmplopmp

    • @ashuashu5218
      @ashuashu5218 3 роки тому

      O

    • @Radhekrishna83908
      @Radhekrishna83908 Рік тому

      Yes 💯✔️

    • @Radhekrishna83908
      @Radhekrishna83908 Рік тому

      Proud to be an Indian

  • @natarajnatarajkalpa2856
    @natarajnatarajkalpa2856 3 роки тому +1

    ಸರ್ ಎಮ್ ವಿ ಅದ್ಭುತ ನಿಮ್ಮಗೆ ಚಿರ

  • @UshaRani-rg4oi
    @UshaRani-rg4oi 4 роки тому +62

    ಸರ್ ಎಂಮ್. ವಿಶ್ವೇಶ್ವರಯ್ಯ ನವರದು ಮೇರು ವ್ಯಕ್ತಿತ್ವ. ಅವರ ಮೌಲ್ಯಗಳು, ಆದರ್ಶಗಳು ಅನುಕರಣೀಯ ..,🙏

    • @shivananjegowdasn5333
      @shivananjegowdasn5333 4 роки тому +5

      🙏🙏good message sir

    • @nagarajkalagi8227
      @nagarajkalagi8227 4 роки тому +2

      very good

    • @sreenivask5629
      @sreenivask5629 2 роки тому

      @@shivananjegowdasn5333 111¹11111¹1¹1¹¹11¹1¹11111111¹¹1111111¹11111111¹11¹1¹11¹1¹1111¹¹111111111111¹11¹11¹¹¹1¹¹1111111111¹¹¹1¹¹¹¹¹¹¹1¹11¹1¹¹1¹11¹¹¹1¹¹1¹11¹11111111111111111111111111¹1111¹1111111¹111111111111111111111111111¹11¹¹1¹11¹¹¹1111111¹111¹1¹¹¹11¹11¹¹¹¹11¹¹¹¹¹¹¹¹¹1111¹11¹

    • @kambalurusridharachar6669
      @kambalurusridharachar6669 2 роки тому

      @@shivananjegowdasn5333 .

  • @srikantatrsastry4460
    @srikantatrsastry4460 Рік тому

    Sairam thank you very much Sir❤🎉❤

  • @ashokagadi6724
    @ashokagadi6724 2 роки тому

    Good Modi morning sir azadi 💯💯💯💯💯💯💯

  • @kavya.kkavya.k3004
    @kavya.kkavya.k3004 3 роки тому +3

    ಅದ್ಬುತ ಮನುಷ್ಯ ಸರ್ ಮ್ ವಿ 🙏🙏🙏

  • @vasanthkumar8763
    @vasanthkumar8763 4 роки тому +14

    ಧನ್ಯವಾದಗಳು ಗುರುಗಳೆ🙏🙏🙏🙏🙏💐💐💐💐💐

    • @renukasalanki6509
      @renukasalanki6509 4 роки тому +4

      Sir your speech is excellent , when I will start to listen my thoughts are changing in good way 🙏

    • @varada7077
      @varada7077 2 роки тому

      @@renukasalanki6509 ಅ 4534434444444333444344444434444444444444444444444434445455555334.6m6m6.56m69m9355547332

    • @umesh.b.kkarigar7061
      @umesh.b.kkarigar7061 2 роки тому

      @@varada7077 ll

  • @mohitha.y6369
    @mohitha.y6369 2 роки тому +3

    Work is worship. KAYAKAVE KAILASA ❤❤❤❤❤❤❤🇮🇳🇮🇳🇮🇳🇮🇳🇮🇳🇮🇳↗↗↗↗↗

  • @rangaswamyks8287
    @rangaswamyks8287 3 роки тому +3

    Sir M.V.was the gem of our state and nation

  • @hemavathichandrashekarahc4516

    Heartly thank you so much sir 🙏🙏🙏

  • @manjunathactp9449
    @manjunathactp9449 2 роки тому +1

    Super wonderful fantastic

  • @LakshmirkK
    @LakshmirkK 2 роки тому

    Adbutha sir. Bharathambeya manikya ratnagalu.

  • @jayaramballagere7695
    @jayaramballagere7695 3 роки тому +6

    Dear Sir you are always inspiring.

  • @ramesh1069gm
    @ramesh1069gm Рік тому +5

    Legendary teacher talking about the "Engineer of Engineers"!! We are indeed fortunate to have the opportunity to listen to Dr.Karjagi.🙏🙏🙏🙏

  • @subramanivuddi8053
    @subramanivuddi8053 3 роки тому +3

    ಸರ್ ,ಒಬ್ಬರ ವಿಚಾರವನ್ನು ಹೇಳುವಾಗ ಮತ್ತೊಬ್ಬರ ಪ್ರಸಂಗವನ್ನು ಹೇಳಿದರೆ (ಪೂರಕವಾಗಿದ್ದರು)ಸ್ವಲ್ಪ ಮಟ್ಟಿಗೆ ಕಷ್ಟ

  • @varadarajaluar2883
    @varadarajaluar2883 2 роки тому

    🙏🙏

  • @adarshpai458
    @adarshpai458 Рік тому

    ಅದ್ಭುತ ಮಾತು 🙏

  • @sandhyar3086
    @sandhyar3086 4 роки тому +4

    Sir M Vishveshwariah 🙏🙏

  • @ShyamSundar-jz7dz
    @ShyamSundar-jz7dz 4 роки тому +10

    👌🙏🙏🙏🙏

  • @girishkumarbs996
    @girishkumarbs996 Рік тому

    ಶತ ಶತಮಾನಗಳ ಕಾಲ ನಡೆದ ವಿಷಯ ನಿಮಗೇ ಗೊತ್ತಾಗುತ್ತದೆ ಧರ್ಮ ನ್ಯಾಯ ಸತ್ಯದ ದಾರಿಯಲ್ಲಿ ನಡೆದು ಕೊಂಡು ತಮ್ಮ ಜೀವವನ್ನು ಕೈಯಲ್ಲಿ ಕೊಟ್ಟು ಕಾಪಾಡಿ ಕೊಂಡು ಬರುತ್ತಿರುವ ಹಿನ್ನೆಲೆಯಲ್ಲಿ ಬದುಕನ್ನು ತೋರಿಸಿ ಕೊಟ್ಟಿದ್ದಾರೆ ಪ್ರೀತಿ ಪ್ರೇಮ ಸಹನೆ ತಾಳ್ಮೆ ನೆಮ್ಮದಿ ಸಂತೋಷ ಜಯ ಜಯ ಜಯ ಬನ್ನಿ ಬನ್ನಿ ಬನ್ನಿ ಮರಕ್ಕೆ ಪೂಜೆ ಮಾಡಿ ಜೀವನ ಪೂರ್ತಿ ಸುಖ ಶಾಂತಿ ನೆಮ್ಮದಿ ಸಂತೋಷ ತಾಳ್ಮೆ ಸಹನೆ ಅಕ್ಕರೆ ಮಾತು ಕೇಳಿ ಭೂಮಿಗೆ ನೀರು ಮತ್ತು ಕನ್ನಡ ಕಾಮಧೇನು ಕರ್ನಾಟಕ ಕಲ್ಪವೃಕ್ಷ ದಾ ಭದ್ರಾವತಿ ಶಕ್ತಿಯೂ ಏನೆಂದು ಕರೆಯಬೇಕು ನೀವೇ ಯೋಚಿಸಿ ಚಿಂತಿಸಿ ಟೈಂ ಟೈಂ ಟೈಂ ಹೇಳಿ ಕೇಳಿ ಭೂಮಿಗೆ ಬಂದಿಲ್ಲ ಎಂಬುದು ಎಲ್ಲರಿಗೂ ಗೊತ್ತಿರುವ ವಿಷಯ
    ಕೆಲವು
    ಮನುಷ್ಯರೂ
    ನೀರು ಮತ್ತು ಫ್ಯಾಕ್ಟರಿ ಶುರು ಮಾಡಿದ ರೀತಿ ನೀತಿ ಕಥೆಗಳು ನಿಮಗಾಗಿ ನಿಮ್ಮ ಜೀವನದಲ್ಲಿ ಒಳ್ಳೆಯ ದಾರಿಯನ್ನು ಕೊಟ್ಟಿದೆ ಪ್ರೀತಿ ಪ್ರೇಮ ಸಹನೆ ತಾಳ್ಮೆ ನೆಮ್ಮದಿ ಸಂತೋಷ ಜಯ ಜಯ ಜಯ ಕರ್ನಾಟಕ ಮೈಸೂರು ಬೆಂಗಳೂರು
    ಟೈಂ ಟೈಂ ಟೈಂ ಹೇಳಿ ಕೇಳಿ ಭೂಮಿಗೆ ಬಂದಿಲ್ಲ ಎಂಬುದು ಎಲ್ಲರಿಗೂ ಗೊತ್ತಿರುವ ವಿಷಯ ಮನುಷ್ಯರೂ ತಮ್ಮ ತಂದೆ ತಾಯಿಗಳನ್ನು ಪ್ರತೀ ದಿನವೂ ನೆನೆಸಿ ನಂತರ ಕೆಲಸವನ್ನು ಮಾಡಿ ನೋಡಿ ಉಸಿರು ಕೊಟ್ಟು ಕಾಪಾಡಿ ಕೊಂಡು ಬರುತ್ತಿದೆ ಎಂದು ಹೇಳಿದರು

  • @deepandeepan4194
    @deepandeepan4194 3 роки тому +4

    Wonderful ❤️

  • @chayachaya7728
    @chayachaya7728 2 роки тому

    🙏🙏🙏🙏

  • @balagondapatil1675
    @balagondapatil1675 2 роки тому

    कोटी कोटी नमन 🙏🙏 सर...

  • @siddiqputtur5516
    @siddiqputtur5516 4 роки тому +5

    ಸೂಪರ್ ಸರ್

  • @manjunatha-ys8nb
    @manjunatha-ys8nb Рік тому

    🙏🙏🙏🙏🙏

  • @crazykiran4565
    @crazykiran4565 2 роки тому

    ನಮಸ್ಕಾರ ಗೂರುಗಳೇ

  • @anusuyammaht679
    @anusuyammaht679 Рік тому

    🙏🙏🙏🌹🌹🌹

  • @sharadachowdappa6308
    @sharadachowdappa6308 2 роки тому +1

    Avaru badukidda ga NAvu idvi annode ondu hemme
    Antha mahanubhavaru viswa vikyaatha mahan gnaani engineer namma kannada nadinavaru annode hemme namagella 🙏💐

  • @govindareddy312
    @govindareddy312 3 роки тому +5

    Sir, M.V. is really god gift to the mankind, what a great man he is very near to our villege, we are also proud of this. thank you.

  • @prashanths1986
    @prashanths1986 4 роки тому +6

    I love sir mv

  • @mohankumarbh8595
    @mohankumarbh8595 2 роки тому +1

    Very interesting subject very excellent 👌.

  • @amoghavarshaamoghavarsha3594
    @amoghavarshaamoghavarsha3594 2 роки тому +1

    Sir M. V 💐💐💐🙏🙏🙏

  • @nandaexpress754
    @nandaexpress754 2 роки тому +1

    I am very impressed sir thank u very much

  • @shivasathyasiddalingappa9599
    @shivasathyasiddalingappa9599 9 місяців тому

    👌🏿🙏🏿👌🏿

  • @SaishivuScop
    @SaishivuScop 11 місяців тому

    🙏🙏💐💐🙏🙏

  • @shivakumarks6745
    @shivakumarks6745 3 роки тому +1

    ಸೂಪರ್‌ ಸರ್👏👏👏🙏🙏🙏🙏🙏

  • @veeresham3845
    @veeresham3845 2 роки тому

    Sir very excellent thanks

  • @gchannabasappa7144
    @gchannabasappa7144 7 місяців тому

    🙏🏼🙏🏼🙏🏼🙏🏼🙏🏼💐

  • @govindareddy312
    @govindareddy312 3 роки тому +3

    Sir M.V
    is really god gift to society, M.V. sir pl born again.

  • @yashodhamallikarjuna9158
    @yashodhamallikarjuna9158 2 роки тому +1

    Super sir 🙂🙂

  • @swathirajgopal4667
    @swathirajgopal4667 11 місяців тому

    🙇‍♀️🙇‍♀️🙏🙏👏👏👌👌👍👍

  • @ramakrishnasubbaro8806
    @ramakrishnasubbaro8806 4 роки тому +8

    An extraordinary lecture on the great diwan of Mysore.

  • @ambarishsherikar444
    @ambarishsherikar444 3 роки тому +1

    Thanks❤😊🌹 Sir

  • @akkamahadevil3277
    @akkamahadevil3277 3 роки тому +1

    Super Sir

  • @user-eb7qr7gc1f
    @user-eb7qr7gc1f 3 роки тому +1

    Excellent 👌

  • @vijayalakshmigvt5534
    @vijayalakshmigvt5534 2 роки тому

    Supper

  • @babyammu9381
    @babyammu9381 4 роки тому +5

    enta mahan mahan vektigalu huttida nadalli navu huttiduu namma punya mattu hemme 👍🙏🙏🙏🙏🙏

  • @Radhekrishna83908
    @Radhekrishna83908 Рік тому

    Very good explanation sir thank you so much sir🙏💐😊

  • @krisnapam8091
    @krisnapam8091 2 роки тому

    👌🙏dhanyavadaglu nemage

  • @ashokamm161
    @ashokamm161 4 роки тому +1

    ನಮಸ್ಕಾರಗಳು

  • @shashikala8183
    @shashikala8183 4 роки тому +4

    Super sir .svm sir namma jille antha hemme ansuthe🙏👌

  • @kumarga3922
    @kumarga3922 3 роки тому +1

    Sir m v world Kanda adbutha vykthi (god) bahratha rathnake great

  • @srikanthncsrikanth2958
    @srikanthncsrikanth2958 3 роки тому

    ಧನ್ಯವಾದಗಳು.

  • @yogeshhc2818
    @yogeshhc2818 2 роки тому +3

    There’s so much to learn and inculcate the same in our lives, 😊

  • @channabasavaappu...8322
    @channabasavaappu...8322 Рік тому

    Nice Sir...

  • @basavarajmk1982
    @basavarajmk1982 4 роки тому +3

    Thank you sir

    • @shrishailmadde7672
      @shrishailmadde7672 3 роки тому

      P.
      O.
      P.
      ದ.ವಗವಯದೈ ಗಗ. ಗu. Cup ice uc. 🐣ತಚೊೊದ yz. Ou?up.c.ಿ೮೮.ಡ೮ಜ.೮ಜ೭೭
      ೃಾ೮.ೃ೭ಚ೮ೃ.ನ ಜ೮ೃನನೃ ್ ಸ೮ ಡ
      ೮೮೮ಕ೮ನಜ.ಾ೮.ಡ೮(*>..

  • @manjunath6057
    @manjunath6057 3 роки тому +1

    Good today less advertising
    Thank you

  • @vittalkotrehbbrwdi839
    @vittalkotrehbbrwdi839 4 роки тому +1

    ಧನ್ಯವಾದಗಳು💐💐💐💐👏👏👏👏 ಸರ್

  • @maibusab.s303
    @maibusab.s303 4 роки тому +1

    Super sir 🙏🙏🙏🙏

  • @sudeeps3557
    @sudeeps3557 3 роки тому +1

    Thank you for your information

  • @veenajh115
    @veenajh115 4 роки тому +2

    Thank you sir your boosting my goal wonderful speech

  • @venkateshgowda1818
    @venkateshgowda1818 2 роки тому

    ,,Work is warship our god

  • @shareefarajekhanavar1035
    @shareefarajekhanavar1035 2 роки тому

    Adrash wakathi sir

  • @mahadevstudio3515
    @mahadevstudio3515 2 роки тому

    Nice sir

  • @subbannamanjunatha9943
    @subbannamanjunatha9943 3 роки тому

    Thanks

  • @sumashivaprasad2411
    @sumashivaprasad2411 4 роки тому +4

    👌👌🙏🙏🙏

  • @savithas.b8164
    @savithas.b8164 3 роки тому +1

    Yes

  • @savitribankanal2814
    @savitribankanal2814 3 роки тому

    Very nice talk giant persnality

  • @girijahiremath1104
    @girijahiremath1104 3 роки тому

    Super Speech Sir

  • @janump4322
    @janump4322 3 роки тому +3

    👌🏼👌🏼voice...namma desha punnya madide..sir .entha.mahan..vektyigalina🙏🏻🙏🏻🙏🏻🙏🏻🙏🏻

    • @vijayalakshmivijaya7883
      @vijayalakshmivijaya7883 2 години тому

      ಅವರು ದೇಶಕ್ಕೆ ಕೊಟ್ಟ ಕೊಡುಗೆ ತುಂಬಾ ತುಂಬಾ ಜಾತಿ ಅವರ ಸ್ವಂತಕ್ಕೆ ಏನನ್ನು ಬಳಸಿಕೊಳ್ಳಲಿಲ್ಲ ಇಂಥವರನ್ನು ನೋಡಿ ತುಂಬಾ ಜನ ಕಲಿಯಬೇಕು ಇಂಥವರು ನಮ್ಮ ದೇಶದಲ್ಲಿ ಹೆಚ್ಚು ಹೆಚ್ಚಾಗಿ ಬರಬೇಕು ಇಂಥವರಿಗೆ ಹೆಚ್ಚು ಅವಕಾಶಗಳನ್ನು ಕೊಡಬೇಕು ದೇಶವನ್ನು ಉಳಿಸಿ ಬೆಳೆಸಿಕೊಳ್ಳಲು

  • @manjunathpai6912
    @manjunathpai6912 4 роки тому +2

    Very nice. Well presented. Good Kannada and good voice.

  • @bharathiramachandrarao7065
    @bharathiramachandrarao7065 4 роки тому +6

    An helbeko?hyag helbeko gothagta ela.maate ela.anta mahaanbhaavarna nim amruthavaani endakeltirode Nan bhagya.thanks a lot.pranamagalu.

  • @yogithbr2351
    @yogithbr2351 4 роки тому +1

    Good sir

  • @manjunathpoojith1422
    @manjunathpoojith1422 3 роки тому

    Exlent sir tq four imprmesan

  • @yesmanjuzero
    @yesmanjuzero 4 роки тому +4

    DESHA=BHARATHA....RAAJYA= MYSORE PRAANTYA (EEGINA KARNATAKA), DISTRICT: KOLAR/ CHIKKABALLAPUR DIST. BIRTH PLACE: MUDDENAHALLI VILLAGE.

    • @deepakkumartdeepakkumart7094
      @deepakkumartdeepakkumart7094 3 роки тому +1

      L.ll.l.Mmpmp....l.pp.ppmmmMm MNP m to M00mmlM0mmmm0mM0 the mmpmmmm.p0 to mM0lm MNM mmmmp the mmmmpmmm the M0mmM0 to the inbox Mk km from mmp0l0mpmM0mmp my. P0Mlm0m to l0M00 like mlmlm to mmmmkmmmmmmMmmmlpMm0mmMmpM0 the mmmmlmmmpmmml0mmM0mmmmpmm the pMMmm my mmmpmmmmmlmmlmmmm to mmmM my ml my m Mk mmm to the mpm km mmmM0Mmkm to M0m to m to mpm to m to mmm to mM0mmkm Mk Mmo Mk mM00p mom and MM0MmM0mmm MNM monk mM0 mom MNM MM0mooMMM0Mo0Mm to M00000oM the MMMMomomomoomooMmomoMomomoMmoMmo.Momomomomomomomomomo momomomomoomomomommomomo momomomomomoMoMomooomomomo.momomoMoMmomoomoMomomMmoMomomoMoM.mmomoMmomooomo Kmomomomomomomooomomoomoo m to omomom

  • @naveengangannavar3422
    @naveengangannavar3422 4 роки тому +4

    🙏🏻🙏🏻🙏🏻

  • @prabhuswamy6834
    @prabhuswamy6834 4 роки тому +2

    Great sir.......

  • @vijayakumarshankarappa8465
    @vijayakumarshankarappa8465 3 роки тому

    Sir.I am listning your speaches it way very much good and inspire like guru.s.vijay kumar

  • @pradeepabk
    @pradeepabk 4 роки тому +11

    ಕಣ್ತುಂಬಿ ಬಂತು, ಮನತುಂಬಿ ಬಂತು..

  • @shantkumar.nbnaikodi1035
    @shantkumar.nbnaikodi1035 3 роки тому

    Your stories are excellent sir

  • @mohitha.y6369
    @mohitha.y6369 10 місяців тому

    Sir make an video pls on visl in bhadravathi 🇮🇳🇮🇳🇮🇳🙏🙏🙏??¡!!!!!????¿?¿?pka

  • @norlynjyothidsouza9572
    @norlynjyothidsouza9572 Рік тому

    🙂

  • @ramumarasani9838
    @ramumarasani9838 2 роки тому

    Wounderfull talk sir keep uploading sir🙏

  • @jaihind8093
    @jaihind8093 3 роки тому

    Pranamagalu 🙏🙏🙏 guru deva

  • @anandm.2863
    @anandm.2863 3 роки тому

    ಜೈ hind🙏🙏

  • @subanimullanavar4343
    @subanimullanavar4343 3 роки тому

    very well said

  • @mallappat3451
    @mallappat3451 3 роки тому

    Powerful speech

  • @manjulap3940
    @manjulap3940 3 роки тому +4

    Avara bhaghe mathoddokke, nannaghe yoghyathe illa. Such a great man.