ಸ್ವರಚಿತ ಗೀತೆ ದೊಡ್ಡದು ಮತ್ತು ಚಿಕ್ಕದು ವಿಡಿಯೋವನ್ನು ಕೊನೆಯವರೆಗೂ ನೋಡಿ ಇಷ್ಟ ಆದ್ರೆ ಒಂದು ಲೈಕ್ ಕೊಡಿ

Поділитися
Вставка
  • Опубліковано 17 вер 2024
  • ನಿತ್ಯ ಜೀವನದಲ್ಲಿ ಮಕ್ಕಳು ಕೇಳಿರುವ ಮತ್ತು ನೋಡಿರುವಂತ ತರಕಾರಿಗಳು ಹಣ್ಣುಗಳು ತಿಂಡಿಗಳು ಪ್ರಾಣಿಗಳು ಪಕ್ಷಿಗಳನ್ನು ಬಳಸಿಕೊಂಡು ಈ ಕವಿತೆಯನ್ನು ರಚಿಸಲಾಗಿದೆ ಚಿತ್ರಗಳನ್ನು ನೋಡುವುದರ ಮೂಲಕ ಕಲಿಯುವುದರಿಂದ 75 ಪರ್ಸೆಂಟೇಜ್ ನೆನಪಲ್ಲಿ ಉಳಿಯುತ್ತದೆ ಅಂತ ಶಿಕ್ಷಣ ತಜ್ಞರು ಹೇಳಿಕೆ ಆಗಿರೋದ್ರಿಂದ ನಾನು ಹಾಗೆ ಕಲಿಸಲು ಪ್ರಯತ್ನಪಟ್ಟಿದ್ದೇನೆ ನಿಮಗೆ ಇಷ್ಟ ಆದ್ರೆ ಸಬ್ಸ್ಕ್ರೈಬ್ ಆಗಿ ನಿಮ್ಮ ಮಕ್ಕಳಿಗೂ ಕಲಿಸಿ

КОМЕНТАРІ •