Розмір відео: 1280 X 720853 X 480640 X 360
Показувати елементи керування програвачем
Автоматичне відтворення
Автоповтор
♪Full Song Available on♪ Amazon Music: music.amazon.in/albums/B079MG1YYH?tab=CATALOGWynk Music: wynk.in/music/album/baa-nalle-madhuchandrake/hu_1783680?page=0JioSaavn: www.jiosaavn.com/album/baa-nalle-madhuchandrake/7TKTnenV,H0_Gaana: gaana.com/album/baa-nalle-madhuchandrakeHungama: www.hungama.com/album/baa-nalle-madhuchandrake/1783680/UA-cam Music: music.ua-cam.com/play/OLAK5uy_mh2Umap1OwlUTkxO1bRx8lA1Y6jAkKJKo.htmlGoogle Play: play.google.com/music/listen?u=0#/album/B7vissg5tpbwpc3zwfij52ynys4/Hamsalekha/Baa+Nalle+MadhuchandrakeI Tunes: music.apple.com/in/album/baa-nalle-madhuchandrake-original-motion-picture-soundtrack/1161143867UA-cam: ua-cam.com/video/lMKPlBJNCZU/v-deo.htmlSpotify: open.spotify.com/album/7oCuXE4wVUXoaS3L9KEFyq?si=ZUpd0goUSoqwDGUdjvvl-g
😊😊😊😊😊😊😊😊😊😊😊
🌹🌹🌹ಯುಗ ಊರಳಿದರು ಇ ಹಾಡಿನ ಸೌಂದರ್ಯ ಹೀಗೆ ಇರುತ್ತೆ 💖💖💖
13:41ಚಿತ್ರ:- ಬಾ ನಲ್ಲೆ ಮಧುಚಂದ್ರಕೆಹಾಡು:- ಆ ಬೆಟ್ಟದಲ್ಲಿ ಬೆಳದಿಂಗಳಲ್ಲಿಸಾಹಿತ್ಯ:- ಪ್ರೊ. ಸಿದ್ದಲಿಂಗಯ್ಯಸಂಗೀತ:- ಹಂಸಲೇಖಗಾಯನ:- ಎಸ್.ಪಿ.ಬಾಲಸುಬ್ರಮಣ್ಯಂಆ ಬೆಟ್ಟದಲ್ಲಿ ಬೆಳದಿಂಗಳಲ್ಲಿಸುಳಿದಾಡಬೇಡ ಗೆಳತಿಸುಳಿದಾಡಬೇಡ ಗೆಳತಿಚೆಲುವಾದ ನಿನ್ನ ಮಲ್ಲಿಗೆಯ ಮೈಯ್ಯಸುಟ್ಟಾವು ಬೆಳ್ಳಿ ಕಿರಣಸುಟ್ಟಾವು ಬೆಳ್ಳಿ ಕಿರಣ....||ಇಳಿಜಾರಿನಲ್ಲಿ ಆ ಕಣಿವೆಯಲ್ಲಿನೀ ಇಳಿಯಬೇಡ ಗೆಳತಿ |ಇಳಿಜಾರಿನಲ್ಲಿ ಆ ಕಣಿವೆಯಲ್ಲಿನೀ ಇಳಿಯಬೇಡ ಗೆಳತಿ |ನೀ ಇಳಿಯಬೇಡ ಗೆಳತಿ ಆ ಕಣಿವೆಯಲ್ಲಿತತ್ತರಿಸುವಂತೆ ಕಾಲಲ್ಲಿ ಕಮಲಮುತ್ತುವುವು ಮೊಲದ ಹಿಂಡುಮುತ್ತುವುವು ಮೊಲದ ಹಿಂಡು ||ಈ ಊರ ಬನಕೆ ಚೆಲುವಾದ ಒಂಟಿಹೂವಾಗಿ ಅರಳಿ ನೀನು |ಈ ಊರ ಬನಕೆ ಚೆಲುವಾದ ಒಂಟಿಹೂವಾಗಿ ಅರಳಿ ನೀನು |ಹೂವಾಗಿ ಅರಳಿ ನೀನು ಈ ಊರ ಬನಕೆಮರೆಯಾಗಬೇಡ ಮಕರಂದವೆಂದದುಂಬಿಗಳ ದಾಳಿಯಲ್ಲಿದುಂಬಿಗಳ ದಾಳಿಯಲ್ಲಿ ||ಆ ಬೆಟ್ಟದಲ್ಲಿ ಬೆಳದಿಂಗಳಲ್ಲಿ ಸುಳಿದಾಡಬೇಡ ಗೆಳತಿಸುಳಿದಾಡಬೇಡ ಗೆಳತಿಚೆಲುವಾದ ನಿನ್ನ ಮಲ್ಲಿಗೆಯ ಮೈಯ್ಯಸುಟ್ಟಾವು ಬೆಳ್ಳಿ ಕಿರಣಸುಟ್ಟಾವು ಬೆಳ್ಳಿ ಕಿರಣ....||😊
Supar songs
Evergreen songs of all time in baa nalle madhuchandrake movie songs
Golden singers 🙏🙏🙏🙏🙏
RIP for 27 dislike
💚
Very beautiful songs
super romantic song I like it
all super songs
very nice romantic song. This whole Prakruti i.e nature is naked which is giving a romantic mood so he invites his lover for romance.
Super song🎶🎵🎤
Super song
All time favourite song good
♪Full Song Available on♪
Amazon Music: music.amazon.in/albums/B079MG1YYH?tab=CATALOG
Wynk Music: wynk.in/music/album/baa-nalle-madhuchandrake/hu_1783680?page=0
JioSaavn: www.jiosaavn.com/album/baa-nalle-madhuchandrake/7TKTnenV,H0_
Gaana: gaana.com/album/baa-nalle-madhuchandrake
Hungama: www.hungama.com/album/baa-nalle-madhuchandrake/1783680/
UA-cam Music: music.ua-cam.com/play/OLAK5uy_mh2Umap1OwlUTkxO1bRx8lA1Y6jAkKJKo.html
Google Play: play.google.com/music/listen?u=0#/album/B7vissg5tpbwpc3zwfij52ynys4/Hamsalekha/Baa+Nalle+Madhuchandrake
I Tunes: music.apple.com/in/album/baa-nalle-madhuchandrake-original-motion-picture-soundtrack/1161143867
UA-cam: ua-cam.com/video/lMKPlBJNCZU/v-deo.html
Spotify: open.spotify.com/album/7oCuXE4wVUXoaS3L9KEFyq?si=ZUpd0goUSoqwDGUdjvvl-g
😊😊😊😊😊😊😊😊😊😊😊
🌹🌹🌹ಯುಗ ಊರಳಿದರು ಇ ಹಾಡಿನ ಸೌಂದರ್ಯ ಹೀಗೆ ಇರುತ್ತೆ 💖💖💖
13:41
ಚಿತ್ರ:- ಬಾ ನಲ್ಲೆ ಮಧುಚಂದ್ರಕೆ
ಹಾಡು:- ಆ ಬೆಟ್ಟದಲ್ಲಿ ಬೆಳದಿಂಗಳಲ್ಲಿ
ಸಾಹಿತ್ಯ:- ಪ್ರೊ. ಸಿದ್ದಲಿಂಗಯ್ಯ
ಸಂಗೀತ:- ಹಂಸಲೇಖ
ಗಾಯನ:- ಎಸ್.ಪಿ.ಬಾಲಸುಬ್ರಮಣ್ಯಂ
ಆ ಬೆಟ್ಟದಲ್ಲಿ ಬೆಳದಿಂಗಳಲ್ಲಿ
ಸುಳಿದಾಡಬೇಡ ಗೆಳತಿ
ಸುಳಿದಾಡಬೇಡ ಗೆಳತಿ
ಚೆಲುವಾದ ನಿನ್ನ ಮಲ್ಲಿಗೆಯ ಮೈಯ್ಯ
ಸುಟ್ಟಾವು ಬೆಳ್ಳಿ ಕಿರಣ
ಸುಟ್ಟಾವು ಬೆಳ್ಳಿ ಕಿರಣ....||
ಇಳಿಜಾರಿನಲ್ಲಿ ಆ ಕಣಿವೆಯಲ್ಲಿ
ನೀ ಇಳಿಯಬೇಡ ಗೆಳತಿ |
ಇಳಿಜಾರಿನಲ್ಲಿ ಆ ಕಣಿವೆಯಲ್ಲಿ
ನೀ ಇಳಿಯಬೇಡ ಗೆಳತಿ |
ನೀ ಇಳಿಯಬೇಡ ಗೆಳತಿ ಆ ಕಣಿವೆಯಲ್ಲಿ
ತತ್ತರಿಸುವಂತೆ ಕಾಲಲ್ಲಿ ಕಮಲ
ಮುತ್ತುವುವು ಮೊಲದ ಹಿಂಡು
ಮುತ್ತುವುವು ಮೊಲದ ಹಿಂಡು ||
ಈ ಊರ ಬನಕೆ ಚೆಲುವಾದ ಒಂಟಿ
ಹೂವಾಗಿ ಅರಳಿ ನೀನು |
ಈ ಊರ ಬನಕೆ ಚೆಲುವಾದ ಒಂಟಿ
ಹೂವಾಗಿ ಅರಳಿ ನೀನು |
ಹೂವಾಗಿ ಅರಳಿ ನೀನು ಈ ಊರ ಬನಕೆ
ಮರೆಯಾಗಬೇಡ ಮಕರಂದವೆಂದ
ದುಂಬಿಗಳ ದಾಳಿಯಲ್ಲಿ
ದುಂಬಿಗಳ ದಾಳಿಯಲ್ಲಿ ||
ಆ ಬೆಟ್ಟದಲ್ಲಿ ಬೆಳದಿಂಗಳಲ್ಲಿ
ಸುಳಿದಾಡಬೇಡ ಗೆಳತಿ
ಸುಳಿದಾಡಬೇಡ ಗೆಳತಿ
ಚೆಲುವಾದ ನಿನ್ನ ಮಲ್ಲಿಗೆಯ ಮೈಯ್ಯ
ಸುಟ್ಟಾವು ಬೆಳ್ಳಿ ಕಿರಣ
ಸುಟ್ಟಾವು ಬೆಳ್ಳಿ ಕಿರಣ....||
😊
Supar songs
Evergreen songs of all time in baa nalle madhuchandrake movie songs
Golden singers 🙏🙏🙏🙏🙏
RIP for 27 dislike
💚
Very beautiful songs
super romantic song I like it
all super songs
very nice romantic song. This whole Prakruti i.e nature is naked which is giving a romantic mood so he invites his lover for romance.
Super song🎶🎵🎤
Super song
All time favourite song good