Sriramachandra I Kannada Film Audio Jukebox I Ravichandran, Mohini I Akash Audio

Поділитися
Вставка
  • Опубліковано 4 вер 2024

КОМЕНТАРІ • 1,3 тис.

  • @manisri-ek5jq
    @manisri-ek5jq 14 днів тому +10

    My favourite song I love you so much ram❤❤❤❤❤❤❤❤❤❤❤

  • @santhusanthu7937
    @santhusanthu7937 4 роки тому +79

    ನನಗೆ ತುಂಬಾ ಇಷ್ಟವಾದ ಹಾಡು ಸೂಪರ್ ಸಾಂಗ್ ಕೇಳೋಕೆ ತುಂಬ ಚೆನ್ನಾಗಿದೆ ಸರ್ ನಾನು ನಿಮ್ಮ ಅಭಿಮಾನಿ ನಾನು ಮೈಸೂರು ಜಿಲ್ಲೆ ಹುಣಸೂರು ತಾಲ್ಲೂಕಿನ ಬಿಳಿಕೆರೆ ಹುಡುಗ

  • @bharjarihuduga6280
    @bharjarihuduga6280 3 роки тому +27

    ಚಿನ್ನ ಚಿನ್ನ ನನ್ನ ನೋಡು. ನನ್ನ ಜೋತೆ ಮಾತ್ತನಾಡು. ಕೇಳೇ ಇದು ನಿನ್ನ ಹಾಡು...ನಿನ್ನ ಹಾಡು ಅಲ್ಲ ಗುರು ಇದು ನಮ್ಮ ಹಾಡು ಗುರುವೇ ಹಾಗೇ ಇದೆ . ಸೂಪರ್ ಸೂಪರ್ 👌👌👌👌👌.............

  • @basavarajkurumanal928
    @basavarajkurumanal928 Рік тому +2

    ಬಹಳ ಸುಂದರವಾದ ನಟನೆ ಎಲ್ಲರದು ಮತ್ತು ಮಧುರವಾದ ಧ್ವನಿ ನಮ್ಮ ಡಾಕ್ಟರ ಎಸ ಪಿ ಬಿ ಸರದು ಮತ್ತು ಮಧುರವಾದ ಸಾಹಿತ್ಯ ಡಾಕ್ಟರ ಹಂಸಲೇಖ ಸರದು ಮತ್ತು ಮಧುರವಾದ ಸಂಗೀತ ನಮ್ಮ ಡಾಕ್ಟರ ಹಂಸಲೇಖ ಸರದು ಮತ್ತು ಬಹಳ ಸುಂದರವಾದ ಸಿನಿಮಾ ಮತ್ತು ಎಲ್ಲರಿಗೂ ಧನ್ಯವಾದಗಳು ಸರ

  • @anithas5611
    @anithas5611 2 роки тому +18

    ಎಂತ ಅರ್ಥ ಗರ್ಬಿತ ಹಾಡು ಒಂದೊಂದು ಪದಗಳು ಜೋಡಣೆ ಅದ್ಬುತ ❤️

  • @pushpanjalianjali2774
    @pushpanjalianjali2774 5 років тому +15

    WT a amazing songs kelthidre mathe mathe keltirbeku ansute all songs supar music antu masth ede . mareyalagada songs.suparrrrr.

  • @nagarajathippu8291
    @nagarajathippu8291 4 роки тому +23

    ತುಂಬಾ ಅರ್ಥ ಪೂರ್ಣ ಹಾಡು ಮತ್ತೆ ಮತ್ತೆ ಕೇಳ್ಬೇಕು ಅನಿಸುತ್ತೆ.... ಹಂಸಲೇಕ ಸರ್ ಇಸ್ ಗ್ರೇಟ್...

    • @swamyhb5605
      @swamyhb5605 Рік тому +2

      ಈ ಹಾಡು ತುಂಬಾ ಸೊಗಸಾಗಿದೆ

  • @prabhubelam2771
    @prabhubelam2771 4 роки тому +74

    ನಾನು ಹಳೆಯ ಹಾಡುಗಳೇ ಹೆಚ್ಚಿಗೆ ಇಷ್ಟಪಡೋದು. ನಿದ್ದೆ ಬರದೆ ಇದ್ರೆ ನಾನು ಹಳೆಯ ಸುಮಧುರ ಗೀತೆ ಕೇಳ್ತಾಇದ್ರೆ ನಿದ್ದೆ ತಾನಾಗಿಯೇ ಬರುತ್ತೆ.i Love old songs.

  • @chethankumarkh9346
    @chethankumarkh9346 5 років тому +15

    ಆಹಾ ಒಂದೊಂದು ಹಾಡು ಮತ್ತು ಬರಿಸುವಂತಿದೆ..ಕಿವಿಗೆ ಮನಸಿಗೆ ತಂಪು

  • @venkateshhiregoudar2727
    @venkateshhiregoudar2727 3 роки тому +12

    Ravi sir tarah film yaru madakagal. Hamsalekha sir tarah sangit samyojane yarigu madakagal. SPB sir chitra mam niman hadinalli mirisoru bere yarilla... Yellarigu tumba danyavad.. Miss you SPB sir

    • @krishnegowdan.h7661
      @krishnegowdan.h7661 3 роки тому

      Yes

    • @sushantha1496
      @sushantha1496 3 роки тому +1

      Ravi sir madirod Ella remake guru , sumne buildup kodbeda. Hamsalekha irlilla Andre enilla ee film galu

  • @shivaputragouda6334
    @shivaputragouda6334 Рік тому +6

    ಪದಗಳ ಜೋಡಣೆ ಮುಂದೆ ಯಾರಿಗೂ ಬರೋದಿಲ್ಲ...ಈ ತರ ಹಾಡುಗಳು ಈ ಭೂಮಿ
    ಇರುವರೆಗು ಶಾಶ್ವತ....ಧನ್ಯವಾದಗಳು ಹಂಸಲೇಖ ಗುರುಗಳಿಗೆ....

  • @cmuniyappa6180
    @cmuniyappa6180 Рік тому +11

    ಈ ಹಾಡು ಪೆದ್ದು ವ್ಯಕ್ತಿಯ ಜೀವನದಲ್ಲಿ ತುಂಬಾ ಇಷ್ಟ ವಾದ ಇಂಪಾದ ಒಳ್ಳೆಯ ಹಾಡು ಕೇಳಲು ಚೆನ್ನಾಗಿದೆ. ಸಿರಿಗ ನ್ನಡಂ ಗೆಲ್ಗೆ ಸಿರಿನ್ನಡಂ ಬಾಳ್ಗೆ.

  • @kotrappa1373
    @kotrappa1373 Рік тому +8

    Ravichandran & Hamsalekha sir combination super

  • @kjbandaiahswamy9960
    @kjbandaiahswamy9960 4 роки тому +76

    ನಮ್ಮ ಕರ್ನಾಟಕ ಹಾಡುಗಳು ಪರಭಾಷೆಯ ಚಿತ್ರಗಳನ್ನು ಮೀರಿಸುವಂತಹ ಸಾಹಿತ್ಯ ಹಾಗೂ ಸಂಗೀತ ನೀಡಿರುವ ನಮ್ಮ ಹಂಸಲೇಖ ಹಾಗೂ ರವಿಚಂದ್ರನ್ ಅವರಿಗೆ ಕೋಟಿ ವಂದನೆಗಳು

  • @sharanayyaswamyrevoor1413
    @sharanayyaswamyrevoor1413 11 місяців тому +13

    ಅಂದು ಇಂದು ಮುಂದೆ ಎಂದೆಂದಿಗೂ ಮರೆಯಲಾಗದ ಹಾಡುಗಳು

  • @rajashekarakl8092
    @rajashekarakl8092 2 роки тому +17

    ಏನ್ ಅದ್ಬುತ ವಾಗಿದೆ ಅಬ್ಬಾ 👌👌

  • @pavithracl9835
    @pavithracl9835 3 роки тому +106

    ವಾಹ್ ಸೂಪರ್ song 💕💕💕💕2021ರಲ್ಲಿ ಕೇಳ್ತಾ ಇರೋರು ಲೈಕ್ ಮಾಡಿ 👏👏👏

  • @vishwanathavishwa5508
    @vishwanathavishwa5508 5 років тому +107

    ನಮ್ಮ ಕನ್ನಡ ಹಾಡುಗಳನ್ನು ಕೇಳುವುದು ತುಂಬಾ ಸಂತೋಷ ವಾಗುತ್ತೆ ಜೈ ಕನ್ನಡ

  • @manoharsdhagge3328
    @manoharsdhagge3328 5 років тому +9

    ಕನಸುಗಾರನ ಸುಪರ ಮೂವೀಸ ಮತ್ತು ಹಿಟ ಹಾಡುಗಳು ಮತ್ತೆ ಮತ್ತೆ ಕೇಳುವ ಇಂಪಾದ ಗಿತೇಗಳು.

  • @devindramksuppersongdevind4208
    @devindramksuppersongdevind4208 4 роки тому +11

    Super Happy Hamsaleka sir sirsati yarill

  • @gopalkrishnaarer7145
    @gopalkrishnaarer7145 3 роки тому +4

    Evergreen all time super hit songs...Thanks for Hamsalekha Sir....and Ravichandran Sir.....🙏👌👌

  • @basavarajubasava8065
    @basavarajubasava8065 4 роки тому +63

    2020ರಲ್ಲು ಈ ಸಂಗೀತ ಮೀರಸುವರು ಯಾರು ಇಲ್ಲ.. ಸೂಪರ್

  • @sunilsunilminchu4538
    @sunilsunilminchu4538 4 роки тому +8

    ಹೃದಯಕ್ಕೆ ಯಾವ್ ತರಹ ಸಂಗೀತ. ಮುಟ್ಟುಬೇಕು ಅಂತ ಹಂಸಲೇಖ ತೋರಿಸಿ ಕೊಟ್ಟಿದ್ದಾರೆ ಥ್ಯಾಂಕ್ಸ್ ಸರ್ 😍😍😍

  • @MohanKumar-gc2bb
    @MohanKumar-gc2bb 6 років тому +6

    tis movie songs all ever green songs tank u hamsalekha sir hats off u 👌👌👌👌

  • @shivakumarcolurs8044
    @shivakumarcolurs8044 4 роки тому +17

    ಸೂಪರ್ ಸಾಂಗ್ಸ್ ಹಾಗು ಸಂಗೀತ ಸೂಪರ್ ರವಿಚಂದ್ರ ಸರ್ ಸೂಪರ್ ನಮ್ಮ ನಾಡು ನಮ್ಮ ನುಡಿ 👌👌👌👌🙏🙏🙏🙏🙏

  • @sadashivan8920
    @sadashivan8920 3 роки тому +13

    2.40 to 3.15 Superb composition fit for mobile ringtones. Hamsalekha sir superb

  • @rajucmysore3955
    @rajucmysore3955 3 роки тому +10

    2021ರಲ್ಲು ಈ ಸಂಗೀತ ಮೀರಸುವರು ಯಾರು ಇಲ್ಲ.. hats off hamsaleksha sir

  • @ka17rockridersss96
    @ka17rockridersss96 6 років тому +13

    Chinna chinna nanna nodu nanna jote mathdu😍

  • @powerstaryoutubechannel8027
    @powerstaryoutubechannel8027 3 роки тому +10

    ಚಿಕ್ಕಬಳ್ಳಾಪುರ ( ಜಿಲ್ಲೆ) ಗೌರಿಬಿದನೂರು. (ತ್ರಾ)ಹೊಸೂರು (ಹೋ) ರಮಾಪುರ (ಪ೦ಚಾಯಿತಿ) ಹಂಪಸಂದ್ರ (ಪೋ) ಕುದುರೇ ಬ್ಯಾಲ್ಯ (ಊರು)ಸುನೀಲ್ ರವಿಚಂದ್ರ Big Fan

  • @Sumithra_aduge_mane
    @Sumithra_aduge_mane 3 місяці тому +2

    I love ravichandran film songs and Hamsaleka music also

  • @shabashrbhai7858
    @shabashrbhai7858 3 роки тому +11

    Super 👌👌
    Anyone listened/listening this wonderful songs in 2021 ?

  • @paramr6390
    @paramr6390 6 років тому +19

    ನಾದಬ್ರಹ್ಮ ಹಂಸಲೇಖ ಗುರುಗಳಿಗೆ ವಂದನೆಗಳು

  • @krishnamurthy911
    @krishnamurthy911 4 роки тому +35

    ಸುಂದರ ಸುಮಧುರ ಅರ್ಥ ಪೂರ್ಣ ಹಾಡುಗಳು💕💕💕💜💝

  • @nagabushananaga2679
    @nagabushananaga2679 5 років тому +264

    ಕನ್ನಡದ ಹಾಡುಗಳು ನಮ್ಮ ಪಕ್ಕದ ರಾಜ್ಯಗಳ ಜನರು ತುಂಬಾ ಒಳ್ಳೆಯ ಹಾಡುಗಳು ಎಂದು ಹೇಳಿದಾಗ ನನಗಂತೂ ತುಂಬಾ ಖುಷಿ ಆಯಿತು. ಜೈ ಕನ್ನಡ ಮಾತೆ ಭುವನೇಶ್ವರಿ.

  • @lalasabpathan5948
    @lalasabpathan5948 5 років тому +9

    ಸೂಪರ್

  • @user-zl4ci7vd4p
    @user-zl4ci7vd4p 6 років тому +18

    ಇ.ಸಿನಿಮಾದ.ಒಂದು.ಹಾಡಿನಲ್ಲಿ.ಬರುವ.ಮ್ಯೂಜಿಕ್.ಟ್ಯೂನ್.ತುಂಬಾ ಸುಂದರವಾಗಿದೆ.ಅದನ್ನ.ನಾನು.ನನ್ನ.ಮೋಬೈಲ್ ನಲ್ಲಿ ರಿಂಗ್.ಟೋನ್.ಮಾಡಿಕೊಂಡಿದ್ದರು
    ಹಾಗು.ಹಂಸಲೇಖ.ಸಾರ್.ಹಾಡುಗಳು.ಎಂದರೆ ಅತ್ಯಹದ್ಬುತವಾಗಿರುತ್ತವೆ.

  • @basavarajbr4083
    @basavarajbr4083 3 роки тому +5

    Spb Ravi sir combination supero super fantastic song

  • @shankargrshankargr8474
    @shankargrshankargr8474 7 років тому +22

    love u ravichandran and hamsalekha sir

  • @Bhavishgowda
    @Bhavishgowda 2 роки тому +7

    E ಸಂಗಿಗೆ ಜೀವ ತುಂಬಿರದು ಒಂದು Music ಇನ್ನೊಂದು ಅವರು ಆಡಿರೋ ಶೈಲಿ ಅಧ್ಬುತ ವಾದ Voices

  • @kallu001
    @kallu001 4 роки тому +10

    Karadi ge jamoon thinisodalla idhu lyrics andre idhu music andre.Hamsaleka the legend

  • @jaggujaggu3458
    @jaggujaggu3458 Рік тому

    Kannada song andre hege erbeku antha avgale thorsi kottidare kannadana preethisoru jasti agtha erbeku ❤❤❤

  • @SidduhpSidduhp
    @SidduhpSidduhp 4 роки тому +41

    ನನ್ನ ಪ್ರೀತಿಯ ಕನ್ನಡ 🙏💐

  • @bhyrapparachappa6376
    @bhyrapparachappa6376 4 роки тому +14

    This is legend hamsaleka Sir super hit songs & music I love music

  • @bhagyalakshmilakshmi5437
    @bhagyalakshmilakshmi5437 3 роки тому +10

    💕💞💞💞💞💞💞

  • @Basavanaguoudapatel
    @Basavanaguoudapatel 7 місяців тому +1

    Super ಕ್ರೇಜಿ ಸ್ಟಾರ್ ರವಿಚಂದ್ರನ್ ❤❤❤

  • @BashaBhasha-ik6kd
    @BashaBhasha-ik6kd 4 роки тому +11

    👌❤️👌❤️👌❤️👌❤️👌

  • @santhoshyvsanthu6859
    @santhoshyvsanthu6859 3 роки тому +1

    Super duper songs.... Santhu

  • @wysiwyg5436
    @wysiwyg5436 6 років тому +47

    ಆಹಾ! ಚಿತ್ರಾ 👌👌

  • @prathapg.b.prathap2910
    @prathapg.b.prathap2910 6 років тому +34

    any time evergreen hamsalekha&ravichandran songs

  • @frnd317
    @frnd317 11 місяців тому +4

    Happy ganesh chaturthi 2023

  • @ankanayak9915
    @ankanayak9915 4 роки тому +12

    ಕನ್ನಡ ಚಿತ್ರರಂಗಕ್ಕೆ ನಾದಬ್ರಹ್ಮ ಹಂಸಲೇಖ ರ ಕೊಡುಗೆ ಅಪಾರ,

  • @manikantamanoj3824
    @manikantamanoj3824 4 роки тому +17

    ಹಂಸಲೇಖರ ಮುಂದೆ ಯಾರು ಇಲ್ಲ

  • @ManjunathManju-cr9od
    @ManjunathManju-cr9od Рік тому +1

    ನಾದ ಬ್ರಹ್ಮ ಹಂಸಲೇಖ ಸರ್ ಅವರ ಹಾಡುಗಳು ಕೇಳುವುದೇ ಒಂದು ಭಾಗ್ಯ

  • @srinivasg9069
    @srinivasg9069 3 роки тому +7

    ತುಂಬ ಇಂಪಾದ ಹಾಡುಗಳು ಮೋಡಿ ಮಾಡುತ್ತವೆ

  • @kubersanadi552
    @kubersanadi552 Рік тому +2

    V Ravichandran..
    Kannadada Kanasugaraa.. Love you guru

  • @GuruswamyN-im5bn
    @GuruswamyN-im5bn 5 років тому +12

    super 👌👌👌👌👌👌👌👌👌💐

  • @ningappauyyale7851
    @ningappauyyale7851 2 роки тому +3

    ಕನ್ನಡ ದ ಸಾಹಿತ್ಯ ಮತ್ತು ಸಂಗೀತ ದ ಕೋಗಿಲೆ ಹಂಸಲೇಖ ಸರ್

  • @ravi.hhally8998
    @ravi.hhally8998 4 роки тому +4

    Best kannada songs lot of thanks Hamsalekha sir and Ravi sir

  • @lokeshsmnaiklokeshsmnaik7650
    @lokeshsmnaiklokeshsmnaik7650 4 роки тому +2

    ಹಂಸಲೇಖ ಸರ್ ನಿಮಗೆ ಅಭಿನಂದನೆಗಳು

  • @ravindranathravindra4963
    @ravindranathravindra4963 3 роки тому +11

    ❤️❤️ ಸೂಪರ್ ಸಾಂಗ್

  • @chetanr832
    @chetanr832 5 років тому +18

    Very nice song.

  • @wadirajubhale9782
    @wadirajubhale9782 3 роки тому +4

    Miss U Singing God SPB Guruji🙏🙏 Love U Guruji❤️❤️

  • @user-bi1fi2kc5x
    @user-bi1fi2kc5x 5 років тому +10

    ಅದ್ಭುತ ಗೀತೆಗಳು

  • @sundarm8885
    @sundarm8885 4 роки тому +5

    ಹಂಸಲೇಖಕ್ಕೆಸರಿಸಾಟಿಯಾಗಿ ಯಾರು ಇಲ್ಲ

  • @deepaknaik4421
    @deepaknaik4421 4 роки тому +182

    2019ರಲ್ಲಿ ಯಾರು ನೋಡಿದರೆ ಸಾಂಗ್ ಲೈಕ್ ಮಾಡಿ ಪ್ಲೀಸ್

  • @sureshk9241
    @sureshk9241 2 роки тому +6

    Love song super yashwanth s 👍👍❤️❤️

  • @Pavankumar-nw4lm
    @Pavankumar-nw4lm 3 роки тому +9

    Lockdown 2.o nalli yaru kellthidera songs na 👍

  • @devarajdevu3521
    @devarajdevu3521 6 років тому +3

    ಶ್ರೀ ರಾಮಚಂದ್ರ audio saagu super

  • @prathaphemmane1061
    @prathaphemmane1061 6 років тому +10

    Evergreen

  • @ranganathabssruju5777
    @ranganathabssruju5777 3 роки тому +1

    All song musical hit song this is Hamsalekha and Ravi sir combination power of music

  • @manojpriyanikkinikki906
    @manojpriyanikkinikki906 6 років тому +12

    Ravichandran is one da great actor for indian cinema Equally great composer for indian cinema mr.Hamsalekha sir 👍👍👍👍👌👌👌👏👏👏👏

  • @nethras6317
    @nethras6317 3 роки тому +6

    👌 song

  • @arjungowda3007
    @arjungowda3007 6 років тому +8

    Super jodigalu, nadha brama ,, chitra brama, my boss crazy

  • @ramyafoodproducts5901
    @ramyafoodproducts5901 6 років тому +8

    Super songs we are very happy to hear the song s

  • @mehaboob3144
    @mehaboob3144 4 роки тому +4

    Sriramachandra MP3 super

  • @user-mp9id5nl2v
    @user-mp9id5nl2v 3 роки тому +4

    ಎ೦ದೆ೦ದಿಗೂ ಮರೆಯಲಾರ ಗದ ಹಾಡು

  • @purushothamasonnappa438
    @purushothamasonnappa438 8 років тому +3

    gandharva lokada haadugalu. Hamsalekha Sir thanks to your composition.

  • @mahadevaiahmahadevaiah9184
    @mahadevaiahmahadevaiah9184 3 роки тому +14

    Akash adio is very good vedios

  • @guruprasadyoutube7989
    @guruprasadyoutube7989 5 років тому +9

    Hats of hamsalekha

  • @arunabai934
    @arunabai934 2 роки тому +1

    Spb sir matte Karnataka dalli huttu banni pls I Miss u sir 🙏🙏🙏

  • @g.r.rajakeerthig.r.jayacha9854
    @g.r.rajakeerthig.r.jayacha9854 4 роки тому +3

    Hamsaleka Kannada devaru

  • @kjbandaiahswamy9960
    @kjbandaiahswamy9960 5 років тому

    super Ravi sir hamsalekha sir combination.

  • @anithaanu2560
    @anithaanu2560 4 роки тому +11

    Wonder full super duper songs from hamsaleika sir

  • @HemanthKumar-ew7kq
    @HemanthKumar-ew7kq 4 роки тому +2

    Super

  • @raghavendra.d.n2935
    @raghavendra.d.n2935 5 років тому +10

    👍Excellent Songs

  • @prithvi__thoughtsss
    @prithvi__thoughtsss 2 роки тому +5

    I hearing this song daily in my regular life I love spb sir we r miss u lot

  • @khajasabagarbatti1547
    @khajasabagarbatti1547 3 роки тому +3

    ಹಂಸಲೇಖ ಸರ್ ಒಂದು ಸಂಲಾಂ

  • @nagesh5960
    @nagesh5960 6 років тому +18

    Supar Song My Favorite

  • @krishnakitti-qu6dl
    @krishnakitti-qu6dl Рік тому +6

    All time hit songs🎶🎶👌

  • @madegowda7658
    @madegowda7658 3 роки тому +5

    Super song

  • @manjunathmanjunath6753
    @manjunathmanjunath6753 3 роки тому +5

    ನನ್ನ ಫೇವರಿಟ್ ಸಾಂಗ್

  • @vishwanathpareet2413
    @vishwanathpareet2413 7 років тому +10

    cinna......chinna ......nanna nodu it is my so super song and also ravi and hansalekha

  • @rameshgalag2944
    @rameshgalag2944 7 років тому +11

    Nice one

  • @venkateshc172
    @venkateshc172 Рік тому +1

    Super songs....with meaningful lyrics. Love you Hamsalekha Sir

  • @ganeshhuchappa1953
    @ganeshhuchappa1953 4 роки тому +1

    I love u Chandan and hamsalekha song

  • @ravindraravi568
    @ravindraravi568 Рік тому +1

    Beautiful lyrics hamsaleka sir.

  • @anwarn8224
    @anwarn8224 6 років тому +32

    singer and music director are legends of Kannada music......industr

  • @avinashkotyan1280
    @avinashkotyan1280 7 місяців тому +1

    Hamsaleka sar Music super

  • @harishr9910
    @harishr9910 6 років тому +37

    ಕನ್ನಡ ಚಿತ್ರಗಳನ್ನು ಪರಭಾಷಿಕರು ನೋಡುವ ಹಾಗೆ ಮಾಡಿದ ಜೋಡಿ.... ಹಂಸಲೇಖ ಮತ್ತು ರವಿ boss

  • @praveenc.8341
    @praveenc.8341 2 роки тому

    All song's are superb wonderful meaningful song music was awesome too good